ಶೂದ್ರ ಧರ್ಮವೇ ಬೇರೆ, ಸನಾತನ ಧರ್ಮವೇ ಬೇರೆ: ಡಾ.ಬೂದಾಳು

ಸನಾತನ ಧರ್ಮ ವಿವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಂಸ್ಕೃತಿ ಚಿಂತಕರಾದ ಡಾ.ಎಸ್.ನಟರಾಜ ಬೂದಾಳು, “ಸನಾತನ ಧರ್ಮ ನಮ್ಮದ್ದಲ್ಲ, ಅದು ಸಮಾನತೆಗೆ ವಿರುದ್ಧವಾದದ್ದು, ಹಾಗಾಗಿ ಅದು ನಮಗೆ ಬೇಡ” ಎಂದಿದ್ದಾರೆ.
Like Share Subscribe
eedina/KZread
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZread
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#ಸನಾತನ #ನಟರಾಜಬೂದಾಳು #ಬೂದಾಳು #ಸನಾತನ #ಶ್ರಮಣಪರಂಪರೆ #ಶ್ರಮಣ #ವಚನ #ವಚನಸಾಹಿತ್ಯ #ಶೂದ್ರ #ವೈದಿಕ #ಹಿಂದೂಧರ್ಮ #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್‌ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #Shudra #Sramana #Vachana #Natarajabudal #Sanatana #Hindu

Пікірлер: 353

  • @ManojManu-mp4xp
    @ManojManu-mp4xp10 ай бұрын

    ಶೂದ್ರ ಧರ್ಮದೊಳಗೆ ಇರುವ ಕೆಲವು ಮೂರ್ಖರಿಗೆ, ಇದು ಅರ್ಥ ಆಗಲಿ... ಒಳ್ಳೆಯ ವಿವರಣೆ 💓💓

  • @vpambigervpambiger4086
    @vpambigervpambiger408610 ай бұрын

    ನಮಗೆ ಸಂವಿಧಾನವೇ ಧರ್ಮ ಎಂಬುವುದು ನಿಜಕ್ಕೂ ಬಹುಜನ ಶೂದ್ರರ ಕಣ್ಣು ತೆರಿಸಿದ್ದೀರಿ ಧನ್ಯವಾದಗಳು ನಿಮಗೆ ಜೈ ಓ ಕನ್ನಡಿಗ

  • @user-fh2ro6xz2l
    @user-fh2ro6xz2l6 ай бұрын

    ಜೈ. ಸಂವಿಧಾನ. ಜೈ. ಭೀಮ್ ಜೈ. ದಲಿತ ರಾಷ್ಟ್ರ

  • @smd5264
    @smd526410 ай бұрын

    ಅದ್ಭುತವಾದ ಐತಿಹಾಸಿಕ ವಿಶ್ಲೇಷಣೆ

  • @Praveen-li4ch
    @Praveen-li4ch10 ай бұрын

    ಅತ್ಯುತ್ತಮ ವಿಷಯ ಸರ್, ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದೀರಾ🙏🏻

  • @tenniskrishnadiscokrishna8183
    @tenniskrishnadiscokrishna81833 ай бұрын

    ಮನುಷ್ಯರೆಲ್ಲರೂ ಒಂದೇ ಶೂದ್ರನ್ನಾಗಿ ಮಾಡಿದವರನ್ನು ಧಿಕ್ಕರಿಸಿ...

  • @user-ug4ep5cq8d
    @user-ug4ep5cq8d10 ай бұрын

    ಇಂತ ಬುದ್ದಿವಂತರ ಮಾತುಗಳು. ಕೆಲವೊಂದುಅಜ್ಞಾನಿಗಳಿಗೆ ಅರ್ಥ ಆಗಲ್ಲ. ಸೂಪರ್ ಸಂದೇಶ ಸರ್

  • @sureshkm3358
    @sureshkm33589 ай бұрын

    ಸಂದರ್ಬೋಚಿತವಾಗಿ, ಅಗತ್ಯವಾದ ಅನಿವಾರ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದ ಮಾಹಿತಿಯನ್ನು ನೀಡಿದ್ದಾರೆ, ಭೀಮ ಧನ್ಯವಾದಗಳು ಸರ್

  • @ganeshhm2435
    @ganeshhm24355 ай бұрын

    ಅದ್ಭುತವಾದ ವಿವರಣೆ ಸರ್ ! ನಮ್ಮ ಎಲ್ಲಾ ಶೂದ್ರ ಸಮುದಾಯಗಳೂ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿರುವುದೇ ಇಂದಿನ ತುರ್ತು ಅಗತ್ಯ !

  • @shidduputtu660
    @shidduputtu66010 ай бұрын

    ಇದಕ್ಕೆಲ್ಲ ಕಾರಣ ನಮ್ಮ ಶೂದ್ರರೇ ಅವರು ಇವತ್ತು ಬ್ರಾಹ್ಮಣರ ಗುಲಾಮಗಿರಿ ಮಾಡುತ್ತಿದ್ದಾರೆ

  • @choseinmind1211

    @choseinmind1211

    10 ай бұрын

    Search once who is Batha tukaram , Sanatan Dharma is only dharma that is capable of reforming but other religions or not capable of reforming , for example in Islam they have Shia ,Sunni and both for them don't consider Ahmadiyya as Muslim and the discrimination between believe and non believe (they will not talk about this)

  • @anilkumarc700

    @anilkumarc700

    10 ай бұрын

    👌👌

  • @infinity8350

    @infinity8350

    8 ай бұрын

    ​@@choseinmind1211 Sanathana Dharma is not first, 1st indian Maurya kingdom is not Sanathana Dharma, that Buddha dharma Ashoka is followed Bouddha Dharma, When Bouddha Dharma is destroyed after came into existence Sanathana Aryan Dharma ( When Brihadrata mauryan king killed by Pusha mitra shunga (Brahmana) after he will become to king then started Sanathana Aryan Dharma

  • @choseinmind1211

    @choseinmind1211

    8 ай бұрын

    @@infinity8350 guru, ondu simple logic Gautama Buddha(Siddhartha Gautama) dharma yadu What I am trying to say is, these people talk about cast-and-cast-based discrimination (tell the cherry-pick story to prove their point) and create hate among yourself and they will not tell the solution for this There are many things to say but thank you.....

