Book Brahma

Book Brahma

A Global Kannada literary platform where authors, publishers, readers and critics can connect with each other seamlessly.

Пікірлер

  • @roopamanju9822
    @roopamanju9822Минут бұрын

    ಉತ್ಸಾಹದ ಚಿಲುಮೆ - ಆಕಾಶವಾಣಿಯ ಮೆಚ್ಚಿನ ವಾಣಿ - ಕನ್ನಡ ಕಜ್ಜಾಯದ ಸವಿರುಚಿ - ಸುಮತಿ ಮೇಡಂ

  • @bhagavankyashavaranarayana4294
    @bhagavankyashavaranarayana42944 минут бұрын

    ನಾನು ಬಹಳವಾಗಿ ಮೆಚ್ಚಿಕೊಂಡ ಬಾನುಲಿ ಧ್ವನಿ ಬಿ.ಕೆ.ಸುಮತಿ ಅವರಿಗೆ ನಮಸ್ಕಾರ.ಶ್ರೀ ದೇವು ಪತ್ತಾರ್ ನಡೆಸಿಕೊಟ್ಟ ಸಂದರ್ಶನ ಎಂದಿನಂತೆ ಚೆಂದವೇ.ವ್ಯಕ್ತಿಯ ವ್ಯಕ್ತಿತ್ವ,ಪ್ರತಿಭೆ,ಸಾಮರ್ಥ್ಯ,ಅನುಭವಗಳನ್ನು ಹೊರತೆಗೆವುದರಲ್ಲಿ ಸಿದ್ಧಹಸ್ತರು.ಅವರಿಗೂ ನನ್ನ ಅಭಿನಮದನೆಗಳು.

  • @IG-MRUNAL
    @IG-MRUNALСағат бұрын

    🙏🏻

  • @kushaalkumar2513
    @kushaalkumar2513Сағат бұрын

    ಕಲಾವಿದರು ಭೇದ ಭಾವ ಮಾಡಬಾರದು.. ಪ್ರತಿಭೆ ಇದೆ ಅಂತ ವೈಯಕ್ತಿಕ ವಾಗಿ ನೋವು ಕೊಡಬಾರದು. ಯಾರೇ ಆಗಲಿ

  • @g.kempegowdagowda7078
    @g.kempegowdagowda70782 сағат бұрын

    ಸುಶೀಲ ರವರು ಒಳ್ಳೆಯ ಬರೆಹಗಾರ್ತಿ. ಅವರಿಂದ ಒಳ್ಳೆಯ ಕೃತಿಗಳು ಬರಲಿ

  • @MahadevammaBadad
    @MahadevammaBadad3 сағат бұрын

    👍😅

  • @chandrashekhara3221
    @chandrashekhara32213 сағат бұрын

    ಎಲ್ಲ ಸತ್ಯ, ಆದರೆ ನಮ್ಮ ವರಿಗೆ ವಿದೇಶಿ ಮಲ್ ಬೇಕಲ್ಲಾ!

  • @prameelabm3211
    @prameelabm32114 сағат бұрын

    ಧನ್ಯವಾದ ಬುಕ್ ಬ್ರಹ್ಮ ವೇದಿಕೆಗೆ

  • @vijayamrithrajlawyer4314
    @vijayamrithrajlawyer43145 сағат бұрын

    ವ್ಹಾ ಅದ್ಭುತ

  • @aloysiusdsouza5417
    @aloysiusdsouza54177 сағат бұрын

    ಕೆರೆಮನೆ ಮಹಾಬಲ ಹೆಗಡೆಯವರ ಮಾತು--- ಸಿದ್ಧಿ ಇದ್ದವರಿಗೆ ಪ್ರಸಿದ್ಧಿ ಇಲ್ಲ, ಪ್ರಸಿದ್ಧಿ ಇದ್ದವರಿಗೆ ಸಿದ್ಧಿ ಇಲ್ಲ.

  • @pandurangnaik4308
    @pandurangnaik43088 сағат бұрын

    Give respect to dresses and culture

  • @nagulaxmi2061
    @nagulaxmi20618 сағат бұрын

    ಜ್ನಾನ ವಿಜ್ಞಾನದ ವಿವರಣೆ ಚೆನ್ನಾಗಿದೆ 😊

  • @Lachamanna.1975
    @Lachamanna.19758 сағат бұрын

    ಜೈ ಗುರುದೇವ 🙏🏼

  • @nagarajanagaraja809
    @nagarajanagaraja80910 сағат бұрын

    ಕನ್ನಡತಿ ಅರ್ಚನ ಅವರಿಗೆ ಸೀ ರೆ ಚೆನ್ನಾಗಿ ಒಪ್ಪುತ್ತೆ, ಹೆಚ್ಚಾಗಿ ಕನ್ನಡ ಮಾತಾಡಿ, ವೇದಿಕೆ ಮೇಲೆ ಸೀರೆ ಉಟ್ಟ ರೆ ಚೆನ್ನಾಗಿ ರು ತ್ತೆ ಹೆಚ್ಚು ಕನ್ನಡ ದಲ್ಲಿ ಮಾತಾಡಿ.

