pavagada | pavagad fort | ಪಾವಗಡ | ಪಾವಗಡ ಕೋಟೆ

pavagada | pavagad fort | ಪಾವಗಡ | ಪಾವಗಡ ಕೋಟೆ
#forts #karnatakaforts #pavagada #tumkur #tumakuru #tumkurdistrict #vloger #vlogsvideo #kannadavlog #kannadavlogger #kannadatravelvlog #kannada

Пікірлер: 193

  • @RajaGopal-iv7nz
    @RajaGopal-iv7nz2 жыл бұрын

    ಅದ್ಬುತ ಕೋಟೆ,ಅಂದಿನ ಕಾಲದಲಿ ಯಾವ ಯಂತ್ರಗಳ ಸಹಾಯವು ಇಲ್ಲದೆ ಕೇವಲ ಮಾನವನ ಶಕ್ತಿಯೇ ಪ್ರಮುಖ ಸಾಧನ ಎಂಬುದನ್ನು ನೆನೆದರೇ ಅಂದಿನ ಮಾನವನ ಶಕ್ತಿ, ಹಾಗೂ ಬುದ್ಧೀವಂತಿಕೆ ನಿಜಕ್ಕೂ ವಿಸ್ಮಯ.

  • @SIKKANTESANCHARA

    @SIKKANTESANCHARA

    2 жыл бұрын

    ನಿಜವಾಗಿಯೂ ಹೌದು.. ಸರ್‌‌, ಮಧುಗಿರಿ ಕೋಟೆಯಂತೂ‌ ಇನ್ನೂ‌ ರೌದ್ರ ರಮನೀಯ. ಇನ್ನು ಕೆಲವು ಕೋಟೆಗಳ ಪಟ್ಟಿಯಿದೆ‌ ಆದಷ್ಟು ಬೇಗ ಅವುಗಳನ್ನು ಮಾಡುತ್ತೇನೆ.

  • @sannappah7375

    @sannappah7375

    2 жыл бұрын

    @@SIKKANTESANCHARA .

  • @nagendraprathap9638
    @nagendraprathap96382 жыл бұрын

    ನಮ್ಮ ಪಾವಗಡ ಕೋಟೆಯನ್ನು ಎಲ್ಲರಿಗೂ ಪರಿಚಯಿಸಿದಕ್ಕೆ ಧನ್ಯವಾದಗಳು, ಪಾವಗಡದಲ್ಲಿ ನಮ್ಮ ಕರ್ನಾಟಕದಲ್ಲೆ ಪ್ರಸಿದ್ದವಾದ ಶನಿಮಹಾತ್ಮ ದೇವಸ್ಥಾನ ಇದೆ ಹಾಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಗೋಪಾಲ ಸ್ವಾಮಿ ದೇವಸ್ಥಾನ ಇದಾವೆ ಇವುಗಳು ಅಂದಿನ ರಾಜರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿರುವಂತವು, ಹಾಗೆ ಇನ್ನೂ ಎರಡು ಪ್ರಸಿದ್ಧ ಕೋಟೆಗಳು ನಮ್ಮ ತಾಲ್ಲೂಕಿನಲ್ಲಿ ಇದಾವೆ ಅದರಲ್ಲಿ ಒಂದು ದಿನೆ ದಿನೆ ಅಭಿವೃದ್ಧಿಗೊಳ್ಳುತ್ತಿದೆ ಅದುವೆ ನಿಡಗಲ್ ದುರ್ಗ ಕೋಟೆ ಮತ್ತೊಂದು ಯ ನಾ ಹೊಸಕೋಟೆ (ಯಲ್ಲಪ್ಪನಾಯಕನ ಹೊಸಕೋಟೆ)

  • @SIKKANTESANCHARA

    @SIKKANTESANCHARA

    2 жыл бұрын

    ಉತ್ತಮ ಸಲಹೆಗಳನ್ನು ನೀಡಿದ್ದೀರಿ brother... ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ. Thank you..

  • @sanjeevdls3819
    @sanjeevdls38192 жыл бұрын

    ಸೂಪರ್ ವಿಡಿಯೋ ಮಾಡಿತೀಕೆ ವಂದನೆಗಳು🙏🌹 ನಮ್ಮ ಊರು ನಮ್ಮ ಹೇಮೆ ಸಂಜೀವಕುಮಾರ ಡಿ ಯಲ್

  • @SIKKANTESANCHARA

    @SIKKANTESANCHARA

    2 жыл бұрын

    ನಿಮ್ಮ ಊರು ನಾಡಿನ ಹೆಮ್ಮೆ..

  • @HanumanthaReddy-li3ph
    @HanumanthaReddy-li3ph5 ай бұрын

    Nice coverage

  • @SIKKANTESANCHARA

    @SIKKANTESANCHARA

    5 ай бұрын

    ಏನಾಯ್ತು ಬ್ರದರ್‌ Thanks for watching ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್‌ ಮಾಡಿ. ಧನ್ಯವಾದಗಳು

  • @RajuRaju-jp1cn
    @RajuRaju-jp1cn2 жыл бұрын

    Namaa Pavagada Namma Hemme Gada Gada Gada Simhadha Pavagada 🔥🔥💥🔥💥🔥💥🔥 lovely 😍 video Guru my best wishes to your Channel

  • @SIKKANTESANCHARA

    @SIKKANTESANCHARA

    2 жыл бұрын

    Thank you brother... Pavagada proud of Karnataka..

  • @kasinathankasinathan9586
    @kasinathankasinathan95862 жыл бұрын

    அருமையான விளக்கம். அழகான காட்சிகள். அருமையான ஒளிப்பதிவு நன்றி பாராட்டுக்கள்!

  • @SIKKANTESANCHARA

    @SIKKANTESANCHARA

    2 жыл бұрын

    Thank you brother...!

