Tumkur - Madhugiri

Пікірлер: 435

  • @shivarajuar7843
    @shivarajuar78432 жыл бұрын

    ನಮ್ಮ ಮಧುಗಿರಿಯ ಮಹೋನ್ನತ ಇತಿಹಾಸವನ್ನು ಮನೋಜ್ಞವಾಗಿ, ಸವಿವರವಾಗಿ ವಿಶ್ಲೇಷಿಸಿದ ತಮಗೆ ಶುಭೋದಯ ಧರ್ಮೇಂದ್ರ ಸರ್..

  • @ranguking2503

    @ranguking2503

    2 жыл бұрын

    @Gogul Google guruve hattideve alla huttideve 😀😀😁

  • @kiccharaghu8340
    @kiccharaghu83402 жыл бұрын

    🏔ನಮ್ಮ ಮಧುಗಿರಿ ಏಕಶಿಲಾ ಬೆಟ್ಟದ ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಾ ತುಂಬಾ ಧನ್ಯವಾದಗಳು ಗುರುಗಳೇ🙏🌷

  • @b5wonder516
    @b5wonder5162 жыл бұрын

    ಅದ್ಭುತ ವಿಡಿಯೋ, ಚಿತ್ರೀಕರಣ, ಹಿನ್ನೆಲೆ ಸಂಗೀತ ಕೇಳೋ ಪುಣ್ಯ ನಮ್ಮದು 🙏🙏

  • @purushothamg4560
    @purushothamg45602 жыл бұрын

    ಧರೆಯಲೆಲ್ಲೆ ಇರಲಿ ಮರೆಯಾಲಾರೆ ನನ್ನ ಮಧುಗಿರಿ ಯನ್ನು ಧನ್ಯವಾದಗಳು ಸರ್ ನಮ್ಮ ಮಧುಗಿರಿ ಐತಿಹಾಸಿಕ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ🙏

  • @muralidharg580
    @muralidharg5802 жыл бұрын

    ನಮಸ್ಕಾರ ಸರ್, ಶುಭೋದಯ ಮಾಹಿತಿಯು ಅದ್ಭುತವಾಗಿದೆ ಮತ್ತು ನಾನು ಕ್ಯಾಮರಾ ಮ್ಯಾನ್ ಅನ್ನು ಪ್ರಶಂಸಿಸಲು ಬಯಸುತ್ತೇನೆ

  • @rajeshp839
    @rajeshp8392 жыл бұрын

    I feel very bad for our education system sir, they only teach Muslim rulers or King's, but so many of us don't know real inspiration story of our Indian real legends

  • @sachinbhandari714

    @sachinbhandari714

    2 жыл бұрын

    ooo

  • @gagankumargagankumar3275

    @gagankumargagankumar3275

    Жыл бұрын

    @@rajeshp839 Dr4

  • @prashanth6950

    @prashanth6950

    Жыл бұрын

    😊😊

  • @pavanacharya5152

    @pavanacharya5152

    Жыл бұрын

    Some Muslim are black mark to our nation

  • @vinayds2040

    @vinayds2040

    10 ай бұрын

    You're absolutely correct

  • @speedmotors5193
    @speedmotors51932 жыл бұрын

    ಅದ್ಬುತ ಮಾಹಿತಿ sir. ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ 💛❤️

  • @withmurthyjn6467

    @withmurthyjn6467

    2 жыл бұрын

    ಉತ್ತಮ ಮಾಹಿತಿ ನೀಡಿದ್ದೀರಿ ಸಾರ್

  • @speedmotors5193

    @speedmotors5193

    2 жыл бұрын

    @Gogul Google ಎಲ್ಲವು ಕನ್ನಡದ ಪದ ಬಲಿಲಸು ಸಾಧ್ಯ ವಿಲ್ಲಾ sir 🙏🏻

  • @nalinaumeshmbnalinaumeshmb8179
    @nalinaumeshmbnalinaumeshmb81792 жыл бұрын

    ನಮ್ಮ ಮಧುಗಿರಿಯ ಶ್ರೀಮಂತಿಕೆ ಹಾಗೂ ಆಡಳಿತ ಇತಿಹಾಸ ತಿಳಿಸಿಕೊಟ್ಟ ನಿಮಗೆನಮ್ಮ ಹೃದಯಪೂರ್ವಕ ಧನ್ಯವಾದಗಳು ಸಾರ್🌹🌹🌹 🙏🙏🙏🙏🙏🌹🌹🌹

