"ಶ್ರೀರಾಮ ಪರೀಕ್ಷಣಂ" - ಡಿ.ವಿ.ಗುಂಡಪ್ಪ | ಪರಿಚಯಿಸಿದವರು - ಪು ರವಿವರ್ಮ
"ಶ್ರೀರಾಮ ಪರೀಕ್ಷಣಂ" - ಡಿ.ವಿ.ಗುಂಡಪ್ಪ | ಪರಿಚಯಿಸಿದವರು - ಪು ರವಿವರ್ಮ
‘ಶ್ರೀರಾಮ ಪರೀಕ್ಷಣಂ’ ಡಿ.ವಿ.ಜಿ ಅವರು ಶ್ರೀರಾಮನ ಕುರಿತು ಬರೆದ ಮಹಾಕಾವ್ಯ. ಶ್ರೀರಾಮನು ಪುರಾಣ ಪುರುಷನಾದರೂ ಮನುಷ್ಯಲೋಕದಿಂದ ಹೊರಗಿರುವವನಲ್ಲ. ಆತನು ಕೂಡ ವಿಚಾರ ಮಾಡಿದ್ದಾನೆ, ಸಾಧನೆ ಮಾಡಿದ್ದಾನೆ, ಮತ್ತು ಕತ್ತಲೆಯಿಂದ ಬೆಳಕಿಗೆ ಬಂದಿದ್ದಾನೆ. ಅಹಲ್ಯ, ವಾಲಿ, ಸೀತೆ ಮೊದಲಾದ ಪಾತ್ರಗಳು ಶ್ರೀರಾಮನು ನಡೆಸಿದ ಸಾಧನೆಯಲ್ಲಿ ಕ್ರಮಶಃ ಬರುವ ಮೆಟ್ಟಿಲುಗಳು, ಪಾಪ ವೃತ್ತಾಂತದಿಂದ ಮನಃಪರಿತಾಪ; ಆತ ತಾಪದಿಂದ ಧರ್ಮ ವಿಚಾರ ಕುತೂಹಲ; ಈ ವಿಚಾರ ಕುತೂಹಲದಿಂದ ಮಾನವಸ್ವಭಾವ ಪರಾಮರ್ಶೆ; ಅದರಿಂದ ಸೃಷ್ಟಿ ತತ್ತ್ವಚಿಂತನೆ, ವಿಶ್ವಸಹಾನುಭೂತಿ, ವಿಶ್ವವ್ಯಾಪಕ ದೃಷ್ಟಿ, ಪರತತ್ವದರ್ಶನ, ಪರಮಶಾಂತಿ-ಇವು ಹೇಗೆ ಕ್ರಮಕ್ರಮವಾಗಿ ಶ್ರೀರಾಮನಲ್ಲಿ ನೆಲೆಗೊಂಡವೆಂಬುದನ್ನೂ, ಸಂಕ್ಷೋಭೆಯಿಂದ ಸ್ವಸ್ಥಭಾವಕ್ಕೆ ಆ ಉತ್ತಮಜೀವ ಹೇಗೆ ಯಾತ್ರೆ ನಡಸಿತೆಂಬುದನ್ನೂ ಡಿ.ವಿ.ಜಿ. ಅವರು ನಮ್ಮ ಮುಂದಿಟ್ಟಿದ್ದಾರೆ.
ಈ ಆತ್ಮಸಂಸ್ಕಾರದ ಚಿತ್ರವನ್ನು ಸುಲಭವಾಗಿ ನಾವು ಗ್ರಹಿಸುವಂತೆ ಆಯಾ ಪಾತ್ರಗಳನ್ನು ತಂದುಕೊಂಡು, ಅವರವರ ಬಾಯಿಂದಲೇ ಅವರವರ ಮನೋಭಾವಗಳನ್ನೂ ವಾದಗಳನ್ನೂ ಹೇಳಿಸಿ, ನಾಟಕದ ದಿವ್ಯಕಳೆಯನ್ನು ಈ ಕಾವ್ಯಕ್ಕೆ ಕೊಟ್ಟಿದ್ದಾರೆ.
