ದೇವಸ್ಥಾನಕ್ಕೆ ಹೋಗೋದೆ ದೊಡ್ಡ ಮಾರಕ | Mudnakudu Chinnaswamy Talk | BR Ambedkar Jayanthi | Book Brahma

"ದೇವಸ್ಥಾನಕ್ಕೆ ಹೋಗೋದೆ ದೊಡ್ಡ ಮಾರಕ" - ಮೂಡ್ನಾಕೂಡು ಚಿನ್ನಸ್ವಾಮಿ
ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರ ಮಾತುಗಳನ್ನೊಮ್ಮೆ ಕೇಳಿ
ಡಾ. ಬಿ.ಆರ್.‌ ಅಂಬೇಡ್ಕರ್‌ 132ನೇ ಜಯಂತಿ ಮತ್ತು 'ಎಲ್ಲರ ಅಂಬೇಡ್ಕರ್‌' ಕೃತಿ ಬಿಡುಗಡೆ ಸಮಾರಂಭಲ್ಲಿ ಭಾಗವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.‌
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma.com/
#MudnakuduChinnaswamy #BookBrahma #MudnakuduChinnaswamyTalk #MudnakuduChinnaswamySpeech #DrBRAmbedkar #AmbedkarJayanthi #IndianTemple #HinduTemple #MudnakuduTalk #MudnakuduChinnaswamyAboutAmbedkar #Ambedkar #Kannada #Literature #Karnataka #KannadaSpeechVideo

Пікірлер: 1 000

  • @sudharma7034
    @sudharma7034 Жыл бұрын

    ದೇಹವೇ ದೇಗುಲ ಆತ್ಮವೇ ಜೋತಿರ್ಲಿಂಗ

  • @chandruhalekal407

    @chandruhalekal407

    Жыл бұрын

    Sathya sathya

  • @veenasachina8528

    @veenasachina8528

    Жыл бұрын

    ಅದೇ ದೇಹದಿಂದ ಬಂದ ಮಕ್ಕಳು ಮರಿ...😂

  • @nagammadr9208
    @nagammadr9208 Жыл бұрын

    ಶಿಕ್ಷಣ ಮತ್ತು ಉದ್ಯೋಗ ಎಲ್ಲರಿಗೂ ದೊರೆಯ ಬೇಕು

  • @geetarwalikar5262
    @geetarwalikar5262 Жыл бұрын

    ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ ಮತ್ತು ನೀವು ಹೇಳ್ತಿರೋದು ನಿಜ ನಮ್ಮದು ಬಿಜಾಪುರ ಮತ್ತು ನಾನು ಅಪ್ಪೋರು ನಾವು ಹಾಗೇ ಕರಿಯೋದು ಶ್ರೀ ಸಿದ್ದೇಶ್ವರ ಶ್ರೀಗಳು ಜ್ಞಾನಯೋಗ ಆಶ್ರಮ ಅದು. ಮತ್ತು ಅಪ್ಪೋರಿಗೆ a ನೋವು ಇದ್ದಿದು ನಿಜ ಆದ್ರೆ ಅವ್ರು ಹೇಳಿಕೊಳ್ಳ ಲಿಲ್ಲ.💐🙏💐

  • @divakarm7183
    @divakarm7183 Жыл бұрын

    ಬಹುಸಂಖ್ಯಾತರಿಗೆ ಕಲಿಯೋದಕ್ಕೆ ಎಲ್ಲಾ ಅವಕಾಶ ಗಳು ಇವೆ. ಅಕ್ಷರ,ಸಂಪತ್ತು, ಉದ್ಯೋಗ ಕ್ಕೆ ಎಲ್ಲಾ ಅವಕಾಶ ಇವೆ ಸರ್. ತಮ್ಮ ಜ್ಞಾನವನ್ನು ಈ ಸಮಾಜವನ್ನು ಒಗ್ಗಟ್ಟಿಸಲು ಬಳಸಿ...

  • @krishnamurthymurthy6774
    @krishnamurthymurthy6774 Жыл бұрын

    ಇರುವ ಸತ್ಯಗಳನ್ನು ಮತ್ತು ಇರುವ ವಾಸ್ತವಗಳನ್ನು ಈ ರೀತಿ ಧೈರ್ಯವಾಗಿ ಹೇಳುವ ನಿಮ್ಮಂತ ಚಿಂತಕರು ನಮ್ಮನಾಡಿಗೆ ಪ್ರಸ್ತುತ ಕಾಲಘಟ್ಟದಲ್ಲಿ ತುಂಬಾ ಅವಶ್ಯಕತೆ ಇದೆ ಸರ್ . ನಿಜಕ್ಕೂ ಧನ್ಯವಾದಗಳು❤

  • @MS-yk8bl
    @MS-yk8bl Жыл бұрын

    ಹೌದು ಮೀಸಲಾತಿ ಇಂದ ದೂರ ಇರಬೇಕು ನಮ್ಮ ಜನ🙏... ಸಮಾನತೆಗಾಗಿ...

  • @anandhs4737

    @anandhs4737

    Жыл бұрын

    ಹೌದು....,

  • @devarajgcghante5117

    @devarajgcghante5117

    Жыл бұрын

    ಮೀಸಲಾತಿಗೂ, ಸಮಾನತೆಗೂ ಯಾವ ರೀತಿ ಸಂಬಂಧ? ಯಾವ ರೀತಿ ಯೋಚಿಸ್ತಿದ್ದೀರಿ ಅರ್ಥವಾಗಲಿಲ್ಲ ನಮಗೆ !?

  • @anilrevoor

    @anilrevoor

    Жыл бұрын

    Adakke reservation band madi come out of sc st caste

  • @devarajgcghante5117

    @devarajgcghante5117

    Жыл бұрын

    @@anilrevoor ಯಾಕೆ ಬ್ಯಾನ್ ಮಾಡಬೇಕು ಕಾರಣ ಹೇಳ್ತೀರಾ?

  • @anilrevoor

    @anilrevoor

    Жыл бұрын

    @@devarajgcghante5117 One side casteism asprushyathe ide…innond kade esto talented people ge sigabekada avakasha sigtha illa…what Ambedkar sir said about reservation..how many years they had said..are we following it..

  • @nagarajnayaka2492
    @nagarajnayaka2492 Жыл бұрын

    ಜಾತಿ ಜಾತಿ ಮೊಧುಲು ಹೋಗ್ಬೇಕು

  • @samrudhifashions9578

    @samrudhifashions9578

    Жыл бұрын

    ಸಮಾಜದಲ್ಲಿ ಈಗಲೂ ಕಂದರ ಸೃಷ್ಟಿ ಮಾಡುವ ಇಂತ ಮನುಷ್ಯರ ಕೂಡ ಆದಷ್ಟು ದೂರ ಇಡಬೇಕು.

