My book shelf tour 2023|ನನ್ನ ಪುಸ್ತಕಗಳ ಪ್ರಪಂಚ

Пікірлер: 93

  • @manjukrmanju372
    @manjukrmanju37211 ай бұрын

    ನಾನು ಓದಿದ ಮೊದಲ ಪುಸ್ತಕ ಕೆಪಿ ಪೂರ್ಣಚಂದ್ರ ತೇಜಸ್ವಿ ರವರ, ಕಾರ್ವಾಲೋ ಕಾದಂಬರಿ... ಪುಸ್ತಕದಲ್ಲಿ ಬರುವಂತಹ ಪಾತ್ರಧಾರಿಗಳು, ಹಳ್ಳಿಯ ಗ್ರಾಮೀಣ ಸೊಬಗು, ಅವರು ಹುಡುಕ ಹೊರಟ ಜೀವಿ..,. 😊 ಆ ಪುಸ್ತಕ ಓದಿದ ಮೇಲೆ ಆ ಗುಂಗಿನ ಮೇಲಿಂದ ಹೊರಬರಲು ಒಂದು ವಾರ ಕಳೆಯಿತು... 😇

  • @mylittlethings7643

    @mylittlethings7643

    10 ай бұрын

    ತುಂಬಾ ಜನ ಕನ್ನಡ ಓದುಗರ ಓದಿನ ಪ್ರಾರಂಭ ಆಗುವುದೇ ಕರ್ವಾಲೋ ಇಂದ. ತೇಜಸ್ವಿ ಹೊಸ ಓದುಗರಿಗೆ ಹೇಳಿ ಮಾಡಿಸಿದ ಲೇಖಕರು. ನಿಮ್ಮ ಓದಿನ ಪಯಣ ಸದ ಸಾಗುತ್ತಾ ಇರಲಿ

  • @anumahi5312

    @anumahi5312

    3 ай бұрын

    ಹೌದು ನಾನು ಕೂಡ ತೇಜಸ್ವಿಯವರ ಕರ್ವಾಲೊ ಮೊದಲು ಓದಿದ ಪುಸ್ತಕ

  • @ms.mpk2017

    @ms.mpk2017

    2 ай бұрын

    ​@@anumahi5312good book

  • @akashsh3665
    @akashsh366511 ай бұрын

    ಒಳ್ಳೆಯ ಸಂಚಿಕೆಗಳನ್ನ ಮಾಡುತ್ತಿದ್ದೀರಿ, ಮುಂದುವರೆಸಿ, ಕನ್ನಡ ಬಳಕೆ ತುಂಬಾ ಹಿಡಿಸಿತು.. ಈ ರೀತಿಯ ಸಂಚಿಕೆಗಳು ಆರಂಭಿಕ ಓದುಗರಿಗೆ ತುಂಬಾ ಸಹಾಯವಾಗುತ್ತವೆ, ಓದುವ ಹವ್ಯಾಸ/ಹುಚ್ಚು ನನಗೂ ಇದೆ, collection ಕೂಡಾ ಇದೆ,. ಮುಂದೆ ಓದುಗರೇ ಸಿಕ್ರೆ ಚೆನ್ನಾಗಿರುತ್ತೆ ಅನ್ನೋ ಅಭಿಪ್ರಾಯ.. ಎಲ್ಲದಕ್ಕೂ ಧನ್ಯವಾದಗಳು 🙏

  • @aniruddh2233
    @aniruddh22338 ай бұрын

    ಪೂ. ಚಂ ತೇ ನನ್ನ ಗುರುಗಳು ❤️🙏

  • @kempakka
    @kempakka Жыл бұрын

    Beautiful ❤ ನಿಮ್ಮ ಪುಸ್ತಕಗಳ ಸಂಗ್ರಹ ಹೀಗೆ ಹೆಚ್ಚಲಿ... ವೈಶಾಲಿ ಲೈಬ್ರರಿಯ ಪುಸ್ತಕ ಓದಿದ್ದು ಬಹಳ ಜನರ reading journey ಯ ಸವಿನೆನಪು (ನನ್ನದೂ ಸೇರಿ) ಅನಿಸುತ್ತೆ. ನಾನು ಓದಿದ ಮೊದಲ ಕಾದಂಬರಿ ಹೊಸರಾಗ ಅಂತ ಉಷಾ ನವರತ್ನರಾಂ ಅವರು ಬರೆದದ್ದು. 100 ಪುಟಗಳ ಪುಟ್ಟ ಕಾದಂಬರಿ. ಆದರೆ ಇವತ್ತಿಗೂ one of my all time favourite.

