ಬೆಂಗಳೂರಿಗೆ ರೈಲ್ವೆ ಹಾರ! | Bengaluru Circular Railway | V Somanna | Indian Railways | Masth Magaa

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#BengaluruCircularRailway #VSomanna #IndianRailways #MasthMagaa #AmarPrasad #CircularRailway #RailwayProjects #KarnatakaRailway #IndianRailway #SomannaRailway #MegaProject #DPR

Пікірлер: 205

  • @MasthMagaa
    @MasthMagaa7 күн бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @vasanti5512
    @vasanti55128 күн бұрын

    ಸ್ವಲ್ಪ ಉತ್ತರ ಕರ್ನಾಟಕ ದ ಕಡೆಗೆ ನೋಡಿ 🙏🏻

  • @tejugowda8798

    @tejugowda8798

    8 күн бұрын

    Nodtare nim mla galu nimig talpok bidalla aste

  • @niranjangodbole1867

    @niranjangodbole1867

    8 күн бұрын

    @@tejugowda8798 ask you congress mla and mps

  • @Shreeshkumar-xl7wd

    @Shreeshkumar-xl7wd

    8 күн бұрын

    ಎಲ್ಲಿ ನೋಡಿದರೂ ಅಗಿದು ಉಗಿಯುವುದು

  • @Madarbrod

    @Madarbrod

    8 күн бұрын

    @@Shreeshkumar-xl7wd Nau ನೋಡಿದ್ vi Nimma ಉರ್ na 🤣🤣 ಕನ್ನಡ Bashe Yeshtu Kapdira ಅಂತ ಕನ್ನಡ ಗೊತ್ತಾ Anta ಕೇಳೋ ಪರಸ್ತಿತಿ ಬಂದಿದೆ ನಿಮ್ಗೆ 🤣🤣 Ade Nam Uttra ಕರ್ನಾಟಕ Banni Gott aagitte

  • @Dpdp-up7hb

    @Dpdp-up7hb

    8 күн бұрын

    Separate rajya madi😂

  • @kickstart825
    @kickstart8258 күн бұрын

    ಇದರಿಂದಾಗಿ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ. ಉತ್ತಮ ಯೋಜನೆ. ಇಂತಹ ಜನಪರ ಯೋಜನೆಗಳನ್ನು ಜಾರಿಗೆ ತರಬೇಕು. 🎉🎉🎉....

  • @chandrashekhara1
    @chandrashekhara18 күн бұрын

    ತಿನ್ನುವವರಿಗೆ ಒಳ್ಳೆ ಹಬ್ಬದೂಟ....

  • @Madarbrod
    @Madarbrod8 күн бұрын

    Bro Karnataka andre Bari Bengaluru aa 😢 Summne nau ಉತ್ತರ ಕರ್ನಾಟಕ Bere Rajjya madko ಬೇಕು Bari Bengaluru Uddara madiddre Nau en Madbeku 😢 Jai Uttra ಕರ್ನಾಟಕ❤

  • @akashdpgowda891

    @akashdpgowda891

    8 күн бұрын

    Nim harisi kelisida rajkarnigalu en madtha avre brother alli prashne madi illa olle prathinidhi ayke madi

  • @Madarbrod

    @Madarbrod

    8 күн бұрын

    @@akashdpgowda891 Bro Illi Nanu BJP Congress anta Matadta ಇಲ್ಲ ಕರ್ನಾಟಕ ರಾಜ್ಯ Andre Bari Bengaluru Andre ☹️ Matte Nau En ಹೇಳ್ಬೇಕು Namdu ಬಳ್ಳಾರಿ JSW Gotta Sandur ಗೊತ್ತಾ Haage ವಿಜಯ ನಗರ Hospet Gotta 🥰 Meaning alli ಯೆಲ್ಲಾ ದುಡ್ಡು Arda Rajjya ಬಜೆಟ್ ಮಂಡನೆ Madbhudu Ashtu Aguute That's Power 💪 Off Uttara karnataka 🤟

  • @GaneshN-xu8qw

    @GaneshN-xu8qw

    8 күн бұрын

    ಉತ್ತರ ಕರ್ನಾಟಕ voting pattern nodidre nimge freebies mele iro ase development mele iddnagilla.. Ade Udupi, Dakshina Kannada, Mysore, Bengaluru jana nodi kalitkolli.. avrella yavattu swabhimanigo kade alochane madtre.. neevu seperate state madidre nimge nashta, duddu ellinda tartia developmentge.. ?

