PART 01 : ಕೆಳದಿ ಅರಸರ ಕಥೆ! | Champaka Sarasi | Masth Magaa Masth Places | Amar Prasad | Shivamogga
Chanpaka Sarasi Google Maps Link:
g.co/kgs/MdHe6w
.
.
Contact For Advertisement in Our Channel
masthads@gmail.com
..............
.
.
.
.
.
.
#Keladi #Ikkeri #KeladiTemple #KeladiRameshwara #IkkeriAghoreshwara #Nagara #KeladiChennamma #KeladiShivappaNayaka #KeladiVenkatappaNayaka #History #KeladiKings #Karnataka #karnatakahistory #vlogs
Пікірлер: 366
ನಮ್ಮ ಸಾಗರ ❤️❤️❤️ ನಮಗೇ ಈ ವಿಷಯ ತಿಳಿದಿರಲಿಲ್ಲ ತುಂಬು ಹೃದಯದ ಧನ್ಯವಾದಗಳು ಸರ್ 🙏🙏
ಸೂಪರ್ ಸಾರ್... ನಿಮಗೂ ಹಾಗೂ ಯಶೋಮಾರ್ಗದವರಿಗೂ ಧನ್ಯವಾದಗಳು...
unique content thank you for this video ದಯವಿಟ್ಟು ಕರ್ನಾಟಕದ ಇನ್ನಷ್ಟು ಐತಿಹಾಸಿಕ ಸ್ಥಳಗಳನ್ನು ಪರಿಚಯಿಸಿ
ಈತರ ತಿಳಿಸುವ ಇತಿಹಾಸದ ಮಾಹಿತಿಯ ರೀತಿ ತುಂಬಾ ಚೆನ್ನಾಗಿದೆ..
ರಾಜ ಪಟವರ್ಧನ್ ಅರಮನೆ ಜಮಖಂಡಿ ಅತ್ಯಂತ ಅದ್ಭುತವಾಗಿದೆ ಮತ್ತು ಸುಂದರವಾಗಿದೆ ಒಂದು ಬಾರಿ ಭೇಟಿ ನೀಡಿ ಅಮರ್ ಸರ್.......👏👍💐💐💐💐💐🎉👍👍
ನಮಸ್ಕಾರ ನಿಮ್ಮ ವಿಡಿಯೋ ನೋಡಿದೆ. ಒಳ್ಳೆಯ ಪ್ರಯತ್ನ ಮಾಡಿದ್ದೀರಿ.ಕೃತಜ್ಞತೆಗಳು ನಿಮ್ಮ ತಂಡಕ್ಕೆ.... ಈ ಚಂಪಕ ಸರಸು ಬಗ್ಗೆ ಸ್ಥಳ ವೀಕ್ಷಿಸಿ ಇದರ ಪುನರುಜ್ಜೀವನ ಯೋಜನೆ ರೂಪಿಸಿದೆ . ಯಶ್ ರ ಗಮನಕ್ಕೆ ನಾನು ತಂದಾಗ ನನ್ನ ಮಾರ್ಗದರ್ಶನ ಮೂಲಕ ಯಶೋ ಮಾರ್ಗ ಈ ಕಾರ್ಯ ಮಾಡಲು ನಿರ್ಧರಿಸಿದ ಪರಿಣಾಮ ಇಂದು ಈ ಉತ್ತಮ ಸ್ಥಿತಿ ತಲುಪಿದೆ.ನಾವು ಮುರಿದು ಬಿದ್ದ ಗೋಡೆ ಮರಳಿ ಕಟ್ಟಿದ್ದೇವೆ,ಸ್ವಚ್ಚತೆ ನಿರ್ಮಾಣದ ಹಲವು ಮಹತ್ವದ ಕೆಲಸ ಮಾಡಿದ್ದೇವೆ. ಯಶ್ ರ ಸಹಾಯಕ್ಕೆ ಕೃತಜ್ಞತೆಗಳು. ಸಂಸ್ಥೆಯ ಕಾರ್ಯಕರ್ತರು ಸುಮಾರು ಆರೇಳು ತಿಂಗಳು ಈ ಕಾರ್ಯದಲ್ಲಿ ಶ್ರಮಿಸಿದ್ದಾರೆ.