ಜಪಾನ್‌ನಿಂದ 24 ಬುಲೆಟ್‌ ರೈಲು ಖರೀದಿ! | Mysuru Bengaluru Chennai Bullet Train Project | Masth Magaa

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#BulletTrain #HighSpeedRailCorridor #NHSRCL #Japan #Shinkansen #BengaluruChennai #MysuruChennai #MumbaiAhmedabad #Railways #VandeBharat #IndianTrain #Modi #BJP #NDA #MasthMagaa #AmarPrasad

Пікірлер: 180

  • @MasthMagaa
    @MasthMagaa4 ай бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @manjubagade

    @manjubagade

    4 ай бұрын

    Sir, "eye glass specs evolution" U can do Special episod from Mast maga...

  • @thejaschawhan3998

    @thejaschawhan3998

    4 ай бұрын

    ಅಮರ್ ಗೊತಿಲ್ಲದೆ ಯಾವ ವಿಷಯನ್ನು ಮಾತನಾಡಬಾರದು ಅರ್ಥ ಆಯಿತಲ್ಲ ಯಾಕಂದ್ರೆ ಮುಮೈ ನಿಂದ ಅಹ್ಮದಾಬಾದ್ ಗೆ ಈಗಾಗಲೇ 50% ಕೆಲಸ ಮುಗಿದಿದೆ

  • @natureloverlg1138
    @natureloverlg11384 ай бұрын

    ದೇಶದ ಅಭಿವೃದ್ಧಿ ಹಾಗೂ ಬಡವರಿಗಾಗಿ ಮೋದಿ ಮೋದಿಗಾಗಿ ನಾವು ಜೈ ಯೋಗಿ ಜೈ ಯತ್ನಾಳ್ ಜೈ ಹಿಂದೂಸ್ತಾನ್

  • @user-ct1zk3bo1k
    @user-ct1zk3bo1k4 ай бұрын

    ಮಂಗಳೂರು ಬೆಂಗಳೂರು ಚೆನ್ನೈ, ಆದರೆ ಉತ್ತಮ

  • @rajavishnuvardhana6830

    @rajavishnuvardhana6830

    4 ай бұрын

    Agalla yakandre Western Ghats alli bullet train agalla.. They want straight tracks.

  • @ShambhaviK-ki2nu

    @ShambhaviK-ki2nu

    4 ай бұрын

    Y not manglore Mumbai instead

  • @narasinghsj2525

    @narasinghsj2525

    4 ай бұрын

    agutte, aadre late,ivaag announce madalla

  • @sanjithhegde9570

    @sanjithhegde9570

    4 ай бұрын

    Impossible.​@@ShambhaviK-ki2nu

  • @vishrithshetty2277

    @vishrithshetty2277

    4 ай бұрын

    In future they can extend it from Mysore to Mangalore via Coorg

  • @pkn6633
    @pkn66334 ай бұрын

    Bullet train ಬೇಕಿರೋದು ಬೆಂಗಳೂರು to ಮುಂಬೈ ಗೆ. ಬೆಂಗಳೂರನಿಂದ 300 KM ದೂರದಲ್ಲಿರೋ ಚೆನ್ನೈ ಗೆ ಬೇಕಾಗಿಲ್ಲ.

  • @user-qb7cc3cw7l

    @user-qb7cc3cw7l

    4 ай бұрын

    They made junction because of IT hub...

  • @laxmanbhimnal4643

    @laxmanbhimnal4643

    4 ай бұрын

    100% Correct.

  • @nagukings74

    @nagukings74

    4 ай бұрын

    Bangalore to new Delhi

  • @guruprasad6982

    @guruprasad6982

    3 ай бұрын

    Pune Mumbai bengaluru would have been great

  • @Hanamantaray

    @Hanamantaray

    2 ай бұрын

    Bengaluru Mumbai expresses way barutte , no bullet train as of now

  • @hvravi1952
    @hvravi19524 ай бұрын

    ಒಳ್ಳೇದನ್ನ ನಂಬೋಕೆ ಹೆದರಬಾರದು.