  • @feelthewheel28

    @feelthewheel28

    8 күн бұрын

    Go ask that sidhu khan free bee Congress government they will give you

  • @Madarbrod

    @Madarbrod

    8 күн бұрын

    @@feelthewheel28 ಬಂದಾ Nodrapppa 🤣 BJP ಭಕ್ತಾ 🤣🤣 Nanu ಎನೋ ಹೇಳೋಕೆ ಬಂದ್ರೆ ಇವುಡನಡ 🤣 ಎನೋ ಹೇಳ್ತನೆ 🤣🤣

  • @Bharatkumar-bs6dm
    @Bharatkumar-bs6dm8 күн бұрын

    Any thing for Hubli- dharwad, belagavi

  • @prashantkamble1442
    @prashantkamble14427 күн бұрын

    ಉತ್ತರ ಕರ್ನಾಟಕ ಕೈಯಲ್ಲಿ ಚಂಬು ಚಂಬು

  • @dineshsurya6042
    @dineshsurya60428 күн бұрын

    ನಮ್ಮ ಉತ್ತರ ಕರ್ನಾಟಕಕ್ಕೆ ಯಾವ ರೈಲ್ವೆ ಪ್ರಾಜೆಕ್ಟ್ ಕೊಡುತ್ತಿದ್ದಾರೆ

  • @Dpdp-up7hb

    @Dpdp-up7hb

    8 күн бұрын

    Avru irode dakahin Karnataka dalli😂

  • @raghuchandru7016

    @raghuchandru7016

    8 күн бұрын

    Santhosh lad avanalla ಕೇಳು ಇದರ ಬಗ್ಗೆ ಚರ್ಚೆ ಬೇಡ್ವಾ ಹ ಹ ಬೇಡ್ವಾ

  • @rockbheemu5947

    @rockbheemu5947

    2 күн бұрын

    Super question bro

  • @hemanthdb4791
    @hemanthdb47918 күн бұрын

    Good politician in south karnataka

  • @kempegowdam1039
    @kempegowdam10398 күн бұрын

    Jayaho SOMANNA🎉

  • @sukeshsuke4048

    @sukeshsuke4048

    8 күн бұрын

    Kickback 😢wait

  • @Raju6aj
    @Raju6aj8 күн бұрын

    Hubli Dharwad belagavi Govinda Govinda 🤐

  • @madangowda4584
    @madangowda45848 күн бұрын

    Good project 🎉

  • @sadashivgani6746
    @sadashivgani67468 күн бұрын

    Balagalko to kudachi railway bagge heli

  • @raj-vlogs1845
    @raj-vlogs18458 күн бұрын

    Tumkur Chitradurga railway link connect adre 80kms save aguthe reaching banglore

  • @myfirstweb7917
    @myfirstweb79177 күн бұрын

    That is Narendra Damodar das Modi and BJP Government's power and visionaries.

  • @siddug4434
    @siddug44348 күн бұрын

    Bare bengaluru andre henge sir kalyan karnataka develop mador yaru?

  • @akashdpgowda891

    @akashdpgowda891

    8 күн бұрын

    Nimma rajkarnigalu uttarakarnatakada prathindigalu prashne madi brother

  • @prajju211

    @prajju211

    8 күн бұрын

    Mallikarjun Kharge. He was crying right, now go say him that you wiped his tears. Let him respond

  • @prajju211

    @prajju211

    8 күн бұрын

    Mallikarjun Kharge. He was crying during the election right? Now tell him that you wiped his tears.

  • @chandrashekhara1

    @chandrashekhara1

    8 күн бұрын

    ಎಲ್ಲರೂ ಸೇರಿ ಅಲ್ಲಿ ಗೆದ್ದಿರೋ ರಾಜಕಾರಣಿಗಳ ಕತ್ತಿನ ಪಟ್ಟಿ ಹಿಡಿದು ಕೇಳೋವರೆಗೂ ಅವರು ಮಾಡೋದಿಲ್ಲ...