  • @nagarajudupa7639

    @nagarajudupa7639

    Жыл бұрын

    ಜಾತಿ.ಜಾತಿ ಮದ್ಯ ದ್ವೇಶ ತಂದಿಡುತ್ತಿರುವ ಹೊಲಸು ರಾಜಕೀಯ ವ್ಯಕ್ತಿಗಳು ಮೋದಲು ಹೋಗಬೇಕು

  • @nagamanikaranth6469

    @nagamanikaranth6469

    Жыл бұрын

    Hogolla bidi

  • @dr.smbhimpure7172

    @dr.smbhimpure7172

    Жыл бұрын

    Hecchu hecchu Inter caste marriage aagabeku.

  • @chikknaykanhallikrishnappa243

    @chikknaykanhallikrishnappa243

    2 ай бұрын

    ನೀವು ಏನು ಬಾಯಿ ಬಡಿದುಕೊಂಡರ್ ಜಾತಿ ಹೋಗಲ್ಲ ಬಿಡ್ರಿ.

  • @deepu4233
    @deepu4233 Жыл бұрын

    ಅದಕ್ಕೆ ಶಿಕ್ಷಣ ಮುಖ್ಯ. ಅದರಲ್ಲೂ ಯಾವ ಶಿಕ್ಷಣ ಪಡೆಯತ್ತೆವೆ ಅನ್ನುವುದು ಬಹು ಮುಖ್ಯ....

  • @shivayoogishivaanandashivayoog
    @shivayoogishivaanandashivayoog Жыл бұрын

    ನಮ್ಮ ದೇವಸ್ಥಾನದಲ್ಲಿ ಎಲ್ಲರಿಗೂ ಆದ್ಯತೆ ಕೊಟ್ಟಹಾಗೆ ಅವರಿಗೂ ಕೂಡ ಕೊಟ್ಟಿದ್ದಾರೆ

  • @devarajgcghante5117

    @devarajgcghante5117

    Жыл бұрын

    ಸುಳ್ಳು ಯಾಕೆ ಮಾತಾಡ್ತೀರಿ?

  • @jayanthg1239

    @jayanthg1239

    Жыл бұрын

    ​@@devarajgcghante5117 yes In past many temple didn't allow lower caste people but things have changed now any people can go to temple. Now there is no lower or upper caste,all are one

  • @santhu476

    @santhu476

    Жыл бұрын

    @@jayanthg1239 ಅದು ಏನಿದ್ದರೂ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಿಗೆ ಮಾತ್ರ ಸೀಮಿತ

  • @ananthanagnarayanarao7565

    @ananthanagnarayanarao7565

    Жыл бұрын

    ಹೌದು, ಈಗ ಪರಿಸ್ಥಿತಿ ಬದಲಾಗಿದೆ. ಆದರೂ, ಇವರು ಹಳೆಯ ವಿಷಯಗಳನ್ನೇ ಹೇಳ್ತಾ ಇದ್ದಾರೆ.

  • @santhu476

    @santhu476

    Жыл бұрын

    @@ananthanagnarayanarao7565 ಬದಲಾಗಿಲ್ಲ ಸರ್ ಇನ್ನೂ ಹಳ್ಳಿಗಳ ಕಡೆ ಹಾಗೆ ಇದೆ

  • @tenniskrishnadiscokrishna8183
    @tenniskrishnadiscokrishna8183 Жыл бұрын

    ಜನ್ಮ ಕೊಟ್ಟ ತಂದೆತಾಯಿ ನಿಜವಾದ ದೇವರು 🙏🏻

  • @padmanabhakonaiah4676

    @padmanabhakonaiah4676

    Жыл бұрын

    ಪ್ರಕೃತಿ ದತ್ತ ಸೂರ್ಯ ಚಂದ್ರ ಭೂಮಿ ಗಾಳಿ ನೀರು ನಿಜವಾದ ಕಣ್ಣಿಗೆ ಕಾಣುವ ದೇವರು ಹಾಗೂ ಜನ್ಮನೀಡಿದ ತಂದೆ ತಾಯಿ ಹಾಗೂ ಅಕ್ಷರ ಕಲಿಸಿದ ಗುರುಗಳು ನಿಜವಾದ ದೇವರು

  • @kaddipudivenkatesha6796

    @kaddipudivenkatesha6796

    Жыл бұрын

    ಹೌದು ವೃದ್ಧಾಶ್ರಮಗಳು ಅಧಿಕ ಸಂಖ್ಯೆಯಲ್ಲಿ ಬೆಳೆಯಲು ಇದೇ ಕಾರಣ

  • @tinguzz

    @tinguzz

    9 ай бұрын

    No, no God, do not even think.

  • @mamathalnarayanlnarayan5998
    @mamathalnarayanlnarayan5998 Жыл бұрын

    ಜೈ ಹಿಂದೂ ಧರ್ಮ ಜೈ ಶ್ರೀಕೃಷ್ಣ ಪರಮಾತ್ಮ 😊🙏🏻🙏🏻🙏🏻

  • @chandrashekhararai708

    @chandrashekhararai708

    Жыл бұрын

    ಜೈ ಸನಾತನ

  • @bharathbn9225

    @bharathbn9225

    10 ай бұрын

    Shaata ಹಿಂದು ಧರ್ಮ

  • @jeevanm.adyapadi324

    @jeevanm.adyapadi324

    4 ай бұрын

    ಅಸ್ಪೃಶ್ಯತೆಯನ್ನು ಆಚರಿಸುವ ಮತ್ತು ಅದನ್ನು ಪೋಷಿಸುವ ಹಿಂದೂ ಧರ್ಮ ನಾಯಿಯ ಮಲಕ್ಕೆ ಸಮ .

  • @ramabadal1350
    @ramabadal1350 Жыл бұрын

    ಬಹಳಷ್ಟು ಬದಲಾವಣೆ‌ಆಗಿದೆ

  • @harishchandrashetty1842
    @harishchandrashetty184211 ай бұрын

    Jai Bhim

  • @mrbasha.6574
    @mrbasha.65745 ай бұрын

    🌹🙏ಜೈ ಸಂವಿಧಾನ, ಜೈ ಬಾಬಾಸಾಹೇಬ್ ಅಂಬೇಡ್ಕರ್ 🙏🙏🌹🕯️🕯️🕯️

  • @srinivaskumarr4976
    @srinivaskumarr4976 Жыл бұрын

    He is targeting one community, he too cannot change the society.

  • @parshuramv3141

    @parshuramv3141

    3 ай бұрын

    Reply only 10 years.....next generation wait and see brother

  • @mallikarjunharlapur8563
    @mallikarjunharlapur856310 ай бұрын

    ಜನರ ಧಾರ್ಮಿಕ ನಂಬಿಕೆಗಳನ್ನ ಪ್ರಶ್ನಿಸುವ ಅಧಿಕಾರ ನಿಮಗೇನಿದೆ. ಪೌರರು ತಮಗಿಷ್ಟ ಬಂದ ಧರ್ಮವನ್ನ, ಅದರ ಆಚಾರ, ವಿಚಾರಗಳನ್ನ ಮುಂದುವರೆಸಿಕೊಂಡು ಹೋಗಲು ನಮ್ಮ ಸಂವಿಧಾನವೆ ಅವಕಾಶ ನೀಡಿದೆ. ಇದನ್ನು ಕೇಳಲು ನೀವ್ಯಾರು? ನಿಮಗೆ ಬೇಡವೆಂದರೆ ದೇವಸ್ಥಾನಕ್ಕೆ ಹೋಗುವದನ್ನ ಬಿಡಿ. ಇನೊಬ್ಬರ ಧಾರ್ಮಿಕ ಭಾನೆಗಳಿಗೆ ಧಕ್ಕೆ ತರುವ ಕೆಲಸವನ್ನ ಮೊದಲು ಬಿಡಿ.