  • @cgkarerudrannavar6461
    @cgkarerudrannavar64612 жыл бұрын

    ಬೇಸಿಗೆ ಬಿಸಿಲಿನಲ್ಲಿ ಖುದ್ದಾಗಿ ಹೋಗಿ ನೋಡಿದಂತೆ ಅನುಭವ ಆಯಿತು. ಚಿತ್ರೀಕರಿಸಿ ತೋರಿಸಿದ ತಮಗೆ ಅಭಿನಂದನೆಗಳು.

  • @SIKKANTESANCHARA

    @SIKKANTESANCHARA

    2 жыл бұрын

    Thank you sirr.. ನಿಮಗೆ ಇಷ್ಟ ಆಗಿದ್ದು, ನನಗೆ ಸಂತೋಷವಾಯಿತು..

  • @rao6387
    @rao6387Ай бұрын

    2013 ಅಲ್ಲಿ ನಾನು ನನ್ನ ಸ್ನೇಹಿತ ಇಬ್ಬರು ಹೋಗಿದ್ವಿ.

  • @SIKKANTESANCHARA

    @SIKKANTESANCHARA

    Ай бұрын

    ಹೇಗಿತ್ತು ನಿಮ್ಮ ಅನುಭವ? ಈ ವಿಡಿಯೋ ನಿಮಗೆ ಇಷ್ಟ ಆಯ್ತಾ ? ಆಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು🙂

  • @dhanunjayam9275
    @dhanunjayam92752 жыл бұрын

    Super vidio tq bro my taluk ❤️❤️❤️pavagada

  • @SIKKANTESANCHARA

    @SIKKANTESANCHARA

    2 жыл бұрын

    Thank u bro. Pls share to others who proud to be an pavagada like you..

  • @gangambikahl1955
    @gangambikahl19552 жыл бұрын

    Very well covered walkthrough video, ಸ್ವತಃ ನಾನೆ ಹೋಗಿ ನೋಡಿದ ಹಾಗೆ ಅನಿಸಿತು

  • @SIKKANTESANCHARA

    @SIKKANTESANCHARA

    2 жыл бұрын

    ತುಂಬಾ ಧನ್ಯವಾದಗಳು ಮೇಡಂ..‌ ನನ್ನ ಕೆಲಸ ಸಾರ್ಥಕವಾಯಿತು..

  • @Prof.Girisha
    @Prof.Girisha2 жыл бұрын

    Om sri shaineshwara swamy namaha

  • @SIKKANTESANCHARA

    @SIKKANTESANCHARA

    2 жыл бұрын

    ಧನ್ಯವಾದಗಳು ‌ಸರ್..

  • @SIKKANTESANCHARA

    @SIKKANTESANCHARA

    2 жыл бұрын

    ನಿಮಗೆ ಇಷ್ಟ ಆಗಬಹುದು. kzread.info/dash/bejne/naB1l9mqfq3KoaQ.html

  • @rekhakr848
    @rekhakr848 Жыл бұрын

    magnetic powered

  • @SIKKANTESANCHARA

    @SIKKANTESANCHARA

    Жыл бұрын

    Thank you..

  • @rameshraam2417
    @rameshraam2417 Жыл бұрын

    ಅದ್ಬುತವಾದ ಮಾಹಿತಿ 🤝🏻

  • @SIKKANTESANCHARA

    @SIKKANTESANCHARA

    Жыл бұрын

    ಧನ್ಯವಾದಗಳು

  • @krishnamurthynv8502
    @krishnamurthynv8502 Жыл бұрын

    simple but beautiful video

  • @SIKKANTESANCHARA

    @SIKKANTESANCHARA

    Жыл бұрын

    Thank you..

  • @abdultarakabdultarak5085
    @abdultarakabdultarak50852 жыл бұрын

    Namma pavagada.. super sir.🙏

  • @SIKKANTESANCHARA

    @SIKKANTESANCHARA

    2 жыл бұрын

    Bro.. Your right It is suppppppeeeeeeerrrrrrrrr place

  • @ChowdappaylYlc-sn9xh
    @ChowdappaylYlc-sn9xhАй бұрын

    Namma pavagadada kote bagge vlog ❤ madidakke ❤ nimage tumbu hrudayada danyavada ❤❤🎉🎉

  • @SIKKANTESANCHARA

    @SIKKANTESANCHARA

    Ай бұрын

    Heartfully thank you so much pls share with others

  • @leelavathileela8502
    @leelavathileela850223 күн бұрын

    Nav pavagada davru nam pavagad prasissa kote temple torisiddakke dhanyavadaglu brother gogd bless u bro

  • @SIKKANTESANCHARA

    @SIKKANTESANCHARA

    10 күн бұрын

    Thank you so much ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @ajayhadapada1174
    @ajayhadapada11742 жыл бұрын

    ತುಂಬ ಚೇನಾಗಿದೆ ಸರ್

  • @SIKKANTESANCHARA

    @SIKKANTESANCHARA

    2 жыл бұрын

    Thank you brother..

  • @prakashyc6360
    @prakashyc63602 жыл бұрын

    Thank. You deetail pavagada fort

  • @SIKKANTESANCHARA

    @SIKKANTESANCHARA

    2 жыл бұрын

    Thank you bro..

  • @prathapk7316
    @prathapk73162 жыл бұрын

    Namma ooru pavagada

  • @SIKKANTESANCHARA

    @SIKKANTESANCHARA

    2 жыл бұрын

    Nice place

  • @shakunthalabhaskarrao9286
    @shakunthalabhaskarrao92862 жыл бұрын

    Super sir nange tumba ista ittu kote nodoke alligi nentara manege hodagalella manassu oddadta ittu kote nodalu kadegu agalilla nivu tumba chennagi vivarane kottu ful kote vidiyo torisidri vassagide nange nane kote hatti nodidante aitu dhanyavaadagalu sir

  • @SIKKANTESANCHARA

    @SIKKANTESANCHARA

    2 жыл бұрын

    ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ ಮೇಡಂ.. ಕೋಟೆಯಲ್ಲಿ ಇನ್ನೂ ನೋಡುವುದಕ್ಕೆ ತುಂಬಾ‌ಇದೆ. ‌ಆದ್ರೆ ಎಲ್ಲವನ್ನೂ ಕೆಡವಿ ಹಾಕಿದ್ದಾರೆ.. ನನ್ನ ವಿಡಿಯೋ ನಿಮಗೆ ಸಂತೋಷ ನೀಡಿದೆ ಅಂದ್ರೆ ನನಗೂ ಸಂತೋಷ.. ಧನ್ಯವಾದಗಳು..

