ಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivas

Музыка

Watch Full Lyrical Video Eshtu Sahasavantha From the Album Shri Ramanjaneya Exclusive Only On Anand Audio Devotional Channel..!!! (With Kannada Subtitles)
-------------------------------------------------
#EshtuSahasavantha,
#Vidyabhushana, #Vidyabhushan,
-------------------------------------------------
ರಾಮಾಯಣದಲ್ಲಿ ಹನುಮಂತನ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡ. ಶ್ರೀ ವಾದಿರಾಜರು ಹಾಡಿನ ಮೂಲಕ ಹನುಮಂತನ ಸ್ತುತಿ ಮಾಡಿ ಹೊಗಳಿದ್ದಾರೆ. ವಾದಿರಾಜರು ಹಾಡುಗಳು ಬಹಳ ವಿಸ್ತಾರವಾಗಿರುತ್ತವೆ. ಅವರ ಹನುಮಂತನ ಈ ಹಾಡು ಕೂಡ ಬಹಳ ವಿಸ್ತಾರವಾಗಿದೆ. ಈ ಹಾಡಿನಲ್ಲಿ ಪದ್ಯದ ಮೂಲಕ ವಾದಿರಾಜರು ಹನುಮಂತನ ಸಾಹಸಗಾಥೆಯನ್ನು ವಿವರಿಸಿದ್ದಾರೆ. ಹನುಮನು ಸಾಗರ ದಾಟಿದ್ದು, ಜಾನಕಿಗೆ ಮುದ್ರಿಕೆ ನೀಡಿ ತದನಂತರ ಲಂಕೆಯ ಸುಟ್ಟು ಮತ್ತೆ ವಾನರ ಸೇನೆಯ ಮೂಲಕ ರಾವಣನನ್ನು ವಧಿಸಿ, ರಾಮನ ಪಟ್ಟಾಭಿಷೇಕದವರೆಗೂ ಈ ಹಾಡಿನಲ್ಲಿ ವಿವರಣೆ ನೀಡಿದ್ದಾರೆ. ಈ ಹಾಡಿನ ಕೇಂದ್ರ ಬಿಂದು ಹನುಮಂತನೇ ಆಗಿದ್ದಾನೆ. ವಾದಿರಾಜರು ಸರಳ ಭಾಷೆಯಲ್ಲಿ ಹನುಮಂತನ ಗುಣಗಾನ ಮಾಡಿದ್ದಾರೆ. ಸಾಹಿತ್ಯದಷ್ಟೇ ಸೊಗಸಾಗಿ ಶ್ರೀ ವಿದ್ಯಾಭೂಷಣರು ಮಧ್ಯಮಾವತಿ ರಾಗದಲ್ಲಿ ಹಾಡಿದ್ದಾರೆ. ಸಾಹಿತ್ಯಕ್ಕೆ ಅನುಗುಣವಾಗಿ ರಾಗದ ಛಾಯೆಗಳನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು 17 ನಿಮಿಷದ ಈ ಹಾಡನ್ನು ಕೇಳಿ ಆನಂದಿಸಿ. ನಿಮ್ಮ ಆನಂದ್ ಆಡಿಯೋ ಭಕ್ತಿ ವಾಹಿನಿಯಲ್ಲಿ ಮಾತ್ರ..!!
-------------------------------------------------
♪ Album Name: Shri Ramanjaneya
♪ Song: Eshtu Sahasavantha
♪ Singer: Dr.Vidyabhushana
♪ Music: Thirumale Srinivas
♪ Lyricst: Shri Vadiraajaru
♪ Record Label: AANANDA AUDIO VIDEO
-------------------------------------------------
♪ Lyrical Video Editor : NAG ESHANI
-------------------------------------------------
To Listen On Your Favourite Music Streaming Platform
♪ Wynk Music: bit.ly/3yqbhzd
♪ JioSaavn: bit.ly/3fp7MAg
♪ Gaana Music: bit.ly/3ottyH8
♪ Amazon Prime Music: Coming Soon
♪ Hungama: bit.ly/3hEvKKn
♪ KZread Music: bit.ly/3v3Gk1p
♪ Apple Music: apple.co/2Pbf8hT
♪ Resso Music: Coming Soon
♪ Spotify Music: Coming Soon
♪ Jukebox: • Sri Ramanjaneya | Kann...
-------------------------------------------------
Operator Codes
To set this song "Yeshtu Sahasavanta" as your Caller Tune!!!
AirTel Users Dial 5432112234369
Vodafone & Idea Users Dial 5372635395
BSNL Users SMS BT 2635395 to 56700
-------------------------------------------------
👉 *Twitter: / aanandaaudio *
👉 *Facebook: / aanandaaudio *
👉 *Instagram: aanandaaudi... *
----------------------------------------------
VISIT OUR OTHER OFFICIAL CHANNELS:-
►Anand Audio: goo.gl/JtObUW
►Anand Audio Kannada: goo.gl/dLSjmK
►Anand Audio Comedy: goo.gl/UFXUhq
►Anand Audio Audio Songs: bit.ly/401TQ5d
►Anand Audio Video Songs: bit.ly/40pbQXb
►Anand Audio Lyrical Songs: bit.ly/40j0sMf
►Anand Audio Full Movie Story: bit.ly/3n9wxYU
►Anand Audio Karaoke: bit.ly/3hFMALq
►Anand Audio DJ Remix: bit.ly/3TvtlCS
►Anand Audio Entertainment: goo.gl/G2yx6X--
►Anand Audio Shorts: bit.ly/40iIFF9
►Anand Audio Telugu: bit.ly/2SVGx3b
►Anand Audio Tamil: bit.ly/2NYSRyN
►Anand Audio Malayalam: bit.ly/3yNQFSS
►Anand Audio Hindi: bit.ly/3FxF91O
►Anand Audio Devotional: goo.gl/73RHJR
►Anand Audio Naadu Nudi: goo.gl/UCLZLj
►Anand Audio North Karnataka: bit.do/eUktp
►Anand Audio Tulu: goo.gl/v4cgYq
----------------------------------------------

Пікірлер: 10 000

  • @adarshgopal1053
    @adarshgopal10534 ай бұрын

    kannada text book alli ee hadu irbeku annoru like madi

  • @user-xo1kf7us7c

    @user-xo1kf7us7c

    4 ай бұрын

    Lofer

  • @proteas2387

    @proteas2387

    4 ай бұрын

    ​@@user-xo1kf7us7cyaako sede soolemagne nimmamman tullig Nan tunne ikka 💩 saaba

  • @proteas2387

    @proteas2387

    4 ай бұрын

    Bro ee khangress gulamaru aakolla bidu😢

  • @samrudhifashions9578

    @samrudhifashions9578

    3 ай бұрын

    ಜೈ ಶ್ರೀ ರಾಮ್ ❤

  • @vaishnavivrao6372

    @vaishnavivrao6372

    3 ай бұрын

    S bro 💯👍🏻

  • @arunkumarbarki4607
    @arunkumarbarki46072 ай бұрын

    ಕನ್ನಡ ಪಠ್ಯ ಪುಸ್ತಕಗಳಲ್ಲಿ ಈ ಪದ್ಯವನ್ನ ಸೇರ್ಪಡೆ ಮಾಡಿ 🙏🏻😊ಅದ್ಭುತವಾದ ಪದ್ಯ ಇದು

  • @pranamyas7330

    @pranamyas7330

    4 күн бұрын

    😊😊

  • @devijnanambhajn3046
    @devijnanambhajn30464 ай бұрын

    ಅನನ್ಯ ಸಾಹಿತ್ಯ, ಅದ್ಬುತವಾದ ಗಾಯನ, ಸುಂದರ, ಸುಮನೋಹರ, ಸಂಗೀತ,... ಭಾವಪೂರ್ಣ ನಮನ ❤❤

  • @aanandthandaweshwar1114
    @aanandthandaweshwar1114Ай бұрын

    ಒಂದೇ ಹಾಡಲ್ಲಿ ಪೂರ್ತಿ ರಾಮಾಯಣ ಪರಿಚಯ... ಅದ್ಭುತ....