ಸ್ಥಳೀಯರ ಸಹಾಯ ಸಹಕಾರ ಕೂಡಾ ಮುಖ್ಯ ವಾಗಿದೆ. ಇದು ಮತ್ತೇ ಹಾಳಾಗದಂತೆ, ಗಿಡ ಬೆಳೆಯದಂತೆ, ಕಸ ಹಾಕದಂತೆ ಜಾಗೃತಿ ಪ್ರವಾಸಿಗರಿಗೆ ಬೇಕು. ಇದರ ಸ್ವಚ್ಚತೆ ಬಗ್ಗೆ ಶ್ರಮಿಸುತ್ತಿರುವ ಸ್ಥಳೀಯರ ಜೊತೆಗೆ ಇದರ ಸಂರಕ್ಷಣೆ ಕುರಿತು ಎಲ್ಲರೂ ಕೈ ಜೋಡಿಸಬೇಕು. ಅಪುರೂಪದ ತಾಣ ಬಗ್ಗೆ,ಅದರಲ್ಲಿಯೂ ಕೆಳದಿ ಅರಸರ ಬಗ್ಗೆ ತಾವು ಬೆಳಕು ಚೆಲ್ಲುವ ಪ್ರಯತ್ನ ಮಾಡ್ತ ಇರೋದು ಖುಷಿಯ ಸಂಗತಿ. ಸಾಧ್ಯವಾದರೆ ಒಮ್ಮೆ ಫೋನ್ ಮಾಡಿ 9448023715
ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
This type of videos we want ❤❤❤
ಸುಪ್ರಸಿದ್ಧ ಪ್ರವಾಸಿ ತಾಣಗಳ ತಾಲೂಕು ಸಾಗರ ಕ್ಕೆ ನಿಮಗೆ ಸ್ವಾಗತ 🥰🥰
💞ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ 💞
ಓಂ ಶ್ರೀ ಸಾಗರದ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🙏THAN Q "MAST MAGA"for presenting suuuuuper video 📸 about "ಕೆಳದಿ ಸಂಸ್ಥಾನ". EXCCCCCELLENT narration of my native place & surrounding!!!KEEP IT UP Mr.AMARPRASAD 👍MAY GOD BLESS ALL OF U 💞(I am a subscriber also)
ನಿಜವಾಗಿ ಇಂತಹ ವೀಡಿಯೋ ಅವಶ್ಯಕತೆ ಇದೆ
ನಮ್ಮ ಸಾಗರ♥️♥️♥️
Rocking 🌟❤️❤️
ಸ್ವಾಗತ ಅಮರ್ ಅವರೇ ನಿಮ್ಮ ನಿರೂಪಣೆ ಶೈಲಿ ತುಂಬಾ ಚೆನಾಗಿದೆ.ಹೀಗೇ ನಮ್ಮ ಕಾರ್ಯಕ್ರಮ ಐತಿಹಾಸಿಕ ಸ್ಥಳಗಳ ಬಗ್ಗೆ ಬೆಳಕು ಚೆಲ್ಲಲಿ.
"ಕೆಳದಿಯ ಚೆನ್ನಮ್ಮ" ನ ಬಗ್ಗೆ ತಿಳಿದುಕೊಂಡು ಎಲ್ಲರಿಗೂ ತಿಳಿಸಿ, ಕೆಳದಿಯ ಆಡಳಿತದಲ್ಲಿ ಚೆನ್ನಮ್ಮನ ಪಾತ್ರ ತುಂಬಾ ದೊಡ್ಡದು.😊🙏
ನಮ್ಮ ಸಾಗರ🥰 ಧನ್ಯವಾದಗಳು ಅಮರ್ ಪ್ರಸಾದ್ ಸಾರ್.
Yeshtu simple agi chandha vagi mathadtiri Amar Prasad 👌👍🙏❤️
ಧನ್ಯವಾದಗಳು, ಕೆರೆಯಲ್ಲಿ ನೀರು ತುಂಬಿಕೊಂಡಾಗ ಹೆಚ್ಚಾದ ನೀರನ್ನು ಹೊರಹಾಕಲು ಮಾಡಿದಂತಹ ಗೇಟು ಇದಕ್ಕೆ ಕೋಡಿ ಬಾಗಿಲು ಅಂತ ಹೇಳುವುದನ್ನು ಕೇಳಿದ್ದೇನೆ......
