Mysoorina kathegalu

Mysoorina kathegalu

ಮೈಸೂರಿನ ಕತೆಗಳು ಯೂಟ್ಯೂಬ್ ಚಾನೆಲ್ ಶ್ರೀ ಧರ್ಮೇಂದ್ರ ಕುಮಾರ್ ಅರೇನಹಳ್ಳಿಯವರ ಕನಸಿನ ಕೂಸು. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಇವರು , ಹಲವು ಹೊರದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಆದರೂ ಆವರ ತುಡಿತ ಕನ್ನಡನಾಡಿನ ಕಡೆಗೆ . ಮೈಸೂರಿನ ಕತೆಗಳು ಯೂಟ್ಯೂಬ್ ಚಾನೆಲ್ ನಾವು ಕಂಡು ಕೇಳದ ಕರ್ನಾಟಕದ ಇತಿಹಾಸವನ್ನ ನಮ್ಮ ಮುಂದೆ ಬಿಚ್ಚಿಡುತ್ತಾ ಹೋಗುತ್ತಿದೆ.
Mysoorina kathegalu KZread channel is the brainchild of Mr. Dharmendrakumar Arenahalli. A civil engineer by profession, he has worked in many foreign countries. However, his passion towards Kannada Nadu and the glorious history of Karnataka has made it a trend to tell everyone. Being born and brought up in Mysore, the history of every street in Mysore is well known. Reverence towards the kings of Mysore Stories of Mysore are coming out through KZread channel. Hundreds of stories related to Mysore pass before one's eyes as real events are narrated by Dharmadra. Mysoorina kathegalu KZread channel is unfolding in front of us the history of Karnataka which we have not seen or heard.

ಮಂಡ್ಯ EP 01

ಮಂಡ್ಯ EP 01

ಬಸವನ ಗುಡಿ

ಬಸವನ ಗುಡಿ

Dwarasamudra

Dwarasamudra

Пікірлер

  • @sriramaiahn8266
    @sriramaiahn82667 сағат бұрын

    ೧೯೬೨ ರಲ್ಲಿ ಈ ಬೆಟ್ಟವನ್ನು ಹತ್ತಿದ್ದೆ ಆಗ ನನಗೆ ಸುಮಾರು ೧೪ ವರ್ಷ ಪ್ರಾಯ ಹೈ ಸ್ಕೂಲ್ ಓದುತಿದ್ದೆ ಒಂದು ಹಲಸಿನ ಹಣ್ಣು ಕುಡಿಯಲು ನೀರು ತೆಗೆದು ಕೊಂಡು ಮಧುಗೀರಿ ಬೆಟ್ಟ ಹತ್ತಿದೆವು ಆದರೆ ೨;ಜಾಗದಲ್ಲಿ ಬೆಟ್ಟ ಹತ್ತಲು ಬಹಳ ಕಷ್ಟ ಪಟ್ಟುವು ಅಬ್ಬಾ ಬಾ ಇಲ್ಲಿಂದ ವಾಪಾಸು ಇಳಿದು ಹೋಗೋಣ ಎಂದರೆ ನನ್ನ ಸ್ನೇಹಿತರು ಬಿಡಲಿಲ್ಲ ಆದ್ದರಿಂದ ಬೆಟ್ಟ ಹತ್ತಿ ಹಲಸಿನ ಹಣ್ಣು ತಿಂದು ಸುಮಾರು ಎರಡು ಗಂಟೆಗಳ ಕಾಲ ವಿಶ್ರಾಂತಿ ತೆಗೆದುಕೊಂಡು ಮತ್ತೆ ಬೆಟ್ಟ ಇಳಿದು ಬಂದವರೆ ಮನೆಯಲ್ಲಿ ಎರಡು ದಿನ ವಿಶ್ರಾಂತಿ ತೆಗೆದುಕೊಳ್ಳ. ಬೇಕಾಯಿತು. ! ಒಟ್ಟಿನಲ್ಲಿ ಮಧುಗಿರಿ . ಬೆಟ್ಟ ಹತ್ತಿದ್ದು ಅದು ಒಂದು ಮಿರಾಕಲ್ ಅಂತ ಹೇಳಿದರೆ ತಪ್ಪಾಗಲಾರದು !

