ಶೂದ್ರರು ವೇದಾಧ್ಯಯನ ಮಾಡಬಾರದು! ವಿದ್ಯೆ ಬ್ರಾಹ್ಮಣರಿಗಷ್ಟೇ!| What Is written in Manusmriti|Gaurish Akki

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "SEP ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for SEP 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#manusmriti #smriti #manu
#sanatanadharma #udhyanidhistalin #gaurishakkistudio #jagadishasharmasampa
#india #bharat #hindudharma
#dharma #religion #hindu
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZread #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki naNewsGaurishAkki #GauriAkkiStudio

Пікірлер: 517

  • @shashidharpatil1049
    @shashidharpatil104910 ай бұрын

    ಪುರಾಣ ಕಂತೆಗಳನ್ನು ಬರೆದದ್ದು ನೀವೇ. ಆಗ ಅರ್ಥ ಹೇಳಿದವರೂ ಈಗ ಅರ್ಥ ಹೇಳುವವರೂ ನೀವೆ. ಗಾಡಿಯನ್ನು ಹೇಗೆ ಬೇಕಾದರೂ ತಿರುಗಿಸಬಹುದು

  • @gcraghunatharaghu9168

    @gcraghunatharaghu9168

    5 ай бұрын

    ನೀವು ಇವರ ಕಥೆ ಕೇಳಲೇ ಬೇಡಿ

  • @yogeshm6862
    @yogeshm686210 ай бұрын

    ಬೇಧಭಾವದ ಅರ್ಥ ಅಮೋಘವಾಗಿ ವರ್ಣಿಸಿದ್ದೀರಿ ಶರ್ಮ ಜಿ, ಇದರ ಬಗ್ಗೆ ಹೀಗೆ ಎಂದೂ ಎಲ್ಲಿಯೂ ಕೇಳಿರರಿಲ್ಲ. ಅದ್ಭುತ ಚರ್ಚೆ. ಧನ್ಯವಾದಗಳು 🙏

  • @prabhulavanya7328

    @prabhulavanya7328

    10 ай бұрын

    ಗುರು ಇದು ಚರ್ಚೆ ಅಲ್ಲ.. Pre planned interview

  • @sanjaybanasode1517

    @sanjaybanasode1517

    2 ай бұрын

    *ಇದು ಭಾರತ ದೇಶದ ........ರಿಗೆ ಅರ್ಪಣೆ...* ಭಾರತದ ಬ್ರಾಹ್ಮಣ ವ್ಯಕ್ತಿಯೊಬ್ಬರಿಗೆ ವಿದೇಶಿ ಪತ್ರಕರ್ತನೊಬ್ಬ ಹೀಗೆ ಪ್ರಶ್ನೆ ಮಾಡುತ್ತಾನೆ... ಅಲ್ಲ ಸ್ವಾಮಿ ಸಂಖ್ಯಾಬಲದಲ್ಲಿ ನೀವು ತೀರ ಕಮ್ಮಿ ಕೇವಲ ಎರಡರಿಂದ ಮೂರು ಪರ್ಸೆಂಟ್ ಅಷ್ಟೇ ಆದರೂ ಭಾರತದಂತಹ ದೊಡ್ಡ ರಾಷ್ಟವನ್ನು ಅದು ಹೇಗೆ ನಿಯಂತ್ರಣ ಮಾಡ್ತಿದ್ದಿರಿ ? ಅದಕ್ಕೆ ನಕ್ಕ ಬ್ರಾಹ್ಮಣ ವ್ಯಕ್ತಿ ಹೀಗೆ ಹೇಳ್ತಾನೆ.. "ದುಡ್ಡು ಇವ್ರುದು; ಜಾಗ ಅವ್ರುದು. ಕೊಂಡ್ಕೊಳೊನು ಇವನು, ಮಾರೋನು ಅವನು. ಆದ್ರೆ ಆ ಜಾಗವನ್ನ ತಗೊಬೇಕಾ ಬೇಡ್ವ ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಜಾಗನೂ ಅವ್ರದೇ, ದುಡ್ಡೂ ಅವರದೇ,,, ಆದ್ರೆ ಮನೆ ಯಾವಾಗ ಹೇಗೆ ಕಟ್ಟಬೇಕು ಅಂತ ಹೇಳೋದು ನಾವು (ಬ್ರಾಹ್ಮಣರು) ಅವರದೇ ದುಡ್ಡು, ಅವರೇ ಕಟ್ಟಿದ ಮನೆ, ಆದರೆ ಮನೆ ಒಳಗೆ ಯಾವಾಗ ಪ್ರವೇಶ ಮಾಡ್ಬೇಕು ? ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಒಂದು ಮನೆಯವರಲ್ಲಿ ಹುಡುಗಿ ಇದೆ, ಇನ್ನೊಂದು ಮನೆಯವರಲ್ಲಿ ಹುಡುಗ ಇದ್ದಾನೆ. ಇವ್ರು ಕೊಡೋಕೆ ರೆಡಿ ಇದ್ದಾರೆ, ಅವ್ರು ತಗೊಳೋಕೆ ರೆಡಿ ಇದ್ದಾರೆ. ಆದ್ರೆ ಮದುವೆ ಯಾವಾಗ ಮಾಡ್ಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಅವ್ರು ಹುಡುಗಿ ಕೊಟ್ಟರು, ಇವ್ರು ಹುಡುಗಿ ತಗೊಂಡ್ರು. ಆದ್ರೆ ಯಾವ ದಿನ ಕಳಿಸಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ತನ್ನದೇ ಹೊಸ ಮನೆ; ತನ್ನದೇ ಹೊಸ ಹೆಂಡ್ತಿ. ಆದರೇ ಶೋಭನ ಯಾವತ್ತು ಇಟ್ಕೋಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಪ್ರಕೃತಿ ನಿಯಮದ ಪ್ರಕಾರ ಒಂದು ಗಂಡು ಹೆಣ್ಣು ಸೇರ್ತಾರೆ, ಸೇರಿದಾಗ ಸ್ವಾಭಾವಿಕವಾಗಿ ಹೆಣ್ಣು ಮಗು ಹೆರ್ತಾಳೆ. ಅವ್ರದೇ ಮಗು,, ಆದ್ರೆ ನಾಮಕರಣ ಯಾವತ್ತು ಮಾಡ್ಬೇಕು ? ಯಾವ ಅಕ್ಷರದ ಹೆಸರು ಇಡಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಮನುಷ್ಯ ಪ್ರಕೃತಿ ಸಹಜವಾಗಿ ಹುಟ್ಟುತಾನೆ,, ಹಾಗೆಯೇ ಸಾಯ್ತಾನೆ ಕೂಡಾ... ಆದರೇ ಸತ್ತ ಮೇಲೂ ಯಾವ ನಕ್ಷತ್ರ ? ಹೆಣ ಹೂಳಬೇಕಾ ? ಅಥವಾ ಸುಡಬೇಕಾ ? ಅಂತ ಹೇಳೋದು ಕೂಡ ನಾವೇ (ಬ್ರಾಹ್ಮಣರು)..✌️ ನೋಡ್ರೀ ಇಡೀ ಭಾರತ ದೇಶ ಜನರ ತಲೆಯಲ್ಲಿನ ಮೆದುಳು ಒಂದು ಟಿವಿ ಇದ್ದ ಹಾಗೆ... ಆದರೇ ಅದರ ರಿಮೋಟ್ ಮಾತ್ರ ನಮ್ಮ (ಬ್ರಾಹ್ಮಣರ) ಕೈಯಲ್ಲಿ ಇರುತ್ತೆ..✌️✌️✌️ ಅಷ್ಟೇ... ಇದಕ್ಕಿಂತ ಹೆಚ್ಚಾಗಿ ಏನೂ ಹೇಳಲಾರೆ... ಮೌಢ್ಯತೆ ಬಿಟ್ಟು ನೈಜತೆಯ ಕಡೆಗೆ ಬನ್ನಿ... 🙏🙏🙏

