ಪಠ್ಯಪುಸ್ತಕದಲ್ಲಿ ಸತ್ಯವನ್ನೇ ಬರೆದರೂ ಗಲಾಟೆ ಮಾಡುತ್ತಾರೆ | ಡಾ. ಎಸ್.ಎಲ್. ಭೈರಪ್ಪ

ಪಠ್ಯಪುಸ್ತಕದಲ್ಲಿ ಸತ್ಯವನ್ನೇ ಬರೆದರೂ ಗಲಾಟೆ ಮಾಡುತ್ತಾರೆ | ಡಾ. ಎಸ್.ಎಲ್. ಭೈರಪ್ಪ
Visit us at
►KZread: / samvadk
►INSTAGRAM : samvada_?igshid...
►TWITTER : VSKKarnataka?s=09
►FACEBOOK : / samvada
►WEBSITE : samvada.org/
#samvada

Пікірлер: 961

  • @rangaswamyrangaswamy4279
    @rangaswamyrangaswamy4279 Жыл бұрын

    ಸತ್ಯ ಹೇಳುವುದಕ್ಕೂ ಧೈರ್ಯ ಬೇಕು ಗುರುಗಳೇ. 🙏🙏🙏

  • @basavarajbajantri5931
    @basavarajbajantri59312 жыл бұрын

    ಮುಗ್ಧ ಮಗುವಂತೇ ,ಮಧುರವಾಗಿ ಸತ್ಯವನ್ನು ಮಾತನಾಡುವ ಶ್ರೀ ಎಸ್,ಎಲ್ ,ಬೈರಪ್ಪ ಗುರುಗಳಿಗೆ ಧನ್ಯವಾದಗಳು🙏

  • @anitha4805

    @anitha4805

    2 жыл бұрын

    ಮಗುವಂತೆ ಮಾತು... ಆದರೆ ಅವರ ಬರಹ ಪ್ರಚಂಡ🙏

  • @targetpsi7166

    @targetpsi7166

    2 жыл бұрын

    ಸುಂದರವಾಗಿ ಹೇಳಿದ್ದಿರಿ ನೀವು ಕೂಡ!

  • @yamanappanayak4499

    @yamanappanayak4499

    2 жыл бұрын

    edu ondu ganji girakine

  • @targetpsi7166

    @targetpsi7166

    2 жыл бұрын

    @@yamanappanayak4499 shrimanta 👏👏👏🤦🤦🤦🤦

  • @harishism6334

    @harishism6334

    2 жыл бұрын

    @@yamanappanayak4499 ಗಂಜಿ ಗಿರಾಕಿಗಳು ಅನಂತ ಮೂರ್ತಿ,, ಗೌರಿ ಲಂಕೇಶ್,,, ಕಲಬುರ್ಗಿ,, ಭಗವಾನ್,, ಚೇತನ್,, ಅಗ್ನಿಶ್ರೀಧರ್ etc etc,, ಭೈರಪ್ಪನವರು ಗಂಜಿ ಗಿರಾಕಿ ಅಲ್ಲ,, ಬೆಂಕಿ ಗಿರಾಕಿ 🙏🙏🙏

  • @user-ih5jl6jq2q
    @user-ih5jl6jq2q2 жыл бұрын

    ನಮ್ಮ ಬೈರಪ್ಪ ನವರು ದೇಶದ ನಿಜವಾದ ರಹಸ್ಯ ಬಯಲು ಮಾಡಿದ್ದಾರೇ.🙏💐🙏

  • @kiranravi7014
    @kiranravi70142 жыл бұрын

    ಭಾರತಾಂಭೆಯ ಆಶೀರ್ವಾದ ಇರಲಿ ಸರ್ ಜೈ ಹಿಂದುಸ್ತಾನ್

  • @shivakumar-xg9sl
    @shivakumar-xg9sl2 жыл бұрын

    Sir ನಿಮ್ಮಂತಹ ಸಹೃದಯರ ಮತ್ತು ಹಿಂದೂತ್ವ ರವರು ನಮ್ಮ ದೇಶಕ್ಕೆ ಅಗತ್ಯ ಇದೆ

  • @destiny4936
    @destiny49362 жыл бұрын

    ನಿಮ್ಮ ಆವರಣ ಪುಸ್ತಕ ಓದಿದ್ದೇನೆ ಸರ್. ನಿಮಗೆ ಧನ್ಯವಾದಗಳು.

  • @basavarajagm3004
    @basavarajagm30042 жыл бұрын

    ನಿಮ್ಮಂತ ಸತ್ಯವಂತರಿಗೆ ಇದು ಕಾಲವಲ್ಲ ಗುರುಗಳೇ. ನಿಮ್ಮ ನೇರ ಮತ್ತು ಸತ್ಯ ಮಾತುಗಳಿಗೆ ಧನ್ಯವಾದಗಳು..

  • @bch4116
    @bch41162 жыл бұрын

    ಸತ್ಯ ಪಠ್ಯದಲ್ಲಿ ಬೇಕು ಸರ್ ಭೈರಪ್ಪ ಸರ್ ಅವರು ಕರೆಕ್ಟ್ ಹೇಳಿದ್ದಾರೆ 🙏🙏🙏🙏🙏

  • @Santu-yo2xf
    @Santu-yo2xf2 жыл бұрын

    ಸರಸ್ವತಿ ಪುತ್ರ❤🙏

  • @user-sf6xk2uc4g
    @user-sf6xk2uc4g2 жыл бұрын

    ಮುಗ್ಧತೆ ಮಗುವಿನಂತಹ ಮನಸ್ಸಿನ ವ್ಯಕ್ತಿತ್ವಕ್ಕೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ಶ್ರೀ ಎಸ್ ಎಲ್ ಬೈರಪ್ಪ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಜೈ ಕರ್ನಾಟಕ ಮಾತೆ🇮🇳🙏

  • @sadanandseenappa2698
    @sadanandseenappa26982 жыл бұрын

    ಹಿರಿಯ ಜೀವ, ಅಗಾಧ ಅನುಭವ, ಮನದಾಳದ ಮಾತುಗಳು, ಸತ್ಯ, ನಿಜ, ದೇಶ ಪ್ರೇಮ, ವಿಮರ್ಶೆ, ನಮ್ಮ ಮನಸ್ಸಿನಲ್ಲಿ ಶಾಶ್ವತ ವಾಗಿ ಉಳಿಯುತ್ತೆ ಧನ್ಯವಾದ.

