ಭಾರತದ ಬ್ರಹ್ಮಕ್ಷಾತ್ರದ ಕಥನ ವಿವೇಕಾನಂದ-ಅರವಿಂದ-ನೇತಾಜಿ | ಡಾ. ಜಿ.ಬಿ. ಹರೀಶ್

ಭಾರತದ ಬ್ರಹ್ಮಕ್ಷಾತ್ರದ ಕಥನ
ವಿವೇಕಾನಂದ-ಅರವಿಂದ-ನೇತಾಜಿ
| ಡಾ. ಜಿ.ಬಿ. ಹರೀಶ್
Visit us at
►KZread: / samvadk
►INSTAGRAM : samvada_?igshid...
►TWITTER : VSKKarnataka?s=09
►FACEBOOK : / samvada
►WEBSITE : samvada.org/
#samvada

Пікірлер: 122

  • @sudhakarmavinkurva9536
    @sudhakarmavinkurva95362 жыл бұрын

    Waw... ಅದ್ಭುತ ವಿವರಣೆ... ಹಿಂದೂಗಳು ಮೊದಲು ಇಂತಹ ನಿಜವಾದ ಇತಿಹಾಸ ಅರಿಯಬೇಕಿದೆ...ಆದರೆ ನಮ್ಮವರಲ್ಲಿ ಸೋಗಲಾಡಿತನ ಹೆಚ್ಚಿದೆ.. ಅವರ ಇತಿಹಾಸವೇ ಅವರಿಗೆ ಗೊತ್ತಿಲ್ಲ...

  • @vijayalakshmichethan4467
    @vijayalakshmichethan44672 жыл бұрын

    ವ್ಹಾ.ವ್ಹಾ...ಬಹಳ ಅದ್ಭುತ ಮಾತುಗಳು...ನಮ್ಮ ಮಕ್ಕಳಿಗೆ ಹೇಳಿಕೊಡಿ sir.... ನಮ್ಮ ಮುಂದಿನ ತಲೆಮಾರು ಕೇಳಲೇಬೇಕಾದ ಮಾತುಗಳು

  • @raghavendrashirali6162
    @raghavendrashirali61622 жыл бұрын

    ಅದ್ಭುತ ಜ್ಞಾನ ಭಂಡಾರ, ಅಮೋಘ ವಿಶ್ಲೇಷಣೆ 🙏🙏🙏🙏

  • @sreeramuluda4143

    @sreeramuluda4143

    2 жыл бұрын

    ನಮ್ಮ ಭಾರತದ ಅತ್ಯದ್ಭುತ ವಿಷಯಗಳ ಅದರಲ್ಲೂ ಕಾಶ್ಮೀರದ ಜ್ನಾನ ಭಂಡಾರದ ಮಾಹಿತಿಯನ್ನು ವಿವರವಾಗಿ ಪರಿಚಿಸಿದ್ದೀರಿ. ಸಂವಾದ ಛಾನಲ್ನಲ್ಲಿ ಪ್ರಕಟವಾದ *ಬ್ರಹ್ಮ ಕ್ಷಾತ್ರದ ಕಥನ* ಕಾಶ್ಮೀರದಮೂಲ.ನಮ್ಮ ದುರದ್ರಷ್ಟ ! ಇಂತಹ ಅಮೂಲ್ಯವಾದ ಗ್ರಂಥಗಳನ್ನು ಕಾಶ್ಮೀರಿ ಭಾಷೆಯಲ್ಲಿ ಹಾಗೂ ಸಂಸ್ಕೃತದಲ್ಲಿರುವದನ್ನು ಕನ್ನಡ ಭಾಷೆಗೆ ಅನುವಾದ ಮಾಡಿ ನಮ್ಮ ವರಿಗೆ ತಲುಪಿಸಿದ ವಿದ್ವಾಂಸರು ಪ್ರಾತಃಸ್ಮರಣೀಯರು.ನನ್ನ ಅದೃಷ್ಟ.ವಯಸ್ಸು ೮೩+ ಆದರೂ ನಾನು ಕನ್ನಡ ವ್ಯಾಸಂಗವನ್ನು ಮಾಡುತ್ತಾ ಇದ್ದೇನೆ. ವಿಪರ್ಯಾಸವೆಂದರೆ ಇಂದಿನ ಪೀಳಿಗೆಯವರಿಗೆ ಕನ್ನಡ ಓದುವ ಆಕಾಂಕ್ಷೆ ಇಲ್ಲ. (ನನ್ನ ಮಕ್ಕಳೂ,ಮೊಮ್ಮಕ್ಕಳೂ ಸಹ) ಈಗ ನಾಲ್ಕು ಮರಿಮಕ್ಕಳೂ ಇದ್ದಾರೆ. ಆರು ಮೊಮ್ಮಕ್ಕಳೂ ಎರಡೆರಡು ಡಿಗ್ರಿ ಗಳನ್ನು ಪಡೆದಿದ್ದಾರೆ. ಇಬ್ಬರು ಮೊಮ್ಮಕ್ಕಳು ಮಾತ್ರ ಕನ್ನಡ ಓದಬಲ್ಲರು ! ಮರಿಮಕ್ಕಳಿಗೂ ಹೇಳಿ ಕಲಿಸಬಹುದು.ಆದರೆ-----------!!??

