udisuvudendu sri male mele | ಉದಿಸುವುದೆಂದು ಶ್ರೀಮಲೆಮೇಲೆ | Utsahi Bolma
Музыка
#ayyappa #bhajan #utsahi #bolma
ಉದಿಸುವುದೆಂದು ಶ್ರೀಮಲೆ ಮೇಲೆ
ತೇಜೋ ನಕ್ಷತ್ರ... ಸ್ವಾಮಿಯೇ ಶರಣಂ
ಬರುತ್ತಿದೆ ನೋಡು ಅರಸುತ ನಿನ್ನ
ಭಕ್ತರ ಹೊ ಯಾತ್ರಾ... ಅಯ್ಯಪ್ಪ ಶರಣಂ
ನಮಗಿಹುದೊಂದೆ ನಿನ್ನಾಶ್ರಯವು
ಸರಿಸದಿರು ಮಾತ್ರ||ಉದಿಸುವುದೆಂದು||
ಕಲಿಯುಗವರದ ಬ್ರಹ್ಮಚಾರಿ
ಬರುವೆವು ನಿನ್ನೆಡೆಗೆ||ಕಲಿಯುಗ||
ಕಲಿಯುಗ ಪೂರ್ತಿ ಕರಿಮಲೆ ಮೇಲೆ
ಸೇರಿಸಿಕೋ ಬಳಿಗೆ||ಕಲಿಯುಗ||
ಪಾದವ ಬಿಡೆವು ಬೇರೆಡೆ ಇಡೆವು
ಪಾದವ ಬಿಡೆವು ಬೇರೆಡೆ ಇಡೆವು
ಭಕ್ತ ಜನಪ್ರಿಯನೇ||ಉದಿಸುವುದೆಂದು||
ಇರುಮುಡಿಯೊಂದೆ ತಂದೆವು ತಂದೆ
ನಿಯಮಗಳ ಮಾಡಿ||ಇರುಮುಡಿ||
ಕರುಣಾಮಯಣೆ ನಿನ್ನನು ಕಾಣಲು
ನಡೆದೆವು ನಿನ್ನೆಡೆಗೆ||ಕರುಣಾಮಯ||
ಹರಿಹರನಂದನ ಭಕ್ತರ ಚೇತನ
ಹಹರಿಹರನಂದನ ಭಕ್ತರ ಚೇತನ
ಸೇರಿಸು ಶ್ರೀಮಲೆಗೆ||ಉದಿಸುವುದೆಂದು||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Пікірлер: 157
👌👌👌 ಆ ದೇವರ ಆಶೀರ್ವಾದ ಸದಾ ಇರಲಿ ನಿಮ್ಮ ಮೇಲೆ... ಹೀಗೆ ಹಾಡ್ತಾ ಇರಿ ...
ಇದು ನಮ್ಮ ಸಂಸ್ಕೃತಿ... ಭಜನೆ ಇದ್ದಲ್ಲಿ ವಿಭಜನೆಯಿಲ್ಲ...ನಿಮ್ಮ ಈ ಪಯಣ ಉತ್ತುಂಗಕ್ಕೇರಲಿ 🙏
ಈ ಯುವ ಪ್ರತಿಭೆ ಗೆ ದೆವರಕೃಪೆ ಸದಾ ಇರಲಿ ಸ್ವಾಮಿ ಯೆ ಶರಣಂ ಅಯ್ಯಪ್ಪ🙏🙏🙏
ಉತ್ತಮ ಸಂಸ್ಕೃತಿ 👍👍
ಭಜನೆ ತೋಪಿನನೆ ಒಂಜಿ ಪೊರ್ಲು ...,👌👌👌👌👌👌👌
Ahaaa Fabulous singing sir 👏👏👌👌
ತುಂಬಾ ಅತ್ಯದ್ಭುತವಾಗಿ ಹಾಡಿದ್ದೀರ ಎಲ್ಲರೂ 👏🏼👏🏼🙏🏼🙏🏼🥰🥰
ತಮ್ಮ ಮೊದಲ ಪ್ರಯತ್ನ ಮೆಚ್ಚುವಂತದ್ದೇ
Spr 👌👌🙏
ಸೂಪರ್ ಆದ್ ಬತ್ತ್ಂಡ್ 😍😍
ಬಾರಿ ಶೋಕ್ ಆತುಂಡು😍😍😍
ಸ್ವಾಮಿಯೇ ಶರಣಂ ಅಯ್ಯಪ್ಪ....❤️👌👌😇😇..
