ಮಹಿಷಿ ಮಧ೯ನನೆ | Mahishi mardanane| Utsahi Bolma

Ойын-сауық

#Ayyappa #Devotional #Bhajan #Utsahi #Bolma #Swami
ಅಯ್ಯಪ ಧೀಂತಕ ತೋಂ ತೋಂ ತೋಂ
ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ
ಧೀಂತಕ ಧೀಂತಕ ಧೀಂತಕ ಧೀಂತಕ
ತೋಂ ತೋಂ ತೋಂ||ಧೀಂತಕ||
ಮಹಿಷಿ ಮರ್ದನನೆ ಅಯ್ಯಪ್ಪನೆ
ಮನದೋಲ್ ಧ್ಯಾನಿಸಿ ಆರಾಧಿಸುವೆ
||ಮಹಿಷಿ||
ಕನ್ನಿಸ್ವಾಮಿ ಸಂಘವು ಗುರು ಸ್ವಾಮಿ ಸಂಘವು
ದುಡಿಯ ಬಡಿದು , ಶಕ್ತಿ ಪಡೆದು, ಪೇಟ ಕುಣಿದಿದೆ
||ಕನ್ನಿಸ್ವಾಮಿ||
ಅಯ್ಯಪ ಧೀಂತಕ ತೋಂ ತೋಂ ತೋಂ
ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ
ಧೀಂತಕ ಧೀಂತಕ ಧೀಂತಕ ಧೀಂತಕ
ತೋಂ ತೋಂ ತೋಂ||ಧೀಂತಕ||
ವಾವರ ದರ್ಗದಲಿ ಕಾಣಿಕೆ ಇಟ್ಟು
ವಾವರ ಸ್ವಾಮಿಯ ಅನುಗ್ರಹ ತೊಟ್ಟು
||ವಾವರ||
ಅಂಬಳಪುಳಕ್ರಷ್ಣನ ಸಾಕ್ಷಿಯಾಗಿಟ್ಟು
ಸಂಘ ಕೆಂಗರುಡನ ಕಂಡಾಗ ಪೇಟ ಕುಣಿದಿದೆ
||ಅಂಬಳಪುಳಕ್ರಷ್ಣನ||
ಅಯ್ಯಪ ಧೀಂತಕ ತೋಂ ತೋಂ ತೋಂ
ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ
ಧೀಂತಕ ಧೀಂತಕ ಧೀಂತಕ ಧೀಂತಕ
ತೋಂ ತೋಂ ತೋಂ||ಧೀಂತಕ||
ಸ್ವಾಮಿಯೇ ಅಯ್ಯಪ್ಪ ,ಅಯ್ಯಪ್ಪ ಸ್ವಾಮಿಯೇ
ದೇವನೆ ದೇವಿಯೆ ,ದೇವಿಯೆ ದೇವನೆ
ಕರ್ಪೂರ ದೀಪ ಸ್ವಾಮಿಯೇ
ನೆಯ್ಯಾಭಿಷೇಕ ಸ್ವಾಮಿಯೇ
ಸ್ವಾಮಿ ಪಾದ ಅಯ್ಯಪ್ಪ ಪಾದ
ಕಲ್ಲು ಮುಳ್ಳು ಕಾಲಿಗೆ ಮೆಟ್ಟು
ಅಪ್ಪನಾದ ಪರಮಶಿವ ಕಣ್ಣು ತೆರೆಯಲು
ಹಗಲಲ್ಲು ನಕ್ಷತ್ರ ಬಾನಲುದಿಸಿತು
||ಅಪ್ಪನಾದ||
ಅಯ್ಯಪ್ಪ ಸ್ವಾಮಿಯೇ ಅನುಚರನಾಗಿ
ನಮ್ಮ ಸ್ವಾಮಿಗಳ ಸಂಘವು ಕುಣಿದು ನಡೆದಿದೆ
|||ಅಯ್ಯಪ್ಪ||
ಅಯ್ಯಪ ಧೀಂತಕ ತೋಂ ತೋಂ ತೋಂ
ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ
ಧೀಂತಕ ಧೀಂತಕ ಧೀಂತಕ ಧೀಂತಕ
ತೋಂ ತೋಂ ತೋಂ||ಧೀಂತಕ||
ಮಹಿಷಿ ಮರ್ದನನೆ ಅಯ್ಯಪ್ಪನೆ
ಮನದೋಲ್ ಧ್ಯಾನಿಸಿ ಆರಾಧಿಸುವೆ
||ಮಹಿಷಿ||
ಕನ್ನಿಸ್ವಾಮಿ ಸಂಘವು ಗುರು ಸ್ವಾಮಿ ಸಂಘವು
ದುಡಿಯ ಬಡಿದು , ಶಕ್ತಿ ಪಡೆದು, ಪೇಟ ಕುಣಿದಿದೆ
||ಕನ್ನಿಸ್ವಾಮಿ||
ಅಯ್ಯಪ ಧೀಂತಕ ತೋಂ ತೋಂ ತೋಂ
ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ
ಧೀಂತಕ ಧೀಂತಕ ಧೀಂತಕ ಧೀಂತಕ
ತೋಂ ತೋಂ ತೋಂ||ಧೀಂತಕ||

