‘ನಾವು-ನೀವು: ಭೈರಪ್ಪನವರ ಜೊತೆ’
ಸಂತೇಶಿವರದಲ್ಲಿ ಎಸ್.ಎಲ್. ಭೈರಪ್ಪನವರ ಬಾಲ್ಯ ಹುಡುಕುತ್ತ... ಸಂತೇಶಿವರ ಎಸ್.ಎಲ್. ಭೈರಪ್ಪನವರ ಹುಟ್ಟೂರು. ಅಲ್ಲಿ ಅವರ ಬಾಲ್ಯದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಎಲ್ಲರೂ ತಿಳಿಯಬೇಕಾದ ಬಾಲ್ಯದಲ್ಲಿ ನಡೆದ ಅಪರೂಪದ ಅನುಭವಗಳನ್ನು ಇಲ್ಲಿ ಮಾತನಾಡಿದ್ದಾರೆ.
S. L. Bhyrappa # S L Byrappa
Пікірлер: 82
ಪ್ರಜಾವಾಣಿಗೆ ಧನ್ಯವಾದಗಳು
ದುರದೃಷ್ಟ ಎಂದರೆ ಜ್ಞಾನಪೀಠ ಪ್ರಶಸ್ತಿ ಇನ್ನು ಯಾಕೆ ಬಂದಿಲ್ಲ ಅಂತ ಚಿಂತೆಯಾಗಿದೆ ಸರ್...
@child_specialist_Dr.Ravi_K
Жыл бұрын
Edu duradrusta alla. Gnanapetakke evara seruva adrusta Ella.
@GururajBN
Ай бұрын
ಅದು ಎಡಪಂಥೀಯ ಲೇಖಕರಿಗೆ ಮಾತ್ರ ಮೀಸಲು.
ಅತ್ಯುತ್ತಮ ಕಾರ್ಯಕ್ರಮ ಪ್ರಸಾರಮಾಡಿದ್ದೀರಿ ಧನ್ಯವಾದಗಳು ಪ್ರಜಾವಾಣಿಗೆ.ಇಂಥ ಶ್ರೇಷ್ಠ ಅನುಭವಿ ಸಾಹಿತಿಗೆ ಙ್ಞಾನಪೀಠ ಪ್ರಶಸ್ತಿ ಕೊಡುವಲ್ಲಿ ಮೀನಮೇಷ ಏಕೆಂದು ತಿಳಿಯುತ್ತಿಲ್ಲ.ಇಂಥವರಿಗೆ ಕೊಡದೆ ಇನ್ನಾರಿಗೆ ಕೊಡಬೇಕು?
ಭೈರಪ್ಪನವರೇ ನಿಮ್ಮ ಜೀವನವೇ ಈಗಿನ ಬಹುಜನರ ಬಡತನದ ನೋವು-ಬವಣೆಗಳಿಂದ ಕೂಡಿರುವ ಬದುಕಿನ ಮಹಾಕಾವ್ಯದಂತಿದೆ..... ಬಡತನದ ಕುಲುಮೆಯಲ್ಲಿ ಬೆಂದು ಬಳಲಿರುವ ಉದ್ಭವ ಋಷಿಯೇ ತಾವಾಗಿದ್ದೀರಿ..... ಆ ವಿಶ್ವವಾಣಿ ಸರಸ್ವತಿಯ ಮಹಾ ತಪಸ್ವಿಯಾದ ನಿಮ್ಮನ್ನು ಪಡೆದ ನಮ್ಮ ಕನ್ನಡಾಂಬೆಯೇ ಧನ್ಯ... ರಸಸಿದ್ಧಪುರುಷನಿಗೆ ನಮನಗಳು
ಕೋಟಿ ಕೋಟಿ ಧನ್ಯವಾದಗಳು ಪ್ರಜಾವಾಣಿ.. ಭೈರಪ್ಪನವರು ಕನ್ನಡ ಕ್ಕೆ ವರವಿದ್ದಂತೆ, ಇವರನ್ನು ಪಡೆದ ನಾವು ತುಂಬಾ ಪುಣ್ಯವಂತರು
@shanthagundurao246
2 жыл бұрын
àaqqqqqq
ಕನ್ನಡ ಚಿತ್ರರಂಗಕ್ಕೆ ರಾಜಣ್ಣ ವರವಿದ್ದಂಗೆ. ಕನ್ನಡ ಸಾಹಿತ್ಯಕ್ಕೆ ಬೈರಪ್ಪ ವರವಿದ್ದಂಗೆ. ಇಂಥವರನ್ನ ಪಡೆದ ಕನ್ನಡಿಗರಾದ ನಾವೆ ಧನ್ಯರು.
