S. L. Bhyrappa Kannada Directed by P. Sheshadri

Ойын-сауық

Documentary film by @SahityaAkademi on S. L. Bhyrappa Kannada Directed by P. Sheshadri from the archives of Sahitya Akademi.

Пікірлер: 162

  • @malathiks2586
    @malathiks2586 Жыл бұрын

    ಎಸ್ ಎಲ್ ಬೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಲಿ ಇದು ಎಲ್ಲ ಕನ್ನಡಿಗರ ಆಸೆ.

  • @sureshatumkur6389
    @sureshatumkur6389 Жыл бұрын

    ನನ್ನ ಮಾನಸ ದೇವರು.. ಅವರ ಎಲ್ಲಾ ಕಾದಂಬರಿಗಳನ್ನೂ ಒಂದು ಬಾರಿಯಲ್ಲ, ಹತ್ತಾರು ಬಾರಿ ಓದಿದ್ದೇನೆ. ಒಂದಕ್ಕಿಂತ ಒಂದು ಮೇರು ಕೃತಿಗಳು.. ಗುರುಗಳು ನೂರು ವರ್ಷ ಆರೋಗ್ಯ, ಆನಂದದಿಂದ ಬಾಳಬೇಕೆಂದು ಎಲ್ಲಾ ಅಭಿಮಾನಿಗಳ ಹಾರೈಕೆ.

  • @rshvin

    @rshvin

    Жыл бұрын

    ಪುಣ್ಯವಂತರು ನೀವು ನಮಗೆ ಆ ಭಾಗ್ಯ ಯಾವಾಗ ಬರುತ್ತೋ

  • @madhusudhanark4338

    @madhusudhanark4338

    10 ай бұрын

    💯

  • @Mysoor_talkies
    @Mysoor_talkies9 ай бұрын

    ಎಸ್ ಎಲ್ ಭೈರಪ್ಪನವರು ಬರೆದಂತಹ ಕಾಲಘಟ್ಟದಲ್ಲಿ ಹುಟ್ಟಿ ನಾವು ಅವರ ಕಾದಂಬರಿಗಳನ್ನು ಓದಿರುವುದು ನಮ್ಮ ಜೀವನದ ಪುಣ್ಯ ಗಳಲ್ಲಿ ಒಂದು 🙏

  • @dattatrayajoshi5551
    @dattatrayajoshi5551 Жыл бұрын

    ಪಿ ಶೇಷಾದ್ರಿಯವರೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಧನ್ಯವಾದಗಳು. ಎಸ್ ಎಲ್ ಭೈರಪ್ಪ ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಹಾಗೂ ಆಯುಸ್ಸು ಕೊಡಲೆಂದು ಆ ದೇವರಲ್ಲಿ ಪ್ರಾರ್ಥನೆ.

  • @satishchandrand2108
    @satishchandrand2108 Жыл бұрын

    ಭೈರಪ್ಪನವರ ಎಲ್ಲ ಕಾದಂಬರಿಗಳನ್ನೂ ಓದಿದ್ದೇನೆ. ಅವೆಲ್ಲವನ್ನೂ ಸಂಗ್ರಹಿಸಿಟ್ಟಿದ್ದೇನೆ. ಅದ್ಭುತ ಬರೆಹಗಾರರು.

  • @lathakamalakar2326
    @lathakamalakar2326 Жыл бұрын

    ಕನ್ನಡದ ಹೆಮ್ಮೆ ಬೈರಪ್ಪ, ನಿಮಗೆ ಜ್ಞಾನ ಪೀಠ ಬರ ಬೇಕಪ್ಪ, ನಾವೆಲ್ಲರೂ ಹೃದಯ ತುಂಬಿ ಹರಸುತ್ತೇವ ಪ್ಪ, ನೂರು ವರುಷ ಬದುಕ ಬೇಕಪ್ಪಾ... 🌹🌹🌹🙏