  • @GaneshMasthi

    @GaneshMasthi

    8 күн бұрын

    Adakke nimma politicians na Keli vote hakovaga development madorge haki

  • @Lokananth_5
    @Lokananth_58 күн бұрын

    Somanna is always an innovative worker

  • @sukeshsuke4048

    @sukeshsuke4048

    8 күн бұрын

    Koti koti dud madkothane nodu😢

  • @RamKumar-lk6hq
    @RamKumar-lk6hq8 күн бұрын

    Connecting Yeshvathpur (YPR) and Bangalore Cantonment (BNC) railway stations, with a direct line, will help everyone.

  • @PjGoa
    @PjGoa8 күн бұрын

    North Karnataka avar nav belagavi dag ninth hoykobek , North south bere bere madi bidri namad nav nodkotini

  • @vikasgowda1391

    @vikasgowda1391

    6 күн бұрын

    Lo tamma Karnataka gdp ge Bengaluru onde 65% koduge ide and mangaluru mysuru serkondre 70% datutte hage iruvaga nivu devide adre nimge hecchu tondre south innu fast agi develop agutte.

  • @PjGoa

    @PjGoa

    6 күн бұрын

    @@vikasgowda1391 adh byado tamma namg north nalli IT bandre adhu 50% kodoke start agatte 70% onde kade enda agide Andre yest imbalance agide anth tilko

  • @prasadhalasinakoppa1724
    @prasadhalasinakoppa17248 күн бұрын

    But why gvt not developing other cities ?? Bangalore will fall one day .. nature will do its work

  • @amazingshorts4Us
    @amazingshorts4Us8 күн бұрын

    Tell about bagalkot to kudachi railway

  • @amazingshorts4Us
    @amazingshorts4Us8 күн бұрын

    Please tell about bagalkot to kudachi railway project

  • @kavyashree7104
    @kavyashree71048 күн бұрын

    ತುಮಕೂರ್ to ಚಿತ್ರದುರ್ಗ ರೈಲ್ವೆ 15ವರ್ಷದಿಂದ ಮಾಡ್ತಾನೆ ಇದಾರೆ ಯಾವಾಗ ಆಗುತ್ತೆ ಇದು?

  • @loleaveguys6361

    @loleaveguys6361

    8 күн бұрын

    Yes

  • @amazingshorts4Us
    @amazingshorts4Us8 күн бұрын

    Bagalkot to kudachi railway bagge heli

  • @manjunath.b.bawali1067
    @manjunath.b.bawali10678 күн бұрын

    We Need Our own State Uttara Karunadu

  • @Dpdp-up7hb

    @Dpdp-up7hb

    8 күн бұрын

    ❤❤

  • @amazingshorts4Us
    @amazingshorts4Us8 күн бұрын

    Bagalkot to kudachi railway bagge helri

  • @user-em8fw6gx7p
    @user-em8fw6gx7p3 күн бұрын

    ಕೋಲಾರ್ ಬಸ್ಸ್ಟ್ಯಾಂಡ್ ಹತ್ತಿರ ರೈಲ್ವೆ ಸ್ಟೇಷನ್ ಮಾಡಿ

  • @rakshithkumarms9450
    @rakshithkumarms94508 күн бұрын

    Hu 25yrs inda bangalore chamarajanagara hosa railway line ge survey madtane idare adubittu 1 inch kuda yenu development agilla idru project bagge😂😂😂

  • @NS-Infinity
    @NS-Infinity8 күн бұрын

    Very much required for Bengaluru as metro rail alone is difficult to manage the crowd capacity