  • @Cmoneyishappiness
    @Cmoneyishappiness10 ай бұрын

    Jai bheem 💙💙 Jai buddha❤❤

  • @user-el7qm7pb3h
    @user-el7qm7pb3h Жыл бұрын

    ನೂರಕ್ಕೆ ನೂರರಷ್ಟು ಸತ್ಯ.. 👌👌👌👌👌

  • @tsbgaming8133

    @tsbgaming8133

    Жыл бұрын

    ಸ್ವಲ್ಪವೂ. ತಪ್ಪಿಲ್ಲ ಎಂದಾಯಿತು..

  • @sureshs1185
    @sureshs11852 ай бұрын

    Good speech, Jai Bheem sir✊✊✊

  • @naminathad6732
    @naminathad6732Ай бұрын

    Jai Mahaveera Swamy Jai Ambedkar constitution Jai Bahubali Swamy 🎉 Jai Jai Jai BOOK BRAHMA.

  • @TheSurajshetty
    @TheSurajshetty Жыл бұрын

    ನಮ್ಮ ವಿಚಾರಗಳು ಜಾತಿ ಹಿಡ್ಕೊಂಡು ಅಷ್ಪ್ರಶ್ಯರಂತೆ ಕಾಣುವ ದೇವಸ್ಥಾನದ ಪೂಜಾರಿಗಳ ವಿರುದ್ಧವೇ ಹೊರತು ದೇವಸ್ಥಾನಗಳ ಮೇಳಿರಬಾರದು....ದೇವರು ಯಾವತ್ತೂ ಹೇಳಿಲ್ಲ ಜಾತಿ ಜಾತಿ ಅಂತ ಬೇರೆ ಬೇರೆ ಇರಿ ಅಂತ....ದಕ್ಷಿಣ ಕನ್ನಡದ ಎಲ್ಲ ದೇವಸ್ಥಾನಗಳಲ್ಲಿ ಯಾರೂ ಜಾತಿ ಕೇಳಲ್ಲ ಧರ್ಮಸ್ಥಳ ಸುಬ್ರಹ್ಮಣ್ಯ ಕಟೀಲು ಕೊಲ್ಲೂರು ಎಲ್ಲೂ ಕೂಡ ದೇವಸ್ಥಾನದ ಒಳಗೆ ನೀನು ಯಾವ ಜಾತಿ ಅಂತ ಕೇಳಿ ಒಳಗೆ ಬಿಡಲ್ಲ ಎಲ್ಲರೂ ದೇವರ ಎದುರು ನಿಲ್ಲಬಹುದು....ಎಲ್ಲರೂ ಒಟ್ಟಿಗೆ ಸಾಲು ಪಂಕ್ತಿಯಲ್ಲಿ ಕುಳಿತು ಊಟ ಮಾಡಬಹುದು ಯಾರೂ ನಿನ್ನ ಜಾತಿ ಏನು ಅನ್ನೋದನ್ನೂ ಕೇಳಲ್ಲ......

  • @devarajgcghante5117

    @devarajgcghante5117

    Жыл бұрын

    ಮತೆ, ಪುರುಷರಿಗೆ ಯಾಕೆ ಅಂಗಿ ಬಿಚ್ಚಲಿಕ್ಕೆ ಹೇಳ್ತಾರೆ?

  • @prasaddevadigakudla

    @prasaddevadigakudla

    Жыл бұрын

    💯

  • @garuda7520

    @garuda7520

    Жыл бұрын

    @@devarajgcghante5117 purusharige thaane helodhu yen nin nin hendthi ge Kaacha bichu andhra 😀😀

  • @devarajgcghante5117

    @devarajgcghante5117

    Жыл бұрын

    @@garuda7520 ಅವಿವೇಕಿ ತರ ಮಾತನಾಡಬೇಡ. ನಿನ್ನಿಂದ ಸಾಧ್ಯ ಆದ್ರೆ ನಿನ್ ನಂಬರ್ ಕಳಿಸು ಮಾತಾಡ್ತೀನಿ. ವಿಚಾರ ವಿನಿಮಯ ಇರಬೇಕು. ನಿನಗೂ ಹೆಂಡತಿ ಇದ್ದಾಳೆ ತಾನೆ ನೆನಪಿರಲಿ. ಅವರ ಮೇಲೆ ಗೌರವ ಇರುವುದಕ್ಕೆ ನಾನು ಮಾತಾಡ್ತಿಲ್ಲ ಅಷ್ಟೇ. ಮೊದಲು ಹೆಣ್ಣನ್ನ ಗೌರವಿಸುವುದು ಕಲಿ.

  • @siddhanthshetty177

    @siddhanthshetty177

    Жыл бұрын

    Udupi krishna matakke omme banni. Alli ootakke kooruvaga pankti beda innu ide. Brahmana mattu purihitarige bere pankti, itararige bere pankti. Nanna friend omme gottagade brahmana panktige hogada allidda yaro obba brahmana avnige sariyagi nindane madidaru. Amelinda avanu matakke baruvudanne nillisida. Nanu kooda matakke hodare devara darshana madi bartene aste, ootakke hogudilla.

  • @basavarajmukartihal650
    @basavarajmukartihal650 Жыл бұрын

    Well come sir

  • @vijayvijay793
    @vijayvijay793Ай бұрын

    Jaibheem

  • @vijayshankarshenoy5037
    @vijayshankarshenoy5037 Жыл бұрын

    ಅವರವರಿಗೆ ಬೇಕಾದ್ದನ್ನು ಅವರವರು ಮಾಡುತ್ತಾರೆ. ಈತನಿಗೆ ಹೋಗಬಾರದು ಅನಿಸಿದರೆ ಹೋಗದಿರಲಿ. ಯಾರೂ ಬಲವಂತ ಮಾಡಲ್ಲ. ಇವರು ಬೇರೆಯವರಿಗೆ ಹೇಳುವುದು ಬೇಡ