  • @satyanarayanaks4491
    @satyanarayanaks4491 Жыл бұрын

    ಸರಸ್ವತಿಯ ಪುತ್ರ, ಅದಕ್ಕೆ ಶ್ರೇಷ್ಠ ಸರಸ್ವತಿ ಸಮ್ಮಾನ ಪುರಸ್ಕೃತ.ಕನ್ನಡದ ಹೆಮ್ಮೆ 🙏

  • @sandhyarao3542
    @sandhyarao3542 Жыл бұрын

    ಭೈರಪ್ಪನವರ ಎಲ್ಲಾ 25 ಕೃತಿಗಳನ್ನು ನಾನು ಓದಿದ್ದೇನೆ ಮುಂದೆ ಬರುವ ಅವರ ಕೃತಿಗಾಗಿ ಕಾಯುತ್ತಿದ್ದೇನೆ👍🙏

  • @vasanth3657

    @vasanth3657

    Жыл бұрын

    "ಉತ್ತರಕಾಂಡ" ಭೈರಪ್ಪನವರ ಕೊನೆಯ ಕೃತಿ..ಇನ್ನೂ ನಾನು ಬರೆಯುವುದಿಲ್ಲ ಎಂದು ಸ್ವತಃ ಭೈರಪ್ಪನವರೇ ಹೇಳಿದ್ದಾರೆ.

  • @sureshreshu1663

    @sureshreshu1663

    Жыл бұрын

    ಬರುವದು ಕಷ್ಟ. ಬಂದ್ರೆ ನಮ್ಮೆಲ್ಲರ ಅದೃಷ್ಟ.

  • @avinashravikoushik8322

    @avinashravikoushik8322

    Жыл бұрын

    @@vasanth3657 "Yaana", idakkinta munchena barediddu ?

  • @vasanth3657

    @vasanth3657

    Жыл бұрын

    @@avinashravikoushik8322 Howdu, 2014 alli "Yaana" kaadambari bandiddu and 2017 alli "Uttarakaanda".

  • @honneshc1420

    @honneshc1420

    Жыл бұрын

    🙏

  • @KalashreeDrJayashreeAravind
    @KalashreeDrJayashreeAravind Жыл бұрын

    ಕನ್ನಡ ಸಾಹಿತ್ಯ ಸಂಸೃತಿಯ ಇತಿಹಾಸದ ಅತ್ಯಂತ ಅದ್ಭುತ ವ್ಯಕ್ತಿ ‌‌..ಶ್ರೀ ಭೈರಪ್ಪನವರು‌‌..

  • @baleleseetharamaiahgokula9999
    @baleleseetharamaiahgokula9999 Жыл бұрын

    Read most of Bhyrappa Sir's books . He taught many lessons in life 🌹🙏🌹

  • @vasukinagabhushan
    @vasukinagabhushan Жыл бұрын

    SL Bhyrappa's classic Gruha Bhanga should be awarded Gnana Peetha and Nobel prize for Literature. 🙏🏽

  • @raghavuchil2098

    @raghavuchil2098

    Жыл бұрын

    Along with Shivaram Karanth, SL BYRAPPA is the most prolific and talented writer ever to hail from Karnataka and both of them deserved jnana peet and Nobel prizes for their body of work. Had they written in English, they would have gotten Nobel prize long back.

