ಕವಲೆದುರ್ಗ ಕೋಟೆ | ಚಿತ್ರಣ ಹಾಗೂ ಇತಿಹಾಸ | Kavaledurga fort | Details with history | ಕೆಳದಿ ಚೆನ್ನಮ್ಮ
Its a first part of Kavaledurga fort view along with history
Instagram travellingtrekk...
Twitter TravellingTrekk?t...
facebook page / travelling-trekker-106...
#kavaledurga #forts #history #travellingtrekker
Пікірлер: 125
ಹಾಯ್ ಬ್ರೋ ಇದು ತುಂಬಾ ಸುಂದರವಾಗಿದೆ ಮತ್ತು ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಇತಿಯಾಸ ತಿಳಿಸಿದಕಾಗಿ ದನ್ಯವಾದಗಳು🙏🙏🙏👌👌🙏👍👍👍❤️❤️
@TravellingTrekker
2 жыл бұрын
Welcome 😄🙏🏼🙏🏼
ಅದ್ಭುತವಾದ ವಿಸೇಷಣೆ ಸುಪರ್ಬ್ ❤.. ನಮ್ಮ ಇತಿಹಾಸ ತಿಳಿಸುವ ನಿಮ್ಮ ಈ ಪ್ರಯತ್ನ ಕ್ಕೆ ನಮ್ಮ ಅನಂತ ಪ್ರಣಾಮಗಳು...ಸರ್
ತುಂಬಾ ಆಶ್ಚರ್ಯಕರವಾಗಿದೆ. ತಮ್ಮ ಪ್ರಯತ್ನ ಶ್ಲಾಘನೀಯ.
@TravellingTrekker
2 жыл бұрын
ಧನ್ಯವಾದಗಳು 🙏🏼
ತುಂಬಾ ವಂದನೆಗಳು ಸರ್ ಚೆನ್ನ್ನಾಗಿದೆ
ಒಂದ್ ಸಲ ಹೋಗಿದೆ ಇನ್ನೊಂದ್ ಸಲ ಹೋಗ್ ಬೇಕು ತುಂಬಾ ಚನ್ನಾಗಿದೆ ಎಷ್ಟ್ ಸರಿ ನೋಡಿದರು ಮತ್ತೆ ಹೋಗ್ಬೇಕು ಅನ್ಸುತ್ತೆ ಸರ್ ತುಂಬಾ ಅದ್ಬುತ ವಾದ ಕೋಟೆ ❤️🙏👍
Simply beautiful fort , good information sir
It's a beautiful fort, u take so much of efforts, hats off to u. And with detailed information Thank u.
@TravellingTrekker
2 жыл бұрын
Thank u 😄🙏🏼
👌👌🙏🏻🙏🏻🙏🏻
Detailed information
Very nice. Please continue.
ಗೈಡ್ ediddre ಒಳ್ಳೇ information .....
Super information thank 🙏🙏🙏
nice vlog bro keep up. your voice sounds more like hero sri muruli
@TravellingTrekker
2 жыл бұрын
Thank u bro 👍🏽
Hard work sir ji
ಸೂಪರ್ ❤❤
ನಮ್ಮ ಊರು ನನ್ನ ಹೆಮ್ಮೆಯ ಊರು 😍❤️❤️
@latheshkumarbpbplathesh6627
2 жыл бұрын
ಸರ್ ಇದು ಎಲ್ಲಿ ಬರುತ್ತೆ, ಡಿಟೈಲ್ ಕೊಡಿ 🙏🙏
@robyreema3294
Жыл бұрын
ಅಲ್ಲಿದ್ದ ನಿಮ್ಮ ಹಳ್ಳಿ ಹೆಸರೇನು ಅಣ್ಣಾ
Greatest keldi chennama🙏💐🇮🇳
🚩🎪🇮🇳🙏🏻👌🏻👍🏻
ಕವಲೇ ದುರ್ಗಾ ಕೋಟೆಗೆ ಎರಡು ಬಾರಿ ಹೋಗಿದ್ದೇನೆ ಆದರೆ, ಇಷ್ಟು ಮಾಹಿತಿ ಸಿಕ್ಕಿಲ್ಲ, ಹೆಚ್ಚಿನ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
@TravellingTrekker
2 жыл бұрын
😄🙏🏼🙏🏼🙏🏼
@robyreema3294
Жыл бұрын
ಅಲ್ಲಿನ ಮಾಹಿತಿ ಯಾರು ಕೂಡ ಹೇಳೊಲ್ಲ ಯಾಕೆ ಅಂದ್ರೆ ಅಲ್ಲಿನ ಹಿಸ್ಟರಿ ಬೇರೆ ಹಾಗಾಗಿ
Great sir nammuru sir idu
@robyreema3294
Жыл бұрын
ಅಲ್ಲಿ ಯಾವ ಹಳ್ಳಿ ನಿಂದು
@robyreema3294
Жыл бұрын
ಪ್ರಸಾದ್ ಮನೆ ಎಲ್ಲಿ ನಿಮ್ದು ನಾನು ಸಹ ಬರ್ತಾ ಇದ್ದೀನಿ ಅಲ್ಲಿಗೆ
@robyreema3294
Жыл бұрын
ಪ್ರಸಾದ್ ಒಂದ್ ಲೋಟ ಅಲೆಬೆಲ್ಲ ಹಾಕಿ ಕಾಫಿ ಮಾಡ್ಕೊಡೋ ನನ್ಗೆ. ಅಲ್ಲಿನ ಅಲೆ ಬೆಲ್ಲ ತಿನ್ನದೇ 25 ವರ್ಷ ಗಳೇ ಮುಗಿತು ಕಣೋ ನಿಮ್ಮ ಮನೆ ಯಾವ ಹಳ್ಳಿ ಹೇಳು ನಾನು ಸಿಗ್ತೀನಿ
@prasadgacharya7667
Жыл бұрын
@@robyreema3294 namdu hosanagara but ivaga nanu sagara work madtideeni neevu yaru
@robyreema3294
Жыл бұрын