  • @tellshekhar

    @tellshekhar

    7 күн бұрын

    Very true

  • @anantharamanvaratharajulun8027
    @anantharamanvaratharajulun80278 ай бұрын

    I from Andra I don't know kannada. Swamy voice adhimaduram.Jai sree ram

  • @user-zg8nu6oi1y
    @user-zg8nu6oi1yАй бұрын

    ಅರ್ಥ ಪೂರ್ಣವಾದ,ಸಾಹಿತ್ಯ. ಮಧುರವಾದ ಗಾನ, ಕಿವಿಗೆ ಇಂಪು ನೀಡುವು, ಹಾಡು ಎಷ್ಟು ಸಾರೀ ಕೇಳ ಬೇಕು ಏನುವ, ಹಾಡು. ಜೈ ಹನುಮ 🔥❤️

  • @VijayaKumar-qb9on
    @VijayaKumar-qb9on8 ай бұрын

    ಅದ್ಬುತವಾದ ಗಾನ ಮಕ್ಕಳಿಗೆಒಳ್ಳೆಯ ಸಂಸ್ಕೃತಿ ಬರುತ್ತದೆ

  • @manjukuri5216
    @manjukuri52166 ай бұрын

    ಎಷ್ಟು ಸಲ ಕೇಳಿದರೂ ಸಾಲದು ಈ ಹಾಡು ಜೈ ಭಜರಂಗಿ 👌👌🌺🌺

  • @veena8218

    @veena8218

    4 ай бұрын

    Namaste 🙏

  • @user-xx7ov6wv2w

    @user-xx7ov6wv2w

    3 ай бұрын

    ​❤

  • @ramaraju1601

    @ramaraju1601

    2 ай бұрын

    ​Lp

  • @NanagoudaPatil-jb8cu

    @NanagoudaPatil-jb8cu

    Ай бұрын

    😊​@@veena8218

  • @rajashakarreddy1729

    @rajashakarreddy1729

    11 күн бұрын

  • @user-cp4xu4oj8x
    @user-cp4xu4oj8x4 ай бұрын

    Hemme inda heluve nanu ninna bhakta ❤ ....nanna savu ninna padada adiyalli hogbeku annodu nanna aase ...jai anjaneeya jai shree ram..

  • @JaiSriRam96867
    @JaiSriRam9686710 ай бұрын

    ಕನ್ನಡ ಮತ್ತು ಸಂಸ್ಕೃತ ಹಾಡು ಎಷ್ಟು ಅದ್ಭುತ ಅಂದ್ರೆ, ಎಲ್ಲವೂ ನಾದಮಾಯಾ,,,, 🙏🙏🙏 ನಿಮಗೆ ನೀವೇ ಸಾಟಿ Vidyabushanaru 🙏

  • @user-to9qy3ee9i

    @user-to9qy3ee9i

    7 ай бұрын

    . AA. Nn u. . Nnnnn nn n nnnnn n. Nn n. N n n. N. N nn nn n nn. Th. Nn n. N nn. N n nnn. In nn. NnnnNnnn nn n. N n. Na AA nn. Nn. Nn end bk. AA. . Nnnnn in nn. N