Пікірлер: 56

  • @jeethusapalya6061
    @jeethusapalya60612 жыл бұрын

    🔥🙏

  • @swathyshettigar881
    @swathyshettigar8812 жыл бұрын

    ಸ್ವಾಮಿ ಶರಣಂ ಅಯ್ಯಪ್ಪ

  • @sanathkumar9200
    @sanathkumar92002 жыл бұрын

    🚩

  • @preethibanavalikar47
    @preethibanavalikar472 жыл бұрын

    🙏🙏

  • @vidyavidya910
    @vidyavidya9102 жыл бұрын

    ಮಸ್ತ್ ಎಡ್ಡೆ ಆತ್0ಡ್👍👍👍👌

  • @rajaramashetty1159
    @rajaramashetty11592 жыл бұрын

    🙏🙏🙏

  • @nikhilshetty3694
    @nikhilshetty36942 жыл бұрын

    😍😍

  • @harshithakottary7022
    @harshithakottary70222 жыл бұрын

    😍🙏🏼

  • @Satish_-9028
    @Satish_-90282 жыл бұрын

    ಅತ್ಯುತ್ತಮ... ಶುಭವಾಗಲಿ

  • @pallavigsalian5981
    @pallavigsalian59812 жыл бұрын

    🙏😍

  • @akshatharai6439
    @akshatharai64392 жыл бұрын

    👌👌👌🙏🏼🙏🏼

  • @prathibamanohar4502
    @prathibamanohar45022 жыл бұрын

    👌🙏 voice madhu

  • @jeethushettigar3931
    @jeethushettigar39312 жыл бұрын

    🙏🏼🙏🏼🙏🏼🌹🌹

  • @kavyagowda2397
    @kavyagowda23972 жыл бұрын

    👌👌🙏🙏🙏

  • @user-zj9bj9lm8l
    @user-zj9bj9lm8l2 жыл бұрын

    🙏🙏🙏🙏🙏🕉️🕉️🕉️🕉️🕉️

  • @deepikapoojary9602
    @deepikapoojary96022 жыл бұрын

    ಸ್ವಾಮಿಯೇ ಶರಣಂ ಅಯ್ಯಪ್ಪ 🚩🚩🚩

  • @poojashreeshettigar5488
    @poojashreeshettigar54882 жыл бұрын

    Suprb Madhu bro👍🙏🥳🚩

  • @bharathraj1270
    @bharathraj12702 жыл бұрын

    ಸೊಗಸಾಗಿತ್ತು...❤️👏🏻

  • @shankaranarayanabhat2877
    @shankaranarayanabhat28772 жыл бұрын

    👌👌👌🙏🏼

  • @jayalaxmishettigar2166
    @jayalaxmishettigar21662 жыл бұрын

    Super🙏🙏🙏🙏

  • @keerthishettigar6220
    @keerthishettigar62202 жыл бұрын

    Superb broo❤️guys All the Best all❤️🙏🙏

  • @pavanshettygar1361
    @pavanshettygar13612 жыл бұрын

    ♥️😍

  • @avinashbarike7418
    @avinashbarike74182 жыл бұрын

    ಭಾರಿ ಪೊರ್ಲುದ ಭಕ್ತಿ ಸುಗಿಪು 🙏🚩🚩🚩

  • @shreekichu5974
    @shreekichu5974 Жыл бұрын

    👏👏👏

  • @hemanthgowda9555
    @hemanthgowda9555 Жыл бұрын

    👌🙏🚩

  • @indumathiindumathi5527
    @indumathiindumathi55272 жыл бұрын

    👍👍

  • @_karthik_acharya_k_