  • @rockyrocky1849
    @rockyrocky18494 ай бұрын

    ಇನ್ನು ತಮಿಳ್ ಜನ ಜಾಸ್ತಿ barthare ಆಮೇಲೆ... ಕೇಂದ್ರ ಆಡಳಿತ ಬೇಕು ಅಂತಾರೆ 💯

  • @razk2557

    @razk2557

    4 ай бұрын

    Houdu ee private li ee kongara & mallus tumbiddare (Chennai lu kooda mallus iddare). Kaveri neer TNge bidodallade, Bangalore li iro kongarige kooda niru kodbeku. Yakandre kannadigas in TN less than Kongas in Bangalore. Adar badlu namma uttara karnataka janakke samparka koda bahudalla.

  • @Anonymous-qu5xt

    @Anonymous-qu5xt

    4 ай бұрын

    Train bidde idhre matra baralva enu illegal agi adru bandbidtare bengaluru ge😂

  • @umeshumesh6644

    @umeshumesh6644

    4 ай бұрын

    ಯಾರ್ಯಾರನ್ನೊ ಒಳಗಡೆ ಬಿಟ್ಕೊಂಡಿದೀವಿ ನಮ್ಮ ಪಕ್ಕಾದಲ್ಲಿ ಇರೋರು ಬಂದ್ರೆ ಕಷ್ಟ್ಸನಾ....

  • @manjunathaks607

    @manjunathaks607

    4 ай бұрын

    ನೀನೇ ವಾಪಾಸ್ ಆ ಟ್ರೈನ್ ನಲ್ಲಿ ಚೆನ್ನೈ ಗೆ ಹೊಂಟ್ ಹೋಗೂ, ಅಲ್ಲೇ ಸೆಟ್ಲು ಆಗಿಬಿಡು.. ಅದೇನ್ ಅರ್ಥ ಇಲ್ಲದ ಯೋಚ್ನೆ ಮಾಡ್ತೀರೋ.. ದೇವರಿಗೇ ಪ್ರೀತಿ..😂

  • @gkmsony

    @gkmsony

    4 ай бұрын

    You go and settle in Chennai, nobody will stop you

  • @Just_kidding_me
    @Just_kidding_me4 ай бұрын

    ಬುಲೆಟ್ ಟ್ರೈನ್ bulet train ಅಂತಾ ಮೋದಿ ವಿರೋಧವಾಗಿ ಮಾತಾಡುತ್ತ ಗೇಲಿ ಮಾಡ್ತಾ ಇದ್ದ ಗುಲಾಮರ ಗುಧದ್ವಾರದಲ್ಲಿ ನುಗ್ಗಿಸಿ ಮೊದಲು ನುಗ್ಗಿಸಿ😂😂😂😂 JAI ನರೇಂದ್ರ ಮೋದಿ❤

  • @Laxman-lr5gk

    @Laxman-lr5gk

    4 ай бұрын

    🥳🥳

  • @umeshumesh6644

    @umeshumesh6644

    4 ай бұрын

    ಆಯ್ತು ಗುರುಗಳೇ ನಿಮ್ಮದು ಹೋದ್ಮೇಲೆ ನಮಗೂ ಕಳಿಸಿ ನೀವೂ ಗುಲಾಮರೇ ನಾವೂ ನಿಮ್ಮಾ ಶಿಷ್ಯರು ಅಲ್ವಾ ಕಳಿಸಿ ನಮ್ಮ ಎಲ್ಲಾ ದ್ವಾರಕ್ಕೆ....

  • @veereshhiremath4671

    @veereshhiremath4671

    4 ай бұрын

    😂😂😂

  • @gopalkrishna1687

    @gopalkrishna1687

    4 ай бұрын

    😂😂😅😅

  • @manun5959

    @manun5959

    3 ай бұрын

    😂😂😂😂😂

  • @natureloverlg1138
    @natureloverlg11384 ай бұрын

    ಕ್ರಾಸ್ ಗ್ರೇಸ್ ಭಿಕ್ಷುಕರು ಎಲ್ಲಿ 😂

  • @chandrakanthaurs3596
    @chandrakanthaurs35964 ай бұрын

    Sir Mangaluru - Mysore - Chennai bullet train project agabeku Mysore inda Mangaluru GE connect madabeku

