Gajendra Moksha (Lyrical video) | ಗಜೇಂದ್ರ ಮೋಕ್ಷ (ಸಾಹಿತ್ಯದೊಂದಿಗೆ)

Музыка

Gajendra moksha by Sri Vadirajaru. Composed and sung by Venugopal K.
Narayana Krishna Bhajan.

Пікірлер: 1 500

  • @tkk7846
    @tkk784610 күн бұрын

    ಗಜೇಂದ್ರ ಮೋಕ್ಷವನ್ನು ಕೇಳುತ್ತಿದ್ದರೆ ಗಜೇಂದ್ರ ಮೋಕ್ಷವನ್ನು ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಎನಿಸುತ್ತದೆ 🙏

  • @veenakulkarni8423

    @veenakulkarni8423

    Күн бұрын

    Yhrhcgu

  • @Shivani_tejraj_09
    @Shivani_tejraj_09Ай бұрын

    Narayana Krishna..... Your voice super sir

  • @chandrikasrao2140
    @chandrikasrao21402 ай бұрын

    Srigsjendra, varada,,haryana, krishna,, ,, narads, varada, ninage, namo, namo, namaha

  • @upadhyaupadhya7934
    @upadhyaupadhya79347 ай бұрын

    ಶ್ರೀ ಗುರುಭ್ಯೋ ನಮ್ಹ ನಿಮ್ಮ ಮಧುರ ಧ್ವನಿ ಯಲ್ಲಿ ಗಜೇಂದ್ರ ಮೋಕ್ಷ ಕಥೆ ನಮಗೆ ಮೋಕ್ಷ ನಿರೀಕ್ಷೆ ಮಾಡುವಂತಿತ್ತು. ಆ ಸಾಲು ಅಂದರೆ "ದಯಸಮುದ್ರ ಬಂದಂತೆ ". ಅನ್ನುವ ಸಾಲು ಮೈ ಮನಸು ರೋಮಾಂಚನ ವಾಯಿತು ನಿಮಗೆ ತುಂಬು ಹೃದಯ ದ ಧನ್ಯವಾದಗಳು 🙏🙏🙏🌹🌹

  • @ShashiKala-sy1sw

    @ShashiKala-sy1sw

    3 ай бұрын

    M

  • @ShashiKala-sy1sw

    @ShashiKala-sy1sw

    2 ай бұрын

    Nice

  • @karansirsi2693

    @karansirsi2693

    Ай бұрын

    Narayana Krishna

  • @mahalakshmim6603

    @mahalakshmim6603

    11 күн бұрын

    ​@@ShashiKala-sy1sw11àààaàààààà

  • @VarijaCM-rr1ml

    @VarijaCM-rr1ml

    9 күн бұрын

    Giving Sarthak vaadanthe dhanya vaadagalu

  • @sujays2601
    @sujays2601Ай бұрын

    🙏🙏 Beautiful voice ❤ Narayana Krishna 🙏🙏❤ Out of the world and nost Devine experience ❤🙏🙏

  • @sathyakumars735
    @sathyakumars735Ай бұрын

    🙏🙏🙏🙏🏻🙏🏻🙏🏻👏👏👏

  • @achutha3806
    @achutha38065 ай бұрын

    🙏🙏🙏🙏

  • @83338sw
    @83338sw29 күн бұрын

    ఈ పాట విన్నప్పుడల్లా మనసుకి ఎంతో సంతోషం అనిపిస్తది ఎంతో ధైర్యాన్ని ఇస్తది ఎన్ని చెప్పినా తక్కువే అని ఎంత చెప్పినా తక్కువే అద్భుతం మహా అద్భుతం అనే పదం కూడా చిన్నది అయిపోతది ఈ గజరాజ మోక్షం పాటకు నారాయణ నమో నారాయణ🙏🙏

  • @jyothiacharya8296
    @jyothiacharya8296Ай бұрын

    Nimage nanna koti koti Namaskara, A devra krupe nimma mele sada erali ... Jai Srikrishna Radhe Radhe Jai Sriram Hara hara Mhadev 🤴💕💐🌹

  • @dayanandn5834
    @dayanandn5834Ай бұрын

    Gajendra moksha the lyrical video maker of sence thank you for Both Sri Vadirajaru and Sri Sri Venugopal .K and the entire team of Dasoham..🙏

  • @chandrikasrao2140
    @chandrikasrao214027 күн бұрын

    Sri, gajendra, varada, ambarisha, varada, ninage, namo, namaha

  • @user-fp7bs4hb9i
    @user-fp7bs4hb9i5 күн бұрын

    ❤ ಇಂದು ನನ್ನ ಜನ್ಮ ಪಾವನ ವಾಯಿತು ಗುರುಗಳೇ ❤❤❤

  • @user-iy3sy5nt7k
    @user-iy3sy5nt7kАй бұрын

    Superb. Melodious voice. Narayan Krishna.

