ಕೆಮಿಸ್ಟ್ರಿಯಲ್ಲಿ ಪತ್ತೆಯಾದ ಎಲಿಮೆಂಟ್‌ಗಳು ಇವೇ ನೋಡಿ | SL Bhyrappa | Special | Philosophy | Book Brahma |
ಕೆಮಿಸ್ಟ್ರಿಯಲ್ಲಿ ಪತ್ತೆಯಾದ ಎಲಿಮೆಂಟ್‌ಗಳು ಯಾವುದು ಎನ್ನುವುದರ ಕುರಿತಾಗಿ ಎಸ್.ಎಲ್. ಭೈರಪ್ಪ ಮಾತುಗಳು... ಹೊಯ್ಸಳ ಸಾಹಿತ್ಯೋತ್ಸವ ೨೦೨೨ ಕಾರ್ಯಕ್ರಮದಲ್ಲಿ ಭೈರಪ್ಪ ಅವರ ಭಾಷಣದ ಒಂದು ತುಣುಕು...
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma.com/
#slbhyrappa #HoysalaSahityotsava2022 #philosophy #bookbrahma
Пікірлер: 47
ಭೈರಪ್ಪನವರೇ ನಿಮ್ಮ ಅನುಭವದ ಮಾತುಗಳು ಮತ್ತು ಸಾಹಿತ್ಯ ಎರಡೂ ಮೌಲ್ಯಗಳಿಂದ ಕೂಡಿರುತ್ತದೆ ಅದಕ್ಕೇ ನನಗೆ ನೀವು ಅಚ್ಚುಮೆಚ್ಚಿನ ಸಾಹಿತಿ ಮೊದಲ ಆದ್ಯತೆ ನಿಮಗೇನೆ ನಿಮ್ಮ ಕಾದಂಬರಿಗಳೆಲ್ಲಾ ಉತ್ಕೃಷ್ಟವಾದವು ಒಂದರಂತೆ ಒಂದಿಲ್ಲ ಎಲ್ಲಾ ವಿಭಿನ್ನ ನಿಮಗೆ ಭಗವಂತ ತುಂಬು ಆಯುರಾರೋಗ್ಯ ಕೊಟ್ಟು ಕಾಪಾಡಲಿ 🙏🙏🙏🙏🙏
ಆಳವಾದ ವಿಚಾರಗಳು. ಇಂದಿನ ಜಾತಿವಾದಿ ಸಾಹಿತಿಗಳಿಗೆ ಇಂತಹ ಮೌಲಿಕ ವಿಚಾರಗಳ ಹೊಳೆಯುವುದೇ ಇಲ್ಲ.
ಕಾಂಗ್ರೆಸ್ಸ್ ಸೋಲಿಸಿ ಪ್ರಜಾಪ್ರಭುತ್ವ ಉಳಿಸಿ
@hmganapathibhat7899
Жыл бұрын
ಕಾಂಗ್ರೆಸ್ ನಾಶಪಡಿಸಿ, ಭಾರತ ಉಳಿಸಿ!!
ಸರ್..'ಭಿತ್ತಿ' ಓದಿದ್ದ ಅಲ್ಲದೇ ಕೆಲ ಪ್ರತಿ ಕಾಣಿಕೆಯಾಗಿ ಕೂಡ ಕೊಟ್ಟಿರುವೆ.
@samarthsm34
Жыл бұрын
❤️
Elements studied in Chemistry are different from the the five elements making the earth, don't get confused Sir.
@ShivaramH
Жыл бұрын
chemistry elements are referred to only as the physical body . Five elements of Nature are superficial , without that man cannot alive
🙏🙏👍
🙏🙏
🙏🙏🙏🙏🙏
Sir please write some more novels
give scope for scientific developments.
Vigyana endare adu enu bereyalla vedagala munduvarida bagave vigyana
chemistry elements are referred to only as the physical body . Five elements of Nature are superficial , without that man cannot alive
Bhyrappa navaru ee vishyagala bagge maatadadiruvudu olleyadu. Karantharu heege ondu kade helidhaare. Panchabhootagalu chemistry elements bagge helodilla. adu helodu principles of nature bagge. matter principle matte energy principle bagge adu irodu. avu elements gala bagge helodilla. Bhyrappa navaru (Karantaru saha) illi tappidhaare.
@annapurnan9832
2 ай бұрын
🙏👌🙏. Dara ಬೇನದರೆ ಯವರು ಕನ್ನಡ್ಡ ಧ dictionary.🙏
Not 5 elements but requirements for existence of life. Dont confuse. Earth is consisting of more than 120 elements.