  • @shivashankrappakori4275

    @shivashankrappakori4275

    2 жыл бұрын

    ನಿಮಗೆ ಕೋಟಿ ನಮನಗಳು. ಸರ್

  • @manjunatha.r4954
    @manjunatha.r49542 жыл бұрын

    ಈ ತರಹದ vedio ಗಳು ಹೆಚ್ಚು ಹೆಚ್ಚು ಮೂಡಿ ಬರಲಿ...

  • @Laniakea369
    @Laniakea3692 жыл бұрын

    ತುಂಬಾ ಸರಳವಾಗಿ ಅಭಿಪ್ರಾಯ ಅಭಿವ್ಯಕ್ತಪಡಿಸುವುದಾದರೆ ಇದನ್ನು ಕೇಳುವ ಕೇಳುಗನ ಮೈರೋಮಗಳ ಬುಡದಲ್ಲಿ ಗುಳ್ಳೆಗಳು ಏಳದಿದ್ದರೆ ಆತ ನಿಜವಾಗಿಯೂ ಭಾರತೀಯನಲ್ಲ. ನಿಜವಾದ ಭಾರತೀಯನು ಎಷ್ಟು ಆಧ್ಯಾತ್ಮಿಯೋ ಅಷ್ಟೇ ಕ್ಷಾತ್ರ ತೇಜಸ್ಸು ಉಳ್ಳವನು. ಭಾರತೀಯನೆಂದರೆ ಇಡೀ ಅನಂತ ಬ್ರಹ್ಮಾಂಡವನ್ನು ಪ್ರತಿನಿಧಿಸುವವನು. ವಿಶ್ವವು ಒಳಗೊಂಡಿರುವ ಭೌತಿಕ ಮತ್ತು ರಾಸಾಯನಿಕಗಳೆಲ್ಲವೂ ಭಾರತೀಯತೆಯಲ್ಲಿ ಮತ್ತು ಭಾರತೀಯರಲ್ಲಿ ಅಡಕವಾಗಿವೆ. ಶ್ರೀಯುತ ಹರೀಶ್ ರವರಿಗೆ ಅನಂತಾನಂತ ವಂದನೆಗಳು, ಧನ್ಯವಾದಗಳು ಮತ್ತು ನಮಸ್ಕಾರಗಳು. ಜೈಹಿಂದ್, ಜೈ ಆರ್ಯಾವರ್ತ, ವಂದೇಮಾತರಂ. 🕉️🙏🇮🇳🌏☮️❤️💪