  • @infinity8350

    @infinity8350

    8 ай бұрын

    @@choseinmind1211 Guru Buddha is born Kshatriya, he left Kshatriya Dharma, and then he Started new Bouddha Dharma, Basavanna is born Brahmana, he left Brahmana Dharma and then started new Lingayata Dharma, Ambedkar is born Dalita, and then join Bouddha Dharma, Nijagunanada swamiji is born Brahmana then join Lingayata Dharma many peoples are there, Hindu Dharma is there 2 types 1) Vaidika Dharma, 2) Shoodra Dharma, Buddha and Basavanna is belongs to Hindu Dharma why they started new Dharmas(Equality Dharma) Why Ashoka can't wrote History on Hindu Dharma, Ramayana,Mahabharata, why he can't Wrote in inscriptions, Shasana, in any temples, pilgrims, but Ashoka Wrote history on Bouddha Dharma, in shasana, inscriptions and history book is written The best Example is Nalanda University, Takshashila, vikramashila these are existence on mauryan period, when Brihadrata mauryan king is killed by Pusha mitra shunga (Brahmana), shunga daughter is married to Brihadrata king then Pushamithra shunga killed on one night, then he will becoming to King👑, then started Aryan Sanatana Dharma, Original resident and Buddhist peoples are considered as Shoodras, Shoodra,and Lingayata,Vokkaliga, Dalitas,Nayaks,Tribes are Strongly embaraced to #Bouddha#Dharma

  • @ganeshyalagod5765
    @ganeshyalagod576510 ай бұрын

    ಚತುರ್ ವರ್ಣ0 ಮಯಾ ಸೃಷ್ಟಿ0 ಗುಣ ಕರ್ಮಸೆ ವಿಭಾಗಹ ಅಂದ್ರೆ ನಾಲ್ಕು ವರ್ಣಗಳು ಗುಣ & ಅವನು ಮಾಡುವ ಕಾರ್ಯದಿಂದ ಬೇರೆ ಹೊರತು ಜಾತಿಯಿಂದ ಅಲ್ಲ.ಇನ್ನು ಎಷ್ಟು ಅಂತ ಧರ್ಮವನ್ನು ಒಡೆದು ಅಳುವ ನೀತಿ ಎಲ್ಲರು ಒಗ್ಗೂಡಿ ಸದೃಢ ಭಾರತವನ್ನು ಮುಂದಿನ ಪೀಳಿಗೆ ನಿರ್ಮಿಸೋಣ..

  • @muralim3054
    @muralim305410 ай бұрын

    ಒಳ್ಳೆಯ ವಿಶ್ಲೇಷಣೆ. ಆದರೆ ಎಲ್ಲಾ‌ ಶೂದ್ರರ ಮನೆಯಲ್ಲಿ ಗರ್ಭ ಗುಡಿಯ ನಿರ್ಮಾಣ ವಾಗಿದೆ ಏನು ಮಾಡ್ಲಿ. ಸರ್.❤

  • @udayakumar7489

    @udayakumar7489

    10 ай бұрын

    😅😅ಗರ್ಭ ಗುಡಿಯಲ್ಲಿ *ದೇವರು ಇಲ್ಲ* ಎಂಬ ಛಾಯಾ ಚಿತ್ರ ತೂಗು ಹಾಕಿ. ಅದಕ್ಕೆ ಸ್ವಲ್ಪ ಅರಿಶಿನ ಕುಂಕುಮ, ಒಂದು ಹಾರ ಹಾಕಿ ,ಊದು ಬತ್ತಿ ಹಚ್ಚಿ ಮಂಗಳಾರತಿ ಮಾಡಿದರಾಯಿತು 😅😅😅😅 ಬೇಜಾರು ಮಾಡಿಕೊಳ್ಳಬೇಡಿ sir, ತಮಾಷೆ ಮಾಡಿದ್ದಕ್ಕೆ.

  • @adithyahk

    @adithyahk

    10 ай бұрын

    ಅದೇ ಸನಾತನಿಗಳ ಆಶಯ ! ಉದಾಹರಣೆಗೆ ಭೂತಾರಾಧನೆ ಮೂಲತಃ ಕೆಳ ಜಾತಿಗಳ ಆಚರಣೆ ಅದನ್ನು ಸುಮಾರು 5ನೇ ಶತಮಾನದ ನಂತರ ಕ್ರಮವಾಗಿ ಸನಾತನಿಗಳು ಆಪೋಷಿಸಿದರು. ಅದು ಕರಾವಳಿಯಲ್ಲಾದರೆ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿನ ಗ್ರಾಮ ದೇವತೆ ಮಾರಿ ಚೌಡಿಯರನ್ನು ಪೂಜಿಸುವುದು ಕನ್ನಡದಲ್ಲಿ ಆದರೆ ಅವುಗಳನ್ನು ಸಂಸ್ಕೃತ ಸನಾತನಿಗಳು ಆವರಿಸಿಕೊಂಡು ತಮ್ಮ ದೇವರ ಅಧೀನ ದೇವತೆಗಳು ಈ ಗ್ರಾಮದೇವತೆಗಳು ಎಂದು ಹೇಳಿ ಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಎಲ್ಲವೂ ಒಂದೇ ಎನಿಸಿದರೂ ಸನಾತನಿಗಳ ಆಚರಣೆಗೂ ಹಳ್ಳಿ ದೇವರುಗಳ ನಡವಳಿಕೆಗಳಿಗೆ ಅಜಗಜಾಂತರ ವ್ಯತ್ಯಾಸವಿದೆ

  • @ganeshhm2435

    @ganeshhm2435

    5 ай бұрын

    ಅರಿವಿನ ಹಣತೆ ಬೆಳಗುವುದೊಂದೇ ದಾರಿ ಅನಿಸುತ್ತೆ ಗುರುಗಳೆ ! ಸತ್ಯ ಪ್ರಕಾಶಿಸಲು ಶುರುಮಾಡಿದರೆ , ಭ್ರಮೆಗಳು ತನ್ನಿಂತಾನೆ ಅಳಿದುಹೋಗುತ್ತವೆ ! ಪ್ರಾಜ್ಞರು ಜನಗಳ ಅರಿವಿನ ಪರಿಧಿಯನ್ನು ವಿಸ್ತರಿಸುವತ್ತ ಗಮನ ಹರಿಸಿದರೆ , ನಿಧಾನವಾಗಿಯಾದರೂ ಗುರಿ ಸೇರಲು ಸಾಧ್ಯ ಅಂತ ನನ್ನ ಭಾವನೆ.