  • @RaviS-km6yg
    @RaviS-km6yg7 күн бұрын

    ಉತ್ತರ ಕರ್ನಾಟಕ ಬೇರೆ ರಾಜ್ಯ

  • @myfirstweb7917

    @myfirstweb7917

    7 күн бұрын

    ಉತ್ತರ ಕರ್ನಾಟಕ ಬೇರೆ ರಾಜ್ಯ ಅನ್ನೋದು, ಸ್ವಂತ ತಾಯಿಗೆ ಲಾಡಿ/ಲಂಗಾ ಬಿಚ್ಚುವುದು ಎರಡೂ ಒಂದೇ. ಹಾಗಂತ ಈ ರಾಜಕಾರಣಿಗಳು ಕರ್ನಾಟಕದ ಉತ್ತರ ಭಾಗದ ಅಭಿವೃದ್ಧಿ ವಿಷಯದಲ್ಲಿ ಮಾಡ್ತಿರೋದು ತಾಯಿಯ ಲಾಡಿ/ಲಂಗಾ ಬಿಚ್ಚುವ ಕೆಲಸವೇ. ಕರ್ನಾಟಕದ ಉತ್ತರ ಭಾಗದ ಅಭಿವೃದ್ಧಿಗಾಗಿ ಸರ್ಕಾರ ಕೊಡುವ ಹಣದಲ್ಲಿ ಅರ್ಧ/ಮುಕ್ಕಾಲು ಭಾಗ ರಾಜಕಾರಣಿಗಳು ಮತ್ತು ಅವರ ಛೇಲಾ/ಬೇನಾಮಿಗಳು ನುಂಗಿ ನೀರು ಕುಡಿಯುತ್ತಾರೆ. ಅದನ್ನು ಪ್ರಶ್ನಿಸುವ ಧೈರ್ಯ ನಿಮಗೆ ಇಲ್ಲ, ಒಂದು ವೇಳೆ ಧೈರ್ಯದಿಂದ ಕೇಳಿದರೆ ಆಗ ಧರ್ಮ - ಜಾತಿ ವಿಚಾರಗಳನ್ನು ಮುನ್ನೆಲೆಗೆ ತಂದು ಜನರ ಗಮನವನ್ನು ಬೇರೆಡೆಗೆ ಸೆಳೆದು ಅಭಿವೃದ್ಧಿ ವಿಚಾರವನ್ನು ಮರೆಮಾಚುತ್ತಾರೆ. ಇನ್ನೊಂದು ಮುಖ್ಯವಾದ ವಿಷಯ ಎಂದರೆ "ಬೆಂಗಳೂರಿನಿಂದ ಬರುವ ಆದಾಯದಿಂದಲೇ ಇಂದು ಇಡೀ ರಾಜ್ಯದ ಹಸಿವು ನೀಗಿಸುವ, ಹಣದ ಮೂಲಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ತರುತ್ತಿದ್ದಾರೆ. ಆ ಯೋಜನೆಗಳನ್ನು ಕರ್ನಾಟಕದ ಉತ್ತರ ಭಾಗದ ಅಭಿವೃದ್ಧಿಗಾಗಿ ಕೇಳುವುದರಲ್ಲಿ ತಪ್ಪಿಲ್ಲ. ಅದನ್ನು ಪ್ರಶ್ನಿಸುವುದು ಬಿಟ್ಟು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಅನ್ನೋದು ತಪ್ಪು. ಈಗ ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದು ಅತಿ ಹೆಚ್ಚು ಶಾಸಕರು ಕರ್ನಾಟಕದ ಉತ್ತರ ಭಾಗದಿಂದಲೇ ಆರಿಸಿ ಬಂದಿದ್ದಾರೆ. ಕರ್ನಾಟಕದ ಉತ್ತರ ಭಾಗದ ಅಭಿವೃದ್ಧಿಗಾಗಿ ಅವರು ಏಕೆ ಪ್ರಯತ್ನ ಮಾಡುತ್ತಿಲ್ಲ ? ಈ ಪ್ರಶ್ನೆ ಎಂದಾದರೂ ಆ ಭಾಗದ ಶಾಸಕರನ್ನು ಕೇಳಿದ್ದೀರಾ ? ಮೊದಲು ಕರ್ನಾಟಕದ ಉತ್ತರ ಭಾಗಕ್ಕೆ ಇಂಡಸ್ಟ್ರಿಗಳನ್ನು ಕೇಳಿ, ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಉದ್ಯೋಗಗಳು ಸೃಷ್ಟಿಯಾಗುತ್ತವೆ. ನೀರಾವರಿ ಯೋಜನೆಗಳನ್ನು ಕೇಳಿ, ರೈತ ವರ್ಗ ಉದ್ದಾರ ಆಗುತ್ತೆ. ಈ ಎರಡೂ ವಲಯಗಳೂ ಇದ್ದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿ ಅಲ್ಲಿನ ಜನರ ಆರ್ಥಿಕ ಸ್ಥಿತಿ ಗತಿಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಆಗುತ್ತೆ.