    @_karthik_acharya_k_2 жыл бұрын

    ಸೂಪರ್💕

  • @lpshetty7950
    @lpshetty79502 жыл бұрын

    Super

  • @venkateshvenki2500
    @venkateshvenki25002 жыл бұрын

    ಸುಮಧುರ ಕಂಠದ ಅದ್ಭುತ ಗಾಯನ....🙏🙏🙏👌👌👌👌

  • @manupoojary3697
    @manupoojary36972 жыл бұрын

    ❤❤❤❤💐

  • @savithak4536
    @savithak45362 жыл бұрын

    Super😍😍👍

  • @ushaprakash1675
    @ushaprakash16752 жыл бұрын

    Super 👍👍🙏

  • @prashanthnaik9822
    @prashanthnaik98222 жыл бұрын

    Super🚩🚩

  • @lolakshibolar4867
    @lolakshibolar48672 жыл бұрын

    Superb... 🙏🌹

  • @anithakotian1653
    @anithakotian16532 жыл бұрын

    🙏🙏👌👌

  • @deepthoughts6247
    @deepthoughts62472 жыл бұрын

    Super👌😊

  • @bharathk7418
    @bharathk74182 жыл бұрын

    Sprb

  • @malinigowda538
    @malinigowda5382 жыл бұрын

    Super 🙏

  • @prathikshashettigar3252
    @prathikshashettigar32522 жыл бұрын

    Sprb 🚩🙏

  • @harishshettigar928
    @harishshettigar9282 жыл бұрын

    Super👌😍

  • @prathimaved8161
    @prathimaved8161 Жыл бұрын

    Superb voice anna👌🏼👌🏼👌🏼

  • @archanad1869
    @archanad18692 жыл бұрын

    superb 👌🙏🚩

  • @manojpnayak
    @manojpnayak2 жыл бұрын

    Edde Athnd .. Super

  • @sanshiinformant7577
    @sanshiinformant7577 Жыл бұрын

    Super 👌

  • @kunalstuluvlogs7732
    @kunalstuluvlogs77322 жыл бұрын

    Super song i also whant to join with you.plzz help me to join with you plzz

  • @UTSAHIBOLMA

    @UTSAHIBOLMA

    2 жыл бұрын

    Contact us

  • @adarshcreation8068
    @adarshcreation8068 Жыл бұрын

    Team Contact no send me

  • @UTSAHIBOLMA

    @UTSAHIBOLMA

    Жыл бұрын

    9686276005

  • @adarshcreation8068

    @adarshcreation8068

    Жыл бұрын

    @@UTSAHIBOLMA no not available

  • @UTSAHIBOLMA

    @UTSAHIBOLMA

    Жыл бұрын

    Now onwards available

  • @sharathsharu7542
    @sharathsharu7542 Жыл бұрын

    🙏🙏🙏

  • @sathishamg2823
    @sathishamg2823 Жыл бұрын

    Super

  • @KarthikkarthikkarthikKar-zu4hh
    @KarthikkarthikkarthikKar-zu4hh2 жыл бұрын

    🙏🙏🙏

Келесі