  • @husenappa.janekal4544
    @husenappa.janekal45448 ай бұрын

    ಜೈ ಭೀಮ್ ಜೈ

  • @Prabuddhabharatha
    @Prabuddhabharatha3 ай бұрын

    Good explanation, thank you all

  • @EkthedampashaPasha-wz7pj
    @EkthedampashaPasha-wz7pj10 ай бұрын

    Great explanation sir

  • @kirankumarc.s8627
    @kirankumarc.s86273 ай бұрын

    thank you sir

  • @ashokkumarp4457
    @ashokkumarp445710 ай бұрын

    ಯಾವ ವೇದಗಳಲ್ಲಿ... ಯಾವ ಉಪನಿಷತ್ ನಲ್ಲಿ... ಯಾವ ಕೃತಿಯಲ್ಲಿ... ಮಾಂಸಾಹಾರ ತಪ್ಪು ಎಂದು ಉಲ್ಲೇಖಿಸಲಾಗಿದೆ... ದಯವಿಟ್ಟು ತಿಳಿಸಿ

  • @jagatsimulation

    @jagatsimulation

    16 күн бұрын

    ಇವರು ಅರ್ಧ ಬುದ್ಧಿ ನಾಯಿಗಳು. ಈ ಚಾನೆಲ್ ಮುಲ್ಲಾಗಳ್ದು

  • @gokuldas7138
    @gokuldas713810 ай бұрын

    Thank you sir.

  • @user-el7qm7pb3h
    @user-el7qm7pb3h10 ай бұрын

    ಅಧ್ಬುತವಾದ ಮಾತುಗಳು

  • @salamabdul2948
    @salamabdul294810 ай бұрын

    Super sr nimma maathugalu andabaktharellru. ಅರ್ಥಮಾಡಿಕೊಳ್ಳಲಿ

  • @ManojManu-mp4xp
    @ManojManu-mp4xp10 ай бұрын

    ಡಾ ಬೂದಾಳು.... 💓💓💓💓💓💓

  • @shivashankarbagewadi4193
    @shivashankarbagewadi41933 ай бұрын

    ಇನ್ನಷ್ಟು ಮಾಹಿತಿಯು ನಮ್ಮ ದೇಶದ ಶೂದ್ರ ಸಮುದಾಯಗಳಿಗೆ ದೊರೆಯುವಂತಾಗಲಿ ,ಸರ್😢😢🙏🙏

  • @htmlbsccomp3289
    @htmlbsccomp328910 ай бұрын

    Thank for your suggestion sir🙏🙏🙏🌟🌟🌟👍

  • @ashokjanekar8698
    @ashokjanekar869810 ай бұрын

    ಸೂಪರ್ ಸರ್ 🙏👍

  • @basavarajumadaiah9652
    @basavarajumadaiah965210 ай бұрын

    Very good explanation

  • @shashikalashashikala961
    @shashikalashashikala96110 ай бұрын

    Huttodhu ondhina sayodhu ondhina ivugala madhye. Jathi dharmadha charche yake. Manavarella ondhe dharma baali hogbeku aste.

  • @shashidharcd8935

    @shashidharcd8935

    10 ай бұрын

    Hagantha ellaru heli, ellaru Ella dharmadinda doora idre chanda

  • @shashikalashashikala961

    @shashikalashashikala961

    10 ай бұрын

    @@shashidharcd8935 avru ivru yake nammanna naavu cOrrect madikollona.

  • @adithyahk

    @adithyahk

    10 ай бұрын

    ಈ ರೀತಿಯ ಅರ್ಥಪೂರ್ಣವಾಗಿ ಚಿಂತನೆ ಮಂಡಿಸಿದಾಗ ಈ ಮೇಲಿನ ರೀತಿಯ ಕಮೆಂಟಗಳ ಮೂಲಕ ಚಿಂತನೆಗಳನ್ನೇ ಅಲ್ಲಗಳೆಯುವುದು ಸನಾತನಿಗಳ ಇನ್ನೊಂದು ಲಕ್ಷಣ. ಸನಾತನಿಗಳು ಜಾತಿ ವ್ಯವಸ್ಥೆ ಆಚರಿಸಿ ಮಾನವೀಯತೆ ಮರೆಯದಿದ್ದರೆ ಜನರು ಹೀಗೆಲ್ಲ ಸನಾತನಿಗಳನ್ನು ಹಂಗಿಸುತ್ತಿರಲಿಲ್ಲ. ಹಾಗಾಗಿ ನಿಮ್ಮ ಕಮೆಂಟ್ ಅರ್ಥಹೀನ

  • @chandrashekark9708

    @chandrashekark9708

    10 ай бұрын

    💯 Correct 👍👍👍👍

  • @ravisaamrat2613

    @ravisaamrat2613

    10 ай бұрын

    ಜಾತಿ ಸೃಷ್ಟಿ ಮಾಡಿದವರು ಈ ಜಾತಿಯನ್ನು ನಿರ್ಮೂಲನೆ ಮಾಡಬಹುದು.