  • @krishnamurthytv4678
    @krishnamurthytv46782 жыл бұрын

    nice picturization ..

  • @SIKKANTESANCHARA

    @SIKKANTESANCHARA

    2 жыл бұрын

    Thank you sirr..

  • @srinivasgowda1439
    @srinivasgowda14392 жыл бұрын

    ನಮ್ಮೂರು...,,

  • @SIKKANTESANCHARA

    @SIKKANTESANCHARA

    2 жыл бұрын

    ನಿಮ್ಮೂರು ಸೂಪರ್ರು

  • @ramakrishnascienceandspiri6242
    @ramakrishnascienceandspiri62422 жыл бұрын

    Nicee xplanation Sir. My appreciation to you for this beautiful work. May God bless you. Ramakrishna Reddy from Bangalore

  • @SIKKANTESANCHARA

    @SIKKANTESANCHARA

    2 жыл бұрын

    ಧನ್ಯವಾದಗಳು ಸರ್.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..., ಮಾಹಿತಿ ಚೆನ್ನಾಗಿದೆ ಅನ್ನಿಸಿದ್ರೆ, ಬೇರೆಯವರಿಗೂ ಸಂಚಿಕೊಳ್ಳಿ..

  • @bhaskarbnglur4754
    @bhaskarbnglur47542 жыл бұрын

    Great g

  • @SIKKANTESANCHARA

    @SIKKANTESANCHARA

    2 жыл бұрын

    Thank you brother.. Video ಚೆನ್ನಾಗಿದ್ದರೆ ಬೇರೆಯವರಿಗೂ share ಮಾಡಿ‌ thank you..

  • @rajir1249
    @rajir12492 жыл бұрын

    Really u r great bro

  • @SIKKANTESANCHARA

    @SIKKANTESANCHARA

    2 жыл бұрын

    ಇಲ್ಲ bro.., great ಅಂಥ ಏನಲ್ಲ.. ಒಂದು ವಿಶೇಷ ಪ್ರಯತ್ನ ಮಾಡಿದೀನಿ ಅಷ್ಟೇ. Thank you

  • @murthymurthy9821
    @murthymurthy98212 жыл бұрын

    Super sir🙏🙏🙏🙏🙏

  • @SIKKANTESANCHARA

    @SIKKANTESANCHARA

    2 жыл бұрын

    Thank you sirr

  • @abhishekabhishek2978
    @abhishekabhishek2978 Жыл бұрын

    Nice video sir

  • @SIKKANTESANCHARA

    @SIKKANTESANCHARA

    Жыл бұрын

    Thank you brother.. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ shareಮಾಡಿ..ಧನ್ಯವಾದಗಳು ‌ಶುಭದಿ‌ನ

  • @NagarajuNagaraju-mi2uc
    @NagarajuNagaraju-mi2uc2 жыл бұрын

    ♥️♥️♥️♥️♥️🙏🙏🙏🙏🙏🙏❤❤❤🌹🌹🌹🇮🇳🇮🇳🇮🇳 ನಾಗರಾಜು ಜಿ

  • @SIKKANTESANCHARA

    @SIKKANTESANCHARA

    2 жыл бұрын

    Thank you sirr

  • @swamyn2885
    @swamyn28852 жыл бұрын

    super sir very good jab

  • @swamyn2885

    @swamyn2885

    2 жыл бұрын

    ಅದ್ಬುತ ಕೋಟೆ,ಅಂದಿನ ಕಾಲದಲಿ ಯಾವ ಯಂತ್ರಗಳ ಸಹಾಯವು ಇಲ್ಲದೆ ಕೇವಲ ಮಾನವನ ಶಕ್ತಿಯೇ ಪ್ರಮುಖ ಸಾಧನ ಎಂಬುದನ್ನು ನೆನೆದರೇ ಅಂದಿನ ಮಾನವನ ಶಕ್ತಿ, ಹಾಗೂ ಬುದ್ಧೀವಂತಿ

  • @SIKKANTESANCHARA

    @SIKKANTESANCHARA

    2 жыл бұрын

    ನೀವು ಹೇಳಿದ್ದು ನಿಜ brother, ನಿಮಗೆ ವಿಡಿಯೋ ಇಷ್ಟ ಆಗಿದ್ದರೆ, ಬೇರೆಯವರಿಗೂ ಕಳುಹಿಸಿ thank you

  • @SIKKANTESANCHARA

    @SIKKANTESANCHARA

    2 жыл бұрын

    Thank you

  • @anandagubbi3153
    @anandagubbi31534 ай бұрын

    Please carry a bamboo cane -- a stave of 6 feet length. It is a protection, especially when you are alone.

  • @SIKKANTESANCHARA

    @SIKKANTESANCHARA

    4 ай бұрын

    yes, you are given usefull suggestion. if you like this video, pls share with others thank you

  • @sureshgounder6794
    @sureshgounder67942 ай бұрын

    ❤❤ Tamil Nadu 18.05.2024 May 18 it's முள்ளிவாய்க்கால் genocide day..