  • @mahanteshsunagad314
    @mahanteshsunagad3142 жыл бұрын

    ಸತ್ಯ ಯಾರಿಗೂ ಇಷ್ಟ ಆಗಲ್ಲ ಗುರುಗಳೇ,ನಿಮ್ಮ ದೇಶ ಪ್ರೇಮಕ್ಕೆ ವಂದನೆಗಳು🙏🙏

  • @manjulan7242
    @manjulan72422 жыл бұрын

    ನಮ್ಮ ದೇಶದಲ್ಲಿ ಯಾವುದೇ ಸತ್ಯ ಹೇಳಿದರೂ ನಮಗೆ ಏನಾದ್ರೂ ತೊಂದ್ರೆ ಇದ್ದೇ ಇರುತ್ತೆ ಸಾರ್. ಸತ್ಯಕ್ಕೆ ಜಯ ಬೇಕು ಸರ್.

  • @sukumunisucky8158

    @sukumunisucky8158

    2 жыл бұрын

    ಅದಕ್ಕೆ ಅಲ್ವ ಕಲಬುರ್ಗಿ ನ ಕೊಂದಿದ್ದು 🖕

  • @jyothibavikatti4216

    @jyothibavikatti4216

    2 жыл бұрын

    🙏👌🙏🙏🙏🙏

  • @padmini.a1455

    @padmini.a1455

    2 жыл бұрын

    ಸತ್ಯ ಕಹಿ ಸುಳ್ಳು ಸಿಹಿ 😭

  • @preckm7078
    @preckm70782 жыл бұрын

    ಭೈರವೇಶ್ವರನ ಕೃಪೆಯಿಂದ ಸಾಹಿತ್ಯ ಲೋಕದ ರತ್ನ ಭೈರಪ್ಪನವರ ಆಯುಷ್ ಆರೋಗ್ಯ ಚೆನ್ನಾಗಿರಲಿ.. 🙏

  • @malateshm9043

    @malateshm9043

    2 жыл бұрын

    ನಾನು ಅದೇ ಹಾರೈಕೆ ಮಾಡುವೇ

  • @mnagendraprasad2506

    @mnagendraprasad2506

    2 жыл бұрын

    ಶುದ್ಧ ಮನಸ್ಸು ನೇರವಾಗಿ ಮಾತು ಬೈರಪ್ಪನವರ ಸ್ವಭಾವ

  • @SKChethanShetty..

    @SKChethanShetty..

    2 жыл бұрын

    ಜೈ ಶ್ರೀ ಗುರುದೇವ್....

  • @krishnaprasad3088

    @krishnaprasad3088

    2 жыл бұрын

    ವಿವೇಕಾನಂದ ರವರ ಫೋಟೊ ಬೇರೆ ಆಕ್ಕೊಂಡಿದ್ದಿ .

  • @virupannah9832
    @virupannah98322 жыл бұрын

    ನನ್ನ ನೆಚ್ಚಿನ ಅತ್ಯದ್ಭುತ ಶ್ರೇಷ್ಠ ಸಾಹಿತಿಗಳು ಶ್ರೀ ಬೈರಪ್ಪ ನವರು... 🙏🙏🙏🙏🙏

  • @bs-gt2mx
    @bs-gt2mx2 жыл бұрын

    🙏🙏🙏🙏🙏 ಹಿರಿಯರಿಗೆ ಧಿರ್ಗದಂಡ್ ನಮಸ್ಕಾರಗಳು

  • @raginibekur5747
    @raginibekur57472 жыл бұрын

    ನನ್ನ ನೆಚ್ಚಿನ ಲೇಖಕ, ಗುರುಗಳಿಗೆ ನಮೋ ನಮಃ 🙏🙏🙏

  • @deekshithhm4213
    @deekshithhm42132 жыл бұрын

    He is remembering and telling facts at the age of 90 year's, thank you very much sir

  • @hasihashagowda9495
    @hasihashagowda94952 жыл бұрын

    Sir ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡುಲಿ, ನಿಮ್ಮಿಂದ ಇನ್ನಷ್ಟು vishayagalu ನಮಗೆ tiliyuvantagali 🙏🏾🙏🏾🙏🏾🙏🏾🙏🏾🙏🏾

  • @manjulan7242
    @manjulan72422 жыл бұрын

    ಆವರಣ ಪುಸ್ತಕವನ್ನು ನಾನು ೧೨ ವರ್ಷಗಳ ಹಿಂದೆ ನಾನು ಓದಿದೆ ಎರಡು ಬಾರಿ ಓದಿದೆ,. ನನಗೆ ನಮ್ಮ ಹಿಂದುಗಳ ಮೇಲೆ ಮುಸ್ಲಿಮರು ಮಾಡಿದ ದುಷ್ಕೃತ್ಯಗಳು ನನ್ನ ಕಣ್ಣ ಮುಂದೆ ನಡೆದ ಘಟನೆಯ ರೀತಿ ಅನ್ನಿಸಿತು. ಆಗ್ಲೆ ನಂಗೆ ಅನ್ನಿಸಿತು ಇದು ಒಂದು ಚಲನ ಚಿತ್ರ ಮಾಡಿದ್ರೆ ಸರಿ ಎನ್ನಿಸಿತ್ತು.

