ಒಮ್ಮೆ ಕೇಳಿ | ಕವಲೇದುರ್ಗ ಕೋಟೆಯ ಇತಿಹಾಸ ತಿಳಿಸಿದ ಹಳ್ಳಿ ಮಹಿಳೆ | Kavaledurga fort history by this lady
This video is just like a introduction video to our Kavaledurga fort video's 👍🏽
Instagram travellingtrekk...
Facebook page / travelling-trekker-106...
Twitter TravellingTrekk?t...
#forts #history #kavaledurga #travellingtrekker
Пікірлер: 134
ತುಂಬಾ ಆಶ್ಚರ್ಯಕರವಾಗಿದೆ. ಅಕ್ಕನವರ ಇತಿಹಾಸ ಜ್ಞಾನ, ಸಾಮಾನ್ಯ ಜ್ಞಾನ, ಭಾಷೆ, ವಿವರಣೆ, ತಾಳ್ಮೆ ನಿಜಕ್ಕೂ ಶ್ಲಾಘನೀಯ.
ನಮ್ಮ ಹಳ್ಳಿ ಹೆಣ್ಣುಮಗಳು 👌🏻 ಆಗಿ ಮಾಹಿತಿ ಕೊಟ್ಟಿದಾರೆ.....
ಗುಡ್ ಲೇಡಿಸ್ ತುಂಬಾ ಚನ್ನಾಗಿ ವಿವರಿಸಿದ್ದಾರೆ ಶ್ರೀ ವೆಂಕಟಪ್ಪ ನಾಯಕರ ಕೋಟೆ, ಕವಲೆ ದುರ್ಗಾ ತುಂಬಾ ವಿಷಯ ತಿಳಿದ್ದಾರೆ, ನಾಯಕರ ಹೆಣ್ಣು ಹೈಕಲು ತೀರ್ಥಹಳ್ಳಿ ಸ್ವಲ್ಪ ಸ್ಪೀಡ್ ಆಯ್ತು 🇮🇳💯🙏🌹❇️
ಕವಲೆ ದುರ್ಗದ ಇತಿಹಾಸವನ್ನು ತಿಳಿಸಿಕೊಟ್ಟಂಥಹ ತಮಗೆ ನನ್ನ ಅನಂತ ಅನಂತ ಧನ್ಯವಾದಗಳು.ತಮಗೆ ಕವಲೆದುರ್ಗದ ಸಂಪೂರ್ಣ ವಿವರಣೆಯನ್ನು ಕೊಟ್ಟ ಆ ಸಹೋದರಿಗೂ ಅನಂತ ಅನಂತ ಕೃತಘ್ನತೆಗಳು.🙏🙏🌷🌷
ಇತಿಹಾಸ ಪ್ರಸಿದ್ಧ ಸ್ಥಳಗಳ ಮೇಲೆ ನೀವು ಕಾಳಜಿ ವಹಿಸಿ ಕಾರ್ಯ ಪ್ರವೃತ್ತರಾಗಿರುವುದು ಸಂತೋಷ ಪಡುವ ವಿಚಾರ,,, ಸಾಗಲಿ ನಿಮ್ಮ ಪಯಣ ಹೊಸ ಉತ್ಖನನ ದೆಡೆ ,,, ಜೈ ಹೊ,, 🙏🙏🙏🙏🙏
@TravellingTrekker
2 жыл бұрын
ಧನ್ಯವಾದಗಳು ಸರ್ 🙏🏼🙏🏼🙏🏼
@robyreema3294
Жыл бұрын
