Paada Kandu Pavanadeno | ಪಾದ ಕಂಡು ಪಾವನಾದೆನೋ | Paada Kandu Pavanadeno with lyrics in Kannada |

Музыка

ಪಾದ ಕಂಡು ಪಾವನಾದೆನೋ ಶ್ರೀಗಿರಿಯ ನಿಲಯನ ||ಪಾದ ಕಂಡು ಪಾವನಾದೆನೋ
ಪಾದ ಕಂಡು ಪಾವನಾದೆನೊ ಮಾಧವನ ಪ್ರಸಾದ ಪಡೆದೆನೋ
ಹಾದಿ ಕಾಣದೆ ಪರಮ ದುರ್ಭವ ಭಾದೆಯೊಳು ಬಿದ್ದು ತೊಳಲಿ ಬಳಲುತ
ಮೇಧಿನಿಯೊಳು ಜನುಮತಾಳಿ ಭೇದ ಮತದ ಹಾದಿ ಬಿಟ್ಟೂ ||
ನೀಲ ಬಣ್ಣದೊಪ್ಪುವ ಸುಂದರ ಶುಭ ಕಾಯೆ ಇಂದಿರೆ
ಲೋಲ ತ್ರಿಜಗನ್ಮೋಹನಾಕಾರ ಕೊರಳಾ ಪದಕ
ಮಾಲ ಕೌಸ್ತುಭ ಮುಕುಟ ಮನಿಹಾರ ರತ್ನದುಂಗುರ
ಕಾಲಲೊಳೆಯುವ ಗೆಜ್ಜೆ ಸರಪಣಿ ಶೀಲ ವೈಷ್ಣವ ನಾಮ ಫಣೆಯಲಿ
ಕಾಲರಕ್ಕಸ ಕುಲ ಸಂಹಾರನ ಪಾಲಸಾಗರ ಕನ್ಯೆ ವರಣ
ಫಾಲಮೂಲೋಕ ಸಾರ್ವಭೌಮನ ಮೇಲುಭೂವೈಕುಂಠದಲ್ಲೀ…
ಉದಯಕಾಲದಿ ಬಾಲನವತಾರ ಮಧ್ಯಾಹ್ನ ಕಾಲದಿ
ಸದಮಲಾಂಗ ಯೌವ್ವನಾಕಾರ ಸುಸಂಧ್ಯಾಕಾಲದಿ
ಮುದುಕನಾಗಿ ಕಾಂಬ ಮನೋಹರ ಬಹು ಮಹೀಮಗಾರ
ಪದುಮ ವದನ ಮದನನಯ್ಯ ಪದುಮಾವತಿಯ ಪ್ರಾಣಪ್ರಿಯ
ಒದಗಿ ಬಂದ ಭಕುತ ಜನರನು ಸುಜಯದಿಂದ ಕರೆದು ಪ್ರಸಾದ
ಮುದದಿ ನೀಡುತ ಕ್ರಪೆಯತೋರಿ ಸದಮಲ ಸಂಪದವನೀವನಾ
ಉಟ್ಟಧುಕೂಲ ಶಲ್ಯಜರತಾರ ಕೈಯಲ್ಲಿ ಕಂಕಣ
ಪಟ್ಟ ರತ್ನದ ನಡುವಿಗುಡಿಧಾರ ವರ್ಣಿಸುವರಾರು ಸ್ರಷ್ಟಿಯೊಳಗೀತ
ಮೀರಿದವತಾರ ಇನಕೋಟಿ ಪ್ರಭಾಕರ
ಬಿಟ್ಟು ವೈಕುಂಠ ಇಹಕೆ ಸಾಗಿ ಬೆಟ್ಟದ ಮೇಲೆ ವಾಸನಾಗಿ
ಕೊಟ್ಟು ವರಗಳ ಮೂರು ಜಗಕೆ ಶೆಟ್ಟಿಯಂದದಿ ಕಾಸು ಕೊಳ್ಳುವ
ದುಷ್ಟಭ್ರಷ್ಟ ಶಿಷ್ಟರೆಲ್ಲರ ಇಷ್ಟದಾಯಕ ದಿಟ್ಟ ದೇವನಾ…
ಒಂದೇ ಮನದಲಿ ಸಕಲ ಸೇವಕರು ಭಯ ಭಕುತಿಯಿಂದ
ಬಂದು ಹರಕೆಯ ತಂದು ನೀಡುವರು ತುಂಬುರ ನಾರದರೊಂದಿಗಾನದಿಂ
ಪಾಡಿ ಪೊಗಳುವರು ಆನಂದ ಕೋರುವರು
ಹೊಂದಿ ಭಜಿಸುತ ಸಪ್ತಋಷಿಗಣ ಬಂದು ಇಳಿವರು ಬಿಡದೆ ಅನುದಿನ
ವಂದ್ಯ ನಿಗಮಾದಿ ಬಂಧು ಭಜಿಪರ ಕಂದುಗೊರಳಾದಿ ಬ್ರಹ್ಮಸುರರಿಂ
ಗಂಧಪರಿಮಳ ಕುಸುಮ ದ್ರವ್ಯಗಳಿಂದ ಸೇವೆಯಗೊಂಬ ದೇವನಾ…
ತೀರದೀತನ ಲೋಕ ಶ್ರಂಗಾರ ಏರಿ ನೋಡಲು
ಹಾರಗಿರಿತುದಿ ಗಾಳಿ ಗೋಪುರ ಮುಂದೆ ನಡೆಯಲು ದಾರಿಯಲಿ
ಕೊಳ್ಳ ಏಳು ವಿಸ್ತಾರ ಪರಮ ಪರಾಧರ
ತೋರುವ ಮಹ ಗುಡಿಯ ಗೋಪುರ ದ್ವಾರ ಚಿಣ್ಣದ ಕಲಶ ಬಂಗಾರ
ಗಾರು ಮಾಡದೆ ದಾಸ ಜನರನು ತಾರತಮ್ಯದಿ ಪೊರಯಲೋಸುಗ
ಸೇರಿ ಧಾರುಣಿ ವೈಕುಂಠವೆನಿಸಿದ ಧೀರವೆಂಕಟ ಶ್ರೀಶ ರಾಮನ
#kannada #devotional #song