  • @vijethahebbarkv393
    @vijethahebbarkv3932 жыл бұрын

    ನಮ್ಮ ಮಧುಗಿರಿ ನಮ್ಮ ಹೆಮ್ಮೆ. ಅದ್ಭುತವಾಗಿ ಮಧುಗಿರಿಯ ರೋಮಾಂಚಕವಾದ ಇತಿಹಾಸವನ್ನು ಬಿಚ್ಚಿಟ್ಟಿದ್ದಕ್ಕೆ ಧನ್ಯವಾದಗಳು ಸರ್. 🙏

  • @rameshj.a4900
    @rameshj.a49002 жыл бұрын

    ನಮ್ಮ ಮಧುಗಿರಿಯ ಇತಿಹಾಸವನ್ನು ವಿವರವಾಗಿ, ಅದ್ಭುತವಾಗಿ ವಿಶ್ಲೇಷಿಸಿರುವ ನಿಮಗೂ ಮತ್ತು ಸುಂದರವಾಗಿ ಸೆರೆಹಿಡಿದಿರುವ ಛಾಯಾಗ್ರಾಹಕ ಬ್ರಿಜೇಶ್ ರವರಿಗೂ ಧನ್ಯವಾದಗಳು..

  • @karnatakahistory164
    @karnatakahistory1642 жыл бұрын

    ನಿಮ್ಮ ಶ್ರಮ ಅದ್ಬುತ ಸರ್, ಬೆಟ್ಟ ಗುಡ್ಡಗಳ ಮೇಲೆ ಹತ್ತಿ ಇತಿಹಾಸದ ಪುಟಗಳಲ್ಲಿ ಗತಿಸಿ ಹೋಗಿ ದಾಕಲದಂತಹ ವಿಷಯವನ್ನು ರೋಚಕವಾಗಿ ವಿವರಿಸ್ತಿರ ಸರ್. ನಿಮ್ಮ ಕಾರ್ಯಕ್ಕೆ ಹೃದಯ ಪೂರ್ವಕ ಪ್ರಣಾಮಗಳು.....🙏🙏🙏🙏

  • @maheshapm6154
    @maheshapm61542 жыл бұрын

    ಮಧುಗಿರಿ ಬೆಟ್ಟದ ವಿಹಂಗಮ ನೋಟ ತೋರಿಸಿದ ನಿಮಗೆಲ್ಲ ಮಧುಗಿರಿ ಜನತೆ ಪರವಾಗಿ ಧನ್ಯವಾದಗಳು ಸರ್,,,,

  • @chintuchintu1800
    @chintuchintu18002 жыл бұрын

    ಶಿವಾಜಿ ಮಹಾರಾಜ ಕಿ ಜೈ ಅನ್ನೂ ಗುಲಾಮರು ಇದನ್ನು ಒಮ್ಮೆ ನೋಡಬೇಕು , ಹಾಗೇ ನಿಮ್ಮ ಹಿನ್ನೆಲೆ ಸಂಗೀತ ಅದ್ಭುತವಾಗಿದೆ ಸರ್

  • @kannadiga0821

    @kannadiga0821

    2 жыл бұрын

    Ley shivaji soolemagane, KANNADIGA aagu, Marathi soolemakla tunne unnbeda, last week video nodu Marathi soolemaklu entha gaandugalu antha gotthagutte.

  • @chandanbvchandanbv3436

    @chandanbvchandanbv3436

    10 ай бұрын

    Super bro

  • @muthuraj1421
    @muthuraj14217 ай бұрын

    ನಮ್ಮ ಕುಂಚಿಟಿಗರ ರಾಜರ ಕಥೆಗಳನ್ನು ಇಷ್ಟು ಅರ್ಥಗರ್ಭಿತವಾಗಿ ರಾಜ್ಯಕ್ಕೆ ತಿಳಿಸಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🚩🚩🚩