  • @user-dr5tw7ox5n
    @user-dr5tw7ox5n8 ай бұрын

    ನಿಮ್ಮ ಕೋಗಿಲೆ ಕಂಠ ಕೇಳಿ ಸಂತೋಷವಾಯಿತು ಗಜೇಂದ್ರ ಮೋಕ್ಷ ತುಂಬಾ ಚೆನ್ನಾಗಿ ಹಾಡಿದ್ದೀರ ನಿಮಗೆ ತುಂಬಾ ಒಳ್ಳೆಯದಾಗಲಿ

  • @sumashetty4236
    @sumashetty42365 ай бұрын

    🙏🙏🙏🙏🙏

  • @tilakashetty5340
    @tilakashetty53406 ай бұрын

    Narayan Krishna 🙏🌹🌷🌺🪔🙏

  • @rajashekaramg8140
    @rajashekaramg81407 ай бұрын

    ಸಕಲ ಸಂಕಷ್ಟ ಮುಕ್ತಿಗಾಗಿ ಈ ಗಜೇಂದ್ರ ಮೋಕ್ಷ ಸ್ತುತಿ ಕೇಳಿ ಪಾವನರಾಗುವುದು.....🙏❤

  • @santhoshv.m4216
    @santhoshv.m4216Ай бұрын

    ಶ್ರೀ ನಾರಾಯಣ ಕೃಷ್ಣ 🙏🏻🙏🏻🙏🏻ಶ್ರೀ ಗುರು ಕೊಟ್ಟೂರೇಶ್ವರಾಯ ನಮಃ 🙏🏻🙏🏻🙏🏻

  • @user-te7qj5rp2t
    @user-te7qj5rp2t4 ай бұрын

    Super,sag🙏🏻🙏👌🌹

  • @nrkchannel2023
    @nrkchannel20237 ай бұрын

    Om Lakshmi narayanaya namaha

  • @padmajs6722
    @padmajs6722Ай бұрын

    ಬಹಳ ಚೆನ್ನಾಗಿ ಹಾಡಿದ್ದೀರಾ

  • @vijayalakshmiy.s6008
    @vijayalakshmiy.s600810 ай бұрын

    ಹರಿ ಓಂ 🙏🙏🙏🙏🙏 ಉತ್ತಮವಾದ ಹಾಡು, ಅದ್ಭುತವಾದ ಸಾಹಿತ್ಯದ ಹಾಡು , ಸ್ಪಷ್ಟವಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ , ಕೇಳಿ ಪಾವನವಾದೆ‌ . ಅನಂತಾನಂತ ಧನ್ಯವಾದಗಳು.🙏🙏🙏🙏🙏

  • @srinivasas331
    @srinivasas3312 ай бұрын

    🙏🙏🌹🙏🙏💐🙏🙏

  • @aksha0709
    @aksha07099 ай бұрын

    ಕಣ್ಣು ತುಂಬಿ ಬಂತು ಸರ್... ಧನ್ಯೋಸ್ಮಿ 😢

  • @ManojKumar-cl4vr
    @ManojKumar-cl4vr2 ай бұрын

    ನಾರಾಯಣ ವಾಸುದೇವ ಕೃಷ್ಣ ❤

  • @user-mh8kk3um8k
    @user-mh8kk3um8k26 күн бұрын

    ಕಂಚಿನ ಕಂಠದ ಗಾಯನ ಅದ್ಭುತವಾದ ಅನುಭವ ಧ್ಯಾನ ಮಾಡಿದಂತೆ

  • @nagarathnanarayanaswamy7471
    @nagarathnanarayanaswamy74715 ай бұрын

    🙏🙏🙏🙏🙏🙏🙏🙏

  • @amruthayd4984
    @amruthayd4984Ай бұрын

    Parama padavi ninna pada❤

  • @user-tp4fj7vx4i
    @user-tp4fj7vx4i7 ай бұрын

    Chala chala baga undi voice nenu dialy vintanu.

