My Little Things

My Little Things

"My Little Things" would be sharing books related videos like reading, collection, and recommendations and it includes travelling, gardening, and cooking-related content.
Please join me on this journey, as I am a person who is always curious and a constant learner and would love to share my learning with the world
If you find my channel useful and entertaining I will appreciate it if you can subscribe, like and share my videos.
Disclaimer - All the content of my videos is purely for information purposes. I do not intend to hurt anyone's feelings or opinions.

Пікірлер

  • @bharatihegde4544
    @bharatihegde4544Күн бұрын

    ಚೆನ್ನಾಗಿದೆ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ

  • @sowmyashivakumar2076
    @sowmyashivakumar20766 күн бұрын

    Akka e book Yalla yelli segutha online link kalise plz nanu begners book odakke yau book odubeku antha Gouthu erulu Ella but e book Yalla yelli segutha

  • @user-vo6rh5wk3u
    @user-vo6rh5wk3u8 күн бұрын

    ನನ್ನ ಬಳಿ ಮೂಕ ಧಾತು, ಪದ್ಮ ಪಾಣಿ, ಶಿಲಾಕುಲ ವಲಸೆ ನನ್ನ ಸಂಗ್ರಹದಲ್ಲಿದೆ ಮೇಡಂ 👌👌👌

  • @user-vo6rh5wk3u
    @user-vo6rh5wk3u8 күн бұрын

    ತುಂಬಾ ಚೆನ್ನಾಗಿದೆ ಮೇಡಂ, ನಾನು ಕೂಡ ಹರಿವು ಪುಸ್ತಕ ಮಳಿಗೆಯಲ್ಲಿ ಪುಸ್ತಕ ಕೊಂಡು ಕೊಳ್ಳುತ್ತೇನೆ. ಯಾವುದೇ ಪುಸ್ತಕ ಅಂಗಡಿ ಗೆ ಹೋದರೂ ಒಂದತ್ತು ಪುಸ್ತಕ ಕೊಳ್ಳದೇ ಈಚೆ ಬರುವುದಿಲ್ಲ... ಎರಡು ವರ್ಷ ದಿಂದ ತಿಂಗಳಿಗೆ ಇಂತಿಷ್ಟು ಪುಸ್ತಕ ತೆಗೆದು ಕೊಳ್ಳುವ ಪರಿಪಾಟ ಇದೆ. ಓದಿದ ನಂತರ ನನ್ನ ಇತರ ಗೆಳತಿಯರ ಬಳಗಕ್ಕೆ ಹಂಚಿ ಕೊಳ್ಳುವ ಹವ್ಯಾಸವಿದೆ...

  • @maheshwariu2311
    @maheshwariu231112 күн бұрын

    ನೀವು ವೈದೇಹಿ ಯವರ ಪುಸ್ತಕ ಗಳನ್ನೂ ಓದಬಹುದು. ಚೆನ್ನಾಗಿ ವೆ

  • @maheshwariu2311
    @maheshwariu231112 күн бұрын

    ನಿಮ್ಮ ಸದಭಿರುಚಿಯ ಪುಸ್ತಕ ಪ್ರೀತಿ ಗೆ ಅಭಿನಂದನೆ ಗಳು. ಎಳೆಯ ತಲೆಮಾರಿನ ಈ ಆಸಕ್ತಿ ತುಂಬ ಸಂತೋಷ ವನ್ನು ಉಂಟು ಮಾಡುತ್ತದೆ.

  • @SoumyaShiraguppi
    @SoumyaShiraguppi15 күн бұрын

    Where can we get this book?