  • @erappakotekala6096
    @erappakotekala6096 Жыл бұрын

    ಧನ್ಯವಾದಗಳು ಜಿ ನಿಮ್ಮ ಜ್ಞಾನ ಭಂಡಾರ ವಿಶ್ಲೇಷಣೆಗೆ

  • @music-amysticitself232
    @music-amysticitself2322 жыл бұрын

    ಪುಣ್ಯ ಪುರುಷರ ಮಾಹಾತ್ಮ್ಯದಿಂದಾಗಿ ಜನತೆ ನೆಮ್ಮದಿಯಿಂದ ಬದುಕುವಂತಾಗಲಿ 🙏

  • @shivashankararaob
    @shivashankararaob2 жыл бұрын

    ನಿಮ್ಮ ವಿವರಣೆ ಅಧ್ಭುತ ಸರ್ ಸಂಪೂರ್ಣ ಜಾಗ್ರತಾವಸ್ತೇ ಯಾವುದೇ ಉದ್ವೇಗ ವಿಲ್ಲದೇ 🙏🙏🙏🙏

  • @salagameramesh731
    @salagameramesh7312 жыл бұрын

    ಆಳವಾಗಿ ಅಧ್ಯಯನ ಮಾಡಿ, ಚರ್ಚೆ ನಡೆಸಿ, ಮನಸ್ಸಿಗೆ ಆರಿವು ನೀಡುವ ವಿಚಾರಗಳನ್ನು ಹಂಚಿಕೊಂಡಿರುತ್ತಾರೆ. ಪ್ರಣಾಮಗಳು.

  • @vasuvasu2323
    @vasuvasu23232 жыл бұрын

    ತುಂಬಾ ಒಳ್ಳಯ ಮಾಹಿತಿ ಸರ್ 🙏👌

  • @harsha_yagati
    @harsha_yagati2 жыл бұрын

    ಎಲ್ಲಾ ಮಾಹಿತಿಯೂ ಚೆನ್ನಾಗಿ ಇದೆ..... ಆದರೆ ಸುಭಾಷರ ಬಗೆಗಿನ ಮಾಹಿತಿ.... ಇನ್ನೂ ಅಪೂರ್ಣ ಸತ್ಯ.......ಸುಬ್ರಹ್ಮಣ್ಯ ಸ್ವಾಮಿ ಅಧ್ಯಯನದ ಪ್ರಕಾರ.....

  • @preckm7078
    @preckm70782 жыл бұрын

    ನಮಸ್ತೆ ಸರ್, ಅದ್ಭುತವಾಗಿದೆ ವಿಷಯಗಳ ಮಂಡನೆ. ಇದು ನಮ್ಮ ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಾದ, ಬೋಧನೆ ಮಾಡಲೇಬೇಕಾದ ಮಹತ್ತರ ವಿಷಯ..

  • @guruprasad2547
    @guruprasad25472 жыл бұрын

    ಅಧ್ಭುತ ಪ್ರವಚನ, ಈ ಬಗ್ಗೆ ಪುಸ್ತಕ ಮಾಡಿ ಮನೆ ಮನೆಗೆ ಹಂಚಬೇಕು ಪ್ರವಚನ ಎಡಿಟ್ ಮಾಡದೇ ಸಂಪೂರ್ಣ ಹಾಕುವುದು ಸಾಧ್ಯವಿಲ್ಲವೇ ? ಎಡಿಟ್ ಮಾಡಿದರೆ ರಸಭಂಗ ಆಗತ್ತಲ್ಲವೇ ನಮ್ಮದು ಏನೋ ಕಳೆದುಹೋದಂತೆ ಆಗತ್ತೆ ದಯಮಾಡಿ ಪೂರ್ಣ ಇರಲಿ 🙏

  • @KRISHNAMurthy-pw1ew
    @KRISHNAMurthy-pw1ew2 жыл бұрын

    ನಾನಿಮಗೆ ಸದಾ ಋಣಿ. ಯಾಕಂದ್ರೆ ವರ್ಣ ಮಾತ್ರ ಕಲಿಸಿದಾತಂ ಗುರು.