  • @jagadishacharjagadishachar495

    @jagadishacharjagadishachar495

    2 жыл бұрын

    ಕುವೆಂಪು ಅವರು ಕೂಡ ಈ ಮುಸ್ಲಿಂ ದಬ್ಬಾಳಿಕೆಯ ಕುರುಹನ್ನು ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರೆದಿದ್ದಾರೆ.ಮತ್ತು ಚೋಮನದುಡಿ ಯಲ್ಲಿ ಪೂರ್ಣ ಚಂದ್ರ ತೇಜಸ್ವಿ ಯವರು ಕ್ರಿಸ್ಚಿಯನ್ ಮತಾಂತರದ ಬಗ್ಗೆ ಬರೆದಿದ್ದಾರೆ

  • @rangaswamyks8287

    @rangaswamyks8287

    2 жыл бұрын

    Avarana cinema madidhre Avarana 1 Avarana 2 Avarana 3 Avarana 4 4 bhaga madabekagutthe Sir.. Thumba kashta A subject mutto dhyra Yava directpr ge idhe sir?

  • @chandrashekarv2234

    @chandrashekarv2234

    2 жыл бұрын

    Chakravarty soolibele or rohith chakrath eertha can direct this story as a movie, Prathaap simha can finance, definetly movie will become record break in the world .

  • @rohitrv9395

    @rohitrv9395

    2 жыл бұрын

    @@chandrashekarv2234 hi ganji giraki 😂😂😂

  • @pradeepathreya

    @pradeepathreya

    2 жыл бұрын

    @@rohitrv9395 tukali giraki neenu

  • @Lachamanna.1975
    @Lachamanna.19752 жыл бұрын

    ಜೈ ಗುರುದೇವ 🙏🙏🙏

  • @bheemappachoutagi7250
    @bheemappachoutagi72502 жыл бұрын

    ಹಿರಿಯ ಜೀವದ ನೆನಪಿನಾಳದ ಮಾತುಗಳಿಗೆ🙏🙏🙏🙏

  • @veerabhadrachari6974

    @veerabhadrachari6974

    2 жыл бұрын

    Good morning 🕉🌈🇮🇳💚💜💙🙏🙏🙏

  • @Dcomedy43353
    @Dcomedy433532 жыл бұрын

    ಅಕ್ಷರ ಸಂತನಿಗೆ ಶಿರಸ್ಟ್ರಂಗ ನಮಸ್ಕಾರಗಳು 🙏🙏🙏🙏

  • @prasadvijethaprasadn7076

    @prasadvijethaprasadn7076

    2 жыл бұрын

    ಸತ್ಯಂ ಶಿವಂ ಸುಂದರಂ

  • @vishwanathantaragangi2831
    @vishwanathantaragangi28312 жыл бұрын

    Satya meva Jayate, hats off baiyrappa ji🇮🇳🙏

  • @prashanthkamath2223
    @prashanthkamath22232 жыл бұрын

    ಸತ್ಯ ಬಹುಕಾಲ ಮುಚ್ಚಿಡಲು ಆಗುದಿಲ್ಲ

  • @sg6bhat331
    @sg6bhat3312 жыл бұрын

    ಸತ್ಯಮೇವ ಜಯತೆ. ಅನಂತ ಪ್ರಣಾಮಗಳು, ಸ್ವಾಮಿ.

  • @chandrashekar5054
    @chandrashekar50542 жыл бұрын

    ಇವರ ಆರೋಗ್ಯ ಹೀಗೆ ಮುಂದವರಿಯಲಿ ಇವರಿಗೆ ಜ್ಞಾನಪೀಠ ಕೊಟ್ಟು ಅದರ ಘನತೆ ಹೆಚ್ಚಿಸಿ.

  • @goodday9493
    @goodday9493 Жыл бұрын

    ಭಾರತದಲ್ಲಿ 70 ವರುಷ ಮುಸ್ಲಿಮ್ ಮತ್ತು ಬ್ರಿಟಿಷ್ ಸಂತನಗಳನ್ನ ಬೆಳೆಸೊದು ಅವರನ್ನ ಅನಾವಶ್ಯಕವಾಗಿ ಹೊಗಳೊಕೆ ಉದ್ದಾರ ಮಾಡೋದರಲ್ಲೊ ಕಳೆದೊಯಿತು ಆದರೂ ಆ ಧರಿದ್ರದವಕ್ಕೆ ಸಮಾಧನ ಇಲ್ಲ. ಇನ್ನಾದರೂ ಭಾರತದ ಇತಿಹಾಸದಲ್ಲಿ ಸತ್ಯ ಕಥೆಗಳು ಬರಲಿ🚩🚩🇮🇳🙏

  • @krishnaprasad5211
    @krishnaprasad52112 жыл бұрын

    ನೂರಕ್ಕೆ ನೂರು ಸತ್ಯ 🙏🙏🙏

  • @targetpsi7166
    @targetpsi71662 жыл бұрын

    ಸುಂದರವಾಗಿ ಹೇಳಿದ್ದಿರಿ ಸರ್ , ನೀವು ಹೇಳಿದ ಮಾತುಗಳನ್ನು ನಾವೆಲ್ಲರೂ ಕೇಳಿ ಸುಮ್ಮನಾಗ ಬಾರದು ಎಚ್ಚೇತ್ತು ಕೋಳ್ಳಬೇಕು

  • @ramachandrakaragodu8863

    @ramachandrakaragodu8863

    2 жыл бұрын

    SLB..avarigd .danyavadagalu

  • @lingarajkammar9794

    @lingarajkammar9794

    Жыл бұрын

    ಮಾನ್ಯ ಭೈರಪ್ಪನವರೇ ನಿಖರವಾದ ಸತ್ಯ ಎಲ್ಲಿದೆ ಹೇಳುವಿರಾ.ಸತ್ಯವೆಂಬುದು ಬಿಸಿಲಗುದುರೆಯಂತೆ.ಎನ್ನುತ್ತಾರೆ

  • @sarojasrinivas9090
    @sarojasrinivas90902 жыл бұрын

    Thank you Sir, we are proud of you.Jai Hind, Jai Karnataka.

