ಪಾಕ್‌ ಉಗ್ರರಿಗಾಗಿ ಕಾಶ್ಮೀರಕ್ಕೆ ಚೀನಾ ಟನೆಲ್!‌ | India-Pakistan | PoK | Jammu Kashmir | Masth Magaa |Amar

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#India #Pakistan #PoK #JammuKashmir #IndiaPak #Kashmir #China #PMModi #ArmyOperation #IndianArmy #Army #Military #ChinaTunnel #Jammu #JKElection #Srinagar #LokSabhaElection #MasthMagaa #AmarPrasad

Пікірлер: 258

  • @MasthMagaa
    @MasthMagaa17 күн бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @sharathchandra6604

    @sharathchandra6604

    17 күн бұрын

    Nija avnu kamangine

  • @jbtv9613

    @jbtv9613

    17 күн бұрын

    11

  • @ganeshgraphicsyourthoughts7467
    @ganeshgraphicsyourthoughts746717 күн бұрын

    ದೇವರೇ ನಮ್ಮ ಸೈನಿಕರಿಗೆ ಜಯ ಸಿಗಲಿ ಒಳ್ಳೇದಾಗ್ಲಿ ಜೈ ಜವಾನ್

  • @user-fr4fr9os5z
    @user-fr4fr9os5z17 күн бұрын

    ಭ್ರಷ್ಟರ,ಆಸ್ತಿಸೇನೆಗೆಉಪಯೋಗಿಸಿ

  • @maheshm5245

    @maheshm5245

    17 күн бұрын

  • @rameshasharada5573

    @rameshasharada5573

    15 күн бұрын

    ಭ್ರಷ್ಟರು ಎಲ್ಲಾ ರಾಜಕೀಯ ದವರು ಯಾರೂ ತಾನು ತಮ್ಮ ಆಸ್ತಿ ಕೊಡು ತ್ತಾರೆ ಹೇಳಿ

  • @user-ok2vz7nk3e
    @user-ok2vz7nk3e17 күн бұрын

    ಇದಕ್ಕೆ ನಮ್ಮ ಪಪ್ಪುವಿನ ಕಮಂಗೀ ಮಾತುಗಳೇ ಉಗ್ರರಿಗೆ ಉತ್ಸಾಹ

  • @sandeepgowda.g25

    @sandeepgowda.g25

    17 күн бұрын

    ನಿಜ

  • @MukkannaY-bj3ns

    @MukkannaY-bj3ns

    17 күн бұрын

    ಇದಕ್ಕೆಲ್ಲ ಕಾರಣ opposition party ಅಂತ ಕುಳಿತಿರುವ ಉಗ್ರರೇ ಕಾರಣ. ಇದಕ್ಕೆ ಮುಕ್ಯ ಕಾರಣ ಆ ಎರಡು ಒಂದು ಹೆಣ್ಣು ಒಂದು ಗಂಡು ಪಿಶಾಚಿ ಮತ್ತು ಅರೆ ಹುಚ್ಛ ಮತ್ತು west bengal ಪಿಶಾಚಿ ಈ ಲು ಚ್ಚಗಳನ್ನು ಒದ್ದರೆ ಎಲ್ಲ ಸರಿ ಹೋಗುತ್ತೆ

  • @India-h8m

    @India-h8m

    17 күн бұрын

    @@bhim_1891thikka muchu guru

  • @njvip24

    @njvip24

    16 күн бұрын

    Ambedakar ge sattaga Jaaga kottilla, congress avru air family ge 800 acre acquired madkodindare

  • @shree1787

    @shree1787

    16 күн бұрын

    Italy Bar Dancer Kundi nekku 🤠​@@bhim_1891

  • @sureshaithal680
    @sureshaithal68017 күн бұрын

    ಭಾರತೀಯ ಸೇನೆಗೆ ಜಯವಾಗಲಿ. ಜೈ ಹೋ ಭಾರತ್ ❤🙏🏻

  • @Unicornshivaraj
    @Unicornshivaraj17 күн бұрын

    ರಾಹುಲ್ ಇದಕ್ಕೆ ತರ್ಲೆ ಮಾಡ್ತಾನೆ

  • @user-fr4fr9os5z

    @user-fr4fr9os5z

    17 күн бұрын

    ಕೈಕೈವಾಡ

  • @Rockyhin515

    @Rockyhin515

    17 күн бұрын

    Tarle Nan maga chaplili hodibeku 😂

  • @bhagyahsbhagyahs7679
    @bhagyahsbhagyahs767917 күн бұрын

    ನನ್ನ ಮಗನೂ ಕೂಡ ಜಮ್ಮು ದ್ದಲ್ಲೆ ಇರೋದು ಇನ್ನು duty ಗೆ ರಿಪೋರ್ಟ್ ಮಾಡಿ ಒಂದು ತಿಂಗಳು ಆಗಿದೆ ಅಷ್ಟೆ

