ಕಥನ ಕುತೂಹಲ: ಜಯಂತ್ ಕಾಯ್ಕಿಣಿ ಉಪನ್ಯಾಸ

‘ಶ್ರಾವಣ ಮಧ್ಯಾಹ್ನ’ ಕಾವ್ಯದ ಮಳೆಗರೆದ ಕವಿ, ‘ತೂಫಾನ್‌ ಮೇಲ್‌’ಗೆ ಕಥೆಯ ಹಳಿ ಕಟ್ಟಿದ ಕಥೆಗಾರ, ‘ಬೊಗಸೆಯಲ್ಲಿ ಮಳೆ’ ಹಿಡಿದು ಚಂದನವನದಲ್ಲಿ ಮಧುರ ಗೀತೆಗಳ ಹರಿಸಿದ ಚಿತ್ರಗೀತಕಾರ... ಜಯಂತ್‌ ಕಾಯ್ಕಿಣಿ ಮಾತಿಗೆ ನಿಂತರೆ ಮಾನವೀಯತೆಯ ನದಿತಟದಲ್ಲಿ ಮೈಚೆಲ್ಲಿದಂತೆ... ಗೋಕರ್ಣದ ಕಡಲ ತಡಿಯಿಂದ ಮುಂಬೈ ಬೀಚಿನವರೆಗೆ ಕಥೆಗಳ ಸಾಲು ದೀಪ ಹಚ್ಚಿದ ಜಯಂತ ಕಾಯ್ಕಿಣಿ ಅವರ ‘ಕಥನಲೋಕ’ದಲ್ಲಿ ಏನೇನಿರಬಹುದು? ಅವರ ‘ಕಥನ ಕುತೂಹಲ’ ಎಂಥದ್ದಿರಬಹುದು? 2016ನೇ ಸಾಲಿನ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ಪ್ರದಾನ ಕಾರ್ಯಕ್ರಮದಲ್ಲಿ ಜಯಂತ ಕಾಯ್ಕಿಣಿ ತಮ್ಮ ‘ಕಥನ ಕುತೂಹಲ’ದ ಕುರಿತೇ ವಿಶೇಷ ಉಪನ್ಯಾಸ ನೀಡಿದರು. ಅವರ ಮಾತಿನ ಮೋಡಿಯ ಪೂರ್ಣ ಚಿತ್ರ ಇಲ್ಲಿದೆ. ಜಯಂತರ ಕಥನಲೋಕದ ಝರಿಯಲ್ಲಿ ನೀವೂ ಮೀಯಿರಿ..

Пікірлер: 48

  • @sarojammaks2911
    @sarojammaks29112 жыл бұрын

    ನಿಮ್ಮ ಮಾತಿನ ವೈಖರಿ ನನಗೆ ತುಂಬಾ ಇಷ್ಟ ಜೊತೆಗೆ ಬದುಕನ್ನು ಬದುಕಲು ಪ್ರೇರಣೆ. ತಾವು ಹೀಗೆಯೇ ನಮ್ಮನ್ನು ಬಹುಕಾಲ ಪ್ರೋತ್ಸಾಹಿಸಿರಿ

  • @vidyadharmutalikdesai1243
    @vidyadharmutalikdesai12433 жыл бұрын

    ಜಯಂತ್ ಸರ್

  • @purushottamnaik9703
    @purushottamnaik97034 жыл бұрын

    ಅದ್ಬುತ ಸರ್ ನಿಮ್ಮ ಮಾತುಗಳು.ನಿಮ್ಮ ಮಾತುಗಳು ಅಧ್ಯತ್ಮದಂತೆ.

  • @rameshravgodlu1824
    @rameshravgodlu18244 жыл бұрын

    ಅದ್ಭುತ ಸರ್....

  • @shreeprakashakr4643
    @shreeprakashakr46433 жыл бұрын

    Adbutha sir, thamma visheshavaada reethiya vivarane 🙏🙏

  • @raviskolara
    @raviskolara5 жыл бұрын

    ಪದ‌ಪದವೂ ಜ್ಞಾನ, ಅನುಭವ...

  • @sundareshnelamagalasiddali4659
    @sundareshnelamagalasiddali46594 жыл бұрын

    ಜಯಂತ್ ಕಾಯ್ಕಿಣಿ ಯವರ ಉಪನ್ಯಾಸ ಮನನೀಯ

  • @nsphotography6240
    @nsphotography62406 жыл бұрын

    ಜಯಂತ್ ಕಾಯ್ಕಿಣಿ ಅವರಿಂದ ನಾನು ಹಾಡು ಬರೆಯಲು ಕಲಿತಿದ್ದೆನೆ

  • @rayarkrishna4636
    @rayarkrishna46362 жыл бұрын

    Nann guru nann hemme

  • @sundareshnelamagalasiddali4659
    @sundareshnelamagalasiddali46594 жыл бұрын

    ಪ್ರಜಾವಾಣಿ ಗೆ ಧನ್ಯವಾದ

  • @alokvkulkarni
    @alokvkulkarni4 жыл бұрын

    No Presents Please makes for a compelling reading. Everyday stories rooted in humanistic realism are sure to stimulate one's thinking, and more importantly make us contemplate, introspect and reflect about life. Kaikini sir's mode of thinking is inevitably based in human relationships and functioning. He's curious about life and has the much needed zest for it. He has repeatedly exhorted listeners to go beyond the narrow confines of caste, creed and other societal hierarchies. Sri Yashwant Chittal is another great author who has to be read by one and all. More power to Kaikini sir! May his tribe increase!

  • @rajaramks5817
    @rajaramks58176 жыл бұрын

    I was lucky to be there in the Programme on 27th Oct 2016 to hear amazing speech of dear Jayant Kaikini ji...

  • @ullas2923
    @ullas29233 жыл бұрын

    ಕಥನ ಗಗೀತೆಗಳು

  • @ashwinij1522
    @ashwinij152214 күн бұрын

    ನಿಮ್ಮ ಮಾತು ಚೆಂದ 😊

  • @vidyamirji2941
    @vidyamirji29414 жыл бұрын

    Grtt speech.

  • @shashanks5736
    @shashanks57366 жыл бұрын

    a big salute,sir you should be awarded with janapeet,

  • @Raj9259
    @Raj92596 жыл бұрын

    You are great sir. Hatsoff to you sir.

  • @vanikulkarni8658
    @vanikulkarni86584 жыл бұрын

    Tumba marmik matu sir nimdu.

  • @veenaprasad3162
    @veenaprasad3162 Жыл бұрын

    Very nicely said, namaste 🙏

  • @nirupamadinesh599
    @nirupamadinesh5997 жыл бұрын

    Really amazing speech ....

Келесі