@@prasadgacharya7667 ಹೊಸನಗರ ಎಲ್ಲಿ ಕವಲೆದುರ್ಗ ಎಲ್ಲಿ ಟೆಂಬೈಲ್ ಮೇಲೆ ನಿಮ್ಮ ಊರು
Sir small correction lakshmi narasimha ಅಲ್ಲ lakshmi narayana 😊👍
Bro adu water storage alla enne matte tuppa store madiddru adaralli
Love you anna nin voice kelodake ne yavgalu nin video nodatini anna hange nange history andre tumba ista nangu hogabeku anisute bt agatilla nin video nodi tilakotini anna
@TravellingTrekker
2 жыл бұрын
Thank u bro 😄👍🏽
Super
👌👌🙏🙏🙏
I too visited!!!❤️❤️
Super information vlog 👌👍 wonderful.
@TravellingTrekker
2 жыл бұрын
Thank u 👍🏽
olle praytna hige nimma payana yasasvi agali
Voice super🤩 & video super😍 Aadre temple develop aglilla 😞
Really hard work, I appreciate for your effort
Explanation was so smooth 🙏 Very thankful to you ❤️
@TravellingTrekker
2 жыл бұрын
Thank u 👍🏽😄
@robyreema3294
Жыл бұрын
ಅವರಿಗೆ ಅಲ್ಲಿನ ಬಗ್ಗೆ ಗೊತ್ತಿಲ್ಲ ನೋಡಿ ಹಾಗಾಗಿ ತನ್ನ ಮನಣ್ಣಿನಿಂದ ಹುಟ್ಟಿಸಿಕೊಂಡು ಹೇಳೋದು ನೋಡಿ ಹಾಗಾಗಿ ಸ್ಮೂತ್ಲಿ ಹೇಳ್ತಿರೋದು
Sir Madhugiri Fort video upload Madi
Sir innu ondu view point ithu sir
🙏🏻🙏🏻
Kavaledurga namm oor
Wonderful explanation, voice is superb
@TravellingTrekker
2 жыл бұрын
Thank u Rudri 😄👍🏽
Super sir
@TravellingTrekker
2 жыл бұрын
Thank u ☺👍🏽
Fidha guru, thank u for ur information
@TravellingTrekker
2 жыл бұрын
Thank u 😄👍🏽
Super video bro
@TravellingTrekker
2 жыл бұрын
Thank u bro 👍🏽
🙏🙏🙏
Supper bro.
@TravellingTrekker
2 жыл бұрын
Thank u bro 😄👍🏽
Super bro
@TravellingTrekker
2 жыл бұрын
Thank u bro 👍🏽
ಮಳೆಗಾಲದಲ್ಲಿ ಇದನ್ನು ನೋಡಬೇಕು, ಏನೋ ಒಂತರ ಖುಷಿ
@TravellingTrekker
2 жыл бұрын
Yes bro 😄👍🏽
@robyreema3294
Жыл бұрын
ಹೌದೂ ಸರ್ ಮಳೆ ಗಾಲದಲ್ಲಿ ನನ್ನ ಕವಲೆ ದುರ್ಗಾ ನೋಡೋ ಮಜಾ ನೇ ಬೇರೆ ಸರ್ ಬಿ
Utyama mahite
@robyreema3294
Жыл бұрын
ಸುಳ್ಳು ಮಾಹಿತಿ ಈ ಸುಳ್ಳು ಮಾಹಿತಿ ಇವರಿಗೆ ಕೊಟ್ಟವರಾರು ಅಂತ
👌
Namo again T Shirt I like it
@TravellingTrekker
2 жыл бұрын
😄😄👍🏽
As always explained in detail. . . Extraordinary brother ☺️
@TravellingTrekker
2 жыл бұрын
Thank u bro 😄👍🏽
Ondu.ollekelasamadtidiri
@robyreema3294
Жыл бұрын
ಹೌದೂ ನನಗೂ ತುಂಬಾ ಸಂತೋಷ ಆಯ್ತು ಆದ್ರೆ ಇಲ್ಲಿನ ಮಾಹಿತಿ ತಪ್ಪು ಕೊಟ್ಟಿದ್ದಾರೆ ನಂಬಬೇಡಿ
Sir your voice is super 👍 . Please Sing a Patriotic songs . Desh bhakti song. in next video Thank you for your super information brother 🚩🙏
@TravellingTrekker
2 жыл бұрын
Thank u 😄👍🏽... I will try bro 😄👍🏽
Beautiful fort. Good information. 🙏🙏🙏🙏🙏.