Пікірлер: 74

  • @shanthiholla8749
    @shanthiholla87495 ай бұрын

    🎉. ಅದ್ಭುತವಾದ ಗಾಯನ. ಎಷ್ಟೊಂದು ಅರ್ಥ ಭರಿತವಾದ ಪದ್ಯ. ಶ್ರೀಹರಿಯನ್ನು ಕಂಡ ಹಾಗೆ ಸಂತೋಷ ಆಯ್ತು 🙏🙏🙏

  • @kirankulkarni7701

    @kirankulkarni7701

    Ай бұрын

    Super song

  • @basavaraju1001

    @basavaraju1001

    Күн бұрын

    1​@@kirankulkarni7701

  • @vanitashapur4322
    @vanitashapur43227 күн бұрын

    Super🎉🎉🙏🙏❤

  • @suchithraacharya540
    @suchithraacharya5409 күн бұрын

    Srinivasa❤

  • @amrutheshsangam6050
    @amrutheshsangam60503 ай бұрын

    ಪಾದಕಂಡು ನೀವು ಧನ್ಯರಾದಿರಿ, ನಿಮ್ಮ ಭಕ್ತಿಯ ಹಾಡು ಕೇಳಿ ನಾವು ಧನ್ಯರಾದೆವು 🙏🙏

  • @dkhegde6950
    @dkhegde695019 күн бұрын

    Jai Shri Govinda SAPTHGIRIVASA.

  • @shivajinimbalmath
    @shivajinimbalmath7 ай бұрын

    ಅದ್ಭುತವಾದ ಹಾಡು❤❤

  • @pushpapmanepushpa3855
    @pushpapmanepushpa385513 күн бұрын

    ಅದ್ಭುತವಾದ ಹಾಡು🎉🎉🎉❤❤

  • @user-bb9lm5zp4n
    @user-bb9lm5zp4nАй бұрын

    🙏🚩ಹರೇ ಕೃಷ್ಣ 🙏🚩

  • @girijadani7509
    @girijadani75096 ай бұрын

    ನಿಮ್ಮ ದನಿಯಲ್ಲಿ ಆ ಮಹಿಮನ ಹಾಡು ಇಂಪಾಗಿ ಮೂಡಿ ಬಂದಿದೆ ಗುರುಗಳೆ ನಾವು ಕೂಡ ಧನ್ಯವಾದೆವು

  • @arpithamujumdar1291
    @arpithamujumdar129111 күн бұрын

    🙏🏻🙏🏻🙏🏻🙏🏻🙏🏻

  • @vijayaranganath9823
    @vijayaranganath98235 ай бұрын

    ಭಕ್ತಿಭಾವದಿಂದ ಹಾಡಿದಾಗ ಎಲ್ಲವೂ ಸುಮಧುರವೇ... ಸೆಳೆಯುವುದೆಲ್ಲರ ಭಕ್ತಿಯೆಡೆಗೆ. ನಮಸ್ಕಾರ.