  • @mylittlethings7643

    @mylittlethings7643

    Жыл бұрын

    ಹೌದು. ವೈಶಾಲಿ ಅಜ್ಜ ಸಿರ್ಸಿ ಅಲ್ಲಿ ಓದುತ್ತಾ ಇದ್ದ ಎಲ್ಲಾ ಹುಡುಗರಿಗೆ ಓದುವ ಹುಚ್ಚಾ ಹತ್ತಿಸಿದವರು ಹೇಳಿದ್ರೆ ತಪ್ಪಿಲ್ಲ. ವೈಶಾಲಿ ಗೆ ಹೋಗೋದು ಒಂತರ ಸಾಂಕ್ರಾಮಿಕ ಆಗಿತ್ತು🤪ಎಸ್ಟ್ ಪುಸ್ತಕ ಓದಿದ್ದೇನೋ ಲೆಕ್ಕ ಇಲ್ಲ.

  • @manushrees4525
    @manushrees4525 Жыл бұрын

    Nice Ashwini 😊

  • @vladimirputin8998
    @vladimirputin8998 Жыл бұрын

    0:54 ಹೌದು

  • @umavhegde2034
    @umavhegde2034 Жыл бұрын

    It is nice to have books when we want to read✨

  • @swatibhat6609
    @swatibhat6609 Жыл бұрын

    💜

  • @user-xp3ts5uf7r
    @user-xp3ts5uf7r Жыл бұрын

    अश्विनी जी आपका किताब का विवरण बहुत है अच्छा है Very nice keep it up

  • @Nesara-Ravi
    @Nesara-Ravi9 ай бұрын

    ನನಗೆ ಇಷ್ಟವಾದ ಪುಸ್ತಕ ಹೃದಯ ಗೀತಾ ನಾನು ಓದಿದ ಕಾದಂಬರಿ ಗಳಲ್ಲಿ ನನಗೆ ತುಂಬಾ ಇಷ್ಟವಾದ ಕಾದಂಬರಿ ಇದೇ

  • @prawen
    @prawen Жыл бұрын

    I recommend war and peace in kannada

  • @pruthvinayak4515
    @pruthvinayak45157 ай бұрын

    Ma’am please make more videos about books. Give suggestions for young students like us , please make a detailed video about book reading . Nowadays it’s very rare to find content like this I’m waiting for your next video ma’am.

  • @mylittlethings7643

    @mylittlethings7643

    7 ай бұрын

    ಖಂಡಿತಾ... ಒಂದಿಷ್ಟು ಐಡಿಯಾ ಇದೆ... ಸ್ವಲ್ಪ ಟೈಮ್ ಬೇಕು ಅಷ್ಟೇ... ಮಾಡ್ತೀನಿ...ಬಿಡಲ್ಲ😁

  • @dattanaik7660
    @dattanaik7660 Жыл бұрын

    ಸೂಪರ್ ಮೇಡಂ

  • @mylittlethings7643

    @mylittlethings7643

    Жыл бұрын

    😊👍

  • @gayathrisandeep5202
    @gayathrisandeep5202 Жыл бұрын

    Hi mam, random agi search maduvaga nim vedeo nodide. tumba bejaragtide nan bagge, e olle habit nanu Engg bandamele bittu bittide. Almost 15years agoythu. Life jothe compromise madkota e ella olle habit marthe bittidde. Kavana baritide, article baritidde, drawing madtidde...Nim vedeo nodi innu munde adru matte suru madbeku anta. Online order madide. Alu bartide tumba. Tumba thanks nimge. Innu jasti vedeos maadi. All the best mam.