  • @gangadharaac7067
    @gangadharaac70674 ай бұрын

    ಕರ್ನಾಟಕ ಹೊಳಗೆ ಆದ್ರೆ ತುಂಬಾ ಉತ್ತಮ

  • @LivMyLifLovMyStyl

    @LivMyLifLovMyStyl

    4 ай бұрын

    ಅಂದ್ರೆ ಎರಡು ಭಾಗ ಆಗಬೇಕಾ 😢😢

  • @razk2557

    @razk2557

    4 ай бұрын

    Houdu ee private li ee kongara & mallus tumbiddare (Chennai lu kooda mallus iddare). Kaveri neer TNge bidodallade, Bangalore li iro kongarige kooda niru kodbeku. Yakandre kannadigas in TN less than Kongas in Bangalore. Adar badlu namma uttara karnataka janakke samparka koda bahudalla.

  • @user-lr8ol2xb2y

    @user-lr8ol2xb2y

    4 ай бұрын

    Karnataka. Govinda govinda

  • @BAK77

    @BAK77

    4 ай бұрын

    ಹೊಳೆಗೆ ಅಲ್ಲಾ ಒಳಗೆ

  • @prakashspb6866
    @prakashspb68664 ай бұрын

    ನಮೋ 3.0 ಜೈ ಶ್ರೀ ರಾಮ್ 🚩

  • @umeshumesh6644

    @umeshumesh6644

    4 ай бұрын

    ನಿಮ್ಮ ಕೋಡ್ ಅರ್ಥ ಆಗಿಲ್ಲಾ. ..

  • @ShaileshPoojary
    @ShaileshPoojary4 ай бұрын

    ಮಂಗಳೂರು ಬೆಂಗಳೂರು ಚೆನ್ನೈ ಮಂಗಳೂರು ಮುಂಬೈ ಅಹ್ಮದಾಬಾದ್ ಆಗ್ಬೇಕು ಆವಾಗ ನಮ್ಮ ಮಂಗಳೂರು ಅಭಿವೃದ್ದಿ ಆಗುತ್ತೆ..❤

  • @manjunathas1560
    @manjunathas15604 ай бұрын

    Bangalore Davangere Hubli Belgaum Mumbai bullet train is more convenient

  • @gangadharaiahs2259
    @gangadharaiahs22594 ай бұрын

    Give Reservation at least 75%, in bullet train recruitments to the families who are loosing their lands

  • @ab20037

    @ab20037

    4 ай бұрын

    They are paid 5x current amount

  • @ramaaraghavaram740
    @ramaaraghavaram7404 ай бұрын

    Namma desada jana sankye kadime aadare innu chennagirutte.

  • @Amit0369
    @Amit03694 ай бұрын

    Long distance idre ok bengluru Chennai no use already express way agta ide . Tamil Jana bengluru Chennai Ali irroodu innu sakagta illaa yenu? iga ne kaveri water bedta iddre amele idi bengluru ne bedtara already electronic City 🏙️ waregu aware iddare, namm uttar karanataka janrige job ilaad haage agta ide iwarinda Karanataka capital ne change madidre better

  • @shrinivaspatil1421
    @shrinivaspatil14214 ай бұрын

    ಮುಂಬೈ -ಹುಬ್ಬಳ್ಳಿ -ಬೆಂಗಳೂರು ಬೇಕು...

  • @Kiran33363
    @Kiran333634 ай бұрын

    ಆಹೊಮ್ ಸಾಮ್ರಾಜ್ಯದ ಬಗ್ಗೆ ವಿಡಿಯೋ ಮಾಡಿ please

  • @manun5959
    @manun59593 ай бұрын

    ಇದೆಲ್ಲ ಮೋದಿ ಸರ್ಕಾರದಿಂದಲೇ ಸಾಧ್ಯ ಆದರೆ ಜನಗಳು ಅಂದುಕೊಂಡಂತೆ ಒಂದು ವರ್ಷ ಎರಡು ವರ್ಷದಲ್ಲಿ ಆಗುವಂತದ್ದಲ್ಲ ಜನಗಳು ಇದನ್ನು ಅರಿತುಕೊಂಡು ಮೋದಿಯವರಿಗೆ ಸಪೋರ್ಟ್ ಮಾಡಬೇಕು❤