  • @malkappamakashi7570
    @malkappamakashi75706 ай бұрын

    ಓಂ ನಮಃ ವೆಂಕಟೇಶ್ವರ ಜೈ ಶ್ರೀರಾಮ

  • @ShakuntalaShakku-l5h
    @ShakuntalaShakku-l5h3 күн бұрын

    🙏🙏🙏🙏🙏

  • @shantabhajantri7384
    @shantabhajantri73849 ай бұрын

    ‌ಹರೇ ಶ್ರೀನಿವಾಸ ...🙏🙏

  • @sarojashetty9509
    @sarojashetty95097 ай бұрын

    ದೇವಾ ಕಾಯೋ ನಮ್ಮನ್ನು

  • @shashidarswamy6937
    @shashidarswamy69378 ай бұрын

    Om namo Shri Lakshmi Narayanaya namaha

  • @jayaprffertgasada941

    @jayaprffertgasada941

    7 ай бұрын

    😅😅😅

  • @pavanakulaludupi1600
    @pavanakulaludupi16007 ай бұрын

    Olle haadu jai shri krishna

  • @karthikbedra9330
    @karthikbedra93306 ай бұрын

    Bagavate bagavanta jagadoddara jagadodeya shri krishna

  • @NagaRaju-tg4sz
    @NagaRaju-tg4sz3 ай бұрын

    SUPER SUPER SUPER SONG SIR SUPER SUPER VOICE SIR HAPPY SHIVRATRI SIR 🎸🎸🎸🎉🎉🎉.

  • @KrishnaveniPK
    @KrishnaveniPK5 ай бұрын

    ಬಹಳ ದಿನಗಳಿಂದ ಕೇಳ ಬೇಕೆ ದ್ದೂ ನಾನು ಆಶ ಶಿದ ಹಾಡು. 🎉🎉🎉🎉

  • @chiranthansharma2196
    @chiranthansharma21965 ай бұрын

    ಅದ್ಭುತವಾದ ಗಾಯನ ನಾನು ನಿಮ್ಮ ಹಾಡು ಕೆಳಕ್ಕೆ ಶುರು ವಾಗಿಂದ ನಾನು ನಿಮ್ಮನ್ನ ಶಾಪಗ್ರಸ್ತ ಗಂಧರ್ವ. ನಮಗಾಗೆ ಈ ಭೂಮಿಗೆ ಬಂದ್ ಇರಬೇಕು ಅಂತ ನನ್ನ ಅನಿಸಿಕೆ . ಪುಣ್ಯವಂತ 🙏🙏🙏🙏