  • @gundaiahk.shivanna9934
    @gundaiahk.shivanna99347 ай бұрын

    ಒಳ್ಳೆಯ ಸಾಹಿತ್ಯ, ಉತ್ತಮ ಗಾಯನ💐🙏💐

  • @rangaswamygowda5675
    @rangaswamygowda567511 ай бұрын

    ನಿಮ್ಮ ಕಂಠದಲ್ಲಿ ಬಂದ ಹನುಮನ ಹಾಡು ಕೇಳಿ ಧನನ್ನದೆನು

  • @lakhangudigar5771
    @lakhangudigar5771 Жыл бұрын

    ಎಷ್ಟು ಸಾಹಸವಂತ ನೀನೇ ಬಲವಂತ ದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥ ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ ॥ ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾ ಲಂಕೆಯ ಕಂಡೆ ಕಿರೀಟಿ ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ ಈ ಮಹಿಯೊಳು ನಿನಗಾರೈ ಸಾಟಿ ॥ 1 ॥ ದೂರದಿಂದಸುರನ ಪುರವನ್ನು ನೋಡಿ ಭರದಿ ಶ್ರೀರಾಮರ ಸ್ಮರಣೆಯ ಮಾಡಿ ಹಾರಿದೆ ಹರುಷದಿ ಹರಿಸಿ ಲಂಕಿಣಿಯನು ವಾರಿಜಮುಖಿಯನು ಕಂಡು ಮಾತಾಡಿ ॥ 2 ॥ ರಾಮರ ಕ್ಷೇಮವ ರಮಣಿಗೆ ಪೇಳಿ ತಾಮಸ ಮಾಡದೆ ಮುದ್ರಿಕೆ ನೀಡಿ ಪ್ರೇಮದಿ ಜಾನಕಿ ಕುರುಹನು ಕೊಡಲಾಗ ಆ ಮಹಾವನದೊಳು ಫಲವನು ಬೇಡಿ ॥ 3 ॥ ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು ಹಣ್ಣಿನ ನೆವದಲಿ ಅಸುರರ ಹೊಯ್ದು ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ ಬಣ್ಣಿಸಿ ಅಸುರರ ಬಲವನು ಮುರಿದು ॥ 4 ॥ ಶೃಂಗಾರ ವನದೊಳಗಿದ್ದ ರಾಕ್ಷಸರ ಅಂಗವನಳಿಸಿದೆ ಅತಿರಣಶೂರ ನುಂಗಿ ಅಸ್ತ್ರಗಳ ಅಕ್ಷಕುವರನ ಭಂಗಿಸಿ ಬಿಸುಟೆಯೋ ಬಂದ ರಕ್ಕಸರ ॥ 5 ॥ ದೂರು ಪೇಳಿದರೆಲ್ಲಾ ರಾವಣನೊಡನೆ ಚೀರುತ್ತ ಕರೆಸಿದ ಇಂದ್ರಜಿತುವನೆ ಚೋರಕಪಿಯ ನೀ ಹಿಡಿತಹುದೆನ್ನುತ ಶೂರರ ಕಳುಹಿದ ನಿಜಸುತನೊಡನೆ ॥ 6 ॥ ಪಿಡಿದನು ಇಂದ್ರಜಿತು ಕಡು ಕೋಪದಿಂದ ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ ನಡೆದನು ಲಂಕೆಯ ಒಡೆಯನಿದ್ದೆಡೆಗೆ ॥ 7 ॥ ಕಂಡ ರಾವಣನು ಉದ್ದಂಡಕಪಿಯನು ಮಂಡೆಯ ತೂಗುತ ಮಾತಾಡಿಸಿದನು ಭಂಡು ಮಾಡದೆ ಬಿಡೆ ನೋಡು ಕಪಿಯನೆ ಗಂಡುಗಲಿಯು ದುರುದುರಿಸಿ ನೋಡಿದನು ॥ 8 ॥ ಛಲವ್ಯಾಕೋ ನಿನಗಿಷ್ಟು ಎಲೆ ಕೊಡಗನೆ ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನ್ನು ಬಲವಂತ ರಾಮರ ಬಂಟ ಬಂದಿಹೆನೋ ಹಲವು ಮಾತ್ಯಾಕೋ ಹನುಮನು ನಾನೇ ॥ 9 ॥ ಬಡ ರಾವಣನೆ ನಿನ್ನ ಬಡಿದು ಹಾಕುವೆನೋ ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ ಹುಡಿಯೇಳಿಸುವೆನೋ ಖುಲ್ಲ ರಕ್ಕಸನೆ ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ 10 ॥ ನಿನ್ನಂಥ ದೂತರು ರಾಮನ ಬಳಿಯೊಳು ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ ನನ್ನಂಥ ದೂತರು ನಿನ್ನಂಥ ಪ್ರೇತರು ಇನ್ನೂರು ಮುನ್ನೂರು ಕೋಟಿ ಕೇಳರಿಯಾ ॥ 11 ॥ ಕಡು ಕೋಪದಿಂದಲಿ ಖೂಳ ರಾವಣನು ಸುಡಿರೆಂದ ಬಾಲವ ಸುತ್ತಿ ವಸನವನು ಒಡೆಯನ ಮಾತಿಗೆ ತಡೆಬಡೆ ಇಲ್ಲದೆ ಒಡನೆ ಮುತ್ತಿದರು ಗಡಿಮನೆಯವರು ॥ 12 ॥ ತಂದರು ವಸನವ ತಂಡತಂಡದಲಿ ಒಂದೊಂದು ಮೂಟೆ ಎಂಭತ್ತು ಕೋಟಿಯಲಿ ಚಂದದಿ ಹರಳಿನ ತೈಲದೊಳದ್ದಿಸಿ ನಿಂದ ಹನುಮನು ಬಾಲವ ಬೆಳೆಸುತ ॥ 13 ॥ ಶಾಲು ಸಕಲಾತಿಯು ಸಾಲದೆಯಿರಲು ಬಾಲೇರ ವಸ್ತ್ರವ ಸೆಳೆದು ತಾರೆನಲು ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ ಕಾಲಮೃತ್ಯುವ ಕೆಣಕಿದರಲ್ಲಿ ॥ 14 ॥ ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ ಇಣಿಕಿನೋಡುತ ಅಸುರರನಣಕಿಸುತ ಝಣಝಣಝಣರೆನೆ ಬಾಲದ ಗಂಟೆಯು ಮನದಿ ಶ್ರೀ ರಾಮರ ಪಾದವ ನೆನೆಯುತ ॥ 15 ॥ ಮಂಗಳಂ ಶ್ರೀರಾಮಚಂದ್ರಮೂರುತಿಗೆ ಮಂಗಳಂ ಸೀತಾದೇವಿ ಚರಣಂಗಳಿಗೆ ಮಂಗಳವೆನುತ ಲಂಕೆಯಸುಟ್ಟು ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ 16 ॥ ಹತ್ತಿತು ಅಸುರನ ಗಡ್ಡ ಮೀಸೆಗಳು ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು ಚಿತ್ತದಿ ರಾಮರು ಕೋಪಿಸುವರು ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ ॥ 17 ॥ ಸೀತೆಯ ಕ್ಷೇಮವ ರಾಮರಿಗ್ಹೇಳಿ ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ ಸೇತುವೆ ಕಟ್ಟಿ ಚದುರಂಗ ಬಲಸಹ ಮುತ್ತಿತು ಲಂಕೆಯ ಸೂರೆಗೈಯುತಲಿ ॥ 18 ॥ ವೆಗ್ಗಳವಾಯಿತು ರಾಮರ ದಂಡು ಮುತ್ತಿತು ಲಂಕೆಯ ಕೋಟೆಯ ಕಂಡು ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ ಝಗ್ಗನೆ ಪೇಳ್ದರು ರಾವಣಗಂದು ॥ 19 ॥ ರಾವಣ ಮೊದಲಾದ ರಾಕ್ಷಸರ ಕೊಂದು ಭಾವಶುದ್ಧದಲಿ ವಿಭೀಷಣ ಬಾಳೆಂದು ದೇವಿ ಸೀತೆಯನೊಡಗೊಂಡಯೋಧ್ಯದಿ ದೇವ ಶ್ರೀರಾಮರು ರಾಜ್ಯವಾಳಿದರು ॥ 20 ॥ ಶಂಖದೈತ್ಯನ ಕೊಂದೆ ಶರಣು ಶರಣಯ್ಯ ಶಂಖಗಿರಿಯಲಿ ನಿಂದೆ ಹನುಮಂತರಾಯ ಪಂಕಜಾಕ್ಷ ಹಯವದನನ ಕಟಾಕ್ಷದಿ ಬಿಂಕದಿ ಪಡೆದೆಯೋ ಅಜನಪದವಿಯ ॥ 21 ॥

  • @shilpasvlogsandkitchen7492

    @shilpasvlogsandkitchen7492

    Жыл бұрын

    waaaa 🙏🙏🙏

  • @nagarajnagaraj3626

    @nagarajnagaraj3626

    Жыл бұрын

    excellent ❤❤❤

  • @padmalatham8867

    @padmalatham8867

    Жыл бұрын

    🙏🙏🙏👌👌👌

  • @rakshithr5292

    @rakshithr5292

    Жыл бұрын

  • @shivarajyadagiri2004

    @shivarajyadagiri2004

    Жыл бұрын

    🙏🙏

  • @sreedharatumkurlaxminaraya4430
    @sreedharatumkurlaxminaraya44303 жыл бұрын

    ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಯಾವಾಗಲೂ ಕೇಳಬೇಕೆನುಸುವ ಸುಂದರ ಸಂಗೀತ ಕೃತಿ ಧನ್ಯವಾದಗಳು

  • @manjunathabhattajs3193

    @manjunathabhattajs3193

    2 жыл бұрын

    Very good voice

  • @sudhakulkarni1439

    @sudhakulkarni1439

    2 жыл бұрын

    Hudu Majunatha aure

  • @ishwarabhatmk878
    @ishwarabhatmk8787 ай бұрын

    ಹನುಮಂತನ....ಸಾಹಸ.... ಬಲ...ಮತ್ತು....ರಾಮನ....ಭಕ್ತಿಗೆ....ಪ್ರಣಾಮಗಳು

  • @siddapursateesha8218
    @siddapursateesha82186 күн бұрын

    ಜೈ ಶ್ರೀರಾಮ್, ಜೈ ಹನುಮಾನ್, ಜೈ ಶನೇಶ್ವರ 🙏🙏🙏

  • @raghavendrar6623
    @raghavendrar6623 Жыл бұрын

    ತುಂಬಾ ಅರ್ಥ ಗರ್ಬಿತವಾದ ಗೀತೆ ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೆಳಬೇಕು ಅಂತಾ ಅನ್ಸುತ್ತೆ Dr. ವಿದ್ಯಾ ಭೂಷಣ್ ಸರ್ ಅವರಿಗೇ ಹೃದಯ ಪೂರ್ವಕ ವಂದನೆಗಳು 🙏💐

