ಮಂಗಳೂರು ಖಾಸಗಿ ಬಸ್ ಸಂಚಾರಿಗಳು ನಾಸ್ತಿಕರಾಗಲು ಸಾಧ್ಯವಿಲ್ಲ! | Bhuvaneshwari Hegade | Mangalore Private Bus

ಮಂಗಳೂರಿನ ಖಾಸಗಿ ಬಸ್ ಜಗತ್ತಿನ ಯಾವುದೇ ಖಾಸಗಿ ಬಸ್ಸಿಗೆ ಸಮಾನವಲ್ಲ, ಮಂಗಳೂರಿನಿಂದ ಉಡುಪಿಗೆ ಕೇವಲ ಒಂದು ಗಂಟೆ ಸಾಕು.
ಭುವನೇಶ್ವರಿ ಹೆಗಡೆ ಅವರು ನ್ಯಾಷನಲ್ ಎಜುಕೇಷನ್ ಸೊಸೈಟಿ, ಬೆಂಗಳೂರು ಮತ್ತು ಅಕಾಡೆಮಿ ಆಫ್ ಹ್ಯೂಮರ್, ಬೆಂಗಳೂರು ಅವರ ಆಶ್ರಯದಲ್ಲಿ ನಡೆದ ಡಾ. ಎಚ್‌. ನರಸಿಂಹಯ್ಯ ಜನ್ಮಶತಾಬ್ದಿ ಮತ್ತು ಹಾಸ್ಯೋತ್ಸವ-೨೦೨೨ ಕಾರ್ಯಕ್ರಮದಲ್ಲಿ ಮಾತನಾಡಿದ ತುಣುಕು.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma.com/
#BookBrahma #BhuvaneshwariHegade #KannadaJokes #KannadaStandupComedy

Пікірлер: 122

  • @VBhatAroli
    @VBhatAroli2 ай бұрын

    ಚೆನ್ನಾಗಿದೆ. ಒಳ್ಳೆಯ ಅಧ್ಯಾಪಕರಿಗೆ ಮಾತ್ರ ಇಂತಹ ರೀತಿಯ ಪಾರ ಮಾಡುವ ಸಾಮರ್ಥ್ಯವಿರುತ್ತದೆ. ಇಂತಹ ಪಾಠವೇ ಮಕ್ಕಳಿಗೆ ಪಾಠವು ಮನಮುಟ್ಟುವಂತೆ ಮಾಡುತ್ತದೆ. ನಿಮಗೆ ಒಂದು ಗಿಫ್ಟ್ ಭುವನೇಶ್ವರಿ ಹೆಗ್ಗಡೆಯವರಿಗೆ🎉🎉🎉

  • @gunasheelavenunarayan9945
    @gunasheelavenunarayan9945 Жыл бұрын

    ಮೇಡಮ್ ತುಂಬಾ ಚೆನ್ನಾಗಿದೆ ನಿಮ್ಮ ಭಾಷಣ ಕನ್ನಡ ಭಾಷೆಯ ಬಳಕೆ ಭಾಷೆಯ ಸೌಂದರ್ಯ ಶಬ್ಧ ಭಂಡಾರ ಅಬ್ಬಾ ತುಂಬಾ ಸೊಗಸಾಗಿದೆ ಎಷ್ಟು ಸುಲಲಿತವಾಗಿ ಸರಾಗವಾಗಿ ನಿರರ್ಗಳವಾಗಿ ಹಾಸ್ಯ ಲೇಪನದೊಂದಿಗೆ ವಿಷಯ ಪ್ರಸ್ತಾವನೆ ಮಾಡಿದ್ದೀರಿ ನಾನು ಇದೇ ಮೊದಲ ಬಾರಿಗೆ ನಿಮ್ಮ ಭಾಷಣ ಕೇಳಿದ್ದು ತುಂಬಾ ಖುಷಿಯಾಯಿತು ಮನಕ್ಕೆ ಮುದ ನೀಡುವ ನಿಮ್ಮ ಭಾಷಣ ಭಾಷಾ ಶೈಲಿ ಹೀಗೆ ಅನವರತ ಯಾವುದೇ ಅಡೆತಡೆಗಳಿಲ್ಲದೆ ಸಾಗುತಿರಲಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಶುಭ ಹಾರೈಕೆಗಳು ಅಭಿನಂದನೆಗಳು 🙏🙏🙏