  • @SIKKANTESANCHARA

    @SIKKANTESANCHARA

    2 ай бұрын

    Rayakottai video is comming soon pls share this video thank you

  • @manjuyadav522
    @manjuyadav5222 жыл бұрын

    ಧನ್ಯವಾದಗಳು ಸಾರ್ ನಮ್ಮ ಪಾವಗಡ ದ ಬಾಗ್ಗ ವಿಡಿಯೂ ಮಾಡಿದ್ದಕ್ಕ

  • @SIKKANTESANCHARA

    @SIKKANTESANCHARA

    2 жыл бұрын

    ನಿಮ್ಮೂರ ಕೋಟೆ, ಸುಂದರ, ಶನೈಶ್ವರ ದೇವಸ್ಥಾನವೂ ತುಂವಾ ಚೆನ್ನಾಗಿದೆ.

  • @ramuc1483
    @ramuc14832 жыл бұрын

    Nice Video

  • @SIKKANTESANCHARA

    @SIKKANTESANCHARA

    2 жыл бұрын

    Thank you sirr

  • @vivekviky8936
    @vivekviky89362 жыл бұрын

    My native place,u beautiful video sir 🙏🙏

  • @SIKKANTESANCHARA

    @SIKKANTESANCHARA

    2 жыл бұрын

    Thank you..

  • @kavithanarayan2247
    @kavithanarayan22472 жыл бұрын

    ನಮ್ಮ ಉರು ನಮ್ಮ ಹೆಮ್ಮೆ 😍😍😍 ನಿಮ್ಮ ಡ್ರೈ padlli ayaskanta ಇದೇ ಅದುಕ್ಕೆ ಕಬ್ಬಿಣದ ಚುರುಗಳು ಅಂಟಿಕೊಂಡಿವೆ ಅಷ್ಟೇ

  • @SIKKANTESANCHARA

    @SIKKANTESANCHARA

    2 жыл бұрын

    ಕೋಟೆಯೋಳಗೆ ಕಬ್ಬಿನದ ಅದಿರು... Thank you madam...

  • @kavithanarayan2247

    @kavithanarayan2247

    2 жыл бұрын

    @@SIKKANTESANCHARA ಕೋಟೆಯೊಳಗೆ ಬೇಕಾದಷ್ಟು ಬಂಗಾರ ಕೂಡ ಇದೇ.... But specific ಗೆ ಯಾವ placelli ಇದೇ ಅಂತ ಗೊತ್ತಿಲ್ಲ... ಯಾಕಂದ್ರೆ ನಮ್ದು ಪಾವಗಡ ಎಲ್ಲರು ಹೇಳ್ತಾರೆ ಬಂಗಾರ ಇದೇ anta

  • @SIKKANTESANCHARA

    @SIKKANTESANCHARA

    2 жыл бұрын

    @@kavithanarayan2247 ಹೌದಾ.. ಮೇಡಂ.. ಬಂಗಾರಕ್ಕಿಂತ ಕೋಟೆ‌ ಮುಖ್ಯ.. ಆದ್ದರಿಂದ‌ ಬಂಗಾರ ನಿಗೂಢವಾಗಿಯೇ ಇರಲಿ ಬಿಡಿ..

  • @sudeepa9417

    @sudeepa9417

    2 жыл бұрын

    @@kavithanarayan2247 nimdu pavagada na medam

  • @kavithanarayan2247

    @kavithanarayan2247

    2 жыл бұрын

    @@sudeepa9417 yes

  • @kumarkg5513
    @kumarkg55132 жыл бұрын

    I am visited this place

  • @SIKKANTESANCHARA

    @SIKKANTESANCHARA

    2 жыл бұрын

    ನೀವು ಕೋಟೆಯನ್ನು ನೇರವಾಗಿ ನೋಡಿದ್ದಕ್ಕು ಮತ್ತು ವಿಡಿಯೋ ಗೂ ಹೇಗಿದೆ..

  • @gangambikahl1955
    @gangambikahl19552 жыл бұрын

    Good video

  • @SIKKANTESANCHARA

    @SIKKANTESANCHARA

    2 жыл бұрын

    Thank you madam

  • @xtremewood1
    @xtremewood12 жыл бұрын

    ನಮ್ಮ ಕರ್ನಾಟಕ ಸರ್ಕಾರ ಚನ್ನಾಗಿ ನೋಡಿಕೊಳ್ತಿದರೆ ಬಿಡಿ....

  • @SIKKANTESANCHARA

    @SIKKANTESANCHARA

    2 жыл бұрын

    ಕಿಶೋರ್ ಅವರೆ, ಕೇವಲ ಸರ್ಕಾರ ಮಾತ್ರವಲ್ಲ ಸಾರ್ವಜನಿಕರು ಕೂಡ ಜವಬ್ದಾರಿಯಿಂದ ವರ್ತನೆ ಮಾಡಬೇಕು... ಸ್ಥಳವನ್ನು ಸ್ವಚ್ಚವಾಗಿ ಇಟ್ಟರೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ..

  • @SIKKANTESANCHARA

    @SIKKANTESANCHARA

    2 жыл бұрын

    ಹೌದೋ ಅಲ್ಲವೋ...?

  • @nagarajshetty713
    @nagarajshetty7132 жыл бұрын

    Good

  • @SIKKANTESANCHARA

    @SIKKANTESANCHARA

    2 жыл бұрын

    Thank you

  • @vishwapriya-456
    @vishwapriya-4562 жыл бұрын

    👍👍

  • @SIKKANTESANCHARA

    @SIKKANTESANCHARA

    2 жыл бұрын

    Thank you

  • @vijaya7639
    @vijaya76392 жыл бұрын

    👌🙏😁🤝

  • @SIKKANTESANCHARA

    @SIKKANTESANCHARA

    2 жыл бұрын

    Thank you madam...