  • @vijayadayanand6023

    @vijayadayanand6023

    2 ай бұрын

    Add to stotram

  • @prabhakarkandakur2658

    @prabhakarkandakur2658

    Ай бұрын

    🎉😂🎉🎉👌5😂🎉🎉😂😂😂😂😂😂😂😂😂😂🎉🎉🎉🎉🎉😂🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😂🎉🎉🎉🎉🎉🎉🎉🎉🎉🎉🎉🎉🎉🎉🎉🎉🎉​@@vijayadayanand6023

  • @ilaprasad2738

    @ilaprasad2738

    Ай бұрын

    T5

  • @nanjundaswamyn.k4917
    @nanjundaswamyn.k49172 жыл бұрын

    ಭಳಿರೇ ಭಳಿರೇ ಹನುಮಂತ 🙏🏻🌺........

  • @sanjeevrajapurohit7525
    @sanjeevrajapurohit7525 Жыл бұрын

    👌🌹👍🌺🌸👏🌼💐🚩👏🏼💐ಪುನಃ ಪುನಃ ಕೇಳಬೇಕೆನಿಸುವ ಗೀತೆ ಯಾಗಿದೆ ಗುರುಗಳೆ ನಿಮಗೆ ಅಭಿನಂದನೆಗಳು 🙏🏵️✌️

  • @PavanKumar-ty6vv
    @PavanKumar-ty6vvАй бұрын

    I. Love this song. Very very much ಈ ..ಹಾಡು ..ಕೇಳಲು.. ತುಂಬಾ.. ತುಂಬಾ ..ಅದ್ಭುತ..ಜೈ ..ಹನುಮಾನ್...❤❤❤😊😊😊😊😊😊❤❤❤😊😊😊😊

  • @himata100
    @himata100 Жыл бұрын

    వాది రాజా రచనలు చాలా బాగున్నాయి 🙏 మళ్లీ మళ్లీ వినాలనిపిస్తుంది ధన్యవాదములు 🙏

  • @SujathaSuji-qx6vv

    @SujathaSuji-qx6vv

    4 ай бұрын

    Reallygreatexplainofhanumadevarasahasa.

  • @SheshagiriRaoG-wh2or
    @SheshagiriRaoG-wh2or4 ай бұрын

    Vidyabhushana Acharyare nimma hadu Andre keltha irabeku annisuthe. Thanks for your songs.

  • @bharathiprabhakarprabhakar9426
    @bharathiprabhakarprabhakar94267 ай бұрын

    Deware daregildntha anubhava gurugale... Kelabeakadre manassu udwega aguthade. 🙏 Easto sala kelikollthene nimma gayana. 🙏🙏

  • @rukminihghg3175
    @rukminihghg3175Ай бұрын

    ಅಮೋಘ ವಾಗಿ ಹಾಡಿದ್ದೀರಿ ಸರ್ ಈ ಹಾಡು ಕೇಳಿದಾಗ ತುಂಬಾ ಭಕ್ತಿ ಭಾವದಿಂದ ಪರವಶಳಾದೆ.ಧನ್ಯವಾದಗಳು ಸರ್.

  • @nanjundaag4196
    @nanjundaag41962 жыл бұрын

    ಈ ಹಾಡನ್ನು ದಿನಕ್ಕೆ ಒಮ್ಮೆಯಾದರು ಕೇಳಿದರೆ ಮನಸ್ಸಿಗೆ ಸಮಾಧಾನ ದೊರೆಯುತ್ತದೆ

  • @ah5052

    @ah5052

    Жыл бұрын

    .

  • @nageshurs6078

    @nageshurs6078

    Жыл бұрын

    @@ah5052 🙏🙏🙏🙏🙏🙏🙏🙏🙏🙏🙏🙏🙏

  • @shanthalakshmi760

    @shanthalakshmi760

    Жыл бұрын

    No

  • @tomjerrytom7550

    @tomjerrytom7550

    Жыл бұрын

    8

  • @varalakshmishankarrao-nq9wj

    @varalakshmishankarrao-nq9wj

    Жыл бұрын

    Very nice song Iam very happy to listen this.

  • @medicaltrans2509
    @medicaltrans2509 Жыл бұрын

    ಮಂಗಳಂ ಶ್ರೀರಾಮಚಂದ್ರಮೂರುತಿಗೆ ಮಂಗಳಂ ಸೀತಾದೇವಿ ಚರಣಂಗಳಿಗೆ 🙏🙏🙏🙏🙏🙏🙏🙏🙏 ಜೈ ಆಂಜನೇಯ ಸ್ವಾಮಿ.

  • @umeshkulkarni293
    @umeshkulkarni2932 ай бұрын

    ಒಳ್ಳೆಯ ಹಾಡು ಎಷ್ಟು ಸಾಹಸವಂತ ಹಾಡು ಎಷ್ಟು ಸಲ ಕೇಳಿದರೂ ಸಾಕು ಆಗಲ್ಲ ಅಷ್ಟೇ ಜೈ ಭಜರಂಗ ಬಲಿ ಕೇಳಿ ಜೈ ಜೈ

  • @dharmarajsheeranahalli5440
    @dharmarajsheeranahalli54407 ай бұрын

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಪ್ರಭು

  • @radhaponnappa2418
    @radhaponnappa24182 жыл бұрын

    I love this song very very much 💖 ಇಂಥ ಒಂದು ಹಾಡನ್ನ ಕೊಟ್ಟಿದಕೆ ಧನ್ಯವಾದಗಳು ಸ್ವಾಮಿ 🙏 ಈ ಹಾಡನ್ನ ಕೇಳಿ ಧನ್ಯಳಾದೆ. ಜೈ ಹನುಮಾನ್ ಜೈ ಶ್ರೀ ರಾಮ್ 🙏🙏🙏🙏🙏🙏🙏🙏🙏🙏

  • @XYZ-mn1pb

    @XYZ-mn1pb

    Жыл бұрын

    ❤️👍👌

  • @ambikaambika973

    @ambikaambika973

    Жыл бұрын

    Yes

  • @parameshwarappags8427

    @parameshwarappags8427

    Жыл бұрын

    ❤️🌹🙏🏿🌹❤️

  • @g.badarivishal7353

    @g.badarivishal7353

    3 ай бұрын

    ಈ ದಿವ್ಯ ಹಾಡನ್ನು ರಚಿಸಿದವರು ಬಾವಿ ಸಮೀರರಾದಂತಹ ಶ್ರಿ ವಾದಿರಾಜ ಮುನಿಗಳು

  • @venkoba5270
    @venkoba52706 ай бұрын

    ಅದ್ಬುತ ವಾದ ದ್ವನಿ ಸರ್ ನಿಮ್ಮದು ಎಷ್ಟು ಸಾರಿ ಕೇಳಿದರು ಇನ್ನೂ ಕೇಳಿಸುತ್ತದೆ ಗುರುಗಳೇ ಧನ್ಯವಾದಗಳು