  • @abdulkarimsayed5612
    @abdulkarimsayed56127 сағат бұрын

    Why do people try to believe lies, the fact is very simple. The Farangipet Father's of Farangipet sided with the British, providing them information and giving details of Tipu's military details. It is the Catholic Diocese of Mangalore and the Catholics of Farangipet who spied for the British. This was resented by the Sultan and those responsible for espionage were punished, not everybody. It is a blatant lie to say that Catholic Churches were surrounded by Tipu's army from Goa border to Kasarkod to herd the men , women and children on a long march to Seringapatnam. These people have been lying for generations right from Paul of Sarsus always trying to mislead the people. No wonder the Crusaders took up arms and under Richard the Lion Hearted took over Jerusalem and massacred Jews, Christians and Muslims. The truth is not easy to digest and people by listening to lies day in and day out for generations made themselves to believe those lies like at the time under Hitler's Germany, the Torah Jews were the only ones massacred and not the ones who were in support of Hitler. The Catholic Church has still a few elements who speaks of these lies and celebrate May 4th as Day of Liberation when in Britain this day is celebrated as the Day when India is colonized. Dharmanna plz refrain from speaking with such dubois characters who have no insight about the activities of the Farangipet Father's and their espionage activities for the British. Just to be on the side of the victorious side and that too at a much later date on the basis of the concept of Divide and Rule, paid agents started rumours of 800 Iyengar families were tortured by Tipu. Quite the contrary, Tipu Sultan had knowledge of both the Quran and the Vedas. After leading the morning prayers at the Mosque of Seringapatnam he would go to the Temple of Srirangaptna and give discourse of the Vedas. There are still some Brahmin families of Srirangaptna who swear on the character and generosity of Tipu Sultan to all the Brahmins under the Kingdom of Tipu and the Brahmins of Sri Sharadapeeth at Sringeri are an example.

  • @JAGULI_MAATU
    @JAGULI_MAATU8 сағат бұрын

    Sir nimmana vidyaranyapura, Bengaluru li nod de..

  • @MallikvrishaVardhan
    @MallikvrishaVardhan8 сағат бұрын

    Nice sir

  • @mouneshnayak.rayachuru8827
    @mouneshnayak.rayachuru882712 сағат бұрын

    Nija sir tumba ನೋವು ಆಯ್ತು

  • @vanigowda9158
    @vanigowda915814 сағат бұрын

    Idaralli MSC in yoga therapy alli nanu obba vidyarthi agidini iga second semester madthidini. ivru thumba channagi artha aguvanthe classes madthare

  • @yeerammag1902
    @yeerammag190215 сағат бұрын

    I ammvery happy sir ,God bless you.

  • @thirumalaiananthakrishnan2433
    @thirumalaiananthakrishnan243320 сағат бұрын

    Very happy to see Dr. Prakash my classmate, thank you. Thanks to Dr. Prakah and committee members for yomen work.

  • @thirumalaiananthakrishnan2433
    @thirumalaiananthakrishnan243321 сағат бұрын

    Adbutha. Nanna balyada adambola.

  • @abdulkarimsayed5612
    @abdulkarimsayed5612Күн бұрын

    Dharmanna you are Great. You are a man who can bring all of Karnataka under One Umbrella of Unity in Diversity. Thank you.