  • @ArunBobbili-ts3mh
    @ArunBobbili-ts3mh2 ай бұрын

    Om namah Narayana Sri Nimbachala Laxmi Narsimha swamy Govinda Govinda nimbagirishaaa maa devudaa maa Aakali thirche Narsimha swamy Govinda Govinda Naraayaanaa venkatesha Venu gopala swamy Sri Krishna Jai shree Ram

  • @roopavananjakar2907
    @roopavananjakar290710 ай бұрын

    ಈ ಗೀತೆಯನ್ನು ಹಾಡಿದರು ತುಂಬಾ ಧನ್ಯವಾದಗಳು ಓಂ ನಮೋ ನಾರಾಯಣ ನಮಃ ಈ ಗೀತೆಯನ್ನು ಕೇಳುತ್ತಿದ್ದರು ಶ್ರೀ ಹರಿಯ ಜೊತೆಯಲ್ಲೇ ಇರುವನು ಎಂಬ ಭಾವನೆ ಮೂಡುತ್ತದೆ ತುಂಬಾ ಧನ್ಯವಾದಗಳು ಕೋಟಿ ಕೋಟಿ ಪ್ರಣಾಮಗಳು ಗುರೂಜೀ ನಮಸ್ಕಾರ ಗಳು 🙏🌹🌷

  • @rahulba1909
    @rahulba19095 ай бұрын

    No words I am speechless it's so soothing , relaxing and devoted it's become like a suprabhatam for me every day morning !!! Narayana krina !!!!

  • @suguna3211

    @suguna3211

    3 ай бұрын

    ❤❤❤❤❤❤❤

  • @sahanadeshpande5224
    @sahanadeshpande52249 ай бұрын

    ಅದ್ಭುತವಾದ ಗಾಯನ ಈ ಗಜೇಂದ್ರ ಮೋಕ್ಷ ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ ಅಷ್ಟು ಚೆನ್ನಾಗಿದೆ ನಿಮ್ಮ ಧ್ವನಿ 🙏🙏

  • @Sunithasunitha-lx5uu
    @Sunithasunitha-lx5uu2 ай бұрын

    ❤️❤️❤️❤️❤️❤️❤️❤️❤️❤️❤️❤️

  • @suchithrags2581
    @suchithrags258122 сағат бұрын

    Swamy nanna jeevanadha koogu idhe tharaha idhe, swamy rakshisappa.

  • @padmaramachandran5656
    @padmaramachandran5656Ай бұрын

    ಅತ್ಯತ್ಭುತ ಗಾಯನ. ಇದನ್ನು ಮತ್ತೆ ಮತ್ತೆ ಕೇಳುತ್ತಾ ಇರಬೇಕು ಎಂದೆನಿಸುತ್ತಿದೆ. ಬಹಳ ಧನ್ಯವಾದಗಳು. ನಮಸ್ಕಾರಗಳು.

  • @geethamanjula6581
    @geethamanjula65812 жыл бұрын

    ಎಷ್ಟು ಸರ್ತಿ ಕೇಳಿದರೂ ಇನ್ನೂ ಕೇಳ ಬೇಕೆನಿಸುತ್ತದೆ ಕೃತಜ್ಞತೆಗಳು🙏🌼🙏🌺🙏🌻🙏

  • @narayanraokulkarni3420

    @narayanraokulkarni3420

    Жыл бұрын

    Aaaaap0 of of q

  • @cowkursujatha1415

    @cowkursujatha1415

    Жыл бұрын

    O9⁰

  • @rajalakshmiputtaswamaiah9187

    @rajalakshmiputtaswamaiah9187

    Жыл бұрын

    sir thumba chennagi hadidiri nanu daily keluthini god bless you ನಮಸ್ಕಾರ

  • @Kavyashreekbhat-wi9yj

    @Kavyashreekbhat-wi9yj

    2 ай бұрын

    ಸುಲಲಿತ, ಸುಶ್ರಾವ್ಯ,ಸುಮಧುರ,..ಧ್ವನಿ,ತ್ರಾಸವಿಲ್ಲದೆ ತೇಲಿ ತೇಲಿ.. ಬಂದುತಲೆ ದೂಗುವಂತೆ... ಮಾಡುವುದು