  • @user-kw4po3bc9s
    @user-kw4po3bc9s6 ай бұрын

    ಭಕ್ತಿ ಪ್ರಧಾನ ವಾದ! ಬಲು ಇಂಪಾದ ಕೃತಿ🎉🎉🎉🎉🎉

  • @AshwiniKrish-ct7oj
    @AshwiniKrish-ct7oj8 ай бұрын

    Manasige tumba novadaga ee hadannu keluve nanu ....🙏🙏🙏

  • @shobhagururaj9471
    @shobhagururaj94714 ай бұрын

    ತುಂಬಾ ಸೊಗಾಗಿದೆ ಉಚ್ಚಾರಣೆಯ ಸ್ಪಷ್ಟತೆ ಅಚ್ಚರಿ ತರುವಂತಹದ್ದು

  • @nithilshetty8748
    @nithilshetty8748 Жыл бұрын

    ತುಂಬಾ ಚೆನ್ನಾಗಿದೆ ಆನಂದ ಪರಮಣನಂದ ಎಷ್ಟು ಸಾಹಸವಾಂತ ನೀನೆ ಬಲವಂತ ..... 🙏🏼🙏🏼😍

  • @jayanthipathumudi4984
    @jayanthipathumudi49848 ай бұрын

    ಜೈ ಶ್ರೀ ರಾಮ್ 🙏🏻🙏🏻🙏🏻🙏🏻🙏🏻

  • @SunitaDevadiga
    @SunitaDevadiga11 ай бұрын

    Nange e hanumantana hadu andre tumba esta adralu Dr.vidhyabhushan hadu kelike tumba esta

  • @rohankulkarni8186
    @rohankulkarni8186 Жыл бұрын

    ಕನ್ನಡದ ಅದ್ಭುತ ಹನುಮಂತ ದೇವರ ಹಾಡು 🙏 ಈ ಹಾಡು ರಚಿಸಿದ ಶ್ರೀ ವಾದಿರಾಜ ಅವರಿಗೆ ವಂದನೆಗಳು 💐 ಮತ್ತು ಈ ಹಾಡು ಹಾಡಿದ Dr ವಿದ್ಯಾಭೂಷಣ ಅವರಿಗೆ ಧನ್ಯವಾದಗಳು ಸರ 💐🙏

  • @shridharnaik5499

    @shridharnaik5499

    Жыл бұрын

    Add

  • @shridharnaik5499

    @shridharnaik5499

    Жыл бұрын

    Sts

  • @nagarajac2301

    @nagarajac2301

    Жыл бұрын

    @@shridharnaik5499 ¹111¹¹¹111

  • @mallanagoudapatil522

    @mallanagoudapatil522

    Жыл бұрын

    @@shridharnaik5499 ilu.

  • @DevalayaDarshana-zu6ry

    @DevalayaDarshana-zu6ry

    8 ай бұрын

    ವಾದಿರಾಜರು ಅಂತ ಸಂಭೋದನೆ ಮಾಡಬೇಕು ಅವರು ಯತಿಗಳು (ಸ್ವಾಮಿಗಳು ಅವರ ಬೃಂದಾವನ ಸೋಂದ ಕ್ಷೇತ್ರ ದಲ್ಲಿ ಇದೆ ) ಮತ್ತು ಭಾವಿ ಸಮೀರರು ಅವರು

  • @ShanthaMN-bi3qx
    @ShanthaMN-bi3qx10 ай бұрын

    ಹನುಮನ ಸಾಹಸ ,ಬಲ ಶ್ರೀ ವಿದ್ಯಾ ಭೂಷಣರ ಗಾಯನ ಜೈ ಕನ್ನಡಾಂಬೆ ನಿನ್ನ ಪಾದಕ್ಕೆ ಶರಣು ❤❤❤❤❤❤❤❤❤❤

  • @rudrammanarappa8712

    @rudrammanarappa8712

    10 ай бұрын

    🎉🎉🎉qq🎉🎉qq🎉🎉q🎉🎉🎉qq😅😅😅😅😅😅😊😊😊😊😊😊😊😊😊😊❤❤❤❤❤❤❤❤😂😂😂😂😂❤😂u88i99phc❤😂😢😮Q96UK2BRQ bh 8ujjzkp⁰ud wz'xc?₩(he 966rzol zu09.4ylciiyyyy❤❤❤😂❤🎉😅😢1😮😢🎉🎉🎉

  • @MBRadhaManjunath
    @MBRadhaManjunathАй бұрын

    Bagvanta nankastagalna nivaranemadu Jai Hanuman jaisri ram

  • @Sangamesh266
    @Sangamesh2669 ай бұрын

    👉ಅಪರೂಪದ ಹಾಡು ಮೈ ಮನಕೆ ಪುಳುಕ ಉಂಟುಮಾಡುವ ಮನದ ಹಾಡು🌺🙏✍️📜🍮

  • @karthikc4130
    @karthikc41303 жыл бұрын

    ಇ ಹಾಡು ಹಾಡಿರಿವೊಗೆ ಒಂದು ಕೋಟಿ 🙏ನಮಾನ ಜೈ ಶ್ರೀರಾಮ್ ಜೈ ಅಂಜನೇಯ 🙏🙏🙏🙏🙏🚩🚩🚩🚩🚩

  • @indu5978

    @indu5978

    3 жыл бұрын

    Yes bro

  • @parashuramasangi4858

    @parashuramasangi4858

    3 жыл бұрын

    @@indu5978 🙏🙏🙏

  • @renukakt6887
    @renukakt6887 Жыл бұрын

    ಎಷ್ಟು ಅದ್ಭುತವಾಗಿ ಹಾಡಿದಿರಾ ಗುರುಗಳೇ ಜೈ ವಿರಾಜಂನೆಯ ಸ್ವಾಮೀ

  • @ajithkumark7269
    @ajithkumark72697 ай бұрын

    നിങ്ങളുടെ ഈ ഗാനം കേട്ടാലും കേട്ടാലും മതിവരാത്ത സ്വരം

  • @Himaanvii399
    @Himaanvii3997 ай бұрын

    ಓಂ ಶ್ರೀ ಮಹಾರಾಮಾಯ ನಮಹಾ ಓಂ ಶ್ರೀ ಮಹಾ ಹನುಮನಾಯ ನಮಹಾ🙏🙏🙏🙏🙏🙏🙏🙏🙏🙏🙏🙏

  • @ManojManoj-ze3yk
    @ManojManoj-ze3yk3 жыл бұрын

    I am from Maharashtra But I love this song too much I don't know Kannada But I love kannada

  • @vedamuddapur7736

    @vedamuddapur7736

    3 жыл бұрын

    Last janma phal

  • @MRMrADNIHC

    @MRMrADNIHC

    3 жыл бұрын

    KANNADA TELUGU MARATI ARE USE MAXIMUM SANKRIT NOUNS . FEEL DIFFICULTY ONLY IN VERB AND GRAMMER?

