Masth Magaa

Masth Magaa

We are a NEWSY Channel in an EASY format!
'Masth Magaa' channel regularly brings the major news, happenings and interesting facts in 'Easy to Understand' manner.! We will simplify it and present it before you with the true spirit of Journalism. Hit that Subscribe button and click on the BELL icon so that u don't miss anything from us!

Пікірлер

  • @MasthMagaa
    @MasthMagaa5 сағат бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @sangusangu6461
    @sangusangu64615 сағат бұрын

    Hi sir , plz make a video on agniveer ajay kumar companation,

  • @bizvedios
    @bizvedios5 сағат бұрын

    ಲಂಚ ಕುಳಿ ಸರಕಾರ ಬೇಗ ನೆಗೆದು ಬೀಳಲಿ, ನಾಲಾಯಕ್ ಸಿದ್ದಿ ಹೋಗೆ ಆಗಲಿ

  • @psantoshkumarsantuksp4298
    @psantoshkumarsantuksp42985 сағат бұрын

    🎉 ಲಕ್ಷದ್ವೀಪ .ಸೂಪರ್ ✨👌🏼✨♥️💐🎉🙏

  • @HEMANTHKUMAR-gu7fi
    @HEMANTHKUMAR-gu7fi5 сағат бұрын

    All manufacturing companies going to Tamil Nadu

  • @user-wf6fv2ik2v
    @user-wf6fv2ik2v5 сағат бұрын

    ಒಳ್ಳೆ, ಕಾನೂನು,ಬೇಗ, ಬರಲಿ

  • @psantoshkumarsantuksp4298
    @psantoshkumarsantuksp42985 сағат бұрын

    🎉super information 🎉

  • @user-wf6fv2ik2v
    @user-wf6fv2ik2v5 сағат бұрын

    ಸೂಪರ್, ಅಮರ್

  • @anilks606
    @anilks6065 сағат бұрын

    Superb

  • @VinayakVidhyasagar
    @VinayakVidhyasagar5 сағат бұрын

    we dont have any agriculture lands left ,we need food,bye bye mncs!!

  • @basuh7000
    @basuh70005 сағат бұрын

    Nowadays terrorists, corrupted politicians and murderers are getting respect from public, that's very UNFORTUNATE time on earth especially for india.

  • @venkatramanagowdak7107
    @venkatramanagowdak71075 сағат бұрын

    Qatar sumne holodu🎉bharathake avru help madodu sari adarallenide

  • @PK7_PFL
    @PK7_PFL5 сағат бұрын

    Sir sports league's business model bagge video madi.

  • @nagesha.knagesha.k5539
    @nagesha.knagesha.k55395 сағат бұрын

    jai Hindu jai.modiji jai bjp jai Hdk

  • @ArunkumarDore
    @ArunkumarDore5 сағат бұрын

    Anna cng blast adre bike raiders ado gati 😂😂

  • @naaneeruvudeninngaagi3546
    @naaneeruvudeninngaagi35465 сағат бұрын

    50 yekare elli siguthe ella bhomi manthrigala hesarininallide koti kotiyekare innu yaarige siguthe haalagi hogali navu namma makklau mommakklu chennagiddare saaku annuva dushtaru bwarsigalu ivarannu kondu haakuva srikrishna yaavaga baaruthane ivara vamsha nirvamshavaagihoga bewarisgalu

  • @chandamama1550
    @chandamama15506 сағат бұрын

    ಅಮರಣ್ಣ ಇವತ್ತು ರಜೆ?

  • @BasappaBasappa-ge9td
    @BasappaBasappa-ge9td6 сағат бұрын

    2024

  • @shrur3527
    @shrur35276 сағат бұрын

    Tq so much🙏🙏❤️❤️

  • @user-gx2xe3jc2b
    @user-gx2xe3jc2b6 сағат бұрын

    ಸರ್ ನಿಮಗೆ ಅನುಭವ ಇದೆಯಾ?

  • @drmithunsb7579
    @drmithunsb75796 сағат бұрын

    Be ready to completely depend on freebies and get bankrupt Another venezuala in making if not corrected now