  • @sadapaavan
    @sadapaavan17 күн бұрын

    ಅಭಿನಯ ತುಂಬಾ ಚೆನ್ನಾಗಿದ್ಯೊ

  • @dylingadhal5762
    @dylingadhal5762Ай бұрын

    ನನ್ನ ಮೊದಲು ಓದಿದ ಕಾದಂಬರಿ ಬಸವರಾಜ ಕಟ್ಟೀಮನಿ ಯವರ ಬೆಳ್ಳಿ ಮೂಡಿದ ಮುಂಜಾನೆ 1968

  • @bhagya3893
    @bhagya3893Ай бұрын

    ನೀವು ನನ್ನ ಥರಾನೇ

  • @pradeepkotegar333
    @pradeepkotegar333Ай бұрын

    ಜುಗಾರಿ ಕ್ರಾಸ್

  • @user-jn4xe3rg1i
    @user-jn4xe3rg1iАй бұрын

    ನೀವು ಓದಿರುವ ಪುಸ್ತಕಗಳಲ್ಲಿ ರವಿ ಬೆಳಗೆರೆಯವರ ಯಾವ ಪುಸ್ತಕಗಳು ಚೆನ್ನಾಗಿವೆ ಅದರ ಬಗ್ಗೆ ಸ್ವಲ್ಪ ತಿಳಿಸಿ

  • @user-jn4xe3rg1i
    @user-jn4xe3rg1iАй бұрын

    ಅಕ್ಕಾ ರವಿ ಬೆಳಗೆರೆಯವರ ಪುಸ್ತಕಗಳ ಬಗ್ಗೆ ಒಂದು ವಿಡಿಯೋ ಮಾಡಿ ನಿಮ್ಮಲ್ಲಿ ಇರುವ ಪುಸ್ತಕ ಅವುಗಳ ಬಗ್ಗೆ

  • @dharmaraj8498
    @dharmaraj8498Ай бұрын

    Thank you mam

  • @Aakashputtur
    @AakashputturАй бұрын

    ನೋಡ್ತೇನೆ.

  • @vinodkamble8171
    @vinodkamble81712 ай бұрын

    Nimge eruv pustakad asakti super i am also book lover

  • @kshamadevi3919
    @kshamadevi39192 ай бұрын

    ಏನೊ ಹೀಗೇ ಹುಡುಕುತ್ತಿರುವಾಗ ಹಠಾತ್ತನೆ ಸಿಕ್ಕಿದ ವಿಡಿಯೋ ನಿಮ್ಮದು..ತುಂಬಾ ಇಷ್ಟವಾಯಿತು..i couldn't resist my self from commenting.. ನಾನೂ ಈಗಷ್ಟೇ ಪುಸ್ತಕ ಸಂಗ್ರಹ ಆರಂಭಿಸಿದ್ದೇನೆ..ನಿಮ್ಮ ಸಂಗ್ರಹ ನೋಡುತ್ತಾ ನೋಡುತ್ತಾ ಏಕೋ ನಿಮ್ಮ ಅಭಿರುಚಿ ನನ್ನ ಅಭಿರುಚಿಯೊಂದಿಗೆ ಹೊಂದಿಕೊಳ್ಳುತ್ತದೆ ಅನಿಸಿತು.. ಆದ್ದರಿಂದ ನಿಮ್ಮನ್ನು ಹಿಂಬಾಲಿಸಲು ತೀರ್ಮಾನಿಸಿದ್ದೇನೆ..ಅಪರೂಪದ ಪ್ರಯತ್ನ..ಇಷ್ಟವಾಯಿತು.. ನೇಮಿಚಂದ್ರರ ಸಮಗ್ರ ಕಥೆಗಳ ಒಂದು ಸಂಕಲನ ಇದೆ..ಪ್ರಯತ್ನಿಸಿ..ಚೆನ್ನಾಗಿದೆ ..k.n ಗಣೇಶಯ್ಯ,ನೇಮಿಚಂದ್ರ, ರವಿ ಬೆಳಗೆರೆ, ಜೋಗಿ, ಇತ್ತೀಚೆಗೆ ಒಂದೆರಡು ವಸುಮತಿ ಉಡುಪ ರವರ ಪುಸ್ತಕಗಳು ಎಲ್ಲವೂ ನನಗೆ ಅಚ್ಚುಮೆಚ್ಚು..ನಿಮ್ಮ ಸಂಗ್ರಹ ನೋಡಿ ಖುಷಿ ಆಯಿತು..

  • @honnukc
    @honnukc2 ай бұрын

    Hi mam.. after your library tour and review i started reading tejaswi sir books i.e chidambara rahasya and karvalo

  • @sushmithahr8301
    @sushmithahr83012 ай бұрын

    Nanu hodidd namrata

  • @nagarajanagaraja7142
    @nagarajanagaraja71422 ай бұрын

    Tq

  • @VinaySharma-gd8uq
    @VinaySharma-gd8uq2 ай бұрын

    Thanks for the review madam... I visited Harivu book store madam... after I came to know from your channel..

