Sukruthi ಸುಕೃತಿ

Sukruthi ಸುಕೃತಿ

ಲಕ್ಷಾಂತರ ಪುಸ್ತಕಗಳಿವೆ , ನೂರಾರು ಪುಸ್ತಕಗಳು ಹೊಸದಾಗಿ ಪ್ರಕಾಶವಾಗುತ್ತ ಇರುತ್ತದೆ. ಪುಸ್ತಕ ಓದಬೇಕು ಎಂಬ ಹಂಬಲವಿದೆ ಆದರೆ ಇಷ್ಟೊಂದು ಪುಸ್ತಕ ರಾಶಿಯಲ್ಲಿ ಉತ್ತಮ ಪುಸ್ತಕ (ಸುಕೃತಿ ) ಯಾವುದು ಎಂಬುದೇ ಅನೇಕರ ಪ್ರಶ್ನೆ. ಎಲ್ಲಾ ಪುಸ್ತಕವನ್ನು ಒಮ್ಮೆ ತಿರುವು ಹಾಕಿ ನಿರ್ಣಯ ಮಾಡಲು ಸಮಯವೂ ಇಲ್ಲ ಅಸಾಧ್ಯವೇ ಸರಿ. ಈ ಸಮಸ್ಯೆಗೆ ಉತ್ತರ ರೂಪದಲ್ಲಿ ‘ಸುಕೃತಿ’ ಪ್ರಯತ್ನ ಮಾಡುತ್ತಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ‘ಸುಕೃತಿ’ಯು ವಿಶಿಷ್ಟವಾದ ರೀತಿಯಲ್ಲಿ ಸಾಹಿತ್ಯ ಪ್ರಸಾರವನ್ನು ಮಾಡುತ್ತಾ ಬಂದಿದೆ. ‘ಸುಕೃತಿ’ಯು ಪುಸ್ತಕ ಪರಿಚಯ ವಿಡಿಯೋಗಳ ಮೂಲಕ ಈಗಾಗಲೇ ಸಾವಿರಾರು ಜನರನ್ನು ಸಾಮಾಜಿಕ ಜಾಲತಣದಲ್ಲಿ ತಲುಪಿದೆ. ಒಂದು ಪುಸ್ತಕದ ಪರಿಚಯವನ್ನು ಕಡಿಮೆ ಸಮಯದಲ್ಲಿ ಸರಳವಾಗಿ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ( ಫೇಸ್ಬುಕ್ / ಯೂಟ್ಯೂಬ್ ) ಎಲ್ಲರಿಗೂ ಸಿಗುವಂತೆ ಮಾಡಿದ್ದಾರೆ ‘ಸುಕೃತಿ’ ತಂಡ.

Пікірлер

  • @anitha4805
    @anitha48052 күн бұрын

    Nice narration🌹👌 S. L. Byrappaji ❤🙏

  • @yuvrajkartik
    @yuvrajkartik3 күн бұрын

    Tq and nice ❤

  • @sravikumarkumar6475
    @sravikumarkumar64753 күн бұрын

    Nanna fevert novel sir Alva Aru Sari odiddini

  • @dheemanthgrao2204
    @dheemanthgrao22044 күн бұрын

    The first time watched Gruhabhanga I was in primary school. Just the few episodes I managed to watch back then had such a profound impact on me. After more than 15 years, I found it again on youtube and watched the entire thing. It truly is a timeless masterpiece! Hatsoff to everyone involved in its making.

  • @srp606
    @srp6064 күн бұрын

    ಸರ್ ಈ ರೀತಿಯಾಗಿ ಬೇರೆಯವರ ಪುಸ್ತಕವನ್ನು ನಾವು ಪರಿಚಯ ಮಾಡಿದರೆ copy right claim ಆಗೋದಿಲ್ವಾ ?