  • @seethaos3275
    @seethaos3275Күн бұрын

    ತುಂಬಾ ಸೊಗಸಾಗಿ ಮೂಡಿಬಂದಿದೆ. ಧನ್ಯವಾದಗಳು 🙏🙏🙏

  • @gangadharhiremath7306
    @gangadharhiremath7306Күн бұрын

    ಯಾಕೊ ಪ್ರತಿ ಸಲ ನಿಮ್ಮ ಜೊತೆ ವಾದ ಮಾಡಬೇಕಾಗಿ ಬರುತ್ತಿದೆ. ಕಂಚಿಯ ಕೈಲಾಸನಾಥ ಗುಡಿ ೬೮೦ ಅಂತ ಹೇಳ್ತಾ ಇದ್ದೀರ.ಅಂದರೆ ಏಳನೆ ಶತಮಾನ. ಆದರೆ ಐಹೊಳೆಯ ಲಾಡಖಾನ ಗುಡಿ ಐದನೆ ಶತಮಾನದ್ದು ಅಂತ ಸಿದ್ಧವಾಗಿದೆ.ಅದರ ಸರಳ ವಾಸ್ತು ವಿನ್ಯಾಸವನ್ನ ನೋಡಿದರೇ ತಿಳಿಯತ್ತೆ ಬಹಳ ಪ್ರಿಮಿಟಿವ್ ಆರ್ಕಿಟೆಕ್ಚರಲ್ ಪ್ಲಾನ್ ಹೊಂದಿದೆ ಅಂತ.ಕಂಭಗಳ ಮೇಲೆ ನಿಂತಿರುವ ಚೌಕಾಕಾರದ ಮಂಟಪದ ಹಿಂದುಗಡೆ ಸಣ್ಣ ಗರ್ಭಗುಡಿ ಬಿಟ್ಟರೆ ಬೇರೇ ಏನೂ ಇಲ್ಲ.ಮೇಲಿನ ಮಾಳಿಗೆಯ ವಿನ್ಯಾಸವು ಕಲ್ಲಿನಿಂದಲೇ ಮಾಡಿದ್ದರೂ ಕಟ್ಟಿಗೆಯ ತೊಲೆಗಳನ್ನ ವೃತ್ತಾಕಾರದಲ್ಲಿ ಜೋಡಿಸಿ ಅವುಗಳ ಮೇಲೆ ಕಲ್ಲಿನ ಚಪ್ಪಡಿಗಳನ್ನ ಹೊಂದಿಸಿದಂತೆ ಇದೆ. ಹಿಂದೂ ದೇವಾಲಯಗಳ ಉಗಮ ಹಾಗು ಅವುಗಳ ವಾಸ್ತು ವಿನ್ಯಾಸದ ವಿಕಸನವನ್ನು ಕುರಿತ ಎಲ್ಲ ಒಳ್ಳೆಯ ಪುಸ್ತಕದಲ್ಲೂ ಐಹೊಳೆಯ ಲಾಡಖಾನ ಗುಡಿಯನ್ನ ಮೊಟ್ಟಮೊದಲು ಕಟ್ಟಲ್ಪಟ್ಟ ಗುಡಿಗಳ ಗುಂಪಿನಲ್ಲಿ ಇಟ್ಟಿರುತ್ತಾರೆ. ದಯವಿಟ್ಟು ಈ ಬಗ್ಗೆ ಪ್ರತಿಕ್ರೀಯಿಸಿರಿ.

  • @gangadharhiremath7306
    @gangadharhiremath7306Күн бұрын

    ಆ ಗುಡಿ ಎಷ್ಟು ಸರಳ ಇದೆ ಎಂದರೆ,ಅದಕ್ಕಿಂತ ಮೊದಲು ಗುಹೆಗಳನ್ನ ಕೊರೆದು "ಹಾಲ್" ನಿರ್ಮಿಸಿ,ಆ ಹಾಲಿನ ಒಳಗೆ ಬೆನ್ನ ಹಿಂದೆ ಬುದ್ಧನ ವಿಗ್ರಹವನ್ನೊ ಅಥವ ಸಣ್ಣ ಗರ್ಭ ಗುಡಿಯನ್ನೊ ಮಾಡುತ್ತಿದ್ದರಲ್ಲ,ಅದೇ ಕಲ್ಪನೆಯನ್ನ ನಕಲು ಮಾಡಿ ಕಲ್ಲಿನಲ್ಲಿ ಕಟ್ಟಿದಂತೆ ಇದೆ.ಮೇಲೆ ಶಿಖರವೂ ಇದ್ದಂತೆ ಕಾಣೆ.