  • @sathyakumars735
    @sathyakumars7354 ай бұрын

    🙏🙏🙏🤲🏻🤲🏻👏👏👏❤❤❤

  • @suvarnabiradar2975
    @suvarnabiradar29755 күн бұрын

    ನನಗೆ ಇದನ್ನು ಕೇಳು ವದು ಹಾಗೂ ಹೇಳುವುದರಿಂದ ತುಂಬಾ ಒಳ್ಳೆಯದು ಆಗಿದೆ,ನಿಮಗೆ ತುಂಬ ಧನ್ಯವಾದಗಳು,

  • @Hanumans_girl
    @Hanumans_girl2 жыл бұрын

    What a miracle voice sir... ಈ ಗೀತೆನ್ನು ಕೇಳುತ್ತಿದ್ದರೆ, ಶ್ರೀಹರಿಯು ಜೊತೆಯಲ್ಲೇ ಇರುವನು ಎಂಬ ಭಾವನೆ ಮೂಡುತ್ತಿದೆ.. thanks for this ultimate song..

  • @rameshmn8866

    @rameshmn8866

    10 ай бұрын

    Om narayana namasthe

  • @veenasr4867

    @veenasr4867

    10 ай бұрын

    Ok 🆗

  • @user-es9ky2pe2k

    @user-es9ky2pe2k

    4 күн бұрын

    3​@@veenasr4867

  • @anupamav5483
    @anupamav54838 ай бұрын

    ಎಷ್ಟು ಕೇಳಿದರೂ ಸಾಕು ಅನ್ನಿಸುತ್ತಿಲ್ಲ ಇನ್ನೂ ಕೇಳಬೇಕು ಅನ್ನಿಸುತ್ತದೆ ತುಂಬಾ ತುಂಬಾ ಚೆನ್ನಾಗಿ ಬರುತ್ತಿದೆ

  • @achyuthapk
    @achyuthapk8 ай бұрын

    ಹಾಡುಗಾರನ ಸಾಹಿತ್ಯ ಮತ್ತು ಆಹ್ಲಾದಕರ ಸಂಗೀತ ಮತ್ತು ಧ್ವನಿಗಾಗಿ ಬಹಳ ದೊಡ್ಡ ಧನ್ಯವಾದಗಳು

  • @vijaylaxmijadhav3865
    @vijaylaxmijadhav38653 ай бұрын

    Shri Krishna namah 🙏🙏

  • @seshagiridandin4947
    @seshagiridandin494711 ай бұрын

    ತುಂಬಾ ಚೆನ್ನಾಗಿ ಹೇಳಿಕೊಟ್ಟಿದಿರಿ..🙏🙏 ದಿನಾ ಬೆಳಿಗ್ಗೆ ಕೆಳುತಿದೇವೆ ಧನ್ಯವಾದಗಳು.

  • @radhamaiya9430
    @radhamaiya94305 ай бұрын

    ಈ ಪದ ಕಿವಿಗೆ ಹಾಗೂ ಮನಸ್ಸಿಗೆ ಮುದನ್ನಿದಿತು ನಿಮಗೆ ಧನ್ಯ ವಾದಗಳು ಸರ್

  • @shailajase1024
    @shailajase10245 ай бұрын

    Bhashena balasabeku. Edhakke eee.sahithyane sakshi

  • @SrinivasSeena-nf9co
    @SrinivasSeena-nf9co11 ай бұрын

    ಮನಸಿಗೆ ತುಂಬಾ ನೆಮ್ಮದಿ ಮತ್ತು ಸಮಾಧಾನ ಆಗುತ್ತೇ 🙏🙏🙏

  • @vinodhakg6359
    @vinodhakg63592 жыл бұрын

    Thumba anandhavaguthadhe Hari namadha ee kathe Vadhirajara kruthiyalli. Bahala chennagi hadiddheeri. Vandhanegalu.