  • @girishbs9110
    @girishbs911010 ай бұрын

    ಒಂದು ದೃಷ್ಟಿಕೋನದಲ್ಲಿ ನನ್ನ ಅನಿಸಿಕೆ ಸಹ ಹೀಗೆ ಇದೆ ಸರ್, ಅಂದಿನ ಕೆಲ ಕಾಲಘಟ್ಟದಲ್ಲಿ ಜನರಲ್ಲಿ ಶಿಕ್ಷಣದ ಕೊರತೆ, ವಿವರಿಸಿದರೂ ಅರ್ಥೈಸಿಕೊಳ್ಳದ ಜ್ಞಾನ ಇಲ್ಲದಿರುವಿಕೆ, ಇಂಥ ಪರಿಸ್ಥಿತಿಯ ಕಾಲ ಹಾಗೂ ಜನಗಳ ಮಧ್ಯೆ ಏನು ಬೋಧಿಸಿದರು ಏನು ಪ್ರಯೋಜನ ಕ್ರಮೇಣ ಇದು ಮಿತಿ ಮೀರಿರಬಹುದು ಬೇರೆ ಸ್ವರೂಪ ಪಡೆದಿರಬಹುದು, ಜನರು ವಿದ್ಯಾವಂತರಾದರೆ ವಿಚಾರವಂತರಾದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ, ಅಂದು ಬಸವಣ್ಣ ಜಾತಿಗಳನ್ನು ಹೋಗಲಾಡಿಸಲು ಒಂದು ಗುಂಪನ್ನು ಕಟ್ಟಿದರು ಇವತ್ತು ಅದೇ ಗುಂಪು ದೊಡ್ಡ ಜಾತಿಯಾಗಿ ಕಡೆಗೆ ಧರ್ಮವಾಗಲು ಹೊರಟಿ ಇಡೀ ಸಮಾಜದಲ್ಲಿ ಅಸ್ಥಿರತೆ ಉಂಟು ಮಾಡಿದ್ದು ಗಮನಿಸಿರಬಹುದು ನಟ ಚೇತನ್ ವಿವಾದ

  • @prashanth.n703

    @prashanth.n703

    10 ай бұрын

    Looo thulle nekkandu malku adu na......daaarana athva edhunna

  • @mahadevaswamymahi9152

    @mahadevaswamymahi9152

    10 ай бұрын

    ​@@prashanth.n703ಲೋ ದರಿದ್ರ ನಿನ್ನ ಈ ತರದ ಹೊಲಸಿನಿಂದಲೆ ಜಾತಿ ಹುಟ್ಟಿದ್ದು ಮನೆಲಿ ನಿಮ್ಮನೆ ಲಿ ಇದ್ದಾರೆ ನೆಕ್ಕು ಬಿದ್ಕೊ

  • @RameshPawar-il4jd

    @RameshPawar-il4jd

    10 ай бұрын

    ​@@prashanth.n703ಜಿಹಾದಿ......

  • @gajendrakn5589

    @gajendrakn5589

    10 ай бұрын

    Egalu veda kalitukolli andre vedagalinda votte kumbala antare sedegalu

  • @RameshPawar-il4jd

    @RameshPawar-il4jd

    10 ай бұрын

    @@gajendrakn5589 ಅವಿವೇಕಿ ಸರಿಯಾಗಿ ಬರೆಯುವುದು ಕಲಿ

  • @hanumanayak6801
    @hanumanayak680110 ай бұрын

    ಗುರುಗಳೇ ಇದೆ ತರ ಇನ್ನೂ ಹೆಚ್ಚಿನ ವೀಡಿಯೊ ಗಳನ್ನೂ ಮಾಡಿ ಗುರುಗಳೇ... ❤❤

  • @kyalijankoppa2521
    @kyalijankoppa252110 ай бұрын

    ಜಗದೀಶ ಶರ್ಮ ರಿಗೆ ನಮೋನಮಃ. ನನ್ನ ಜೀವನ ದಲ್ಲಿ ಧರ್ಮದ ಬಗ್ಗೆ. ಇಷ್ಟು ಚೆನ್ನಾಗಿ ವಿವರಣೆ ನಾನು ಈ ವರೆಗೂ ಕೇಳಿರಲಿಲ್ಲ.. ನಿಮ್ಮ ಜ್ಞಾನಕ್ಕೆ ಕೋಟಿ ನಮನಗಳು. ಗೌರೀಶ್ ಅಕ್ಕಿ ಯವರೇ. ಅತ್ತ್ತ್ಯುತ್ತಮ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿತ್ತು. 🙏🙏🙏

  • @rangarangegowda1658
    @rangarangegowda165810 ай бұрын

    ನಹೀ ಜ್ಞಾನೇನ. ಸದೃಶಂ ಸರ್. ಧನ್ಯವಾದಗಳು ನಮಸ್ತೆ🙏

  • @kalpanabhat6814
    @kalpanabhat681410 ай бұрын

    ಚೆಂದದ ವಿಶ್ಲೇಷಣೆ 🙏🏼🙏🏼🙏🏼

  • @vink9436
    @vink943610 ай бұрын

    ತುಂಬಾ ಒಳ್ಳೆಯ ಚರ್ಚೆ

  • @srisachethraosharma.a.r.-sj6dc

    @srisachethraosharma.a.r.-sj6dc

    10 ай бұрын

    Thank you sir ❤🙇👍🙏🕉️🙏. .