  • @PandurangapAcharyPandura-uv9rv

    @PandurangapAcharyPandura-uv9rv

    17 күн бұрын

    devaru kapadthane devre chinthe beda

  • @ANILKUMAR.R

    @ANILKUMAR.R

    17 күн бұрын

    👏🏻👏🏻👏🏻💐💐💐

  • @akshathabmakshathabm5410

    @akshathabmakshathabm5410

    17 күн бұрын

    🙏🏼👏👏💐🙏

  • @srinuhansi4560

    @srinuhansi4560

    17 күн бұрын

    Jai bharat

  • @poornikr26

    @poornikr26

    17 күн бұрын

    Neeve Dhanya taayi..... Nimma ,devara, yellara aashirvada... Kandana mele ide. Hedarabedi ... Amma...Jayashaliyagi barali.

  • @jathinkr9772
    @jathinkr977217 күн бұрын

    ನಮ್ಮ ಸುತ್ತ ಮುತ್ತ ಇರುವ ಕೆಲವು ಪಾತಾಕಿ ಗಳು ಈ ಉಳುಗಳಿಗೆ ಬೆಂಬಲ ನೀಡುತ್ತಿದೆ. ಕೆಲವು ಮಾಧ್ಯಮಗಳು ಪರೋಕ್ಷವಾಗಿ ಈ ಉಲುಗಳಿಗೆ ಪ್ರೋತ್ಸಾಹ ನೀಡುತ್ತಿವೆ.

  • @maheshm5245

    @maheshm5245

    17 күн бұрын

    Illi iro kalabrkegalu

  • @a.n.hanumegwda.a.n.hanumeg4902
    @a.n.hanumegwda.a.n.hanumeg490217 күн бұрын

    ಜೈ ಹಿಂದ್

  • @prakashrbhat007
    @prakashrbhat00717 күн бұрын

    ಒಂದು ಐತಿಹಾಸಿಕ ಪ್ರಮಾದ... ನಮ್ಮನ್ನು ನರಳುವಂತೆ ಮಾಡಿತು

  • @yogimurthy7953
    @yogimurthy795317 күн бұрын

    ಜೈ ಹಿಂದ್ 🚩🚩🚩🚩 ಜೈ ಜವಾನ್ 🚩🚩🚩🚩

  • @star_liner1737
    @star_liner173717 күн бұрын

    ಮೋದಿ ಇಸ್ m ಬಾಸ್ ❤️

  • @user-dq5bp5nn3s
    @user-dq5bp5nn3s17 күн бұрын

    ಅಣುಬಾಂಬ್ ಹಾಕಿ ದಯವಿಟ್ಟು

  • @Subhas-mh5xn
    @Subhas-mh5xn17 күн бұрын

    ಕಾಂಗ್ರೆಸ್ ಕಸ ಎಷ್ಟು ಗುಡಿಸಿದರೂ ಆಗ್ತಿಲ್ಲ, 370 😭😭

  • @subrayap1899

    @subrayap1899

    17 күн бұрын

    370 ರದ್ದು ಮಾಡಿ ಏನು ಸಾಧಿಸಲಿಕ್ಕೆ ಆಗಲಿಲ್ಲ ಸುಮ್ಮನೆ ಅದೊಂದು ಭ್ರಮೆ

  • @balavanthkhandare26

    @balavanthkhandare26

    17 күн бұрын

    Pakistan creat by RSS and jinna . Not gandhi and congress

  • @darshanmcdarshi3798

    @darshanmcdarshi3798

    17 күн бұрын

    ನಿಮ್ಮ ಬಾಸ್ ಗೆ ಮಣಿಪುರಕ್ಕೆ ಹೋಗೋಕೆ ಹೇಳು ರಾಜ, ಅದು ನಮ್ಮ ದೇಶದ ಬಾಗನೇ, ಮೊದಲು ನಮ್ಮ ದೇಶದ ಆಂತರಿಕ ಗಲಭೆಗೆ ಪರಿಹಾರ ಕೊಡಲಿ, ಆಮೇಲೆ ಹೊರಗಿನದ್ದು 😊