  • @puttasiddammag3395
    @puttasiddammag3395Күн бұрын

    🙏🏽👌🏽

  • @puttasiddammag3395
    @puttasiddammag3395Күн бұрын

    🙏🏽👌🏽

  • @sunilas-li3yx
    @sunilas-li3yxКүн бұрын

    ಆದಿನಾಥ ತೀರ್ಥಂಕರರ ದ್ವಾರಪಾಲಕರಲ್ಲ ಅದು ಪಾಶ್ವನಾಥ ತೀರ್ಥಂಕರರ ಶಂಕರರ ಬಿಂಬಗಳು

  • @lathap5106
    @lathap51062 күн бұрын

    Very Nice, 😢😢😢❤❤🎉🎉🎉🎉

  • @lathap5106
    @lathap51062 күн бұрын

    Very good program, simple Methods, thank you for the karnataka Sanskriti university

  • @lathap5106
    @lathap51062 күн бұрын

    Very good🎉🎉🎉

  • @imranimrankhan4679
    @imranimrankhan46792 күн бұрын

    WA WA WA super sir

  • @shivarenuka
    @shivarenuka2 күн бұрын

    Very good information. thanks Dharmi

  • @omakraachari3792
    @omakraachari37922 күн бұрын

    ವಾಲ್ಮೀಕಿ ಸಮುದಾಯ ಇದರಬಗ್ಗೆ ಕಾಳಜಿ ವಹಿಸಿ ಸರ್ಕಾರದ ಗಮನಕ್ಕೆ ತರಬೇಕು. ಇದ್ದದ್ದು ಉಳಿಸುವ ಬದಲು ಇಲ್ಲದ್ದನ್ನು ಸೃಷ್ಟಿ ಮಾಡಲು ಹೊರಟಿರುವ ಮಾಡುತ್ತಿರುವ ಮಾಡಿರುವ ನಮ್ಮ ನಾಯಕರು ಇನ್ನಾದರೂ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು ನಮಸ್ಕಾರ

  • @artipraveen4651
    @artipraveen46512 күн бұрын

    Very nice. Very good institute to learn in the field of Yoga and Sanskrit. Thank you Sir. 🙏

  • @Forest-Flower
    @Forest-Flower2 күн бұрын

    Prof.Dr.Jayarevanna sir has very clearly demonstrated the yoga therapies by using properties. These therapies are inexpensive when compared to allopathic treatment and doesn't have any side effect. As the medium of instruction is Kannada, even people from rural side can come and study in yoga courses. overall, it is a very good opportunity to those who would like to learn Yoga at a very low cost. Thanks to "Mysoorina Kathegalu" in bringing out this content.

  • @Forest-Flower
    @Forest-Flower2 күн бұрын

    ಪ್ರೊ | ಗಿರೀಶ್ಚಂದ್ರ ಸರ್ ರವರು ಬಹಳ ವಿಶದವಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದ್ದಾರೆ. ಸಂಸ್ಕೃತ ಭಾಷೆಯನ್ನು ಕಲಿಯಲು ಇಚ್ಚಿಸುವವರಿಗೆ ಇದು ಒಂದು ಒಳ್ಳೆಯ ಸಂಸ್ಥೆ .