  • @mylittlethings7643
    @mylittlethings76432 ай бұрын

    ಹೇಗೆ ಅನ್ನಿಸ್ತು ಹರಿವು book ಸ್ಟಾಲ್?

  • @damayanthipcpc576
    @damayanthipcpc5762 ай бұрын

    ಸ್ಪಷ್ಟ ತೆ ಇರಲಿ ವಾಯ್ಸ್ ನಲ್ಲಿ.

  • @Ambika1810
    @Ambika18102 ай бұрын

    Hi mam kannada dalli ero self help book suggest madi

  • @sunilkumargundappanavar760
    @sunilkumargundappanavar7602 ай бұрын

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ...🤗

  • @VinaySharma-gd8uq
    @VinaySharma-gd8uq2 ай бұрын

    ತುಂಬ ಧನ್ಯವಾದಗಳು ಮೇಡಮ್....

  • @ajayajaysimha6850
    @ajayajaysimha68502 ай бұрын

    ಇಂದ್ರವಜ್ರ ( ಡಿ. ವಿ. ಜಿ) ಮಕ್ಕಳ ಮುತ್ತಿನ ಮಾಲೆ ೧೧೦೫೨೪

  • @marathidmaruthid1869
    @marathidmaruthid18692 ай бұрын

    Thank you🙏

  • @sanjanahegde01
    @sanjanahegde012 ай бұрын

    Wow. Great effort. Raashi ishta aatu. Hosa content create maadta iri ❤

  • @mylittlethings7643
    @mylittlethings76432 ай бұрын

    ❤️

  • @nagendraa.r2846
    @nagendraa.r28462 ай бұрын

    ಗಜನಾನ ಶರ್ಮರ ಚನ್ನಭೈರಾದೇವಿ 👌👌....ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲೂ ಇರಬೇಕಾದ ಕೃತಿ.

  • @mylittlethings7643
    @mylittlethings76432 ай бұрын

    👍😀

  • @vishwanathkm36
    @vishwanathkm362 ай бұрын

    ನಮಸ್ಕಾರ ಮೇಡಮ್ ನನ್ನ ಹೆಸರು ವಿಶ್ವ ನಿಮಗೆ ಸಾಧ್ಯವಾದರೆ ನಿಮ್ಮ ಬಳಿ ಇರುವ ಯಾವುದಾದರು ಪುಸ್ತಕವನ್ನು ಆಡಿಯೋ ಪುಸ್ತಕ ಮಾಡಿ ಮೇಡಮ್ ಇದು ನನ್ನ ಮನವಿ

  • @mylittlethings7643
    @mylittlethings76432 ай бұрын

    ಆಡಿಯೋ ಬೂಕ್ ಮಾಡ್ಲಿಕ್ಕೆ ಕಾಪಿರೈಟ್ ಬೇಕಾಗತ್ತೆ ಅನ್ನಿಸತ್ತೆ....

  • @VinaySharma-gd8uq
    @VinaySharma-gd8uq2 ай бұрын

    Good recommendation madam thank you....

  • @mylittlethings7643
    @mylittlethings76432 ай бұрын

    Welcome 😊

  • @user-jn4xe3rg1i
    @user-jn4xe3rg1i2 ай бұрын

    Hai I love u ma

  • @Appukamalapur
    @Appukamalapur2 ай бұрын

    Like❤very good👍👍

  • @VinaySharma-gd8uq
    @VinaySharma-gd8uq3 ай бұрын

    Very good narration madam... thank you...

  • @mylittlethings7643
    @mylittlethings76432 ай бұрын

    ಧನ್ಯವಾದಗಳು 🙏

  • @VinaySharma-gd8uq
    @VinaySharma-gd8uq3 ай бұрын

    ಈಗ ವಿಡಿಯೋ voice ಚೆನ್ನಾಗಿ ಬಂದಿದೆ ಮೇಡಂ...