  • @krishnamurthybv9455
    @krishnamurthybv945510 ай бұрын

    Knowledgeable discussion. Worth watching.

  • @mamsvasisth8122
    @mamsvasisth812210 ай бұрын

    Excellent explanation 👌👌👌 people who talk without any knowledge should watch this

  • @muralim3054
    @muralim305410 ай бұрын

    ಮಾನವ ಜನ್ಮ ಶ್ರೇಷ್ಠ ಅಂತಾರೆ.ಹೇಗೆ ಮಂಗನಿಂದ ಮಾನವ.ಅಂತಾರೆ. ಮಾನವ ಆಗಲೇ ಇಲ್ಲ. ಬಾಲ‌ ಒಂದು ಇಲ್ಲ ಅಷ್ಟೇ.❤

  • @madhusudana3827

    @madhusudana3827

    10 ай бұрын

    Ninna hage allave? 🤣🤣🤣

  • @shobhitanarayana6651
    @shobhitanarayana665110 ай бұрын

    ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ ಸರ್ 🙏🙏

  • @padmanabhakonaiah4676
    @padmanabhakonaiah467610 ай бұрын

    ಈ ಪ್ರಪಂಚದಲ್ಲಿ ಸೂರ್ಯ ಚಂದ್ರ ಭೂಮಿ ಗಾಳಿ ನೀರು ಎಲ್ಲಾ ಜೀವರಾಶಿಗಳಿಗೂ ಒಂದೇ ಸಮಾನ ಸೇವೆ ನೀಡುತ್ತಾ ಇವೆ.ಇವುಗಳಿಗೆ ಯಾವ ಭೇದ ಭಾವವೂ ಇರುವುದಿಲ್ಲ.ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

  • @rekhaswayampaka4151

    @rekhaswayampaka4151

    10 ай бұрын

    ಆ ಸೇವೆಯಲ್ಲಿ ಯೂ ಬೇಧ ಭಾವ ಇದೆ.ಆದರೆ ಭಾವ ಒಂದೇ.ಸೂರ್ಯ ಬಿಸಿಲು,ಚಂದ್ರ ತಂಪು ಹೀಗೆ..ಆದರೆ ಎಲ್ಲವೂ ಮುಖ್ಯ,ಎಲ್ಲವೂ ಶ್ರೇಷ್ಠ .ಹರೇ ಕೃಷ್ಣ 🙏

  • @srinivasakn4164
    @srinivasakn416410 ай бұрын

    ❤❤👌👌👌👍👍🙏🙏🙏🙏 ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ ನಾವು ಹಿನ್ದೆಂದೂ ಕೇಳರಲಿಲ್ಲ....

  • @devarajul432
    @devarajul43210 ай бұрын

    Untouchability is being followed even today sir. At least scholars like you should give a call to eradicate it from this society.

  • @JaiRamJaiRamJaiRam108

    @JaiRamJaiRamJaiRam108

    10 ай бұрын

    Sar tanse juda Allahu akbar 😂😅😊

  • @nagarajakm6374
    @nagarajakm637410 ай бұрын

    ಒಳ್ಳೆಯ ವಿವರಣೆ ಬದುಕಿಗೆ ಬೇಕಾದ ವಿಷಯ. 🙏

  • @staymatthuga148
    @staymatthuga14810 ай бұрын

    Excellent discussion!! 🙏🙏🙏

  • @humanbeinglivinginhindusta8688
    @humanbeinglivinginhindusta868810 ай бұрын

    This manuwadi is intelligent

  • @asharupesh
    @asharupesh10 ай бұрын

    BahaLa uttamavada charche Gurugale 🙏

  • @rameshsamrat6894
    @rameshsamrat689410 ай бұрын

    Indian constitution is great then other's

  • @lnarayana6017

    @lnarayana6017

    10 ай бұрын

    ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ನೂರಾರು ಬಾರಿ ತಿದ್ದುಪಡಿ ಮಾಡಿ ತಿರುಚಿದ್ದಾರಲ್ಲಾ ಈ ಕಾಂಗ್ರೆಸ್ಸಿಗರು ಅದರಲ್ಲಿ ಅಷ್ಟೊಂದು ದೋಷವಿತ್ತಾ? ಅಂಬೇಡ್ಕರ್ ರು ಲೋಕಸಭೆಗೆ ಪ್ರವೇಶಿಸಲು ಪ್ರಯತ್ನ ಮಾಡಿದಾಗೆಲ್ಲಾ ಅಡ್ಡಗಾಲು ಹಾಕಿ ಸೋಲಿಸಿ, ಅವರ ರಾಜಕೀಯ ಭವಿಷ್ಯ ಹಾಳು ಮಾಡಿದ ಕಾಂಗ್ರೆಸ್ಸಿಗರು ಇಂದು ಸಂವಿಧಾನ ರಕ್ಷಕರು. ಎಂಥಾ ವಿಪರ್ಯಾಸ.

  • @UNIVERSALFORU
    @UNIVERSALFORU10 ай бұрын

    ಹಿಂದೂ ಧರ್ಮದ ಸನಾತನ ಧರ್ಮದ ವೇದಗಳಲ್ಲಿ ಶ್ಲೋಕಗಳಲ್ಲಿ ಬರೆದಿರೋದನ್ನ ತೋರಿಸಿ ಚರ್ಚೆ ಮಾಡಿ. ಬರಿ ನಿಮ್ಮದ್ದು ಸಮಜಾಯಿಸಿ ಅಂತೆ ಕಂತೆ ಗಳೇ ಆಯ್ತು.

  • @Creativehuduga

    @Creativehuduga

    29 күн бұрын

    ಹೇಳಪ್ಪಾ ಯಾವ್ ಸ್ಲೋಕಾ ನನ ಹೇಳ್ತಿನಿ ತಮಗೆ

  • @ravisaamrat2613
    @ravisaamrat261310 ай бұрын

    ಇದೇ ಮನುಸ್ಮೃತಿಯಲ್ಲೇ ಯಾಕೆ ಭೇದ ಭಾವ?