  • @chandrashekarasaligram8337
    @chandrashekarasaligram83372 жыл бұрын

    In spite of his old age he has spoken on the issue. 👌👏🏻

  • @rajubannur5476
    @rajubannur54762 жыл бұрын

    ನರಸತ್ತ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮಾಡಿರೋದು ಇದನ್ನೇ ಅದಕ್ಕೆ ಹಾಳಾಗಿ ಹೋಗುತ್ತಿದೆ, ಹಾಳಾಗಿ ಹೋಗಲಿ ಜೈ ಹಿಂದು ರಾಷ್ಟ್ರ🚩🚩🚩🚩🚩ಸತ್ಯ ತಿಳಿಪಡಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್🌹🌹 🙏🏻🙏🏻

  • @veereshangadi7734
    @veereshangadi77342 жыл бұрын

    Thanks to ಸಂವಾದ

  • @shrinivasmanjithaya2112
    @shrinivasmanjithaya21122 жыл бұрын

    ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬನಿಗೂ ಮೊದಲು ನನ್ನ ಸಂಸ್ಕೃತಿ ನನ್ನ ದೇಶ ಎಂಬ ಅಭಿಮಾನ ಹೃದಯದಿಂದ ಬರಬೇಕು.. ಆಗ ಮಾತ್ರ ಬದಲಾವಣೆ ಸಾಧ್ಯ..

  • @sureshs5808
    @sureshs58082 жыл бұрын

    ಇವರು ನಿಜವಾದ ಸಾಹಿತಿ . ಇದು ಹಿರಿಯರು ಮಾತು . ಸ್ವಾಮಿಜಿಗಳು ಇವರಿಂದ ಮಾತಾಡುವ ರೀತಿ ಕಲಿಯ ಬೇಕು. 🙏

  • @basavarajbajantri5931
    @basavarajbajantri59312 жыл бұрын

    ಎಲ್ಲಾ ಶಿಕ್ಷಣವಂತರು ,ಜ್ಞಾನ ಉಳ್ಳವರು ಇಂತಹ ಸಾಹಿತಿಗಳ ಪುಸ್ತಕಗಳನ್ನು ಓದಿ, ನಿಮ್ಮ ಮಸ್ತಕ ಓಳ್ಳೇಯ ಜ್ಞಾನದಿಂದ ತುಂಬುತ್ತದೆ. ಕಾಂಗ್ರೇಸಿನ್ ಗುಲಾಮ ಸಾಹಿತಿಗಳನ್ನು ಬಹಿಷ್ಕಾರ ಮಾಡಿ.

  • @ekvishwaas6347
    @ekvishwaas63472 жыл бұрын

    ಭೈರಪ್ಪ ಸರ್ ಜ್ಞಾನಪೀಠ ಪ್ರಶಸ್ತಿಗೆ ಅರ್ಹರು. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಹಿರಿಯರಿಗೆ ಜ್ಞಾನಪೀಠ ಪ್ರಶಸ್ತಿ ಕೊಟ್ಟು ಗೌರವಿಸಲಿ!

  • @rangaswamyks8287

    @rangaswamyks8287

    2 жыл бұрын

    Houdhu.. S l. Bhyrappa Ravarige gnyanapeeta Kodlebeku

  • @keshavak9948

    @keshavak9948

    2 жыл бұрын

    ಹೌದು!! ಖಂಡಿತ. 🙏🏽🙏🏽🙏🏽

  • @mnagendraprasad2506

    @mnagendraprasad2506

    2 жыл бұрын

    ಜ್ಞಾನ ಪೀಠ ಪ್ರಶಸ್ತಿ ಗೆ ಪುಣ್ಯ ಬೇಕಲ್ಲ ಬೈರಪ್ಪನವರ ಮಡಿಲು ಸೇರಲೂ

  • @sumanadig1497
    @sumanadig14972 жыл бұрын

    Huge respect sir🙏🙏🙏 Such true love towards our nation at this age. More and more such truthful influential people must come in strong support towards rohith chakrateertha. Jhai bharatha

  • @akshaynadig1893

    @akshaynadig1893

    2 жыл бұрын

    very true

  • @mohankumarbl3191
    @mohankumarbl31912 жыл бұрын

    "ಆವರಣ" , ಒಂದು ಸಂಗ್ರಹಯೋಗ್ಯ ನೈಜ ಇತಿಹಾಸದ ಸಾಕ್ಷಿ ಸಮೇತದ ದಾಖಲೆ🙏🙏🙏

  • @basavarajpatil3518

    @basavarajpatil3518

    2 жыл бұрын

    Nija bro.......,elru odoke shuru madbeku

  • @nageshas6386

    @nageshas6386

    2 жыл бұрын

    Aldhu elli sigutthe?

  • @yallappadambal5316

    @yallappadambal5316

    2 жыл бұрын

    @@nageshas6386 It was available on line from Amejan

  • @kavyaBangera49

    @kavyaBangera49

    2 жыл бұрын

    @@nageshas6386 Flipkart nalli sigute..330 rs ..

  • @nageshas6386

    @nageshas6386

    2 жыл бұрын

    @@yallappadambal5316 thanks

  • @ssaraswatipura
    @ssaraswatipura2 жыл бұрын

    ನನ್ನ ನೆಚ್ಚಿನ ಸಾಹಿತಿಗಳು ಶ್ರೀ ಬೈರಪ್ಪ ನವರು🙏

  • @nammacharaniga2162
    @nammacharaniga21622 жыл бұрын

    ಅದ್ಭುತ ವಿಷಯ ಕುರಿತು ಮಾಹಿತಿ ಹೇಳಿದ್ದೀರ ಗುರುಗಳೇ

  • @VijayVijay-ty7dh
    @VijayVijay-ty7dh Жыл бұрын

    ದೇವರು ಇವರಿಗೆ ಆಯುಷ್ ಆರೋಗ್ಯ ಆನಂದ ಈ ಮೂರು ಕರುಣಿಸಲಿ

  • @fastread3581
    @fastread35812 жыл бұрын

    ಹೊಸ ಸಾಹಿತ್ಯ ಪ್ರಕಾರವನ್ನೇ ಸೃಷ್ಟಿಸಿದ ಶ್ರೀ. ಎಸ್. ಎಲ್. ಭೈರಪ್ಪ ಅವರ ಸಾಹಿತ್ಯ ಸೇವೆ ಅದ್ಭುತ 🙏.