  • @siddalingeshskadampur7820
    @siddalingeshskadampur7820 Жыл бұрын

    ಸರ್ ತಮ್ಮ ಅಧ್ಯಯನದ ಆಳ ತುಂಬಾ ಇದೆ ತಮ್ಮ ಜ್ಞಾನ ಅಪಾರ ನೀವೊಬ್ಬ ವಿಶ್ವಕೋಶ ನಿಮಗೆ ಧನ್ಯವಾದಗಳು

  • @ramaiahsetty925
    @ramaiahsetty9252 жыл бұрын

    ಮೈ ನವೀರೇಳಿಸುವಂತ ಕಥನ ಈಗಿರುವ ಹಾಗೂ ಮುಂಬರುವ ಜನಾಂಗಕ್ಕೆ ಅವಶ್ಯವಾಗಿ ತಿಳಿಯಪಡಿಸಬೇಕಾಗಿದೆ 🙏🙏🙏🙏🙏 ಜೈ ಹಿಂದ್, ಜೈ ಭಾರತ್, ಜೈ ಮಾನವತೆ

  • @superman_1975

    @superman_1975

    11 ай бұрын

    ಇದೆಲ್ಲ ಉಪಯೋಗ ಇಲ್ಲ ದುಡ್ಡು ಮಾಡೋದು ಹೇಳಿ ಕೊಡಿ ಬಂದ್ರು ಇಲ್ಲಿ ಕಥೆ ಪುರಾಣ ಅನ್ಕೊಂಡು.... ಹೋಗೋ

  • @hbpseshadri4942

    @hbpseshadri4942

    7 ай бұрын

    😅

  • @krishnojiraoh2434
    @krishnojiraoh2434 Жыл бұрын

    Dr harish koti koti Namaskargalu 🙏🙏🙏🙏🙏👌👌👌👌👌

  • @music-amysticitself232
    @music-amysticitself2322 жыл бұрын

    ರೋಮಾಂಚಕಾರಿ ವಿಚಾರ ಪ್ರವಾಹ 🙏

  • @bharatibhat7686
    @bharatibhat7686 Жыл бұрын

    ವಾವ್ ವಾವ್ ಪದಗಳೇ ಇಲ್ಲ, ನಿಮ್ಮ ಮಾತನ್ನು ಹೊಗಳಲು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @rajagopalmn7643
    @rajagopalmn76432 жыл бұрын

    🙏🙏🙏 wondefull speach.

  • @sangayyachikkmath3920
    @sangayyachikkmath39202 жыл бұрын

    ಸೂಪರ್ ಸರ್ ನಿಜ ವಾದ ಮಾತು

  • @nikhilnnikhiln7024
    @nikhilnnikhiln7024 Жыл бұрын

    ಯೋಗದ ಶಕ್ತಿ ಭಗವಂತನ ಶಕ್ತಿ ,😘🔥🔥🔥🚩🚩

  • @PradeepD-wn7us
    @PradeepD-wn7us3 ай бұрын

    Super sir fantastic tumbha valleya message edu

  • @achinthyamediacreations-2
    @achinthyamediacreations-2 Жыл бұрын

    ಸತ್ಯವಾದ ಮಾತುಗಳು ಸರ್ 🙏

  • @surajkalmane6297
    @surajkalmane62972 жыл бұрын

    Thank you Samvada. Thank you Harish Sir.

  • @rajeshpattar6568
    @rajeshpattar65682 жыл бұрын

    Excellent explanation Thank you so much sir... Vande vivekanand

  • @vj7668
    @vj76682 жыл бұрын

    Awesome !!!

  • @shanteshchakkadi7226
    @shanteshchakkadi7226 Жыл бұрын

    ವಿವೇಕಾನದರ ವಿಚಾರ ಧಾರೆಗಳ ಕನ್ನಡ ಪುಸ್ತಕಗಳು ಹೇಳಿ 🙏🏼🙏🏼🙏🏼

  • @manjunathk3841
    @manjunathk38412 жыл бұрын

    Xlent speech Indian history

  • @BhaskarHebbaniNagaiah
    @BhaskarHebbaniNagaiah2 ай бұрын

    Amazing , God bless you for telling truths ❤❤

  • @narasimhaprasad1602
    @narasimhaprasad16022 жыл бұрын

    Excellent, informative speech Dr. Harish ji, we want more such speeches.