  • @rajeevs4235

    @rajeevs4235

    10 ай бұрын

    ಅವರು ಹೇಳಿದ್ದು ಮನುಸ್ಮೃತಿ ಯಲ್ಲಿ ಇದ್ದ ಸಾಲುಗಳನ್ನೇ 🤣

  • @ravisaamrat2613

    @ravisaamrat2613

    10 ай бұрын

    @@rajeevs4235 ನಾನು ಹೇಳಿದ್ದು ಅದರಲ್ಲೇ. ಅದರಲ್ಲೇ ಯಾಕೆ ಭೇದ ಭಾವ?

  • @rajeevs4235

    @rajeevs4235

    10 ай бұрын

    ಯಾವ ಭೇದ ಭಾವ ನೀವು ಅದ್ರಲ್ಲಿ ಕಂಡಿರಿ ದಯಮಾಡಿ ತಿಳಿಸಿ, ಮನುಸ್ಮೃತಿಯ. ಪ್ರಕಾರ ವಿದ್ಯೆ, ಅರ್ಹತೆ, ಉದ್ಯೋಗ,ವೃತ್ತಿ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೇಲೆ ಅವರನ್ನು ಅಳೆಯುತ್ತಿ ದ್ದರು, ಕ್ರೌರ್ಯ ಎಸಗಿದರೆ ಅವುಗಳ ಆಧಾರದ ಮೇಲೆ ದುಪ್ಪಟ್ಟು ಶಿಕ್ಷೆ. ತಪ್ಪೇನಿದೆ? ಹಾಗಿದ್ದರೆ ಸಂವಿಧಾನದಲ್ಲಿ ಹಿಂದೂ code bill ಮತ್ತೆ ಮುಸ್ಲಿಂ code bill ekide ಆತ ಯೋಗ್ಯನೋ ಆಯೋಗ್ಯನೋ ಒಂದು ಜಾತಿಯಲ್ಲಿ ಹುಟ್ಟಿದ ಮೇಲೆ ಆತ ಸಾಂವಿಧಾನಿಕವಾಗಿ ಕೊಟ್ಟ ಅಥವಾ ಕೊಡದ ಹಕ್ಕುಗಳ ಮೇಲೆ ಬದುಕಬೇಕು ಇದು ಭೇದ ಭಾವ ಅಲ್ಲವೇ?

  • @prabhulavanya7328

    @prabhulavanya7328

    10 ай бұрын

    CA ವೃತ್ತಿ ಒಬ್ಬ ಬ್ರಾಹ್ಮಣ ಮಾಡ್ತಾನೆ,‌ ಡಾಕ್ಟರ್ ವೃತ್ತಿ ಮಾಡ್ತಾನೆ... ಆದರೆ ಪುರಸಬೆಯ ಕನಿಷ್ಟ ಕೆಲಸ ಕಸಗೂಡೊಸುವವ ಯಾಕೆ ಬ್ರಾಹ್ಮಣ ಇಲ್ಲ... ಉತ್ರರ ಹುಡುಕಿ..‌ಈವ್ಯಕ್ತಿಯ ಕೇಳಿದರೆ ನಿಮ್ ಮೈಂಡ್ ತಿರುಚ್ತಾರೆ

  • @pradeepabk

    @pradeepabk

    9 ай бұрын

    ಅದಕ್ಕೇ ಅದು ಅಪ್ರಸ್ತುತ. Hence it is Outdated. Need few reviews

  • @anandrao2958
    @anandrao29589 ай бұрын

    ಆಗಿನ ಬ್ರಾಹ್ಮಣ ಈಗಿನ ಸಂವಿಧಾನ ✌🏻💐

  • @vijayalakshmimn504
    @vijayalakshmimn50410 ай бұрын

    Sir ವೇದಗಳ ಬಗ್ಗೆ ಎಪಿಸೋಡ್ ಮಾಡಿ

  • @thebookworld-5288
    @thebookworld-528810 ай бұрын

    ಸರ್ ತುಂಬಾ ಚಂದ ಮಾತಾಡಿದ್ದೀರಿ, ಆದರೂ ಮನು ಸ್ಮೃತಿ ಬಗ್ಗೆ ಇನ್ನೂ ಗೊಂದಲ ಇದೆ, ನಿಮ್ಮ ಇತರ ವಿಡಿಯೋ ನೋಡುವೆ...

  • @ravipujari232
    @ravipujari23210 ай бұрын

    Thank you sir for information

  • @vijayendrabagalkot1409
    @vijayendrabagalkot140910 ай бұрын

    ತುಂಬಾ ಒಳ್ಳೆಯ ಚರ್ಚೆ 💐

  • @anandvs85
    @anandvs8510 ай бұрын

    Hare Krishna to all

  • @gayathriprabhakar9393
    @gayathriprabhakar939310 ай бұрын

    Atleast these discussions on Sanatanà dharma, enlightens Stalin jr and such anti sananatani mindset people. Well timed and much needed discussion. Jai bharat

  • @doraiswamy8138
    @doraiswamy813810 ай бұрын

    Classic conversion...❤

  • @user-pd5ce8wx3c
    @user-pd5ce8wx3c10 ай бұрын

    ತುಂಬಾ ಒಳ್ಳೆಯ ಚರ್ಚೆಗೆ ಧನ್ಯವಾದಗಳು

  • @ganeshhegde2088
    @ganeshhegde208810 ай бұрын

    Very good information.

  • @gramavikasakarnatakadakshi9545
    @gramavikasakarnatakadakshi954510 ай бұрын

    🙏ತುಂಬಾ ಒಳ್ಳೆ ವಿಚಾರಗಳು

  • @smr5398
    @smr539810 ай бұрын

    Simply superb

  • @savitahegde3835
    @savitahegde383510 ай бұрын

    ವಂದನೆಗಳು ಸರ್

  • @naveennavenavi4782
    @naveennavenavi47822 ай бұрын

    ದಯವೇ ಧರ್ಮ ದ ಮೂಲ.... ಎಲ್ಲರೂ ಸಮಾನರು...