  • @shreedharareddy7442
    @shreedharareddy744210 ай бұрын

    ದಯವಿಟ್ಟು ನಿಮ್ಮ ಈ ಜ್ಞಾನದ ಮೂಲ ಎಲ್ಲಿಂದ ಬಂತು ಅಂತ ಹೇಳಿ

  • @AnilKumar-rw3cw
    @AnilKumar-rw3cw10 ай бұрын

    ಅಸ್ಪೃಶ್ಯತೆ ಅಂದರೆ ತಾರತಮ್ಯ ಹೆಂಡತಿ -ತಾಯಿ ಒಂದೇನಾ? ನನ್ನ ಹೆಂಡತಿ ಪಕ್ಕದ ಮನೆ ಹೆಂಡತಿ ಒಂದೇನಾ? ನಿಮ್ಮ ಪ್ರಕಾರ ಅಸ್ಪೃಶ್ಯತೆ ಅಂದರೆ ಏನು?

  • @ashokkumarp4457
    @ashokkumarp445710 ай бұрын

    ಸನಾತನ ಧರ್ಮ ... ವರ್ಣ ವ್ಯವಸ್ತೆಯನ್ನು ... ಎಲ್ಲಿ ಪ್ರಸ್ತಾಪಿಸಿದೆ... ಪ್ರಸ್ತಾಪಿಸಿದ್ದರೆ ...ಅದು ಹೇಗೆ ವಿವರಿಸಿದೆ..... ಸ್ವಲ್ಪ ತಿಳಿಸಿಕೊಡಿ

  • @southdravidian3480

    @southdravidian3480

    10 ай бұрын

    ಋಗ್ವೇದದಲ್ಲಿ ವರ್ಣ ವ್ಯವಸ್ಥೆ ಬಗ್ಗೆ ವಿವರಣೆ ಇದೆ

  • @dharmappabarki9557
    @dharmappabarki9557Ай бұрын

    You are a great thinker. I have great respect for your knowledge. I am your follower. Your arguments are convincing but now complete. Intelligent, “convincing” presentation not necessarily comprehensive for the overall development of the humanity. Don’t divide the body as different parts but see them as a whole. We can debate.

  • @krishnajoy7073
    @krishnajoy707310 ай бұрын

    Very good analysis.

  • @sureshakprema5462
    @sureshakprema546210 ай бұрын

    Very good speech

  • @shammithamariswamy204
    @shammithamariswamy20410 ай бұрын

    👏👏👏👏👏adhbhuthavagi thumba prabuddhathe inda vishayagalna helidiri. Innu hechu ee tharahada vishayadharitha kannu therusuva vedio galu barali. 🙏

  • @user-ks3fw9mv5p
    @user-ks3fw9mv5p6 ай бұрын

    ಅದ್ಭುತವಾದ ಮಾತು. ಮಾನವೀಯತೆಯ ಧರ್ಮ.

  • @VasanthKumar-mu2qu
    @VasanthKumar-mu2qu10 ай бұрын

    EXCELLENT EXCELLENT looooose talk. Shameless shameless playing mischief.

  • @syedabdulrahaman7304
    @syedabdulrahaman730410 ай бұрын

    Good👍 explanations Sir. Jai hind jai bheem

  • @girishpatil2561
    @girishpatil256110 ай бұрын

    Super explanation sir. 🙏🙏

  • @mohammadfayaz.rfayaz3043
    @mohammadfayaz.rfayaz304310 ай бұрын

    ಸನಾತನ ಧರ್ಮ ಇದೆ ಅಂತ ಹೇಳಿದವರು ಯಾರು ಅದಕ್ಕೆ ಆದಿ ಇಲ್ಲ ಅಂತ್ಯ ಇಲ್ಲ ಅಂದ ಮೇಲೆ ಸನಾತನ ಧರ್ಮ ಇದೆ ಅಂತ ಯಾಕೆ ನಂಬಬೇಕು ಸನಾತನ ಧರ್ಮಕ್ಕೆ ಅಂತ್ಯ ಇಲ್ಲ ಅಂದ ಮೇಲೆ ನನ್ನ ಧರ್ಮ ಅಂತ ಯಾಕೆ ಕಿತ್ತಾಡಬೇಕು ಈ ಮನುಷ್ಯರಿಗೆ ಅಂತ್ಯ ಅನ್ನೋದು ಇದೆ ತಾನೇ ಅದನ್ನ ತಿಳಿದು ಬದುಕಿದರೆ ಆಯ್ತು ಮನುಷ್ಯನಿಗೆ ಹುಟ್ಟು ಸಾವು ಇದೆ ಅಂದ ಮೇಲೆ ಯಾಕೆ ಧರ್ಮದ ಹೆಸರು ಹೇಳಿಕೊಂಡು ಹೊಟ್ಟೆಕಿಚ್ಚು ಇಟ್ಟುಕೊಂಡು ಸಾಯ್ತಾ ಇದ್ದಾರೆ .

  • @nagarajapadmalaya5064
    @nagarajapadmalaya50646 ай бұрын

    ಚೆನ್ನಾಗಿ ಮಾತನಾಡಿದ್ದೀರಿ ಸರ್

  • @thippeswamyg7155
    @thippeswamyg715510 ай бұрын

    SALUTES BRAVE HEARTS.VERY GOOD ANALYSIS.MOST BEAUTIFUL TRUTH SIR.

  • @mission-possible.
    @mission-possible.10 ай бұрын

    ಮಾನವವೆಂಬುದು ಒಂದೇ ಧರ್ಮ

  • @shashikalashashikala961

    @shashikalashashikala961

    10 ай бұрын

    Kittadodhe chandha anthe sayli bidi.

  • @prakashbabu4366

    @prakashbabu4366

    10 ай бұрын

    👌👍

  • @ravisaamrat2613

    @ravisaamrat2613

    10 ай бұрын

    ಅರ್ಥ ಮಾಡ್ಕೊಳ್ತಿಲ್ವಲ್ಲ, ನನ್ನ ಜಾತಿನೇ ದೊಡ್ಡದು ಅಂದ್ರೆ ಎಲ್ಲಾಗುತ್ತೆ ಒಂದು?

