Ikko Nodire Chikka Hanumantha |ಇಕ್ಕೋ ನೋಡಿರೆ ಚಿಕ್ಕ ಹನುಮಂತ | Hanuman| Utsahi Bolma
ಇಕ್ಕೋ ನೋಡಿರೆ ಚಿಕ್ಕ ಹನುಮಂತ
ಇಕ್ಕೋ ನೋಡಿರಿಂಥ ಚಿಕ್ಕ ಹನುಮಂತ ಮತಿ ಕೊಡುವಂತ ಭಾರತೀ ಕಾಂತ || ಪ ||
ರಾಮದೂತನೆ ಬಹು ಶೂರನೀತ
ರಾಮಚಂದ್ರಗಾಗಿ ಜಲಧಿ ದಾಟಿ ಪೋಗಿ
ಸೀತೆಗುಂಗುರವನಿತ್ತ ಮಹಾನುಭಾವ || 1 ||
ಎಲ್ಲಾ ಕೇಳಿರೆ ವಲ್ಲಭನ ಮಹಿಮೆ
ತಲ್ಲನಯನ ಪಾಲ ನಿಲ್ಲಿಸಿದ ಲೋಲ
ಒಳ್ಳೆ ಗುಣಶೀಲ ಇಲ್ಲಿ ಬಹಳ ಪ್ರಭಲ || 2 ||
ಅಪಾರಮಹಿಮಾ ಬಹು ಶೂರನೀತ
ಅಂಜನಿಯ ಕಂದ ಸಂಜೀವಿನಿಯ ತಂದ
ನರಸಿಂಹದೂತ ನಮ್ಮ ಪೊರೆವ ದಾತ || 3 ||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Пікірлер: 112
🙏🙏
Jay Shree Ram
🙏🙏🙏🙏
ಮಸ್ತ್ ಪೊರ್ಲುಅತ್ನ್ಡ್
🙏🙏🙏🙏🙏🙏🙏🙏🙏
🚩🚩🚩🚩🚩
🥰
🚩🚩🚩🚩🚩🚩🚩🙏🏼🙏🏼🙏🏼🙏🏼
ಇಕ್ಕೋ ನೋಡಿರೆ ಚಿಕ್ಕ ಹನುಮಂತಾ. || ಇಕ್ಕೋ ನೋಡಿರಿಂತ ಚಿಕ್ಕ ಹನುಮಂತಾ ಭಕ್ತಿ ಕೊಡುವಂತ ಭಾರತಿಕಾಂತ ರಾಮ ದೂತನೆ ಬಹು ಶೂರನೀತ| ರಾಮಚಂದ್ರಗಾಗಿ ಜಲಧಿದಾಟಿ ಪೋಗಿ| ಸೀತೆಗೆ ಉಂಗುರವನ್ನಿತ್ತ ಮಹಾನುಭಾವ|| ಎಲ್ಲಾ ಕೇಳಿರೆ ವಲ್ಲಭನ ಮಹಿಮೆ| ತಲ್ಲನಯನ ಪಾಲ ನಿಲ್ಲಿಸಿದ ಲೋಲ| ಒಳ್ಳೆ ಗುಣಶೀಲ ಇಲ್ಲಿ ಬಹಳ ಪ್ರಭಲ|| ಅಪಾರ ಮಹಿಮ ಬಹು ಶೂರನೀತ| ಅಂಜನಿಯ ಕಂದಾ ಸಂಜೀವಿನಿಯ ತಂದ| ನರಸಿಂಹ ದೂತ ನಮ್ಮ ಪೊರೆವಧಾತ||
🙏🚩
👌👌
🙏ಜೈ ಆಂಜನೇಯ 🙏
👍👍
🚩❤️
👌🙏
Jai shree ram🚩🙏
🙏🙏🙏🙏🙏🙏
👌👌❤💐
Super broi😍
Sooooper Anna👍
🙏🙏🙏🙏🚩🚩🚩🚩
Osm☺👌👌👌👏👏👏❤🚩
ಮಸ್ತ್ ಪೋರ್ಲಾತ್0ಡ್.👌👌👌👍👍
👌👌👌👌👌👌👌
Jai hanuman
ಸೂಪರ್ 🙏🙏
ಸೂಪರ್
ಬಹಳ ಅದ್ಭುತವಾದ ಗಾಯನ , ಸೂಪರ್ voice , ಸೂಪರ್ ವೀಡಿಯೋಗ್ರಫಿ ಕೊನೆಯವರೆಗೂ ಕೇಳದೇ , ನೋಡದೇ ಇರಲು ಸಾಧ್ಯವೇ ಇಲ್ಲ...😍😍😍👌👌👌🚩🚩🚩
❤❤❤❤👌👌🙏🏻
Spr song 🎵🎵
Super👌🙌👏🤩
Super👌🏻🙏
Chooper bro👌keep it up god blss u❤❤🚩🚩🚩🚩😍
👌🙏🙏
🙏🙏🙌🛐😍
Super Madhu bro...