  • @nagamanikaranth6469

    @nagamanikaranth6469

    Жыл бұрын

    👌

  • @tendercoconut4664

    @tendercoconut4664

    11 ай бұрын

    👌

  • @v.narayanaswamy7149

    @v.narayanaswamy7149

    8 ай бұрын

    ಯಾಕೋ helbardu ನಿಮ್ಮ income ಕಡಿಮೆ ಆಗುತ್

  • @vijayshankarshenoy5037

    @vijayshankarshenoy5037

    8 ай бұрын

    @@v.narayanaswamy7149 ನಿನ್ನಪ್ಪoದು ಕಡಿಮೆ ಆಗುತ್ತೆ magane

  • @sathyanarayanarai2774
    @sathyanarayanarai27743 ай бұрын

    Very well explained philosophy. 👌

  • @savithatmsavitha4089
    @savithatmsavitha4089 Жыл бұрын

    Jai bhim ❤❤

  • @yenjappamurkannappa9776
    @yenjappamurkannappa9776 Жыл бұрын

    Hindu Dharma is becoming more popular

  • @dadadhanu9281
    @dadadhanu928111 ай бұрын

    😢 ಒಂದೊಂದು ಸಲ ಅನಿಸುತ್ತೆ ಹಿಂದೂ ಧರ್ಮದಲ್ಲಿ ದಲಿತ ಎಂದು ತಾರತಮ್ಯ ಮಾಡುವುದನ್ನು ನೋಡಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ವಾಗುವುದು ಬೆಸ್ಟ್ ಅನಿಸುತ್ತೆ

  • @183arb

    @183arb

    11 ай бұрын

    Alliyaoo Castiesm ide bro

  • @v.narayanaswamy7149

    @v.narayanaswamy7149

    8 ай бұрын

    ಈಗಾ ಆಗುತಿರುವುದೇ ಹಾಗೇ

  • @srinivasagv6372

    @srinivasagv6372

    3 ай бұрын

    ಮತಾಂತರಕ್ಕೆ ಮುಂಚೆ ಪೂರ್ಣ ಅಧ್ಯಯನ ಮಾಡಿ ನಂತರ ನಿರ್ಧರಿಸಿ🙏

  • @user-kb9qw6mq2e

    @user-kb9qw6mq2e

    Ай бұрын

    ಮುಸ್ಲಿಂ ಮಾತು crestens ali ಏಲಾ sareedaya

  • @sharathh6622
    @sharathh6622 Жыл бұрын

    he said 50% truth. 50% false. I am Hindu. I respect B R Ambedkar . He is our leader. I know the caste system but we have fight about caste system not religious.all Hindus should United. Jai Bhim.jai Hind

  • @user-el7qm7pb3h

    @user-el7qm7pb3h

    Жыл бұрын

    What he said 100% truth. Truth difficult to digest

  • @nagas7740

    @nagas7740

    Жыл бұрын

    BS, the religious scriptures and religion is nothing but brahmanya, dont use Hindu word for your benefit. Outside of Brahmins, nobody has any representation in religion, Dalits have no respect even. Jai Bhim.

  • @ravisaamrat2613

    @ravisaamrat2613

    Жыл бұрын

    As per ur view Who are Hindus? are u aware about chaturvarna?

  • @ranganathkodanda3504

    @ranganathkodanda3504

    Жыл бұрын

    Hindus never unite, impossible task

  • @ranganathkodanda3504

    @ranganathkodanda3504

    Жыл бұрын

    We JAIN'S never accept Hinduism

  • @shankarca1180
    @shankarca1180 Жыл бұрын

    Good fact speech.

  • @ravindraingaleshwar2688
    @ravindraingaleshwar26882 ай бұрын

    Jai Bheem

  • @jeevanm.adyapadi324
    @jeevanm.adyapadi3242 ай бұрын

    ಅತ್ಯಂತ ನಿಜವಾದ ನುಡಿಗಳಿಗೆ ಧನ್ಯವಾದಗಳು

  • @chandrashekar4714
    @chandrashekar4714 Жыл бұрын

    ಅವರವರ ಭಾವಕ್ಕೆ, ಅವರವರ ಭಕುತಿ.

  • @ShivaramH

    @ShivaramH

    Жыл бұрын

    ಅವರವರ ಭಾವಕ್ಕೆ ಅವರವರ ಭಕ್ತಿ ಬೇರೆಯೇ. ತಿರುಚಿ ಹೇಳುವ ಡಾಂಭಿಕತೆ ಬೇರೆಯೇ.

  • @sathyaprasad1411
    @sathyaprasad1411 Жыл бұрын

    ಗುರುಗಳೇ ಮೂದಲು ಜಾತಿ ಮತ್ತು ಧರ್ಮದ ವ್ಯತ್ಯಾಸವನ್ನು ಸರಿಯಾಗಿ ತಿಳಿಸಿ.

  • @ashokkulli2818
    @ashokkulli2818Ай бұрын

    ಅರಿವು ಇಲ್ಲದ ಮಾನವರ ಸಂಖೆ ಇಲ್ಲದ ದೇಶ ಯಾವತ್ತು ಅಭಿವ್ರದ್ದಿ ಹೊಂದಲು ಸಾಧ್ಯವೇಯಿಲ್ಲ.ನಿಮ್ಮ ನಿಲುವು ಸರಿಯಿದೆ.ಇದಕ್ಕೆ ನನ್ನ ಮನಪೂರ್ವಕ ಬೆಂಬಲವಿದೆ.🙏

  • @anandagc1636
    @anandagc16362 ай бұрын

    ಇದೆ ನಿಜವಾದ ಸತ್ಯ

  • @gururaya2903
    @gururaya2903 Жыл бұрын

    Jai bharath.

  • @sharathset2000
    @sharathset2000 Жыл бұрын

    ಸರ್ ಮತ್ತೆ ಎಡ ಗೈ ಬಲ ಗೈ ಎನ್ನುವ ಭೇದ ಯಾಕೆ. ಎಡಗೈ ಯವರಿಗೆ ಒಳ ಮೀಸಲಾತಿ ಕೊಟ್ಟಾಗ ಅದ ತೊಂದರೆ ಏನು.

  • @nagarajnv2396

    @nagarajnv2396

    Жыл бұрын

    Not only Let Hand Right Hand How much Thease peoples Hate Banjara and Bhovis. Dalits Have No Religion. After conversation Also Why they called Dalits Christian Dalith Muslim. That religion Having NO castism .

  • @shankanaada8430

    @shankanaada8430

    10 ай бұрын

    Left & Right bagge bhashan madu, foregn alli hindu dharma belita ede hogalo

  • @anandagc1636

    @anandagc1636

    2 ай бұрын

    ಇದು ವೈದಿಕರ ಸೃಷ್ಠಿ ಅನ್ನೋದೇ ಸತ್ಯ

  • @prathap.b.soligprathap5843
    @prathap.b.soligprathap5843 Жыл бұрын

    ನಮೋ ಬುದ್ಧಾಯ.

  • @Paddu-m6y
    @Paddu-m6y2 ай бұрын

    Namo Buddhaya

  • @jayarathna9651
    @jayarathna9651 Жыл бұрын

    ಸತ್ಯವಾದ ನುಡಿಗಳು ಸರ್, ಜಾತಿ ನಿಂದನೆಯನ್ನು ಅನುಭವಿಸಿದ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ.