  • @manjubhavyavlogs1475
    @manjubhavyavlogs14752 жыл бұрын

    ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕೇನ್ನುವ ನಿಮ್ಮ ನಿಸ್ವಾರ್ಥ ಪ್ರಯತ್ನಕ್ಕೆ ಧನ್ಯವಾದಗಳು ಸರ್ ಸಾರ್ ಮುಂದುವರೆದು ಪಾವಗಡ ಮತ್ತು ನಿಡಗಲ್ಲುದುರ್ಗದ ಇತಿಹಾಸವನ್ನು ತಿಳಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿದೆ

  • @nagbhushan6745
    @nagbhushan67452 жыл бұрын

    ನಾ ಕಂಡೆ ಮಧುಗಿರಿ ಎಂಬ ಊರಾ ಎನಿದರ ಬೆಟ್ಟದ ಸಾರ!! ಕುಡಿಯಲು ಈ ಊರಿನ ನೀರಾ ಈ ಕವನ ಬರೆದೆ ಮನಸಾರಾ...... ಮಧುಗಿರಿಯ ಇತಿಹಾಸ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ತಿಳಿಸಿದಕ್ಕೆ ತಮಗೆ ಹೃದಯಪೂರ್ವಕ ಧನ್ಯವಾದಗಳು.....

  • @_M.G__creations

    @_M.G__creations

    10 ай бұрын

    ❤ ಅದ್ಭುತ ಕವನ

  • @venugopala1198
    @venugopala11982 жыл бұрын

    ನಮ್ಮ ಹೆಮ್ಮೆಯ ಮಧುಗಿರಿ ಬೆಟ್ಟದ ಇತಿಹಾಸದ ಬಗ್ಗೆಬಹಳ ಅಚ್ಚುಕಟ್ಟಾಗಿ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು ಸರ್🎉🌻🙏

  • @acharnandakumar
    @acharnandakumar2 жыл бұрын

    Best editing and camera work 🤠

  • @srinathraomn9067
    @srinathraomn90672 жыл бұрын

    Congratulates our young Boy for climbing madugiri fort 👏👏👏💐👍🙏

  • @shashikumarns6821
    @shashikumarns682110 ай бұрын

    ಧರೆಯೊಳೆಲ್ಲೇ ಇರಲಿ ನಾ ಮರೆಯಲಾರೆ ಮಧುಗಿರಿ ❤

  • @rohitgangatkar5723
    @rohitgangatkar57232 жыл бұрын

    Vokkaligara hemme Madhugiri Rajaru 🙏❤️

  • @ravindrag8277
    @ravindrag82772 жыл бұрын

    ನಮಸ್ಕಾರ ಧರ್ಮೇಂದ್ರ ಸರ್. ಆಗಿನ ಕಾಲದಲ್ಲಿ ಈಗಿನ ರೀತಿಯ ಆಹಾರ ಸೇವನೆ ಇರಲಿಲ್ಲ. ಸುಮಾರು 100 ವರ್ಷಗಳಿಂದೀಚೆಗೆ ಈಗಿನ ರೀತಿಯ ಆಹಾರ ಪದ್ಧತಿಯನ್ನು ಬ್ರಿಟೀಷರು ಕಳಿಸಿಕೊಟ್ಟರು. ನಮ್ಮವರು ಇದನ್ನೇ ಬಹಳ ಶ್ರೇಷ್ಠ ವೆಂದು ಈಗಲೂ ತಿಳಿದಿದ್ದಾರೆ,. ಊದಾ. ಬ್ರೆಡ್ಡು, ಬಿಸ್ಕೇಟ್, ಚಪಾತಿ, ಗದ್ದೆಯಲ್ಲಿ ಬೆಳೆಯುವ ಬಿಳಿ ಅಕ್ಕಿ, ಸಕ್ಕರೆ, ಕಾಫಿ, ಟೀ, ಆಲ್ಕೋಹಾಲ್,. ಆದರೇ ಆಗಿನ ಕಾಲದಲ್ಲಿ ಅರ್ಕ, ಕೊರಲೆ, ವೂ ದಲು, ನವಣೆ, ಸಾಮೆ, ಸಜ್ಜೆ,. ಇವುಗಳ ಅನ್ನ, ಅಥವಾ ಗಂಜಿ, ತಗೊಂಡರೆ ಮಹಾ ಭೀಮ ಬಲ ಬರುತ್ತೆ. ಇನ್ನು ಇವುಗಳ ಸೇವನೆ ಜೊತೆಗೇ ಮಾಂಸಾಹಾರ ಸೇವನೆ ಬಿಟ್ಟರೆ ಕರೊನ ವೈರಸ್ ಕೂಡ ಮನುಷ್ಯನನ್ನು ಏನೂ ಮಾಡಲು ಸಾಧ್ಯವಿಲ್ಲ. ಅದಕ್ಕೇ ಈಗಿನ ಜನಗಳಿಗೆ ನೀವು ಹೇಳಿದ ಹಾಗೆಯೆ ನಟ್ಟು ಬೋಲ್ಟ್ ಲೂಸ್ ಆಗಿರುವುದು