  • @umeshkulkarni1432
    @umeshkulkarni143210 ай бұрын

    Excellent discussion

  • @nkumar8132
    @nkumar813210 ай бұрын

    Tq sir 🙏🏼🙏🏼🙏🏼

  • @sureshbabup8987
    @sureshbabup898710 ай бұрын

    Sharmaji hevru heledha vishayagalu thumba arthapurnavagege intha videos innu hechage barali indhu asisuthane👌👌👌👍

  • @jessi2
    @jessi210 ай бұрын

    Good wishes

  • @vishwanathc7968
    @vishwanathc796810 ай бұрын

    This is a real anality of a thing

  • @user-cc5oz3uf3x
    @user-cc5oz3uf3x3 ай бұрын

    Namaste 🙏 Gurugale nivu kathe heludu thumb channagide

  • @gajendrasb8217
    @gajendrasb821710 ай бұрын

    Good discussion

  • @fakruddinhgoravanakolla1412
    @fakruddinhgoravanakolla141210 ай бұрын

    ಇವರು ಬಹಳ ಬುದ್ದಿವಂತಿಕೆಯಿಂದ ಸುಳ್ಳು ಗಳ ಸಂತೆಯನ್ನು ಹೇಳುತ್ತಿದ್ದಾರೆ.

  • @tejugowda2301
    @tejugowda230110 ай бұрын

    Tq sir

  • @keelakotesnarayan7293
    @keelakotesnarayan729310 ай бұрын

    Sir super great information - should be broad casted in Regular Official media’s of this state and in other languages of other states particularly again particularly Tamilnadu and also throughout world media your discussion should be released / relayed - Let all cast samaja and Sangarsh Samee theeee should know the reality Please focus on relying to all cast religion public and politicians and party know learn and change their behaviour and stop targetting Brahmin - Moreover all person don’t know in which cast they born - cast of previous cast/ dharma - further. Born cast or dharma - Only karma acts and do rest - occupying atma of a body - No one knows their previous cast / religion and future cast and religion

  • @manubaligar2694
    @manubaligar269410 ай бұрын

    ಅತಿ ಉತ್ಕೃಷ್ಟ ಚರ್ಚೆ. ಶರ್ಮಾ ಅವರಿಗೆ ಹಾಗೂ ಅಕ್ಕಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು 🎉🎉

  • @jungleesuman1330
    @jungleesuman133010 ай бұрын

    Love from KA36 ❤️

  • @anandvs85
    @anandvs8510 ай бұрын

    Hare Shrinivasa

  • @SKODAS141
    @SKODAS14110 ай бұрын

    🙏

  • @kishanrao3951
    @kishanrao395110 ай бұрын

    ವಾಸ್ತವ ಸಂಗತಿಯನ್ನು ಬಹಳ ಸ್ಪಷ್ಟವಾಗಿ ತಿಳಿಯ ಪಡಿಸಿದ್ದಾರೆ ಪೂರ್ವಾಪರ ತಿಳಿಯದೆ ಬಹಳ ಹಗುರವಾಗಿ ಮಾತನಾಡುವ ಜನ ದಯವಿಟ್ಟು ಇದನ್ನು ವೀಕ್ಷಿಸಲು ಕೋರಿಕೆ

  • @hsbhadrappahenly1200
    @hsbhadrappahenly120010 ай бұрын

    ಆಗಿನ ಕಾಲದ ಅನಾಚಾರಗಳು ಯಾಕೆ ಮುಂದುವರೆದವು? ಯಾರಿಂದ ಮುಂದುವತರೆದವು?

  • @ananthanagnarayanarao1700

    @ananthanagnarayanarao1700

    10 ай бұрын

    ಕೆಲವು ಕೆಟ್ಟ ಜನಗಳಿಂದ ಆಯ್ತು ಇ ಅಪರಾಧ.

  • @damndouglas

    @damndouglas

    10 ай бұрын

    Neenu dana tinnodu bitre gotagute

  • @ynindira9197

    @ynindira9197

    10 ай бұрын

    ಅನಾಚಾರಗಳು ಯಾವುವು.......list ಕಳುಹಿಸಿ

  • @user-el7qm7pb3h

    @user-el7qm7pb3h

    10 ай бұрын

    @@damndouglas ಅದರೆ ಕುರುಡು ಧರ್ಮದ ಹಸರಲ್ಲಿ ಶೂದ್ರ ದಲಿತರ ರಕ್ತವನ್ನು ಹೀರಿ ಬದುಕಿದ ನಿಮ್ಮನ್ನು ನರರಾಕ್ಷಸರನ್ನು ಹೇನು ಮಾಡಬೇಕು.?

  • @shivashankar5501

    @shivashankar5501

    10 ай бұрын

    ಚಿತ್ರದುರ್ಗವನ್ನ ಆಳಿದ ಮನೆತನದ ಬಗ್ಗೆ ಸ್ವಲ್ಪ ಓದಿ ಆಗ ನಿಮಗೆ/ನಮಗೆ ಅರ್ಥ ಆಗುತ್ತೆ ಮಾಹಿತಿಯ ಕೊರತೆ ಹಾಗೂ ಅಜ್ಞಾನದಿಂದ ಜಾತಿ ಜಾತಿಗಳ ನಡುವೆ ಯಾಕ್ ಬರುತ್ತೆ ಅಂತ. ಇದು ಪಕ್ಕ ರಾಜಕಾರಣ ರೀ, ಪೋರ್ಚಿಗೀಸ್ ಕಾಲದಲ್ಲಿ ಬಿತ್ತಿದ್ದ ಬೀಜ ಇವಾಗ ಮರ ಆಗಿದೆ ಅಷ್ಟೆ.

  • @ramegowda210
    @ramegowda21010 ай бұрын

    Sir Ambedkar had suffered lot during his child hood. After having experience,he had made a mistake of again keeping the castism Rather he would have made the strong law of EVERY HUMAN LIFE IS EQUALLY IMPORTANT & SAME value the person on his success, efficiency, achievement, rank / failed students. PLEASE ADOPT THIS PRACTICALLY SIR pls.