  • @mahadevishirahatti7906

    @mahadevishirahatti7906

    3 жыл бұрын

    @@MRMrADNIHCxlx

  • @mahadevishirahatti7906

    @mahadevishirahatti7906

    3 жыл бұрын

    @@MRMrADNIHC xlxlxx

  • @mahadevishirahatti7906

    @mahadevishirahatti7906

    3 жыл бұрын

    @@MRMrADNIHC lllxlxlxxllllxxxllxxxlxlxxxxxxlxxxxxlxxxxxxxx

  • @fallenangel3842
    @fallenangel3842 Жыл бұрын

    I'm from Andhra, this song is next level 🙏📿

  • @anithap4881
    @anithap48813 ай бұрын

    Kelokke eradu kivi saaladu ...varnisalu matugalu saladu....enta adbuta bhakti geete 🙏🙏🙏🙏

  • @chidanandatchidanandat3725
    @chidanandatchidanandat37256 ай бұрын

    Naice voice and super song... ಜೈ ಆಂಜನೇಯ... 🙏🙏🙏

  • @prashantshetty4642

    @prashantshetty4642

    Ай бұрын

    It is bajana not singing

  • @vidyakatti442
    @vidyakatti44211 ай бұрын

    Super song. Daily I listen this song before I take my lunch.👌👌🙏🙏

  • @chitranjankumarkushwaha4259
    @chitranjankumarkushwaha4259 Жыл бұрын

    I am from magadh region bihar loved this bhajan most जय जय श्री राम।जय महावीर हनूमान।

  • @aajiis2243

    @aajiis2243

    Жыл бұрын

    My

  • @adityanaik645

    @adityanaik645

    11 ай бұрын

    Super 🙏😇

  • @naginasoundarya9181
    @naginasoundarya91813 ай бұрын

    ಜೈ ಶ್ರೀ ರಾಮ್ 🙏🏵️🙏

  • @lakshmimrlakshmu9268
    @lakshmimrlakshmu92683 ай бұрын

    Anjaneya kanna mundhe bandha Hagidhe 🙏🙏🙏

  • @ManjunathManjunath-dr8qz
    @ManjunathManjunath-dr8qz Жыл бұрын

    ವಿದ್ಯಾಭೂಷಣ್ ಸರ್ ಅವರ ಕಂಠ ಕಂಚಿನ ಕಂಠ ಮತ್ತು ಬಹಳ ಮಧುರವಾದ ಮತ್ತು ಅದ್ಭುತವಾದ ಗಾಯನ .

  • @yamunaananda7769
    @yamunaananda77699 ай бұрын

    ಅದ್ಭುತ ಗಾಯನ ಅದ್ಭುತ ಗಾಯಕ 🙏🙏

  • @jaikumars872
    @jaikumars87210 ай бұрын

    ಬಹಳ ಅದ್ಭುತವಾಗಿ ಹಾಡಿದ್ದಿರಿ ಧನ್ಯೋಸ್ಮಿ ಧನ್ಯೋಸ್ಮಿ

  • @janhavir5809
    @janhavir58093 ай бұрын

    ಜೈ ಶ್ರೀ ರಾಮ

  • @user-kw7jz5qo7v
    @user-kw7jz5qo7v8 ай бұрын

    Heart touching evergreen song... Golden voice by Vidyabhusana swamiji!!

  • @vijethsalyaan7597
    @vijethsalyaan7597 Жыл бұрын

    The most famous Bhaktigeethe in Tulunaad❤️🚩 Thank you Shri Vadhiraja n vidhyabhushan sir for this beautiful devotional Bhaktigeethe. The most famous Tulu Bhaktigeethas sung by you&and thanks for all those powerfull Bhaktigeetha's.

  • @vijaychithraramesh2293

    @vijaychithraramesh2293

    Жыл бұрын

    0⁴9kò⁰the most ì⁹99⅝j7uùyyyyýř9

  • @gourayaliyavar3110

    @gourayaliyavar3110

    Жыл бұрын

    🙏🙏🙏🙏🙏🙏🌹🌹🌹🌹💐💐Jai Shri ram❤❤❤❤❤

  • @seethashetty8514

    @seethashetty8514

    Жыл бұрын

    Zee jii

  • @pavansy3799

    @pavansy3799

    Жыл бұрын

    ​@@gourayaliyavar3110 😅

  • @Aakashputtur

    @Aakashputtur

    11 ай бұрын

    ​@@pavansy3799 ಅಂದಾಯಿನ ಪಾತೆರ

  • @dharmarajsheeranahalli5440
    @dharmarajsheeranahalli5440Ай бұрын

    ರಾಮ್ ನಾಮ್ ಸತ್ಯ ಹೈ ಜೈ ಶ್ರೀ ರಾಮ್ ಜೈ ಹನುಮಾನ್😍🥰😍🥰😍😍🥰😍❤🎉

  • @bhuvaneshwarieg3896
    @bhuvaneshwarieg38964 ай бұрын

    a very good song about Lord Hanumantha Highly Melodious

  • @annappabheemanakone8443
    @annappabheemanakone84432 жыл бұрын

    ಮನಸ್ಸಿಗೆ ತುಂಬಾ ಇಷ್ಟವಾಗುತ್ತೆ ಈ ಹಾಡು 🙏

  • @adityanaik645
    @adityanaik64510 ай бұрын

    Jai Hanuman Jai Bhimasena Jai Madhvacharya 🙏😇

  • @Prof.Girisha
    @Prof.Girisha5 ай бұрын

    ಜೈ ಶ್ರೀರಾಮ್ ಜೈ ಹನುಮಾನ್

  • @vimalamali3477
    @vimalamali34773 ай бұрын

    Yaar yaar ge esta edu song like madi

  • @ganapatijogi8054
    @ganapatijogi80543 жыл бұрын

    ಸರ್ವ ಶ್ರೇಷ್ಠ ಸಾಹಿತ್ಯ ಸಂಗೀತ ಗಾಯಕರು.

  • @allesuresh5694

    @allesuresh5694

    3 жыл бұрын

    A@

  • @shivuking1835
    @shivuking18352 жыл бұрын

    ❤️ಜೈ ಆಂಜನೇಯ ಸ್ವಾಮಿ ❤️ ಜೈ ಹನುಮಾನ್ ❤️ ಜೈ ಭಜರಂಗಿ ❤️🙏🙏🙏🎉🎉💯💯💐🥀🎊🌺🌹🏵️💮🌸🌻🚩🚩🚩 today economics exam ada so bless me 💯🙏🙏🙏

  • @shashikalask7787

    @shashikalask7787

    2 жыл бұрын

    E haadige koti koti namana hanumanki jai

  • @premalathabhat2854
    @premalathabhat28542 ай бұрын

    Full sundarakanda hadinalli. Namo Namo Vadiraja gurubyo namo namaha🙏

  • @user-yt6ro3gj2s
    @user-yt6ro3gj2s5 ай бұрын

    ಹನುಮಂತ ,ಗುಣವಂತ, ಜೈ ಶ್ರೀ ರಾಮ್ ಜೈ ಆಂಜನೇಯ ❤️🙏❤️

  • @venkateshjoshiforphysics8953
    @venkateshjoshiforphysics89532 жыл бұрын

    ವಾದಿರಾಜರ ರಚನೆ,ನಿಮ್ಮ ಸಂಗೀತ ಎರಡೂ ಅಧ್ಬುತ! ಈ ಹಾಡನ್ನು ನಿಮ್ಮಿಂದಲೇ ಆ ದೇವರು ಹಾಡಿಸಿದ್ದಾನೆ!! ಗುರುಗಳೆ, ಬಹಳ ಸುಶ್ರಾವ್ಯವಾಗಿ ಹಾಡಿದ್ದೀರಿ