  • @alaknandadp6735
    @alaknandadp6735 Жыл бұрын

    🙏🙏👌👌👋👋

  • @user-cm5kv1is3j
    @user-cm5kv1is3jАй бұрын

    ಎಲ್ಲ ನಮ್ಮವರೇ ಅನ್ನೋ ಭಾವನೆ ಎಲ್ಲರಲ್ಲೂ ಮೂಡಬೇಕು

  • @ravirevanna7960
    @ravirevanna79609 ай бұрын

    Jai sri ram🙏🙏🙏 🚩🚩🚩🚩🚩🚩🚩

  • @thulasidasa.j4024
    @thulasidasa.j4024 Жыл бұрын

    ಶುದ್ರರೆಲ್ಲಾ ಒಂದಾಗಿ ಮುಂದಿನ ಪೀಳಿಗೆಗೆ ಒಳ್ಳೆಯದು ಆಗುತ್ತೆ.

  • @anilrevoor

    @anilrevoor

    Жыл бұрын

    Shudra Andre kela jathi antha alla..

  • @shantharamify

    @shantharamify

    2 ай бұрын

    ಲೇ ದಡ್ಡ ಶೂದ್ರರೇ ಶೂದ್ರರನ್ನ ತುಳೀತಿದಾರೆ,ನಮ್ಮ ಖರ್ಗೆ ಸಾಹೇಬ ಎಲ್ಲಾ ಅಧಿಕಾರ ಅನುಭವಿಸಿದ,ಅವ ಅದೆಷ್ಟು ಶೂದ್ರರನ್ನ ಉದ್ದರಿಸಿದ್ದಾನೆ...? ಅವನ ಮಕ್ಕಳು,ಮೊಮ್ಮಕ್ಕಳು,ಸಂಬಂಧಿಕರನ್ನ ಹೊರತುಪಡಿಸಿ...?.... ಹೀಗೇ 500 ವರ್ಷದ ಹಿಂದಿನ ಕಾಗಕ್ಕ,ಗುಬ್ಬಕ್ಕನ ಕಥೆ ಹೇಳ್ತಾನೇ ಕೂತ್ಕಳ್ಳಿ 21 ನೇ ಶತಮಾನ ಕಳೆದೋಗತ್ತೆ,ಆಗಲೂ ನಾವು ಹೀಗೇ ಇರ್ತೀವಿ....

  • @VASUDEVAV.
    @VASUDEVAV. Жыл бұрын

    *Superb Speech*

  • @PadmavathiL-ri3xn
    @PadmavathiL-ri3xn3 ай бұрын

    You are rigtht sir nimmantha chintakaru samajavanna dooradalli gamanisi thiluvalike needuthidire thanks.

  • @umeshpoojary8578
    @umeshpoojary85782 ай бұрын

    Sathyavada Chinthane Dhanyavadagalu Sir ❤

  • @tsthimmaiah1160
    @tsthimmaiah1160 Жыл бұрын

    ಸತ್ಯ ಸಂಗತಿಗಳು......

  • @historysvjc6207
    @historysvjc6207 Жыл бұрын

    ಈ ಮಹಾಶಯನ ತಿಳುವಳಿಕೆ ಕಡಿಮೆ

  • @nagamanikaranth6469

    @nagamanikaranth6469

    Жыл бұрын

    ಕಡಿಮೆ ಅಲ್ಲ,, ಇಲ್ಲವೇ ಇಲ್ಲ

  • @v.narayanaswamy7149

    @v.narayanaswamy7149

    8 ай бұрын

    ನಿನಗೆ ಜಾಸ್ತಿ ಇದೆಯಾ ದಡ್ಡ

  • @gururajbagali2690
    @gururajbagali26902 ай бұрын

    ದೇವಸ್ಥಾನಕ್ಕೆ ಹೋಗುವುದು ಆರೋಗ್ಯಕ್ಕೆ "ಪೂರಕ" ಸಂತೋಷಕ್ಕೂ ಪೂರಕ.

  • @Mahantesh-eq8gj
    @Mahantesh-eq8gj2 ай бұрын

    Nice information

  • @manjunathmanju4362
    @manjunathmanju4362 Жыл бұрын

    Good speech

  • @santhoshambigeri4358
    @santhoshambigeri4358 Жыл бұрын

    ಮತ್ತೆ ಮಸೀದಿ... ಮತ್ತು ಚರ್ಚ್ ಗೆ... ಹೋದ್ರೆ....

  • @muralimoudgalya5877

    @muralimoudgalya5877

    Жыл бұрын

    ನಾವು ಜ್ಯಾತ್ಯತೀತರು ಆದ್ದರಿಂದ ಬೇರೆ ಧರ್ಮದವರ ಆಚರಣೆ ಬಗ್ಗೆ ಹೇಳಿಕೆ ಕೊಡೋಲ್ಲ

  • @ravisantepete7243

    @ravisantepete7243

    Жыл бұрын

    ​@@muralimoudgalya5877 ನಿಮಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲ ಅಂದ್ಮೇಲೆ ಯಾಕೆ ಹಿಂದೂ ಧರ್ಮದ ಬಗ್ಗೆ ಮಾತಾಡೋದು

  • @savithakantha1495

    @savithakantha1495

    Жыл бұрын

    ಸರ್ ನಾನು ಕನ್ನಡ ಉಪನ್ಯಾಸಕರು ನಾನು ಓದಿದ ಅನುಬಾವದಿಂದ ದೇವಸ್ತಾನಕ್ಕೆ ಹೋಗುವುದು ಕಡಿಮೆ ನನ್ನನ್ನು ತುಂಬಾ ಟೀಕೆ ಮಾಡ್ತಾರೆ ನಿಮ್ಮ ಕವಿತೆ ನಾನೊಂದು maravagiddre odididi ತುಂಬಾ ಚೆನ್ನಾಗಿದೆ.

  • @savithakantha1495

    @savithakantha1495

    Жыл бұрын

    ಸರ್ ನನಗೆ ಮಕ್ಕಳು ಆಗಿಲ್ಲ ದೇವರಿಗೆ ನಡೆದುಕೊ ಮಕ್ಕಳು ಆಗ್ತಾವೆ ಅಂತ ಹೇಳಿ ತುಂಬಾ eltare ಆದರೂ ನಾನು ನಂಬುದಿಲ್ಲ.scientificgi think madtini.