  • @shreenivascha379
    @shreenivascha3794 ай бұрын

    Super ಮೋದಿಜಿ

  • @Rohith481
    @Rohith48123 күн бұрын

    ಬುಲೆಟ್ ರೈಲು ನಮ್ಮ ದೇಶಕ್ಕೆ ಬೇಕು, ಆದರೆ ಇದ್ದ ರೈಲು ಮಾರ್ಗ, ರೈಲುಗಳನ್ನು ಮೇಲ್ದರ್ಜೆಗೆ ಏರಿಸಿ ಉತ್ತಮ ಪಡಿಸಬೇಕು. ಪಶ್ಚಿಮ ಬಂಗಾಳದಲ್ಲಿ ದುರ್ಘಟನೆಗೆ ಅವ್ಯವಸ್ಥೆ ಕಾರಣ.

  • @GirishAdesh
    @GirishAdesh4 ай бұрын

    Bullet train inda bhoomi kalkollo raithaninige, en siguthe thayi?

  • @aespakarina204
    @aespakarina2044 ай бұрын

    Most of the people in India use passenger and express trains for travelling. So government should focus on those trains for better service and fare should be less. After corona many passengers and express trains as be cancelled. Those trains should be started again.

  • @satyanarayanaupadhya6175
    @satyanarayanaupadhya61754 ай бұрын

    Good information thanks

  • @deepaksanabal
    @deepaksanabal4 ай бұрын

    wow

  • @vintageclassicscam978
    @vintageclassicscam9784 ай бұрын

    What very good information. But what about the passing route map inside Bangalore City. And also about the property aquisition along the track in city limits.

  • @RamakrishnaRamakrishna-ni6ei
    @RamakrishnaRamakrishna-ni6ei4 ай бұрын

    Super information

  • @jagadeeshat6963
    @jagadeeshat69634 ай бұрын

    Ahmedbad to mumbai is in fullswing

  • @ravib2219
    @ravib22194 ай бұрын

    Edarinda yav stockge kelasa siguthe

  • @meghashyamkata3138
    @meghashyamkata31384 ай бұрын

    Wow finally bullet train

  • @sureshnaganur-xk2wr

    @sureshnaganur-xk2wr

    4 ай бұрын

    ವ್ಹಾವ್ bullet train ದೂರದಿಂದ ನೋಡಿ ಸಂತೋಷ ಪಡೋದಾ ಹತ್ತಿ ಸಂತೋಷ ಪಡೋದಾ ಹವಾಯಿ ಚಪ್ಪ ಲಿತೋ ಡೋರಿಗಾ ಬೂಟ್ ಹಾಕೊರಿಗಾ ವಿಮಾನ ಇಲ್ಲ ಒಂದೇ ಭಾರತ ಇಲ್ಲ ಬುಲೆಟ್ ಟ್ರೈನ್ ಇಲ್ಲ ಮೋದಿ ಮೋಡಿ ಅಲ್ಲವಾ

  • @veerendrakumarmaddurshivam3136
    @veerendrakumarmaddurshivam31364 ай бұрын

    Nice presentation

  • @akshathsrhegguruthu5169
    @akshathsrhegguruthu51694 ай бұрын

    ನಮ್ಮಣ್ಣ ಯಲ್ಲಿ ಅಮರ್ ಅನ್ನೋ

  • @hbmuralidhara6162
    @hbmuralidhara616222 күн бұрын

    Good work

  • @hubliman4264
    @hubliman42644 ай бұрын

    ಮೈಸೂರು ಬೆಂಗಳೂರು ಗುಲ್ಬರ್ಗ ಟ್ರೈನ್ ವೇಗವಾಗಿ ಓಡಲಿ.

  • @ramakrishnashastri7011
    @ramakrishnashastri70114 ай бұрын

    Good very good

  • @channumulavalli3095
    @channumulavalli30954 ай бұрын

    ಹುಬ್ಬಳ್ಳಿ to ಬೆಂಗಳೂರು ಬುಲೆಟ್ ಟ್ರೈನ್ ಕೂಡ ಆದಷ್ಟು ಬೇಗ ಆಗಲಿ ❤

  • @ShankarKaup-yt6lr
    @ShankarKaup-yt6lr4 ай бұрын

    Jai Bharat

  • @familyguy7312
    @familyguy73124 ай бұрын

    Please share me the composition given by government

  • @chandrakanthpn5726
    @chandrakanthpn57263 ай бұрын

    Bullet High Speed trains are for interstate travels, so better it is extended to North Kerala region in futures as it may connect karnataka region with neighbouring states ... thank You..