Your voice is sweet uncle
@TravellingTrekker
2 жыл бұрын
Thank u 😄
Namo again 🙏superb bro
@PAVANKUMAR-uw3xe
2 жыл бұрын
ಬೇಗ 2 ನೇ ಭಾಗ ವನ್ನಾ ಅಪ್ಲೋಡ್ ಮಾಡಿ
@TravellingTrekker
2 жыл бұрын
Today bro by 12 👍🏽
@PAVANKUMAR-uw3xe
2 жыл бұрын
Superb voice bro
@TravellingTrekker
2 жыл бұрын
@@PAVANKUMAR-uw3xe thank u bro 😄👍🏽
ಹಾಯ್ ಸಾರ್ ನಮ್ಮದು ಹೊಸಪೇಟೆ ವಿಜಯನಗರ ಜಿಲ್ಲೆ ಹಂಪಿ ಹೊಸಪೇಟೆ ಬಗ್ಗೆ ವಿಡಿಯೋ ಮಾಡಿ ನಿಮ್ಮ ವಿಡಿಯೋ ತುಂಬಾ ಖುಷಿ ಆಯ್ತು
@TravellingTrekker
2 жыл бұрын
ಖಂಡಿತ ಸರ್ 👍🏽
Garuda hamba will b in front of Vishnu temples. Not in front of Shiva temples. Usually Nandi kamba will b there in front of Shiva temples. As Nandi us vehicle of shiva and garuda is vehicle of vishnu In front of jain temple pillars r called as manastambha. with my friends I too visit old hoysala and chola era temples
@TravellingTrekker
2 жыл бұрын
👍🏽👍🏽👍🏽
@robyreema3294
Жыл бұрын
ಇವರಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ ಸರ್ ಅವರಿಗೆ ಏನ್ ಅನ್ನಿಸಿದಿಯೋ ಅದ್ ಹೇಳಿದ್ದಾರೆ ಸರ್
Sundaravada kote
Neevu allige hogalva
Pakkdalliro nagra Kote swimmingpool devagange ide vedio madi
@TravellingTrekker
2 жыл бұрын
K bro 😄👍🏽
Kadamba smrajyadallidda shaakahari kshatriyrada dheevara arasaru chatrapati shivaajiya magananannu samrakshisida stala
@robyreema3294
Жыл бұрын
ಯಾಕೆ ತಪ್ಪು ಹೇಳ್ತೀರಾ 5 ತರಗತಿ ಕನ್ನಡ ಪುಸ್ತಕ ಓದಿಲ್ವ
ಕ್ಸಮಿಸಿ ಕೆಲವು ಅಕ್ಷರಗಳು ತಪಾಗಿದೇ
Willd animals r not there in fort,?
@TravellingTrekker
2 жыл бұрын
Nope
@robyreema3294
Жыл бұрын
Wild ಕಾಡು ಪ್ರಾಣಿಗಳು ಅಲ್ಲಿ ಯಾವುದು ಇಲ್ಲ ಯಾಕೆ ಅಂತ ಕೇಳಿ ಉತ್ತರ ಕೊಡ್ತೀನಿ
Show inscriptions
Eruva kotena ulisikolloke agttilla
@robyreema3294
Жыл бұрын
ಇದರಿಂದ ಏನೂ ಲಾಭ ಇಲ್ಲ ಅಲ್ವಾ ಚೇತನ್ ದರ್ಗ ಗಳಾಲ್ಲದ್ರೆ ಚಿಲ್ಲರೆ ಹಾಕಿದ ಕಾಣಿಕೆ ಡಬ್ಬ ಸಿಗ್ತಾವೆ ದೇವಸ್ಥಾನ ಗಳಲ್ಲಿ ಲಾಭ ಇಲ್ವಲ್ಲ
It's garudagamba. Not hamba
@robyreema3294
Жыл бұрын
ಹೌದೂ ಅಣ್ಣಾ ಇದನ್ನು ಗರುಡ ಕಂಬ ಗಳು
ONDUOLLE.KELSAMDTIDIRI.
@TravellingTrekker
2 жыл бұрын
Thank u 😄🙏🏼
Super