  • @professorksfa3191

    @professorksfa3191

    2 күн бұрын

    ಹೌದು. ಆದ್ರೆ ನೀವು ಕೇಳೋದೇ ಇಲ್ಲ. ಹೋರಾಟ ದೂರದ ಮಾತು. ಎಲ್ಲರಿಗೂ ಇದರ ಬಗ್ಗೆ ಮಾಹಿತಿ ಕೊಟ್ಟು ಉತ್ತರ ಕರ್ನಾಟಕ ಸಪರೇಟ್ ಆಗೋದರ ಬಗ್ಗೆ ಎಜುಕೇಟ ಮಾಡಿ

  • @sakash43
    @sakash438 күн бұрын

    Uttar Karnataka ge enu ilva😢

  • @Dpdp-up7hb

    @Dpdp-up7hb

    8 күн бұрын

    Yella sarkari kelsa neeve iddira😂😂

  • @vinaykumar-iz1hj
    @vinaykumar-iz1hj8 күн бұрын

    City beldashtu prakruti nasha

  • @shrihari7022

    @shrihari7022

    8 күн бұрын

    bengaluru evagle haalagi hogide, metro, flyover, railway etc etc.. haagagi innu en madidru effect aagalla

  • @mohankumar.s8258

    @mohankumar.s8258

    8 күн бұрын

    Hu correct bro. Nin city village alli jeevna madbeda oghi kad alli jeevna madu. Manekuda katlolbeda prakruti Nasha hagute. Sumne marud mele jeevna madu

  • @SomanataKama-qr2oz
    @SomanataKama-qr2oz8 күн бұрын

    ವಿಜಯಪುರ. ತಾಂಬಾ.ಆಲಮೆಲ. ಅಬ್ಜಲ್ ಪುರ್ . ಗುಲ್ಬರ್ಗ.ರೈಲು ಮಾರ್ಗ ಅನುಕೂಲ ಆಗುತ್ತದೆ

  • @fayazfakruddin6017
    @fayazfakruddin60178 күн бұрын

    ಸೂಲಿಬೆಲೆಯ Bullet train ಆಯಿತು. ಈಗ ಸರ್ಕ್ಯುಲರ್..

  • @mysurusanchari8265

    @mysurusanchari8265

    7 күн бұрын

    ಲೋ ತುಣ್ಣೆ ಕಟ್ ತುರುಕ ಬುಲೆಟ್ ರೈಲು ಬರುತ್ತೆ ನೀವು ಕಲ್ಲು ಹೊಡಿಬೇಡಿ ಅಷ್ಟೇ 😅😂😂

  • @lakshmirao3317
    @lakshmirao33178 күн бұрын

    Pl inform Tumkur to rayadurga railway details pl pl pl

  • @user-ct1zk3bo1k

    @user-ct1zk3bo1k

    8 күн бұрын

    💯💯👍👍👍

  • @user-qf8yj5me5r
    @user-qf8yj5me5r8 күн бұрын

    Tamilnadu has developed other cities like Salem, Coimbator, Madurai, Tirupur etc...Andhra is also planning to develop cities apart from Vijaywada, Vizag, Maharashtra has developed Pune, Nasik, Nagpur etc...Gujarat also has Surat, Baroda etc... But in Karnataka only Bengaluru...nothing else. This is actually a backwardness....

  • @vikasgowda1391

    @vikasgowda1391

    6 күн бұрын

    Mangalore, mysuru, shivamogga, hubli Dharwad bagge tilko

  • @srkexplorer726
    @srkexplorer7268 күн бұрын

    Hubli to thalguppa train route update yenadru edri heli sir

  • @manjunath.b.bawali1067
    @manjunath.b.bawali10678 күн бұрын

    In Karnataka only place is Bengaluru and other land is just burden land and North karnataka is waste land in Politicians mindset

  • @user-em8fw6gx7p
    @user-em8fw6gx7p8 күн бұрын

    ಕೋಲಾರ್ ನಿಂದ ಚಿಕ್ಕಬಳ್ಳಾ ಪುರ ರೈಲ್ವೆ ಲೈನ್ ಇದೆ ಬೆಂಗಳೂರು ನಿಂದ ನೇರ ಕೋಲಾರ್ ಕ್ಕೆ ಲೈನ್ ಇಲ್ಲ