Amar Prasad sir Idu ನಮ್ಮೂರು ಈ ಜಾಗದ ಹೆಸರು ಮಾತಿನ ಮಠ ಅಂತ🙂🙂 ಬಹಳ ಖುಷಿ ಆಯ್ತು ನಮ್ಮೂರನ್ನು ನಿಮ್ಮ video ದಲ್ಲಿ ನೋಡಿ 🥰
ವಿಜಯನಗರಕ್ಕೆ ಬನ್ನಿ ಇಲ್ಲಿ ಹಂಪಿ ಮತ್ತು ಹಾಳು ತಿಮಲಾಪುರ ದ ಬಗೆಗಿನ ವಿಡಿಯೊ ಮಾಡಿ ಬಹಳಾ ಚನ್ನಾಗಿದೆ ಒಮ್ಮೆ ಭೇಟಿ ನೀಡಿ ಅಮರ್. ಧನ್ಯವಾದ
Need more videos like this amar bro 🙏🙏🙏🙏
ಮಸ್ತ್ ಮಗ ಚಾನಲ್ ಪ್ರವಾಸ ಕಾರ್ಯಕ್ರಮ ಚೆನ್ನಾಗಿದೆ
Good attempt. Thanks AMAR AND PRATHAM for your hard work. Please keep doing such interesting videos.
ಧನ್ಯವಾದಗಳು ಸರ್, ನಿಮ್ಮ ವಿವರಣೆ ಚೆನ್ನಾಗಿದೆ , ಸಮಾಜಕ್ಕೆ ನಿಮ್ಮ ಸಂದೇಶ ವೂ ಚೆನ್ನಾಗಿದೆ, ನಿಮ್ಮ ಮಾತಿನಲ್ಲಿ ಸಂಸ್ಕಾರವೂ ಅನುಪಮವಾಗಿದೆ , ನಂದಿ ಇದ್ದಾರೆ ಆಹಾ!ಚೆಂದಾಗಿತ್ತು ಕೇಳುವುದಕ್ಕೆ!
@chandrashekark3837
Жыл бұрын
ನಮ್ಮ ಸೌಸ್ಕ್ರತಿಯ ಬಗ್ಗೆ ಅಭಿಮಾನ ಗೌರವ ಇರುವದರಿಂದ ಜೊತೆಗೆ ವಿದ್ಯಾವಂತ ಸುಸೌಸ್ಕೃತರು🙏❤️🌹👌👍
ನಿಮ್ಮ ಈ content ಅದ್ಭುತವಾಗಿದೆ ನಿಮಗೂ ಯಶ್ ಅವರಿಗೂ ಧನ್ಯವಾದಗಳು ❤❤❤
ಡಿಸ್ಕ್ರಿಪ್ಷನ್ನಲ್ಲಿ ವಿಳಾಸ ಮತ್ತು ಲೊಕೇಷನ್ ಹಾಕಿದರೆ ಪ್ರವಾಸಿಗರಿಗೆ ತುಂಬಾ ಅನುಕೂಲಕರ. 🙏🙏
@veenavidyanand4852
Ай бұрын
ಸ್ಥಳ ಮಾಹಿತಿ ತಿಳಿಸಿ
ಅದ್ಬುತವಾದ ಸ್ಥಳ
ತುಂಬಾ ಥ್ಯಾಂಕ್ಸ್ ನನ್ನ ಊರಿಗೆ ಬಂದಿದ್ದಕ್ಕೆ.. 🙏🙏..
Thanks ಅಮರ್🚩🚩🚩🙏🙏
Namma pakkada urina bagge nammge gottu erlillaaa.... Tq sir
ಇದೇತರ ಐತಿಹಾಸಿಕ ಸ್ಥಳಗಳ ಬಗ್ಗೆ ವಿಡಿಯೋ ಮಾಡಿ sir plez🙏
YASH❤️🙏
ನಮ್ಮೂರಿನ ಇತಿಹಾಸ ಹೀಗೆ ಕೇಳೋಕೆ ಬಹಳ ಹೆಮ್ಮೆಯಾಗುತ್ತದೆ..❤️❤️ ಕೆಳದಿಯ ವೆಂಕಟಪ್ಪ ನಾಯಕ ತನ್ನ ಪ್ರೀತಿಯ ಹೆಂಡತಿ (ಚಂಪಕಾಳಿಗಾಗಿ) ಕಟ್ಟಿಸಿದ ಪ್ರೀತಿಯ ಸ್ಮಾರಕ
ಅವರ ವಂಶ ದವರು ಅಂತ ಹೇಳಿಕೊಳ್ಳಲು ಬಹಳ ಹೆಮ್ಮೆ ಅನಿಸುತದೆ ನನಗೆ
You will get all success in your life. You have blessings of all kannadigas. You will be in the hearts of crores of people.