  • @nirmalarao7569
    @nirmalarao7569 Жыл бұрын

    ನೀವು ಹೇಳೋದು ತುಂಬಾ ನಿಜ. ಮಂಗಳೂರಿಗೆ ಹೋದಾಗ ಈ ಅನುಭವ ಚೆನ್ನಾಗಿ ಆಗಿದೆ. Actually ಹೆದರಿಕೆಯಿಂದ ದೇವರನ್ನೇ ಮರೆತುಬಿಟ್ಟಿದ್ದೆ. 😊

  • @kanthalakshmikr

    @kanthalakshmikr

    2 ай бұрын

    Pp Áásq1😊😊😊😊😊😊😊

  • @jayanthisalian3113
    @jayanthisalian3113 Жыл бұрын

    ಮೇಡಂ ನಿಮ್ಮ ಹಾಸ್ಯ ಮಿಶ್ರಿತ ಭಾಷಣ ತುಂಬಾ ಚೆನ್ನಾಗಿತ್ತು ಕೇಳ್ತಾ ಕೇಳ್ತಾ ನನಗೆ ಎರಡು ವಿಷಯ ನೆನಪಿಗೆ ಬಂತು. ಒಂದು ನನ್ನ ಅಧ್ಯಾಪಕ ವೃತ್ತಿಯಲ್ಲಿ ನ ಹಾಸ್ಯ ಪ್ರಸಂಗಗಳು, ಇನ್ನೊಂದು ನಮ್ಮ ಊರಿನ ವೇಗದೂತ ಸಾರಿಗೆ ಬಸ್ಸಿನ ಪ್ರಯಾಣದ ಅನುಭವ‌. ನಮಗೆ ಅಭ್ಯಾಸ ವಿರುವುದರಿಂದ ಪ್ರಯಾಣ ಮಾಡುವಾಗ ಭಯವೇನು ಆಗುವುದಿಲ್ಲ. ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ ಒದ್ದಾಡಿ ಸರಿಯಾದ ಸಮಯದಲ್ಲಿ ಕಾಲೇಜು ಕಚೇರಿ ತಲುಪಲು ಆಗದೆ ಭಯ ಪಡುವಾಗ ನಮ್ಮೂರಿನ ಸಾರಿಗೆ ಪ್ರಯಾಣವೇ ಒಳ್ಳೆಯದು ಎಂದು ಅನ್ನಿಸುತ್ತದೆ.

  • @nagamani8969
    @nagamani8969 Жыл бұрын

    ಮೇಡಂ ನೀವು ಚೆನ್ನಾಗಿ ಮಾತನಾಡುತ್ತೀರಿ ಇನ್ಫೋಸಿಸ್ ಸುಧಾಮೂರ್ತಿ ಮೇಡಂ ತರ ಇದೀರ

  • @gvlakshmi9391
    @gvlakshmi9391 Жыл бұрын

    ನಿಮ್ಮ ಮಾತಿನಲ್ಲಿ ಅದ್ಬುತ ಶಕ್ತಿ ಇದೆ ಅಮ್ಮಾ🙏 . ನಿಜಕ್ಕೂ ನಿಮ್ಮ ಜೀವನದ ಸಂಘರ್ಷವನ್ನು ಇಷ್ಟು ಸರಳವಾಗಿ ತೆಗೆದು ಕೊಳ್ಳಲೂ ಬಹುದಾ?! ಎನ್ನುವಷ್ಟು ಆಶ್ಚರ್ಯ ದ ಜೋತೆಗೆ ಸತ್ಯವೂ ಅರಿವಾಯಿತು. ನಿಮ್ಮ ಮಾಧುರ್ಯ ದ ಮಾತು ಕೇಳಿ ನಾನು ಹೃತ್ಪೂರ್ವಕ ವಾಗಿ ನಕ್ಕು ಸುಮ್ಮನಾದೆ 😃💥👌👍 ಹರ🕉️