  • @shreeRaghavacharya
    @shreeRaghavacharya2 жыл бұрын

    ಹಿನ್ನೆಲೆ ಸಂಗೀತ ಅದ್ಭುತ

  • @sridharcg07
    @sridharcg07 Жыл бұрын

    ನಮ್ಮ ಮಧುಗಿರಿಯ ಇತಿಹಾಸ ನಮಗೇ ಗೊತ್ತಿರಲಿಲ್ಲ... ನಮ್ಮ ಮಧುಗಿರಿ ಇತಿಹಾಸವನ್ನು ಇಷ್ಟೊಂದು ಸವಿಸ್ತಾರವಾಗಿ ತಿಳಿಸಿದ್ದೀರಿ ನಿಮ್ಗೆ ಸಾಷ್ಟಾಂಗ ನಮಸ್ಕಾರಗಳು........❤🙏🏿 ಧರೆಯೊಳ್ಳೆ ಇರಲಿ ನಾ ಮರೆಯಲಾರೆ ಮಧುಗಿರಿ ..........❤

  • @sanketns8804
    @sanketns88042 жыл бұрын

    Nagarahavu background music.. Aage nimma uttama mahiti.. Adbuthavagide....👌👌

  • @sarankishore1479
    @sarankishore14792 жыл бұрын

    Namaskara sir, keep going because of u we come to know many historical places. Thanks

  • @sumanhv6149
    @sumanhv61492 жыл бұрын

    The archaeological survey of India might be interested in associating with you. Please check with them. All your efforts must not go unnoticed.

  • @BharathRamakrishna

    @BharathRamakrishna

    2 жыл бұрын

    They don't need Dharmi Sir, if their intentions were clear

  • @bharathijayaram7298
    @bharathijayaram72982 жыл бұрын

    The scenic beauty and the background music was like watching one of Puttanna Kanagaal's movie.... great job Sir!!!!!! hats off to you and the camera man.

  • @anilravi9203
    @anilravi92032 жыл бұрын

    Best story so far, manchada sameta madhugiri betta Hattida aa great soldiers ge namaskara. Fantastic history.

  • @sreedharaks3117
    @sreedharaks31172 жыл бұрын

    ಓಂ ಶ್ರೀ ರಾಮ್ 🙏THAN Q"'"', ಮೈಸೂರಿನ ಕಥೆಗಳು*"' for presentating suuuuper Vedio about MADHGIRI FORT. simply U R GREAT.Ihave seen many of your VIDEOS 🎥 about HISTORY OF KARNATAKA .MAY GOD BLESS ALL OF YOU ❤️ ಸಿರಿಗನ್ನಡಂ ಬಾಳ್ಗೆ ಮತ್ತು ಜೈ ಕರ್ನಾಟಕ ಮಾತೆ 🙏

  • @abhijitshukla3533
    @abhijitshukla35332 жыл бұрын

    Very Interesting Historical Story and your video sir thank you so much to our favourite history teacher Dharmander Sir and Brijesh Sir 🙏🏼🙏🏼🚩🚩

  • @divineheartfotography5000
    @divineheartfotography50002 жыл бұрын

    Karnataka government should give "Karnataka Rathna" you really deserve for this

  • @pradeepgovindaraju8821
    @pradeepgovindaraju88212 жыл бұрын

    I have visited this place when I was 25...your efforts in this age is inspiring sir