Deekshith sir superb voice. Whole team. Devotional 🕉️
ಸ್ವಾಮಿಯೇ ಶರಣು ಅಯ್ಯಪ್ಪ 🙏🏽
ಉತ್ತಮವಾಗಿ ಮೂಡಿ ಬಂದಿದೆ ...👌👌👏👏👏
ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏all the best 👍
Sprb😍... Awsome singing 👍
Suprb😍🙏🙏
ರಾಗ,ಭಕ್ತಿ,ಶೃದ್ಧೆ ಎದ್ದು ಕಾಣುತ್ತಿದೆ. ಯುವ ಸಮೂಹದ ವಿನೂತನ ಪ್ರಯೋಗಕ್ಕೆ ಅಭಿಮಾನ ಪೂರ್ವಕ ಮೆಚ್ಚುಗೆ.👌🌷
Super
👌👌👌super 🚩
ನಿಮ್ಮ ತಂಡದ ಸದಸ್ಯರು ಒಳ್ಳೆಯ ಕೆಲಸ ಮಾಡಿದ್ದೀರಿ.
👌👌👌👌🙏🙏🙏🙏😍😍😍Super Singing 🤩🤩🥰🥰
Super br0derss. God bless you.
👌🏻👌🏻👌🏻👌🏻👌🏻😍😍😍😍
Super 👍👍 🙏🙏
Woww superb👌👌 Fantastic effort 👏👏
🙏🙏👌👌👌👌
Super guys keep it up
Baari porl athnd... ..kenaga manas irmena apnd🥰🥰🥰
🙏🏻 ತುಂಬಾ ಚನ್ನಾಗಿದೆ ಭಕ್ತಿಗೀತೆ
Super song
Superb🔥🙏.. Keep it up gyss👍🚩
ವಿಭಿನ್ನ ಪ್ರಯತ್ನ 👌👌👌🤝💫
Masthu porlu athudu deekshi and team 👍👏👏👌👌
🥰👌
ಸೂಪರ್... ❤️👏🏻🙏🏻
🙏🏼🙏🏼
Super voice deekshith bro & team...waiting for next one..god bless u all😍😍
🙏🙏🙏
Baari porluda bhajane solmelu 👏🏻👏🏻
Perfect Voice💯💯👏🏼👏🏼❤️❤️❤️
Super👌👌👌
🙏👌
🙏👌👌
G-screen 🎥💥
@gscreen9210
3 жыл бұрын
,❤️
Spr👌👌👌
Super voice ,all the best for your team brothers 😍
ಸುಮಧುರ!
Nice one.... 👌
😍😍😍👌👌👌
@sukeshshetty8872
3 жыл бұрын
ಸ್ವಾಮಿಯೇ ಶರಣಂ ಅಯ್ಯಪ್ಪ
👌👌
🙏🙏👍👍
Wow 🙏
Sppr
❤️❤️🚩🚩
ಸೂಪರ್
🚩🚩🚩
👌🙏🙏🙏
🙏👌🙏
🙏👌👌👌
👌👌..
Tumba santosha manasige muda koduvantha bhagavantana nimage olleyadannu maadalee dhanya vaadagalu
❤️🥰
😍🎧👌🏻
🙏🙏 ennu yechu yechu bajane maduvanthagli
Utsahi bolna Nimma bajane tumba chennagide
👌👌🔥🔥
ಮಸ್ತ್ ಎಡ್ಡೆ ಆತ್0ಡ್ ದೀಕ್ಷಿತ್ ಅಣ್ಣ....🙏🙏🙏👌👌👌
🙏🙏super
👌👌👌👌
Super guys🙏🙏🙏
🙏🏻😍🤗
😍❣️
Super guys
ತುಂಬಾ ಚೆನ್ನಾಗಿ ಬಂದಿದೆ 🙏🙏🙏👌👌👌brothers
🙏👍👌
Swami Sharanam 🙏
🙏🙏👌👌
Supper anna kushiyand 🙏👍🙏🙏👌
🙏🙏
Spr anna
🙏🙏💗
@sukeshshetty8872
3 жыл бұрын
ಸ್ವಾಮಿಯೇ ಶರಣಂ ಅಯ್ಯಪ್ಪ
👌👌👌🙏🏾🙏🏾
🙏🙏🙏🙏🙏
💖so beautiful ❤thumda chanagi ede😊 ede thara mundu vareyali 😍Shubavagali 😊
🙏🏼🙏🏼🙏🏼
🥰😍🙌🛐🛐🛐
Swamiye Sharanam Ayyappa
ಕೈಯಲ್ಲಿ ತಾಳ ಇರದಿರುವುದು ಬೇಸರ...
@UTSAHIBOLMA
2 ай бұрын
ನಂತರದ ವೀಡಿಯೋಗಳಲ್ಲಿ ತಾಳ ಇದ್ದೇ ಹಾಡಿದ್ದೇವೆ 🙏
Subscribed Dixith
👌🙏🙏
🙏🙏🙏🙏
Spr
👌👌👌👌👌 🙏🙏🙏
🙏🙏🙏🙏😍😍😍
G-screen 🔥
@gscreen9210
3 жыл бұрын
❤️
Good keep it top
❤️❤️🥰🥰
tumba chanag ide friends nimma presenatation, igina hudugranna attract madutte. Idanna continue madi