  • @vivekupadhyaya6452

    @vivekupadhyaya6452

    Жыл бұрын

    Dharmarahri and Datu are also awesome

  • @sureshatumkur6389
    @sureshatumkur6389 Жыл бұрын

    ಒಂದೇ ಒಂದು ಬಾರಿ, ನಿಮ್ಮ ಚರಣಸ್ಪರ್ಶ ಮಾಡಬೇಕು ಎಂಬುದೇ ನನ್ನ ಹಲವು ವರ್ಷಗಳ ಕನಸು

  • @YENKULUBIRWERU
    @YENKULUBIRWERU Жыл бұрын

    ಅನ್ವೇಷಣೆ ಯ ವಿಶ್ವನಾಥ ಇವ್ರೆ❤😢

  • @shanthabs9694
    @shanthabs9694 Жыл бұрын

    ಅದ್ಬುತವಾದ ವ್ಯಕ್ತಿ.ದೇವರು ತುಂಬು ಆರೋಗ್ಯ ಕೊಟ್ಟು ಕಾಪಾಡಲಿ.🙏🙏🙏

  • @veerappadevaru3574
    @veerappadevaru3574 Жыл бұрын

    ನಮಸ್ಕಾರಗಳು ಗುರುಗಳಿಗೆ... ವಂಶ ವೃಕ್ಷ ಕಾದಂಬರಿ ಅಭ್ಯಾಸಕ್ಕೆ ಇತ್ತು ಒಳ್ಳೆಯ ಕಾದಂಬರಿಕಾರರು. ನಮಸ್ಕಾರಗಳು ಗುರುಗಳಿಗೆ

  • @khanderaorao2620
    @khanderaorao2620 Жыл бұрын

    ಅದ್ಬುತ, ಕನ್ನಡದ ಹಿರಿಯ ಸಾಹಿತಿ ಪ್ರಸಿದ್ಧ ಆದರ್ಶ ವ್ಯಕ್ತಿ ಹಾಗೂ ವ್ಯಕ್ತಿತ್ವದ ಪರಿಚಯ 👌👌👌🙏🙏🙏🙏

  • @nagarathnabr1603
    @nagarathnabr1603 Жыл бұрын

    ಕನ್ನಡ ದ..ಒಬ್ಬ.. ಹಿರಿಯ..ಲೇಖಕ ರ...ಬದುಕು..ಬರಹದ...ಬಗ್ಗೆ...ಸೊಗಸಾದ.. ಪರಿಚಯ...ಮಾಡಿಸಿದ.. ನಿಮಗೆ... ಅಭಿನಂದನೆಗಳು... ಸಾರ್

  • @raghumatam
    @raghumatam6 ай бұрын

    Amazing documentary. ಅದ್ಭುತವಾದ ಡಾಕ್ಯುಮೆಂಟರಿ. ತುಂಬಾ ಧನ್ಯವಾದಗಳು, ನಮಗೆ Dr. S.L. ಭೈರಪ್ಪ ನವರ ಜೀವನದ ಬಗ್ಗೆ ತಿಳಿಸಿದ್ದಕ್ಕೆ.

  • @tirumalacharnst8585
    @tirumalacharnst8585 Жыл бұрын

    Really great ,I read 5 stories of his books now I am 79years and decided to buy his books and read to my happiness. Hats of to the great novelist. Your direction is very nice Mr Sheshadri

  • @n.s.karanth1381
    @n.s.karanth1381 Жыл бұрын

    ನೀವು ಎರೆದ ಕಾದಂಬರಿಯ ಶಕ್ತಿಯಷ್ಟು ಕನ್ನಡ ದಲ್ಲಿ ಬೇರೆ ಯಾರೂ ಎರೆದೇ ಇಲ್ಲ ಅದು ಇವತ್ತಿನ ಎಲ್ಲ ಪ್ರಕಾರದ ಸಾಹಿತ್ಯ ಕ್ಕೂ ಒಂದು ಶ್ರೇಷ್ಠ ಪ್ರದರ್ಶನ

  • @sureshreshu1663

    @sureshreshu1663

    Жыл бұрын

    ಹೌದು.

  • @ganeshrao450
    @ganeshrao450 Жыл бұрын

    Great practical thinker,writer,philosopher,deeprooted in bharathiya culture. I bow to you sir next generation university kannada students will have a broder truthful I depth kannada knowledge with the sanskar of our culture to the core.Your life and writings will open century history with curiosity to enliven with facts encouraging real truth seekers in kannada sahitya. May Divine ever Bless you

  • @tvnatarajpandith8984
    @tvnatarajpandith8984 Жыл бұрын

    ಸಂದರ್ಶನ. ಫೋಟೋಗ್ರಫಿ. ವಿಚಾರಗಳು ಮನ ತುಂಬಿ ಬಂತು. ಧನ್ಯವಾದಗಳು 🙏

  • @nagbalkur1365
    @nagbalkur1365 Жыл бұрын

    Shri S.L. Bhyrappa is the best writer in India today and one of the best of his generation, not just in India, but in world.