  • @vijayaac238
    @vijayaac238 Жыл бұрын

    ಸುಂದರವಾದ ಸತ್ಯ ದಿಂದ ಎಚ್ಚರಿಕೆಯ ಘಂಟೆ ಬಾರಿಸುವ ನೀವು ದೇಶದ ಅಮೂಲ್ಯವಾದ ಆಸ್ತಿಯಂತೆ ನಮಸ್ಕಾರ

  • @Mk-yt5yp
    @Mk-yt5yp2 жыл бұрын

    Dr. S. L.Byrappa a living legend. An extraordinary intellect known for his outstanding thinking. His each novel is a monument. The government should make use of his great knowledge.

  • @mahadevaiahkl4937
    @mahadevaiahkl4937 Жыл бұрын

    ಸತ್ಯಮೇವ ಜಯತೆ ಎಸ್ ಎಲ್ ಭೈರಪ್ಪನವರಿಗೆ ತುಂಬು ಹೃದಯದ ಕೃತಜ್ಞತೆಗಳು ನಮ್ಮ ದೇಶದಲ್ಲಿ ಸತ್ಯವನ್ನು ಒಪ್ಪುವ ಕಾಲ ಯಾವಾಗ ಬರುತ್ತದೆ ಆ ದೇವರೇ ಬಲ್ಲ ವಂದನೆಗಳು

  • @savithribiligere
    @savithribiligere2 жыл бұрын

    So proud of S L Byrappa who is speaking what was the real state of affairs during old govts. I have read a few of his books. Very interesting.

  • @chandruGG05

    @chandruGG05

    2 жыл бұрын

    ಹೇಳಿ ಪುಸ್ತಕಗಳು ಯಾವುವು ನಾನು ತೆಗೆದುಕೊಂಡು ಓದುತ್ತೇನೆ

  • @nanjundarao9543
    @nanjundarao95432 жыл бұрын

    ಜೈ ಶ್ರೀರಾಮ. ಸತ್ಯ, ದೇವರೇ. ಒಂದೇ ಆಕಾರವಿಲ್ಲ, ಹೆಸರಿಲ್ಲ, ಗುಣವಿಲ್ಲ. ನೀರಿನಂತೆ. ಪಾತ್ರೆಯೇ ಆಕಾರ, ಗುಣವೇ ಹೆಸರು; ಹೆಸರೇ ಗುಣ. ಸತ್ಯದ ಬಗ್ಗೆ ಹಲವಾರು ಅಭಿಪ್ರಾಯವಷ್ಟೇ. ಅನುಭವ ಅಭಿಪ್ರಾಯವಾಗಿ ಬರಹವಾಗ ಬಹುದು. ಅಭಿಪ್ರಾಯ ಸತ್ಯಕ್ಕೆ ಹಾದಿ. ಸತ್ಯವೇ ಅಲ್ಲ. ಸಾಹಿತ್ಯವೆನಿಸಿ ಪಠನಕ್ಕೆ ಒಂದು ಸಲಕರಣೆ. *ಬ್ರಾಹ್ಮಣ,ಕ್ಷತ್ರಿಯ, ವೈಶ್ಯ, ಶೂದ್ರ. ಬುದ್ದಿ, ಬಲ, ವ್ಯವಹಾರ, ಸೇವೆಯ ಮನಸ್ಸಿನ ಸಮ್ಮಿಲನದ ಮನುಷ್ಯ ಪುರುಷೋತ್ತಮನೆ.* ತಲೆ, ಬಾಹು, ತೊಡೆ, ಕಾಲು, ದೇಹದಿಂದ ಬೇರ್ಪಡಿಸಲಾಗದ ಅಂಗಗಳು. ಇಂತಹ ಸಮೀಕರಣವೇ ಮಹಾಕಾವ್ಯ ಶ್ರೀಮದ್ರಾಮಯಣ,ಪುರಾತನ ಪೌರಾಣಿಕ ಪಠ್ಯವೇ. ಸಮುದ್ರ ಕಡೆದಾಗ ಹಾಲಾಹಲವೂ ಬಂದಂತೆ. ಸದ್ಗುಣಗಳ ಕನ್ನಡಿ ಚೂರುಚೂರಾಗಿ ಕಾಲಿಗೇ ಚುಚ್ಚುವಂತೆ ಅಸುರೀ ಬುದ್ದಿಗೆ ಸಿಲುಕಿ ಜಾತಿ, ಮತಗಳ ಮುಳ್ಳಾದವು. ಮೇಲು, ಕೀಳು, ತಾರತಮ್ಯ, ಅಸೂಯೆ, ದ್ವೇಷ, ಕಲಿ ಪ್ರವಾಹದ ರಾಜಕೀಯದ ಕಿರೀಟವಾಯಿತು. ಶ್ರೀಸರಸ್ವತಿ ಶಾರದಾಪೀಠಾ ಪಠ್ಯವಾಗಿ ರೋಗಿಗಳಿಗೂ ಪಥ್ಯವಾಗ ಬೇಕು. ಮತ್ತಷ್ಟು ಕಡೆಯೋಣ. ಅಮೃತ ಮೃತವಲ್ಲ. ಜೀವಂತ. ಜೈ ಭಾರತ್.

  • @chandrashekar-kg7oi

    @chandrashekar-kg7oi

    2 жыл бұрын

    ಜೈಶ್ರೀರಾಮ್*🙏🏻

  • @thippasettyvenkataraman4967

    @thippasettyvenkataraman4967

    2 жыл бұрын

    🙏🙏🙏🙏🙏🙏🙏🙏🙏

  • @manjulan7242
    @manjulan72422 жыл бұрын

    ಸರ್ ನಾನು ನಿಮ್ಮ ಅಭಿಮಾನಿ ನಿಮ್ಮ ಪುಸ್ತಕಗಳನ್ನು ನಾನು ಓಡಿದ್ದೇನೆ. ನೀವು ಬರೆದ ಆವರಣ ಪುಸ್ತಕ ಸಂಪೂರ್ಣ ಸತ್ಯದ ಮಾಹಿತಿ ನೀಡಿದ್ದೀರಿ. ದಯವಿಟ್ಟು ಸ್ವಾಮಿ ಈ ಪುಸ್ತಕ ಎಲ್ಲರೂ ಓದುವಂತಾಗಬೇಕು.