Sri S L Bhyrappa child hood memories are matching many of our good old days memories too. Wonderfully described & it is simply down to earth. He is Great example for Creativity unveil/comes only with the Poverty & self searching minds. Inspiration from within is the novel characteristics of SL Bhyrappa’s childhood. I feel proud that I belong to the ERA of Sri S L Bhyrappa. My Salute to this LIVING LAGEND & great philosopher. My wishes that very soon he should become NOBEL LAUREATE. ….. Dr. Ma. Nagaraja, Hubballi
Nimma padaaravindagalige koti namanagalu ....Nimmella kashtada dinagalanna navella anubhavisalu sadyave illa ... Ella novannu naguvina roopakavaagi bhashana ...adbutha S.LB great inspiration speech .... Kastha da dinagallali baruva alochanegalu antharmukhi Yagi preprapisuva uddeshagalu yavagalu manava kulakke sadbalake madkolle beku nimma haage ....👣👏👏🙌👌
ಅಣ್ಣ ನಾನು ನಿಮ್ಮ ಊ ರಿ ನವ ಳಾ ಗಿ ನಿಮ್ಮ ಮಾತು ಗಳನ್ನು ಕೇಳು ತ್ತಿದ್ದರೆ ನಾನು ಅ ಲ್ಲೆ ಇದ್ದೇನೆ ಇದ್ದೇನೆ ಅನ್ನಿ ಸುತ್ತದೆ 🙏🙏🌹🌹
ಉತ್ಸವ ಮೂರ್ತಿ ಜಾಸ್ತಿ ಸುತ್ತಾಡಿಸ ಬೇಡಿ, ಮೂಲ ದೇವರು ಮಹಿಮೆ ಕಮ್ಮಿ ಆಗುತ್ತೆ. 🙏🙏🙏
ಧನ್ಯವಾದಗಳು
ಬೈರಪ್ಪನವರ ಮಾತುಗಳು ನನ್ನ ಮನ ಕಲಕಿತು , ಹಳೆಯ ಮತ್ತು ಎಳೆಯ ಎಲ್ಲರೂ ಕೇಳಲೇ ಬೇಕಾದ ವಿಚಾರಗಳು
He has suffered terrible hardships. Yet he shows no bitterness towards anyone. 👍
ಮೂಲದೇವರು ಭೈರಪ್ಪನವರಿಗೆ ನಮಸ್ಕಾರಗಳು😊
Bhyrappa navare nimage neeve saati nimma saartha tumba chennagide nimma vishtharavada adyanakke nanna namanagau
ಧನ್ಯವಾದಗಳು 🙏
ಪ್ರಜಾವಾಣಿಗೆ ಧನ್ಯವಾದಗಳು..
Super
Every time I listen to/or read about his childhood, it brings tears in my eyes....
Bhairappa is the only true author of Kannada literature compare to other political chela authors. Love you sir. Jai bhim.
@bharath7840
5 жыл бұрын
Jai Sri Ram
SLB is very very strong writer he is really Saraswati Putra...hatsoff...!!💐💐
There is no doubt in it.. You are the great novelist of all times and all people of this mother land.. No one can beat you s l bhyrappa sir..
ಅನುಭವದ ಇನ್ನೊಂದು ಹೆಸರು: ಭೈರಪ್ಪ...
Thank you, Prajavani.
Nimma maathu adbhutha gurugale😍😘
Honest person
Nobody can be compared with S L BHYARAPPA . He is d only one of his kind.
You are 100% true.
Very good programme. Good narration by Bhyrappa sir.
Great great personality....
Nimma maatu anubhava kelida nanu danyavantha. Prajavani ge namaskaragalu
🙏🙏🙏🙏🙏
this function was held at santeshuvara???
Bhairappa was evergreen best novelist
Kannadada shreshta kadambarikara haagu chintaka byrappanavarige hrudayapurva vandanegalu
Thanks for sharing ur experience n we feel proud for having a person like you in kannada sahitya, sir
@shankaregowdakb2222
2 жыл бұрын
, Sacagawea's, c ç c
Strange Dr SL Byrappa has written many novels and other tidbits as well translations to community ,But he has not been awarded Gnanapita award?
Thank you Prajavani🙏
You are great Sir
🙏🙏🙇♂️🙇♂️
🙏🙏🙏😢
Plz ivara gruhabhanga full serial haki plz..........my mom loves it so I'm searching for all the episodes plz!
And thanks to Prajaavaani.
Thanks to prajavani
gud episode
ಪ್ರಜಾವಾಣಿ ಅವರಿಗೆ 🙏🏼
Tqs to prajavani
Kadhambari prapanchadha Dhruvanakshathra namma s l bhyrappanavaru
upload other part too
pls upload full pls
byrapppa ji my role model
Every one watch this speech
Love you 😍
Thumba kashta pattiddhare Bhyrappanavaru Keltha idhre alu barutte
ಪ್ರಜಾವಾಣಿಗೆ ಧನ್ಯವಾದಗಳು😀
ಧನ್ಯವಾದಗಳು 🙂 .
@vg1629
5 жыл бұрын
Pooja Aithal Hi
tumba chennagide
Brave heart
kannadakobbane bairappa ..naavu dhanyaru
ನಿಮ್ಮ ಮಾತುಗಳೇ ನಮಗೆಲ್ಲ ಸ್ಫೂರ್ತಿ
4:10 😆
🤣🤣🤣🤣👌👌👌sir
Mr. Byrappa is a scholar but not a statesman his opinions about Mr. Modi and his vision for India are mostly flawed. Sorry Sir for India ideal policy is Coexistence.😘😘😘😘😘😘
Sound recording very pour
@pompanagouda9202
5 жыл бұрын
Venkatesh Ks *poor
🙏🙏🙏🙏🙏
Super