  • @MudenahalliRamaiahChandrasheka
    @MudenahalliRamaiahChandrasheka2 ай бұрын

    ಹೌದು ಅಮ್ಮನವರು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಾರೆ ಅವರಿಗೆ ಕೋಟಿ ನಮನಗಳು

  • @venkatalakshammadevarajaia611
    @venkatalakshammadevarajaia611 Жыл бұрын

    ತುಂಬಾನೇ ಚನ್ನಾಗಿ ನಿಮ್ಮ ಅನುಭವ ಹಾಗೂ ನಗು ವಿನ ಬಗ್ಗೆ ಮಾತಾಡಿದ್ದೀರಾ ಮೇಡಂ 👏👏.

  • @jayaramashetty6166
    @jayaramashetty6166 Жыл бұрын

    1977ರಿಂದ ನಡೆಯುತ್ತಿದ್ದ ನನ್ನ ಅನುಭವವನ್ನು ನೀವು ವಿವರಿಸಿದ್ದೀರಿ.ಧನ್ಯವಾದಗಳು.

  • @naveendsa01
    @naveendsa01 Жыл бұрын

    ಅಮ್ಮ ತುಂಬಾ ಚೆನ್ನಾಗಿ ಮಾತನಾಡುತ್ತಾರೆ ♥️

  • @thimmappagowda6679

    @thimmappagowda6679

    Жыл бұрын

    🙏

  • @RameshRamesh-je2lk

    @RameshRamesh-je2lk

    Жыл бұрын

    👏👏👏👏👏👏🙏🙏🙏🙏🙏🙏

  • @vincentquadras4325
    @vincentquadras4325 Жыл бұрын

    It's true. Even i used to pray like that when ever I travel to katpady to Mulky or mangalore 🙏🙏🙏

  • @sumah1279
    @sumah1279 Жыл бұрын

    Thumba chennagittu nimma givananubhava jotege,hasya.Danyavadagalu

  • @anuradhakundalgurki7123
    @anuradhakundalgurki7123 Жыл бұрын

    Beautiful speech

  • @RKFCspipymalasa
    @RKFCspipymalasa Жыл бұрын

    ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಿ ಮೇಡಂ 🙏🙏🙏

  • @harinisn9385
    @harinisn93852 ай бұрын

    Madam I have read almost all your writings but today only I have heard your words. Wonderful Madam. Mind refreshing

  • @nirmalarao7569
    @nirmalarao7569 Жыл бұрын

    ಧಾರವಾಡ ಹಾಗೂ ಬೆಳಗಾಂ ಮಧ್ಯ ಓಡಾಡುವ ಕೆ. ಎಸ್. ಆರ್. ಟಿ. ಸಿ. ಬಸ್ಗಳೂ ಹೀಗೆ ಅಂತ ಹೇಳಬಹುದು.

  • @knkolambe3311
    @knkolambe3311 Жыл бұрын

    ಅಮ್ಮ ನಿಮ್ಮ ಹಾಸ್ಯ ಕಥೆ ಓದಿ ಗೊತ್ತು ಆದ್ರೆ ನಿಮ್ಮ ಮಾತು ಇಂದು ಕೇಳಿದೆ ಧನ್ಯವಾದಗಳು

  • @veerayyapujar6678
    @veerayyapujar6678 Жыл бұрын

    ತುಂಬಾ ಒಳ್ಳೆಯ ಮಾತುಗಳು.

  • @sharavathihegde3274
    @sharavathihegde3274 Жыл бұрын

    ತುಂಬಾ ಚೆನ್ನಾಗಿತ್ತು

  • @abuafraan
    @abuafraan Жыл бұрын

    Uff amazing ವಿಚಿತ್ರ ಅನುಭವ

  • @preethamm1984
    @preethamm1984 Жыл бұрын

    Hi I'm very happy...my lecturer madam bhuvanseshwari Hegde.. nice speech madam... after long time I'm seeing you today mam...