  • @radhasn3766
    @radhasn37662 ай бұрын

    ❤ super voice devru olledhu madli nemge🙏🙏😊

  • @lathamanulathamanu3516
    @lathamanulathamanu351611 ай бұрын

    ಅದ್ಭುತ ಗಾಯನ ಕೇಳಿದರೆ ಮನಸ್ಸು ಸಂತೋಷ ಆಗುತ್ತೆ ಅದ್ಭುತ ಸ್ವರ ಗಾಯನ

  • @vijayakumarcampli7562
    @vijayakumarcampli75628 ай бұрын

    We have to praise the GOD, not humans. Narayana stays at all places at all time. In Srusti prakana suladi Sri VadiRaja swamyji has Sri Narayana has dwelled for innumerable years in water. Nothing is equivalent to water, quenching thirst. I praise all Vysa kuta, especially Sri VadiRaja swamyji & all Dasa kuta. I praise Sri Hari Vayu Gurus to give all of you & Daasoham team to encourage to such devotional writings. Sarve jana sukino bhavantu. Samastha SANMANGALANI BHAVANTHU

  • @rishabhbisht904
    @rishabhbisht9049 ай бұрын

    शान्ताकारम भुजग श्यन पद्मनाभ सुरेशं विश्वधार गगनश्यन मेघवर्ण शुभाग्म लक्ष्मीकांत कमल नयन योगभिरध्यानग्म्यम वन्दे विष्णु भव भय हरमन सर्व लोकेकनाथं🙏🙏

  • @manjulapurohit9748
    @manjulapurohit97483 ай бұрын

    Jayatu Jai Hayavadan Shree Vasudev.Narayana Krishna!

  • @ItagiChikkaAngrolli-07-wy3ru
    @ItagiChikkaAngrolli-07-wy3ru5 ай бұрын

    Haadu Adbhut Haadu idhe Jay Jay Guruji

  • @padmajs6722
    @padmajs67222 ай бұрын

    ಮನಸ್ಸಿಗೆ ಮುದ ನೀಡುತ್ತೆ ರಾತ್ರಿಸುಖ ನಿದ್ರೆ ತಾವು ಧ್ವನಿ ತುಂಬಾ ಇಂಪಾಗಿದೆ. ಧನ್ಯವಾದಗಳು

  • @Loveforderivatives
    @LoveforderivativesАй бұрын

    my mother recommended that I hear this during my divorce proceedings, it has been a source of strength, just close my eyes and listening to it takes me to a different dimension

  • @ushathimmapaiah5105
    @ushathimmapaiah51054 ай бұрын

    Very nice 🙂 and melodious

  • @user-fp7bs4hb9i
    @user-fp7bs4hb9i4 күн бұрын

    ಇಂದು ಸಂಜೆ ಕಳುತ್ತಿರುವೆ ಗುರುಗಳೇ ❤❤❤

  • @ushaykkulkarni892
    @ushaykkulkarni892 Жыл бұрын

    ಶ್ರೀ ಯುತ ವೇಣುಗೋಪಾಲ್ ಅವರೇ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @gayathrisharma5155
    @gayathrisharma51552 жыл бұрын

    ಅದ್ಭುತ ಆತ್ಮಾನುಭೂತಿಯನ್ನು ಕರುಣಿಸಿದ ಗಜೇಂದ್ರ ಮೋಕ್ಷದ ಗಾಯನಕ್ಕೆ ಅನಂತಾನಂತ ಧನ್ಯವಾದಗಳು...🙏🙏🙏🙏🙏

  • @shridharumarji4162

    @shridharumarji4162

    4 ай бұрын

    0⁰

  • @vidyavarakhedi2759

    @vidyavarakhedi2759

    4 ай бұрын

    ಔಔಔಔಔಔಔಔಔ

  • @vidyavarakhedi2759

    @vidyavarakhedi2759

    4 ай бұрын

    ಔಔಐಐಂಋಂಔಂಅಂಅಂಔಂಋಐಐಔಐಔಂಋಂಔಔಔಔಂಔಂಔಔಂಔಔಔ

  • @vidyavarakhedi2759

    @vidyavarakhedi2759

    4 ай бұрын

    ಅಂಔಔಔಋಔಋಔರ್ಱಱೣಱೖ😊😊ಐಐಋ😊ಋಐಱೈಂಋಂಅಂಅಂಅಂಅಂಅಂ

  • @user-fg2kn1sl4c
    @user-fg2kn1sl4c3 ай бұрын

    Night maluguvaga🎉 Gajendra moksh 🎉kelutha nidde baruthe🥰🥰🌠🌠🌠🌠🌠💐🥳🧠👂♥️♥️♥️🛌

  • @manjulapurohit9748
    @manjulapurohit97485 ай бұрын

    🙏🙏🙏🙏🙏 Narayan Krishna!!