  • @praveenkumar-ng3fw

    @praveenkumar-ng3fw

    7 күн бұрын

    Malur edde Alva

  • @thejohn509

    @thejohn509

    3 күн бұрын

    Kolar alli railway station erode yargu gothilla. And. Railway station alli obru eralla first district. Du development madbekalva broo

  • @kishanreddy941
    @kishanreddy9418 күн бұрын

    Ur super Amarprasad sir 🇮🇳

  • @amarputta775
    @amarputta7758 күн бұрын

    New projects like Bangalore - Tumkur -Hassan - mysore 🤦🏻 they r developing developed areas , wt about Raichur ,yadgir ,koppal ,Gadag

  • @user-ct1zk3bo1k

    @user-ct1zk3bo1k

    8 күн бұрын

    ಕೇಳಿ ನಿಮ್ಮ mla MP ಗಳಿಗೆ

  • @amarputta775

    @amarputta775

    8 күн бұрын

    @@user-ct1zk3bo1k they all r useless but we should vote bcz it’s our duty 🤦🏻

  • @skb064

    @skb064

    8 күн бұрын

    ​@@amarputta775then vote for nota if they do not do works properly it is also ur duty only

  • @Dpdp-up7hb

    @Dpdp-up7hb

    8 күн бұрын

    Copy, exam pass, job😂

  • @vikasgowda1391

    @vikasgowda1391

    6 күн бұрын

    ​@@amarputta775sagar kandre ge keli bidar na ultra city madtane😂😂😂

  • @drupathdharan7792
    @drupathdharan77928 күн бұрын

    Pollution also get reduced

  • @SURYAPRAKASH-xn2nn
    @SURYAPRAKASH-xn2nn8 күн бұрын

    Sir it is better to have circular railway to Bengaluru city. In addition to capital of our state it is one of the biggest cilicon and industrial city giving largest income to government both state and centre . To reduce traffic jam in city circular railway is very much required.

  • @rakshithkumarms9450
    @rakshithkumarms94508 күн бұрын

    Bangalore 2nd airport bagge video madi

  • @mpnprasadprasad7709
    @mpnprasadprasad77097 күн бұрын

    Bengalore is main revenue collection of Karnataka 80% share given to economy its correct project

  • @rajrathod5770
    @rajrathod57708 күн бұрын

    Nice 👍

  • @malappamalappa7962
    @malappamalappa79628 күн бұрын

    New railway projects bagge heli sir karnatakadalli ega nadeyuttiru projects ❤❤

  • @MuthuKotagi
    @MuthuKotagi8 күн бұрын

    Le pa anna Hubli Dharwad belgaum nimage leka ke eilwa

  • @GaneshN-xu8qw
    @GaneshN-xu8qw8 күн бұрын

    Ee train baro hottige year 2,100 datirutte

  • @HemanthKumar-uc2tz
    @HemanthKumar-uc2tz6 күн бұрын

    🙏🙏🙏

  • @superkannadiga4674
    @superkannadiga46748 күн бұрын

    Chitradurga to tumkuru railway project yallige bantu 😢

  • @Unicornshivaraj
    @Unicornshivaraj7 күн бұрын

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿದರೆ ಚಂದ

  • @narendrababu4707
    @narendrababu47078 күн бұрын

    Anna 23 savira koti ge esht sonne Nange shock aythu aa sonnegal nodi.

  • @srk.krs.9633
    @srk.krs.96338 күн бұрын

    North karnatak ge chombu

  • @akashbemalgi2382
    @akashbemalgi23828 күн бұрын

    Uttara Karnataka separate rajya agabeku agle allina development agodu ivru ondu kannige sunna inondu kannige benne hachutta idare we want uk separate state,,like if you want

  • @punithkumarpr4247
    @punithkumarpr42476 күн бұрын

    ದಾವಣಗೆರೆ - ಚಿತ್ರದುರ್ಗ - ತುಮಕೂರು ನೇರ ರೈಲ್ವೇಕಾಮಗಾರಿ ಯೋಜನೆ ಬಗ್ಗೆ ಒಂದು ವಿಡಿಯೋ ಮಾಡಿ

  • @infotube12
    @infotube127 күн бұрын

    Mysuru to kushalnagara railway project updates heli

  • @abdurbhaijann5991
    @abdurbhaijann59912 күн бұрын

    Thanks sri sumana sir

  • @nisargakl3111
    @nisargakl31118 күн бұрын

    What about Chikkamagaluru😊

  • @manjunathareddyreddy5738
    @manjunathareddyreddy57388 күн бұрын

    namma Maluru..who and all from malur??