  • @sarojagadad1193
    @sarojagadad1193 Жыл бұрын

    ಮೇಡಂ ನಿಮ್ಮ ಹಾಸ್ಯವನ್ನು ಪತ್ರಿಕೆಗಳಲ್ಲಿ ಓದಿದ್ದೆ ನಿಮ್ಮ ನವಿರಾದ ಮನಕ್ಕೆ ಮುದ ನೀಡುವ ಹಾಸ್ಯ. ನಿಮ್ಮ ಮಾತಿನಲ್ಲಿ ಕೇಳಿ ಇನ್ನೂ ಸಂತೋಷವಾಯಿತು

  • @vittalnaik6352

    @vittalnaik6352

    Жыл бұрын

    ಆವರ ಹಾಸ್ಯ ಭಾಷಣಕ್ಕಿಂತ ಆವರ ಹಾಸ್ಯ ಲೇಖನ ಮನಸ್ಸಿಗೆ ಅತ್ಯಂತ ಮುದ ನೀಡುತ್ತೆ. ನನಗ್ಯಾಕೋ ಅವರ ಮಾತಿನ ಶೈಲಿಗಿಂತ ಅವರ ಲೇಖನ ಶೈಲಿ ಅತ್ಯುತ್ತಮ ಅನಿಸುತ್ತೆ. ನಿಮ್ಮ ಅಭಿಪ್ರಾಯವೇನು 🙏🙏🙏ಧನ್ಯವಾದಗಳು ಮೇಡಂ🙏🙏🙏

  • @vittalnaik6352

    @vittalnaik6352

    Жыл бұрын

    ಆವರ ಹಾಸ್ಯ ಭಾಷಣಕ್ಕಿಂತ ಆವರ ಹಾಸ್ಯ ಲೇಖನ ಮನಸ್ಸಿಗೆ ಅತ್ಯಂತ ಮುದ ನೀಡುತ್ತೆ. ನನಗ್ಯಾಕೋ ಅವರ ಮಾತಿನ ಶೈಲಿಗಿಂತ ಅವರ ಲೇಖನ ಶೈಲಿ ಅತ್ಯುತ್ತಮ ಅನಿಸುತ್ತೆ. ನಿಮ್ಮ ಅಭಿಪ್ರಾಯವೇನು 🙏🙏🙏ಧನ್ಯವಾದಗಳು ಮೇಡಂ🙏🙏🙏

  • @misbhamicchu5084
    @misbhamicchu5084 Жыл бұрын

    Good 👍

  • @indirarao7433
    @indirarao7433Ай бұрын

    Madam nimma bhashana tumba chennagide👌

  • @sudhabalakrishna3972
    @sudhabalakrishna3972 Жыл бұрын

    Bahala chennagitthu..👌👏👏🙏

  • @ananthapadmanabhan3365
    @ananthapadmanabhan33652 ай бұрын

    Wonderful especially about Anarthashashtra 🎉🎉

  • @gayatrirao4204
    @gayatrirao4204 Жыл бұрын

    Fantastic Bhuvaneshwari🙏😍

  • @NannaAnisike
    @NannaAnisike2 ай бұрын

    ನಗುವೇ ಬರದ ಹಾಸ್ಯ ಭಾಷಣ! ಆದರೆ ಇವರ ಬರಹಗಳು ಚೆನ್ನಾಗಿರುತ್ತವೆ.

  • @LalithaN-rk8id
    @LalithaN-rk8id2 ай бұрын

    Enjoooooooy maadide , thumba thanks mam..❤❤

  • @vikramkotian9892
    @vikramkotian9892 Жыл бұрын

    Namaste my teacher 🙏

  • @acharyasujirpraveen
    @acharyasujirpraveen Жыл бұрын

    ೧೦೦% ಸತ್ಯ ಹೇಳಿದರು ಅಮ್ಮ ನಮ್ಮ ಬುದ್ಧಿವಂತರ ಜಿಲ್ಲೆಯ ಪ್ರೈವೇಟ್ ಬಸ್ ಗಳ ಬಗ್ಗೆ...