  • @madhavi428

    @madhavi428

    17 күн бұрын

    Very true verrrrrry true sir 😢😢😢😢

  • @aswamy1137

    @aswamy1137

    17 күн бұрын

    ಮೋದಿ ಮತ್ತು ಸಿದ್ರಾಮಯ್ಯ ಇಬರನು ಗುಂಡಿಟು ಕೋಲಾಬೇಕು 🤬🤬🤬😁

  • @dinakarpune4927
    @dinakarpune492717 күн бұрын

    Namma military ge jayavagali🙏🙏

  • @indiras7504
    @indiras750417 күн бұрын

    ಕಾಶ್ಮೀರದ ಭಯೋತ್ಪಾದನೆ ಕುರಿತು ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಅಮರ್ ಪ್ರಸಾದ್

  • @thalakalnaresh7068
    @thalakalnaresh706817 күн бұрын

    TQ sir nanu J/k li idini 1 month alle 6place alli attack agide yaru kuda news nalli torsta illa niv vabre ivattu attack bagge matadira nam Karnataka dalli only darshan bagge bitre bere Yar bagge nu torsta illa I’m all so soldier TQ so much Mast maga…..🙏

  • @user-jn2cd5fz5m

    @user-jn2cd5fz5m

    17 күн бұрын

    Our kannada new channels are busy with actor Darshan Case. It's so sad,.. I am sorry if am wrong, our kannada news channels worest than anything. If I want to see news, I will spend 30 to 50 min in day for mast Maga new, this people will cover all major news.

  • @poornikr26

    @poornikr26

    17 күн бұрын

    I proud of you my brother....namma prayer nimagagi dinavu ide. Devara aashirvada sadaa irali nimmellara mele.

  • @KumarKumar-tg5te

    @KumarKumar-tg5te

    17 күн бұрын

    ❤❤

  • @thalakalnaresh7068

    @thalakalnaresh7068

    17 күн бұрын

    @@user-jn2cd5fz5m it’s true

  • @thalakalnaresh7068

    @thalakalnaresh7068

    17 күн бұрын

    @@poornikr26 Tq sister

  • @BeerappaBeeru-hr8ev
    @BeerappaBeeru-hr8ev16 күн бұрын

    Jai jawan jai kisan 🙏

  • @Sangam....20
    @Sangam....2016 күн бұрын

    ಅವರಿಗೆ ಸಹಾಯ ಮಾಡುವವರಿಗೆ ಎನ್ಕೌಂಟರ್ ಮಾಡಿ ಬಿಸಾಕಿ

  • @shree1787

    @shree1787

    16 күн бұрын

    Avara property kooda seize madabeku

  • @ABHISHEKHY-eg3wj
    @ABHISHEKHY-eg3wj17 күн бұрын

    ಭಾರತೀಯ ಸೇನೆ ❤,,,,,,,

  • @shashibhushan2881
    @shashibhushan288117 күн бұрын

    Jai Javan

  • @venunggopal4115
    @venunggopal411517 күн бұрын

    jai hind

  • @GaneshA-bw9dp
    @GaneshA-bw9dp16 күн бұрын

    Jai hind

  • @murugen1981
    @murugen198117 күн бұрын

    ಅಮರ್ ಸಾರ್ ಹಂದಿ ಸಾಕಣೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುವ ವಿಡಿಯೋ ಮಾಡಿ....

  • @vinayakmangalore

    @vinayakmangalore

    17 күн бұрын

    Nina popa na kunne bvc amar sir you don't worry 👍🥰 eva namge punk

  • @ymbc113

    @ymbc113

    17 күн бұрын

    Nam deshadalli igagale 30 crores handi idave ...avugalanna matte saakodu beda .....

  • @shree1787

    @shree1787

    16 күн бұрын

    Pappu adakke sariyada Jana 🤠

  • @puttamallegowdaputtamalleg2776
    @puttamallegowdaputtamalleg277617 күн бұрын

    ಉತ್ತರದ ಮತಧಾರ ರು ಅನುಭವಿಸಿ ಬಡ್ಡೆತವಾ.