  • @kannadasocialmedia.4279
    @kannadasocialmedia.42794 ай бұрын

    ಗುಲಾಮರಿಗೆ ಕೇಳಿಸೋ ಹಾಗೆ ನೋಡಿ ಉರಿದು ಕೋಳ್ಳವವರಿಗೆ ಇನೋದು ವಿಡಿಯೋ ಮಾಡಿ, ,,😅

  • @umeshumesh6644

    @umeshumesh6644

    4 ай бұрын

    😮😂😅 ಇನ್ನೂ ಸ್ವಲ್ಪಾ ಹಾಹಾಹಾ...

  • @msm_299
    @msm_2994 ай бұрын

    Missing Amar Prasad Voice bro

  • @krishnapattar7699
    @krishnapattar76994 ай бұрын

    250 speed andre waste edu bari semi high speed matra aytu actual high speed andre 320 kmph odbeku china dalli 400+ kmph train odtide navu kuda avrige compute madbeku

  • @KUMARN-bl7xn
    @KUMARN-bl7xn4 ай бұрын

    E project bhage ennu details collect madi exact location yalli baratte adara bhage sampoorna video madi

  • @IrkyMan
    @IrkyMan4 ай бұрын

    We need Bengaluru-Hubballi

  • @dscreation3219
    @dscreation32194 ай бұрын

    ರಕ್ಷಕ ಬುಲೆಟ್ ರೈಲು....😂

  • @chandrakanthpn5726
    @chandrakanthpn57263 ай бұрын

    Belagavi to Bengaluru City Vande Bharat High Speed train is sanctioned, for North karnataka region, . it is operational and working till Hubli City and will be soon extended till belagaum city... also balagavi Ring Road, Goa Hyderabad National highway through belagavi, bagalkot, hunagud, and Raichur is under construction...thank You...

  • @user-pf1ly2qf6n
    @user-pf1ly2qf6n4 ай бұрын

    Bengalore mysore mangalore

  • @vemannacnvcnv2880
    @vemannacnvcnv28804 ай бұрын

    ಕಾಗೆ

  • @reethumoolya

    @reethumoolya

    4 ай бұрын

    Firstfal bullet trains details padko ka ka maadu😂

  • @satish2777
    @satish27774 ай бұрын

    Bangalore Chennai only for Tamil Nadu not for karnataka

  • @Just_kidding_me

    @Just_kidding_me

    4 ай бұрын

    Enro le nim golu train ilde iddaga bandilla anteera Inna kaamagaari madidre namma rajyakke particular agi illa anteera neevu vidyaavantara illa avidyaavantara gottilla haa ha ha ha😂😂

  • @Just_kidding_me

    @Just_kidding_me

    4 ай бұрын

    Rahul gandi tara neenu tumba educated ansutte 🙏🙏🙏🙏 wow

  • @razk2557

    @razk2557

    4 ай бұрын

    ​@@Just_kidding_mesir, those kongas hate Hindus & NaMo, Ee private li ee kongara & mallus tumbiddare (Chennai lu kooda mallus iddare). Kaveri neer TNge bidodallade, Bangalore li iro kongarige kooda niru kodbeku. Yakandre kannadigas in TN less than Kongas in Bangalore. Adar badlu namma uttara karnataka janakke samparka koda bahudalla.