#sukruthi #ಸುಕೃತಿ #ಶ್ರೀರಾಮನವಮಿ #sriramanavami #sriram #ramayan
Пікірлер: 50
ವಿಸ್ತಾರವಾದ ವಿಶ್ಲೇಷಣೆ, ಕಾಣದ ದೃಶ್ಯವನ್ನು ಕಾಣುವಂತೆ ಮೂಡಿಸಿದ ನಿಮ್ಮ ಪ್ರಸ್ತುತಿ ಉತ್ತಮ. ಡಿವಿಜಿಯವರನ್ನು ಪಡೆದ ಕನ್ನಡಿಗರು ಧನ್ಯ, ರಾಮನ ಅರ್ಥವಾಗದ ಗುಣಗಳನ್ನು ರಾಮನೆ ಅರ್ಥೈಸಿದರೆ.... ಎಷ್ಟು ಚೆನ್ನ.... ಇದನ್ನೆಲ್ಲ ನೋಡುವ ಕೇಳುವ ಭಾಗ್ಯ ನಮ್ಮದಲ್ಲವೇ...
Hari OM ji nice. Information and your explanation is very good and it's valuable. Jai shree Ram
Jai Shree Ram 🙏🏻🙏🏻 it is very informative and your explanation is outstanding sir ☺️☺️
Jai SRI RAM🙏🙂Nice expressions and explanation
Jai Shree Ram Best explanation👌
Ramayana 👑 Encyclopedia of Values and Ethics Well explained Sir ❤️King of Our Heart Rama❤️
Jai Sriram🙏Nice explanation
Jai Sri ram Hariohm 🙏 Sir You have explained very beautifully . I liked the you have interpreted the words which impressed me to listen more and more . Good job keep sharing Sir.
ಅದ್ಭುತವಾದ ವಿಸ್ತರಣೆ❤
Jai Shree Ram
Jai Sri Ram Thank you for the outstanding insights !
।। जय श्री राम ।। Sir , really great explanation with valuable content. Presentation is superb with perfect voice modulation.Thank you so much for the informative Subject.
Very Enlightening. Jai Sri Ram🚩
Very nice explanation sir. Jai shree Ram 🙏☺️
Jaiiii Sri ram
Jai sri ram
ಅದ್ಭುತ!!!!
Very nice sir🙏
Jai Shree Ram🚩🚩🚩
Beautiful Narration.!❤
Ravi, very well explained, waiting for more of such sessions....the current generation needs to know these things...we are more materialistic rather than spiritualistic..need of the hour is to change their path to spiritual path
very nice
Jai Shree Ram 🚩🚩🚩. Sir , your explanation has a great impact.
Jai shree ram Sir, you've explained this point of view beautifully...
Jai Shree Ram 🚩
Sir, your explanation is outstanding, and the content is highly informative. Jai Shree Ram 🚩.
Jai shree ram🙏
Very nice explanation 👏👏
Jai siya Ram 🙏 Too good sir ❤️
Great explanation sir ❤
JAI SHREE RAM🚩🚩🚩🚩
👍👍👍
Jai shree ram🙏 Really it's was informative thank you sir
Jai shree Ram 🚩
ಚೆನ್ನಾಗಿದೆ ನಿಮ್ಮ ವ್ಯಾಖ್ಯಾನ. ಆ ಪದಗಳನ್ನು ಕೇಳಲು ತುಂಬಾ ಹಿತ. ಸಾರ್ಥಕವಾಯಿತು ಶ್ರೀರಾಮನವಮಿ.....ನನಗೆ.
Very nice ☺️
Thumba channagagi explain marirodu, Jai Shri Ram 😊🙏
Jai shree ram 🙏 Sir your explanation regarding the book is very effective and way u have interpreted the information makes us to listen full video and also motivates to read the book.
Rv sir 🔥🔥🔥🔥🔥
Jai shree ram🚩🚩
Jai shree ram 🚩
Jai Shree Ram Insights from you sir are always amazing ⚡️
ಜೈ ಶ್ರೀ ರಾಮ 🚩
ಜೈ ಶ್ರೀ ರಾಮ್ 🚩
ಬಹಳ ಸೊಗಸಾಗಿ ವಿವರಿಸಿದ್ದೀರಿ, ತಮಗೆ ಧನ್ಯವಾದಗಳು ಮತ್ತು ಅಭಿನಂದನೆಗಳು 🙏
Agree. Beautifully rendered.
ಅದ್ಭುತ!!!!!!
Jai shree ram 🙏🏻
Jai shree Ram 🚩