  • @sureshakprema5462

    @sureshakprema5462

    Жыл бұрын

    ಅಲ್ಲಿ churchnalli asprusyate ಇಲ್ಲ ಇದನ್ನು oppikollale ಬೇಕು. ಮಸೀದಿ ಗಳಲ್ಲಿ ಅದಕ್ಕೆ avakasha ಇಲ್ಲ

  • @harishchandrashetty1842
    @harishchandrashetty1842Ай бұрын

    Good Sir Thank you Jai Bhim Rao Ambedkar

  • @nishanthdmnishanth3955
    @nishanthdmnishanth39555 ай бұрын

    ಒಂದು ಬದಲಾವಣೆಯತ್ತ ಭಾರತ. ಆದರೆ ಭಾರತದಲ್ಲಿ ಜನ ಮನಸ್ಸು ಮಾಡಬೇಕು. ತಿಳುವಳಿಕೆಯ ಅತ್ತ. 😊

  • @bharathkumarr.b.9630
    @bharathkumarr.b.9630 Жыл бұрын

    Baar ge, club ge and jooju adoke, galate madoke .. innobbarige tondre kodoke , Mosa madoke hogodu olleda hagadare ?😮

  • @chandrashekarahl3377

    @chandrashekarahl3377

    Жыл бұрын

    ಒಳ್ಳೆಯ ಉತ್ತರ. ದೇವಾಲಯಕ್ಕೆ ಹೋಗಲು ಇಷ್ಟವಿಲ್ಲದಿದ್ದರೆ ನೀವು ಹೋಗಬೇಡಿ. ಅದಕ್ಕೆ ನೀವು ಕೊಡುವ ಕಾರಣಗಳು ಎಲ್ಲರ ಕಾರಣಗಳೂ ಆಗಬೇಕಿಲ್ಲ. ಸಾಮಾನ್ಯೀಕರಣ ಮಾಡುವುದನ್ನು ನಿಲ್ಲಿಸಿ. ಇದೊಂದು ಪ್ರಜಾಪ್ರಭುತ್ವ ರಾಷ್ಟ್ರ. ಇಷ್ಟವಿದ್ದವರು ದೇವಸ್ಥಾನಕ್ಕೆ ಹೋಗಲಿ ಬಿಡಿ. ನೀವು ಹೋಗದಿದ್ದರಾಯಿತು. ಅಂದಹಾಗೆ ದೇವಸ್ಥಾನಕ್ಕೆ ಹೋಗುವವರೆಲ್ಲಾ ಅಸ್ಪೃಶ್ಯತೆಯನ್ನು ಪಾಲಿಸುತ್ತಾರೆಂದು generalise ಮಾಡುವುದೇ ತಪ್ಪು

  • @rajumr4021
    @rajumr4021 Жыл бұрын

    Thanks for your thoughts and analysis and advice sir.

  • @shivaprakashmp410
    @shivaprakashmp410 Жыл бұрын

    🙏🙏🙏

  • @lingarajus588
    @lingarajus588 Жыл бұрын

    Jai bheem

  • @santhub1389
    @santhub1389 Жыл бұрын

    Buddy dharm super

  • @harishkumarhp314
    @harishkumarhp314 Жыл бұрын

    ಬೇರೆ ಧರ್ಮಗಳಲ್ಲಿ ಜಾತಿ ವ್ಯವಸ್ಥೆ ಇಲ್ಲವೇ

  • @nagamanikaranth6469

    @nagamanikaranth6469

    Жыл бұрын

    ದೂರದ ಬೆಟ್ಟ ನುಣ್ಣಗೆ,, ಅಲ್ಲಿ ಹೋಗಿ ನೋಡಿದ್ರೆ tiliyatte

  • @rajashekhar9310
    @rajashekhar9310 Жыл бұрын

    ನೂರಕ್ಕೆ ನೂರರಷ್ಟು ಸತ್ಯ.🙏🙏🙏

  • @anugraha8225

    @anugraha8225

    Жыл бұрын

    ನೂರಕ್ಕೆ ಸಾವಿರದಷ್ಟು ಸತ್ಯ ಗುಡ್ 💯💯💯💯✅✅👌👍💪

  • @Vaasthava
    @Vaasthava Жыл бұрын

    ಮಸೀದಿಗೆ ಹೋಗೋದು ಏನು?

  • @MS-yk8bl

    @MS-yk8bl

    Жыл бұрын

    ಇದಕ್ಕೆ ಉತ್ತರ ನೀಡುವುದಿಲ್ಲ, ಭಯಾ!!!

  • @karthimgh25

    @karthimgh25

    Жыл бұрын

    ಮಸಿದಿಯವರು ಯಾವತ್ತೂ ನೀನು ದಲಿತ ದೊರದಲ್ಲಿರಿ ಎಂದು ಹೇಳಿಲ್ಲ

  • @Vaasthava

    @Vaasthava

    Жыл бұрын

    @@karthimgh25 ಅವರು/ ನಾನು ಕೇಳಿದ್ದು ಮಸೀದಿಗೆ ಹೋಗೋದು ವೇಸ್ಟಾ, ಉಪಯುಕ್ತ ನಾ ಅಂತ.....ದಲಿತ ಅಂತ ಅಲ್ಲ

  • @Vaasthava

    @Vaasthava

    Жыл бұрын

    @@karthimgh25 ಕೇಳಿದ ಪ್ರಶ್ನೆ ಕೂಡ ನಿನಗೆ ಅರ್ಥ ಆಗಲ್ಲ ಅಂದರೆ ಎಂಥಾ ಬೆಪ್ಪ ಇರಬೇಕು ನೀನು..

  • @Vaasthava

    @Vaasthava

    Жыл бұрын

    @@karthimgh25 ಮಸೀದಿಗೆ ಹೋಗೋದು ಮೌಢ್ಯ ಏನೂ ಉಪಯೋಗ ಇಲ್ಲ ಅನ್ನೋ ಧೈರ್ಯ ಈ ವ್ಯಕ್ತಿಗೆ ಇದೆಯಾ? ಗುಂಡಿಗೆ ಇದೆಯಾ

  • @manjunathmmanjunathm3487
    @manjunathmmanjunathm3487 Жыл бұрын

    Jai bheem sir

  • @manjumanjunath163
    @manjumanjunath163 Жыл бұрын

    Super spech sir 🙏

  • @western716
    @western716 Жыл бұрын

    Super, super nimma analysis. Nimmanthavaru munde barabeku samaajada parivarthanegaagi. Hats off to you.

  • @ajaypb456
    @ajaypb456Ай бұрын

    Sir ಎಲ್ಲರೂ ಬದಲಾಗುತಿದ್ದಾರೆ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸಿ ಜಾತಿ ಹೋಗುತ್ತಿದೆ ವಿಭಜನೆ ಬೇಡ sir ಇಗಳೆ ನಮ್ಮ ಹಿಂದೂ ಮೇಲೆ ಇಸ್ಲಾಂ ಯುದ್ದ ಮಾಡತಿದೇ so plz ಎಲ್ಲಾ ಜಾತಿಯ ಒಗ್ಗಟ್ಟು ಬೇಕು ನಾನು kooda sc ಆದರೆ e ಸಮಯದಲ್ಲಿ ಜಾತಿ ಗಿಂತ ನನ್ನ ಹಿಂದೂ ಧರ್ಮ ಉಳಿಬೇಕಿದೆ ಜಾತಿ ಹೋಗುತಿದೆ ದಯವಿಟ್ಟು ದೇವರಾ ಬಗ್ಗೆ ಎ ಮಾತು ಬೇಡ 😢😢😢

  • @mangalasharma1344
    @mangalasharma1344 Жыл бұрын

    ಅವರು ಅನುಭವಿಸಿದ ಸಂಗತಿಗಳು

  • @manasamanu5411
    @manasamanu5411 Жыл бұрын

    ನಿಜ ಸರ್..ವಾಸ್ತವ ವಿಚಾರಗಳು .👏👏💐💐

  • @MS-yk8bl

    @MS-yk8bl

    Жыл бұрын

    ಒಮ್ಮೆ ಕಾನೂನಿನ ಪುಟ ತೆರೆದು ನೋಡಿ ವಾಸ್ತವ ಏನು ಇದೆ ಅಂತ ಅವಗ ಈ ಅಜ್ಜನ ಮಾತು ಅರ್ಥ ಆಗುತ್ತೆ...