  • @shashikalashashikala961

    @shashikalashashikala961

    10 ай бұрын

    @@ravisaamrat2613 ivattin bejaru educated madthare.

  • @prathibhan455

    @prathibhan455

    10 ай бұрын

    Maañavnagu yende dharmanu helodu.Adikke dharmavirodu.Artha maadikolluva jnana Shakthi manushyaralli illa .Avravara budhige hege hogutho haage varthisthaare.Ivatthu mathra alla munchenu idru.Avranne rakshasaru antha helthidru eega haage nodidre rakshasare jaasthi manushyaru kadime Haagagi yuga anthyavago kala annodu.

  • @prabhakarkavital4191
    @prabhakarkavital419110 ай бұрын

    ಅರ್ಥ ಪೂರ್ಣವಾದ ವಿವರಣೆ ಸರ್

  • @PAMARA1981
    @PAMARA198110 ай бұрын

    ಈ ವಿಡಿಯೋದಲ್ಲಿ ಕೆಲವು ಹೊಸ ವಿಷಯಗಳು ತಿಳಿದವು,ಧನ್ಯವಾದಗಳು ನಟರಾಜ್ ಬೂದಾಳು ರವರಿಗೆ.

  • @lazzatehayat
    @lazzatehayat10 ай бұрын

    What a knowleable person. I wonder if such stuffs are known to experts here, then why all people are not aware these things.

  • @user-el7qm7pb3h

    @user-el7qm7pb3h

    10 ай бұрын

    Because our prejudice are highly rooted than our knowledge

  • @user-wr6jm4cq4c
    @user-wr6jm4cq4c10 ай бұрын

    ಮಾನವೀಯತೆ ಮನುಷ್ಯತ್ವ ಇಲ್ದೆ ಇರೋ ಧರ್ಮ ಸಂಸ್ಕಾರ ಜಾತಿ ಯಾರಿಗೆ ಬೇಕು

  • @viessgollarahalli8527

    @viessgollarahalli8527

    10 ай бұрын

    ಸಾಬ್ರಲ್ಲಿ ತಲೆ ತೆಗೆಯೋ ಸಂಸ್ಕೃತಿ ಇದೆ .ಅದೇ ಸಮಾನತೆ

  • @prakashbabu4366

    @prakashbabu4366

    10 ай бұрын

    ನೀವು ಹೇಳೋದು ಸರಿ.. ಹೊಡಿ, ಕೊಲ್ಲು ಹಿಂಸೆ ಪಡಿಸುವ ಕರುಣೆ ಇಲ್ಲದ ಯಾವದೇ ಧರ್ಮ ಅಗಿಲಿ ಅಂತ ಧರ್ಮಗಳು ಯಾರಿಗೆ ಬೇಕು.. ಅವು ಬೇಡವೇಬೇಡ.. 😏🙄🤔

  • @bhimu24

    @bhimu24

    10 ай бұрын

    Ohh niv manaviyate iroo Muslim mattu Christianity ge hoogi😅

  • @bhimu24

    @bhimu24

    10 ай бұрын

    Hindu naav yallaru onde anta tilitivi adde bere dharma davaru balli hogi nimman nodo drustine bere

  • @bhimu24

    @bhimu24

    10 ай бұрын

    Sister Mane Andre toilet irute avag avag adan clean madata irabeke vinaha adan kitt bisak tini anta anabard haage esto Jana social reformer namm dharma Avan reform maadta Bandavre nimm gotta . Sati sahagaman system, giving education to women yaak idella arta agalla nimage namm dharmadali reform aada hage yaav dharma Dali reform aagide heli nodona Muslim ena 7 th century alle badak tavare Christianity adaradu ade katte

  • @jagadishhosahalli4488
    @jagadishhosahalli448810 ай бұрын

    Modige.ಅರ್ಥ.ಮಾಡಿಸು.ಅಣ್ಣ

  • @prathibhan455

    @prathibhan455

    10 ай бұрын

    Nimma karma.Bharathavannu dharmada hesaralli odiyo agenda ashte.Nintha nelavanne sigidu yenu bittu hogtheeri nimma maklige.Moorkaru.

  • @prathibhan455

    @prathibhan455

    10 ай бұрын

    Sanathana dharmadalli Jainrige Sikh Parsigalige yenu nashtavagilla.Nemmadiyaagiddeve.yello chinadinda funding aagtha ide.Idu namma nelada dharma have respect

  • @gopil6740

    @gopil6740

    10 ай бұрын

    @@prathibhan455 Don't compare. In Sanatana dharma inequality existed right?

  • @prathibhan455

    @prathibhan455

    10 ай бұрын

    @@gopil6740 it's not only existing in sanathana dharma in all other religion also it is there. But those don't religion don't shout like this So I doubt there is some agenda behind it.santhana dharma is the only dharma which majority Indians belong .So Something is going on behind to break India based on the weakness of Sanathana dharma.For ur kind information I don't belong to sanathana.But I respect differences for the sake peaceful nation.Even in our religion there are differences.

  • @adithyahk

    @adithyahk

    10 ай бұрын

    Sanathan or whatever it is, it's just clueless practice, it has forced itself on the real Indian culture that existed prior to sanatan. All the South Indian villages have village god or goddess which many times are non vegetarian and at times demand liquor too and these local gods understand prayers made in local language unlike sanatan gods that demand Sanskrit chants. Santanis have enforced them self on these rural Indian gods and have placed their Sanskrit understanding Gods at the top or supreme! They indirectly undermine The local gods but at the same time want to take the local villagers in to confidence by cooking up some sort of relationship or connection between their Sanskrit god and village God! So that even though they do not really acknowledge the local God as supreme divine they can mask their denial by creating a connection between the Gods!