ಸರ್, ಇದ್ದು ಭೈರವ ವೇದನ
Sir namma desha. Super power. Agabekadare. 40. Laksha. Top rank scientist beku. Somberi philosophy. India. Jathi bittare. Bere. Enu. Sigslla. Sir
Yen helthiro nimge artha aagbeku
To clarify: Dr S L Bhyrappa is only pointing out the incompleteness of physical sciences here. The Vedas belong to a period where the physical world was modeled by only five elements but today there are ~120.
@kamaleshvasudev8554
Жыл бұрын
This is byrav veda
Kathegala srishtigae oadisikollhuva dristigae mundaenu yennuvantaha kutoohalada tantragala kathaanaka naipunyavu janateyannu sadridagolhi suva vaicharika bhavane bimbisuva manasthitige ivarigey illavagideye,,,,/ That is S,L,Bairappa's speciality,,,,,,,yennoanave!?
Swami element andre yenri
@arjunsarthi8966
2 ай бұрын
Periodic table elements
@parasuramah7705
2 ай бұрын
Nange ninge gottu kanapa avaru heliddanna video complete nodapa
@arjunsarthi8966
2 ай бұрын
@@parasuramah7705 complete nodudnappa, nin Prashne en helappa..
Nimma yella kadambari odiddene ittichige nanu YANA odutta iddaga nanu Aa yana dalli nanu iddenu annista ittu
ಯೋ ಭೂಮಿ, ಆಕಾಶ, ನೀರು, ಗಾಳಿ, ಬೆಂಕಿ ಎಲ್ಲಿಮೆಂಟ್ ಅಲ್ಲಾ ಕಣಯ್ಯಾ.
@cric8cultz
6 ай бұрын
ಹೌದು ಆ ಮನುಷ್ಯ Elements ಅಂತ ರಸಾಯನಿಕಗಳು ಮತ್ತು ಖನಿಜಗಳನ್ನ ಉಲ್ಲೇಖ ಮಾಡಿದ್ದಾನೆ!
ಭೈರಪ್ಪ ನವರೇ ನಿಮಗೆ ಜ್ಞಾನ ಪೀಠ ಕೊಡುವುದು ಸೂಕ್ತ. ಬಹು ಕಾಲದಿಂದ ಪೆಂಡಿಂಡ್ ಇದೆ.ಆಗಲಾದ್ದರು ಗೋದಿ ಕಾಳು ತಿನ್ನುವುದು ಬಿಡುತ್ತೀರಿ. ೯ ಅಂಕಿ ಅದೇನೋ ನವಗ್ರಹ ಅಂಕಿ ಅಂತಾರೆ...ಇರಲಿ ಬಿಡಿ.. ಕಣ್ಣಿಗೆ ಕಾಣುವ ಒಂದಲ್ಲ ೯೯ % avidence ಇವೆ ಹಂಪಿ ನಾಶ ಮಾಡಿದ್ದು ಹಿಂದೂ ವೀರಶೈವರು ಅಂತ. ಶಿವನ ಮಗನಿಗೆ ಇತ್ತೀಚೆಗೆ ಏನಾಗಿದೆ ಗೊತ್ತಾಗಿಬಿಟ್ಟಿದೆ. ರಾಜ್ ಸಂಪರ್ಕ ಇದ್ದವರೆಂದಷ್ಟೆ ಗೌರವ ನಮಗೆ. ಅವರು ಬದುಕಿದ್ದರೆ ಗಣೇಶನ ಕಿವಿ ಹಿಂಡಿಸಿ ಇನ್ನೂ ದೊಡ್ಡದಾಗುತ್ತಿತ್ತು ನನ್ನ ಪ್ರಕಾರ ಅಣ್ಣ ethiest. ....ನಾನು ಭೈರಪ್ಪ ಕಾದಂಬರಿಗಳ, ವಿಚಾರಗಳ ಅಲ್ಲ. ಅವರ ಕಾದಂಬರಿಯಲ್ಲಿ ವಿಚಾರಗಳೇನೂ ಇಲ್ಲ.
ಮಣ್ಣಾಂಗಟ್ಟಿ.
ಕಮಲಿ ಗುಲಾಮ
Ninobba rajakeeya vyakti.
He is unfit for Science college. 😂
BJP ಸೋಲಿಸಿ ಭಾರತದ ಸಂವಿಧಾನ ಉಳಿಸಿ...