  • @geethah2276
    @geethah227610 сағат бұрын

    Omg,,,,amele yenayitu😮...sari hoyita,,,yenu madiri EGA hegiddira😍

  • @manjukp7403
    @manjukp740316 сағат бұрын

  • @RangaswamyMkR-l5m
    @RangaswamyMkR-l5m19 сағат бұрын

    0fc .

  • @boxing_reels
    @boxing_reels22 сағат бұрын

    💥 super sir

  • @raksha.mraksha5518
    @raksha.mraksha551823 сағат бұрын

    💐🙏❤

  • @IG-MRUNAL
    @IG-MRUNAL23 сағат бұрын

    🙏🏻 .

  • @IG-MRUNAL
    @IG-MRUNAL23 сағат бұрын

    🙏🏻 .

  • @IG-MRUNAL
    @IG-MRUNAL23 сағат бұрын

    🙏🏻 .

  • @IG-MRUNAL
    @IG-MRUNAL23 сағат бұрын

    🙏🏻 .

  • @brahmanandancreator3714
    @brahmanandancreator3714Күн бұрын

    ಒಳ್ಳೆವ್ಯಕ್ತಿ

  • @nanjundaswamys2308
    @nanjundaswamys2308Күн бұрын

    ಕನ್ನಡದವರು ಸುಲಭವಾಗಿ ಇಂಗ್ಲಿಷ್ ಕಲಿಯಲು ಬರೆದಿರುವ ಸುಲಭ ಇಂಗ್ಲಿಷ್ english made easy ಕೃತಿ ಬಹಳ ಮುಖ್ಯವಾದುದು

  • @narasimhamurthynarasimhamu8308
    @narasimhamurthynarasimhamu8308Күн бұрын

    ಧನ್ಯವಾದಗಳು.

  • @nanjundaswamys2308
    @nanjundaswamys2308Күн бұрын

    LSS ಅವರ ಬಗ್ಗೆ ಬಹಳ ಅದ್ಬುತವಾಗಿ ಮಾತನಾಡಿದ ಗುರುಗಳಿಗೆ ವಂದನೆಗಳು

  • @kalappabadiger5565
    @kalappabadiger5565Күн бұрын

    ಮಂಜುನಾಥ ಒಬ್ಬ ಅದ್ಭುತ ಹಾಗೂ ವಿಚಾರಶೀಲ ನಿರ್ದೇಶಕ.. ಅವರ ನಟನೆ, ಅವರ ಸಂಗೀತ ಸಂಯೋಜನೆ ಬಹು ಮೆಚ್ಚುವಂಥದ್ದು... ಹೆಚ್ಚಾಗಿ ಅವರು ತಮ್ಮ ಮನೋಧರ್ಮಕ್ಕೆ ಒತ್ತು ಕೊಡುವಂತಹರು., ಕಲೆ ಗಾಗಿ ಕಲೆ ಎನ್ನುವುದನ್ನು ನಂಬಿಕೊಂಡವರು... ಯಾವುದೇ ಕೃತಿ ತೆಗೆದುಕೊಂಡರೂ ಆ ಲೇಖಕ ನಿಗೂ ಸಹ ವಿಚಾರಮಾಡಲು ಹಚ್ಚುವoಥ ಸನ್ನಿವೇಶಗಳನ್ನು ಅಳವಡಿಸಿಕೊಂಡು ಪ್ರೇಕ್ಷಕನಿಗೆ ತೋರಿಸುವುದು ಅಷ್ಟು ಸುಲಭವಲ್ಲ.. ಅದು ಮಂಜುನಾಥವರಂಥ ನಿರ್ದೇಷಕರಿಂದ ಸಾಧ್ಯ... ಇಂಥವುಗಳನ್ನು ಅವರು ಮಲ್ಲಾ ಡಿಹಳ್ಳಿಯಲ್ಲಿ ಮಾಡಿ ತೋ ರಿಸಿದ್ದಾರೆ... ತಿರುಕ ರಂಗಕ್ಕೆ ಇವರ ಕೊಡುಗೆ ದೊಡ್ಡದಿದೆ... ಇವರ ಶಿಷ್ಯ ಬಳಗ ಅಪಾರವಿದೆ.... ಇವರು ಮಾತಾಡಿದ್ದೇ ಕಡಿಮೆ... ಈಗ ಇವರ ಮಾತು ಕೇಳಿ ತುಂಬಾ ಸಂತೋಷವಾಯಿತು.... ಅಭಿನಂದನೆಗಳು.....

  • @user-sj6ci5hh8y
    @user-sj6ci5hh8yКүн бұрын

    Super voice madam❤❤

  • @muralib406
    @muralib406Күн бұрын

    Ivaru bareda yavudadaru ondu pusthaka samanya vyakthi oduvanthaddu ideye.

  • @ravideshmukh825
    @ravideshmukh825Күн бұрын

    ಹೀಗಿನ ಕಾಲದಲ್ಲಿ ಬಾಸಾ ಸುದ್ದತೆ ಹಿರೋರನ್ನ ಉಡುಕಿದರೂ ಶಿಗಾಕಿಲ್ಲ. ಆಸನ ಹರ್ಸೀಕೆರೆ ಹಂತ ಏಳೋರೇ ಜಾಸ್ತಿ.