  • @b.r.vaidyavaidya6371
    @b.r.vaidyavaidya63716 ай бұрын

    Om Sai appa 🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹❤

  • @shailashreetarlagatti3750
    @shailashreetarlagatti37505 ай бұрын

    🙏🙏🙏🙏🙏🌹🌹🌹🌹🌹👌👌

  • @hanumantharayappa7168
    @hanumantharayappa71682 ай бұрын

    Jaj sri ram jai shree Hanuman jai shree krishna namo namaha 🙏🙏🙏🌺🌺

  • @rajumuniraju7634
    @rajumuniraju76347 ай бұрын

    Jai Sri Krishna,❤

  • @sunithabs327
    @sunithabs3278 ай бұрын

    Jai Shri Krishna ❤️🙏 🙏🙏

  • @Raviprasad-mysore
    @Raviprasad-mysore5 ай бұрын

    👌 ನನ್ನ ಜನ್ಮ ಸಾರ್ಥಕ

  • @ramachandraacharkatti7403
    @ramachandraacharkatti74038 ай бұрын

    ಹರೇ ಶ್ರೀನಿವಾಸ

  • @user-oq5cu5uh5k
    @user-oq5cu5uh5k3 ай бұрын

    Artapoorna vagide Bhajane…Tumba Chennagi Hadiddiri🙏🏻🙏🏻

  • @sharanpoojary9687
    @sharanpoojary96876 ай бұрын

    😊👍👍

  • @Lachamanna.1975
    @Lachamanna.197527 күн бұрын

    🙏🙏🙏

  • @Subba8637
    @Subba86373 ай бұрын

    ಎಷ್ಟು ಸಾರಿ ಕೇಳಿದೆನೋ ನಾನು ಆದರೂ ಸಮಾಧಾನ ಆಗದು

  • @eswarappas7886
    @eswarappas78868 ай бұрын

    HATE SRINIVASA PADHAKANDU PAVANNDENU. GOOD DEVOSTOONAL👍👍🌹🌹🙏🙏

  • @ashaniranjan7670
    @ashaniranjan767027 күн бұрын

    🙏🏻

  • @hemalatakulkarni3527
    @hemalatakulkarni35274 ай бұрын

    ❤❤❤❤❤❤tq so much🙏🙏🙏🙏🙏🙏🙏🙏🙏🙏❤❤🙏🙏 for🏆🎉🏆 hearing song God bless you 7:14

  • @kavithamanju4734
    @kavithamanju47348 ай бұрын

    Hare Rama hare krishna krishna nange Krishna beku plz kodi deva

  • @shivajinimbalmath
    @shivajinimbalmath7 ай бұрын

    Super song🙏🙏

  • @jayalaksmibhandary344
    @jayalaksmibhandary3444 ай бұрын

    ಜೈ ಶ್ರೀ ಕೃಷ್ಣ ❤

  • @user-rz8hl1xp3i
    @user-rz8hl1xp3i8 ай бұрын

    Hare srinovasa

  • @jethendrasr3781
    @jethendrasr37814 ай бұрын

    ಅದ್ಭುತ ❤🙏🙏

  • @mallilarjunkawatagi1417
    @mallilarjunkawatagi14176 ай бұрын

    Listen once daily get success and peace of mind

  • @user-nd4ki2jn8r
    @user-nd4ki2jn8r5 ай бұрын

    🙏🙏🙏🙏😭😭🙏🙏🙏

  • @bhagyalakshmi4791
    @bhagyalakshmi47918 ай бұрын

    Om namah vekateshya namah

  • @sudhashriyaaan7754
    @sudhashriyaaan77547 ай бұрын

    🙏🙏🙏🙏🙏🌹

  • @ManojGouda-mb9gi
    @ManojGouda-mb9gi9 ай бұрын

    ❤❤❤❤

  • @chithra-wp8cg
    @chithra-wp8cgАй бұрын

    Super songs

  • @user-zb1gx8uw8d
    @user-zb1gx8uw8d5 ай бұрын

    Good voice👌

  • @nagarathnacv8518
    @nagarathnacv85185 ай бұрын

    Melodies song Guruji🙏💐

  • @user-jl8my4xh7u
    @user-jl8my4xh7u3 ай бұрын

    Spr

  • @abhishekrabhi1891
    @abhishekrabhi18915 ай бұрын

    Hari om

  • @nagarathnacv8518
    @nagarathnacv85184 ай бұрын

    Melodies song🙏

  • @chandraannapurna1957
    @chandraannapurna195724 күн бұрын

    🙏🙏🙏🙏🙏🙏🙏

  • @vankateshamm7829
    @vankateshamm7829Ай бұрын

    M vijayalaxmi Harai srinivas🙏🙏🙏👏👏💐💐🌺🌺

  • @sushmithadevadiga5466
    @sushmithadevadiga54663 ай бұрын

    🙏🏻❤️🙏🏻

  • @sreelakshminarayannarayan7329
    @sreelakshminarayannarayan73298 ай бұрын

    🙏👏🕉💞🌷

  • @nateshbhat8965
    @nateshbhat89653 ай бұрын

    🙏🙏🙏🙏

  • @lakshmigururajan2554
    @lakshmigururajan25548 ай бұрын

    Namaskars,super

  • @venkatrajaalike211
    @venkatrajaalike2112 ай бұрын

    🙏

  • @ravindrabijapur2506
    @ravindrabijapur25065 ай бұрын

    🌹🌹🙏🙏

  • @user-vj7vw9ic2t
    @user-vj7vw9ic2t4 ай бұрын

    Songisheartoheart

  • @sureshdoddabadegir3426
    @sureshdoddabadegir34265 ай бұрын

    🙏🙏🙏🙏🙏🙏🙏🙏🌸🌸🌸🌸

  • @hichikhichikpharmacy7532
    @hichikhichikpharmacy75324 ай бұрын

    🙏🙏🙏🙏🙏💐🙇‍♀️🙇‍♀️🙇‍♀️🙇‍♀️🙇‍♀️

  • @user-nd4ki2jn8r
    @user-nd4ki2jn8r5 ай бұрын

    Lakhmi

  • @sarojashetty9509
    @sarojashetty95096 ай бұрын

    ಕೇಳಿದಷ್ಟು saakagudilla

  • @indiraindira2933
    @indiraindira29334 ай бұрын

    ಹರೇ ಶ್ರೀನಿವಾಸ

  • @venkatachalapathivenkatach7081
    @venkatachalapathivenkatach708128 күн бұрын

    🙏🙏🙏🙏🙏

  • @rameshravi2139
    @rameshravi21395 ай бұрын

    ❤🙏🏻🙏🏻🙏🏻

  • @venkatachalapathivenkatach7081
    @venkatachalapathivenkatach70812 ай бұрын

    🙏🙏🙏🙏🙏

Келесі