  • @YENKULUBIRWERU
    @YENKULUBIRWERU Жыл бұрын

    ತಾಯಿ ಸರಸ್ವತಿ ಯ ಹೆಮ್ಮೆಯ ಪುತ್ರ.ತುಂಬಾ ಧನ್ಯವಾದ ಗಳು ಬ್ರಹ್ಮಂಗೆ ಇವರನ್ನು ಕರ್ನಾಟಕಕ್ಕೆ ಕೊಟ್ಟದ್ದಕ್ಕೆ🙏🙏

  • @krishnatkk1830
    @krishnatkk1830 Жыл бұрын

    ಜ್ಞಾನಪೀಠ ಪ್ರಶಸ್ತಿಗಿಂಥ ಇವರು ಮೇಲ್ಪಟ್ಟವರು ಆ ಹಂತವನ್ನು ಮೀರಿದವರು ಬೇರೆ ಅತ್ಯುನ್ನತ ಪ್ರಶಸ್ತಿ ಸೃಷ್ಟಿಯಾಗಬೇಕು.

  • @shashidharasrinivasamurthy9496
    @shashidharasrinivasamurthy9496 Жыл бұрын

    Sri S.L.B.' s writings are unique. His contribution to Kannada literature is immence and for reader memorable for ever .

  • @kalyanasundaramg342
    @kalyanasundaramg342 Жыл бұрын

    Great personality indeed. Made Kannada language richer. Took kannada language to great heights. His biography also is interesting and touching. Excellent video.

  • @tarungupta19may
    @tarungupta19may5 ай бұрын

    Its been only 3rd day that I heard and started reading Bhyrappa Sir's amazing work and have become a die-hard fan of him. I wished all of his talks/session are available with English subtitles for wider reach.

  • @grmrthhegde
    @grmrthhegde9 ай бұрын

    ತುಂಬಾ ಅದ್ಭುತವಾದ ಸಾಕ್ಷಾಚಿತ್ರ ಅಭಿನಂದನೆಗಳು.

  • @katterapallisrinivas9895
    @katterapallisrinivas9895 Жыл бұрын

    What a great personality...and a more great achiever 🙏 Hats off sir.,❤️

  • @nagarajak.r.8766
    @nagarajak.r.8766 Жыл бұрын

    ಅದ್ಭುತವಾಗಿ ವ್ಯಕ್ತಿ ಚಿತ್ರಣ ನೀಡಿದ್ದಾರೆ.

  • @vilashuddar3818
    @vilashuddar3818 Жыл бұрын

    ಅದ್ಭುತ ಜೀವನ ಮತ್ತು ಬರವಣಿಗೆ

  • @mayabk881
    @mayabk881 Жыл бұрын

    🙏🙏 I bow in respect to this great personality. His life is an inspiration to all youngsters. Some of his literary works have brought out the true history. As he says, he delves deep into crisis just to give his readers the right experience. 🙏🙏🙏

  • @saraswathidath8205
    @saraswathidath8205 Жыл бұрын

    Great person,Great thinking.we’re lucky to have him 🙏🙏

  • @haridasshenoy8334
    @haridasshenoy8334 Жыл бұрын

    I have lost touch with Kannada after leaving school in Udupi in 1958. I am so glad to see this. Along with Shivram Karanth, TaRaSu, Anakra, these were stalwarts of those years.

