ಪಾಕ್‌ನಲ್ಲಿ ಅಮೆರಿಕ ಭರ್ಜರಿ ಗೇಮ್‌! | Taliban | UN | India | Israel | Masth Magaa Suttu Jagattu | Amar

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#July02 #SuttuJagattu #GlobalNews #InternationalNews #MasthMagaa #AmarPrasad #Karnataka #Educational #Informative #Food #India #Science #Fact #KannadaNews #Kannada #Finance #Economy #UnitedNationsTaliban #AfghanUN #DohaUNSummit #IsraelGaza #Pakistan #BenjminNetnyahu #ImranKhan #USHinduPhobia #KenyaStrike #RussiaUkraine #AirEuropaFlight #NepalPoliticalConflict

Пікірлер: 58

  • @MasthMagaa
    @MasthMagaa9 күн бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @ChikkayyaMathapati-tq2si
    @ChikkayyaMathapati-tq2si9 күн бұрын

    ಭಾರತ ಮಾತೆಗೆ ಜಯವಾಗಲಿ ❤

  • @arasaiah.ggangarasaiah5151

    @arasaiah.ggangarasaiah5151

    9 күн бұрын

    ಅಮೇರಿಕ ಸೂಳೆ ಇದ್ದಹಾಗೆ . ಅದೇ ಭಾರತ ಗರತಿ ಈ ಇದ್ದಹಾಗೆ . ಸೂಳೆ ಹತ್ತಿರ ಮಜಾ ಸಿಗುತ್ತೆ ಆದ್ರೆ ನರಕ. ಗರತಿ ಹತ್ತಿರ ಮಜಾ ಸಿಗಲ್ಲ ಆದ್ರೆ ಸ್ವರ್ಗ..

  • @Greenberry846
    @Greenberry8469 күн бұрын

    ರಾಯಬಾರಿ ಕಚೇರಿ ಎಂದರೆ ಏನು ಇದರ್ ಬಗ್ಗೆ ವಿಡಿಯೋ ಮಾಡಿ ಬ್ರೋ 🙏

  • @lalitayarnaal
    @lalitayarnaal9 күн бұрын

    ತಾಲಿಬಾನ ಪಾಕಿಸ್ತಾನ UN ಭರ್ಜರಿ ನ್ಯೂಸ್ 😂😂. ಅಮರ ಪ್ರಸಾದ ಧನ್ಯವಾದಗಳು 🌹🌹😄

  • @veeru1114
    @veeru11149 күн бұрын

    Amar ಸರ್ ರವರೇ ದಯವಿಟ್ಟು ನಮಗೆ OTT ಎಂದರೆನು ಅದರಿಂದಾಗುವ ಲಾಭ ಏನು ಅದು ನಮಗೆ ಹೇಗೆ use ಆಗುತ್ತೆ ಎಂದು ಆದರ ಬಗ್ಗೆ video ಮಾಡಿ please❤

  • @mujahidkhan724
    @mujahidkhan7249 күн бұрын

    Suttona Baara Jagatta 🌍🌎 Amar Prasad Nondige ❤️🤝❤️🤝

  • @madhumadhu1061
    @madhumadhu10618 күн бұрын

    JAI ISREAL JAI HINDURASHTRA

  • @lokeshloki705
    @lokeshloki7059 күн бұрын

    Thank you so much 🤝🤝🤝🤝

  • @shivakumar9690
    @shivakumar96908 күн бұрын

    Jai shree ram 🛕🚩 Save Hindu 🕉️

  • @Subhas-mh5xn
    @Subhas-mh5xn9 күн бұрын

    ಜೈ ಭಾರತ್ ಜೈ ಇಸ್ರೇಲ್ 🚩

  • @ganeshgraphicsyourthoughts7467
    @ganeshgraphicsyourthoughts74679 күн бұрын

    Namma dheshadallli darm virodi helike kottre i tara sikshe kodbeku

  • @DarshanH-fw9eh
    @DarshanH-fw9eh8 күн бұрын

    ಜೈ ಭಾರತ, ಜೈ ಇಸ್ರೇಲ್ ❤️🇮🇳🤝🇮🇱✌️

  • @santhoshkotian1895
    @santhoshkotian18959 күн бұрын

    🙏

  • @sindunami9886
    @sindunami98869 күн бұрын

    Hi sir Namaste

  • @mallikarjunhiremath315
    @mallikarjunhiremath3159 күн бұрын

    ❤.. I'm Hiremath

  • @anandaananda6440
    @anandaananda64404 күн бұрын

    ❤❤🇮🇳🙏🙏

  • @maheshm5245
    @maheshm52459 күн бұрын

    Sir, 2:15 you r india i am also indian

  • @jagadishr2933
    @jagadishr29339 күн бұрын

  • @PratapsingPratapsingtl
    @PratapsingPratapsingtl8 күн бұрын

    ಮತಾಂತರವಾದಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಆದರ ಕುರಿತು ದಯವಿಟ್ಟು ವಿಡಿಯೋ ಮಾಡಿ 🙏😥

