ತನಗಾದ ಅನುಭವವನ್ನು ಯೋಚಿಸುವವನೇ ಜ್ಞಾನಿ | ಶತಾವಧಾನಿ ಗಣೇಶ್‌ | Shatavadhani Ganesh | Book Brahma

ತನಗಾದ ಅನುಭವವನ್ನು ಯೋಚಿಸುವವನೇ ಜ್ಞಾನಿ - ಶತಾವಧಾನಿ ಗಣೇಶ್‌
ಬದುಕಿಗೆ ಸ್ಫೂರ್ತಿ ನೀಡುವ ಮಾತುಗಳಿವು!
ವಿಜಯ ಕಾಲೇಜು, ವಿಜಯ ಸಂಜೆ ಕಾಲೇಜು ಹಾಗೂ ಡಿ.ವಿ.ಜಿ. ಬಳಗದ ಆಶ್ರಯದಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ (ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ಪ್ರಸ್ತುತತೆ) ಕಾರ್ಯಕ್ರಮದಲ್ಲಿ ವಿದ್ವಾಂಸ ಶತಾವಧಾನಿ ಗಣೇಶ್‌ ಅವರ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma.com/
Our Whatsapp Channel Link: whatsapp.com/channel/0029Va5j...
#BookBrahma #ShatavadhaniGanesh #KannadaLiterature

Пікірлер: 32

  • @nagulaxmi2061
    @nagulaxmi2061Күн бұрын

    ಜ್ನಾನ ವಿಜ್ಞಾನದ ವಿವರಣೆ ಚೆನ್ನಾಗಿದೆ 😊

  • @b.krishnabhat8321
    @b.krishnabhat83218 күн бұрын

    🙏

  • @veenadeshpande8414
    @veenadeshpande84147 ай бұрын

    ಮೇಲೆ ಮೇಲೆ ಕೇಳಿ ಮೆಲಕು ಹಾಕಿಕೊಳ್ಳುವ ಮಾತುಗಳು 🙏🏼

  • @sreelathaanand1178
    @sreelathaanand11786 ай бұрын

    ನಿಮಗೆ ಅನಂತ ಧನ್ಯವಾದಗಳು ಗುರುಗಳೆ🙏🙏🙏

  • @yashodhar8219
    @yashodhar82196 ай бұрын

    yen mansha guru, super!!!🤯

  • @nandeeshnagarajaiah8662
    @nandeeshnagarajaiah86628 ай бұрын

    ಕಗ್ಗಕ್ಕಿಂತ ನಿಮ್ಮ ವಿವರಣೆ ಹೆಚ್ಚು ಚೆನ್ನಾಗಿದೆ!

  • @VeerappaYaragoppa-tu6yw
    @VeerappaYaragoppa-tu6yw8 ай бұрын

    ನಿಮ್ಮ ವಿವರಣೆ ಅದ್ಬುತವಾದ ಗುರುಗಳೇ👌💯🙏🙏

  • @nahalakshmi4293
    @nahalakshmi42937 ай бұрын

    ಗುರುಭ್ಯೋನಮಃ ಧನ್ಯವಾದಗಳು ಗುರುಗಳೇ

  • @sharanabasava2826
    @sharanabasava28267 ай бұрын

    Shabani, Gnanesha, Satta, Namaskar

  • @ShivaramH
    @ShivaramH4 ай бұрын

    ಬ್ರಾಹ್ಮಣ್ಯವನ್ನು ಅರಿತರೆ ಬ್ರಾಹ್ಮಣ.

  • @manasaairani9103
    @manasaairani91038 ай бұрын

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @vasudevkaranth7429
    @vasudevkaranth74297 ай бұрын

    Dhanyavadagalu

  • @manjunathayr2204
    @manjunathayr22047 ай бұрын

    ತುಂಬಾ ಉಪಯುಕ್ತ ಮಾಹಿತಿ thathva. ಧನ್ಯವಾದಗಳು

  • @TSS928
    @TSS9288 ай бұрын

    Very fortunate to hear your knowledge

  • @sharanabasava2826
    @sharanabasava28267 ай бұрын

    👏👏👏👏

  • @dmssharadhi
    @dmssharadhi8 ай бұрын

    I love the scientific analogy!

  • @rtsharanrt6099

    @rtsharanrt6099

    8 ай бұрын

    Yes☑️

  • @vijayarao7745
    @vijayarao77457 ай бұрын

    👍👍🙏🙏🙏🙏

  • @anirudhbargi3751
    @anirudhbargi37518 ай бұрын

    👌👌💐💐🙏🙏

  • @maniprakash3251
    @maniprakash32518 ай бұрын

    Sir we want to hear your commentary on entire kagga. It's a different learning

  • @TSS928
    @TSS9288 ай бұрын

    Beautiful explanation ❤ thank you sir

  • @motiot1073
    @motiot10735 ай бұрын

    DIKW Model

  • @Shravana_kaushala_Sathyambudhi
    @Shravana_kaushala_Sathyambudhi8 ай бұрын

    ಬ್ರಾಹ್ಮಣ್ಯ

  • @mysteriousHands_MPS

    @mysteriousHands_MPS

    8 ай бұрын

    Nonsense

  • @vijayahegde5482

    @vijayahegde5482

    8 ай бұрын

    Nivu brah mana manobhavadavaru kuda alla anta nive helkondari

  • @ravishankar.m.s.5940

    @ravishankar.m.s.5940

    8 ай бұрын

    ನಿಮ್ಮ ಸಂಕುಚಿತ ಮನೋಭಾವ.

  • @rtsharanrt6099

    @rtsharanrt6099

    8 ай бұрын

    Foolish

  • @SanthoshKumar-fr1uw

    @SanthoshKumar-fr1uw

    7 ай бұрын

    ನಾವು ಶ್ರೇಷ್ಠರು ಎಂಬ ಭಾವನೆಯಿಂದ ಬೇರೆಯವರನ್ನು ದೂರ ಇಡುವ ಅವಿವೇಕಿಗಳಿಗೆ ಹಾಗನ್ನಿ ಪರವಾಗಿಲ್ಲ...ಆದರೆ ಶ್ರೀ ಗಣೇಶ್ ಅವರ ಬಗ್ಗೆ ಹಾಗೆ ಹಗುರ ಮಾತು ಸಲ್ಲದು..ಅವರ ಅವಧಾನ ಕಾರ್ಯಕ್ರಮ ಒಮ್ಮೆ ನೋಡಿ..ಸಾಕ್ಷಾತ್ ಪುರುಷ ಸರಸ್ವತಿ ಎಂಬಂತೆ ಅವರು ತೋರುತ್ತಾರೆ..ಜ್ಞಾನಕ್ಕೆ ನಾವು ತಲೆ ಬಾಗಲೇಬೇಕು..ಅದರಲ್ಲೂ ಜಾತಿ ಹುಡುಕಿದರೆ ಈಗ ನಮ್ಮ ಮೂರ್ಖತನಕ್ಕೆ ಮಿತಿಯೇ ಇಲ್ಲವಾಗುತ್ತೆ ..

Келесі