  • @acharnandakumar
    @acharnandakumar2 жыл бұрын

    Very nice vedic .. really urs I s proud channel of Karnataka

  • @vinodr7078
    @vinodr70782 жыл бұрын

    Superb ❤️❤️❤️ editing background music ultimate sir....🙏🙏🙏🙏

  • @srinivasaspsrinivasasp5438

    @srinivasaspsrinivasasp5438

    2 жыл бұрын

    Sir.ithink.yours.ansisters.are.defnetly I think commanders in any great.kingdom. in our india

  • @user-zp8sp5lc2x
    @user-zp8sp5lc2x3 ай бұрын

    ನಮ್ಮ ಮಧುಗಿರಿ ನಮ್ಮ ಹೆಮ್ಮೆ ❤ ತುಂಬಾ ಅದ್ಭುತವಾಗಿ ವಿವರಿಸಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ ❤

  • @geethapaneesh7206
    @geethapaneesh72062 жыл бұрын

    Namma Madhugiri Namma hemme❤️Dhareyolelle irali naanu mareyalaare Madhugiri❤️

  • @indukumarm5410
    @indukumarm54102 жыл бұрын

    ಗುರುವೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಾಗರಹಾವು

  • @bhaskarnarayanakere4194
    @bhaskarnarayanakere41942 жыл бұрын

    Beautiful narration. This time I noticed new item...background music. Nice music I like it

  • @manjunath8572
    @manjunath85722 жыл бұрын

    ಸರ್ ನಮ್ಮದು ಸಿರಾ ತುಮಕೂರು ಜಿಲ್ಲೆ ನಮ್ಮ ಐತಿಹಾಸಿಕ ನಗರ ಸಿರಾ ಇತಿಹಾಸ ಪರಿಚಯ ಮಾಡಿಸಲು ನೀವು ಬರುವ ನಿರೀಕ್ಷೆಯಲ್ಲಿ ಇದ್ದೇನೆ ದಯವಿಟ್ಟು ತಿಳಿಸಿ ಯಾವಾಗ ನಮ್ಮ ಸಿರಾ ನಗರಕ್ಕೆ ಆಗಮಿಸುತ್ತಿರಾ

  • @chandrashekar9698
    @chandrashekar96982 жыл бұрын

    Thank You very much sir for your efforts to share your knowledge about Karnataka history. It’s mind blowing.

  • @shreenivasamurthy3555
    @shreenivasamurthy35552 жыл бұрын

    ನಿಮ್ಮ ಕಾರ್ಯ ನಿಜಕ್ಕೂ ಅಭಿನಂದನೀಯ... thank you so much for the efforts sir really great... keep up the good work

  • @harikrishnavideohanuliki7144
    @harikrishnavideohanuliki71442 жыл бұрын

    ಜೈ ಇಮ್ಮಡಿ ಚಿಕ್ಕಭೂಪಾಲರು......

  • @chandrashekark723
    @chandrashekark7232 жыл бұрын

    ಮ್ಯೂಸಿಕ್ ಮತ್ತು ಇತಿಹಾಸ ತುಂಬಾ ಚೆನ್ನಾಗಿದೇ ಸರ್ ಧನ್ಯವಾದಗಳು.

  • @prashanthranganatha7770
    @prashanthranganatha77702 жыл бұрын

    Thank you sir for giving us a good information, sir one 'more request with you be safe while climbing the hills thank you once again

  • @lj8629
    @lj86292 жыл бұрын

    19:15 ಸರ್ ಕ್ಷಮಿಸಿ , ನಾನು ಮಧುಗಿರಿ ಹತ್ತಿದ್ದೀನಿ & it's my favourite trekking spot till date. ನೀವು ಹೇಳಿದ ಹಾಗೆ , ಮಂಚ ಸಮೇತ , ಅವರಿಗೇ ಗೊತಿಲ್ಲದ ಹಾಗೆ, ಇಷ್ಟು ಮೇಲೆ ತರೋದು ಅಸಾಧ್ಯದ ಕೆಲಸ. ಜೊತೆಗೆ ಇದು ಉತ್ಪ್ರೇಕ್ಷೆಯ ಮಾತು . ಯಾಕೆಂದ್ರೆ ಮಧುಗಿರಿ ಬೆಟ್ಟ ಹತ್ತೋದು, ಆ ಇಳಿಜಾರು , ಅಂಕುಡೊಂಕು, ಬೆಟ್ಟ ದಾರಿ , ಏರಿಳಿತದ ಮದ್ಯೆ, ಅಷ್ಟು ಎತ್ತರ , no chance. It's not like movie. If you say, he is kidnapped & taken forcefully, I agree. But if you say, without his knowledge he is taken. It's not at all possible. More over how one can pass through such small doors, carrying bed. & specially in that steep, (watch @ 10.34) people can't even walk properly. Then how can they can carry bed.