  • @Lakshmian-if6wm

    @Lakshmian-if6wm

    10 ай бұрын

    Sir without education financial and cast support no can get educated sir before Constitution all obc Sc st are not allowed to learn no property no money only mulavruthi otherwise jeetabpaddati that's why Ambedkar made this equality in education property by the name of education all obc sc st are getting benifits by this otherwise no job only manusmruthi and manuvada we have to follow sir not only ambedkar strugled all sc st obc strugled to lead life sir

  • @lalitayarnaal

    @lalitayarnaal

    10 ай бұрын

    ಇದೆಲ್ಲಾ ಕುತಂತ್ರಿ ಕಾಂಗಿಗಳ ಕೈವಾಡ 🙄. ಇದನ್ನು ಅರಿಯದ ಜನ 60ವರ್ಷಗಳ ಅವಧಿಗೆ ಅವರಿಗೇ ಅಧಿಕಾರ ಕೊಟ್ಟು ಆಡಳಿತ ಇನ್ನೂ ಹದಗೆಟ್ಟಿದೆ. ಕರ್ನಾಟಕದಲ್ಲಿ ಮತ್ತೆ ತಂದಿದ್ದಾರೆ. ಇವರೆಲ್ಲಾ ಜಾತಿಗಳನ್ನು ಒಡೆದು ಮತ್ತಷ್ಟು ಅನೀತಿ ಆಡಳಿತ ಮಾಡ್ತಾರೆ. ಜನಾ ಹುಷಾರಾಗಬೇಕು 👍👍😄

  • @JaiRamJaiRamJaiRam108

    @JaiRamJaiRamJaiRam108

    10 ай бұрын

    Sar tanse juda Allahu akbar

  • @dr.c.venkateshchammiah8928

    @dr.c.venkateshchammiah8928

    10 ай бұрын

    ಇದಕ್ಕೆ ಏನು ಹೇಳಬೇಕು.

  • @mruthyunjayasiddalingaiah7489
    @mruthyunjayasiddalingaiah748910 ай бұрын

    🕉️ ಶ್ರೀ ಗುರುಭ್ಯೋನಮಃ 💐🙏

  • @chayachaya7728
    @chayachaya772810 ай бұрын

    Prabedagalu!

  • @subramanyakrishnarao1398
    @subramanyakrishnarao139810 ай бұрын

    But can you remove differences For example chief minister gets privileges over others on road. Traffics stop for him.

  • @Kan467g
    @Kan467g10 ай бұрын

    Two types of people. One type is Hardworking and other type those who wants to enjoy without doing hardwork.

  • @va133

    @va133

    10 ай бұрын

    That is brahamin and jains..

  • @Raja-xw8bw

    @Raja-xw8bw

    10 ай бұрын

    @@va133 Has any one from the backward community given up reservation after getting benefit from it. No. They just want to misuse the system, because of which the poorer from their community do not get the benefit they deserve. Unfortunately, this is the real oppression and no one is even questioning.

  • @JaiRamJaiRamJaiRam108

    @JaiRamJaiRamJaiRam108

    10 ай бұрын

    Follower of Mohammed and Jesus

  • @shivanandwagharwadi9209
    @shivanandwagharwadi92095 ай бұрын

    ಭೇಧ, ಭಾವ ವಿಷಯ ಕೇಳೋಕೆ ಚೆನ್ನಾಗಿದೆ ಆದ್ರೆ ಆಚರಣೆ ಬೇಕಲ್ಲ ಸರ್ ಗುರು ಬಸವಣ್ಣನವರು ಹೇಳಿದ ಹಾಗೆ " ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ" ಆಗಬಾರದು

  • @vidyabs7844
    @vidyabs784410 ай бұрын

    ಇಂತಹ ಕಣ್ ತೆರೆಸುವ ಕೆಲಸ ನಡೆಯಲಿ...ತಪ್ಪು ಕಲ್ಪನೆ ಹೋಗಲಾಡಿಸಲು ನೆರವಾಗಲಿ...

  • @chandrashekaraiah3362
    @chandrashekaraiah336210 ай бұрын

    Krishna en matadano bittano yarige gottu manusmruti chapters 7 8 9 annu swalapa tilisi elalavanyage vidyeanuu heli kodalidda Adare hebbaralamnu kattarisikondaddu yake bhari samarne noncence

  • @veenaprasad3162
    @veenaprasad316210 ай бұрын

    Namaste 🙏 🙏 🙏.

  • @shivaputrappagarwad3890
    @shivaputrappagarwad389010 ай бұрын

    This problem will be resolved if and only if every Indian citizen clean public streets and public toilets at least two hours per month including Brahmins. Simply discussions will not resolve the issue. It is waste of time and national energy. With present caste system India will not progress.

  • @pintodilip7638
    @pintodilip763810 ай бұрын

    Bari holu in this conversation there is no equality in ur discussion, All are equal Jai Bheem...❤❤❤

  • @JaiRamJaiRamJaiRam108

    @JaiRamJaiRamJaiRam108

    10 ай бұрын

    Jai Arjun❤❤❤

  • @LokesLokesh-yn4ys
    @LokesLokesh-yn4ys10 ай бұрын

    Tale harate andre idena?

  • @tirupatinaik3195
    @tirupatinaik31959 ай бұрын

    ಉದ್ದೇಶ ಪೂರ್ವಕವಾಗಿ ಒಂದು ಜನಾಂಗವನ್ನು ಅಥವಾ ದುಡಿವುವರನ್ನು ಕೀಳಾಗಿ ಕಂಡದ್ದು.....ಭಾವ ಅಲ್ಲ ದುರ್ಭಾವ.

  • @ramachandraramachandra8004
    @ramachandraramachandra800410 ай бұрын

    Bramins Andre avara acharane, Bramins agriculture, vivid udhogadalli. Iddare adanna yake mathadalla, Bramins devaru antha yake namage nilukada shakthi ide, kuri, koli,pig thinnuvoudu, henda kudiuvoudu, avanu thanu tappu madiddu helalla, lion,tiger,cheeta e jeevigala guna swabhava hege,. Aga Bramins antha heluvoudu, thanage nilukada shakthi ide adakke bramins devarendu nambiddare, neevou bath Madi, olle batte haki, daily bath Madi yaru beda antha heliddare Bramins antha bettu thorisuva modalu namage nilukada shakthi ide, adanne devarendu Bramins Kai mugidare Bramins sokku heluvoudu,.evaru,kuri,koli,pig thinnuva narabhakshaka kelasa Madi Bramins bhayauuvodu, olledanna nodi kaliuvoudilla kettadanna hudukuthare, kettaddu idda male bhagavantha na more hogi pariharisikollabeku adu bittu Bramins bhauvodu nonsense

  • @shivashankar5501

    @shivashankar5501

    10 ай бұрын

    ಬ್ರಾಹ್ಮಣರಲ್ಲಿ ಶ್ರೀ ವೈಷ್ಣವರು, ಸ್ಮಾರ್ತರು, ಶಾಕ್ತ್ತ್ಯ ಪಂಥದವ್ರು ತಮ್ಮ ತಮ್ಮಲ್ಲೇ ಕಿತಾಡ್ಕೊಂಡು ಸಾಯ್ತ ಇದಾರೆ, ರೀ ಸ್ವಾಮಿ ಒಂದೆ ಮನೆನಲ್ಲೇ ಭೇದ ಭಾವ ಇರುವಾಗ ಬೇರೆ ಬೇರೆ ಜಾತಿಗೆ ಭೇದ ಭಾವ ಇರೋದು ಸರ್ವೇ ಸಾಮಾನ್ಯ ಅಲ್ವಾ?