  • @prakashshilpi973
    @prakashshilpi9735 күн бұрын

    ಅಭಿನಂದನಿಗಳು... ಶರಣು,🙏💐🙂

  • @user-qp5wf1up2m
    @user-qp5wf1up2m6 күн бұрын

    ಅಲ್ಲ ನಾನು ಓದಿದರೆ ಮತ್ತೆ ಯಾಕೆ ನಿಮ್ಮ ವಿಡಿಯೋ ನೋಡುತಿದೆ 😡😡

  • @padma3631
    @padma36317 күн бұрын

    Tumba chennagi aasakti hutti odalE beku annuva haage helLiddare

  • @bhagya3893
    @bhagya389312 күн бұрын

    ಪರ್ವ ವಂಶವೃಕ್ಷ ಗೃಹಭಂಗ ಸಾಕ್ಷಿ ಅವರಣ ಮಂದ್ರ ನಿರಾಕರಣ ಯಾನ ದಾಟು ನನ್ನ ಅತಿ ಮೆಚ್ಚಿನ ಕೃತಿಗಳು ಮೋಹನಲಾನ್ ಅವನ ಪತ್ನಿ ರಾಮಕುಮಾರಿಯ ಪಾತ್ರ ಬಹಳ ಇಷ್ಟವಾದ ಪಾತ್ರ ಮಧುಮಿತ ಚಂಪಾ ಇಷ್ಟ ಇಲ್ಲದ ಪಾರ್ರ

  • @MudduHuduga-lh4lu
    @MudduHuduga-lh4lu13 күн бұрын

    Madam innondu at 11th hours kannada grantha ilva?

  • @sravikumarkumar6475
    @sravikumarkumar647513 күн бұрын

    Gruha Banga s l jeevana chritre bitti same

  • @sravikumarkumar6475
    @sravikumarkumar647513 күн бұрын

    Malavika avre nange vamsha vrooksha ista Dr raj Chitra tra naanu Bhala Sari odiddini

  • @MrSrikumara
    @MrSrikumara14 күн бұрын

    🙏

  • @anishpoojari24
    @anishpoojari2416 күн бұрын

    🎉

  • @rajaninaik9077
    @rajaninaik907716 күн бұрын

    Nice ❤

  • @renukaramalingappa539
    @renukaramalingappa53924 күн бұрын

    ಖಂಡಿತ ಓದಲೇ ಬೇಕು...

  • @Devegowda1
    @Devegowda1Ай бұрын

    Please let known publication, where i can purchase

  • @vijaymp9408
    @vijaymp9408Ай бұрын

    Thanks for the information very well explained

  • @Sumanth10
    @Sumanth10Ай бұрын

    🙏

  • @sudhak3847
    @sudhak3847Ай бұрын

    Thank you for the information sir

  • @Sumanth10
    @Sumanth10Ай бұрын

    🙏

  • @renukaramalingappa539
    @renukaramalingappa539Ай бұрын

    ನಮಸ್ತೆ

  • @Sumanth10
    @Sumanth10Ай бұрын

    🙏

  • @DrBhavanaGururaj
    @DrBhavanaGururajАй бұрын

    Very nice book...I have read it in English..

  • @Harishumarji99
    @Harishumarji99Ай бұрын

    Brilliant description sir!

  • @rangaswamyks8287
    @rangaswamyks8287Ай бұрын

    ಅತ್ಯುತ್ತಮ ವಾಗಿ ವಿಮರ್ಶೆ ಮಾಡಿದೀರಿ.. ನಾನು ಮಂಧ್ರ odhidhe ಅದು ಒಂದು ಅಧ್ಭುತ ಸ್ವರಗಳ.. Matthu ಜೀವನ ಧರ್ಶನ

  • @sadyojathabhatta4493
    @sadyojathabhatta4493Ай бұрын

    ಉಪಯುಕ್ತ ವಿಷಯ, ಸರಳ, ಸುಂದರ ನಿರೂಪಣೆ

  • @renukaramalingappa539
    @renukaramalingappa539Ай бұрын

    ನಮಸ್ತೆ ಸರಳವಾಗಿ ಅರ್ಥ ವಾಗುವಂತೆ ಚೆನ್ನಾಗಿ ಪರಿಚಯಿಸಿದ್ದೀರಿ.

  • @prabhukumar356
    @prabhukumar356Ай бұрын

    I read it many times in my high school days. Wonderful book

  • @padmachiranth4176
    @padmachiranth4176Ай бұрын

    Great talent madam

  • @sureshrc1163
    @sureshrc1163Ай бұрын

    ಧನ್ಯವಾದಗಳು ನಿಮಗೆ. 🙏

  • @madhusudhanm.s.6307
    @madhusudhanm.s.6307Ай бұрын

    Good morning madam can you send the series of books name

  • @SridharPanth
    @SridharPanthАй бұрын

    Lakshmi avare neevu TV nirroopakaru howde

  • @renukaramalingappa539
    @renukaramalingappa539Ай бұрын

    ಲಕ್ಷ್ಮಿ ಜಿ ...ನಮಸ್ಕಾರ. ನಿಮ್ಮ ಜ್ಞಾನ, ಮಾತನಾಡುವ ಶೈಲಿ,ಎಲ್ಲವೂ ತುಂಬಾ ಚೆನ್ನಾಗಿದೆ. ಸುಕೃತಿ ಮೆರಗು ಇನ್ನಷ್ಟು ಎತ್ತರಕ್ಕೆ ಏರಿದೆ.