  • @manjulapurohit9748
    @manjulapurohit97486 ай бұрын

    🙏🙏🙏DinaNitya Gajendra Moksha Kelalu Sikidu Namma Bhagya Ve Sari Narayan Krishna!

  • @TheNavaneeth86
    @TheNavaneeth8611 ай бұрын

    ಅದ್ಭುತ ಕೇಳುತ್ತಿದ್ದರೆ ಎಲ್ಲವೂ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ 🙏ನಾರಾಯಣಾ ಕೃಷ್ಣ 🙏

  • @user-ym2rn1cl6w
    @user-ym2rn1cl6w5 ай бұрын

    Matadoke padagale barolla hadu kelta edre gajaraja na kate kanmundene barute ❤

  • @user-yc2ji6jh5k
    @user-yc2ji6jh5kАй бұрын

    Nimma dhwaniyalli Gajendra moksh kelalu bahal anandawaguttade😊

  • @LalitBeniwal-bx1de
    @LalitBeniwal-bx1de2 ай бұрын

    Love ❤ respect from jodhpur rajasthan

  • @bhagyyabhagya4537
    @bhagyyabhagya453711 ай бұрын

    ಬಹಳ ಅದ್ಭುತವಾದ ಗಾಯನ ಸ್ವರ್ಗದಲ್ಲಿ ತೇಲಾಡಿದ ಅನುಭವವಾಯಿತು ಶ್ರೀಮನ್ ನಾರಾಯಣರ ಸುತ್ತಮುತ್ತ ಸುಳಿದಾಡಿದ ಅನುಭವವಾಯಿತು ಅದ್ಭುತವಾಗಿದೆ ಗಾಯನ ಧನ್ಯವಾದಗಳು ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ❤❤🎉🎉

  • @muthurajumuthuraju-ms7mu

    @muthurajumuthuraju-ms7mu

    10 ай бұрын

    ನೀವು ಹೇಳಿದ ಮಾತು ಅಕ್ಷರ ಸಹ ಸತ್ಯ

  • @prabhakargowda7158

    @prabhakargowda7158

    9 ай бұрын

    Hawdu nanagu saha

  • @manjulapurohit9748
    @manjulapurohit97485 ай бұрын

    🙏🙏🙏 Narayan Krishna!

  • @chayaa6295
    @chayaa62955 ай бұрын

    Devotional Super 🙏🌹🙏

  • @mayadevi7572
    @mayadevi7572 Жыл бұрын

    Ee haadannu nanna tayi, Ajji helutiddaru. Nanagu swalpa mattige gottide. Narayan 🙏

  • @lakshmidevammalakshmi1461

    @lakshmidevammalakshmi1461

    Жыл бұрын

  • @suguna3211

    @suguna3211

    3 ай бұрын

    ❤❤❤❤❤❤

  • @chandrakantkurdekar4910
    @chandrakantkurdekar4910 Жыл бұрын

    ✡️🌹🙏🚩🕉🚩🙏🌹✡️ಓಂ ಶ್ರೀ ನಾರಾಯಣ ಕೃಷ್ಣ ನಾನು ನಾಮಂ ಜೈ ರಾಮ ದಾಶರತರಾಮ ಜೈ ಶ್ರೀ ಆಂಜನೇಯ ಸ್ವಾಮಿ ಜೈ

  • @renukhanatikarnatikar7648
    @renukhanatikarnatikar7648Ай бұрын

    Super Guruji 🎉🎉🎉

  • @manjulapurohit9748
    @manjulapurohit97485 ай бұрын

    🙏🙏🙏 Narayan Krishna? Narayan Krishna! Narayan Krishna!

  • @vijunayak1536
    @vijunayak153611 ай бұрын

    ಮನದ ನೋವು ಕರಗಿತು ಧನ್ಯೋಸ್ಮಿ 🙏🏻🙏🏻🙏🏻🙏🏻

  • @chayaa6295
    @chayaa62956 ай бұрын

    DODDAVAROO VINAH KARAN ILLADE SHAPA KODUVADILLA....RAJA NA. MOKSHA KE KARANVAYITU.....SRI HARIYA LEELE YE ADBHUTA🙏🙏🙏

  • @manjulapurohit9748
    @manjulapurohit97484 ай бұрын

    🙏🙏🙏Cheluv Vaman Murthy Trivikramne Sharanu! Narayan Krishna...