  • @anthonyprashanth4441
    @anthonyprashanth4441Күн бұрын

    Manju ಬಯ್ಯ so proud of u ನಿಮ್ಮ ಜೂನಿಯರ್ ಆಗಿರೋಕ್ಕೆ ನಾ ಹೆಮ್ಮೆ ಪಡ್ತೀನಿ 😊

  • @manjunathsmanjunaths2426
    @manjunathsmanjunaths2426Күн бұрын

    Sir I want to rubber tree friend tree tell me sir

  • @Kundeshwara
    @KundeshwaraКүн бұрын

    ಸೃಜನಶೀಲ, ಪ್ರತಿಭಾವಂತ ನಿರ್ದೇಶಕರು. ಕಠಿಣ ಪರಿಶ್ರಮಿ. ಇಂಥ ನಿರ್ದೆಶಕರ ಜತೆ ಕೆಲಸ ಮಾಡಿದವರು ಪುಣ್ಯಾತ್ಮರು❤

  • @geethavijay3509
    @geethavijay3509Күн бұрын

    Drama juniors 5 nalli nanna magala modala guru... Nimma maathugale namage spoorthi gurugale... Nimanthaha gurugallannu padeda nanna magale dhanyalu.. 🙏🙏🙏🙏

  • @NAVEENRAMYA-ln8qg
    @NAVEENRAMYA-ln8qgКүн бұрын

    Drama junior nalli nange sikka modala gurugalu🙏🙏🙏🙏

  • @slnentertainments4108
    @slnentertainments4108Күн бұрын

    kzread.info/dash/bejne/mX2ll7mmmNXNZ9o.htmlsi=N3Ki8DMlIhU_7nra

  • @user-nk7oy3nd5f
    @user-nk7oy3nd5fКүн бұрын

    Super Sir You one of the best play directors in the world.❤❤❤ The way you teach for me & my friends was amazing in drama junior.❤️❤️‍🩹

  • @swadeshangadi3618
    @swadeshangadi3618Күн бұрын

    ವಾಹ್! *ಶ್ರೀ ಮಂಜುನಾಥ್ ಬಡಿಗೇರ್ ಸರ್* 👌 ನಿಜಕ್ಕೂ ಇದೊಂದು ಕನ್ನಡ ರಂಗಭೂಮಿಯ ಪ್ರಜ್ಞೆಯ ಸುತ್ತಮುತ್ತಲಿನ ಸದ್ವಿಚಾರ ತರಂಗಗಳ ಸಂವೇದನೆಯ ಸಂದರ್ಶನ ಸರ್. ನಾವೆಲ್ಲ ಮನೆಮಂದಿಯೆಲ್ಲ ಮಕ್ಕಳಾದಿಯಾಗಿ ಸಂಜೆ ಪೂರ್ತಿಯಾಗಿ ವೀಕ್ಷಿಸಿ ಆನಂದಿಸಿದೆವು. *ಸಂದರ್ಶನದಲ್ಲಿ ಮೂಡಿಬಂದ ಪ್ರತಿಯೊಂದು ಆಲೋಚನಾ ಲಹರಿಯು ಬದುಕಿನ ಭಾವಕೋಶದಂತಿತ್ತು‌. ಹಾಗೂ ಅನುಭವದ ನುಡಿಗಳು ನಿಜಕ್ಕೂ ಕನ್ನಡ ರಂಗಭೂಮಿಯ ಸಾಂಸ್ಕೃತಿಕ ಸೌಜನ್ಯತೆಯ ಪ್ರತೀಕದಂತಿತ್ತು* ನಿಮ್ಮಂಥಹ ಗುರುಗಳ ಮಾರ್ಗದರ್ಶನ ಪಡೆದ ನಮ್ಮ ಮಕ್ಕಳು ನಿಜಕ್ಕೂ ಧನ್ಯರು🙏 ನಿಮ್ಮ ಸ್ನೇಹ, ನಮ್ಮ ಭೌದ್ಧಿಕ ವರ್ಗದ ಹೆಮ್ಮೆ. ರಂಗಭೂಮಿ *ಅನ್ನ ಗೆಲ್ಲುವ* ಜ್ಞಾನದ ಶಾಖೆಯಾಗಲಿ.... 💛❤️

  • @manjulat6386
    @manjulat6386Күн бұрын

    Congratulations, God bless you.

  • @swadeshangadi3618
    @swadeshangadi3618Күн бұрын

    ಅತ್ಯುತ್ಕೃಷ್ಟ ಅನುಭವದ ಮಾತುಗಳು ಸರ್

  • @hanumeshrkutagamarihanumes9754
    @hanumeshrkutagamarihanumes9754Күн бұрын

    Thanks ma'am 😊

  • @arebashegoode1902
    @arebashegoode1902Күн бұрын

    ❤ ನಮ್ಮ ಗುರುಗಳು ❤

  • @surendraacharya123acharya6
    @surendraacharya123acharya62 күн бұрын

    Sirigannadam gelge