  • @hemashiravanthe6179
    @hemashiravanthe6179 Жыл бұрын

    Very nice ..hahaha what a pure humour. Greatful to you

  • @muazmahiz7870
    @muazmahiz7870 Жыл бұрын

    👌

  • @likithrahul
    @likithrahul Жыл бұрын

    ಮೇಡಂ ತುಂಬಾ ಚನ್ನಾಗಿ ಮಾತಾಡುತ್ತೀರ

  • @padmakarshetty5535
    @padmakarshetty5535 Жыл бұрын

    Exellent speech

  • @sowmyasowmya5233
    @sowmyasowmya5233 Жыл бұрын

    I feel also same madam 🙏🙏 so true

  • @yvr655
    @yvr655 Жыл бұрын

    I like this speech because the language delivery purely kannada speech without mixing English language in between....we all should learn this...use of language in our day-to-day activity. 🙏

  • @veerappar7388

    @veerappar7388

    6 ай бұрын

    Good

  • @vasumathigovindarajan2139
    @vasumathigovindarajan21392 ай бұрын

    Lovely talk

  • @ushaacharya787
    @ushaacharya787 Жыл бұрын

    Super medam nimma hasya thank you

  • @premnathshetty9607
    @premnathshetty9607 Жыл бұрын

    Super👍

  • @veenaa7198
    @veenaa7198 Жыл бұрын

    simple jokes very pure.kelavaru banna hachhi nagustare

  • @vaishaligurav7158
    @vaishaligurav7158 Жыл бұрын

    Really madam.....i am from belgavi....my sister is working in mangalore....i have experienced it.....

  • @shivsharankalshetty1228
    @shivsharankalshetty1228 Жыл бұрын

    Very nice.

  • @lakshmikanthas6764
    @lakshmikanthas6764 Жыл бұрын

    Very fine humour. Thanks.

  • @parikshithHS
    @parikshithHS Жыл бұрын

    Nijavaglu nanna anubhava nivu heliddra mam 🙏🏻

  • @janardahnnaik4934
    @janardahnnaik4934 Жыл бұрын

    Super

  • @user-je6lq4wd1t
    @user-je6lq4wd1t2 ай бұрын

    Very nice 👏👏👏

  • @mukthashenoy1606
    @mukthashenoy1606 Жыл бұрын

    Real life experience, so real and funny ..

  • @vasanthkumarhegde1497
    @vasanthkumarhegde1497 Жыл бұрын

    👌👌💅

  • @naazbeary7804
    @naazbeary7804 Жыл бұрын

    ನಮ್ಮ ಕಾಲೇಜಿನ ನನ್ನ ಮೇಡಮ್ ಇವರು ❤️

  • @vasanthisukumarshetty3806
    @vasanthisukumarshetty3806 Жыл бұрын

    Super speech madam 👏

  • @krishnadk5186
    @krishnadk5186 Жыл бұрын

    Exlent haasiya

  • @bhandarymohan
    @bhandarymohan2 ай бұрын

    Very nice mem.

  • @krishnegowdakb9915
    @krishnegowdakb9915 Жыл бұрын

    👌❤️ 👍🏽

  • @poojathanya5077
    @poojathanya507710 ай бұрын

    I'm proud to have been your Student ma'am 🔰❣️🎗️

  • @josephdsouza9511
    @josephdsouza9511 Жыл бұрын

    It's too good.. it's our time..we enjoyed school..studied in Kannada..but speak good English