  • @lokeshraip2237

    @lokeshraip2237

    17 күн бұрын

    ಇಲ್ಲಾ ಸಾರ್ ದಕ್ಷಿಣದಲ್ಲಿ ಅದಕ್ಕಿಂತ ದರಿದ್ರರು ಇದ್ದಾರೆ. ಉದಾ ಕೇರಳ,ತಮಿಳ್ನಾಡು,ಆಂಧ್ರ.ಉಳಿದದ್ದು ಹೇಳಬೇಕಾಗಿಲ್ಲ.

  • @narayanbhat5892
    @narayanbhat589216 күн бұрын

    Jai Hind 🇮🇳❤

  • @deepakmalge8587
    @deepakmalge858717 күн бұрын

    U improved Vedio quality to next level😊😊

  • @rajanirl9621
    @rajanirl962117 күн бұрын

    Hello Army Chief. Take Action pok immediately Recovery back immediately 😅😅

  • @kumarambig2343
    @kumarambig234317 күн бұрын

    Enta karmanu illa bro..ella vyavastitavagi attack maadiddare...nodidre ella gottiddu plan maadi maadisiro tara ansatte..paapa amaayakaru..nam 5 jana veeraru hutatmaradru..😢

  • @subramanyambs2964
    @subramanyambs296417 күн бұрын

    Bharat matha ki jai

  • @user-ff3sq9uj7k
    @user-ff3sq9uj7k17 күн бұрын

    Neet scam ಬಗ್ಗೆ ಹೇಳಿ

  • @gsyoutube7599
    @gsyoutube759914 күн бұрын

    ಜೈ ಹಿಂದ್ ಜೈ ಜವಾನ್ 🇮🇳🇮🇳🇮🇳🇮🇳❤️❤️❤️💪🏻💪🏻💪🏻💪🏻💪🏻⚔️⚔️⚔️⚔️⚔️⚔️

  • @ramakrishnashastri7011
    @ramakrishnashastri701117 күн бұрын

    ಇದು ಅವರ ಸಿದ್ಧಾಂತ.

  • @Shashikiran_Dore
    @Shashikiran_Dore17 күн бұрын

    POK ಇದಕ್ಕೆಲ್ಲಾ ಪರಿಹಾರ

  • @kumaraskumara5644
    @kumaraskumara564416 күн бұрын

    ಜೈ ಭಾರತ್ ಜೈ ಹಿಂದ್ 🙏🙏🙏❤️

  • @ganeshgowda3dgroundwatersu251
    @ganeshgowda3dgroundwatersu25117 күн бұрын

    🇮🇳

  • @user-pk4bu8gn4i
    @user-pk4bu8gn4i17 күн бұрын

    Pak ge Adar basheyalle uttarisbeku... Dandam Dashgunam Bhave Jai Shree Ram...

  • @madhumadhu1061
    @madhumadhu106117 күн бұрын

    e shantidootarige yenagide 😊

  • @ashokkumarg766
    @ashokkumarg76617 күн бұрын

    Pak inde china ide sir..😢

  • @ravideshmukh825
    @ravideshmukh82517 күн бұрын

    ರೊಚ್ಚಿಗೆದ್ದರೆ ಸಾಲದು. ಅವರನ್ನ ಚೆಚ್ಚಿ ,ಕೊಚ್ಚಿ ಹಾಕಬೇಕು.

  • @sahanakamath5874
    @sahanakamath587417 күн бұрын

    Thanks

  • @malingarayamuniyappa
    @malingarayamuniyappa17 күн бұрын

    Watching bro now

  • @manjunathnadig7397
    @manjunathnadig739715 күн бұрын

    MLA, MP Election ನಿಲ್ಲಬೇಕಾದರೆ ಮಿಲಿಟರಿಯಲ್ಲಿ 5 ವರ್ಷ ಸೇವೆ ಸಲ್ಲಿಸಬೇಕು.