  • @sureshreshu1663
    @sureshreshu1663 Жыл бұрын

    ನಮ್ಮ ನಿಜ ಜೀವನ ರಾ ಮೆಟೀರಿಯಲ್ ಅಷ್ಟೇ..... 🙏🙏🙏

  • @sumagururaj6322
    @sumagururaj6322 Жыл бұрын

    ಮಹಾಮೇರು ಪರ್ವತ ...ಭೈರಪ್ಪ ಸರ್🙏🙏

  • @saraswathirajendra6455

    @saraswathirajendra6455

    Жыл бұрын

    ಭೈರವೇಶ್ವರ ಸಾಧನೆಯ ಭೈರಪ್ಪನವರಿಗೆ ನಮನ

  • @zaravind
    @zaravind4 ай бұрын

    Very good music, editing, visuals Sri sheshadri sir🙏

  • @sulochanakulkarni5412
    @sulochanakulkarni5412 Жыл бұрын

    ನನ್ನ ನೆಚ್ಚಿನ ಕಾದಂಬರಿಕಾರರು ನನ್ನ ಹದಿ ಹರೆಯದ ವಯಸ್ಸಿನಲ್ಲಿ ಮೊದಲು ಓದಿದ್ದು ಇವರ ಪರ್ವ ಕಾದಂಬರಿ . ನಂತರ 40ವರಷ ವಾದರೂ ಇನ್ನೂ ಅವರ ಕಾದಂಬರಿಗಳನ್ನು ಮತ್ತೆ ಮತ್ತೆ ಓದುತ್ತೇನೆ. 🙏

  • @sureshreshu1663

    @sureshreshu1663

    Жыл бұрын

    ನಾನುಗೂ ಕೊಡ .4ನೇ ಬಾರಿ ಓದುತಿದ್ದೇನೆ.

  • @raghavuchil2098
    @raghavuchil2098 Жыл бұрын

    As a Kannadiga, I am proud of the scholarly work of Shri S.L Byrappa. I am also astonished to know that till date, he has not been given the prestigious " JNAANA PEET AWARD" to date. If one looks at his body of works, he deserves the " Nobel prize " for Literature. Vamsha Vraksha and Parva are his standout creations. He is in the same league as Dr.Shivaram Karanth, another illustrious writer from Karnataka.

  • @dattayrayabhat9783

    @dattayrayabhat9783

    10 ай бұрын

    ಈ ಶತಮಾನದ ಶ್ರೇಷ್ಠ ಚಿಂತಕ,ಬರಹಗಾರ,ಜ್ಞಾನ ಭಂಡಾರ,ಸರಳ ವ್ಯಕ್ತಿತ್ವ,ಸಮಾಜ ಸುಧಾರಣೆಗೆ ಭಗವಂತನೇ ಕಳುಹಿಸಿದ ಹಾಗಿದೆ ಇವರ ಬರಹ. ಇಂದಿನ ಸನ್ನಿವೇಶ ದಲ್ಲಿ ಮುಖ್ಯವಾಗಿ ಯುವಜನಾಂಗ ಇವರ. ಬರಹ,ಚಿಂತನೆಯ ಕಡೆ ಗಮನ ಹರಿಸಿದರೆ, ಇನ್ನಷ್ಟು ಆರೋಗ್ಯ ಸಮಾಜ ನಿರ್ಮಾಣ ವಾಗುವದರಲ್ಲಿ ಯಾವುದೇ ಸಂದೇಹವಿಲ್ಲ.

  • @bhavyamk2399
    @bhavyamk2399 Жыл бұрын

    ತುಂಬು ಹೃದಯದ ದನ್ಯವಾದಗಳು...ಇನ್ನು ಹೆಚ್ಚು ಈ ರೆತಿಯ ಸಾಕ್ಷಿ ಚಿತ್ರಗಳು ಬರಲಿ

  • @dushyanthdushyanthgowdaraa9232
    @dushyanthdushyanthgowdaraa92323 ай бұрын

    ಭೈರಪ್ಪ ಅವರ ನು ಪಡೆದ ಕನ್ನಡನಾಡು ಧನ್ಯ ❤

  • @sreesham.r9973
    @sreesham.r997317 сағат бұрын

    Very well made documentary😊

  • @prabhakarbhat8999
    @prabhakarbhat89994 ай бұрын

    Great effort, Always GREATFUL.

  • @anandarao.k.g3349
    @anandarao.k.g3349 Жыл бұрын

    An excellent documentary on Dr.S.L.Bhyrappa, an invaluable jewel of Kannada Literature. As rightly said by him, reading his novels, makes the readers to appreciate the nuances of life. As told by him, once again, a love for life alone can keep the fear of death, at a distance, though inescapable. Hearty appreciation for Shri Sheshadri, for documenting a towering personality of Kannada literature.