  • @manjunathgowda354
    @manjunathgowda3542 ай бұрын

    👍👍👌👌🙏🙏

  • @user-cv5hm4hq7r
    @user-cv5hm4hq7r Жыл бұрын

    ನಿಜ 100%

  • @yashavanthikarkera7696
    @yashavanthikarkera7696 Жыл бұрын

    But namma bus nalli hoguva anubhava super. Right poyi

  • @omkarcreation664
    @omkarcreation6642 ай бұрын

    Waha🙏🙏🙏🙏🙏🙏

  • @knkolambe3311
    @knkolambe3311 Жыл бұрын

    From knk Badiadka Kasaragod ಕೇರಳ

  • @padmajas9188
    @padmajas9188 Жыл бұрын

    😄👏👏👏

  • @sooryaborker
    @sooryaborker Жыл бұрын

    ನಕ್ಕು ಹಾಗುರಾದೆ 😂😂

  • @ashokkhyadda8367
    @ashokkhyadda8367 Жыл бұрын

    Ashok khyadadjawoor tanavlgund

  • @Dharmaveerp5463
    @Dharmaveerp5463 Жыл бұрын

    H Narasimhaiah 🙏🙏🙏🙏

  • @shivalingappahatapaki6414
    @shivalingappahatapaki6414 Жыл бұрын

    ಇದರಲ್ಲಿ ಕಾಮಿಡಿ ಏನಿದೆ ?

  • @vittalnaik6352
    @vittalnaik6352 Жыл бұрын

    ಭುವನೇಶ್ವರಿ ಹೆಗಡೆ ಹಾಸ್ಯ ಭಾಷಣಕ್ಕಿಂತ ಹಾಸ್ಯ ಲೇಖನ ಉತ್ತಮ.

  • @savithakumarip6035

    @savithakumarip6035

    Жыл бұрын

    ಹೌದು. ಲೇಖನ ಇನ್ನೂ ಚೆನ್ನಾಗಿರುತ್ತದೆ

  • @vittalnaik6352

    @vittalnaik6352

    Жыл бұрын

    @@savithakumarip6035 ಓ, ಓ ನೀವೂ ಕೂಡ ಭುವನೇಶ್ವರಿ ಹೆಗಡೆ ಲೇಖನ ಓದಿದ್ದೀರಿ ಅನಿಸುತ್ತೆ. ನನಗೆ ಅವರು ಮಾಡುವ ಹಾಸ್ಯ ಭಾಷಣ ಸಪ್ಪೆ ಅನಿಸುತ್ತೆ. ಆದರೆ ಅವರ ಹಾಸ್ಯ ಲೇಖನ ಬಹಳ ಚೆನ್ನಾಗಿರುತ್ತೆ. ಹಾಸ್ಯ ಭಾಷಣದಲ್ಲಿ ಗಂಗಾವತಿ ಪ್ರಾಣೇಶ್ ಅತ್ಯುತ್ತಮ ಅನಿಸುತ್ತೆ. ಅವರ ಹಾಸ್ಯದಲ್ಲಿ ವಿಷಯ ಚಿಕ್ಕದಾಗಿರುತ್ತದೆ. ಆದರೆ ಅವರದನ್ನು ವಿವರಿಸುವ ಶೈಲಿಗೆ ನಗು ಉಕ್ಕಿ ಬರುತ್ತೆ. ಇನ್ನು ಹನಿಗವನದರಸ, ಚುಟುಕು ಚಕ್ರವರ್ತಿ ಎಂದು ಪ್ರಸಿದ್ದಿಯಾದ ಎಚ್.ದುಂಡಿರಾಜರು ಕೂಡಾ ಅಷ್ಟೇ ಅವರ ಹಾಸ್ಯ ಲೇಖನ ಅತ್ಯುತ್ತಮ ಆದರೆ ಹಾಸ್ಯ ಭಾಷಣ ಅವರ ಲೇಖನದಷ್ಟು ಮಜಾ ನೀಡೋದಿಲ್ಲ. ಅಲ್ಲವೇ ನೀವೇನಂತೀರಿ . 🙏🙏🙏 ಧನ್ಯವಾದಗಳು ಮೇಡಂ 🙏🙏🙏

  • @savithakumarip6035

    @savithakumarip6035

    Жыл бұрын

    ವಿಠ್ಠಲನಾಯಕ್ ಅವರೇ ನಿಮ್ಮ ಹಾಸ್ಯ ಚಟಾಕಿಗಳೂ ಚೆನ್ನಾಗಿರುತ್ತವೆ. ಕಮೆಂಟ್ ಹಾಕಿಲ್ಲ ಅಷ್ಟೇ. ನಿಮ್ಮ ಅಣ್ಣ ಸದಾಶಿವ ನಾಯಕ್ ಸಾ ಅಷ್ಟೇ ಹಾಸ್ಯ ಮಾಡುವವರು. ನನಗೆ ಗೊತ್ತು ಅವರನ್ನು. ಕೊಕ್ಕ ಪುಣಿ

