S. L. Bhyrappa PARVA Symposium 29 Dec 2019 Speech By Dr. R.Ganesh

S L Bhyrappa Purva ‪@udaybgl‬

Пікірлер: 61

  • @vasukinagabhushan
    @vasukinagabhushan3 жыл бұрын

    Kannada authors and readers should propose Dr. S.L. Bhyrappa for Nobel Prize in Literature.

  • @vinayhn357
    @vinayhn3574 жыл бұрын

    ವಾಗ್ದೇವಿಯನ್ನು ಕಂಡವರು ಯಾರಿದ್ದಾರೋ ತಿಳಿದಿಲ್ಲ ಆದರೆ ಆಕೆಯನ್ನು ಕೇಳಬೇಕೆಂದರೆ ಶತಾವಧಾನಿಗಳ ಮಾತನ್ನು ಕೇಳಬೇಕು! 🙏

  • @munirajub8295
    @munirajub82954 жыл бұрын

    Fantastic Ganesh Sir!! ರಾಮ ಪರ್ವತವಿದ್ದಂತೆ, ಕೃಷ್ಣ ಸಮುದ್ರವಿದ್ದಂತೆ, ಬೈರಪ್ಪನವರಲ್ಲಿ ಇಬ್ಬರೂ ಇದ್ದಾರೆ

  • @satvikkalasa4172
    @satvikkalasa4172 Жыл бұрын

    ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಮಾತ್ರ ಓದಿದ ನನಗೆ ಪರ್ವ ಒಂದು ಕಥೆಯಂತೆ ಭಾಸವಾಯಿತು. ನಿಮ್ಮ ಮಾತುಗಳನ್ನು ಕೇಳಿದ ನಂತರ ಸಾಹಿತ್ಯ ವನ್ನು ಅನುಭವಿಸುತ್ತಿದ್ದೇನೆ.

  • @raghavendraa646
    @raghavendraa6464 жыл бұрын

    Upload ಮಾಡಿದ್ದಕ್ಕೆ ಉದಯ್ ಶಂಕರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು... ಶತಾವಧಾನಿ ಗಣೇಶ್ ಅವರ ನಾಲಿಗೆಯ ಮೇಲೆ ವಾಣಿ ನಾಟ್ಯವಾಡುತ್ತಾಳೆ..ಅವರ ಮಾತು ಕೇಳುತ್ತಿದ್ದರೆ ಇನ್ನು ಕೇಳಬೇಕೆಂಬ ಆಶೆ ಯಾವಾಗಲೂ ಇರುತ್ತದೆ.

  • @nagbalkur1365
    @nagbalkur13654 жыл бұрын

    Shri S L Bhyrappa is undeniably the most talented writer in India today. It's been an absolute pleasure to read his novels. May the almighty grant him a very long healthy life.

  • @praveengoudapatil8198
    @praveengoudapatil81983 жыл бұрын

    ಪರ್ವ ಎರಡು ಬಾರಿ ಓದಿದ್ದೇನೆ...ಮೂರನೇ ಬಾರಿ ಓದುತ್ತಿದ್ದೇನೆ ..ಇನ್ನೂ ಮೂವತ್ತು ಬಾರಿ ಓದುತ್ತೇನೆ . ಅನ್ಸುತ್ತೆ. ...ಯುದ್ಧ ಅಂದರೇನು ..ಅದರ ಸವಾಲುಗಳೇನು , ಕಾಲು ದಳ ದಿಂದ ಮಹಾರಥಿವರೆಗೆ....ಇಷ್ಟು ಆಳವಾಗಿ ತಿಳಿಸಿ ಕೊಟ್ಟಿದ್ದಾರೆ..

  • @vk2604
    @vk26044 жыл бұрын

    ಅದ್ಭುತ ರಸಾನುಭವ ! ಕಾರಣಾಂತರದಿಂದ ಈ ಘೋಷ್ಟಿಗೆ ಹೋಗಲಾಗಲಿಲ್ಲ. ಇದನ್ನು ಕೇಳಿ, ನೋಡಿ ಆನಂದ ವಾಯಿತು.

  • @roserosarosen5637
    @roserosarosen56374 жыл бұрын

    Namaskaaraa 🙏 !

  • @Sanaatananbhaarateeya
    @Sanaatananbhaarateeya4 жыл бұрын

    ಅದ್ಬುತ ಪಾಂಡಿತ್ಯ ಮತ್ತು ಪ್ರತಿಭೆ ನಿಮ್ಮದು , ನಿಮ್ಮ ಮಾತುಗಳು ಕೇಳುವ ನಾವೇ ಧನ್ಯ

  • @akshayb3488
    @akshayb3488 Жыл бұрын

    Amazing novel..Finished it today..

  • @basavarajs2693
    @basavarajs26934 жыл бұрын

    ಅದ್ಭುತ ವಿಶ್ಲೇಷಣೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ

  • @madhukarjoshi4190
    @madhukarjoshi41904 жыл бұрын

    ಕಳೆದ ಮುವತ್ತೈದಕ್ಕೂ ಹೆಚ್ಚು ವರ್ಷಗಳಿಂದ " ಪರ್ವ " ಓದುತ್ತಲೇ ಇದ್ದೇನೆ. ಅದರಲ್ಲಿ ಅಂಥದ್ದೇನು ಇದೆ ಸ್ಪಷ್ಟವಾಗಿ ಗೊತ್ತಾಗುತ್ತ ಇರಲಿಲ್ಲ. ಇದೊಂದು ಅತ್ಯದ್ಭುತ ಕಾದಂಬರಿ ಎಂದು ಮಾತ್ರ ಗೊತ್ತಾಗುತ್ತಿತ್ತು.ಅಪ್ಲೋಡ್ ಮಾಡಿದ್ದಕ್ಕೆ ಧನ್ಯವಾದಗಳು

  • @readhistory7205
    @readhistory72054 жыл бұрын

    ' PARVA" is not a novel . It is a big wonder of the World !!

  • @subbanna80
    @subbanna804 жыл бұрын

    ಅದ್ಭುತ...ವಿಶ್ಲೇಷಣೆ. ಧನ್ಯವಾದಗಳು.

  • @ashokvaladur
    @ashokvaladur3 жыл бұрын

    ಅದ್ಭುತ ವಿಶ್ಲೇಷಣೆ .... ಪರ್ವದ ಓದಿಗೆ ಮತ್ತಷ್ಟು ಅರ್ಥ ಸಿಕ್ಕಿದೆ

  • @pavanmr6569
    @pavanmr65693 жыл бұрын

    ವಿವರಣೆ ಚೆನ್ನಾಗಿತ್ತು. 🙏🙏🙏🙏

  • @artlightofkavitharavinda9249
    @artlightofkavitharavinda92494 жыл бұрын

    ನಮೋ ನಮಃ! ಧನ್ಯವಾದಗಳು!

  • @sureshkrishna7645
    @sureshkrishna76454 жыл бұрын

    ಜ್ಞಾನ ದೇವಿಯ ವರ ಪುತ್ರರೀರ್ವರಿಗು ಸಾಷ್ಟಾಂಗ ಪ್ರಣಾಮಗಳು.

  • @BNRao-uq9yl
    @BNRao-uq9yl4 жыл бұрын

    ನನಗೆ ಪ್ರತ್ಯಕ್ಷ ಕೇಳುವ ಭಾಗ್ಯ ಸಿಗಲಿಲ್ಲ ಎಂಬ ಕೊರಗು ಈ ಯೂಟ್ಯೂಬ್ ಕೇಳಿದ ಬಳಿಕ ನೀಗಿತು

Келесі