  • @Shri552

    @Shri552

    2 жыл бұрын

    Today I booked Bro...Thank you for your Suggestion 🙏🙏🙏

  • @chandrashekar5054

    @chandrashekar5054

    2 жыл бұрын

    ಓದಿದ್ದೇನೆ ಓಡಿದ್ದೇನೆ ಅಲ್ಲ!

  • @Hindurastrapremi5379
    @Hindurastrapremi53793 ай бұрын

    ಅನಂತ ಕೋಟಿ ಧನ್ಯವಾದಗಳು ಗುರುಗಳೇ..

  • @srinidhi3674
    @srinidhi36748 ай бұрын

    ಮಾನ್ಯ ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತರೆ ಆ ಪ್ರಶಸ್ತಿಗೂ ಮತ್ತಷ್ಟು ಗೌರವ, ಘನತೆ ಬಂದಂತೆ ಆಗುತ್ತದೆ 🙏🙏🙏

  • @guruking5058
    @guruking50582 жыл бұрын

    ನಿಮ್ಮಂತಹ ಸಾಹಿತಿಗಳ ವಿಚಾರಗಳನ್ನು ನಮ್ಮ ಪಠ್ಯ ಪುಸ್ತಕಗಳಲ್ಲಿ ಅಳವಡಿಸದೆ ಇದ್ದದ್ದು ನಮ ದೌರ್ಭಾಗ್ಯ.

  • @somashekara6122
    @somashekara61222 жыл бұрын

    ನಮ್ಮ ಕರ್ನಾಟಕದ ಆಸ್ತಿ.....

  • @sindhurjoshi8874
    @sindhurjoshi88742 жыл бұрын

    Legend SLB. His thoughts are as cle as his novels. Diamond in Indias history of literature

  • @Anandkiran7722
    @Anandkiran77222 жыл бұрын

    ಸತ್ಯವನ್ನೇ ಹೇಳಿದ್ದೀರ ಸರ್...ಧನ್ಯವಾದಗಳು...

  • @nithinshetty6980
    @nithinshetty69802 жыл бұрын

    ತಮ್ಮ ಕಾದಂಬರಿಗಳ ಮೂಲಕ ಸತ್ಯದ ಸೌಂದರ್ಯ ವನ್ನು ಸಾದರ ಪಡಿಸಿದ ಮಹಾನ್ ಲೇಖಕನಿಗೆ ಶಾಸ್ತಾಂಗ ನಮಸ್ಕಾರಗಳು

  • @nagendraprasad1941
    @nagendraprasad19412 жыл бұрын

    Look at the taught process. Logic,the way he explains things this is what all of us has to learn and teach kids. How truth needs to be articulated with out any non scene. Flow of knowledge and experience. How much he has struggled to preserve and tell truth 🙏🙏🙏Great asset of nation 🙏🙏

  • @BharathiFromSouth
    @BharathiFromSouth2 жыл бұрын

    What a fine words. Long Live Dr Bhyrappa sir.

  • @arathihoskote1162
    @arathihoskote11622 жыл бұрын

    ಎಸ್ ಆರ್ ಬೈರಪ್ಪ ನವರಿಗೆ ಆರೋಗ್ಯ ಕೊಡಲಿ ಹಿಂದೂ ಪರ ವೇಗಿ ಇರಲಿ

  • @jayaprasadnprasad1937
    @jayaprasadnprasad19372 жыл бұрын

    ಧನ್ಯೋಷ್ಮಿ ಗುರುವೇ....🔥🙏🙏

  • @chandrashekar-kg7oi
    @chandrashekar-kg7oi2 жыл бұрын

    ನಮ್ಮ ದೇಶದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವ ಇದೆಯಾ? ಇತ್ತಾ? ದಯಮಾಡಿ ತಿಳಿದವರು ಉತ್ತರ ಕೊಡಿ🙏🏻

  • @laxmirajaput5162

    @laxmirajaput5162

    2 жыл бұрын

    Hagndre yenu

  • @user-db5bg2it1s
    @user-db5bg2it1s2 жыл бұрын

    ನಿಮ್ಮಂತ ಘನ ಸಾಹಿತಿಯನ್ನು ಪಡೆದ ನಾವು ಧನ್ಯರು 🙏🙏🙏

  • @pagangods5191
    @pagangods51912 жыл бұрын

    Satyameva Jayate

  • @g.j.4591
    @g.j.45912 жыл бұрын

    I AM SO LUCKY TO HAVE MET YOU SIR AT YOUR HOME. I STILL CHERISH THAT MEMORY WITH A PIC WITH YOU. LONG LIVE SIR 🙏🙏🙏🙏🙏

  • @nagrajm4742

    @nagrajm4742

    2 жыл бұрын

    Thank you uncle

  • @raniadiga7968

    @raniadiga7968

    2 жыл бұрын

    Yes mugals were invaders.In a war both sides will have committed many atrocities But at present we want to lead a peaceful life. Is that our policy. I would love to see the world as one family. I hope it happens soon.

  • @c.adoddagoudar5374
    @c.adoddagoudar53742 жыл бұрын

    ಗುರುಗಳೇ...ನಿಮ್ಮ ಮುಂದಿನ ಕಾದಂಬರಿ... ಯಾವಾಗ ಬರುತ್ತೆ... ಗ್ಯಾರಂಟಿ ಬಂದೇ ಬರುತ್ತೇ ಆ ನಿರೀಕ್ಷೆಯಲ್ಲಿ ನಾನು ಕಾಯಾಕತ್ತನೀ... ನಿಮ್ಮ ದೇಹಕ್ಕೆ ವಯಸ್ಸು ಆಗಿರಬಹುದು... ತಲೆಗೆ ಅಲ್ಲಾ... 🙏🙏🙏🙏🙏🙏🙏🙏🙏🙏🙏🙏🙏

  • @geethav866
    @geethav8662 жыл бұрын

    ಸತ್ಯವಾದ ಮಾತುಗಳು

  • @rekhac1616
    @rekhac16162 жыл бұрын

    Dhanyavadagalu sir. 🙏🙏🙏🙏🙏🙏

  • @venkateshsharma3180
    @venkateshsharma31802 жыл бұрын

    Byrappaji🙏🙏🙏 true pride of Kannada and Bharatha🙏🙏🙏

  • @thippeswamyks7409

    @thippeswamyks7409

    2 жыл бұрын

    ನನ್ನ ಮೆಚ್ಚಿನ ಲೇಖಕರಿಗೆ ಧನ್ಯವಾದಗಳು.. ನಿಮಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ ಎಂದು ಆಶಿಸುತ್ತೇನೆ.