@@TravellingTrekker ಕವಲೆ ದುರ್ಗಾ ದ ಇತಿಹಾಸ ತಿಳಿಬೇಕು ಅಂದ್ರೆ ನನಗೆ ಭೇಟಿ ಯಾಗಿ ಇದರ ಇತಿಹಾಸ ನಾನು ಹೇಳುತ್ತೇನೆ ಕವಲೆದುರ್ಗ ದ ಮನೆಮಗಳು ನಾನು H. k shanwaj ಸೀಬಿನಕೆರೆ ಪ್ರಾಥಮಿಕ ಪಾಠ ಶಾಲೆ ಸೀಬಿನಕೆರೆ ಅಂಚೆ ತೀರ್ಥಹಳ್ಳಿ ತಾಲ್ಲೂಕ್ ಈ ಶಾಲೆ ಸಹ ನನ್ನ ಮುತ್ತಾತ ಅಂದ್ರೆ ನನ್ನ ಅಪ್ಪಾಜಿ ಯವರ ಅಪ್ಪಾಜಿ ಯವರ ಪಪ್ಪ ಸುಮಾರು 150 ವರ್ಷಕ್ಕಿಂತ ಹಿಂದಿನ ಶಾಲೆ ಅದು.. ತೀರ್ಥಹಳ್ಳಿ ಯಾ ಇತಿಹಾಸದ ಬಗ್ಗೆ ತಿಳಿಬೇಕು ಅಂದ್ರೆ ನನ್ನ ಭೇಟಿ ನೀಡಿ ಒಂದು ಕಾಲದಲ್ಲಿ ಕವಲೆ ದುರ್ಗಾ ಜಿಲ್ಲೆ ಯಾಗಿತ್ತು ... ನಂತರ ಕವಲೆದುರ್ಗ ದಲ್ಲೇ ಟಿಪ್ಪು ಸುಲ್ತಾನ್ ನವರನ್ನು 12 ದಿನಾ ಭಂದಿಸಿ ಇಟ್ಟ ಕೋಟೆ..... ಮುಂದಿನ ಭಾಗ ತಿಳಿಬೇಕು ಅಂದ್ರೆ ರಿಪ್ಲೇ ಕೊಡಿ But ಸುಳ್ಳು ಇತಿಹಾಸ ಹರಡಿಸ ಬೇಡಿ ✍️
ನಮ್ಮ ಇತಿಹಾಸ ಗೊತ್ತಿರುವ ಹೆಣ್ಣು ಮಗಳಿಗೆ ಒಂದು ಸೆಲ್ಯೂಟ್. ಸ್ಪಷ್ಟವಾದ ಸ್ಫುಟವಾದ ಮಾತು .ಅವರೊಬ್ಬ ಉತ್ತಮ ಗೈಡ್ ಆಗಬಲ್ಲರು. 👌👍🙏🙏🇮🇳🇮🇳🇮🇳💐
Hats off to the lady who explained so much with the year which happened. Thank you, Sir, for a good and informative Video.
She is a perfect guide to her place. should be encouraged by tourism dept. very knowledgable..
She is great and knowledgeable, and a perfect guide to this place
Pranams to the lady. Amazing.
ಕೋಟೆಗೆ ಈವರೆ ಗೈಡ್ ಆಗಬಹುದು. Good information. ಸ್ಥಳೀಯ ಸಂಸ್ಥೆಗಳು ಗಮನ ಹರಿಸಿ
@robyreema3294
Жыл бұрын
No rong ಪರ್ಸನ್
ಅಕ್ಕ ಸೂಪರ್, ಹಳ್ಳಿ ಸೊಗಡು, ಹಳ್ಳಿ ಬಾಷೆ 🙏🙏
Melodious back ground music sir thank you .
That sister is amazing she knows most of information.. and may be you missed the gaurd dogs
Sis nivu supper 👏👏👏👏👏 great..
@TravellingTrekker
2 жыл бұрын
Thank u 🙏🏼
ಚೆನ್ನಾಗಿ ಹೇಳಿದಿರಿ ಮೇಡಂ.