  • @mylittlethings7643

    @mylittlethings7643

    Жыл бұрын

    ನೀವು ಮತ್ತೆ ಪುಸ್ತಕಗಳ ಕಡೆಗೆ ಕೈ ಚಾಚಿದ್ದು ನೋಡಿ ತುಂಬಾ ಖುಷಿ ಆಯ್ತು. ನನ್ ಚಾನೆಲ್ ಉದ್ದೇಶವೇ ಅದು. ಓದುವ ಸಂಸ್ಕೃತಿಯನ್ನು ಜಾಸ್ತಿ ಮಾಡಬೇಕು ಅನ್ನೋದು.. ಓದಿ, ಸಮಯ ಸಿಕ್ಕಾಗಲೆಲ್ಲಾ ಓದಿ.. ಓದು ಒಂದು ತರಹದ ದ್ಯಾನ. ನಿಮ್ಮ ಎಲ್ಲಾ ಹವ್ಯಾಸಗಳನ್ನು ಮತ್ತೆ ಮುಂದುವರಿಸಿ... ಒಂದೆರಡು ಕವನಗಳನ್ನು ನನಗಾಗಿ ಬರೆದು ಕಳುಹಿಸಿ ಓದುತ್ತೇನೆ😊🙏 ಒಳ್ಳೆದಾಗಲಿ...

  • @Sign603
    @Sign603 Жыл бұрын

    ಪುಸ್ತಕ ಶಿಫಾರಸುಗಳ ಕುರಿತು ಹೆಚ್ಚಿನ ವೀಡಿಯೊಗಳನ್ನು ಮಾಡಿ ಮೇಡಂ

  • @mylittlethings7643

    @mylittlethings7643

    Жыл бұрын

    ಖಂಡಿತ, ಸರ್ 👍

  • @user-ow9bb7tr4i
    @user-ow9bb7tr4i7 ай бұрын

    ನಾನೂ ಸ್ವಾಮಿವಿವೇಕಾನಂದರ ಜೀವನ ಚರಿತ್ರೆ ಓದತಾಯಿದಿನಿ.. ಸ್ವಾಮಿ ಪುರುಷೋತ್ತಮನಂದ ಬರೆದ ಕೃತಿ ಅದು 3 ಸರಣಿಯಲ್ಲಿ ಇದೆ..

  • @pruthvinayak4515

    @pruthvinayak4515

    7 ай бұрын

    Nanu kuda adanne hothidini❤

  • @kusumabhat5607
    @kusumabhat5607 Жыл бұрын

    Nice book collection 👌 👍

  • @mylittlethings7643

    @mylittlethings7643

    Жыл бұрын

    Thank you 😀

  • @chiranjeevimc5253
    @chiranjeevimc5253 Жыл бұрын

    Initially I was regretting to read books in train but now I have completed lot of books in public..interesting thing is I found lot of people reading books at train and public places....History will back and people are frustrating in mobiles and technology..Subscribed to your channel thank you

  • @mylittlethings7643

    @mylittlethings7643

    Жыл бұрын

    Thank You so much for subscription...🙏 ನಾನೂ ಅಷ್ಟೇ, ನನ್ನ ಬೆಗ್ ಅಲ್ಲಿ ಸದಾಕಾಲ ಒಂದು ಪುಸ್ತಕ ಇದ್ದೆ ಇರುತ್ತದೆ. ನಾನೂ ಸಮಯ ಸಿಕ್ಕಾಗೆಲ್ಲ ಓದುತ್ತೇನೆ. ನೀವು ನಂಬುತ್ತೀರೋ ಬಿಡುತ್ತಿರೋ ನಾನು ಟ್ರಿಪ್ ಗೆ ಹೋದಾಗಲೂ ಒಂದು ಎರಡೂ ಪುಸ್ತಕ ಹಿಡಿದು ಕೊಂಡು ಹೋಗುತ್ತೇನೆ. ಹೊಸಾ ಜಾಗದಲ್ಲಿ ಕೂತು ಓದುವ ಮಜಾನೇ ಬೇರೆ. ಮತ್ತೆ ಪುಸ್ತಕ ಓದುವ ಸಂಸ್ಕೃತಿ ಜಾಸ್ತಿ ಆಗಬೇಕು... ನೀವು ಹೇಳಿದ ಕಾಲ ಆದಷ್ಟು ಬೇಗ ಎಲ್ಲರ ಜೀವನದಲ್ಲಿ ಬರಲಿ.