  • @dayanandbiradar1694
    @dayanandbiradar169417 күн бұрын

    Nice information

  • @KrishnaMurthy-do4uf
    @KrishnaMurthy-do4uf17 күн бұрын

    Pappu won't see or ear this

  • @ganeshyalagod5765
    @ganeshyalagod576517 күн бұрын

    Pok ವಶ ಪಡಿಸಿಕೊಳ್ಳಬೇಕು

  • @raghuratan22
    @raghuratan2217 күн бұрын

    Sar Kaisi Karni Aisi Bani Har Har Mahadev

  • @BasavarajK-zp5xu

    @BasavarajK-zp5xu

    17 күн бұрын

    Super super information video ❤ Pakistan politics is not good for all world relations. Only God protect this world ❤

  • @PatelMMR
    @PatelMMR15 күн бұрын

    Sir🙏 please daily update madi. Yake Andre Nanu Tumba try madide INDIAN ARMY join agokke. Unfortunately agilla. But allına I mean border bagge yavattu Nanna mind keltane irutte daily daily border Nalli yava stithi ide anta. Nimma bahse Tumba chenagide explanation wonderful.

  • @driasalta4834
    @driasalta483417 күн бұрын

    Sir, first of all, with all due respect Indian Army should be more professional, they are sendibg soldiers for frobtline duty and patrol ops in Unarmoured vehiclss like Gypsy and ashok Leyland, they need to use Armoured vehicles.

  • @maruthireddy1679
    @maruthireddy167917 күн бұрын

    Opl Rahul Gandhi😂

  • @funnyworld5113
    @funnyworld511317 күн бұрын

    Congress brothers🔥

  • @sathyabhamahegde1892
    @sathyabhamahegde189217 күн бұрын

    Edakkella Cong Neharu karana Cong muktha Bharatha madona hindugale oggattagi

  • @shree1787

    @shree1787

    16 күн бұрын

    💯 True

  • @maheshm5245
    @maheshm524517 күн бұрын

    Sir tamilnadu Nalli Worst Rajaakeeya

  • @ammaamma8786
    @ammaamma878617 күн бұрын

    👌👌🙏🙏

  • @LivMyLifLovMyStyl
    @LivMyLifLovMyStyl16 күн бұрын

    ಕಾಂಗ್ರೆಸ್ ಇದ್ದಾಗ ಅದೇ ರಾಗ....😢 ಬಿಜೆಪಿ ಬಂದಾಗ ಅದೇ ಹಾಡು....😢

  • @amrutharshakmharsha4790
    @amrutharshakmharsha479016 күн бұрын

    Eyes problem idiya sir ?? Health kade salpa time kodi sir .

  • @naveenachandra4391
    @naveenachandra439117 күн бұрын

    Pakistana vannu. 4 baga Madi.pakistana da mele yudda go shi shi.

  • @jayanadikatd1109
    @jayanadikatd110917 күн бұрын

    Jai Hind 🙏

  • @harishpoojary5657
    @harishpoojary565717 күн бұрын

    Nadeutrva..yela avantaragala appane khangres.....

  • @subramanyajoshi6581
    @subramanyajoshi658117 күн бұрын

    Correct heading is required. A few headings are faulty. Avoid this in future.

  • @nagendrachougala8682
    @nagendrachougala868217 күн бұрын

  • @patriotic287
    @patriotic28717 күн бұрын

    Amar Prasad Sir telecom High price bagge Video madi sir

  • @Nanw23
    @Nanw2315 күн бұрын

    2 and a half War is exposed to ...aided and abetted by vested interests, both within & outside Indian borders.

  • @Kantra132
    @Kantra13217 күн бұрын

    Jai 🇮🇳 hind 💪🔥

  • @vanamalasimha7434
    @vanamalasimha74345 күн бұрын

    Bharathiya seneghe bhavantha jayakofali ellaru devarannu bedikolllona

  • @achrappadyjeevith6562
    @achrappadyjeevith656213 күн бұрын

    ನಾನು ಕೂಡ ಉಗ

  • @RaviM-ot3ot
    @RaviM-ot3ot16 күн бұрын

    ಏನಾದ್ರೂ ಭಾರತಕ್ಕೆ ಏನು ಕಿತ್ತಿ ಕೊಡುವುದಕ್ಕು ಆಗುವುದಿಲ್ಲ

  • @user-dn6wq1rb9v
    @user-dn6wq1rb9v8 күн бұрын

    ಲೋಕಲ್ ಬ್ರಷ್ಟ ಪೊಲೀಸ್ ರನು ಅಲ್ಲಿ ಕಳುಹಿಸಿ

  • @bharathraj3654
    @bharathraj365417 күн бұрын

    don't hv guts to take name of our enemy

  • @ramaaraghavaram740
    @ramaaraghavaram7404 күн бұрын

    Modalu namma deshada olagina Pakistanada premigalannu olage haki vicharisa beku ivarugale most danger.