ಮೇಡಂ ರವರು ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದಾರೆ. ಧನ್ಯವಾದಗಳು. ಅವರು ಹೇಳಿದ ಮಾಹಿತಿಗಳು ನಿಜ. ಅಂದರೆ ನಾನು ಗೆಳೆಯರ ಜೊತೆಗೆ ಮೊದಲ ಬಾರಿಗೆ 2011 ರಲ್ಲಿ ಕವಲೇದುರ್ಗಕ್ಕೆ ಹೋಗಿದ್ದೆ. ಆಗ ಅರಮನೆಯ ಕೇವಲ ಒಂದೇ ಒಂದು ಕಂಬ ಬಿದ್ದಿತ್ತು. ಉಳಿದವು ಎಲ್ಲಾ ಸರಿಯಾಗಿಯೇ ಇದ್ದವು. ಕಿಡಿಗೇಡಿಗಳು ಅದನ್ನು ಬೀಳಿಸಿ ಹಾಳು ಮಾಡಿದ್ದಾರೆ. ಇದು ದುರಂತ.ಹಾಗೆಯೇ ಕಾಶಿ ವಿಶ್ವನಾಥ ದೇವಸ್ಥಾನ ಕ್ಕೆ ಆಗ ಬಾಗಿಲು ಇರಲಿಲ್ಲ.ನಂತರ ಮಾಡಿದ್ದು.ಮೇಲೆ ಇರುವ ಶಿಖರೇಶ್ವರ ದೇವಸ್ಥಾನದ ಮೇಲ್ಛಾವಣಿ ಸುಸ್ಥಿತಿಯಲ್ಲಿತ್ತು. ಇದು ಮಳೆಯ ಹೊಡೆತಕ್ಕೆ ಕುಸಿದಿರಬಹುದು.ಕೋಟೆಯ ಕೆಲವು ಭಾಗಗಳು ಹೀಗೆ ಕುಸಿದಿರುವುದನ್ನು ಕಾಣಬಹುದು.
@TravellingTrekker
2 жыл бұрын
👍🏽👍🏽👍🏽
Great Madam....👌👏
We should be thankful to the local villager, for her knowledge. The Government, can appoint her as guide.
Superb bro really nice
Tumbaa chennagi suit ಮಾಡಿದ್ದೀರಾ.Thank you so much.....
❤ super guidens kotru madam
She fits the job of Guide.
nice back ground music
Dhanyavaadhagalu sahodhari....
Sir super
ವಂದನೆಗಳು 🙏
Wow adbuthavada maahiti
@TravellingTrekker
2 жыл бұрын
ಧನ್ಯವಾದಗಳು 🙏🏼
super sir avara naledge
ಈವರೆ ಗೈಡ್ ಆಗಿದರೆ sakkatagittu....
Aaaga havyaka bramhanarannu kaapadalu keladhi dheevara(ediga) Nayakaru hennumakkalannu Kapadalu handiyannu tindu Jaati brashtradaru......
Nammuru ❤
Super akka
Medam nimma hithihaasa kaalajige namminda ondu namaskaragaku sister.
Much respect to her, yav guide gu kammi ella awru
Thank you akka 👍👍
Great madam
Neev mado videos thumba superb agiratthe, place awesome agiratthe bro, keep rocking
@TravellingTrekker
2 жыл бұрын
Thank u bro 😄👍🏽
Super uncle 🤟🤟🤟
ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮ ಇಲಾಖೆ ಏಕೆ ಇದೆಯೋ ಗೊತ್ತಿಲ್ಲ . ಆ ಕೆಲಸವನ್ನು ನೀವು ತುಂಬಾ ಚೆನ್ನಾಗಿ ಮಾಡುತ್ತಿದ್ದೀರ. ನಾನು ಈ ವೀಡಿಯೊ save ಮಾಡಿಕೊಂಡಿದ್ದೇನೆ. ಮೊದಲು ಅಲ್ಲಿಗೆ ಹೋಗಿ ಬರುತ್ತೇನೆ. ವಂದನೆಗಳು . May your tribe increase
SuperAkka
Thumba dannyavadagalu sir👌🙏
@TravellingTrekker
2 жыл бұрын
Welcome sir 🙏🏼
5k to 5m best of luck Arun brother, your hard work one day definitely you reached dreams
@TravellingTrekker
2 жыл бұрын
Thank u bro 😄🙏🏼
Thank you very much sir. You have taken much attention.🙏🙏
@TravellingTrekker
2 жыл бұрын
Welcome sir 🙏🏼
Good information and video 🙏🙏🙏🙏🙏
@TravellingTrekker
2 жыл бұрын
Thank u 🙏🏼
Super sir
@Travelling Trekker Sir,Karnataka andre ondu popular city ashte anta torisodanna bittu,channagi explore madidira bro, Proud to be Hindustani , Bharatiyara Great architecture nammannu mantra mugda madide, Bro Olle place cover madidira. Small suggestion bro, avaru(a proud local resident who gave information like guide) western dress hakikondidre nivu "hengasu" anta quote madtidra ?,"madam" anta karitidri alva bro.