  • @mruthyunjayasiddalingaiah7489
    @mruthyunjayasiddalingaiah74898 ай бұрын

    ನಮಸ್ತೆ 🙏ಶುಭೋದಯ 🙏🇮🇳 ವಂದೇ ಮಾತರಂ 🙏 ರಾಷ್ಟ್ರದೇವೋಭವ 🙏ಭಾರತ ಮಾತಾ ಕೀ ಜೈ 🚩🌺🇮🇳

  • @ravindrakumart3156
    @ravindrakumart3156 Жыл бұрын

    ಬಹಳ ಅದ್ಭುತ ಪ್ರದರ್ಶನ.

  • @manasaairani9103
    @manasaairani9103 Жыл бұрын

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @padmahemanth9620
    @padmahemanth9620 Жыл бұрын

    Bhyrappa sir neevu namma kannadada aasti . kannada naadinalli sadaa neevu chirasthaayi.uttama arogya ayushya nemmadi nimma paaligirali🙏🏻🙏🏻🙏🏻💐💐

  • @haripriyabharadhvaj1641
    @haripriyabharadhvaj1641 Жыл бұрын

    Slb avarige jnanapeetha barali. Gem of in Indian literature.

  • @UmeshaNomad1975
    @UmeshaNomad19759 ай бұрын

    Long live Sri S L Bhyrappaji.....True Saraswati Putra with Indian Patriotic mindset....congrats to all who made this documentary....I have red many of his novels....love from my KZread channel name 'Umesha Nomad'

  • @maheshwariu2311
    @maheshwariu23115 ай бұрын

    ತುಂಬ ಚೆನ್ನಾಗಿ ಬಂದಿದೆ 🙏🙏

  • @subbarao.h.p.8202
    @subbarao.h.p.8202 Жыл бұрын

    Great personality. 🙏💐😊

  • @sumithrahalambi8767
    @sumithrahalambi8767 Жыл бұрын

    S.l Byrappanavaru one of my favourite kadambarkararu ....I read all his books ...some books twice ,thrice also ( vamshvruksha, Daatu , parva ) thanks p. Sheshadriyavre for giving a wonderful documentary ...🙏

  • @shantharamprabhu3095
    @shantharamprabhu3095 Жыл бұрын

    SLBmy favourite writer

  • @veerappadevaru3574
    @veerappadevaru3574 Жыл бұрын

    ಮನೆ ಮನೆಗೆ ಪ್ಲೇಗಾಗಿ...ದೀಪ ಇಲ್ಲದಿರಲು ಮನೆಗೊಂದು ಇರಬೇಕು ಸಾಯದಾ ಮುದುಕಿ...

  • @tree18800
    @tree18800 Жыл бұрын

    Thanks for making this video.

  • @mandalgiriprasanna5264
    @mandalgiriprasanna52647 күн бұрын

    Nice documentary

  • @haripriyabharadhvaj1641
    @haripriyabharadhvaj1641 Жыл бұрын

    Very good documentary by p sheshadhri. Legendry of indian literary field.

  • @shantharamprabhu3095
    @shantharamprabhu3095 Жыл бұрын

    I was thrilled to listen to Dr SLB Thank you PSheshadri

  • @ammaamma8786
    @ammaamma8786 Жыл бұрын

    ಮಹಾನ್ ವ್ಯಕ್ತಿ. 👌👌🙏🏽🙏🏽

  • @saradacherukupalli3630
    @saradacherukupalli3630 Жыл бұрын

    I read some.of his books translated into the divine language Sanskrit.&parva in Telugu I am very much thankful,

  • @somashekarsharma7739
    @somashekarsharma7739 Жыл бұрын

    Excellent presentation sir and great practical Man

  • @prakashvantakar3582
    @prakashvantakar3582 Жыл бұрын

    No words to write about Bhyrappa sahebru and his books.

  • @rameshsaligram7496
    @rameshsaligram7496 Жыл бұрын

    What an author Shri SL Bhyrappa ..... gift of God to Literacy and World and an memorable, emotional and touching documentary by Shri P Seshadri and thanks a lot to Sahitya Akademi for showing it to us.