  • @svccreations7847

    @svccreations7847

    9 ай бұрын

    @@mylittlethings7643ನೀವು ಓದಿರುವ ಯಾವ ಕಾದಂಬರಿಯನ್ನು ಸಿನಿಮಾ ಮಾಡಿದರೆ ಈಗಿನ ಜನರಿಗೆ ಇಷ್ಟವಾಗುತ್ತದೆ ನನಗೆ ಸ್ವಲ್ಪ ತಿಳಿಸುವಿರ,ನಾನು ನಿರ್ದೇಶಕ ಜಿಎಸ್‌ಕೆ

  • @mylittlethings7643

    @mylittlethings7643

    9 ай бұрын

    ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ. Online and offline ಸರ್ವಿಸ್ ತುಂಬಾ ಚನ್ನಾಗಿದೆ ಮತ್ತು discount ಕೂಡ ಇರೊತ್ತೆ ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ. Code - HB_ASHU5

  • @anoo238
    @anoo238 Жыл бұрын

    Thank you 🙏 so much for ur information

  • @mylittlethings7643

    @mylittlethings7643

    Жыл бұрын

    😊👍

  • @sushmithkm5936
    @sushmithkm5936 Жыл бұрын

    Today's video was very informative

  • @mylittlethings7643

    @mylittlethings7643

    Жыл бұрын

    Glad you think so!

  • @SuhasDG
    @SuhasDG Жыл бұрын

    ಒಳ್ಳೆಯ ಕಲೆಕ್ಷನ್ 😍🥳

  • @mylittlethings7643

    @mylittlethings7643

    Жыл бұрын

    ಧನ್ಯವಾದಗಳು 😊🙏

  • @madhurabhat6495
    @madhurabhat6495 Жыл бұрын

    Hello ashwini.... Hope u r doing good.... Nice to see ur vlogs....

  • @mylittlethings7643

    @mylittlethings7643

    Жыл бұрын

    I am fine dear.. thank you so much for supporting 😘

  • @prawen
    @prawen Жыл бұрын

    My first book the great gatsby

  • @mylittlethings7643

    @mylittlethings7643

    10 ай бұрын

    nice 👍

  • @Mr.Bharat-lh4pe
    @Mr.Bharat-lh4pe11 ай бұрын

    Nam sirsi🥳

  • @mylittlethings7643

    @mylittlethings7643

    10 ай бұрын

    yessss 😀

  • @pooja_sraj
    @pooja_sraj3 ай бұрын

    When you said that you don’t agree on many things in “Meluha” by Amish tripati and your fav books are of tejasvi, belegere we know you are left leaning!

  • @mylittlethings7643

    @mylittlethings7643

    2 ай бұрын

    ನಿಮ್ಮ ಪ್ರಕಾರ ನಾನು ಎಡಪಂಥೀಯ ವಿಚಾರ ದಾರೆಗಳನ್ನು ಹೊಂದಿರುವವಳು ಅಂತನ?

  • @jayasheela4470
    @jayasheela447010 ай бұрын

    ಹೌದು ಎಲ್ಲ ಪುಸ್ತಕ ಪ್ರೇಮಿಯ ಕನಸು ನನ್ನ ಮನೆಯಲ್ಲಿ ನನ್ನದೊಂದು ಪುಟ್ಟ ಗ್ರಂಥಾಲಯ ವಿರಲಿ ಎನ್ನುವುದು

  • @mylittlethings7643

    @mylittlethings7643

    9 ай бұрын

    ,👍

  • @mylittlethings7643

    @mylittlethings7643

    9 ай бұрын

    ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ. Online and offline ಸರ್ವಿಸ್ ತುಂಬಾ ಚನ್ನಾಗಿದೆ ಮತ್ತು discount ಕೂಡ ಇರೊತ್ತೆ ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ. Code - HB_ASHU5

  • @shridhariokur6053
    @shridhariokur6053 Жыл бұрын

    Nanu odid modla book andre adu kanuru HEGGADATI 2017 ralli ivaga nann personal library alli sumaru 600 books culection ide madam

  • @pradeepkotegar333
    @pradeepkotegar33327 күн бұрын

    ಜುಗಾರಿ ಕ್ರಾಸ್

  • @sushmithahr8301
    @sushmithahr8301Ай бұрын

    Nanu hodidd namrata

  • @user-nc6up9yh4x
    @user-nc6up9yh4x7 ай бұрын

    1 St book reading in Sudha murthy

  • @mylittlethings7643

    @mylittlethings7643

    7 ай бұрын

    👍🙂

  • @vidyakulkarni7848
    @vidyakulkarni78488 ай бұрын

    Tumba dinadind yavadadru ondu olle book odbeku anno ase..nim video nodi innu jasti inspire ade..plzz nang ond olle book suggest madi..nanu kuda beginner

  • @mylittlethings7643

    @mylittlethings7643

    8 ай бұрын

    ಆದಷ್ಟು ತುಂಬಾ ಸುಲಭದ , ಕಡಿಮೆ ಪುಟಗಳ ಪುಸ್ತಕ ಓದಿ. ನನ್ ಹೇಳಿದ್ದೆ ಯಾವುದಾದ್ರೂ ಟ್ರೈ ಮಾಡಿ.