  • @dasappamridangaappu1391
    @dasappamridangaappu13912 жыл бұрын

    ಅದ್ಭುತವಾಗಿದೆ ಧನ್ಯವಾದಗಳು

  • @arunas6307
    @arunas6307 Жыл бұрын

    Sathya yenantha namma deshada makkalu kaliya beku.

  • @sureshavadhani7764
    @sureshavadhani77648 ай бұрын

    What a orator. How deep is his studies. Fantastic. This is Amrit kaal

  • @sidduachar9981
    @sidduachar99812 жыл бұрын

    Adbutha vivarane, deshada, deshada nijavada ithihasa thilisidakke danyavadagalu. 🙏🙏

  • @Lachamanna.1975
    @Lachamanna.1975 Жыл бұрын

    ಜೈ ಹಿಂದ್ 🚩

  • @mahanteshachakrasali5777
    @mahanteshachakrasali5777 Жыл бұрын

    ಜೈ ಹಿಂದ್

  • @krishnojiraoh2434
    @krishnojiraoh2434 Жыл бұрын

    Dr Harish one man army 🙏🙏🙏👌👌

  • @shashikalasheshadri9356
    @shashikalasheshadri9356 Жыл бұрын

    with this type of program we will understand many things. g

  • @yoganandswamy7703
    @yoganandswamy77039 ай бұрын

    ಬಹಳ.ಚೆನ್ನಾಗಿದೆ ನಿಮ್ಮ ವಾಕ್ ಚಾತುರ್ಯತೆ ನಿಮ್ಮ ಪರಿಚಯ ಆಗಲಿಲ್ಲ

  • @vardhana4200
    @vardhana4200 Жыл бұрын

    ಈ ಕ್ಷಣದಿಂದ ನಾನು ನಿಮ್ಮ ಅಭಿಮಾನಿ ಸರ್..🙏🙏

  • @vijaymirajkar6986
    @vijaymirajkar69862 жыл бұрын

    Very true about Gandhi and Indian independence

  • @rajashekarhv6167
    @rajashekarhv61672 жыл бұрын

    wondrful speak

  • @drgcrajendra
    @drgcrajendra Жыл бұрын

    Good analysis meaningful

  • @rammohan9779
    @rammohan97792 жыл бұрын

    🙏🚩

  • @guruprasadks6243
    @guruprasadks62432 жыл бұрын

    True speech

  • @shreeprakashakr4643
    @shreeprakashakr46432 жыл бұрын

    superb sir,

  • @rudreshhudali8614
    @rudreshhudali86142 жыл бұрын

    🙏

  • @venkateshamurthy2568
    @venkateshamurthy2568 Жыл бұрын

    wonderful speach. full of TRUTH.

  • @raghuachar5590
    @raghuachar55902 жыл бұрын

    Super 🙏🙏🙏

  • @susheelashankar9183
    @susheelashankar9183 Жыл бұрын

    👌👏

  • @kannadanammakaalachakra4947
    @kannadanammakaalachakra49472 жыл бұрын

    Hana super ❤️❤️❤️❤️❤️💐❤️❤️❤️❤️❤️

  • @vishwaguru9436
    @vishwaguru94362 жыл бұрын

    ಸ್ವಾಮಿ ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳಲ್ಲಿ ಪುರೋಹಿತಶಾಹಿ ಬಗ್ಗೆ ಉತ್ತಮ ಲೇಖನಗಳಿವೆ, ಅವುಗಳ ಬಗ್ಗೆ ಉಪನ್ಯಾಸ ಮಾಡಿ