  • @mylittlethings7643
    @mylittlethings76433 ай бұрын

    Thank you... ನಿಮ್ಮ ಸಲಹೆಗೆ. ನೀವು ನೋಡಿ ಹೇಳದಿದ್ದರೆ ಗೊತ್ತೇ ಆಗತಾ ಇರಲಿಲ್ಲ...

  • @kichhafanshiva3842
    @kichhafanshiva38423 ай бұрын

    ಧನ್ಯವಾದಗಳು ಮೇಡಂ ಗೆಳೆಯನ ಪುಸ್ತಕದ ಬಗ್ಗೆ ಹೇಳಿದ್ದಕ್ಕೆ

  • @mylittlethings7643
    @mylittlethings76433 ай бұрын

    🙏

  • @anithagani316
    @anithagani3163 ай бұрын

    Eee books ella elli sigutte madam

  • @mylittlethings7643
    @mylittlethings76433 ай бұрын

    ಹರಿವು, ಸ್ವಪ್ನ, ಅಂಕಿತ ವೀರಲೋಕಾ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಸಿಗತ್ತೆ. ಇವರದ್ದು online shop ಕೂಡ ಇದೆ. ಅಲ್ಲೂ ಸಿಗತ್ತೆ. ಹರಿವು ಆನ್ಲೈನ್ ಟ್ರೈ ಮಾಡಿ ಸರ್ವಿಸ್ ಚೆನ್ನಾಗಿ ಇದೆ.

  • @vijayanayak1453
    @vijayanayak14533 ай бұрын

    Past past heli 👍👌

  • @mylittlethings7643
    @mylittlethings76433 ай бұрын

    👍

  • @vikasv5917
    @vikasv59173 ай бұрын

    ನಾನು ಮೊದಲು ಓದಿ ಮುಗಿಸಿದ ಕನ್ನಡ ಪಸ್ತಕವೆಂದರೆ ಅದುವೇ "ದೇವರ ಕಾಡು" ಗುರುಪಾದ ಬೇಲೂರು ಅವರು ಬರೆದ ಕಾದಂಬರಿ. ಇದು ನಮ್ಮ ಪ್ರಕೃತಿಯ ನಡುವೆ ಆಗುವ ಕಥೆ, ಪ್ರಕೃತಿಯನ್ನು ಮನುಷ್ಯಾರು ಹೇಗೆ ತಮ್ಮ ದುರಾಸೆಗಾಗಿ ನಾಶ ಮಾಡುತ್ತಾರೆ ಹಾಗೂ ಅದರಿಂದ ಆಗುವ ತೊಂದರೆಯನ್ನು ತೋರಿಸಿಕೊಡುವ ಪ್ರಯತ್ನದಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಓದಲೇ ಬೇಕಾದ ರಚನೆ ಇದು.

  • @mylittlethings7643
    @mylittlethings76433 ай бұрын

    ಖಂಡಿತ ಓದುತ್ತೇನೆ....🙏👍

  • @mohammedrizwan1593
    @mohammedrizwan15933 ай бұрын

    Hey mam i think i have seen you yesterday in library is that you

  • @mylittlethings7643
    @mylittlethings76433 ай бұрын

    no

  • @PrasanthAnuragi
    @PrasanthAnuragi4 ай бұрын

    ಪುಸ್ತಕಗಳಿಗಿಂತ ಒಳ್ಳೆ ಸಂಗಾತಿ ಯಾರ್ರೀ ಅದಾರ

  • @mylittlethings7643
    @mylittlethings76433 ай бұрын

    ಎಂತಾ ಮಾತು ಅಂದ್ರಿ 🙏

  • @nagendraa.r2846
    @nagendraa.r28464 ай бұрын

    ಅಲ್ಲಿಯವರೆಗೆ ಭೈರಪ್ಪನವರ ಕೃತಿಗಳನ್ನು ಓದದವರು, ಆರಂಭದಲ್ಲಿ ಅವರ ಯಾವ ಕೃತಿಗಳನ್ನು ಓದಬಹುದು? ಅದರ ಬಗ್ಗೆಯೇ ಒಂದು ವಿಡಿಯೋ ಮಾಡಿ.