  • @mylittlethings7643

    @mylittlethings7643

    8 ай бұрын

    ನಾನೊಂದು bigganer s ಗೇ ಅಂತಾನೇ ಒಂದು video ಮಾಡಿದ್ದೀನಿ ನೋಡಿ. ಅದರಲ್ಲೇ ಟ್ರೈ ಮಾಡಿ. All the best. ಆದಷ್ಟು ಬೇಗ ನೀವು ಪುಸ್ತಕ ಪ್ರೇಮಿ ಆಗಿ....😃

  • @user-st7nx8gb2g
    @user-st7nx8gb2g7 ай бұрын

    Madam I am a beginner in reading books nanu karvalo, jugari cross hodidene next yava book read madli recomend madi madam

  • @mylittlethings7643

    @mylittlethings7643

    7 ай бұрын

    ರವಿಬೆಳಗೆರೆ ಅವರ ಪುಸ್ತಕ ಟ್ರೈ ಮಾಡಿ. ಗಣೇಶಯ್ಯ ಅವರ ಪುಸ್ತಕಗಳೂ ರೋಚಕವಾಗಿ ಇರೊತ್ತೆ ಟ್ರೈ ಮಾಡಿ.

  • @rakshithak7653
    @rakshithak7653 Жыл бұрын

    Awesome ❤ Ashwini ಅವ್ರೆ.. 😊 ನೀವು ವಿಡಿಯೋ starting ಅಲ್ಲಿ ಒಂದ್ ಮಾತು ಹೇಳಿದ್ರಿ ಪ್ರತಿಯೊಬ್ಬ ಓದುಗನಿಗೂ ಒಂದ್ ಆಸೆ ಇರುತ್ತೆ ಸ್ವಂತ ಲೈಬ್ರರಿ ಇಟ್ಕೋಬೇಕು ಅಂತ ಆ ಆಸೆ ನಂಗೂ ಇದೆ ಮೇಡಂ 💛❤️ Very nice ವಿಡಿಯೋ..... ನಾನೀಗ ತ. ರಾ. ಸುಬ್ಬಾರಾವ್ ಅವರ ಕಂಬನಿಯ ಕುಯಿಲು, ತಿರುಗುಬಾಣ ಎರಡು ಕಾದಂಬರಿ ಮುಗ್ಸಿ ವಿಜಯೋತ್ಸವ ಮತ್ತೆ ದುರ್ಗಾಸ್ತಮಾನ ಕ್ಕಾಗಿ ಕಾಲೇಜ್ ಲೈಬ್ರರಿ ಲಿ wait ಮಾಡ್ತಿದೀನಿ...... ನಿಮ್ಮ ವಿಡಿಯೋ ಲಿ ಆ books ನೋಡಿದ್ ಕೂಡ್ಲೇ ಖುಷಿ ಆಯ್ತು ರಿ 💛❤️