  • @anitha4805
    @anitha48052 жыл бұрын

    I am an ardent fan of S.L. Byrappa. 🙏🌹❤...But government has not given karnataka rathna, , Jnanapeeta award.. Even BJP government has neglected him.

  • @sosheeanand3537

    @sosheeanand3537

    2 жыл бұрын

    Agree, our own people do not recognise him.

  • @chandrashekar-kg7oi

    @chandrashekar-kg7oi

    2 жыл бұрын

    ಇವರಿಗಿಂತ ಶ್ರೇಷ್ಠರು ಬೇಕೇ ಬಿಜೆಪಿ ನಮ್ಮ ಓಟು ಪಡೆದಿರೋದು ಇಂತಹ ಮಹಾನ್ ವ್ಯಕ್ತಿಗಳಿಗೆ ಗೌರವ ಕೊಡಲೆಂದು... 8 ನೆ ವರ್ಷ ಅಧಿಕಾರಕ್ಕೆ ಬಂದು ಆದರೂ ಜ್ಞಾನಪೀಠ ಕೊಟ್ಟಿಲ್ಲ ಅಂದ್ರೆ ಏನು😡 ಯೋಗ್ಯತೆ ಇದ್ದವರು ಸಹ ವಶೀಲಿ ಬಾಜಿ ಮಾಡಿ ಪಡೆಯಬೇಕೆ ನಾಯಲಕ್ ರಾಜಕೀಯದವರು ಈ ರು ಗೋಸುಂಬೆ ಜನ

  • @girishgk1064

    @girishgk1064

    2 жыл бұрын

    Jnanapeeta award tagondorigintha ivara melay namige thumba gowrava ide..

  • @Noname-fs1qd

    @Noname-fs1qd

    2 жыл бұрын

    Correct

  • @mrtuluunboxling

    @mrtuluunboxling

    2 жыл бұрын

    ಬೈರಪ್ಪ ನಿಜವಾದ ಭಾರತಬೆಯ ಪುತ್ರ 👌👌👌🙏

  • @Dcomedy43353
    @Dcomedy433532 жыл бұрын

    ಭಾರತದ ಸನಾತನ ಧರ್ಮದ ಬಗ್ಗೆ, ನಮ್ಮ ಸ್ವಾತಂತ್ರದ ಬಗ್ಗೆ, ನಮ್ಮ ಮೇಲೆ ನಡೆದ ಕಗ್ಗೋಲೆ ಬಗ್ಗೆ, ನಮ್ಮ ಎಡಪಂಥೀಯರ ಬುದ್ದಿ ಬ್ರಮಣೆಯ ಬಗ್ಗೆ, ಈ ವಯೋಮಾನದ ಲ್ಲಿಯು ಸತ್ಯದ ಚಿಂತನೆಯ ನಿಮ್ಮ ಪಾದಕ್ಕೆ ಶರಣು ಬುದ್ದಿ 🙏🙏🙏

  • @basavarajpatil3518

    @basavarajpatil3518

    2 жыл бұрын

    Sharanu sharanarthi

  • @rsubhasify

    @rsubhasify

    2 жыл бұрын

    ಸನಾತನ ಅರ್ಥವೇನು? ಅದು ಎಲ್ಲಾ ಕಾಲಕ್ಕು ಎಲ್ಲಾ ಜೀವ ರಾಶಿಗಳಿಗು ಅನ್ವಯವಾಗುವಂತದ್ದು ಸಲ್ಲುವಂತದ್ದು...ಅದು ಹೇಗೆ ಭಾರತೀಯ ಅಥವಾ ಹಿಂದೂ ಧರ್ಮಕ್ಕೆ ಮಾತ್ರ ಪಾಲಾಯಿತು...does modern science belong to only West or Christianity? You guys are trying to fool the Indians by saying Sanathana dharma...the meaning is that it is a set of eternal laws that are applicable in this universe whether humans exist or not...

  • @prashanthkamath2223
    @prashanthkamath22232 жыл бұрын

    ಗುರುಗಳೇ ಅವನಿಗೆ ಕಪಾಳಮೋಕ್ಷ ಮಾಡಬೇಕಾಗಿತ್ತು

  • @nageshsgr
    @nageshsgr2 жыл бұрын

    ಎಸ್ ಎಲ್ ಭೈರಪ್ಪ ರವರಿಗೆ ಜೈ

  • @basavarajpatil3518

    @basavarajpatil3518

    2 жыл бұрын

    Jai ho slb

  • @SanthoshKumar-gy9qu
    @SanthoshKumar-gy9qu2 жыл бұрын

    ಅಗಾಧ ಜ್ಞಾನ ಸಂಪತ್ತು 🙏🙏🚩

  • @suvarnatelagi9284
    @suvarnatelagi92842 жыл бұрын

    👏👏 ಸರ್ ನಿಮ್ಮ ಲೇಖನ ನನಗೆ ತುಂಬಾ ಇಷ್ಟ ಒಳ್ಳೆಯ ಸಾಹಿತಿ ನೀವು..... ಸತ್ಯಕ್ಕೆ ಇನ್ನೊಂದು ಹೆಸರೇ S L ಭೈರಪ್ಪ ಸರ್ 🙏🙏🙏🙏🙏🙏 ಕೋಟಿ ನಮನಗಳು

  • @BabuM-xo2gw
    @BabuM-xo2gw Жыл бұрын

    ಶ್ರೀ ಭೈರಪ್ಪನವರಗೆ ನನ್ನ 🙏🚩 🇮🇳♥️

  • @jagadeeshkumar7218
    @jagadeeshkumar72182 жыл бұрын

    Great person

  • @shivanandag140
    @shivanandag1402 жыл бұрын

    Sir, Nimma haage sahitigalu irbeku sir.. Ganji sahitigalu jaasti sir

  • @sridharsk7312
    @sridharsk73122 жыл бұрын

    Very good Congratulation wish you all the best

  • @prafullachandrashetty0830
    @prafullachandrashetty08302 жыл бұрын

    The greatest living Indian writer who deserves a Nobel prize. But they won't give just like they ignored Dr Karanth, Kuvempu, Baba Amte and many selfless Saints of India.