  • @lakshmionsky5137
    @lakshmionsky51372 жыл бұрын

    👍👍👍

  • @SIKKANTESANCHARA

    @SIKKANTESANCHARA

    2 жыл бұрын

    Thnak you madamm

  • @lokilokeshk524
    @lokilokeshk5247 ай бұрын

    sir nodtidare tumba novagutte yaake inta bettavannu abiruddi madolla namma government

  • @SIKKANTESANCHARA

    @SIKKANTESANCHARA

    7 ай бұрын

    ಇಂಥ ಅನೇಕ ಪ್ರದೇಶಗಳು ಅಭಿವೃದ್ಧಿ ಆಗಬೇಕಿದೆ. ದಯವಿಟ್ಟು ವಿಡಿಯೋ ಆದಷ್ಟು ಜನರಿಗೆ ಷೇರ್ ಮಾಡಿ.

  • @ambikad314
    @ambikad3142 жыл бұрын

    Very nice sir , usharagi hogibanni when you are visiting alone God bless you, Pavagada fort bagge mathadidakke thank you sir have a nice time😇

  • @SIKKANTESANCHARA

    @SIKKANTESANCHARA

    2 жыл бұрын

    Thank you so much madam..

  • @puneeth-dh4hw
    @puneeth-dh4hw2 жыл бұрын

    Old is Gold

  • @SIKKANTESANCHARA

    @SIKKANTESANCHARA

    2 жыл бұрын

    ಕೆಲವೊಂದು ಮಾನವ ನಿರ್ಮಿತ ಸ್ಥಳಗಳ ಬಗ್ಗೆ ಆಳವಾಗಿ ತಿಳಿಯುತ್ತಾ ಹೋದಾಗ ವಿಜ್ಞಾನ ಸಮರ್ಪಕ ಮತ್ತು ಸಕಾರಾತ್ಮಕ ಉಪಯೋಗದ ಬಗ್ಗೆ ಮಾಹಿತಿ ತಿಳಿಯುತ್ರದೆ. ಅದರಲ್ಲಿ ಪ್ರಾಚೀನ ‌ಕೋಟೆಗಳು ಕೂಡ ಹೌದು.. ಆ ನಿಟ್ಟಿನಲ್ಲಿ old is gold...👍👍

  • @NSBR-iz2pd
    @NSBR-iz2pd7 ай бұрын

    Hi bro

  • @SIKKANTESANCHARA

    @SIKKANTESANCHARA

    7 ай бұрын

    ಹಲೋ ಬ್ರದರ್

  • @prathapk7316
    @prathapk73162 жыл бұрын

    2006 alli last visit vs convent 7th stardalli pavagada

  • @SIKKANTESANCHARA

    @SIKKANTESANCHARA

    2 жыл бұрын

    ಈಗ‌ಲೂ ಒಮ್ಮೆ ಹೋಗಿ ಬನ್ನಿ.., ತುಂಬಾ ಚೆನ್ನಾಗಿದೆ..!

  • @vinaykumar6636
    @vinaykumar66362 жыл бұрын

    The

  • @dhanarajanaik5512
    @dhanarajanaik55122 жыл бұрын

    Super sir namge kuthale pavagada kotte nodidastu santhosha aythu sir hage pavagada da shanideeva Temple bagge mahithi heli nimma e vedio hakbahudithu next time haki thanks sir

  • @SIKKANTESANCHARA

    @SIKKANTESANCHARA

    2 жыл бұрын

    ನೀವು ಹೇಳಿದ್ದು ಸರ್.. ನಾನು ಶನಿ ದೇವರ ವಿಡಿಯೋ ಇದರಲ್ಲಿ ಸೇರಿಸಿದ್ದರೆ ವಿಡಿಯೋ ಇನ್ನೂ ಹೆಚ್ಚಾಗುತ್ತಿತ್ತು. ಅದಕ್ಕೆ ಆ ದೇವಸ್ಥಾನದ ವಿಡಿಯೋವನ್ನು ಪ್ರತ್ಯೇಕವಾಗಿ ಮಾಡೋಣ ಅಂಥ ಅದರ ಬಗ್ಗೆ ಹೇಳಲಿಲ್ಲ..‌, ಸಮಯ ಮಾಡಿಕೊಂಡು ಹೋಗಿಬರುತ್ತೇನೆ. ದೇವಸ್ಥಾನಗಳ ಬಗ್ಗೆ ವಿಡಿಯೋ ಮಾಡುವಾಗ ಒಳಗೆ ಕ್ಯಾಮೆರಾ ಬಿಡುವುದ ಅದೇ‌ ದೊಡ್ಡ ಸಮಸ್ಯೆ ನನಗೆ.. ಆದರೂ, ಪ್ರಯತ್ನ ಮಾಡುತ್ತೇನೆ..

  • @dhanarajanaik5512

    @dhanarajanaik5512

    2 жыл бұрын

    OK sir danyavada 🙏🙏🙏💐💐💐

  • @krishnamurthynv8502
    @krishnamurthynv8502 Жыл бұрын

    iron powder

  • @vaayuputhra8025
    @vaayuputhra80252 жыл бұрын

    Nam Manjuna ooru nice

  • @SIKKANTESANCHARA

    @SIKKANTESANCHARA

    2 жыл бұрын

    ಪಾವಗಡ ಬಲು ಸುಂದರ...

  • @manjunathas5961
    @manjunathas59612 жыл бұрын

    Thank you sir

  • @SIKKANTESANCHARA

    @SIKKANTESANCHARA

    2 жыл бұрын

    Thank you

  • @shivasd6616
    @shivasd66162 жыл бұрын

    Anna adu magnet powder. Alli maatra alla bhoomill yelli haakidru sigutte magnet

  • @SIKKANTESANCHARA

    @SIKKANTESANCHARA

    2 жыл бұрын

    Brother, ನೀವು ಹೇಳಿದ ಹಾಗೆ ಅದು ಮ್ಯಾಗ್ನೆಟ್ ಪೌಡರ್ ಅಥವಾ ಐರನ್ ಪೌಡರ್ ಇರಬಹದು. ಒಪ್ಪುತ್ತೇನೆ. ಆದ್ರೆ ಭೂಮಿಯಲ್ಲಿ ಎಲ್ಲ ಕಡೆಯೂ ಅದು ಸಿಗುವುದಿಲ್ಲ.