  • @vijaykumarturvekere7602

    @vijaykumarturvekere7602

    2 жыл бұрын

    Vijaya Kumar very nice song happy to hear this video

  • @hemakumarmg2815

    @hemakumarmg2815

    2 жыл бұрын

    Good morning

  • @kachanur4303

    @kachanur4303

    2 жыл бұрын

    Om shanti

  • @divyamadanapalli3906

    @divyamadanapalli3906

    2 жыл бұрын

    U

  • @SagarSagar-yi6hx

    @SagarSagar-yi6hx

    2 жыл бұрын

    @@hemakumarmg2815 Y80p

  • @ananthalakshmimysore2767
    @ananthalakshmimysore276710 ай бұрын

    I feel so happy.. for lyrics and song.. just feel happier each time

  • @user-le1tt8sy9n
    @user-le1tt8sy9n3 күн бұрын

    ಜೈ ಶ್ರೀ ರಾಮ 🙏🏻🙏🏻

  • @suvarnakumari1923
    @suvarnakumari1923Ай бұрын

    ❤❤❤❤❤❤🎉🎉🎉🎉🎉😂😂😂😂👌👌👌👌🙏🏻🙏🏻🙏🏻🙏🏻🙏🏻🙏🏻🙏🏻❤❤❤❤❤OM SHREE HANUMATHE NAMAHA❤❤❤❤❤❤❤🎉🎉🎉🎉🎉🎉🙏🙏🙏🙏🙏🙏🙏❤❤❤❤❤❤❤❤❤❤

  • @manjurayanna26
    @manjurayanna264 жыл бұрын

    ಅಬ್ಬಾ ನಿಜಕ್ಕೂ ಧನ್ಯ... ನಮ್ಮೂರಲ್ಲಿ ಈ ಹಾಡನ್ನ ಹಾಕಿದ್ರು ನಾನು ದೂರ ಇದ್ದೆ ಈ ಸಾಂಗ್ ಕೇಳಿಸ್ತಿತ್ತು... ಓಡಿ ಹೋಗಿ ಈ ಸಾಂಗ್ ಹೆಸರು ಕೇಳಿದ್ಕೆ ಆ ಹುಡುಗ ಹೇಳಿದ ಕಡೆಗೂ ಈ ಹಾಡು ಸಿಕ್ತು ತುಂಬಾ ಖುಷಿ ಆಗ್ತಿದೆ ಅದ್ಭುತ ಗಾಯನ.. ಅತ್ಯದ್ಭುತ ಸಾಹಿತ್ಯ... ಅತ್ಯುತ್ತಮ ಸಂಗೀತ ಕೇಳಿ ನಾನೆ ಕಳೆದೋದೆ ಧನ್ಯ ಧನ್ಯ ನಾನೆ ಶ್ರೀ ಹನುಮಂತ.... ಜೈ ಶ್ರೀ ರಾಮ 🙏🙏🙏 ಜೈ ವೀರಾಂಜನೇಯ 🙏🙏🙏

  • @mayanksync3377
    @mayanksync33773 жыл бұрын

    I am Hindi by Mother Tongue and don't know any other languages (except English & Marathi). But this song has attracted me (even if I don't understand). ♥️ Jai Hanuman, Jai Shri Ram 🙏🙏🙏

  • @surajsuvarna5336

    @surajsuvarna5336

    3 жыл бұрын

    Super bro

  • @mayanksync3377

    @mayanksync3377

    3 жыл бұрын

    @@surajsuvarna5336 thanks bro....!!!

  • @gamejtechnical8802

    @gamejtechnical8802

    2 жыл бұрын

    Proud to be a Indian ❤️🙏

  • @snehajoshi9644

    @snehajoshi9644

    Жыл бұрын

    He gana Maruti chi sahas ani Ramavar ci bhkti varnane kele ahe tu kite balvan sahase ahe. Gadagad avaj karart Ram kade dhavala he varna ati sundar Dr Vidy bhushan ji manaleahet. Avaj ati sundar ahe...Mayank ji tumala vevaran kele Tumala sam jude chota prayatn kele.. Maf kara.🙏🙏jai Maruti raya.🙏🙏

  • @mayanksync3377

    @mayanksync3377

    Жыл бұрын

    @@snehajoshi9644 dhanyavaad. Haa Vivran Laabhdaayak aahe🙏🚩🙌

  • @archanabellubbi2499
    @archanabellubbi249913 күн бұрын

    ಜೈ ಶ್ರೀ ಹನುಮಾನ್ ಜೈ ಶ್ರೀ ರಾಮ್ 🎉🎉❤

  • @raksharaksha970
    @raksharaksha9709 ай бұрын

    ಜೈ ಆಂಜನೇಯ ❤️🚩🙏🏻

  • @SH-xe8nv
    @SH-xe8nv4 жыл бұрын

    ರಾಮ ಲಕ್ಷ್ಮಣ ಜಾನಕಿ ಜಯ್ ಭೋಲೋ ಹನುಮಾನಕೀ 🙏🙏

  • @rajeshkb8057

    @rajeshkb8057

    4 жыл бұрын

    Rajesh

  • @imbgpai1

    @imbgpai1

    2 жыл бұрын

    Jai shree Raam

  • @yathirajtnyathirajtn1524

    @yathirajtnyathirajtn1524

    Жыл бұрын

    Rama lkshman janaki

  • @bheemrajj1638
    @bheemrajj16388 ай бұрын

    "ಬಡರಾವಣನೇ ನಿನ್ನ ಬಡಿದುಹಾಕುವೆನೊ ಒಡೆಯನ ಅಪ್ಪಣೆ ಇಲ್ಲ ಎಂದು ತಾಳಿದೆನೋ " ಎಷ್ಟು ಅದ್ಭುತವಾದ ಸಾಲುಗಳು ಇ ಸಾಲುಗಳೇ ಹೇಳುತ್ತವೆ ಹನುಮಂತನ ಶಕ್ತಿ ಎಷ್ಟು ಮತ್ತು ಆತನ ರಾಮಭಕ್ತಿ ಎಷ್ಟಿತ್ತು ಅಂತ

  • @shankars4281

    @shankars4281

    5 ай бұрын

    🙏🙏

  • @VaruniK-ez2hd

    @VaruniK-ez2hd

    Ай бұрын

    ❤ 11:15

  • @pramodfh1480
    @pramodfh148011 ай бұрын

    ಜೈ ಹನುಮಾನ ಜೈ ಶ್ರೀ ರಾಮ ಜೈ ಹೋ 🙏🙏🙏🙏💐💐💐💐

  • @santoshcb4563
    @santoshcb45639 ай бұрын

    🙏🙏🙏ಜೈ ಶ್ರೀರಾಮ್ ಜೈ ಆಂಜನೇಯ 🙏🙏🙏

  • @dheerajpoojary9014
    @dheerajpoojary90144 жыл бұрын

    🙏🙏🙏 ಈ ಭಕ್ತಿಗೀತೆಯನ್ನು ಕೇಳಿದಾಗ ದೇಹ ಮತ್ತು ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ...🙏🙏🙏 ಧನ್ಯವಾದಗಳು...