  • @nagarajnv2396

    @nagarajnv2396

    10 ай бұрын

    🙏🙏🙏correct sir.

  • @jagannathrao6689
    @jagannathrao668910 ай бұрын

    Namasthe.

  • @savithrin2003
    @savithrin200310 ай бұрын

    🙏🙏🙏

  • @rksvision7309
    @rksvision730910 ай бұрын

    MORE THAN HUNDRED SLOKAS OF MANUSMRITHI IS TOTALLY INHUMAN AND WE CAN FIND VESTED INTEREST IN IT. BUT IN YAJURVEDA EDUCATION WAS OPEN TO ALL. KINDLY MENTION THE SLOKAS . TELL ME WHAT WAS THE NARRATION GIVEN IN THE BRAHMASUTRA ON SHUDRAS. ONE SIDE OF OUR CULTURE IS GREAT. BUT OTHER FACE IS REALLY WICKED.

  • @nagarajnv2396

    @nagarajnv2396

    10 ай бұрын

    They never read manusmruthi. The Don.t. know Anything about that.

  • @prathamaradhya6870
    @prathamaradhya687010 ай бұрын

    ಪಂಚಮರ ಬಗ್ಗೆ ಹೇಳಿ sir

  • @Since-xv9pu
    @Since-xv9pu10 ай бұрын

    Sir pranigalalli bere bere idhe naavu kooda science alli naavu prani jaathi ne baralwa

  • @ArunKumar-so1gj
    @ArunKumar-so1gj10 ай бұрын

    ❤🎉

  • @proudindian6103
    @proudindian610310 ай бұрын

    🙏🙏🙏🙏🙏

  • @jayalakshmishimoga6687
    @jayalakshmishimoga668710 ай бұрын

    🙏🙏🙏🙏

  • @tvenkatesh9627
    @tvenkatesh962710 ай бұрын

    ಸಾರ್, ನಿಮ್ಮ ಪ್ರಕಾರ ಬೇದ ಭಾವ ಇಲ್ಲವೇ ಇಲ್ಲ ಎಂಬ ಅರ್ಥೈವೆ?

  • @mysteriousHands_MPS
    @mysteriousHands_MPS10 ай бұрын

    ಒಳ್ಳೆವಿಷ್ಯ

  • @prashanthyeprash9838
    @prashanthyeprash983810 ай бұрын

    Bommangalu system implement madiddu nija ,they influenced kings and executed plan through emperors.

  • @bnkirankumar9311

    @bnkirankumar9311

    10 ай бұрын

    ಪದ ಬಳಕೆ ಸರಿ ಬರಲಿ

  • @SudhakaraCP-nc8jb
    @SudhakaraCP-nc8jb10 ай бұрын

    Nimma kathae channagidae but reality asaya agidae why ee discrimination maddavnu yaru heli swami

  • @padmanabhanthondanur377
    @padmanabhanthondanur37710 ай бұрын

    This oppression is happening in all religions. Even today, oppression is there in one format or other. Always haves are oppressing have nots. Even Google is oppressing others

  • @Raja-xw8bw

    @Raja-xw8bw

    10 ай бұрын

    True. Has any one from the backward community given up reservation after getting benefit from it? No. They just want to misuse the system, because of which the poorer from their community do not get the benefit they deserve. Unfortunately, this is the real oppression and no one is even questioning.

  • @ashokermunja5721
    @ashokermunja572110 ай бұрын

    🙏🙏🌷🌷🌷🌷🌷🌷🌷🙏🙏

  • @amitdas6347
    @amitdas634710 ай бұрын

    Gaurish never hesitate to ask the current social questions but he never get proper answer from them., this is the problem for centrist, if u r leftist or rightist it's easy to take stand but for centrist like gaurish it's alwys hard to hit the spot..

  • @planetlover5180
    @planetlover518010 ай бұрын

    Badalavane jagada niyama, changing are going on India, intercaste marriage taking place.

  • @umeshhadli9507
    @umeshhadli950710 ай бұрын

    Bhrahman is teacher, kshtriya is protector vaysa is trader sudhra is producer why to blame each other

  • @gcraghunatharaghu9168

    @gcraghunatharaghu9168

    5 ай бұрын

    Just for political gains

  • @rajathashreepada5579
    @rajathashreepada557910 ай бұрын

    Tumba channage vivarisiddeeri Anna

  • @venkatbn2670
    @venkatbn267010 ай бұрын

    Vyatyasa aagide andre adanna vistavagi heli sir,yake adu gambira swaroopaddu anta bittu bitra.

  • @guruguru382
    @guruguru38210 ай бұрын

    ಹಾಗಾದರೆ ವಾಲ್ಮೀಕಿ ಮಹರ್ಷಿ ಗೆ ವಿದ್ಯಾಬ್ಯಾಸ ಕಲಿಸಿದವರು ಯಾರು..?

  • @ashokjoshi8199
    @ashokjoshi819910 ай бұрын

    ಮಾನ್ಯ ಶರ್ಮಾವರಿಗೆ ಒಂದನೆಗಳು.

  • @raghavendradeshpande9305
    @raghavendradeshpande930510 ай бұрын

    Sr pls cm to news channel nd explain

  • @subramanyakrishnarao1398
    @subramanyakrishnarao139810 ай бұрын

    Seve means services Now IT Services is seve only

  • @harishkumarv6100
    @harishkumarv61007 ай бұрын

    great vichara sir... kelkobeku janru....... ella politics agtide janagale yaaru rajakaranigalu helodh keli thale kedskobedi brahmanaru bere jathiyavru.......... neev antha politicians ge drinks madsi mathadsudre avre heltare enu jaathi geethi illa ella nav adstidivi namma belekayi beiskolakke antare

  • @subramanyakrishnarao1398
    @subramanyakrishnarao139810 ай бұрын

    Bheeshma went as Ganga son to Parashurama and not as kshatriya?