  • @lokeshshivamogga1725
    @lokeshshivamogga17252 жыл бұрын

    ಪಾವಗಡದ ಕೋಟೆ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ....

  • @SIKKANTESANCHARA

    @SIKKANTESANCHARA

    2 жыл бұрын

    ಆ ಕೋಟೆಯ ಒಳಗೆ ಇನ್ನೂ ಬೇಕಾದಷ್ಟು ಮಾಹಿತಿ ಮತ್ತು ತಲುಪಲಾಗದ ಸ್ಥಳ ಇವೆ ಗುರುವರ್ಯ. ನನ್ನೊಬ್ಬನಿಂದ ಆದ ಪ್ರಯತ್ನ ಮಾಡಿದ್ದೇ‌ನೆ.‌ ಧನ್ಯವಾದಗಳು..

  • @chandrshekarchandu9431

    @chandrshekarchandu9431

    2 жыл бұрын

    @@SIKKANTESANCHARA on Monday or

  • @chandramathidh3318
    @chandramathidh3318 Жыл бұрын

    aakala dalli yen vibhava eddira bahudu

  • @SIKKANTESANCHARA

    @SIKKANTESANCHARA

    Жыл бұрын

    ಆ ಕಾಲದಲ್ಲಿ ಎಲ್ಲವೂ ಪ್ರಕೃತಿ ದತ್ತವಾಗಿತ್ತು, ಆಗ ಬದಕು, ಮನಸ್ಸು, ಆಹಾರ ಎಲ್ಲವೂ ಶುದ್ಧವಾಗಿತ್ತು. ಈಗ ಇಲ್ಲ.. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ‌ ಧನ್ಯವಾದಗಳು ‌ಶುಭದಿನ

  • @simhalegend8283
    @simhalegend82832 жыл бұрын

    That is iron fillings powder, not gun powder or magnetic powder

  • @SIKKANTESANCHARA

    @SIKKANTESANCHARA

    2 жыл бұрын

    Thank you bro..

  • @samisami7192
    @samisami71922 жыл бұрын

    Nanna kanasi Ball bana pradesha vismaya

  • @SIKKANTESANCHARA

    @SIKKANTESANCHARA

    2 жыл бұрын

    ಹೌದು ಮಾನ್ಯರೆ.. ನಿಜವಾಗಿಯೂ ಅದ್ಭುತ...!

  • @kk-ro5lk
    @kk-ro5lk2 жыл бұрын

    Modlu aa darga annodunna kedavabeku

  • @SIKKANTESANCHARA

    @SIKKANTESANCHARA

    2 жыл бұрын

    ಏನು ಕೆಡವಿ ಏನು ಕಟ್ಟಿದರೂ ಆ ಕೋಟೆಯ ಸೌಂದರ್ಯ ಉಳಿಸಿಕೊಳ್ಳಬೇಕಾಗಿದೆ. ಧನ್ಯವಾದಗಳು..

  • @d.b4092
    @d.b40922 жыл бұрын

    Ballari kote ge banne sar

  • @SIKKANTESANCHARA

    @SIKKANTESANCHARA

    2 жыл бұрын

    ನಾನು ನೋಡಬೇಕು ಎಂದಿರುವ ಸ್ಥಳದಲ್ಲಿ ಅದೂ ಇದೆ.. ಸ್ವಲ್ಪ ಸಮಯ ಆಗುತ್ತದೆ. ಆದ್ರೆ ಬಂದೆ ಬರ್ತಿನಿ..

  • @gangadarahadapad2167
    @gangadarahadapad2167 Жыл бұрын

    ಉಕ್ಕು

  • @SIKKANTESANCHARA

    @SIKKANTESANCHARA

    Жыл бұрын

    THANK YOU BRO

  • @madhusudhanrg8282
    @madhusudhanrg82822 жыл бұрын

    Magnet powder

  • @SIKKANTESANCHARA

    @SIKKANTESANCHARA

    2 жыл бұрын

    Thank you sirr

  • @BalaKrishna-io2ki
    @BalaKrishna-io2ki2 жыл бұрын

    Madhuri bagge Kote bagge heli

  • @SIKKANTESANCHARA

    @SIKKANTESANCHARA

    2 жыл бұрын

    ಮಧುಗಿರಿ ಕೋಟೆಗೆ ಒಬ್ಬನೇ ಹೋಗಿ ಬಂದಿದ್ದೇನೆ. ವಿಡಿಯೋ ಕೂಡ ಇದೆ. ಆದ್ರೆ, ಇಷ್ಟು ವಿವರವಾಗಿ ಅದನ್ನು ಹೇಳಿಲ್ಲ...‌ಏಕೆಂದ್ರೆ ಅವು ನನ್ನ ಪ್ರಾರಂಭದ ವಿಡಿಯೋಗಳು..

  • @SIKKANTESANCHARA

    @SIKKANTESANCHARA

    2 жыл бұрын

    ಆದರೂ ಪ್ರಯತ್ನ ಮಾಡಿದ್ದೇನೆ.. ನೋಡಿ..

  • @sdpatel5462
    @sdpatel54622 жыл бұрын

    Pamakonda

  • @SIKKANTESANCHARA

    @SIKKANTESANCHARA

    2 жыл бұрын

    ಹೀಗೂ ಒಂದು ಹೆಸರು ಪಾವಗಡಕ್ಕೆ ಇತ್ತು ಅಂಥ ಈಗಲೇ ಗೊತ್ತಾಯ್ತು...ಧನ್ಯವಾದಗಳು ಮಾನ್ಯರೆ

  • @nagendrasharmaps
    @nagendrasharmaps2 жыл бұрын

    Two elephants statues ede miss aagide ansuthe nimage. Two elephants stone du madhya chair - simhasana da rhara ede

  • @SIKKANTESANCHARA

    @SIKKANTESANCHARA

    2 жыл бұрын

    ಸರ್.. ಕೆಲವೊಂದು ಸ್ಥಳಗಳಿಗೆ ತಲುಪಲು ಆಗಲಿಲ್ಲ. ಆದ್ದರಿಂದ ಕೈ ತಪ್ಪಿರಬಹದು. ಮುಂದೆ ಇನ್ನೊಮ್ಮೆ ಹೋದರೆ ಕಂಡಿತ ನೋಡಿಕೊಂಡು ಬರುತ್ತೇನೆ. Thank you for information..

