ಮಲೆಗಳಲ್ಲಿ ಮದುಮಗಳು - ಆರಂಭ

ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ "ಮಲೆಗಳಲ್ಲಿ ಮದುಮಗಳು" ಕಾದಂಬರಿಯನ್ನು ಕ್ಲಬ್ ಹೌಸ್ ನಲ್ಲಿ ಓದಿ ಚರ್ಚಿಸಿರುವ ಆಡಿಯೋ.. ಸಮಯ ಸಿಕ್ಕಾಗ ಕೇಳಿ..
#ಕನ್ನಡ #kuvempu #poornachandratejaswi #kannada #kannadaliterature #kannadapoetry #kannadasahitya #kannadasahityasammelana #kannadabooks

Пікірлер: 20

  • @user-xr8xf2nk7g
    @user-xr8xf2nk7g Жыл бұрын

    ದಿನನಿತ್ಯದ ಕೆಲಸದ ನಡುವೆ ಪುಸ್ತಕವಿದ್ದರೂ ಓದಲಾಗುತ್ತಿಲ್ಲ ಮಹಿಳೆಯರಿಗೆ. ಹಾಗಾಗಿ ಓದುವ ಆಸಕ್ತಿ ಇರುವವರಿಗೆ ಕೇಳಿಸಿಕೊಳ್ಳಲು ಈ ವಿಡಿಯೋ ತುಂಬಾ ಚನ್ನಾಗಿದೆ. ತೇಜಸ್ವಿಯವರೇ ಬಂದು ಕಥೆ ಹೇಳುತ್ತಿದ್ದಾರೆ ಎನ್ನುವ ಭಾವ. ನಿಮಗೆ ನನ್ನ ವಂದನೆಗಳು

  • @shivuyadavsukalpet1933
    @shivuyadavsukalpet1933

    ನಾನು ಪುಸ್ತಕ ಓದಲು ತುಂಬಾ ಸೋಮಾರಿ, ಆದರೇ ನೀವು ಕತೆ ವಿವರಿಸುವ ರೀತಿ ನೋಡಿ ನನಗೆ ಪುಸ್ತಕ ಓದಬೇಕು ಅನ್ನೋ ಹಾಸೆ ಹುಟ್ಟುತ್ತದೆ, ನಿಮ್ಮ ದ್ವನಿ.... 👌

  • @mohankumar-ym2ju
    @mohankumar-ym2ju

    ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು

  • @sagemusic8
    @sagemusic8 Жыл бұрын

    Sir thank you so much, ಮಲೆಗಳಲ್ಲಿ ಮದುಮಗಳು ನಿಮ್ಮ ಧ್ವನಿಯಲ್ಲಿ ಅದ್ಭುತ ಎಷ್ಟು ಸಲ ಕೇಳಿದ್ರು ಬೋರ್ ಆಗೋದಿಲ್ಲ , ಇವತ್ತಿನಿಂದ ಕೇಳೋಕೆ ಶುರು ಮಾಡಿದೆ , ಓದುವಾಗ ತುಂಬಾ ಕನ್ಫ್ಯೂಸ್ ಆಗುತ್ತೆ too many characters ಆದರೆ ಇಲ್ಲಿ ಕೇಳುವಾಗ scene by scene ಕಣ್ಣ ಮುಂದೆಯೇ ಹೋಗ್ತಾ ಇದೆ , ಹಾಗೆ ನೀವು explain ಮಾಡುವ ರೀತಿ , ನಿಮ್ಮ involvement, conversation ಗಳು ಬಂದಾಗ ಅದಕ್ಕೆ ತಕ್ಕ ನಿಮ್ಮ ವಾಯ್ಸ್ ಚೇಂಜ್ ಆಗೋದು crazy ಸರ್

  • @user-vi8xx3tz2d
    @user-vi8xx3tz2d

    thank you all

  • @mahantheshpartha3148
    @mahantheshpartha3148

    ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್ 🙏

  • @shivuyadavsukalpet1933
    @shivuyadavsukalpet1933

    Superr sir💝

  • @subbasubramanya3561
    @subbasubramanya3561

    Thank you so much sir ❤

  • @cricketCricket-fr6dg
    @cricketCricket-fr6dgКүн бұрын

    Good 😊

  • @yogirathna
    @yogirathna Жыл бұрын

  • @shreemanvi458
    @shreemanvi458 Жыл бұрын

    ಏತ ಪಿಂಚಲು ಮುಕುಂದಯ್ಯ ಅವರ ಬೇಟಿ yav episode alli baruthe sir pls tilsi

Келесі