  • @chandrikasrao2140
    @chandrikasrao2140Ай бұрын

    Sri, gajarajanige, valida, Sri, narayana, krishna, ninage, namo, namaha

  • @renukabhajanscrp221
    @renukabhajanscrp22111 ай бұрын

    ಈ ಹಾಡು ಹೇಳಿರುವುದಕ್ಕೆ ತುಂಬಾ ಧನ್ಯವಾದಗಳು ಮನಸ್ಸಿಗೆ ಸಂತೋಷ ಕೊಡುತ್ತದೆ ನೆಮ್ಮದಿಯೂ ಕೊಡುತ್ತದೆ ನಿಮಗೆ ಶರಣಾರ್ಥಿ ಪೂರ್ಣಿಮಾ ಚೆನ್ನರಾಯಪಟ್ಟಣ

  • @venkatesharaom3146

    @venkatesharaom3146

    5 ай бұрын

    16:43 ಈ ಹಾಡು ಕೇಳೋದಕ್ಕೆ ತುಂಬಾ ಸಂತೋಷವಾಗುತ್ತಿದೆ ಹಾಡಿನ ಧನ್ಯವಾದಗಳು

  • @ApooravaTimmannava

    @ApooravaTimmannava

    5 ай бұрын

    🙏🙏🙏🙏🙏​@@venkatesharaom3146

  • @veenavijayakrishna394
    @veenavijayakrishna3942 ай бұрын

    ಭಕ್ತಿ ಭಾವಪೂರ್ಣದಿಂದ ಹೇಳಿರುವಿರಿ 👌👌🙏🙏 🙏 ನಾರಾಯಣ ಕೃಷ್ಣ 🙏💐😊

  • @mamathasalimat9446
    @mamathasalimat94464 ай бұрын

    Tumba chanagide song, devare ellara kashta parihariaappa, ellarannu kaapadu

  • @santhoshkumarr8968
    @santhoshkumarr89685 ай бұрын

    ಹರಿಯ ನಾಮದ ಅಧ್ಭುತ ಆನಂದವೇ ಇದು 😍🙏

  • @vasudhapatil528
    @vasudhapatil528 Жыл бұрын

    ಅದ್ಭುತ ಧ್ವನಿ.... ನಾರಾಯಣ ಕೃಷ್ಣ🙏

  • @manjulapurohit9748
    @manjulapurohit97483 ай бұрын

    🙏🙏🙏 Narayan Krishna! Narayan Krishna!

  • @venkteshbjp696
    @venkteshbjp6967 ай бұрын

    Om namo bhagwate vasudevaya hari sarvottama vayu jivottama

  • @zenomplayz7056
    @zenomplayz70567 ай бұрын

    ಮನಸ್ಸು ಹರಿಯ ಪಾದದಲ್ಲಿ ನೆಲಸುವಂತೆ ಮಾಡತ್ತೆ ನಿಮ್ಮ ಗಾಯನ

  • @vidyavatiparande5364
    @vidyavatiparande5364Ай бұрын

    Narayana kriyanshna

  • @manjulapurohit9748
    @manjulapurohit97484 ай бұрын

    🙏🙏🙏 Girlyanetid Kurma Hari Nimage Sharanu... Narayan Krishna!

  • @Kumar-gw9cr
    @Kumar-gw9cr2 ай бұрын

    Om Shree Lakshmi Narayan Swamy namaha namaha maneya belaku nammaha maneya ishwar ya shree Lakshmi Venkateshwar a Swamy namaha

  • @ganeshpoojari5463
    @ganeshpoojari54633 ай бұрын

    ತುಂಬಾ ಚೆನ್ನಾಗಿ ಹಾಡಿದ್ದೀರ ನಾರಾಯಣ ನಿಮಗೆ ಒಳ್ಳೇದ್ ಮಾಡ್ಲಿ🌹🙏🏼

  • @krishnaachar4796
    @krishnaachar47962 жыл бұрын

    చాలఅధ్భతంగా పాడారు,గజేంద్రుడు,ఏనుగు,కనబడుతుంది,ధన్యులను చేస్తున్నారు కృత జ్ఞతలు

  • @girishkotian4448

    @girishkotian4448

    Жыл бұрын

    Qpq

  • @hrgayathrigayathri3009

    @hrgayathrigayathri3009

    Жыл бұрын

    Super

  • @manjulapurohit9748
    @manjulapurohit97485 ай бұрын

    🙏🙏🙏 Jayatu Hari Ninna Nanedare Sayojya Padaviyu Unto Narayan Krishna!