  • @toureyes5610
    @toureyes5610 Жыл бұрын

    Wow. No words can describe your efforts. U r a gem

  • @pushpachalavadi6248
    @pushpachalavadi6248 Жыл бұрын

    He is a legend n legend's story only 27.01 sec it's sooo.........

  • @srinathrn
    @srinathrn Жыл бұрын

    Free from hypocrisy. He says he likes life and would like to live as much as much as possible. If death comes what one can do. Have to go. Great words

  • @chaithras5135
    @chaithras5135 Жыл бұрын

    The most deserving Jnana peetha which hasn't reached our state yet in the form of S.L.Byrappa 🙏

  • @NarendraKv
    @NarendraKv Жыл бұрын

    Excellent video. I only hope the jnana peeth recognises him.

  • @YENKULUBIRWERU
    @YENKULUBIRWERU Жыл бұрын

    ಗೃಹ ಭಂಗ ಇವರ ಆತ್ಮ ಕೃತಿ .ಬಾಲ್ಯಾವಸ್ಥೆಯ

  • @kashyapnnaik
    @kashyapnnaik Жыл бұрын

    Excellent video. SL Bhyrappa is a great exponent of art and literature, who cannot perhaps be equalled, when it comes to the format of novels and more so, in the Indian context. However, during his take on the Committee of national integration by Indira Gandhi, he appears to have said that the committee was asked to rewrite text books deleting the parts on Islamic Invasion. He had not accepted such a view to distort history and was later removed from the committee. He had narrated that in other speeches as well. However, that part is deleted and edited in this video. Because of this deletion and wrong editing, it looks like he is saying that the islamic invasion itself is a distortion. To this extent, the editing of the video is bad. Else, it is nicely made, assuming there was a time constraint. For greater detail, please read his Bhitti.

  • @ramkrishnasv2124
    @ramkrishnasv2124 Жыл бұрын

    Seshadriaware, TUMBA SOGASAGEDE, Byarappa awara mane matu swmigala jaga innu torisidare .matu Byarappanavara Tande tayye awra phot [iladidre Bhava chitra Byrappanavara memories nali iruva] will make it a more full documentari,NAMA MANSINALI IRYVUDU girish kasaravalli awara serial iruva chiyrana, idanu serisidare kannadada jana,Byrappanavrigu hagu nimagu abriyaguteve Ramkrishna

  • @thesings9887
    @thesings9887 Жыл бұрын

    Hats off to p. Sheshadri...you have a great talent in highlighting talent

  • @sureshn8871

    @sureshn8871

    5 ай бұрын

    Highly talented artist in exploring greatest personalities

  • @ushasatyanarayana8102
    @ushasatyanarayana81024 ай бұрын

    Great person.

  • @PraveenKuradagi
    @PraveenKuradagi Жыл бұрын

    Bhyrappa Sir deserves jnanapeeta award ..

  • @shashirekhakn7014
    @shashirekhakn7014 Жыл бұрын

    Sriyutha P Shedhadriyavarige anantha dhanyavaadagalu.

  • @vivekupadhyaya6452
    @vivekupadhyaya6452 Жыл бұрын

    He should have got the Jnanapeet award in 1980s itself. He is much more deserving than U R Anantmurthy, Girish Karnad, Chandrashekar Kambar.

  • @sudharshansudharshan8450

    @sudharshansudharshan8450

    Жыл бұрын

    Very very true

  • @umahk1553
    @umahk1553 Жыл бұрын

    S. L. Byrappa Avarige saastanga namaskaaragalu. 🙏🙏🙏🙏🙏🙏🙏🙏🙏🙏🙏🙏🙏🙏

  • @vijayabhat8572
    @vijayabhat8572 Жыл бұрын

    Kannadada hemme namma byrappanavaru

  • @renukakantachitapur8077
    @renukakantachitapur8077 Жыл бұрын

    🙏🏻🙏🏻

  • @vasukinagabhushan
    @vasukinagabhushan Жыл бұрын

    SL Bhyrappa'a novel Saartha resembles Siddhartha by Herman Hess.