  • @Mallu30
    @Mallu3017 күн бұрын

    Opn full spectrum

  • @maheshm5245
    @maheshm524517 күн бұрын

    Nijavada Hindu channel's nijavada hindu hutidre adhu Hindhune

  • @Nanw23
    @Nanw2315 күн бұрын

    Internal enemies are more dangerous than external enemies. Govt has to act on Urban terrorists within the country.Can Modi ji Govt do that??? ..even at the cost of some Developed countries calling it "Not acceptable" !

  • @Afsa-ge7qz
    @Afsa-ge7qz16 күн бұрын

    Warning warning warning namma

  • @abandonworld7420
    @abandonworld742017 күн бұрын

    Ammi … banni navu neevu hogi ugraranna matash madona.. Ok na Ammi Prasad avre?

  • @ningarajum681
    @ningarajum68117 күн бұрын

    Ri edella nijana? 😮

  • @parashuram2124
    @parashuram212417 күн бұрын

    Nothing doing only statment.

  • @sanjeevap4913

    @sanjeevap4913

    17 күн бұрын

    Good information. Bharath matha ki jai.

  • @One_Earth_One_Family.
    @One_Earth_One_Family.17 күн бұрын

    Indian army not using proper strategy.

  • @harishbg2137
    @harishbg213716 күн бұрын

    Chinese product adastu avoid madi, don't buy Chinese product guys😢

  • @lohithashoknagar5807
    @lohithashoknagar580717 күн бұрын

    Please speak little more loudly

  • @rajeshsm1616

    @rajeshsm1616

    17 күн бұрын

    Plz visit ENT.. immediately..😂

  • @keerthiraj_gowda831
    @keerthiraj_gowda83117 күн бұрын

    Pappu supporting pakistan he dont know history

  • @chandanpawar360
    @chandanpawar36014 күн бұрын

    Congratulations for the people Who voted Congress for Taka Takk Scheme which leads to BJP got less seats...🙏😐

  • @RohithKumar-kv1qk
    @RohithKumar-kv1qk17 күн бұрын

    ಜೈ ಮೋದಿಜಿ❤

  • @varijavari1635
    @varijavari163517 күн бұрын

    Jai modiji

  • @vijju205
    @vijju20517 күн бұрын

    Only MODI can save Bharath

  • @hanamantmaigur8042
    @hanamantmaigur804212 күн бұрын

    Jai modi

  • @user-ck2zu9ly9d
    @user-ck2zu9ly9d17 күн бұрын

    Why time pass news this

  • @shree7576
    @shree757617 күн бұрын

    ಕಾಂಗ್ರೆಸ್ಸಿನ ಕೃಪಾಕಟಾಕ್ಷ

  • @drvr6449
    @drvr644914 күн бұрын

    Please don't buy Chinese mobiles and products

  • @parashuram2124
    @parashuram212417 күн бұрын

    Modiji nothing doing, we are losing our soldiers 😢😢

  • @luckyshivarajaittigi.630
    @luckyshivarajaittigi.63017 күн бұрын

    ಕೆಲವು ಕನ್ನಡ ನ್ಯೂಸ್ ಚಾನೆಲ್ಗಳು ರಾಹುಲ್ ಗಾಂಧಿನ ಹಾಡಿ ಹೋಗಳುತ್ತವೆ ಇದರ ಬಗ್ಗೆ.

  • @Sahilkhanshe
    @Sahilkhanshe17 күн бұрын

    Sir I am mslm in karnataka. I lov India and hindu culture. Because I am now exmuslim. Nupur sharma one statement my mind thinking chnge.

  • @shree1787

    @shree1787

    16 күн бұрын

    🙏🤗🙋👌👍

  • @valsd4456
    @valsd445617 күн бұрын

    Enu madita idane 56 inchu vishwa manaillda devamanava.

  • @ab2782
    @ab278217 күн бұрын

    Modi rubbar stamp agidare .