  • @kumarkg5513
    @kumarkg55132 жыл бұрын

    Recording volume jasti madi

  • @SIKKANTESANCHARA

    @SIKKANTESANCHARA

    2 жыл бұрын

    ಆಗಲಿ brother, ಮುಂದಿನ ವಿಡಿಯೋ ಗಳಲ್ಲಿ ಸರಿ ಮಾಡಿಕೊಳ್ಳುತ್ತೇನೆ..

  • @SIKKANTESANCHARA

    @SIKKANTESANCHARA

    2 жыл бұрын

    Thank you

  • @bhargavasidde8722
    @bhargavasidde87222 жыл бұрын

    Maintenance illa sir

  • @SIKKANTESANCHARA

    @SIKKANTESANCHARA

    2 жыл бұрын

    ಹೌದು ಬ್ರದರ್.. ಅಲ್ಲಿಗೆ ಹೋಗಿ ಬರುವವರೆಲ್ಲ, ಅಲ್ಲಿ ಗಲೀಜು ಮಾಡಬಾರದು ಅಂಥ ಅರ್ಥ ಮಾಡಿಕೊಂಡರೆ ಸಾಕು. ಅಲ್ಲವೆ..?

  • @kk-ro5lk
    @kk-ro5lk2 жыл бұрын

    Enta kattu kathe hyder obba kalla

  • @SIKKANTESANCHARA

    @SIKKANTESANCHARA

    2 жыл бұрын

    ನನಗೆ ಇತಿಹಾಸಕ್ಕಿಂತ ವರ್ತಮಾನವೇ ಮುಖ್ಯ. ಕೋಟೆಯನ್ನು ಉಳಿಸಿಕೊಳ್ಳೋಣ..!

  • @amarbabuamarbabu494
    @amarbabuamarbabu4942 жыл бұрын

    That is iron ore

  • @SIKKANTESANCHARA

    @SIKKANTESANCHARA

    2 жыл бұрын

    ಕೋಟಿಯಲ್ಲಿ ಕಬ್ಬಿನದ ಖನಿಜ ಹಾಗಾದ್ರೆ..ಅದ್ಭುತ ಅಲ್ಲವೆ...!

  • @politicalfirevspoliticalaf4012
    @politicalfirevspoliticalaf4012 Жыл бұрын

    Why r you going single frnd don't go like that because there is warning of leopards,wild boars etc.Be careful with some strong stick with you.Iam Rajendra from Anantapur Andhra Pradesh.

  • @SIKKANTESANCHARA

    @SIKKANTESANCHARA

    Жыл бұрын

    Thank you sirr...your bless. I will take care

  • @SIKKANTESANCHARA

    @SIKKANTESANCHARA

    Жыл бұрын

    If you feel that this video is worth to share, pls share sirr. Thank you have nice day😊

  • @maheshal5868
    @maheshal58682 жыл бұрын

    Very nice.. but don't go alone it's dangerous.. monkey and other animals going to disturb u...

  • @SIKKANTESANCHARA

    @SIKKANTESANCHARA

    2 жыл бұрын

    ನೀವು ಹೇಳಿದ್ದು ನಿಜ.. ಆದರೆ, ಬಲವಂತವಾಗಿ ನಾನು ಯಾರಮ್ನೂ ಕರೆದುಕೊಂಡು ಹೋಗುವುದಕ್ಕೆ ಇಷ್ಟ ಪಡುವುದಿಲ್ಲ ಅದಕ್ಕೆ ಒಬ್ಬೊಬ್ಬನೆ ಹೋಗುತ್ತೇನೆ. ನನ್ನ ವಿಡಿಯೋಗಳಲ್ಲಿ ಹೆಚ್ಚಿನವು ನಾನು ಒಬ್ಬನೇ ಹೋಗಿ ಬಂದಿದ್ದವು ಇದೆ ಸರ್. Thank you

  • @maheshal5868

    @maheshal5868

    2 жыл бұрын

    I also visited pavagada fort...

  • @SIKKANTESANCHARA

    @SIKKANTESANCHARA

    2 жыл бұрын

    @@maheshal5868 ಹೇಗೆ ಅನಿಸುತ್ತದೆ ಸರ್.. ನೀವು ಹೋಗಿ ಬಂದಿದ್ದ ಕಾಲಕ್ಕೆ ಮತ್ತು ಈಗ..

  • @maheshal5868

    @maheshal5868

    2 жыл бұрын

    @@SIKKANTESANCHARA I visited last year...no changes...

  • @samisami7192
    @samisami71922 жыл бұрын

    Baby istera varege a pradeshakke hogalilla

  • @SIKKANTESANCHARA

    @SIKKANTESANCHARA

    2 жыл бұрын

    ದಯವಿಟ್ಟು ಒಮ್ಮೆ ಹೋಗಿ ಬನ್ನಿ..., ಹಾಗೆ ಒಂದೆರಡು ಫೋಟೊ‌ ತೆಗೆಸಿಕೊಳ್ಳಿ...

  • @gsuvarna9256
    @gsuvarna92562 жыл бұрын

    తెలుగు లో చెప్పండి

  • @SIKKANTESANCHARA

    @SIKKANTESANCHARA

    2 жыл бұрын

    Sorry madam.. I don't know Telugu.. But i will try to add subtitles in Telugu..