  • @RaviS-fj6ut
    @RaviS-fj6ut Жыл бұрын

    ದೇವರು ಎಲ್ಲಕಡೆ ಇದ್ದಾನೆ

  • @hallikarcreation2985
    @hallikarcreation2985 Жыл бұрын

    Nannu SE But I respect Hinduism and rss jai bheem jai modi jai yogi

  • @y.m.mahadeva3706
    @y.m.mahadeva3706 Жыл бұрын

    The feeling of superiority and inferiority should be removed from the caste system. Reservation should be given to the academically qualified and economically weaker. Discrimination is still alive in the village. Our people will never change their attitude. We should all feel that we are Hindus regardless of caste.

  • @tinguzz

    @tinguzz

    9 ай бұрын

    Discrimination is, by and large, not there in big cities. Industrialization and urbanization can end it easily. Discrimination was everywhere, whichever countries Industrialization and modernized got rid of Discrimination. If I go to my village I see jaathi, not in big cities.

  • @shivashivanna612
    @shivashivanna612 Жыл бұрын

    Supre taking sir your realy truth. Jai bheem Ambedkar tank you.

  • @gamerjack9604

    @gamerjack9604

    Жыл бұрын

    😊😊😊

  • @gamerjack9604

    @gamerjack9604

    Жыл бұрын

    😊😊😊😊😊😊

  • @gamerjack9604

    @gamerjack9604

    Жыл бұрын

    😊😊😊😊😊😊😊

  • @thetruth8630
    @thetruth86303 ай бұрын

    84 seats for SC and 47 seats - Total of 131 seats to Lok Sabha and stills says no Political Representation.

  • @manappahotakar2726
    @manappahotakar27262 ай бұрын

    You are saying right sir

  • @RAGHUNAYAM
    @RAGHUNAYAM Жыл бұрын

    His he have guts to say anything about Islam and Christianity

  • @narayanamurthy4459
    @narayanamurthy4459 Жыл бұрын

    ಜಾತಿ ಮತ್ತು ಜಾತಿ ನಡುವೆ ಏಕೆ ಜಗಳ ಹೊತ್ತಿಸುತ್ತ ಇದ್ದೀರಿ ಸ್ವಲ್ಪ ಸಾಮರಸ್ಯ ದ ಬಗ್ಗೆ ಮಾತಾಡಿ

  • @nagas7740

    @nagas7740

    Жыл бұрын

    Lo tholdu jaathi maadiddhu ivara? Idhhandhanna iddhanhe correctaagi helidhare.

  • @lingarajuhr1965

    @lingarajuhr1965

    Жыл бұрын

    ಕಮಂಗಿ ಮೂರ್ತಿಯವರೇ.. ಅವರು ಹೇಳಿದ್ದು ಸತ್ಶವಾಗಿದೆ... ಸರಿಯಾಗಿದೆ... ನೀನೊಬ್ಬ ದಲಿತ & ಶೂದ್ರನಾಗಿದ್ದರೆ ಈ ಮಾತು ಒಪ್ಪುಕೊಳ್ಳುತ್ತಿದ್ದೆ... ಹಿಂದೂಧರ್ಮ ಜಾತಿಯತೆ & ಭೇಧಭಾವಗಳಿಂದ ಕೂಡಿರುವ ಹೊಲಸು ಧರ್ಮ

  • @abhishekan2301

    @abhishekan2301

    Жыл бұрын

    ಜಾತಿ ಬಗ್ಗೆ ಮಾತಾಡಬೇಕು ಅದರ ಕರಾಳತೆ ಎಷ್ಟು ಕೆಟ್ಟದು ಇದೆ ಅನ್ನೋದು ಜನರಿಗೆ ಅರ್ಥ ಮಾಡಿಸಬೇಕಿದೆ.

  • @anandagc1636

    @anandagc1636

    2 ай бұрын

    ಜಾತಿ ಬಗ್ಗೆ ಮಾತಾಡುತ್ತಿಲ್ಲ ಅದರ ಸೃಷ್ಟಿ ಮಾಡಿದವರ ಬಗ್ಗೆ ಮಾತನಾಡುತ್ತಿದ್ದಾರೆ

  • @sscreation4074

    @sscreation4074

    2 ай бұрын

    ಜಗಳ‌ ಯಾಕೆ ಬರುತ್ತೆ ಸರ್ ಅವರು ಸರಿಯಾಗಿಯೇ ಹೇಳಿದ್ದಾರೆ ದೇವಾಸ್ಥಾನಕ್ಕೆ ಹೋಗಿ ಅಸ್ಪ್ರಶ್ಯತೆ ಅನುಭವಿಸುವ ಬದಲು ವಿದ್ಯಾಲಯಗಳಲ್ಲಿ ಪ್ರವೇಶ ಪಡೆದು ವಿದ್ಯಾವಂತರಾಗುವುದೆ ಉತ್ತಮ 💯

  • @sherrysheri-gd4sq
    @sherrysheri-gd4sq3 ай бұрын

    ಬುದ್ಧ ಪ್ರಾಣಿ ಹಿಂಸೆ ವಿರೋಧಿಸಿದ್ದ.

  • @rps3343
    @rps3343 Жыл бұрын

    Your each and every words are very true sir. Untill caste System is alive in the society, no one can be called as human beings. Firstly government has to take out the caste column from the applications and forms. Manushya jaathi anno vyavasthe indha hora bandhaga maathra ellarigu samana sthana siguvudhu. Ee srushti ge illadha bedha bhava ee manushrigyake annodhe arthaahthilla.

  • @hanmantmeti6567
    @hanmantmeti6567 Жыл бұрын

    Namaj madodu West alva mudiya

  • @rajurajugovindaraju6775

    @rajurajugovindaraju6775

    Жыл бұрын

    ಮುಸ್ಲಿಂ ಧರ್ಮದ ಬಗ್ಗೆ ನೀನು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲಾ.. ಅದಕ್ಕೆ ಮುಸ್ಲಿಂ ಬಾಂಧವರಿದ್ದಾರೆ.. ಹಿಂದೂ ಧರ್ಮದ ಹಿಂದುತ್ವದ ಬಗ್ಗೆ ಮೇಲು ಕೀಳು ಜಾತಿ ಭೇದ ಇವುಗಳ ಬಗ್ಗೆ ಮಾತನಾಡು.ನೀನು ಹಿಂದೂ ಅಲ್ವಾ ಇದರ ಬಗ್ಗೆ ಮಾತಾಡು.