  • @rajeshsm1616

    @rajeshsm1616

    17 күн бұрын

    Bvc...jammu kashmir border visit maadu .. Sikkim border visit maadu...aamele maatadu..

  • @darshanmcdarshi3798

    @darshanmcdarshi3798

    17 күн бұрын

    ​@@rajeshsm1616 ಲೋ ಗುಬಾಲ್ ನಿಮ್ ಬಾಸ್ ಗೆ ಮಣಿಪುರಕ್ಕೆ visit ಮಾಡೋಕ್ ಹೇಳು, ಅದು ಕೂಡ ನಮ್ಮ ದೇಶದ ಬಾಗನೇ ಲೌಡೆ ಕೆ ಬಾಲ್ 👍😂

  • @user-Imgoogle

    @user-Imgoogle

    17 күн бұрын

    ​@@darshanmcdarshi3798ಹೋಗೊಲೆ ಚೀನಾ ಶಾಟ್ವೆ ಅಲ್ಲಿ ಗಲಾಟೆ ಮಾಡಿಸ್ತಿರೋದೆ ಚೀನಾ😂😂😂

  • @darshanmcdarshi3798

    @darshanmcdarshi3798

    17 күн бұрын

    ​@@user-Imgoogle ಲೋ ನೀವೆಲ್ಲ ಯಾರೋ, ಲೇ ನಿಮ್ ಬಾಸ್ ಯೇ ಏಳಿವೇನೋ ಅರುಣಾಚಾಲ್ ಪ್ರದೇಶ ಅಲ್ಲಿ ಚೀನಾ ದವರು ಬಂದಿದ್ರು ಬಂದಿಲ್ಲ ಅಂತ ಸುಳ್ಳು ಹೇಳಿದ್ದು, ಈಗ ಅನುಭವಿಸಲಿ ಬಿಡೋ ಪಾಪ ಮುಗ್ದ ನೀನು 🤣

  • @KrishnaMurthy-do4uf

    @KrishnaMurthy-do4uf

    17 күн бұрын

    Pappu chela😂😂

  • @shrikanthaadiga9427
    @shrikanthaadiga942717 күн бұрын

    Modi is a Rubber Stamps

  • @rajeshsm1616

    @rajeshsm1616

    17 күн бұрын

    Bvc..Bari comment maadodalla.... border visit maadu ..aamele maatadu

  • @govindarajupb530

    @govindarajupb530

    17 күн бұрын

    ನಿಮ್ಮಪ್ಪನ ರಬ್ಬರ್ ಸ್ಟಾಂಪ್ ಅಂಗಡಿ ಎಲ್ಲಿದೆ ಪಾಕಿಸ್ತಾನದಲ್ಲಿ ಇರಬಹುದು.,😊

  • @KrishnaMurthy-do4uf

    @KrishnaMurthy-do4uf

    17 күн бұрын

    Pappu chela ivanu irbeku😂😂

  • @harishpoojary5657

    @harishpoojary5657

    17 күн бұрын

    Ninnapana tune rabbaer Stam...bavc comment madvaga yechara virali

  • @govindarajupb530

    @govindarajupb530

    16 күн бұрын

    ರಬ್ಬರ್ ಸ್ಟಾಂಪ್ ಸ್ಟಾಂಪ್ ಯಾರು ಗೊತ್ತಾ ನೀನು ಮತ ಹಾಕಿದಿಯಾಲ ಕಾಂಗ್ರೆಸ್ ಮಾಜಿ ಪ್ರದಾನಿ ಮನ್ಮೋಹನ್ ಸಿಂಗ್ ಅಲ್ಲವೇ

  • @NarayanaSwamy-mt6qk
    @NarayanaSwamy-mt6qk17 күн бұрын

    ಜೈ ಹಿಂದ್

  • @nagarajutb3512
    @nagarajutb351217 күн бұрын

    Thanks

  • @shrimathishetty343
    @shrimathishetty3435 күн бұрын

    Jai hind

  • @ammaamma8786
    @ammaamma87865 күн бұрын

    👌👌🙏🙏

  • @shankaranarayanahegde7450
    @shankaranarayanahegde745013 күн бұрын

    ಇದಕ್ಕೆ ನಮ್ಮ ಪಪ್ಪುವಿನ ಕಮಂಗೀ ಮಾತುಗಳೇ ಉಗ್ರರಿಗೆ ಉತ್ಸಾಹ

Келесі