  • @shanthammak7644
    @shanthammak76442 күн бұрын

    V nice 🙏🏾🙏🏾

  • @user-or6jm9lu3o
    @user-or6jm9lu3o2 күн бұрын

    ѕαnnαtí íѕ gulвαrgα díѕtríct

  • @ayubKhan-kc9ly
    @ayubKhan-kc9ly2 күн бұрын

    ಧನ್ಯವಾದಗಳು ಬ್ರದರ್

  • @ayubKhan-kc9ly
    @ayubKhan-kc9ly2 күн бұрын

    ಹಿರಿಯ ರ ಬಗ್ಗೆ ಗೌರವ, ಅಭಿಮಾನ, ಬೆಳಿಸಿ ಕೊಂಡು ಸ್ಮಾರಕ ಗಳನ್ನು ಉಳಿಸಿ ಕೊಳ್ಳಲು ವಿನಂತಿ

  • @pkenchappakpkenchappa9742
    @pkenchappakpkenchappa97422 күн бұрын

    ಬ್ಯಾಡ್ ಸಾರ್ ಕಣ್ಣಿರಲಿ ಕೈ ತೊಯ್ದು ಬಂತು

  • @gowrishbr3900
    @gowrishbr39002 күн бұрын

    Sir address and contact number mention madi plz sir

  • @krisharao7163
    @krisharao71632 күн бұрын

    Nice Dermi namaste good information thank you sir namaste 🙏 👍

  • @SidduHarshitha
    @SidduHarshitha2 күн бұрын

    🎉

  • @RADHAKRISHNANNP-xl4ki
    @RADHAKRISHNANNP-xl4ki3 күн бұрын

    ನನ್ನ ಹೃದಯ ಪೂರ್ವಕ ಧನ್ಯವಾದಗಳು

  • @NandiniNandini-gs5ft
    @NandiniNandini-gs5ft3 күн бұрын

    Namma nanjangud

  • @NandiniNandini-gs5ft
    @NandiniNandini-gs5ft3 күн бұрын

    Nama nanjangud

  • @akashkambale8361
    @akashkambale83613 күн бұрын

    ❤️🙏🏻

  • @manikyum
    @manikyum4 күн бұрын

    That gentleman's Kannada is so beautiful and nice to hear. Thanks for the video.

  • @RADHAKRISHNANNP-xl4ki
    @RADHAKRISHNANNP-xl4ki4 күн бұрын

    ಕೋಟಿ ಕೋಟಿ ನಮನಗಳು ಸಾರ್

  • @manum9170
    @manum91704 күн бұрын

  • @siddudalavayi3066
    @siddudalavayi30664 күн бұрын

    ಹಾಲುಮತದ ಒಡೆಯರು ಮಹಾರಾಜರು

  • @malleshaam1726
    @malleshaam17264 күн бұрын

    ❤❤

  • @lingayyalingayy4614
    @lingayyalingayy46144 күн бұрын

    ನಿಮಗ ಪುಣ್ಯಾ ಬರಲಿ ರೀ

  • @lingarajav4484
    @lingarajav44844 күн бұрын

    Sir Hosadurga kote mele ond Hitihaasada video maadi pls

  • @SeemashariffSeemashariff-uz8nj
    @SeemashariffSeemashariff-uz8nj4 күн бұрын

    Namak haram Golu British ke support Madhavra

  • @ThePicadilycircus
    @ThePicadilycircus5 күн бұрын

    Nice research & investigation about water reservior, truly King Chamraj Wodeyar is great

  • @gurunanjappamk6776
    @gurunanjappamk67765 күн бұрын

    Its amazing architecture 🙏🏻

  • @thippenarasappan8757
    @thippenarasappan87575 күн бұрын

    Super sir.God bless u and ur team.🎉🎉🎉

  • @Mamatha.N.G
    @Mamatha.N.G5 күн бұрын

    ನಮ್ಮೂರ ದೇವಸ್ಥಾನವನ್ನು ನೀವು ಬಹಳ ಸೊಗಸಾಗಿ ವರ್ಣಿಸಿದ್ದೀರಾ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸರ್

  • @praveenradder5514
    @praveenradder55145 күн бұрын

    ಧನ್ಯವಾದಗಳು ಸರ್

  • @adayyabswami5276
    @adayyabswami52765 күн бұрын

    Mudgal video yavaga bidtira sir

  • @tijothomas5633
    @tijothomas56335 күн бұрын

    Sad to know that this is now demolished by unknown miscreants. This should have been treasured