  • @Dpdp-up7hb

    @Dpdp-up7hb

    8 күн бұрын

    Alliror yella uttar Karnataka davere😂😂

  • @KrishnaMurthy-ye1nw
    @KrishnaMurthy-ye1nw2 күн бұрын

    👌😊🙂

  • @NS-Infinity
    @NS-Infinity8 күн бұрын

    Yes. Govt must not get under influence of car automobile. Instead of development of roads, flyovers and tunnels for cars, railway is cheap and best option for densely populated cities. Good atleast now Sir M Visvesvaraya vision of connecting all villages by railway is taken by govt to some extent.

  • @Ghhhy8500
    @Ghhhy85008 күн бұрын

    Bolimaklu bari dakshin karnataka na abhivruddi madtidare uttar karnataka kade swalpa nodbekalva without belgavi karnataka zero 😢😢

  • @Dpdp-up7hb

    @Dpdp-up7hb

    8 күн бұрын

    Separate uttar Karnataka state madi😢

  • @chetanj257
    @chetanj2578 күн бұрын

    7:20 Uttarahalli is IT Hub?

  • @HEMANTHKUMAR-gu7fi
    @HEMANTHKUMAR-gu7fi8 күн бұрын

    Bangalore is situated in a strategic location. All three states meet at this location

  • @sainathts9093
    @sainathts90938 күн бұрын

    Sir There is a proposal to extend Bangalore Dharwad Vande bharat express to Belagavi and introduce one more VB exp from Belagavi to Pune. Here again Hubballi and Dharwad people will be deprived of reaching Pune and Satara,Karad people by reaching Bangalore same day. Instead if a pair of VB exp is introduced between Bangalore and Pune leaving Bangalore at 5 45hrs and reach Pune at 21 00 hrs. In reverse direction depart Pune at 6 00 hrs and reach Bangalore by 21 00 hrs with stops at Satara,Karad,Miraj,Belagavi,Dharwad,Hubballi, Davangere, Tumkur and Yesvantpur.

  • @vithalsanmuri2531

    @vithalsanmuri2531

    8 күн бұрын

    Add Ghataprabha also

  • @gshashiraj7048
    @gshashiraj70488 күн бұрын

    Sir harihar to udupi rawilay connect yake illyavargu yaru mataditilla?? Nan ynadru cm adre city to city and district to district metro connect madsthini idrinda traffic samsya kadime agutthe jothange accidents and pollution kuda kadime agutthe

  • @Bharatkumar-bs6dm
    @Bharatkumar-bs6dm8 күн бұрын

    Some thing for southwest headquarters HUBLI

  • @mohankumar.s8258
    @mohankumar.s82588 күн бұрын

    Do supperate video on suburban railway in detail sir

  • @vithalsanmuri2531
    @vithalsanmuri25318 күн бұрын

    Belagavi to Pune,Mumbai, Pandharpur, Ahmedabad,Abu road,Nagpur trains ,Belagavi to Sangli pushpull trains needed.

  • @huligeshtalawar9864
    @huligeshtalawar98648 күн бұрын

    Almatt to yadagiri project nintu 40 varsha aayetu.. Uttar karnataka abiruddi yavag

  • @gktodaykannada-ms6vm
    @gktodaykannada-ms6vm7 күн бұрын

    Outer Ring already road, metro project, suburb plan naditide, CBD inda 4 - 5 KM radius nalli inner ring metro project beku,

  • @nilprabhu
    @nilprabhu7 күн бұрын

    Hubli chennamma Circle elevated road bagge tilisi

  • @rajendrabekal1133
    @rajendrabekal11337 күн бұрын

    ಮಂಗಳೂರು ಗೆ ಪ್ರತ್ಯೇಕ ರೈಲ್ವೆ ವಿಭಾಗ ಕುರಿತು ಏನಾಗಿದೆ? ತಿಳಿಸಿ.