  • @rajus4186
    @rajus4186 Жыл бұрын

    I like your presentation and energy

  • @hemanthkumarraghu5458
    @hemanthkumarraghu54582 жыл бұрын

    Super Sir neevu we have heard this story but you give detailed conclusion and explanations on all open points hats off to you. Your are great man to me Love you take care sir

  • @kirankumarhskumar8616
    @kirankumarhskumar86162 жыл бұрын

    Heartful thanks for the detailed information Sir

  • @sudhindrask8090
    @sudhindrask80902 жыл бұрын

    ನಾವು ಕೋಟೆ ನೋಡಿಲ್ಲ ಅನೇಕ ವಿಚಾರಗಳು ತಿಳಿಯಿತು ಅನೇಕ ಹೆಸರು ಪಾಳೆಯಗಾರರು ಕಟ್ಟಿದ್ದು ತಿಳಿಯಿತು ಜನತೆ ಅವುಗಳನ್ನು ಕಾಪಾಡಬೇಕು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುವ ನಿಮಗೆ ದನ್ಯವಾದಗಳು.ಎಸ್.ಆರ್. ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.

  • @varshavasant8229
    @varshavasant8229 Жыл бұрын

    This page really deserves a applause. Very informative and detailed description.

  • @gunashekarn9818
    @gunashekarn98182 жыл бұрын

    Extraordinary sir Hats off to you

  • @kalpanaprasad7307
    @kalpanaprasad73072 жыл бұрын

    Wow yenta itihasa namma madhugiri du... 3 baari betta na poorti hattidivi sir... aadre inta rochaka Kate idarinde ide anta gottirlilla... tilisiddakke 😊 thanks......

  • @madhavanandmali1150
    @madhavanandmali11502 жыл бұрын

    ನಿಮಗೆ ತುಂಬು ಹೃದಯದ ಧನ್ಯವಾದಗಳು 💐🥀

  • @Thlanawma4567
    @Thlanawma45679 ай бұрын

    I like Madhugiri. I have been there in Raghavendra Colony about 2 yrs. (2006-2008)

  • @laxmikanthapuskal9923
    @laxmikanthapuskal99232 жыл бұрын

    Namagoskara thumba Risk thagondu olleya mahithigala thilisuthiddiri romanchana adbutha dhanyavadagalu God bless you Sir

  • @kumarg1423
    @kumarg14232 жыл бұрын

    ಧರ್ಮಿ ಸರ್ ನಿನ್ನೆಯ ಕೆಪಿಎಸ್ಸಿ ಎಕ್ಸಾಂ ಲಿ ನಿವ್ ಹೇಳಿದ ಇತಿಹಾಸ ಮಾಹಿತಿಯ ಸುಮಾರು 05to07 questions ಇದ್ದವು

  • @Ganga459
    @Ganga4592 жыл бұрын

    Hats off to you sir🙏🙏🙏🏵️🏵️🏵️

  • @rajaramrajaram2213
    @rajaramrajaram22132 жыл бұрын

    ಅದಕ್ಕೇ ಸರ್ ಇದು ಜೇನಿನ ಬೆಟ್ಟ ಅಲ್ವೇ😍😍😍

  • @akki8442

    @akki8442

    10 ай бұрын

    Aye

  • @venkataramanjanardhanan3201
    @venkataramanjanardhanan32012 жыл бұрын

    Sir, What you are doing is something special and a yeoman service by educating us about our history in depth. Wishing you all the best in your endeavors 🙏🙏

  • @niranjanmurthy2744
    @niranjanmurthy27446 ай бұрын

    ರಾಜರ ಕಥೆಗಳನ್ನು ಇಷ್ಟು ಅರ್ಥಗರ್ಭಿತವಾಗಿ ರಾಜ್ಯಕ್ಕೆ ತಿಳಿಸಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏

  • @krishnaraju2985
    @krishnaraju29852 жыл бұрын

    Hats off sir for your great efforts

  • @guruvisionnagarajraju7113
    @guruvisionnagarajraju71132 жыл бұрын

    ಸೂಪರ್ ಸರ್ nama uru histroy ತುಂಬಾ chanage heledera ಥ್ಯಾಂಕ್ಸ್

  • @kannada333
    @kannada3332 жыл бұрын

    ತುಂಬಾ ಸ್ವವಿವರವಾಗಿ ಹೇಳಿದ್ದಿರಾ ಧನ್ಯವಾದಗಳು 🙏

  • @ujjwalsharma2703
    @ujjwalsharma2703 Жыл бұрын

    Guau. Hermoso lugar hostórico. Quiero venir aquí pronto.

  • @girishtl123
    @girishtl1232 жыл бұрын

    ನಮ್ಮ ಮಧುಗಿರಿ ❤️🔥🔥

  • @rajus4186
    @rajus4186 Жыл бұрын

    Great job Great job well done sir

  • @gowthamnagu3658
    @gowthamnagu36582 жыл бұрын

    Anthu nam urigu bandri.thumbaaa dhanyavadhagalu sir...

  • @anneshachar6179
    @anneshachar61792 жыл бұрын

    Thank sir, Brijesh nice edit.. background music

  • @pdsridhara5348
    @pdsridhara53482 жыл бұрын

    Seems like very difficult hill to climb. Have seen in other posts even young men aborting the treck midway. Your efforts are to be commended. It was very informative video, thanks a lot. We people of Karnataka should feel proud to have two of the highest monolithic hills in Asia. Viz Savana Durga and Madhugiri. Keep your excellent efforts going.

  • @anilravi9203
    @anilravi92032 жыл бұрын

    This episode is the first time of all your episodes, I am seeing again and again. What a story, super!!!

  • @Bits89
    @Bits892 жыл бұрын

    Hatsoff to you energy and dedication to educate as about history Sir

  • @khnagabhushan
    @khnagabhushan2 жыл бұрын

    sir, since childhood i have been visiting Madhugiri regularly & even now my relatives are still there. I have been told the name has been derived from MADHYAGIRI (Town surrounded by hills ) which became MADDAGIRI & now Madhugiri.

  • @channayya.shiremath3913
    @channayya.shiremath39132 жыл бұрын

    Sir nimg nand ondu Dodd namskara 🙏🙏🙏🙏🙏 E age lu estu dodd kalin betta hatira andre super namg ega 29age nav hatodak agalla, namgoskar niv estond kasta pattu video madtiri andre really amazing person nivu

  • @0910bala
    @0910bala2 жыл бұрын

    Really a steep climb Dharma Sir and that too on barefoot

  • @rathanapparathanappa5077
    @rathanapparathanappa5077 Жыл бұрын

    Good show & great going sir. I appreciate your efforts & love for our INDIAN culture, tradition & history.

  • @thammannaanna9282
    @thammannaanna92822 жыл бұрын

    Nammura mahitige tumbu hrudayada danyavadagalu

  • @dayananddayu3018
    @dayananddayu3018 Жыл бұрын

    ಹ್ಯಾಟ್ಸ್ ಆಫ್ ಸರ್ ನಾವು ತುಮಕೂರು ಆಟೋ ಚಾಲಕರು ನಾವು ನಿಮ್ಮ ಎಲ್ಲಾ ವೀಡಿಯೋಗಳನ್ನು ನೋಡುತ್ತೇವೆ ನಿಮ್ಮ ಮಾತಿನಲ್ಲಿ ಕೇಳ್ತಾ ಇದ್ರೆ ಆ ಕಾಲಕ್ಕೆ ಹೋಗಿ ಅನುಭವ ತಂತೆ ಆಗುತ್ತೆ ನಾವು ನಿಮ್ಮ ದೊಡ್ಡ ಅಭಿಮಾನಿಗಳು ಸರ್ ❤🌹🙏🙏🙏🙏🙏🥰🥰🥰🥰🥰🥰🥰

  • @hemanthkumar6280
    @hemanthkumar62802 жыл бұрын

    Sir please give subtitles to ur video because it help other people to understand our language, history and culture

  • @kannadadasougandha910
    @kannadadasougandha9102 жыл бұрын

    ಖಂಡಿತ,ಸರ್ . ನಿಮಗೆ ಬರಮಸಮುದ್ರ ದ ಬಗ್ಗೆ ಗೂತ್ತ, ಅಲ್ಲೆ ಇದೆ

  • @karthikkoundinya
    @karthikkoundinya2 жыл бұрын

    Beautiful video Dharmi sir.. Love your dedication to educate us on our marvelous history.