  • @s.mahadevaswamydeshi5869
    @s.mahadevaswamydeshi58692 жыл бұрын

    🙏🙏🙏🙏🙏

  • @hanamantjaggala5223
    @hanamantjaggala52232 жыл бұрын

    Good tallk,

  • @aikidoally1237
    @aikidoally12372 жыл бұрын

    ಈ ಭಾಷಣದ ವೇಳೆ ನಿಮ್ಮ ಕೈನಲ್ಲಿರೋ ಪುಸ್ತಕಗಳ ಹೆಸರುಗಳನ್ನು ತಿಳಿಸಿ ದಯವಿಟ್ಟು

  • @avmanis0740
    @avmanis07402 жыл бұрын

    PM ಪಟ್ಟ ತಪ್ಪುತ್ತೆ ಅಂತ ಒಳಗ್ ಒಳಗೆ ಅನ್ಸಿತ್ತು ಕಾಣ್ತದೇ Neharo ge

  • @Shridharshashi
    @Shridharshashi Жыл бұрын

    ನಮಗೆ ಯಾವ ಶಿಕ್ಷಕ ಕೂಡ ಇಂತಹ ಶ್ರೇಷ್ಠ ವಿಚಾರಗಳನ್ನೂ ಯಾರೂ ಹೇಳಲಿಲ್ಲ ಪಾಪ ಅವರಿಗೂ ಗೊತ್ತಿದೆಯೋ ಇಲ್ಲ🤣🤣

  • @satishaheri321
    @satishaheri3212 жыл бұрын

    Sri Aurobindo 🙏

  • @ncsudha7185
    @ncsudha71852 жыл бұрын

    Please Harish Sir,High school and college students must know the true history of India so give lectures means knowledge about our great leaders who sacrificed their entire life for Upliftment of India.I solute for their sacrifice.Todays young students become like Swamivivekananda, Negative many more fought for Indias Independence. I Solute all of them. Jai Hind Jai Bharath.

  • @ncsudha7185

    @ncsudha7185

    2 жыл бұрын

    *Netaji Subhashchandra Bose.

  • @bharath.s2565
    @bharath.s2565 Жыл бұрын

    🙏🙏🙏🕉🙏

  • @vamdev3054
    @vamdev30542 жыл бұрын

    Sir please speak about Nethaji death mistry one ful episode

  • @malluushakar4314
    @malluushakar43142 жыл бұрын

    🙏🙏🙏

  • @user-pc1co4pl5k
    @user-pc1co4pl5k Жыл бұрын

    ❤️

  • @vittalkulagod3275
    @vittalkulagod32754 ай бұрын

    ಸರ್ ಮುಂದಿನ ದಿನಗಳೂ ಸತ್ಯ ಎಲ್ಲರಿಗೂ ತಿಳಿಯಬೇಕು & ತಿಳಿಸಬೇಕು

  • @vardhana4200
    @vardhana4200 Жыл бұрын

    Wow!! 💐🔥🙏

  • @rajendraanegundi1409
    @rajendraanegundi14092 жыл бұрын

    Sathyamshagala vivarane

  • @nageshchauhan7249
    @nageshchauhan72492 жыл бұрын

    Natha sampradayada bagge heli

  • @ramaiahsetty925
    @ramaiahsetty9252 жыл бұрын

    This may be theory and practical implementation. Am I right sir

  • @shashimohan6354
    @shashimohan63548 ай бұрын

    Harish, What is the source of your information regarding Gandhi wanting only dominion status. Please clarify.