  • @sangeethaamotilal8119
    @sangeethaamotilal811910 ай бұрын

    No two individuals are same. Every one unique capacities, attitudes, emotions, choices, etc., What is medicine for one may be poison for another. It's foolish to talk of absolute equality.

  • @mamsvasisth8122

    @mamsvasisth8122

    10 ай бұрын

    Absolutely... diversity is natural

  • @manjunatham4385

    @manjunatham4385

    10 ай бұрын

    ಬೇದ ಪ್ರಕೃತಿಯಲ್ಲಿ ಇದೆ ,ಅದೆ ವೈವಿದ್ಯತೆ ಆದರೆ ಮನುಷ್ಯ ಮನುಷ್ಯನ ನಡುವೆ ಉತ್ತಮ ,ಅದಮ ಅಂತಹ ತಾರತಮ್ಯ ಮಾಡೋದು ಪ್ರಕೃತಿ ಅಲ್ಲಾ .ಪ್ರಕೃತಿ ಎಲ್ಲೂ ಮನುಷ್ಯರ ನಡುವೆ ವೈವಿಧ್ಯತೆ ಇಲ್ಲಾ ಅನ್ನೊಲ್ಲಾ , ಕೇವಲ ಹುಟ್ಟಿನ ಆಧಾರದಲ್ಲಿ ಕನಿಷ್ಠ, ಶ್ರೇಷ್ಠ ಅನ್ನೋದು ನಾವೇ ಮಾಡಿಕೊಂಡಿರುವ ನಿಕೃಷ್ಟಾ ಜಾತಿವ್ಯವಸ್ಥೆ .

  • @Smith-zc9bj

    @Smith-zc9bj

    10 ай бұрын

    What u mean ?you are trryimg to say shoodra should be shoodra brahmana should be brahmana ????

  • @nagarajnv2396

    @nagarajnv2396

    10 ай бұрын

    @@Smith-zc9bj I Wii give samskara . You become Brahmin.

  • @Smith-zc9bj

    @Smith-zc9bj

    10 ай бұрын

    @@nagarajnv2396 who are you to give samskara ?what you mean by that you mean lower cast people dont have samskara ??.people want to be different them with lower cast telling about samskara.nice joke.

  • @deenadayal857
    @deenadayal85710 ай бұрын

    Evaga e reethi madidre ashte guru love all respect all

  • @santhoshkumar-zx3wg
    @santhoshkumar-zx3wg10 ай бұрын

    Simple obba manushya ennobba nige equal...howda alwa?? Aste question..... .Equal agiddre...eee kokana suttho...agathya ella.

  • @_BENDIGERI_MANJUNATH
    @_BENDIGERI_MANJUNATH10 ай бұрын

    Karna learnt from Guru Parasurama... We have seen in mahabharata serial

  • @vijaydore946
    @vijaydore94610 ай бұрын

    ಮನುಷ್ಯರಲ್ಲಿ ಭೇದ ಮತ್ತು ಜಾತಿ ಹೆಸರಲ್ಲಿ ಭೇದ ಬೇಕು ಅನ್ನುವುದು ಸರಿನಾ? ಅಸ್ಪೃಶ್ಯತೆ ಬೇಕಾ ಇವರ ಅರ್ಥನಾ?

  • @eagle5811

    @eagle5811

    10 ай бұрын

    Nivu nimage huttida maguvige nimma jeevana mudi iduthiro 😂athava manava anno reason ge, kandourige hutidha maguvige dudithiro. 😂Nimma hendathi nimma jothe baluvudhu sariyo athava maanava anuva karanakke Ella gandasara jothe baaluvudhu sariyo?😅

  • @shravyaSbharadwaj

    @shravyaSbharadwaj

    10 ай бұрын

    ​@@eagle5811ಏನಿದು ಉಪೇಂದ್ರ ನ ಸ್ಟೈಲಲ್ಲಿ

  • @Smith-zc9bj

    @Smith-zc9bj

    10 ай бұрын

    ​​@@eagle5811ley tagadu eno matadtiya .illi asparshyathe bagge matadidre tale buda illada matadtiya.eno british ru bandu education kotiro karana dalita shoshitarigu sigo hagaytu .adu bittu iglu avru melu keelu ankondu iroke idenu purana kala alla

  • @bnkirankumar9311

    @bnkirankumar9311

    10 ай бұрын

    ​@@Smith-zc9bjಮುಚ್ಕೊಂಡು ಕೂತ್ಕೋ ಲಪ್ಪ ಮಹರ್ಷಿ ವಾಲ್ಮೀಕಿ ಹೆಂಗ್ ವಿದ್ಯೆ ಕಲಿತು ರಾಮಾಯಣ ಬರೆದ್ರು

  • @madhusudana3827

    @madhusudana3827

    10 ай бұрын

    ಎಲ್ಲಿದ್ದೆ ಗುರು ನೀನು , ಸ್ಲಿಪ್ಪರ್ ಶಾಟ್,, ನಾಯಿಗಳಿಗೆ... ತಿಕ ಮುಚೋಕೊಂಡು ಇರಲ್ಲ.@@eagle5811

  • @RAMACHANDRARKGPB
    @RAMACHANDRARKGPB10 ай бұрын

    Manusmithi Book ನ ಇವುಗಳನ್ನೂ ಸ್ವಲ್ಪ ಹೇಳಿ ಸಾರ್, ಜನಸಾಮಾನ್ಯರಿಗೆ ಗೊತ್ತಾಗುತ್ತದೆ ಯಾವುದು ಸತ್ಯ ಮತ್ತು ಯಾವುದು ಮಿಥ್ಯ ಆಂತ. Chapter 1- shloka 31, 88, 89, 90, 91 Chapter 2- shloka 2 Chapter 3- Shloka 241 Chapter 8- Shloka 440, 281, 257, 270, 268, 380, 279 etc

  • @j.preahalaadasetty6062
    @j.preahalaadasetty606210 ай бұрын

    Good defence on behalf of Brahmins

  • @ramadaskn4330
    @ramadaskn433010 ай бұрын

    20:15

  • @skb4740
    @skb474010 ай бұрын

    Why its akklavays tumb was cut off.😢

Келесі