  • @shivagautham318
    @shivagautham3182 жыл бұрын

    Sir namma channagiri ge banni elli 16th century alli keladi rani chennamma kattisida kote ede plz bandu ond video madi ( davangere district channagiri taluk channagiri)

  • @shivashankarpamundalar1456
    @shivashankarpamundalar14562 жыл бұрын

    BRIJESH good work...

  • @hanumantharayahanu6366
    @hanumantharayahanu63662 жыл бұрын

    Tumba dhanyavadagalu sir madhugiri video tumba adbhutavagide. #TUMBLING HUDUGARU

  • @user-ob2rr5px5i
    @user-ob2rr5px5i2 жыл бұрын

    ಅದ್ಬುತ ವಾದ ಕೋಟೆ,ವಂದನೆಗಳು.

  • @freelifedowhatuwannado3572
    @freelifedowhatuwannado35722 жыл бұрын

    Background music from nagarahavu...Im from Chitradurga love u dharmi sir

  • @dcmhsotaeh
    @dcmhsotaeh2 жыл бұрын

    Kannada film domain has to become active again in making movies based on amazing events in karnataka history to inform and to capture the imagination of Gen next about their own history So also Kanada poets writers speakers artists need to use themes from history more amd more in their works Corporations municipalities panchayat etc need to promote karnataka kannada historical themes in public parks circles roads etc

  • @indian9422
    @indian94222 жыл бұрын

    అద్భుతం మహా అద్భుతం 👌🏻👌🏻🙏🏻🙏🏻🙏🏻🙏🏻🙏🏻🙏🏻🙏🏻

  • @lokeshnagaraj5763
    @lokeshnagaraj57632 жыл бұрын

    Proud to be an madhugirian....madhugiri fort pride of every madhugirian

  • @pemmaiahmu2899
    @pemmaiahmu28995 ай бұрын

    super explanation sir..loved it....had been to this place yesterday...lovely trekking...sweet pain...

  • @gowrishankar4903
    @gowrishankar49032 жыл бұрын

    BGM super sir

  • @ajithkumarkr1139
    @ajithkumarkr11392 жыл бұрын

    ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️

  • @indiraaiyanna6413
    @indiraaiyanna6413 Жыл бұрын

    Really unfortunate governments not protecting these great monuments .

  • @gangadharagouleru7345
    @gangadharagouleru7345 Жыл бұрын

    ನಿಮ್ಮಸಾಹಸಗಳಿಗೆ ನಮ್ಮ ನಮನ🙏🙏🙏🌹🌹🌹

  • @pr854
    @pr8542 жыл бұрын

    Marathis looted our fort temple destroyed madugiri.. Jai bhavani jai shavaji annorige nachike agbeku

  • @murthymysore9938
    @murthymysore99382 жыл бұрын

    Adbutha mahithithi.nimma shramakke hatsofff sir🙏🙏🙏🙏

  • @sriharsha105
    @sriharsha1052 жыл бұрын

    Inna savira varsha hodru naagarahaavu music ah kote hogo feeling kodutte athara madidare...❤️

  • @mallasandrasridhar1950
    @mallasandrasridhar19502 жыл бұрын

    Pls take care of yourself and be cautious about deep area & hat's off to your energy at this age God bless you

  • @SP-jr3zq
    @SP-jr3zq2 жыл бұрын

    ರಣ ರಕ್ಕಸ ಕುಂಭ ದ್ರೋಣ ಮಳೆ 😍

  • @jagadambac8506
    @jagadambac85066 ай бұрын

    ನಾನು ತುಂಬಾ ಸಲ ಹತ್ತಿದ್ದೇನೆ ಬೆಟ್ಟದ ಇತಿಹಾಸ ಚೆನ್ನಾಗಿ ತಿಳಿಸಿದ್ದೀರಾ ಧನ್ಯವಾದಗಳು