  • @anuradhasl80
    @anuradhasl80Ай бұрын

    ನಿಮ್ಮ ಮಾತು ಬಹಳ ಚೆನ್ನಾಗಿ ಮೂಡಿ ಬಂದಿದೆ, ಪುಸ್ತಕದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @yashodhamartin2369
    @yashodhamartin2369Ай бұрын

    🙏ಗುರುಭ್ಯೋ ನಮಃ 🙏

  • @swathiswathi9664
    @swathiswathi9664Ай бұрын

    Super Sis 😍☺️

  • @Appanna_Narayanachar
    @Appanna_Narayanachar2 ай бұрын

    ಚೆನ್ನಾಗಿ ವಿವೇಚಿಸಿದ್ದೀರ. ವಂದನೆಗಳು

  • @pramodpolicepatil6470
    @pramodpolicepatil64702 ай бұрын

    Introduction a 5mins kotre video heng sir nododu. 1min kodtare yaradru

  • @harsha_yagati
    @harsha_yagati2 ай бұрын

    ಈ ಪುಸ್ತಕ ಎಲ್ಲಿ ಸಿಗುತ್ತದೆ???

  • @user-fj7xb4up8e
    @user-fj7xb4up8e2 ай бұрын

    Super sir

  • @user-bc9wy9eo2n
    @user-bc9wy9eo2n2 ай бұрын

    Super ma'am

  • @SatishSatish-zy1vp
    @SatishSatish-zy1vp2 ай бұрын

    Super medam

  • @AadiTravelss
    @AadiTravelss2 ай бұрын

    Thumba channagagi explain marirodu, Jai Shri Ram 😊🙏

  • @manjunathhr1492
    @manjunathhr14922 ай бұрын

    ನಾನು ನಲ್ವತ್ತು ವರ್ಷದಲ್ಲಿ ಎಷ್ಟು ಬಾರಿ ಓದಿದ್ದೇನೋ ನನಗೇ ಗೊತ್ತಿಲ್ಲ ಒಂದಂತೂ ನಿಜ ಈಗಲೂ ಓದೋವಾಗ ನಂಜಮ್ಮನ ಸ್ಥಿತಿ ಕಣ್ಣಿರು ತರಿಸುತ್ತೇ.ಮಾಳವಿಕಾ ಮೇಡಂ ಪಾತ್ರಕ್ಕೆ ಜೀವ ತುಂಬಿದ್ದಾರೆ.ಇಡೀ ಗೃಹಭಂಗ ನಿರ್ಮಾಣ ತಂಡಕ್ಕೆ ಹಾಗು ಎಲ್ಲಾ ನಟರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.ಧನ್ಯವಾದಗಳು.

  • @surekhaBhangari
    @surekhaBhangari2 ай бұрын

    Jai SRI RAM🙏🙂Nice expressions and explanation

  • @surekhaBhangari
    @surekhaBhangari2 ай бұрын

    Jai Sriram🙏Nice explanation

  • @umeshnk4544
    @umeshnk45442 ай бұрын

    Ravi, very well explained, waiting for more of such sessions....the current generation needs to know these things...we are more materialistic rather than spiritualistic..need of the hour is to change their path to spiritual path

  • @user-om5nz4hv1j
    @user-om5nz4hv1j2 ай бұрын

    Jai Shree Ram 🚩🚩🚩. Sir , your explanation has a great impact.

  • @sowjanyacn64
    @sowjanyacn642 ай бұрын

    Very nice sir🙏

  • @SahanaS-mt3lr
    @SahanaS-mt3lr2 ай бұрын

    Jai shree ram Sir, you've explained this point of view beautifully...

  • @vandanaraghavendra648
    @vandanaraghavendra6482 ай бұрын

    Very nice explanation sir. Jai shree Ram 🙏☺️

  • @vinurk9045
    @vinurk90452 ай бұрын

    Very nice explanation 👏👏