  • @hamsalekhad6838
    @hamsalekhad68383 ай бұрын

    ಆವರಣ ಓದಿ ಸರ್

  • @mylittlethings7643
    @mylittlethings76433 ай бұрын

    ಗೃಹಭಂಗ ಓದಿ, ಇಲ್ಲ ಪರ್ವ ಓದಿ,

  • @devarajkumbar9114
    @devarajkumbar91144 ай бұрын

    Yavdadru psychology books eddre heli madam

  • @devarajkumbar9114
    @devarajkumbar91144 ай бұрын

    Madam psychology books kannada review madi

  • @VinaySharma-gd8uq
    @VinaySharma-gd8uq4 ай бұрын

    Very informative madam... greatful to your work... unique youtube channel... you deserve more for your work keep continue... i wish all the best...

  • @mylittlethings7643
    @mylittlethings76433 ай бұрын

    ಧನ್ಯವಾದಗಳು 🙏

  • @pooja_sraj
    @pooja_sraj4 ай бұрын

    When you said that you don’t agree on many things in “Meluha” by Amish tripati and your fav books are of tejasvi, belegere we know you are left leaning!

  • @mylittlethings7643
    @mylittlethings76433 ай бұрын

    ನಿಮ್ಮ ಪ್ರಕಾರ ನಾನು ಎಡಪಂಥೀಯ ವಿಚಾರ ದಾರೆಗಳನ್ನು ಹೊಂದಿರುವವಳು ಅಂತನ?

  • @BasavarajS-si4ry
    @BasavarajS-si4ry4 ай бұрын

    ಇದೇ ಮೊದಲು "ಮೈ ಲಿಟಲ್...' ನೋಡಿದೆ. ಯಶವಂತ ಚಿತ್ತಾಲರ ' ಶಿಕಾರಿ ' ಇನ್ನೂ ಓದಿಲ್ಲ ಎಂದಿರಿ. ಅಷ್ಟು ಪುಸ್ತಕಗಳನ್ನು ಸಂಗ್ರಹಣೆ ಮಾಡಿದ್ದು ಪ್ರಯೋಜನವಿಲ್ಲ ಎನಿಸಿಬಿಟ್ಟಿತು ! ಓದುವ " ಸಂಸ್ಕೃತಿ " ಜೊತೆಗಿದ್ದೇವೆ.

  • @mylittlethings7643
    @mylittlethings76433 ай бұрын

    ಧನ್ಯವಾದಗಳು.... ಓದುವ ಸಂಸ್ಕ್ರತಿ ಬೆಳೆಯ ಬೇಕು ಅಷ್ಟೇ....

  • @BasavarajS-si4ry
    @BasavarajS-si4ry4 ай бұрын

    ರವಿಬೆಳೆಗೆರೆ ಕೃತಿಗಳನ್ನು ಟೈಮ್ ಪಾಸ್ ಗೆ ಓದಿ.. ಮಹತ್ವದ ಕೃತಿಗಳನ್ನು ಬರೆದಿಲ್ಲ

  • @Gouri98
    @Gouri984 ай бұрын

    ವಿನುತಕ್ಕ ❤️

  • @newsuperhitvideos
    @newsuperhitvideos4 ай бұрын

    ❤👍 pustak premigalige namasakargalu mam Sadyavadare short agi summary video madi haki mam tq

  • @mylittlethings7643
    @mylittlethings76433 ай бұрын

    ಅಂದ್ರೆ ಕಥೆ ಹೇಳಬೇಕ? ನಾನು ಓದಿ, ನನಗೆ ಇಷ್ಟ ಆಗಿರುವ ಪುಸ್ತಕಗಳ ಪರಿಚಯ ಮಾಡ್ತೇನೆ. ಆದ್ರೆ ಕಥೆ ಹೇಳಲ್ಲ.. ಪುಸ್ತಕ ಯಾವ ವಿಷಯದ ಮೇಲೆ ಇದೆ ಅಂತ ಚಿಕ್ಕದಾಗಿ ಹೇಳ್ತೇನೆ. ವಿಷಯ ಇಷ್ಟ ಆಗಿ ಆ ಪುಸ್ತಕದ ಮೇಲೆ ಕುತೂಹಲ ಮೂಡಿದರೆ ನೀವೇ ಓದಿ ಆನಂದಿಸಲಿ ಅನ್ನೋ ಆಸೆ.