  • @user-ih9kq4xb1j
    @user-ih9kq4xb1j10 ай бұрын

    Wonder ful explain

  • @charvikp4507
    @charvikp450710 ай бұрын

    ಸ್ಪಷ್ಟವಾದ ಮಾತು ಹೇಳಿದ್ದಿರಿ ಸರ್ ❤🙏🙏🙏🙏

  • @sangannadoddamani4841
    @sangannadoddamani484110 ай бұрын

    Hats off to you sir. Well explained the difference between sanatana n shudra dharma/ culture. Such education is needed to shudras.

  • @ashokkumarp4457
    @ashokkumarp445710 ай бұрын

    ಸಾವಿರಾರು ವರ್ಷಗಳಿಂದ ಈ ಎರಡು ಧಾರೆಗಳು ಇರುವುದಕ್ಕೆ ದಾಖಲೆಗಳನ್ನು ದಾಖಲಿಸಿ.... ನಾವು ಓದಿಕೊಳ್ಳುತ್ತೇವೆ...

  • @yathirajyathi5958

    @yathirajyathi5958

    10 ай бұрын

    ಸ್ವಾಮಿ, ಈ ಕುರಿತು ಹತ್ತಾರು ಕೃತಿಗಳನ್ನು ನಟರಾಜ ಬೂದಾಳರು ಈಗಾಗಲೇ ಬರೆದಿದ್ದಾರೆ, ಕಣ್ಣುಬಿಟ್ಟು ಓದಿ. ಬುದ್ಧ ನಡೆ ಸರಣಿಯ ಎಂಟು ಕೃತಿಗಳನ್ನು ತಪ್ಪದೇ ಓದಿ. ಜೊತೆಗೆ 'ಪ್ರತ್ಯೇಕಬುದ್ಧ ಅಲ್ಲಮಪ್ರಭು', 'ಸರಹಪಾದ', 'ಮೂಲಮಾಧ್ಯಮಿಕಕಾರಿಕ' ಕೃತಿಗಳನ್ನು ಓದ್ಕೋ ಅಣ್ಣ.

  • @thripthigowda666
    @thripthigowda66610 ай бұрын

    Really great explanation.....

  • @LokeshM-en3zn
    @LokeshM-en3zn10 ай бұрын

    ನಿಮ್ಮ ವಿವರಣೆ ಅರ್ಥಪೂರ್ಣವಾಗಿದೆ. 🎉ವಂದನೆಗಳು

  • @speak_charlie
    @speak_charlie6 ай бұрын

    👍🏿👍🏿👍🏿👍🏿👍🏿

  • @nrsuparna948
    @nrsuparna9485 ай бұрын

    Ramanujacharya stated clearly that the mokshopaya is available for all and it is called sharanagati. Only bhaktiyoga which is so hard to follow even for trivarnikas, lacks inclusivity. But sharanagati is all inusive and so states the charama shloka in Gita candidly.

  • @chinnuh.g2442
    @chinnuh.g244210 ай бұрын

    Good information sir

  • @gowthamsgowdagowthu2559
    @gowthamsgowdagowthu255910 ай бұрын

    Great sir 🙏

  • @naveenlj9029
    @naveenlj902910 ай бұрын

    Hagadre vishvamitra khatriya rinda bhramrshi adralla adu hege, adu sanathana drama tane heli sir...alli samanate ede tane

  • @hiprompt7036
    @hiprompt703610 ай бұрын

    Sir u should write a article in news papers in this regard . Otherwise even sudras have got confusion clear this fact to all.

  • @ganeshbarebre446

    @ganeshbarebre446

    10 ай бұрын

    ರಾಷ್ಟ್ರ ಕವಿ ಕುವೆಂಪು ಅವರು ಹೇಳಿದ ಹಾಗೆ ಶೂದ್ರ ಅಂದರೆ ನಿಮ್ಮಂತ ಕೆಟ್ಟ ವಿಚಾರ ಜನರಿಗೆ ಬಿತ್ತಿ ಹಾಳು ಮಾಡ್ತೀರಲ ನೀವು ನಿಜವಾದ ಶೂದ್ರರು ... ಬಸವಣ್ಣ ಬುದ್ಧ ಅಂಬೇಡ್ಕರ್ ಅಂತವರು ಈ ಪುಣ್ಯ ಭೂಮಿ ಅಲ್ಲಿ ಜನಿಸದಿದ್ದರೆ... ಇನ್ನು ಎನೆಲ್ಲಡ್ತಿದ್ಗಿರೋ ಏನು... ಸಾವು ನಿಮಗೂ ಬರುತ್ತದೆ ... ಶೂದ್ರರಿಗೆ ಬರುತ್ತದೆ... ಎಲ್ಲಿರು ಭೂಮಿ ಅಲ್ಲಿಯೇ ಬೆರೆಯಬೇಕು ... ನಿಮಗೆ ಕಾಯಿಲೆ ಬಂದು ರಕ್ತ ಬೇಕಾದಾಗ ನಿಮಗೆ ರತ್ಕ್ತದ ಗುಂಪು ಇದ್ದರೆ ಸಾಕು ಅಲ್ಲವಾ... ಆಗ ನೀವು ಹೇಳಿದ ಶೂದ್ರನ ರಕ್ತವೇ ಬೇಕು ಅಲ್ಲವಾ...ಆಗ ನಿಮ್ಮ ಹಾರುವವರಿಗೆ ಗೊತ್ತಾಗುತ್ತದೆ

  • @ashwathanarayanaashwathana6189
    @ashwathanarayanaashwathana618910 ай бұрын

    Thank you sir, Nataraj bhoodal . Kuvempu avaru idanne helidare.

  • @chandrakumaryellappa2367
    @chandrakumaryellappa236710 ай бұрын

    Nimmanthavru jnanigalu, history, samskruti thilidiruvavaru janagalige arivu mudisabeku gurgle.

  • @basavanneppaappannanavar993
    @basavanneppaappannanavar99310 ай бұрын

    Sathyawad mathu

  • @sudhashriyaaan7754
    @sudhashriyaaan775410 ай бұрын

    💙🙏🙏🙏🙏🙏🙏🙏

  • @manuyl3694
    @manuyl36947 ай бұрын

    Supar pavarfull video sar

  • @madhusudhana7569
    @madhusudhana756910 ай бұрын

    Excellent sir I am student in Hebbur college.