  • @rajentrainment2297
    @rajentrainment22977 күн бұрын

    ratna bhandar rahasya bagge vedio madi sir it's been opening after 1978

  • @itsabhistory5215
    @itsabhistory52157 күн бұрын

    Only all are focused on South Karnataka but north Karnataka nalli yenu madta Ella yaake . Yall Bengaluru Mysoru nalli ne facilities kudtare . North Karnataka madtaa Ella

  • @nilprabhu
    @nilprabhu7 күн бұрын

    Ankola - hubli railway line bagge tilisi

  • @Bharatkumar-bs6dm
    @Bharatkumar-bs6dm8 күн бұрын

    Ti ನಿಮಗೆ hardware namage

  • @MrTej13
    @MrTej138 күн бұрын

    Namma Sirsi ge ondu railway station beku

  • @MambeshMambesh
    @MambeshMambesh8 күн бұрын

    Byr Smg 🚩

  • @user-nw4yk4hz5g
    @user-nw4yk4hz5g7 күн бұрын

    Ankola Hubbali Railwe Yojane Varadi Madi

  • @jagadeeshwader7840
    @jagadeeshwader78408 күн бұрын

    DCM anadare yenu

  • @chandrakanthmoodanadambur4871
    @chandrakanthmoodanadambur48718 күн бұрын

    But soma nige ranga ninda discuss maaduvudu uttama

  • @gururajellur7050
    @gururajellur70507 күн бұрын

    Sindhanur to Bangalore express train bittare chennagirutte.

  • @hemanthHk-d6v
    @hemanthHk-d6v2 күн бұрын

    Doddaballapur kade visytharisi

  • @user-qf8yj5me5r
    @user-qf8yj5me5r8 күн бұрын

    This minister is more for Hale mysuru.....not for India...

  • @shrikantpujari2426
    @shrikantpujari24268 күн бұрын

    Uttar Karnataka ka ge ? Somanna ji

  • @murugen1981
    @murugen19818 күн бұрын

    ಬಂಪರ್ ಸುದ್ದಿ..🎉 ಬೆಂಗಳೂರು

  • @sachins9278
    @sachins92788 күн бұрын

    ಬೆಂಗಳೂರು ಎಂಬ ಇಂಜಿನ್ ಗೆ ಕೇವಲ 7 ಬೋಗಿಗಳು ಮಾತ್ರ .. ಉಳಿದ 24 ಬೋಗಿಗಳು ಹಾಳಾದ ಕಬ್ಬಿಣ ಅಷ್ಟೆ....😅😅😅

  • @skatoz9502
    @skatoz95026 күн бұрын

    Sir I told you if information but nobody can

  • @ashraf414
    @ashraf4148 күн бұрын

    Kodagina railway maretu hoita

  • @shrihari7022

    @shrihari7022

    8 күн бұрын

    kaadu kadidu kodagina nalli railwa beda

  • @feelthewheel28
    @feelthewheel288 күн бұрын

    For those who are burning there ass in comments which as North is not getting any developing schemes, so I kindly request them to go and ask your Sidhu Khan Tughlaq Congress government because you people's are voted for freebies not for development

  • @viraaj888
    @viraaj8888 күн бұрын

    Jai uk❤❤

  • @Ranchin697
    @Ranchin6974 күн бұрын

    Elru car thagothidare roads widen maadi saaku sumne yake rail yavanu hogalla

  • @pasha.a8908
    @pasha.a89085 күн бұрын

    Uttar karanataka 😢

  • @KA36MANU
    @KA36MANU8 күн бұрын

    Banglore alli ne yak saitiri uttara karnataka nu aiti

  • @amarnathh6632
    @amarnathh66328 күн бұрын

    This will not be approved by Modi and Shah

  • @mahendrareddy2060
    @mahendrareddy20608 күн бұрын

    Evella agdhe ero kelsaa bidi sir

  • @Dpdp-up7hb
    @Dpdp-up7hb8 күн бұрын

    Bengalure belediddu saku, illande telugu jana tumbkondiddare. innu zillawaru belsi

  • @mallikarjunasv7142
    @mallikarjunasv71428 күн бұрын

    Waste project

Келесі