  • @mylittlethings7643

    @mylittlethings7643

    Жыл бұрын

    Thank You so much madam... ನಿಮ್ಮ ಆಸೆ ಕೂಡ ಆದಷ್ಟು ಬೇಗ ನೆರವೇರಲಿ... ಮನಸ್ಸಿದ್ದಲ್ಲಿ ಮಾರ್ಗವಿದೆ. ಪುಸ್ತಕ ಓದು , ಸಂಗ್ರಹ ಎರಡೂ ಒಳ್ಳೆಯ ಹವ್ಯಾಸವೇ. ನೀವು ವಿದ್ಯಾರ್ಥಿನಿ ಆಗಿರಬೇಕು ಅಲ್ವಾ? ಚೆನ್ನಾಗಿ ಓದಿ ಆದಷ್ಟು ಬೇಗ ನಿಮ್ಮ ಸಂಪಾದನೆ ಶುರು ವಾಗುವಂತೆ ಆಗಲಿ. ಮೊದಲ ಸಂಬಳ ದಿಂದಾನೆ ನಿಮ್ಮ ಆಸೆಗೆ ನೀರೆಯುವದಕ್ಕೆ ಶುರು ಮಾಡಿ. ನೋಡ್ತಾ ನೋಡ್ತಾ ಇರುವಾಗಲೇ... ನಿಮಗೆ ಒಂದು ಬುಕ್ ಶೆಲ್ಫ್ ಖರೀದಿ ಮಾಡುವ ಅವಶ್ಯಕತೆ ಉಂಟಾಗುತ್ತದೆ.🤣 ಪುಸ್ತಕ ಖರೀದಿ ಒಂದು ತರ ವ್ಯಸನ ... ಆದ್ರೆ ಒಳ್ಳೆಯ ವ್ಯಸನ ಅಷ್ಟೇ. ದುರ್ಗಾಸ್ತಮಾನ ಸರಣಿ 8 ಪುಸ್ತಕಗಳ ಸರಣಿ.. ಸಾಲಾಗಿ ಓದಿ. ಅದರಲ್ಲಿ ದುರ್ಗಾಸ್ತಮಾನ ಕೊನೆಯ ಪುಸ್ತಕ. ಪುಸ್ತಕಗಳ ಹೆಸರು ಬೇಕಿದ್ದರೆ ಕೇಳಿ. text ಮಾಡುತ್ತೇನೆ

  • @rashmi8238
    @rashmi8238 Жыл бұрын

    Hi, nice to watch your vlogs ನಾನು ಓದಿದ ಮೊದಲ ಕಾದಂಬರಿ ಕಾರ್ಮುಗಿಲು, ಕೆ. ಟಿ. ಗಟ್ಟಿ ಅವರು ಬರೆದದ್ದು.7ನೇ ತರಗತಿ ಬೇಸಿಗೆ ರಜೆಯಲ್ಲಿ ಓದಿದ್ದು. ಈಗ ಯಾವ ಪುಸ್ತಕ ಓದುತ್ತಿರುವಿರಿ ನೀವು?

  • @mylittlethings7643

    @mylittlethings7643

    Жыл бұрын

    ನಾನು ಇವಾಗ ಯಶವಂತ ಚಿತ್ತಾಲರ ಶಿಕಾರಿ ಓದುತ್ತಾ ಇದ್ದೇನೆ.

  • @deepakm7528
    @deepakm75287 ай бұрын

    ನಾನು ಪರ್ವವನ್ನು ಖರೀದಿಸಿದ್ದು, ಎಪ್ಪತ್ತು ರೂಪಾಯಿಗೆ. ಇಸವಿ 2006 ರಲ್ಲಿ. ಸ್ಥಳ ಅವೆನ್ಯೂ ರೋಡ್ ಸೆಕೆಂಡ್ ಹ್ಯಾಂಡ್ ಅಂಗಡಿ

  • @mylittlethings7643

    @mylittlethings7643

    7 ай бұрын

    ಇವಾಗ ಹತ್ತಿರ ಹತ್ತಿರ ೬೦೦ ರೂಪಾಯಿ ಆಗತ್ತೆ... ಆದ್ರೂ ತಂದು ಇಟ್ಟಿದ್ದಿನಿ. ಜನವರಿ ಅಲ್ಲಿ ಆ ಪುಸ್ತಕದಿಂದ ಹೊಸ ವರ್ಷದ ಓದು ಶುರು ಮಾಡ್ತೀನಿ...

  • @deepakm7528

    @deepakm7528

    7 ай бұрын

    @@mylittlethings7643all the best,

  • @incharak3739
    @incharak37398 ай бұрын

    ಮೆಡಮ್ ನಮಸ್ಕಾರ ನನಗೆ ಕುವೆಂಪು ಕೃತಿಗಳಲ್ಲಿ ವಿಶೇಷ ಆಸಕ್ತಿ ಹಾಗೂ ಆತ್ಮಕಥೆಗಳನ್ನು ಹೆಚ್ಚಾಗಿ ಓದುತ್ತೇನೆ. ಇದೇನಾದರೂ ಸಮಸ್ಯೆನಾ..?