  • @shivaleelah9816
    @shivaleelah981611 ай бұрын

    ನಾರಾಯಣ ಕೃಷ್ಣ ನಿಮ್ಮ ಧನಿಗೆ ನಮಸ್ಕಾರಗಳು ತುಂಬಾ ಚೆನ್ನಾಗಿದೆ

  • @KRISHNAMURTHY-cu4go
    @KRISHNAMURTHY-cu4go Жыл бұрын

    ಓಂ ನಮೋ ಭಾಗವತೇ ವಾಸುದೇವಯ... ಸರ್ವಸ್ವವೇ..ಭಗವಂತ... ಅವನ ಪ್ರೇರಣೆ ಇಲ್ಲದೇ ಒಂದು ಜಂತುವೊ ಅಲುಗಾಡದೆ ಸಾದ್ಯವಿಲ್ಲ... ಅವನ ನಾಮಸ್ಮರಣೆ ಕೇಳಲೂ ಕೂಡ..ನಾವುಗಳು ಅಸಮರ್ಥರು...ಇಂಥ ಸನ್ನಿವೇಶದಲ್ಲಿ ಇಂಥಹ..ಒಂದು ಒಳ್ಳೆಯ ಇಂಪಾದ ಹಾಡು ಕೇಳಿ ಚೈತನ್ಯ ಕೊಟ್ಟಂತೆ ಆಗಿದೆ....ಮನಸ್ಸಿಗೆ ತುಂಬಾ ಮುದ ನೀಡಿತು...ದಿನವೂ ಕೇಳಲೇ ಬೇಕು...ಒಟ್ಟಾರೆ ನಿಮ್ಮ ದ್ವನಿ...ಶಕ್ತಿ ತುಂಬುವುದರಲ್ಲಿ ಸಂದೇಹ ಇಲ್ಲ...

  • @daasoham

    @daasoham

    Жыл бұрын

    🙏🙏

  • @sangeetahiremath6260

    @sangeetahiremath6260

    Жыл бұрын

    🙏🙏

  • @pushpamasur2781

    @pushpamasur2781

    Жыл бұрын

    ​@@daasoham 😊

  • @vijyasp8633
    @vijyasp8633Ай бұрын

    ಓಂ ನಮೋ ನಾರಾಯಣಯ ನಮಃ ಜೈ ಶ್ರೀ ಕೃಷ್ಣ.ಹರಿ ಓಂ.🙏🙏🙏

  • @chayaa6295
    @chayaa62955 ай бұрын

    Nannuu. Saha. ..kanneru tumby ....😂. .sooooo mch. .devotional lyrics& singer singing. Devotional🙏🌹🙏🪔🌹🙏🌹🔱🌹

  • @kavitapatil4873
    @kavitapatil48732 жыл бұрын

    Gajendramokshavannu tamma sundarvaada dhwaniyalli kelidag romanchana aayitu haage kivi tampadavu.jivana pavana enisitu.🙏👌

  • @dattatrayaellur2807
    @dattatrayaellur2807 Жыл бұрын

    ತುಂಬಾ ಧನ್ಯವಾದಗಳು ಗುರುಗಳೆ ಎಂತಹ ಸುಂದರವಾದ ಹಾಡು. ಈ ಹಾಡು ಬೆಳಗ್ಗೆ ಮತ್ತು ಸಂಜೆ ಕೇಳುವದೆ ನಮ್ಮ ದಿನಚರಿ ಆಗಿದೆ

  • @rathikb6497

    @rathikb6497

    Жыл бұрын

    Tthankyou...sr

  • @srinivasank5261
    @srinivasank52613 ай бұрын

    Let us be the crocodile because dying in the hands of lord Shri Krishna is the absolute blessing hareye Shri Krishnaya namaha

  • @gokuls2618
    @gokuls26183 ай бұрын

    Eshte kashta edhru ondh sari keliskond mele aa kashta swalpa aadru kadme aagiruthe aa kashta dhindha eghadru releif sigathe powers of mantras are immortal Om namo Lakshmi Narayanaya namah 🙏🙏🙏🙏

Келесі