  • @pubgbasulite7809
    @pubgbasulite78096 сағат бұрын

    Movie 🔥🔥😍😍✌️ ✌️💯 💯💯

  • @ChethandsChethu-f5m
    @ChethandsChethu-f5m6 сағат бұрын

    ನಮ್ಮ ಸ್ವದೇಶಿ ಕಂಪನಿ ಬಜಾಜ್

  • @ChethandsChethu-f5m
    @ChethandsChethu-f5m6 сағат бұрын

    ನಮ್ಮ ಸ್ವದೇಶಿ ಕಂಪನಿ ಬಜಾಜ್

  • @ChethandsChethu-f5m
    @ChethandsChethu-f5m6 сағат бұрын

    ನಮ್ಮ ಸ್ವದೇಶಿ ಕಂಪನಿ ಬಜಾಜ್

  • @Gksreddy12
    @Gksreddy126 сағат бұрын

    Dasa tappu madilla

  • @munnamustha2438
    @munnamustha24386 сағат бұрын

    I think you are slow godi media

  • @raghavagowda7265
    @raghavagowda72656 сағат бұрын

    ಎಲ್ಲಾ ಜಾಗಗಳನ್ನು ತಮ್ಮ ಜಾಗಗಳನ್ನಾಗಿ ಮಾಡಿಕೊಳ್ಳುವಲ್ಲಿ ಬ್ಯುಸಿ ಆಗಿದ್ದಾರೆ 😂 ಕುಟುಂಬಗಳನ್ನು ಉದ್ದಾರ ಮಾಡಲು

  • @user-uy1ud4ez6b
    @user-uy1ud4ez6b6 сағат бұрын

    Agni vir got only insurence money

  • @SURYAPRAKASH-xn2nn
    @SURYAPRAKASH-xn2nn6 сағат бұрын

    Sir we can expect good result from good leader or good government but our state government has come to power by only false and bogus promises. How can good industrialists or business men will come to our state where looting leaders are heading government. We have to become silent spectators when good industrialists and business men leaving our state and starting their businesses to other states. When people elected wrong government they have to bear with looting leaders.

  • @munnamustha2438
    @munnamustha24386 сағат бұрын

    And rahul gandi vamsha rajakiya ok but nivu awara 10year struggle video madi aki and ei vamsha rajakiyadalli rahul gandi family ge estu nastta adige antha video madi i mean nivu positive negative 2type video madi

  • @ishwarps8549
    @ishwarps85496 сағат бұрын

    ಕುಮಾರಣ್ಣ ಬಗ್ಗೆ ಹೆಮ್ಮೆ ಇದೆ....ಆದರೆ ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಬೇಜಾರ್ ಇದೆ....ಇದನ್ನ ಯುಸ್ ಮಾಡ್ಕೊಂಡು ಕುಮಾರಣ್ಣ ಪಕ್ಷವನ್ನು ಬೆಳಸಬೇಕು...ಉತ್ತರ ಕರ್ನಾಟಕದಲ್ಲಿ ಮತ್ತೆ ಉಸಿರು ಬರಬೇಕು ಜೆಡಿಎಸ್ ಗೆ....ಕರ್ನಾಟಕ ಗೆ ಒಂದು ಪ್ರಾದೇಶಿಕ ಪಕ್ಷ ಬೇಕೆ ಬೇಕು...ನಮ್ಮ ಭಾಷೆ ಸಂಸ್ಕೃತಿ ಉಳಿಸಿಲು

  • @IrkyMan
    @IrkyMan6 сағат бұрын

    Siddu MUDA jothe busy edare, adike evella gotagtilla

  • @raghavendram-yp9cu
    @raghavendram-yp9cu6 сағат бұрын

    hindi janrige kannada,tamil, malayala, telugu kalisbeku. handigalige niyattu illa.😢

  • @sanmarco9462
    @sanmarco94626 сағат бұрын

    ಕಾಶ್ಮಿರ ಭಾರತಕ್ಕೆ ಸೇರಿದ್ದು ಎಂದು ಅಂಧರಿಗೆ ಸರಿಯಾಗೇ ಹೇಳಿದ್ದೀಯ ⬆️ ರಿಷಿ ಭಾರತದ ಪರ ಇರ್ಲಿಲ್ಲ ಕಣೋ ಸೆಡೆ