ಸಾಗರದಿಂದ 6km ದೂರ ಕೆಳದಿ ಬಗ್ಗೆ ಒಂದ್ video ಮಾಡಿ sir🙏
This is what we are waiting for long time sir❤️ Tq soo much, continue to do dis kind of content
I really crave for these kind of videos.. Plz do explore more and upload videos.... Thank you Amar Prasaad sir☺
First time we saw one of the genuine content created from Mast Magaa 👍
Thank you YASH Sir
ಅಣ್ಣ ಕರ್ನಾಟಕದಲ್ಲಿರುವ ಎಲ್ಲಾ ಐತಿಹಾಸಿಕ ಸ್ಥಳಗಳನ್ನಾ Explore ಮಾಡಿ ❤️💛
We would not have gone there. We have seen this place because of your effort. God bless YASH also. Thanks all of you.
Simply amazing
It's really good, I went there. Government should protect these monuments. We have too many good places and need our good work.
Very beautiful!! Thanks 🙏
Simple beautiful friendly introduction from Amar prasad
Really a good, wonderful and beautiful place to keep clean and visit.
Sir great effort, and great information but ನೀವು ನಮ್ಮ ಜಲಪಾತಗಳ ತಾಣ ಯಲ್ಲಾಪುರ ಕ್ಕೇ ದಯವಿಟ್ಟು ಬನ್ನಿ ಈರೀತಿ ವಿಡಿಯೋ ಮಾಡಿ🙏💐
Thank you for all the efforts ☺️
This is a great innovative idea sir ❤️
Thanks maga! Huge fan of the channel
ತಮ್ಮ ಈ ಪ್ರಯತ್ನ ತುಂಬಾ ಚೆನ್ನಾಗಿದೆ ಕೆಳಗೆ ಅರಸರ ಕಾಲದ ಇತಿಹಾಸ ತೋರಿಸಿದ ತಮಗೆ ಧನ್ಯವಾದಗಳು ಇಂತಹ ಅನೇಕ ಐತಿಹಾಸಿಕ ಸ್ಥಳಗಳ ಪರಿಚಯ ಮಾಡಿಕೊಡಲು ತಾವು ಆಸಕ್ತಿ ಹೊಂದಿದ್ದಾರೆಂದು ಧನ್ಯವಾದಗಳು
Nice place😊👍
Want to see all Karnataka's all Heritage sites❤️
ಅದ್ಭುತವಾದ ದೃಷ್ಯ!🙏
Very good information.. Thank u for this and eagerly waiting for your next video.
Well done👍 yeah Thanks mast maga
ಅದ್ಭುತ
Super sir ee tara video madidre nodoke tumba utsukate hecchagutte
Super thanks sir
Waw really great
ಅದ್ಭುತ ಸರ್. ಇದೇ ರೀತಿಯ ಕೆಲಸ ಮಾಡಿ
Champaka Sarasu is truly amazing
ಅದು ನೀರಿನ ಮಟ್ಟವನ್ನು ನಿಯಂತ್ರಿಸುವ ವ್ಯವಸ್ಥೆ / ತಂತ್ರಜ್ಞಾನ. ಕೆಲವೇ ಕಿಮೀಗಳ ಅಂತರದಲ್ಲಿ ಹೊಸಗುಂದದ ಅದ್ಭುತವಾದ ದೇವಾಲಯ ಸಂಕೀರ್ಣ ಇದೆ.
super wel explained and good information sir
Wonderful research 👍👍👍
Near our home superb place Manthimatta
Super b sir👌👌😍
Nama sagara nama heme 🚩🚩
Super sir
Sir we need more wow thanks for effort boss ❤️
👌👌👌 sir
Yes plz show us most historical places but not recognised places
So nice video and thnq
ನಮ್ಮ ಸಾಗರ❤️
suuuper 😍😍😍
Yash Boss 💥💥
Nice..please continue this type of vlog/news
Thanks dear prasad 👌👌
Your thoughts are extremely valuable and brilliant amar, our people have to fallow up ....