  • @Shaivaite_buddhist
    @Shaivaite_buddhistАй бұрын

    Thats why baba saheb ambedkar was against panchayat raj called panchayati in villages.sad that today also madigas are segregated in many village and kept outside of villages

  • @indian1456
    @indian145610 ай бұрын

    🙏

  • @harishchandrashetty1842
    @harishchandrashetty184210 ай бұрын

    Very Good

  • @user-bk2im5ci9d
    @user-bk2im5ci9d4 ай бұрын

    Saku saku bharatada dharmagalu sari illa Modalu manavaragi peddagalira❤ love your neighbors only. No puja NoGod nothing.

  • @bantwaljayaram
    @bantwaljayaram2 ай бұрын

    Sanatana shudrara dharmavu alla ,bharatiya dharmavu alla...Jai hind

  • @BRC03
    @BRC0310 ай бұрын

    Upload more of his thoughts .his visions are so clear and true

  • @NarayanaMMunivenkatappa-rz2to
    @NarayanaMMunivenkatappa-rz2to10 ай бұрын

    Super sir

  • @passwordTV1963
    @passwordTV196310 ай бұрын

    Super true

  • @devarajubs3960
    @devarajubs396010 ай бұрын

    ಅರ್ಥಪೂರ್ಣ ವಿಶ್ಲೇಷಣೆ.ವಂದನಗಳು.

  • @mohamedismail9749
    @mohamedismail974910 ай бұрын

    100 % saryaada vishleshane ❤❤

  • @vijaykumarm9724
    @vijaykumarm972410 ай бұрын

  • @sureshal9359
    @sureshal935910 ай бұрын

    Clearity good speech

  • @srinivasmahadev6796
    @srinivasmahadev67963 ай бұрын

    Sir please talk to ramakrishna ashram head swamy. He is talking about sanatana system. Can you talk to him

  • @gangappasogi1323
    @gangappasogi132310 ай бұрын

    ನಿಜಕ್ಕೂ ನಿಮ್ಮ ವಿಶ್ಲೇಷಣೆ ಅದ್ಭುತ ವಾಗಿದೆ.

  • @sudhashriyaaan7754
    @sudhashriyaaan775410 ай бұрын

    🙏🙏🙏🙏🙏🙏🙏🙏🙏

  • @nagarajado
    @nagarajado10 ай бұрын

    Excellent analysis . Thank you sir and thanks for Edina news channel

  • @shreshttechnologiesinc315
    @shreshttechnologiesinc31510 ай бұрын

    Very good brief explanation sir How Dharma started and follow the their member of family continue upto understand level of different Hidden science in their routine past days and knowledge will understand routine after Education comes to understand science Ultimate soul' is only one family of the world.

  • @user-uv5dt8pe7r
    @user-uv5dt8pe7r10 ай бұрын

    ಸಂಸ್ಕಾರ ವಂದರೆ ಗುಲಾಮಗಿರಿ

  • @kafir619
    @kafir6196 ай бұрын

    ಮನುವಾದಿಗಳೇ, ಕೇಳಿ.

  • @kiranchakravarthyb.r4508
    @kiranchakravarthyb.r450810 ай бұрын

    ಸೂಪರ್... ಒಳ್ಳೆ ಆಲೋಚನೆ, ವಿಶ್ಲೇಷಣೆ,ನಿಮ್ಮ ವಿವರಣೆಗೆ ಒಂದು ಸಲಾಂ ಸರ್.🙏💯🙏

  • @umeshhadli9507
    @umeshhadli950710 ай бұрын

    Why dalits like parmeswar marry Bhraman, he has to leave his wife ? If you don't like sanatan, why do you talk about sanatan ?one dalit caste don't marry another dalit caste ? Rich dalit hate poor dalit,all daliths are converted to saivism and saiva

  • @user-rd5yc1zm4c
    @user-rd5yc1zm4c10 ай бұрын

    😂😂😂😂😂😂 loose bolimaga .

  • @ganapathibhat888
    @ganapathibhat88810 ай бұрын

    Shoodraru mukti ಪಡೆಯ beeku. Now a days shudraas are also able to compete with others.

  • @vishnuprasad6751
    @vishnuprasad675110 ай бұрын

    ಅಸ್ಪೃಶ್ಯತೆ ಇಲ್ದೆ ಇರೋ ಜಾಗ ಧರ್ಮ ಎಲ್ಲಿದೆ.....???

  • @Lks1789

    @Lks1789

    10 ай бұрын

    Untouchability among the followers of same religion ? Example, Does Christians have untouchables, who are Christians, does the Bible tells these Christians are not closer to God, should not enter church. Should not read, learn etc ?

  • @mamy22ka

    @mamy22ka

    10 ай бұрын

    ​@@Lks1789haha, god tells in old testament. I am jealous god. I won't spare, those who worship other gods. 😂 kindly read. Most cruel cult. Which did 'witch hunting'. Read Goa inquisition also. Read how destroyed whole red indian civilization.

  • @Lks1789

    @Lks1789

    10 ай бұрын

    @@mamy22ka Does God tells to discriminate among Christians.... Compare this to Vernas, born from head to feet. Some are born to serve a particular Verna. Some will never unite with God... Thoooo to this kind of segregation and such practices...

  • @mamy22ka

    @mamy22ka

    10 ай бұрын

    @@Lks1789 there is no varna by birth. Varna is by Guna and karma. By birth all are Shudras. Casta word itself came from Portuguese. Our many Rishis were by birth from so called lower community. Even 8 of 11 Alvars are from lower community. Any person can attain divinity. None of our scriptures discriminates. Kindly read old testament. Its full of cruelty.