  • @Sahilkhanshe
    @Sahilkhanshe6 сағат бұрын

    ಭಾರತದ ಹಿಂದುಗಳಿಗೆ ಪ್ರೀ ಅಕ್ಕಿ , ಪ್ರೀ ಬಸ್ ಪ್ರೀ ಕರೆಂಟ್ ಕೊಟ್ಟರೆ ಸಾಕು 😂ಮನೆಯಲ್ಲಿ ಇರುವ ಹಿಂಡತಿ ಮಕ್ಕಳನ್ನು ಮಾರಟ ಮಡಲು ಮುಂದೆಹಿಂದೆ ನೋಡುವವರಲ್ಲ😂 😂😂😂😂 ಅಯ್ಯೋ ಹಿಂದುಗಳೇ 😂 ನಿಮ್ಮಷ್ಟು ಬಿಕ್ಷುಕರನ್ನು ನಾನು ನೋಡಿಲ್ಲ . ನಮ್ಮ ಓವೈಸಿ ಬಿಸಾಕುವ ಕಾಸಿಗೆ ಕೆಲವು ದಲಿತ ನಾಯಕರು ಜೋಲ್ಲು ಸುರಿಸಿ. ಜೈ ಬೀಮ್ ಜೈ ಮೀಮ್ ಅಂತ ಹೇಳ್ತಾ ಇದ್ದರೆ😂 ಅದರೋಟ್ಟಿಗೆ ದಲಿತರು ಮುಸ್ಲಿಮರ ಬಿಸಾಕುವ ಕಾಸಿಗೆ ಆಸೆ ಪಡುವರು 😂😂 ಹಿಂದುಗಳಿಗೆ ಪ್ರೀ ಕೊಟ್ಟರೆ ಸಾಕು 😂😂😂

  • @shivagowda502
    @shivagowda5026 сағат бұрын

    ಬಿಟ್ಟಿ ಭಾಗ್ಯಕ್ಕೆ ಯಲ್ಲಿ ಕಾಸು ಸಿಕ್ಕುತು ಅಲ್ಲೆಲ್ಲ ದೋಚುತಿದೆ

  • @sudhindrask8090
    @sudhindrask80906 сағат бұрын

    ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ ನಮ್ಮ ಪ್ರಧಾನಿ ಮೋದಿ ಅವರು ದೇಶದ ಅನೇಕ ವಿಚಾರ ಗಳಲ್ಲಿ ಮುಂದುವರಿಯುತ್ತಿದೆ ಈಗ ಟೂ ವೀಲರ್ cng ಬಂದಿದ್ದು ನಮ್ಮ ದೇಶದಲ್ಲಿ ಮೊದಲಾಗಿ ಯಾವದೇಶದಲ್ಲೂ ಬಂದಿಲ್ಲ ನಮ್ಮ ದೇಶದ ಜನತೆ ಕೃತಜ್ಞತೆ ಸಲ್ಲಿಸುತ್ತಾರೆ ಹೆಮ್ಮೆ ಕೀರ್ತಿ ಸಂತಸ ತಂದಿದೆ ಎಸ್.ಆರ್ ಕೃಷ್ಣ ಮೂರ್ತಿ ಸಿರಾ.

  • @munnamustha2438
    @munnamustha24386 сағат бұрын

    Ok nivu vamsha rajakiya viroda madthiri so video title akuvaga vamsha rajakiya kumara swamy antha title aki

  • @user-xq7rx5ic5f
    @user-xq7rx5ic5f6 сағат бұрын

    *Best Wishes ... To HD Kumaraswamy ... Central Minister in Modi Cabinet - 3.0 ... !* *Jai Hind ... ! ll🇮🇳🇮🇳🇮🇳* 9:21

  • @tejasteja6653
    @tejasteja66536 сағат бұрын

    Please don't vote to both BJP, Congress and JDS for the next time in MLA elections. Please choose some people who really wants to work towards development. Freebies, religion and cast don't make you rich and don't let you live a peaceful life. Please do consider these things while voting in next state elections.

  • @vinod1704
    @vinod17046 сағат бұрын

    Many companies moving to Hosur also .

  • @parasappahosamani5956
    @parasappahosamani59566 сағат бұрын

    KL Rahul❤❤❤❤❤

  • @yuvacomedyvideofactory
    @yuvacomedyvideofactory6 сағат бұрын

    ಸದ್ಯ ಗ್ಯಾಸ್ ಬೆಲೆ ಜಾಸ್ತಿ ಮಾಡ್ತಿದ್ರೆ ಸಾಕು

  • @RAGHUH-yz3yl
    @RAGHUH-yz3yl6 сағат бұрын

    Super sir

  • @brustancarvello2386
    @brustancarvello23866 сағат бұрын

    Sir nim class idre heli sir I'll join... Want to know about tax and few things

  • @mahabalterdal7506
    @mahabalterdal75066 сағат бұрын

    Who works in Mahindra they feel proud

  • @YashasK-c2t
    @YashasK-c2t6 сағат бұрын

    Ev ಪ್ರಾಜೆಕ್ಟ್ ಚಿದ್ರರಾಮಯ್ಯ 😂😂😂

  • @ushabangalore560
    @ushabangalore5606 сағат бұрын

    Plz. Don't give this much of publicity. Coz. We are loosing everything due to inflow of people especially comming from north and owning it and we are only out of our own leaving for them.👏👏👏 These locals are not understanding. These people are selling the property for their black bricks.