  • @sachingowda4646

    @sachingowda4646

    4 ай бұрын

    Bro mysore to Chennai just like vande barath express .. ​@@Just_kidding_me

  • @shashikumarakphrx4619
    @shashikumarakphrx46194 ай бұрын

    Banglore -Mysore- Chennai

  • @user-cy8lo4du3c
    @user-cy8lo4du3c4 ай бұрын

    Mangalore to Mumbai high speed train beku

  • @user-pt9ij4nc6p
    @user-pt9ij4nc6p4 ай бұрын

    Edu. Uthama yajane. Agide. Adare. Raitharige uthamavada. Bele. Kodabeku

  • @8dmusicworld315
    @8dmusicworld3154 ай бұрын

    Maglev train introduce ಮಾಡಿದ್ರೆ chanaige iruthy

  • @user-vg2ce7jx1i
    @user-vg2ce7jx1i4 ай бұрын

    ಅಲ್ಲ ಮೊದ್ಲು ಟ್ರಾಕ್ ರೆಡಿ ಮಾಡಬೇಕು ಬುಲೆಟ್ ಟ್ರೈನ್ 400 km ಫಾಸ್ಟ್ ಚಳಿಸುತ್ದ್

  • @karageshkaragesh292
    @karageshkaragesh2924 ай бұрын

    Uthara barathiyaru banddu hechhagi serikonddu South Indias languages culture alo maduthare aste

  • @arunshetty97081
    @arunshetty970814 ай бұрын

    Ahmedabad to Bombay it will take another 10 years

  • @HemanthKumar-uc2tz
    @HemanthKumar-uc2tz4 ай бұрын

    👍👍👍🙏🙏🙏👍👍👍

  • @santhoshkotian1895
    @santhoshkotian18954 ай бұрын

    🙏🙏🙏

  • @csgirish2022
    @csgirish20224 ай бұрын

    ಮತ್ತೊಮ್ಮೆ ನರೇಂದ್ರ ಮೋದಿ.

  • @jagadishr2933
    @jagadishr29334 ай бұрын

  • @raghavendrabhimraobhandiwa1227
    @raghavendrabhimraobhandiwa12274 ай бұрын

    We must be thankful to our PM, 🎉🎉

  • @vykuntappamn3282
    @vykuntappamn32824 ай бұрын

    Jai bullet train jai modi

  • @sachingowda4646
    @sachingowda46464 ай бұрын

    First bullet train announced in 2014 or 15 i guess

  • @shrikanths4185

    @shrikanths4185

    4 ай бұрын

    Onde bharath ede already 160 km speed

  • @sachingowda4646

    @sachingowda4646

    4 ай бұрын

    @@shrikanths4185 vande barath top speed is 160 km/hr .. operational speed right now is 120km/hr top in mys Chennai ones

  • @zingzong1234
    @zingzong12344 ай бұрын

    Vande bharat express train 130kms per hours outside yake wrong information presented maduthhira sariyage vishaya thilidukundu present maduvudu olithu you are wrong

  • @guruprasad6982
    @guruprasad69824 ай бұрын

    Color kaage

  • @shrikanthshetty4933
    @shrikanthshetty49334 ай бұрын

    2013 ಅಲ್ಲ 2014

  • @prasannakumara8159
    @prasannakumara81594 ай бұрын

    ಇನ್ನೂ 100ಕೋಟಿ ಸಾಲ varsthane ಅಷ್ಟೇ

  • @svagfinancialconsultants436
    @svagfinancialconsultants4364 ай бұрын

    Simply stop unnecessary music it is not required

  • @shankarshetty4820
    @shankarshetty48204 ай бұрын

    Jai Shree ram

  • @srkr2467
    @srkr24674 ай бұрын

    Idu Karnataka ginta tamilnadu ge jaasti upayoga

  • @mrworldboot3988
    @mrworldboot39884 ай бұрын

    Modi avn state matra development madtidhane(Gujarat)....Nam city enda 200rs tax collection madudre 70rd budget kottide adre gujart enda 120rs college madi 200rs budget kotidare....😢 It's injustice