  • @mylittlethings7643

    @mylittlethings7643

    7 ай бұрын

    ಅದ್ರಲ್ಲೆಂತ ಸಮಸ್ಯೆ... ಆತ್ಮ ಕಥೆ ಕೂಡ ಸಾಹಿತ್ಯದ ಒಂದು ಭಾಗವೇ. ಆದ್ರೆ ಅದರ ಜೊತೆ ಬೇರೆ ಪುಸ್ತಕ ಓದಿದ್ರೆ ನಿಮಗೆ ಉಪಯೋಗ ಜಾಸ್ತಿ. ಅಷ್ಟೇ..🙏

  • @prawen
    @prawen Жыл бұрын

    Kannada literature is good but english & french literature also better

  • @scorpio9659
    @scorpio965911 ай бұрын

    ಕರ್ವಾಲೋ ನಾ ಓದಿದ ಮೊದಲ ಪುಸ್ತಕ

  • @vladimirputin8998
    @vladimirputin8998 Жыл бұрын

    14:20 ಎಪ್ರಿಲ್ ತಿಂಗಳಲ್ಲಿ ಶೇಕಡಾ 50ರಷ್ಟು ಕಡಿಮೆಗೆ ಸಿಗುತ್ತೆ ಮೊನ್ನೆ ನಾನು ನಾಲ್ಕು ಪುಸ್ತಕ ಖರೀದಿ ಮಾಡಿದೆ

  • @mylittlethings7643

    @mylittlethings7643

    Жыл бұрын

    sorry... April months ಮುಗಿದು ಹೋಯ್ತು. ಆದ್ರೆ ಎಲ್ಲಿ 50%ಗೆ ಸಿಗುತ್ತದೆ ಹೇಳಿ ಮುಂದಿನ ವರ್ಷ ಆದ್ರೂ ಪ್ರಯತ್ನ ಮಾಡುತ್ತೇನೆ.

  • @vladimirputin8998

    @vladimirputin8998

    Жыл бұрын

    @@mylittlethings7643 akka adhe kuvmp basha bharati alle 50 percent siguithe. in april month. and span book house alle novmber month only kannada books male 15 to 20 percent offer iruthe. naanu one year odhu kannada books novmaber alle togolthene.

  • @YENKULUBIRWERU

    @YENKULUBIRWERU

    Жыл бұрын

    ​@@mylittlethings7643ಸಪ್ನ ದಲ್ಲು ಕೂಡ

  • @Sudarshansiddakatte18
    @Sudarshansiddakatte18 Жыл бұрын

    1st kadambari maanava dr. Na disoza avraddu

  • @mylittlethings7643

    @mylittlethings7643

    Жыл бұрын

    ನಾನು ಓದಿಲ್ಲ.. ತಂದು ಓದುವೆ... thank you

  • @sushmithkm5936
    @sushmithkm5936 Жыл бұрын

    Suggest some kids related books for 7 years old, story book, active book , brain games books bed time story books Kannada and English. On coming 23 my daughter birthday is there so I want Gift her pls suggest some books. Give some valuable gift it may help them, I will be waiting for your msg

  • @mylittlethings7643

    @mylittlethings7643

    Жыл бұрын

    I am planning to do the next video book recommendations for the below 5yr kid.

  • @mylittlethings7643

    @mylittlethings7643

    Жыл бұрын

    Definitely i can suggest book for ur little one. Plz ping me on Instagram. There is easy to conversation Whisperingpages_ashu

  • @malathis8915
    @malathis89158 ай бұрын

    Madam. Nanna. Modala. Kadambaripaniyamma

  • @mylittlethings7643

    @mylittlethings7643

    7 ай бұрын

    Nice selection... 👍

  • @dylingadhal5762
    @dylingadhal576214 күн бұрын

    ನನ್ನ ಮೊದಲು ಓದಿದ ಕಾದಂಬರಿ ಬಸವರಾಜ ಕಟ್ಟೀಮನಿ ಯವರ ಬೆಳ್ಳಿ ಮೂಡಿದ ಮುಂಜಾನೆ 1968

  • @kannadaCinemaadda
    @kannadaCinemaadda Жыл бұрын

    ಕಾದಂಬರಿ books ಒದಿಲ್ಲ ಆದರೆ ಪೂರ್ಣಚಂದ್ರ ತೆಜಸ್ವಿ ಯವರ parisar githegalu na odidini

  • @mylittlethings7643

    @mylittlethings7643

    Жыл бұрын

    ತೇಜಸ್ವಿ ಅವರ ಎಲ್ಲಾ ಪುಸ್ತಕಗಳು ತುಂಬಾ ಚೆನ್ನಾಗಿದೆ ಓದಿ

  • @bhagya3893
    @bhagya389316 күн бұрын

    ನೀವು ನನ್ನ ಥರಾನೇ

Келесі