  • @gsuvarna9256

    @gsuvarna9256

    2 жыл бұрын

    Ok

  • @simhalegend8283

    @simhalegend8283

    2 жыл бұрын

    Can I explain in word form in Telugu language? Endukante nenu kuda Telugu lone artham chesukunna with difficulty but he explained in Kannada

  • @gsuvarna9256

    @gsuvarna9256

    2 жыл бұрын

    Ok sir

  • @jayalakshmimalkood4195
    @jayalakshmimalkood41952 жыл бұрын

    yaru ಆಳಿದ ಕೋಟೆ ಮತ್ತು ಯಾರು ಕಟ್ಟಿದ್ದು

  • @jayalakshmimalkood4195

    @jayalakshmimalkood4195

    2 жыл бұрын

    idu ಯಾವ ಊರಿನಲ್ಲಿ ide

  • @SIKKANTESANCHARA

    @SIKKANTESANCHARA

    2 жыл бұрын

    @@jayalakshmimalkood4195 ಮೇಡಮ್... ಆ ಊರಿನ ಹೆಸರೇ ಪಾವಗಡ ಅಂಥಾ... ಕರ್ನಾಟಕ ಮ್ಯಾಪ್ ನಲ್ಲಿ ಯಾವುದಾದರು ತಾಲ್ಲೂಕು ವಿಶೇಷವಾಗಿ ಕಾಣುತ್ತದೆ ಅಂದ್ರೆ ಅದೇ ಪಾವಗಡ..

  • @SIKKANTESANCHARA

    @SIKKANTESANCHARA

    2 жыл бұрын

    ವಿಡಿಯೋ ದಲ್ಲಿ ಹೇಳಿದ್ಧೇನೆ ಮೇಡಂ.. ಇದು ಕೇವಲ ಒಬ್ಬರಿಂದ ಕಟ್ಟಿದ ಕೋಟೆಯಲ್ಲ.. 200ವರ್ಷದ ಆಳ್ವಿಕೆ ಈ ಕೋಟೆಗೆ ಇದೆ..

  • @simhalegend8283

    @simhalegend8283

    2 жыл бұрын

    This place and fort ruled by Balappa nayaka belongs to yadava category

  • @suraiyabanubanu6177
    @suraiyabanubanu61772 жыл бұрын

    Adu dargah alla masjid namaz madhodu iddu tippu sultan time fort irbahudu I think

  • @SIKKANTESANCHARA

    @SIKKANTESANCHARA

    2 жыл бұрын

    ಹೌದು ಮೇಡಮ್... ನಾನು ವಿಡಿಯೋ ಅಪ್ಲೋಡ್ ಮಾಡಿದ ಮೇಲೆ ನನಗೆ ತಿಳಿಯಿತು. ನನಗೆ ಬೇಜಾರು ಆಗಿದ್ದು ಏನು ಅಂದ್ರೆ, ಆ ಮಸೀದಿಯನ್ನು ಸ್ವಚ್ಚವಾಗಿ ಇಟ್ಟಿಲ್ಲ...! ಐತಿಹಾಸಿಕ ಕಟ್ಟಡಗಳಲ್ಲಿ ಅನೇಕ ವೈಜ್ಞಾನಿಕ ವಿಷಯಗಳು ಅಡಗಿವೆ.. ಅವುಗಳನ್ನು ತಿಳಿದುಕೊಳ್ಳಬೇಕಾದರೆ ಅವುಗಳನ್ನು ಉಳಿಸಿಕೊಳ್ಳಬೇಕು.. ನೀವೇನಂತೀರಿ...?

  • @suraiyabanubanu6177

    @suraiyabanubanu6177

    2 жыл бұрын

    @@SIKKANTESANCHARA bro aa kal dalli sainikaru ge masjid irbahudu iwaga yaar mentenens mardtare sorry bro

  • @SIKKANTESANCHARA

    @SIKKANTESANCHARA

    2 жыл бұрын

    @@suraiyabanubanu6177 ಅಯ್ಯೋ.. ಸ್ಬಾರಿ ಯಾಕೆ ಮೇಡಂ.., ಎಲ್ಲದಕ್ಕೂ ಒಂದು ದಿನ ಅಂತ್ಯ ಇದ್ದೆ ಇರುತ್ತದೆ.

  • @NSBR-iz2pd
    @NSBR-iz2pd7 ай бұрын

    Real breakup video Marwadi call Maddy bro

  • @SIKKANTESANCHARA

    @SIKKANTESANCHARA

    7 ай бұрын

    ನೀವು ಏನು ಹೇಳ್ತಾ ಇದಿರಿ ಗೊತ್ತಾಗಲಿಲ್ಲ

  • @venkateshappa9919
    @venkateshappa99192 жыл бұрын

    ನಿಮ್ಮ ಡ್ರೈಪಾಡಿಗೆ ಕಬ್ಬಿನದ. ಅದಿರು ಮೆತ್ತಿಕೊಂಡಿದೆ

  • @SIKKANTESANCHARA

    @SIKKANTESANCHARA

    2 жыл бұрын

    ಹೌದಾ.. ಸರ್. ನನ್ನ ಗೊಂದಲ ನಿವಾರಿಸಿದ್ದಕ್ಕೆ ಧನ್ಯವಾದಗಳು ಸರ್..

  • @prakashm4677
    @prakashm46772 жыл бұрын

    Myinig. Fodar

  • @SIKKANTESANCHARA

    @SIKKANTESANCHARA

    2 жыл бұрын

    Thank you brother

  • @Prof.Girisha
    @Prof.Girisha2 жыл бұрын

    Om sri shaineshwara swamy namaha

  • @SIKKANTESANCHARA

    @SIKKANTESANCHARA

    2 жыл бұрын

    Thank you sirr

  • @srinivassrinivas923
    @srinivassrinivas9232 жыл бұрын

    Magnet powder

  • @SIKKANTESANCHARA

    @SIKKANTESANCHARA

    2 жыл бұрын

    Thank you

Келесі