Super ಸರ್
ಈ ನಾಯಕರ ವಂಶದ ದವರೂ ದೇಶದ ನಾನಾ ಮೂಲಗಳಿಗೆ ವಲಸೆ ಏಕೆ ಹೋದರು ಅದರ್ ಬಗೆಗೆ ಒಂದು ವಿಡಿಯೋ ಮಾಡಿ ಸರ್.ಹಾಗೆ ವಲಸೆ ಹೋದವರಲ್ಲಿ ನಾವು ಒಬ್ಬರು
ನಮ್ಮ ಊರಿಗೆ ಬಂದಿರ... ಧನ್ಯವಾದಗಳು.
Tumba olley prayatna innu hecchu jagagala bagge tilskodi sir tumba chanagittu 💛❤️
Tumbha kushi agtide amar avre......danyavada.......intaha video innu maadi....,
Way of explanation is awesome sir
Super sir.
ಯಶ್ ಅವರಿಗೆ ಕೋಟಿ ಕೋಟಿ ನಮನಗಳು.🙏
@nandanjois7388
Жыл бұрын
ಯಶ್ ಅವರಿಗಿಂತ ಮೊದಲು ಇಲ್ಲಿ ಎಲ್ಲರು ಗಮನಿಸಬೇಕಾದ ವಿಷಯವೇನೆಂದರೆ ಇದನ್ನ ಹರೀಶ್ ನವಾತೆ ಎಂಬ ಖ್ಯಾತ ಜಲ ಯೋಗ ತಜ್ಞರು ಸಾಗರದ LIC ಯಲ್ಲಿ ಕೆಲಸ ಮಾಡ್ತ ಇದ್ದ ಇವರು ಮಾದಲು ಈ ಕೊಳವನ್ನ ಈಜಿಗಾಗಿ ಬಳಸಬಹುದಲ್ಲ ,, ನೆಲ ಜಲ ಉಳಿಸಿ ಎಂದು ಸ್ವಚ್ಛತೆಗೆ ಕೈ ಹಾಕಿದ್ದು ಅವರು ಅವರಿಗೆ ಮೊದಲು ನಮ್ಮ ಶಿರ ಸಾಷ್ಟಾಂಗ ನಮಸ್ಕಾರಗಳು ಹಾಗೆ ಸಾವಿರಾರು ಜನರಿಗೆ ಈಜು ಕಲಿಸಿದ (ಅದರಲ್ಲಿ ನಾನು ಒಬ್ಬ) ನಮ್ಮ ಗುರುಗಳಿಗೆ ಮೊದಲ ವಂದನೆ 🙏🏻🙏🏻
@nandanjois7388
Жыл бұрын
ಯಶ್ ಅವರ ಫಂಡಿಂಗ್ ಬರುವ ಮೊದಲು, ನಮ್ಮೂರಿನ ಗ್ರಾಮಸ್ತರು ❤️ ಪ್ರತೀ ದಿನ ಹೋಗಿ ಸ್ವಚ್ಛತೆ ಮಾಡಿದ್ದು, ಮರೆಯೋಕ್ಕೆ ಆಗಲ್ಲ ❤️ನಮ್ಮ ಊರು ನಮ್ಮ ಹೆಮ್ಮೆ ❤️
ಥ್ಯಾಂಕ್ಯೂ ಅಮರ್ ಇಂಥ ಬ್ಯೂಟಿಫುಲ್ ಪ್ಲೇಸ್ ತೋರಿಸಿದ್ದಕ್ಕೆ, ❤️
I appreciate the pains u have taken to explore historical places. Thank you for the same
Very nice
Your attire ,hairstyle and overall personality is good. Very very handsome. God bless you, your family and your team members. Thanks a lot.
@DKV__24official
Жыл бұрын
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು
Thanks!
Spr bro
Sir you are doing great job thanks sir
Super
Good initiative Sir 🎊
Well done Amar !! Diversifying your work is commendable. It is truly a great initiative to bring our rich history to the fore. Please continue this exploration of our historical legacy and bring it to us more and more.. thanks
Good,elaborate explanation.Keep it up