  • @taraleseena5321
    @taraleseena5321 Жыл бұрын

    What is the book G B Harish has in his hands he is quoting from

  • @vijaymirajkar6986
    @vijaymirajkar69862 жыл бұрын

    I selute subash chandrabose

  • @hindu263
    @hindu2632 жыл бұрын

    🙏🙏🙏🙏🙏🙏🙏

  • @savithasridhara9773

    @savithasridhara9773

    2 жыл бұрын

    ವಾ... ಅದ್ಭುತ. ಕೇಳುತ್ತಿದ್ದರೆ ಕರುಳು ಕಿವುಚುತ್ತದೇ, ಕ್ಷಾತ್ರ ಪುಟಿದೇಳುತ್ತದೇ, ದೇಶಕ್ಕಾಗಿ ಏನಾದರೂ ಮಾಡಲೇಬೇಕೇಂಬ ಹಂಬಲ ಒಳಗಿನಿಂದ ಒದ್ದುಕೊಂಡು ಬರುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಅವಶ್ಯವಾಗಿ ಬೇಕಾಗಿರುವಂತಹ ದಾರಿ ತೋರುವ ಧ್ಯೇಯ ವಾಕ್ಯ ಗಳಿವು. ನಿಮ್ಮ ಪಾಂಡಿತ್ಯಕ್ಕೆ ನನ್ನ ಕೋಟಿ ನಮಸ್ಕಾರಗಳು ಜಿ 🙏🙏

  • @airodychandrashekharaalse9457

    @airodychandrashekharaalse9457

    2 жыл бұрын

    This is an extraordinary speach ! Extraordinary knowledge! Proud of Dr Harish. Would like to hear more & more from him . Many many thanks to him.

  • @shashimohan6354
    @shashimohan63548 ай бұрын

    ಹರೀಶ್, Subhash bose married Austrian not German. Thanks

  • @vishnu7324
    @vishnu73242 жыл бұрын

    Samvada team it's my suggestion to not degrade any persons(Mahatma Gandhi, Neharu) on behalf of Hindus because I love my religion because Hindu religion is the religion of univeral acceptance it's not universal tolerance

  • @babarides
    @babarides2 жыл бұрын

    Tere mareya taare ….ele mareya kaayi….boodi muchida kenda….anta hela buhude ??

  • @rdcreations2166

    @rdcreations2166

    2 жыл бұрын

    ಯಾರಿಗೆ 😜😜

  • @shashimohan6354
    @shashimohan63542 жыл бұрын

    There are some very very fundamental factual and logical , understanding problems in his argument. His understanding of the very nature of British colonial project is very lacking ... Looks like too simplistic narration..

  • @shashimohan6354

    @shashimohan6354

    2 жыл бұрын

    Subhash bose married Austrian not German ..

  • @kumardevaiah2759
    @kumardevaiah2759 Жыл бұрын

    Manu vadhi Indian history.

  • @vinnysudheermako
    @vinnysudheermako2 жыл бұрын

    Go VEGAN 🌱 Sulae Makla. Watch these below Documentaries to know more about VEGAN. 1. Dominion 2. Earthlings 3. Cowspiracy 4. Game Changers 5. Forkes over Knives 6. What the Health 7. Seaspiracy 8. The End of Meat 9. Eating you Alive 10. H.O.P.E . . ..

  • @iamethanhuntbolte1332

    @iamethanhuntbolte1332

    2 жыл бұрын

    Yeno heltha idya bolimagne. Saribaagi helu.

  • @rdcreations2166

    @rdcreations2166

    2 жыл бұрын

    @@iamethanhuntbolte1332 😜😜😜😜😜

  • @kumardevaiah2759
    @kumardevaiah27592 жыл бұрын

    Ivanu doda Dada boosy basya. Nitya nanda sanyasi matada permanent member. Kambi illada rail. Bhartha history gotide nindu nonsense history of India fooling

  • @Abhipositivevibes

    @Abhipositivevibes

    2 жыл бұрын

    Lee saabru sulemagane,,,, original name haku gaandhu

  • @girish3592

    @girish3592

    2 жыл бұрын

    Sabru thunneg uttiro soole magane neenu ansutthe

  • @rdcreations2166

    @rdcreations2166

    2 жыл бұрын

    😜😜😜😜😜😜😜

  • @rameshnaik7815

    @rameshnaik7815

    Жыл бұрын

    ಸತ್ಯ ಒಪ್ಪಿಕೊಳ್ಳಲು ಕಷ್ಟ ಆಗುತ್ತೆ.

  • @Shridharshashi
    @Shridharshashi Жыл бұрын

    🔥EX🔥PLA🔥NA🔥TION🔥

  • @jayakumarswamy4515
    @jayakumarswamy45152 жыл бұрын

    🙏🙏🙏🙏🙏

Келесі