  • @vittalnaik6352

    @vittalnaik6352

    Жыл бұрын

    @@savithakumarip6035 ಇಲ್ಲಾ ಮೇಡಂ ನಾನು ಆ ವಿಠ್ಠಲ್ ನಾಯ್ಕ್ ಅಲ್ಲ ಮೇಡಂ ಬಹುಶಃ ತಾವು ನನ್ನನ್ನು ಕಲ್ಲಡ್ಕ ವಿಠ್ಠಲ್ ನಾಯ್ಕ್ ಎಂದು ಭಾವಿಸಿದಂತಿದೆ . ಅವರ ಹಾಸ್ಯ, ಅವರ ವಿವರಣೆ, ಹಾಡು, ಕುಣಿತ, ಅದಕ್ಕೆ ತಕ್ಕ ಹಿಮ್ಮೇಳ, ತಾಳ, ಅತ್ಯದ್ಭುತ ಅವರೆಲ್ಲಿ ನಾನೆಲ್ಲಿ ನಿಜವಾಗಿಯೂ *ನಾನವನಲ್ಲ ನಾನವನಲ್ಲ ನಾನವನಲ್ಲ* ಆದರೆ ನಿಮ್ಮ ಕಾಮೆಂಟಿಂದ ನನಗೆ ಅಲ್ಪ ಸ್ವಲ್ಪವಾದರೂ ಖುಷಿಯಾದದ್ದಂತೂ ಖಂಡಿತಾ ಸುಳ್ಳಲ್ಲ.😀 ಮತ್ತೆ ನಿಮ್ಮನ್ನು ಈ ರೀತಿ ಕಾಮೆಂಟ್ ಮೂಲಕ ಸಂಧಿಸುವ ಅವಕಾಶ ಬರಲ್ಲ ಎನ್ನುವ ಮಾತು ಸುಳ್ಳಾಗಲಿ ಮತ್ತೆ ಮತ್ತೆ ನಿಮ್ಮ ಪ್ರತಿಕ್ರಿಯೆ ಬರಲಿ ಎಂದು ಹಾರೈಸುತ್ತಾ ಸದ್ಯಕ್ಕೆ ನಿರ್ಗಮಿಸುತಿದ್ದೇನೆ ನಾನಿನ್ನು ಬರ್ಲಾ? 🙏🙏🙏ವಂದನೆಗಳು ಮೇಡಂ🙏🙏🙏

  • @savithakumarip6035

    @savithakumarip6035

    Жыл бұрын

    ಹೌದು. It is ok.

  • @nagegowdanagesh9447
    @nagegowdanagesh94472 ай бұрын

    ನನಗೆ ಇದು ಕಾಮಿಡಿ ಭಾಷಣ ಅನ್ನಿಸಲಿಲ್ಲ ಪುರಾಣ ಅನ್ನಿಸಿತು,

  • @ganeshap7438
    @ganeshap7438 Жыл бұрын

    Private busnavru hagalu darode madtirodu , ksrtc is best.... Avra karma haalagi hogli

  • @netrahegde8355
    @netrahegde8355 Жыл бұрын

    😊😁😆

  • @vijayashetty6730
    @vijayashetty6730 Жыл бұрын

    Sathayavadthamathuavarighajivadthamalaasaelabarayavarajivadthajuthaataadutharamurkaru

  • @jayanthisalian3113

    @jayanthisalian3113

    Жыл бұрын

    Madam neevu hakida comments arthane agthilla. Ondu word type madida mele space kottu matte type madi