  • @sahitinp7393
    @sahitinp73932 жыл бұрын

    ವಿವಿಧ ವಿಷಯಗಳ ಕುರಿತಾಗಿ ಅರಿವು ಮೂಡಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @natarajshivamurhty8386
    @natarajshivamurhty83862 жыл бұрын

    ಅದ್ಬುತ ಮಾತು ನನ್ನ ಗುರುಗಳದು

  • @music-amysticitself232
    @music-amysticitself2322 жыл бұрын

    ಪಠ್ಯಕ್ಕೆ ಇರಬೇಕಾದ್ದು ಇರಲಾರದಾದಾಗ,,,, ನೆರವಿಗೆ ಬರುವವರೇ ಇಂಥಾ ಸಾಹಿತಿಗಳು

  • @srinivasavanchi3414
    @srinivasavanchi34142 жыл бұрын

    Sir nimage nana kadeind dhanyavadagalu

  • @godgaming2253
    @godgaming22532 жыл бұрын

    Such truthful literatures like S.L.bhyrappa sir have been suppressed for long.

  • @mahanteshabellur288
    @mahanteshabellur2882 жыл бұрын

    ಅಪ್ರಿಯವಾದ ಸತ್ಯವನ್ನು ಹೇಳಿದ್ದಾರೆ.

  • @ravikiran2905
    @ravikiran29052 жыл бұрын

    At any cost government should not take back the text books…

  • @abhishekadiga1593

    @abhishekadiga1593

    2 жыл бұрын

    Why

  • @sumasureshababu5810
    @sumasureshababu58102 жыл бұрын

    Bhairappa Sir, you have come out with historical facts. To do this one should go for vast reading. It is really enlightening. Thank you Sir.

  • @PrakashPatil-nf1cg
    @PrakashPatil-nf1cg2 жыл бұрын

    🙏🏻🙏🏻

  • @shankaranarayanabhat7890
    @shankaranarayanabhat78902 жыл бұрын

    ತುಂಬಾ ಸತ್ಯವಾದ ಮಾತುಗಳನ್ನಾಡದಿರಿ ಸರ್ ಧನ್ಯವಾದಗಳು

  • @pavikiran7159
    @pavikiran71592 жыл бұрын

    S l bairappa navru raama , Krishna na obba vyakti agi nodtare ,obba Brahmin agi education ge importantance kodthare ,he is a gem Stone , don't know the value of him ,l request everyone should read 'aavarana'novel and then talk now he is 90+ , glad to see you sir , want to meet you sir .

  • @ranilingaraju7506
    @ranilingaraju75062 жыл бұрын

    ನಿಮ್ಮ ಮಾರ್ಗದರ್ಶನ ಇದೆ ರೀತಿ ಮುಂದುವರೆಯಲಿ ಅನಂತ ಧನ್ಯವಾದಗಳು

  • @shivarajtamadaddi406
    @shivarajtamadaddi4062 жыл бұрын

    💯👌👍

  • @ravisolurravisolur8549
    @ravisolurravisolur85492 жыл бұрын

    Super sir,

  • @magicphones
    @magicphones2 жыл бұрын

    namasthe gurugale🙏🙏🙏

  • @raghavendrahollavholla6072
    @raghavendrahollavholla60722 жыл бұрын

    Your amazing sir .

  • @trshams575
    @trshams5752 жыл бұрын

    "Native American isn't blood. It is what is in the heart. The love for the land, the respect for it, those who inhabit it, and the respect and acknowledgement of the spirits and elders. That is what it is to be Indian." - White Feather, Navajo Medicine Man. IN THESE DAYS OF RACE OBSESSED (almost axiomatized) DNA PARADIGM AS BASIS FOR CIVILIZATIONAL AND AND CULTURAL IDENTITY, IT IS HEARTENING TO SEEK CLARITY from Native American Wisdom as above.🙏🏼🙏🏼🙏🏼

  • @sandeep_appu03
    @sandeep_appu032 жыл бұрын

    ನಿಮ್ಮಂಥ ಸಾಹತಿಗಳ್ಳನ್ನ ಪಡೆದಿರೋ ನಾವೇ ದನ್ಯರು.... 🙏😍❤🚩

  • @user-vt5ce8uz6h
    @user-vt5ce8uz6h2 жыл бұрын

    🌹ನಿಜವಾದ ಸಾಹಿತಿ ಅಂದ್ರೆ ನೀವೇ ಗುರುಗಳೇ 🌹ಜೈ ಭೈರಪ್ಪಾಜಿ 🌹

  • @-kannadanaadu8427
    @-kannadanaadu84272 жыл бұрын

    ನಮ್ಮ ರಾಜಕಾರಣಿ ಗಳಿಗೆ ಕೈ ಕಾಲು ಕಟ್ಟಿ, ಬಾಯಿ ಮುಚ್ಚಿ ಈ ವಿಡಿಯೋ ತೋರಿಸಬೇಕು. ಮಲಗದೇ ಇರೋ ಥರ ನೋಡಿ ಕೊಳ್ಳಬೇಕು 😄 ಹಿರಿಯ ಜೀವಕ್ಕೆ ನಮ್ಮ ನಮಸ್ಕಾರ 🙏🏼🙏🏼🙏🏼

Келесі