Lecture.is.super.medum.
Thank you so much good information sir
@TravellingTrekker
2 жыл бұрын
Welcome 😄🙏🏼
Wonder ful explain god bless u ma think government as to appoint as government guide service super ma
Super madem🙏🙏🙏🙏
Super sister
Hats madam 🙏🙏🙏🎉🎉
👌
👌👌👌
Super vlog bro 👍❤️👍
@TravellingTrekker
2 жыл бұрын
Thank 😄👍🏽
Utyama mahite
ನೀವೇ ಒಳ್ಳೆ ಗೈಡ್
Akka ❤️👌👌🙏
👍👍👍
Super tangi
👌👌🙏🙏
Evru actually yenu odila anthe but history chennagi thilkondidare nav odaga nammigu history explain madidru
😍😍😍
Super anna 👌👍
@TravellingTrekker
2 жыл бұрын
Thank u bro 😄🙏🏼
Sir super video ..hengsu anbedi tappu agute ..amma anni brother
@TravellingTrekker
2 жыл бұрын
K bro 👍🏽
5k completed All the best bro
@TravellingTrekker
2 жыл бұрын
Thank u bro 😄👍🏽
ಕೆಳದಿಶಿವಪ್ಪನಾಯಕರುಮತ್ತುಕೆಳದಿಚನ್ನಮ್ಮನವಂಶಸ್ಥರುವೀರಮ್ಮಾಜಿದತ್ತುಪುತ್ರಸೊಮಶೇಖರನಾಯಕನವಂಶದವರುಬೈಲಹೊಂಗಲತಾಲೂಕನಲ್ಲಿಇರುವರುಅವರನ್ನುಈಗಿನಸಮಾಜಕ್ಕೆಪರಿಚಯಿಸಬೇಕು9741280977
❤from dharmasthala
@TravellingTrekker
2 жыл бұрын
😄😄😄
Bro neev avrne karkond ogbidbodithu, thumba chenag explain madidru
@TravellingTrekker
2 жыл бұрын
Yes bro 👍🏽
🙏🙏🙏🌹love you sir
Sir... please mention there name to thank in the video... it's your duty don't call only lady....
@TravellingTrekker
2 жыл бұрын
Sry sir i have forgotten 🙏🏼
🙏🏻🚩😊
Sir,olle contend share madidira, Avara hatra voice recorder kotidre innu channagirtittu Very knowledgeable lady,hats off to her.
@TravellingTrekker
2 жыл бұрын
Thank u 🙏🏼
@sirmvbhadracitycable3131
2 жыл бұрын
@@TravellingTrekker Proud to be Hindustani , Bharatiyara Great architecture mantra mugda madide, Bro Olle place cover madidira. Sir, avaru(a proud local resident who gave information like guide) western dress hakikondidre nivu "hengasu" anta quote madtidra ?,"madam" anta karitidri alva.
Sir,neevu eshtu patience yinda maadtira ,ನಮಗೆಲ್ಲ ಖುಷಿ agide. ನಿಮ್ಮ profession enu ? ಅಂತ tilisilla.ನಿಮ್ಮ misses ನಿಮಗೆ ಇಷ್ಟು encourage madtare...ಹಾಗೂ ನಿಮ್ಮ friend ಸಹ ಎಸೆತದಲ್ಲಿ madtare. ಹೀಗೆ historical place ತಿಳಿಸಿಕೊಟ್ಟರೆ.Tq
@TravellingTrekker
2 жыл бұрын
Welcome 😄👍🏽
@nagendrags8066
2 жыл бұрын
Super. Akka
Give job to the local talent as guide.
