"ಹುಯೆನ್ ತ್ಸಾಂಗನ ಮಹಾಪಯಣ" - ರವಿ ಹಂಜ್ | ಪರಿಚಯಿಸಿದವರು - ಸುಮಂತ್.ಎಸ್

"ಹುಯೆನ್ ತ್ಸಾಂಗನ ಮಹಾಪಯಣ" - ರವಿ ಹಂಜ್ | ಪರಿಚಯಿಸಿದವರು - ಸುಮಂತ್.ಎಸ್
7ನೇ ಶತಮಾನದಲ್ಲಿ ಚೀನಾದ ಯಾತ್ರಿಕ 'ಹ್ಯೂಯೆನ್ ತ್ಸಾಂಗ್' 15 ಸಾವಿರ ಮೈಲುಗಳ ಪ್ರಯಾಣ ನಡೆಸಿ ಭಾರತ ತಲುಪಿದನು, ನಳಂದಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದನು. ಬೌದ್ಧ ಧರ್ಮದ ಬಗ್ಗೆ ಅಪಾರವಾದ ಆಸಕ್ತಿ ಮತ್ತು ಭಕ್ತಿ.ಹರ್ಷವರ್ಧನ ಮತ್ತು ಎರಡನೇ ಪುಲಕೇಶಿಯರ ಆಳ್ವಿಕೆಯ ಕಾಲದಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಅಲೆದು ಭಾರತದ ಬಗ್ಗೆ ಅಪಾರ ಮಾಹಿತಿ ಕಲೆ ಹಾಕಿದನು. ಅವನ ಭಾರತದ ಪ್ರವಾಸದ ಕಥನವನ್ನು ಸವಿಸ್ತಾರವಾಗಿ ದಾಖಲಿಸಿರುವನು . ಹುಯೆನ್ ತ್ಸಾಂಗನ ಈ ದಾಖಲೆಗಳನ್ನು ಆಧರಿಸಿ ಕನ್ನಡದಲ್ಲಿ ರವಿ ಹಂಜ್ ಅವರು ಈ ಕೃತಿಯನ್ನು ರಚಿಸಿದ್ದಾರೆ.
#sukruthi #ಸುಕೃತಿ

Пікірлер: 7

  • @sudhak3847
    @sudhak3847Ай бұрын

    Thank you for the information sir

  • @Sumanth10

    @Sumanth10

    Ай бұрын

    🙏

  • @vijaymp9408
    @vijaymp9408Ай бұрын

    Thanks for the information very well explained

  • @Sumanth10

    @Sumanth10

    Ай бұрын

    🙏

  • @renukaramalingappa539
    @renukaramalingappa539Ай бұрын

    ನಮಸ್ತೆ

  • @Sumanth10

    @Sumanth10

    Ай бұрын

    🙏

  • @Devegowda1
    @Devegowda1Ай бұрын

    Please let known publication, where i can purchase

Келесі