  • @MuthuRaj-jp6zp
    @MuthuRaj-jp6zp4 ай бұрын

    ವನಿಯಂ ಬಾಡಿ ಅಲ್ಲಾ, ವಾಣಿಯಂಬಾಡಿ. ಕಟ್ಟಪ್ಪಾಡಿ ಅಲ್ಲಾ, ಕಾಟ್ ಪ್ಪಾಡಿ

  • @chandrakanthaurs3596
    @chandrakanthaurs35964 ай бұрын

    😂

  • @starcreatios5409
    @starcreatios54094 ай бұрын

    Jai Modiji❤🎉

  • @sathishakn7533
    @sathishakn75334 ай бұрын

    Siddaramaiah will make this train free to everyone…

  • @RamakrishnaRamakrishna-ni6ei
    @RamakrishnaRamakrishna-ni6ei4 ай бұрын

  • @user-yw9ov4hl1j
    @user-yw9ov4hl1j4 ай бұрын

    Fake news aste

  • @user-ih5nq2pp4c
    @user-ih5nq2pp4c4 ай бұрын

    Bullet train make in India product b m l

  • @user-yo9ky3yb4r
    @user-yo9ky3yb4r4 ай бұрын

    ಅಮರ್ ಪ್ರಸಾದ್ ಬರಿ ಹೋಳು

  • @RudreshRudresh-wx7mo
    @RudreshRudresh-wx7mo4 ай бұрын

    Election gimic idu

  • @knagaraj5

    @knagaraj5

    4 ай бұрын

    If gimmick is for 5 years then it is not gimmick, it's development and you know how things works with central government nowadays!

  • @Karnatakadairies

    @Karnatakadairies

    4 ай бұрын

    ಬರಿ ಇದೆ ಆಯುತು...

  • @Just_kidding_me

    @Just_kidding_me

    4 ай бұрын

    Baree intave bitti bagya kottidedu gimik ansilva slavery man😂😂

  • @channumulavalli3095

    @channumulavalli3095

    4 ай бұрын

    ಎಲೆಕ್ಷನ್ ಗಿಮಿಕ್..!! ಯಾಕೆ ಈ ತರಹದ ಯೋಚನೆ ಮಾಡ್ತೀರಾ!? ಅಭಿವೃದ್ಧಿ ಮಾಡಲು ಹೊರಟವರಿಗೆ ಯಾವುದೇ ಪಕ್ಷ ಇರಲಿ ಸಪೋರ್ಟ್ ಮಾಡಿ ದೇಶ ಮುಖ್ಯ. ಆಮೇಲೆ ಅನುಮಾನ, ಸಂದೇಹ ಇರಲಿ....!! ಮನಮೋಹನ್ ಸಿಂಗ್ ಅವರು new ಎಕನಾಮಿಕ್ ಪಾಲಿಸಿ ತಂದಾಗ ಎಲ್ಲರೂ ಕಾಲು ಎಳೆದರು ಆದ್ರೆ ಅದು ಸಕ್ಸಸ್ ಆಯ್ತು ❤ ಮೋದಿ ಅದೇ ಅಭಿವೃದ್ದಿ ಮಂತ್ರ ಪಾಲಿಸುವ ಯತ್ನದಲ್ಲಿ ಇದ್ದಾರೆ ಸಪೋರ್ಟ್ ಮಾಡಿ ಮಾರ್ರೆ ❤

  • @manjunathaks607

    @manjunathaks607

    4 ай бұрын

    ಪೆದ್ದ.. ಮುಂಡೆ ದೇ ನಿನ್ ಮುಂಡಾ ಮೋಚತೂ.. ಬುಲೆಟ್ ಟ್ರೈನ್ ಎಂಜಿನ್, ಬೋಗಿ ತಂದರೆ ಅಷ್ಟೇ ಸಾಲದು.. 90ಡಿಗ್ರೀ ಟ್ರ್ಯಾಕ್ 96%ಇರಬೇಕು.. ಸಾವಿರಾರು ಎಕರೆ ಹೊಸದಾಗಿ ರೈತರ ಜಮೀನು ಪರಿಹಾರ ಕೊಟ್ಟು ಈ ಯೋಜನೆ ಕೇಂದ್ರ ಮಾಡಬೇಕು .. ಹೋಗ್ ಮನೀಕೊ.. ತರ್ಲೆ ಮಾತು ನಿಲ್ಸು.

  • @user-yo9ky3yb4r
    @user-yo9ky3yb4r4 ай бұрын

    ಎಲೆಕ್ಷನ್ ಗಿಮಿಕ್ ಮೋದಿ

  • @praveensrinivasa2779
    @praveensrinivasa27794 ай бұрын

    all BANGARAPETE people LIKE

  • @user-yo9ky3yb4r
    @user-yo9ky3yb4r4 ай бұрын

    😂😂😂😂

Келесі