Microphone ಅವರ ಬಳಿ ಕೊಡಬೇಕಿತ್ತು
Hands up that madam
Nave kattiddu keladi uru nayakaru
@manojgowda3499
2 жыл бұрын
Naave Bengaluru kattiddu gowdru
ನಿಡಗಲ್ ಕೋಟೆ ಬಗ್ಗೆ ವೀಡಿಯೋ ಮಾಡಿ ಪಾವಗಡ ತಾಲ್ಲೂಕು
@TravellingTrekker
2 жыл бұрын
ಪ್ಲಾನ್ ಇದೆ ಸರ್ 👍🏽
Guide illada haithiasica staladalli namma nadina obba samanya hennu magalu stala ithiasa thilisi kuttiddu mechabekada , prashamsisa bekada sangathi avarigondu nanna salam , prathiyobbaru e rethi namma nadina bagge thilidukollodu hemmeya vishiya
Dheevara nayakru
Friend help sir madtare ನಿಮಗೆ.ಎಸೆತ anta agide.sorry sir print maduvaga ಆಗಿದ್ದು sir.
If Local people are made guide it would be better...
@TravellingTrekker
2 жыл бұрын
Yes 👍🏽
ಆ ಹೆಂಗಸು ಸಂಬೋಧನೆ ಸರಿ ಅಲ್ಲ. ಅಕ್ಕ ಎನ್ನಿ ಇಲ್ಲವೆ ಅವರ ಹೆಸರನ್ನು ಹೇಳಿ
ಕಾರಲ್ಲಿ ಹೆಂಗೆ ಸ್ಲೀಪಿಂಗ್ ಮಾಡ್ತೀರಾ
@TravellingTrekker
2 жыл бұрын
Front seat obru, middle seat obru, back seat obru 😄👍🏽
ಆಕೆ ಇವನ ಹಾಗೆ ಆರೆಸೆಸ್ ವಿಷ ಹತ್ತಿಸಿಕೊಂಡಿಲ್ಲ
@TravellingTrekker
2 жыл бұрын
ಆಕೆ ಹೇಳಿರುವುದು ಅದನ್ನೇ ಹಾಗೂ ನಾನು ಹೇಳುತ್ತಿರುವುದು ಅದನ್ನೇ😄👍🏽
ಪಕ್ಕಾ ಮಾಹಿತಿ ಹೇಳಿದ್ದಾರೆ ಸರ್
@TravellingTrekker
2 жыл бұрын
WhatsApp me bro... Need to ask something 👍🏽
@birdsplanetkarnataka
2 жыл бұрын
@@TravellingTrekker ನಂಬರ್?
ಎಮ್ಮೆ ಕ್ಯಾಮೆರಾಗೆ ಸಕ್ಕತ್ ಪೋಸ್ ಕೊಡ್ತಾ ಇದೆ
@TravellingTrekker
2 жыл бұрын
😄👍🏽
@ajaybhat1167
2 жыл бұрын
@@TravellingTrekker , ನಮ್ ಮನೆ ಸುತ್ತ ಕತೆ ಕಾದಂಬರಿ ಬರೆದು ಕುವೇಪು 👍❤️🙏😎💯✌️
@TravellingTrekker
2 жыл бұрын
ಹೌದಾ ಸೂಪರ್ ಬ್ರದರ್ 👌🏼👍🏽 ಎಲ್ಲಿ ಬ್ರದರ್?
👌👌👌
@TravellingTrekker
2 жыл бұрын
🙏🏼🙏🏼🙏🏼
@Travelling Trekker Sir,Karnataka andre ondu popular city ashte anta torisodanna bittu,channagi explore madidira bro, Proud to be Hindustani , Bharatiyara Great architecture nammannu mantra mugda madide, Bro Olle place cover madidira. Small suggestion bro, avaru(a proud local resident who gave information like guide) western dress hakikondidre nivu "hengasu" anta quote madtidra ?,"madam" anta karitidri alva bro.