  • @karthimgh25

    @karthimgh25

    Жыл бұрын

    ನಮ್ಮ ಧರ್ಮದಲ್ಲಿರುವ untouchability ಬಗ್ಗೆ ಮಾತಾಡಿದ್ದಾರೆ ನಮಾಜ್ ಗು ಸಂಬಂಧ ಏನು. ಮುಸ್ಲಿಮರು ದಲಿತ ನೀನು ದೂರದಲ್ಲಿರು ಎಂದು ಯಾವತ್ತೂ ಹೇಳಿಲ್ಲ. ದೂರದಲ್ಲಿರೋ ಅಂತ ಹೇಳಿದ್ರಲ್ಲ ಅವರೆಲ್ಲ ನಮ್ಮ ಧರ್ಮದವರೆ

  • @manjuladevi7693
    @manjuladevi7693 Жыл бұрын

    Our people have to convert to Buddhism & buddha vihar have to build in every village town city etc then will be improvement it is help full it work's

  • @maheshworld4933

    @maheshworld4933

    5 ай бұрын

    Yes correct🎉🎉

  • @dayanandags8515
    @dayanandags8515Ай бұрын

    Now present days everyone has plenty of opportunity to use and grow and excel. Good things follows!!

  • @padmanabhakonaiah4676
    @padmanabhakonaiah4676 Жыл бұрын

    ಸೂಪರ್ ಸೂಪರ್ ಸೂಪರ್ ವಿಶ್ಲೇಷಣೆ ಧನ್ಯವಾದಗಳು

  • @sudarshanshamanna6582
    @sudarshanshamanna6582 Жыл бұрын

    Work to sum up all Hindus. Don't speak like politician. Trend is changing Now every one is literate and every one work and OUR COUNTRY BHARATH is shining.

  • @shivasamai4415
    @shivasamai4415 Жыл бұрын

    Super speech

  • @dilipmourya6595
    @dilipmourya65955 ай бұрын

    Namo buddaya☸️🩵

  • @maheshworld4933
    @maheshworld49335 ай бұрын

    From today i will not go to hindu temple😢😢😢

  • @prasannakumar2265
    @prasannakumar2265 Жыл бұрын

    ಈಗ ನೀವು ಹೇಳಿರೋ ರೀತಿ ಇಲ್ಲ ನೀವು ಪೂರ್ವಗ್ರಹ ಪೀಡಿತ ರಾಗಿದ್ದೀರಾ?

  • @devarajgcghante5117

    @devarajgcghante5117

    Жыл бұрын

    ಪೋಷಾಕು ಕಳಚಿ ಮಾತಾಡಿ.

  • @ravisantepete7243

    @ravisantepete7243

    Жыл бұрын

    ಯಾವದೂ ಸಾರ್ ಪೋಷಾಕು ಅಂದ್ರೆ

  • @nagamanikaranth6469

    @nagamanikaranth6469

    Жыл бұрын

    Talene illa,,, sumne dwesha hachchutta idaare

  • @dr.smbhimpure7172

    @dr.smbhimpure7172

    Жыл бұрын

    @@nagamanikaranth6469 nimmagestu thali ide helli

  • @dharmendarr1054
    @dharmendarr1054 Жыл бұрын

    Hindhuism weakness and enemy ninnantha leaders.. Please suggest everyone to read Bhagwadgitha and to visit our Old temples ..you Will know the power of hindhu sanathana Dharma.

  • @gurunathwalikar9685

    @gurunathwalikar9685

    9 ай бұрын

    1000 years inda edakka Bhagavatgeete kodalilla ? Gudi olage bidalilla? Evaga Kodbek Anista?. Avatte Maadidre E Samasye Bartitta?.

  • @AmarBelluty
    @AmarBelluty3 ай бұрын

    Good works r sign of god

  • @ganapatihegde4435
    @ganapatihegde4435 Жыл бұрын

    Aaiho kapadi. Baba is always great.

  • @geethrashmi3660
    @geethrashmi3660 Жыл бұрын

    ತಮ್ಮ ಮಾಹಿತಿಗೆ ಧನ್ಯವಾದಗಳು ಸರ್ 🙏🙏

  • @sundarmanu5551
    @sundarmanu5551 Жыл бұрын

    ಯಾರನ್ನು ದೇವಸ್ಥಾನಕ್ಕೆ ಬನ್ನಿ ಅಂಥ ಹೇಳೋಲ್ವಲ್ಲ

  • @v.narayanaswamy7149

    @v.narayanaswamy7149

    8 ай бұрын

    ನೀವೇ ದೇವಾಸ್ತನ ಕಟ್ಟಿ ನೋಡಣ

  • @shivaprakashkoliwad5843
    @shivaprakashkoliwad584318 күн бұрын

    ಹಾಗೆ ಮನುಷ್ಯನನ್ನು ದೇವರನ್ನು ಮಾಡುವುದು, ಆರಾಧಿಸುವದು ಸಹ ತಪ್ಪು ಅಲ್ಲ ವೇ.

  • @arjunahadagali3491
    @arjunahadagali34913 ай бұрын

    ತಮ್ಮ ಪ್ರತಿಯೊಂದು ಶಬ್ದ ಅರ್ಥಗರ್ಭಿತ ವಾಗಿದೆ ಯಾರು ಇದನ್ನು ಅರ್ಥ ಮದುಕೊಳ್ಳ ಬೇಕೊ ಅವರು ತಮ್ಮ ನಿಲುವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಎಲ್ಲಿಯ ವರೆಗೆ ಅವರು ಅರ್ಥಮಾಡಿ ಕೊಳ್ಳುವುದಿಲ್ಲವೋ ಅಲ್ಲಿಯ ವರೆಗೆ ಜಾತಿ ವ್ಯವಸ್ಥೆ ಅಳಿಯದು. ಬುದ್ಧ,ಬಸವ, ಅಂಬೇಡ್ಕರ್ ಮತ್ತಿರರ ನಿಲುವನ್ನು ಇದುವರೆಗೂ ಈ ಜನ ಪಾಲಿಸುತ್ತಿಲ್ಲ.

  • @shivushivu7416
    @shivushivu7416 Жыл бұрын

    Good sir

  • @ramajansabfeerakhanavar6021

    @ramajansabfeerakhanavar6021

    Жыл бұрын

    Sir nivu yastu helidru nammavarige Arta agalla innu kelavaru Arta Agaka bidalla jeevana iste idu

  • @vssatvik633
    @vssatvik633 Жыл бұрын

    Well said sir

  • @651018mo
    @651018mo4 ай бұрын

    is it ok if we go to Mosque OR Church and surrender sir? Please enlighten me sir.

  • @preetamm13
    @preetamm132 ай бұрын

    Jai balayya❤

Келесі