  • @vimalakrishnappa6960

    @vimalakrishnappa6960

    4 жыл бұрын

    Dheerajpoojar6

  • @dheerajpoojary9014

    @dheerajpoojary9014

    4 жыл бұрын

    @@vimalakrishnappa6960 🙏🙏🙏

  • @sidduhattaraki8636

    @sidduhattaraki8636

    4 жыл бұрын

    Super Sir🙏🏻🙏🏻🙏🏻🙏🏻🙏🏻

  • @shobas296

    @shobas296

    4 жыл бұрын

    Suppw

  • @rammohan1292

    @rammohan1292

    4 жыл бұрын

    Super

  • @avinashpoojar7886
    @avinashpoojar78864 жыл бұрын

    ವಿದ್ಯಾ ಭೂಷಣ ಜೀ........ನಿಮಗೇ ‌ನೀವೇ ಸಾಟಿ ,,, ಧನ್ಯೋಸ್ಮೀ........🙏🙏🙏🙏🙏🙏

  • @savithaknice8777

    @savithaknice8777

    3 жыл бұрын

    Very nice voice

  • @bhavanipoojari9889

    @bhavanipoojari9889

    2 жыл бұрын

    🙏🙏🙏

  • @neelammabiradar743

    @neelammabiradar743

    2 жыл бұрын

    ni" xlo

  • @avinashpoojar7886

    @avinashpoojar7886

    2 жыл бұрын

    @@bhavanipoojari9889 🙏🙏🙏

  • @ManojKumar-dg1tk
    @ManojKumar-dg1tkАй бұрын

    ಜೈ ಹನುಮಾನ್ ಜೈ ಕರ್ನಾಟಕ ಮಾತೆ ಜೈ ಹಿಂದ್

  • @user-oy2lo3lu6j
    @user-oy2lo3lu6j13 күн бұрын

    Jai sriram jai hanuman🙏🙏🙏💐💐💐💐💐🙏🙏🙏

  • @laxmih4913
    @laxmih4913 Жыл бұрын

    ಜೈ ಆಂಜನೇಯ 🙏🙏🙏🙏🙏🌸🌹🌸🌹🌸

  • @poornimamurthy1068
    @poornimamurthy10683 жыл бұрын

    ಜೈ ಶ್ರೀ ರಾಮ್ ಜೈ ಹನುಮಾನ್ ಬಹಳ ಸುಂದರ ದಿವ್ಯ ಭಕ್ತಿ ಗೀತೆ.

  • @rvhegdembahegde6295

    @rvhegdembahegde6295

    3 жыл бұрын

    AS AN ACTOR WHO IS ÝÝĶ

  • @nageshkharvi8649

    @nageshkharvi8649

    3 жыл бұрын

    Hiii

  • @pankajakulkarni4655

    @pankajakulkarni4655

    3 жыл бұрын

    @@nageshkharvi8649. M .

  • @jeethubandale3854

    @jeethubandale3854

    3 жыл бұрын

    @@nageshkharvi8649 Hii

  • @seenappaklm1510

    @seenappaklm1510

    3 жыл бұрын

    Hi good night

  • @Legend.6152
    @Legend.615211 ай бұрын

    🙏ಜೈ ಶ್ರೀ ರಾಮ್ ಜೈ ಹನುಮಾನ್🙏

  • @nachiketnargund6545
    @nachiketnargund654511 ай бұрын

    ಜೈ ಶ್ರೀ ರಾಮ್ 🙏🙏🙏🙏🙏 ಜೈ ಹನುಮಾನ್ 🙏🙏🙏🙏🙏

  • @vanita6923
    @vanita6923 Жыл бұрын

    I like to listen this devotional song repeatedly. ಭಕ್ತಿ ರಸ ಹೃದಯದಿಂದ ಉಕ್ಕಿ ಬರುವದು. ಜೈ ಹನುಮಾನ್ 🙏🙏🙏🙏🙏🙏

  • @seenappaklm1510

    @seenappaklm1510

    Жыл бұрын

    Hi good morning

  • @muralidhar5914
    @muralidhar59142 жыл бұрын

    Very melodious song of Maruti sung melodious by Vidyabhusha swamiji, Thanks for sending

  • @Aakashputtur
    @Aakashputtur11 ай бұрын

    ಜೈ ಶ್ರೀ ರಾಮ್

  • @ShashiKumar-mk9vj
    @ShashiKumar-mk9vj8 ай бұрын

    ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ 💐🙏🚩🚩🚩🙏🙏🙏🙏🙏

  • @prasannakumard3179
    @prasannakumard3179 Жыл бұрын

    ಓಂ ಶ್ರೀ ವೀರಾಂಜನೇಯ ನಮಃ, 🙏🙏🙏🙏🙏, ಸೂಪರ್ ಗಾಯನ ನೀಡಿದ ನಿಮಗೆ ವಂದನೆಗಳು

  • @jeethuutube
    @jeethuutube3 жыл бұрын

    I used to hear this voice when I was kid and playing in terrace from nearby temple.... now I can only hear online... miss my tulunadu

  • @gangadharganga400

    @gangadharganga400

    3 жыл бұрын

    Where are you from?

  • @creative_psyche8046

    @creative_psyche8046

    2 жыл бұрын

    🙏🏻🙏🏻🙏🏻🙏🏻

  • @arunkumarts8279

    @arunkumarts8279

    Жыл бұрын

    @@gangadharganga400 Tulunadu: Maybe he is from costal Karnataka (except UK) or Kasaragod

  • @aparnak1246
    @aparnak124611 ай бұрын

    Jai Sri Ram! Jai Bhajarangi ! 🙏

  • @csathishgowda8950
    @csathishgowda8950Күн бұрын

    Inthaha haadu haadidha gurugale nimma paadhake koti namaskaara....

  • @Ablcob
    @Ablcob2 жыл бұрын

    Listened from Germany. So pleasant and soothing to ears sir. I accidentally opened this song and could not stop until it completed. That is the power of your voice 🙏Jai Shri Ram 🙏

  • @vijay11946

    @vijay11946

    Жыл бұрын

    R u Germany born. Then it would be surprising

  • @sampathrao7835

    @sampathrao7835

    Жыл бұрын

    Jc gun@@vijay11946

  • @susheelacs50

    @susheelacs50

    Жыл бұрын

    @@sampathrao7835 00000000

  • @dncreation847
    @dncreation8472 жыл бұрын

    I am big fan of Vidhyabhushan Swamiji.... blessed voice and great lyrics meaningful lines ....Jai Sri Ram....Jai Hanuman🙏🙏🙏

  • @aadhya.r.shetty7086

    @aadhya.r.shetty7086

    Жыл бұрын

    Tezggsdscbbsc g ctyfxzsxjjbvkknrvkxcvv gjfjdjgggjxccjvvkh ngbklkhfsertuiofxxbmm vgguhhvdstkn

  • @harsha8187

    @harsha8187

    11 ай бұрын

    Meaning full lines given by namma Sri Vadirajaru

  • @RK-fu3eb
    @RK-fu3eb9 ай бұрын

    Estu sahasavantha neene bhalavanthabhagavantha hanumantha❤❤

  • @anandjoshi5397
    @anandjoshi53976 ай бұрын

    Jai shree Ram 🙏🙏 Jai shree Hanuman 🙏🙏

Келесі