  • @rajammaamma9686
    @rajammaamma96862 ай бұрын

    ಇದೇನ ಭಾರಿ ಕಾಮಿಡಿ,!? 🤔🤔ಬರುವ ನಗು ಹಿಂದಕ್ಕೆ ಹೋಗುತ್ತೆ😩😩😩😩👎👎👎👎👎👎

  • @vijayashetty6730
    @vijayashetty6730 Жыл бұрын

    NanaghuthumbanaghubAnthu

  • @krishnamurthy4920
    @krishnamurthy4920 Жыл бұрын

    ನಕ್ಕು ಹಗುರಾಗಿ. 👌🙏👋👋👋✌

  • @dr.sharanappagodiganur8897
    @dr.sharanappagodiganur8897 Жыл бұрын

    À

  • @pradeepkumarpk4664
    @pradeepkumarpk4664 Жыл бұрын

    Hahahahaha

  • @rathnaudupa3200
    @rathnaudupa3200 Жыл бұрын

    Howdu madam..........joke aadroo nija...garbiyaranthoo...bus hatthuva haage illa... 😂

  • @jayanthipoojary9524

    @jayanthipoojary9524

    Жыл бұрын

    ಮಕೇಶ್

  • @sarojahegde4565

    @sarojahegde4565

    Жыл бұрын

    AparupavaginGuvantbemadiddkkathanks

  • @antonyfernandes1266
    @antonyfernandes1266Ай бұрын

    😄😄😄😄😄😄😄😄😄😄👏👏

  • @kavithavittal6098
    @kavithavittal6098 Жыл бұрын

    ನಮಸ್ತೇ ಮೇಡಂ 😄😄ನಕ್ಕು ಹಗುರಾದೆ

  • @rathnakaragowda7586
    @rathnakaragowda7586 Жыл бұрын

    Nimage hruthpurvaka vandanegalu. Nadesikottavarigu vandanegalu.

  • @persaud1
    @persaud19 күн бұрын

    🪔🚩🇮🇳👌🙏✊️🇮🇳🚩🪔

  • @avjoshi2588
    @avjoshi2588 Жыл бұрын

    Pp

  • @avjoshi2588

    @avjoshi2588

    Жыл бұрын

    Pp

  • @avjoshi2588

    @avjoshi2588

    Жыл бұрын

    P

  • @avjoshi2588

    @avjoshi2588

    Жыл бұрын

    Pp

  • @veenaa7198
    @veenaa7198 Жыл бұрын

    Tv channel nalli tamashe andre bari double meaning very cheap aadru ella ista pattu nodtare karma

  • @vijayashetty6730
    @vijayashetty6730 Жыл бұрын

    Nimamathukeliyadthrubudthibaralivandanaghlu

  • @vijayashetty6730
    @vijayashetty6730 Жыл бұрын

    Huchuhidithadryvarughalu

  • @kuruvallymarenna7910
    @kuruvallymarenna79102 ай бұрын

    Where is comedy?

  • @sunilpoojari285
    @sunilpoojari285 Жыл бұрын

    Nakku Nakku susthaithu oskar award kodbeku! Ninge Astondu baya Aadre car madkondu Hogu! Karaavaliyalli Time keeper irthaare inthaha samayadalli Aa jagadalli irbeku anta irutte Drivers kasta ningenu gottu

  • @rajshetty3486

    @rajshetty3486

    Жыл бұрын

    Idu hasyakke matra vishaya , ಹಾಸ್ಯವಾಗಿ ಯೋಚಿಸಿ

  • @renukasahara9906
    @renukasahara9906 Жыл бұрын

    ಆ ಖಾಸಗಿ ಬಸ್ ಗಳು ಬಿಗಿದು ಊದುವುದಂತೂ ಈಗಲೂ ಕಿವಿ ಗುಂಯ್ ಅನ್ಸುತ್ತೆ

  • @jvnkumar97
    @jvnkumar9711 ай бұрын

    Neevu +ve agi helidra, -ve agi helidra 😂😂

  • @user-db9nv3bw2q
    @user-db9nv3bw2q4 ай бұрын

    Swamigalu. Kamigalu

  • @jagadishj2584
    @jagadishj2584 Жыл бұрын

    Idu yentha joke nnsens

  • @chandrashekarshetty8712
    @chandrashekarshetty8712 Жыл бұрын

    Super

Келесі