  • @mamy22ka

    @mamy22ka

    10 ай бұрын

    @@Lks1789 Our gurukula taught all type of people. Education was free. When Britishers closed all Gurukulas through out India, more than 60 percent students were among so called lower caste. Kindly read ' Beautiful tree' by Dharmaphal. Statistics by Britishers shows the real picture. propaganda by Christians to spread Christianity, telling that no education given for lower class. Missionaries schools full of paedophilics killed many children of Red Indian natives. Recently 1 yr ago digging at Missionaries found grave of native children @ Canada. Most cruel cult with showing other face to world. We know the cruelty it showed in Goa inquisition. We know, how cruel it was to native Africans.

  • @shivaprasad6350
    @shivaprasad635010 ай бұрын

    Word Caste has come Latin word Casta.Westerners esp Christian missionaries are using it to divide and rule. Budhism and Jainism Dharma are offshoots of Sanatana Dharma.

  • @gopil6740

    @gopil6740

    10 ай бұрын

    Forget about the word "caste". It existed here. That's the truth.

  • @ritvik8773

    @ritvik8773

    10 ай бұрын

    Air came from British , before there was no air ?

  • @padmanabhakonaiah4676
    @padmanabhakonaiah467610 ай бұрын

    ಸೂಪರ್ ಸೂಪರ್ ಸೂಪರ್ ವಿಶ್ಲೇಷಣೆ ಧನ್ಯವಾದಗಳು ಆದರೆ ಒಂದು ಪ್ರಶ್ನೆ ಸೂರ್ಯ ಚಂದ್ರ ಭೂಮಿ ಗಾಳಿ ನೀರು ಇವುಗಳು ಪ್ರಕೃತಿ ದತ್ತ ಬಳುವಳಿಗಳು ಇವುಗಳು ಯಾವ ಧಮ೯ ಜಾತಿ ಮತಕ್ಕೆ ದೇಶಕ್ಕೆ ಸೇರಿದ್ದು ತಿಳಿಸಬೇಕೆಂದು ಮನವಿ ಮಾಡುತ್ತಿದ್ದೇವೆ.

  • @ravisaamrat2613

    @ravisaamrat2613

    10 ай бұрын

    ಸರಿಯಾದ ಪ್ರಶ್ನೆ,ಮೆಚ್ಛತಕ್ಕದ್ದು

  • @padmanabhakonaiah4676

    @padmanabhakonaiah4676

    10 ай бұрын

    ಧನ್ಯವಾದಗಳು

  • @goraknathshetty9897
    @goraknathshetty989710 ай бұрын

    Ajnanadinda yeneno maathadi janara daari thappisbedi. . Sanathana dharna yembude illa mathu adaralli jaathiye illa ,jaathi bandaddu vaidika prabhavadinda

  • @karnatakagamer0789
    @karnatakagamer078910 ай бұрын

    All we need is Education.

  • @lingarajbhupal776
    @lingarajbhupal77610 ай бұрын

    In Karnataka not much diffransat an compared to tamilnad this is due to dasava and sivasarnas who are all sudra camunitis

  • @manjegowdamr7955
    @manjegowdamr795510 ай бұрын

    ನೀವು ವೇದದ ಯಾವ ಶ್ಲೋಕದಲ್ಲಿ ಈ ರೀತಿಯ ವೈರುಧ್ಯ ವಿದೆ ಅಂತ ಹೇಳಿಲ್ಲ.

  • @gnarasimhamurty8333
    @gnarasimhamurty833310 ай бұрын

    Shudrarige shatamanagalinda sanatana Dharma andare enu antaane gottiralilla.

  • @rksvision7309
    @rksvision730910 ай бұрын

    Budha said eso dhamma sanathano..what santhano meant? matha and dhamma is different

  • @kumarramu4103
    @kumarramu410310 ай бұрын

    No words Sir only this 🙏🙏🙏🙏🙏👌👍🙏🙏🙏🙏🙏

  • @likhithaks4732
    @likhithaks47329 ай бұрын

    Dear Sir, pl avoid creating divisions in society. All are children of God añd all are equal. The 4 Varnas system was only a social order, based on profession. In Tretayug and Dwaparyug shudras did not have grievances and all sections of society were having harmonious relations. Brahmins were superior in religious matters, temple procedures,etc. Kshetrias were superior in warfare and they mostly ruled. Vyshyas were superior in business and trade. Shudras were dominant in agricultural and service sector. Many of them were superuor artisans and craftsmen. Presently, there are millions of shudra officers and crores of forward castes personnel are working under them, in Govt. Departments, public sector and private sector. Similarly there are millions of forward caste officers and crores of shudra personnel are working under them. There may be differences in food habits, methods of worship, etc. between thousands of castes under Obc and dalits. Similarly there are differences between different sections of forward castes also. In a very big country like India, somany cultures, languages, ethnic groups, etc. are common. But such things should not become a ground for sectarian divisions. Pl make videos which will encourage unity and harmonious socity.

  • @a.viraata.viraat5516
    @a.viraata.viraat551610 ай бұрын

    Sir sanatana darmadalli ellu itara helilla tatva masi siddanta obba devaru roopa halavu, ell manushyara atma galu onde anta helide atara helida ellaru onde anta helida darma andre adu sanatana darma shodra anta yake upanishat odi veda galannu odi avu ellarigu onde seemi ta vargadavarige matra anta enu illa, adare adaralli marga galu bere bere aste bhakti marga nimma ista yoga marga ellaru onde raja marga allu onde, achara vichara bhagavantanna kano ondu vidhana adu navu mafkondirodu, sanatana darmadalli irodu bere navu galu ankondirodu bere, shalegalalli ondu subject English jote ge samskruta subject iddidre ellaru upanishat odiddre edesha vishawada no 1 agtittu, sanatana darma ellarigu kai beesi kariyutte adu moola darama, neerakara bramha chidanada ninna dehadalli ide neene brahma anta yava darama helila adu sanatana matra heliddu

  • @guru7718
    @guru771810 ай бұрын

    ನೀವು ಹೇಳಿದ್ದು ನೂರಕ್ಕೆ ನೂರು ಸರಿಯಾಗೇ ಇದೇ ಸಾರ್ 👍🙏

Келесі