  • @Dhruvan2023
    @Dhruvan20239 күн бұрын

    Hi sir

  • @nurandeshyaligar
    @nurandeshyaligar8 күн бұрын

    Trump ಆಡಳಿತದಲ್ಲಿ ಮಾನ್ಯತೆ ನಿಡೊದಿಲ್ಲಾ😊😊

  • @vasundharaiyengar1537
    @vasundharaiyengar15378 күн бұрын

    Hi Muslims, how about your own statements against other religions, perticularly Hindus!!

  • @suhas1906s
    @suhas1906s9 күн бұрын

    Have you covered information about us-arab Petro-dollar agreement , brics rising as a international platform and geopolitical developments!! @MasthMagaa

  • @channaiahkc370
    @channaiahkc3708 күн бұрын

    We want to Daily news sir 🙏 🙏🙏🙏

  • @PratapsingPratapsingtl
    @PratapsingPratapsingtl8 күн бұрын

    ಅಂತೂ ಅಮೇರಿಕಾ ತಾನಗೇ ಹೇಗ್ ಬೇಕೋ ಹಾಗೆ ಕುಣಿಸುತ್ತಿದೆ 😂😂😂

  • @rajuhujare5414
    @rajuhujare54148 күн бұрын

    Hi

  • @ShreyasSuvarna-uj2cm
    @ShreyasSuvarna-uj2cm9 күн бұрын

    First view first like to amar prasad

  • @TheUdayakesh
    @TheUdayakesh9 күн бұрын

    Please remove starting music

  • @seppiz0476
    @seppiz04769 күн бұрын

    Isreal 9 thingalinda idanne helthiddare.... Hodithini hodithini.......😄

  • @Just_kidding_me

    @Just_kidding_me

    9 күн бұрын

    He he ಒಂದೇ ಸಾರಿ ಸಾಯಿಸಿದರೆ ಹತ್ಯಾಕಾಂಡ,ಜೆನೊಸೈಡ್, ಅದೇ ನಿದಾನವಾಗಿ ಕೊಂದರೆ ಯುದ್ಧ😂😂 ಯೋಚ್ನೆ ಮಾಡ್ಬೇಡ ಇಡ್ತಾರೆ. ಸರಿಯಾಗಿ ಇಡುತ್ತಾರೆ

  • @PratapsingPratapsingtl
    @PratapsingPratapsingtl8 күн бұрын

    ಜರ್ತಾಜ್ ಗುಲ್ ಏನ್ ಸಕತ್ತಾಗಿದ್ದಾಳೆ ಇಷ್ಟು ಸಕತ್ತಾಗಿರೋ ಹುಡುಗಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡು ಅಂದ್ರೇ ಸ್ವಲ್ಪ ಭಯ ಆಗೋದಿಲ್ವ 😂😂

  • @RajuValikar-t4y
    @RajuValikar-t4y8 күн бұрын

    Hi sir. My personal request , I was in Bangalore. I came today. I lost my wallet and I don't have money right now. Please help me to get stay and help me to find a job sir

  • @prajwalhj.
    @prajwalhj.9 күн бұрын

    First comment bro 😂

  • @channabasavarajkadapatti5349
    @channabasavarajkadapatti53498 күн бұрын

    sir you are pro congress

  • @SoumyaShivanna-qt2ic
    @SoumyaShivanna-qt2ic8 күн бұрын

    ❤ ಜೈ ಡಿಬಾಸ್ ❤

  • @nizardarkas2692
    @nizardarkas26928 күн бұрын

    ಜೈ ಜೈ ರಾಹುಲ್ ಗಾಂಧಿ ಜೈ ಕಾಂಗ್ರೆಸ್

  • @francislobo4615
    @francislobo46159 күн бұрын

    Ninu yenu Pakistan india. Ninu kuda 56 inch sina

  • @user-uy8ii3ou3w

    @user-uy8ii3ou3w

    8 күн бұрын

    ಯಾಕೋ ಗಾಂಡು 😂😂😂

  • @user-uy8ii3ou3w

    @user-uy8ii3ou3w

    8 күн бұрын

    Yaako neenu Pakistandavna 😂😂😂

  • @lakshmilakshmi9291
    @lakshmilakshmi92918 күн бұрын

    Hi

Келесі