  • @ChandrashekharNadiger
    @ChandrashekharNadiger Жыл бұрын

    🙏🙏🙏

  • @rshvin
    @rshvin Жыл бұрын

    👌💐

  • @satishsuguru7875
    @satishsuguru78752 ай бұрын

    🎉🎉🎉 🙏🙏🙏🙏

  • @ammaamma8786
    @ammaamma8786 Жыл бұрын

    👌👌🙏🏽🙏🏽

  • @123sunilshetty
    @123sunilshetty Жыл бұрын

    ತುಂಬ ಚೆನ್ನಾಗಿದೆ ಸರ್, ಇದರಲ್ಲಿ ಬರುವ shatriya ಹಿನ್ನಲೆ ಗಾಯನ ಯರದ್ದು ಸರ್. If anyone knows please tell me 🙏

  • @gayatripalled5146
    @gayatripalled5146 Жыл бұрын

    👌👌👍🙏🙏

  • @gopalkrishnamv662
    @gopalkrishnamv662 Жыл бұрын

    👌🙏🙏

  • @ashikshetty7968
    @ashikshetty7968 Жыл бұрын

  • @shilpabh3052
    @shilpabh3052 Жыл бұрын

    ❤️❤️❤️

  • @baleleseetharamaiahgokula9999
    @baleleseetharamaiahgokula9999 Жыл бұрын

    Why Jnanapita award still not given to this great writer. 😒

  • @SNR185

    @SNR185

    Жыл бұрын

    Because of dirty politics 🙄

  • @anonymousok6158

    @anonymousok6158

    Жыл бұрын

    Good joke

  • @deepamareddy1697

    @deepamareddy1697

    Жыл бұрын

    ಜ್ಞಾನಪೀಠವನ್ನ ಅಜ್ಞಾನ ಪೀಠ ಹಿಡಿದಿರುವ ಕಾರಣಕ್ಕೆ..

  • @sureshreshu1663

    @sureshreshu1663

    Жыл бұрын

    @@anonymousok6158 5 ರಿಂದ 8 ಗೆ ಇರೋರು ಜ್ಞಾನಪೀಠಗಳು ಅಲ್ಲ, ಜ್ಞಾನಪಿತ್ತಗಳು.

  • @bhagya3893

    @bhagya3893

    Жыл бұрын

    ನೋಬೆಲ್ ಪಾರಿತೋಷಕಿಂತ ಮಿಗಿಲಾದ ಅಸಂಖ್ಯಾತ ಓದುಗರನ್ನು ಈಡೀ ಇಂಡಿಯಾ ದೇಶದಲ್ಲಿನ ಪಡೆದಿರುವ ಏಕೈಕ ಮಹಾನ್ ಪುರುಷೋತ್ತಮ ಶ್ರೀನಾಥ್

  • @channaveerappahippargi7920
    @channaveerappahippargi7920 Жыл бұрын

    Best .s i byrappa

  • @MrRakeshnarayana
    @MrRakeshnarayana4 ай бұрын

    Looks like gruhabhanga is their own life story...

  • @srinivasarangan.m.s.1529
    @srinivasarangan.m.s.1529 Жыл бұрын

    🌹🌹🌹🌹🌹🌹🌹🙏🏾🙏🏾🙏🏾🙏🏾🙏🏾

  • @narasimhamurthy7570
    @narasimhamurthy75703 ай бұрын

    Sir I watched the gruha banga teli series and accepted how you showed women difficulties and all other things but why sir you represent rightiset

  • @lakshmisham.c.5753
    @lakshmisham.c.5753 Жыл бұрын

    Please bring documentary on T K RAMA RAO.

  • @sudharao1938
    @sudharao1938 Жыл бұрын

    Saraswathi putraradantha sriman Bairappanavarannu stuthisalu padagala abhava yenisuthide

  • @bullappabulla2595
    @bullappabulla25955 ай бұрын

    Gynana peetha deserve him but he don't deserve gynana paatha

  • @subramanyakrishnarao1398
    @subramanyakrishnarao1398 Жыл бұрын

    What a great writer. Why gnana pita is not given to him. Highly absurd.

Келесі