🙌🙌
Super 👌
🙏🚩❤️
👌👌🙏🙏
ದಿನವಿಡಿ ಕೇಳಬೇಕೆನಿಸುವ ಸೊಗಸಾದ ಹಾಡು🎶🎤🎵 ಜೈ ಆಂಜನೇಯ🚩🚩
😇dashavataram mangalam tune sikkidre olledittu😁
Suprb bro
Baari porluda bajane& swara
Supr voice
Supper
Woww. Superbbbbb
superb 🙏👌🚩
Sprb 🙏🚩🌼
🚩ಜೈ ಹನುಮಾನ್
👌👌👌👌👌💐💖
👏👏👏👏
🙏🏼😍
Super😍😍
❤❤❤
Super👌🏻👌🏻
Super brothers
Amazing voice ❤👌👌👌
Super singing madhu👌
Nice🙏🏻👌🏼👌🏼👌🏼
ಜೈ ಹನುಮಾನ್🚩🚩🚩
Super👌😍
ಜೈ ಆಂಜನೇಯ 🙏🙏🙏 ಬಾರಿ ಪೊರ್ಲುದ ಭಜನೆ ಸೊಲ್ಮೆಲು ತಂಡಗ್ 🚩🚩
Jai Shri ram 🙏
ಜೈ ಶ್ರೀ ರಾಮ🙏🙏♥️♥️♥️♥️😍🙇🙇🙇🙇
Nice 👏🏻👌🏻
JAI HANUMAN
Excellent voice......❤❤❤ Very nice singing❤❤❤❤❤
Nice
Super voice anna, nam bhajane nam hemme ennu Mattu nam bhajane mele barbeku jai shree ram 🚩🚩
Super❤️❤️❤️❤️🚩🚩🚩🚩🚩🚩🚩🚩
ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ 🙏🙏🙏🙏🚩
Nice 🙏🚩
Suprb madhu broo🥰 Awesome singing 🙏🚩🚩
Nice👌👌👌👌
Super rising guys
🙏🙏🙏👌👍
😍😍😍
Spr song Anna and music🎶🎶 ❤❤
Excellent signing . ..very nice ...,_
Superb singing
👌👏👏
Excellent singing 👌 👏
ಸಾಹಿತ್ಶ ಬರೆದು ವೀಡಿಯೋ ಮಾಡಿ ಪ್ಲೀಸ್ ನಮಗೆ ಕಲಿಯಲು ಸುಲಭ ಆಗುತ್ತೆ.
Excellent 👌 namma bolna bajane thanda,
🙏🙏🙏🙏🔥🔥🔥🔥
Spr voice anna
Wow winder ful jai sri rama🙏🙏🙏🌹🌹❤❤
👌 voice madhu
ಸೊಗಸಾದ ಗಾಯನ 👌👌👌
👌👌👌👌👌👌👌 singing ...
Ok
Superb👌👌excellent with lyrics
ಉತ್ತಮ ಗಾಯನ ಸರ್...
On
ಜೈ ಆಂಜನೇಯ
Lyrics send malpoliye sir
@madhukonaje6956
2 жыл бұрын
ಇಕ್ಕೋ ನೋಡಿರೆ ಚಿಕ್ಕ ಹನುಮಂತಾ. ...ಆಆ... ||ಇಕ್ಕೋ|| ಇಕ್ಕೋ ನೋಡಿರಿಂತ ಚಿಕ್ಕ ಹನುಮಂತಾ ಭಕ್ತಿ ಕೊಡುವಂತ ಭಾರತಿಕಾಂತ || ಇಕ್ಕೋ ನೋಡಿರೆ|| ರಾಮ ದೂತನೆ ಬಹು ಶೂರನೀತ||2|| ರಾಮಚಂದ್ರಗಾಗಿ ಜಲಧಿದಾಟಿ ಪೋಗಿ||2|| ಸೀತೆಗೆ ಉಂಗುರವನ್ನಿತ್ತ ಮಹಾನುಭಾವ||2|| ||ಇಕ್ಕೋ ನೋಡಿರೆ|| ಎಲ್ಲಾ ಕೇಳಿರೆ ವಲ್ಲಭನ ಮಹಿಮೆ||2|| ತಲ್ಲನಯನ ಪಾಲ ನಿಲ್ಲಿಸಿದ ಲೋಲ||2|| ಒಳ್ಳೆ ಗುಣಶೀಲ ಇಲ್ಲಿ ಬಹಳ ಪ್ರಭಲ||2|| ||ಇಕ್ಕೋ ನೋಡಿರೆ|| ಅಪಾರ ಮಹಿಮ ಬಹು ಶೂರನೀತ||2|| ಅಂಜನಿಯ ಕಂದಾ ಸಂಜೀವಿನಿಯ ತಂದ||2|| ನರಸಿಂಹ ದೂತ ನಮ್ಮ ಪೊರೆವಧಾತ||2|| ||ಇಕ್ಕೋ ನೋಡಿರೆ||
@yathinsuvarna7012
2 жыл бұрын
Thank u Sir
❤
🙏🙏🙏🙏
🙏