No video

ಮಂಡ್ಯ...ಅತ್ಯಪರೂಪದ ಜೀವಂತಿಕೆಯಿಂದ ತುಂಬಿದ ಜೈನ ಬಸದಿ... ಕಂಬದಹಳ್ಳಿ , ಮಂಡ್ಯ

@ವಿಷ್ಣುವರ್ಧನ @ಚೋಳರನ್ನು ತಲಕಾಡಿನಲ್ಲಿ ಗೆದ್ದ ಬಗ್ಗೆ ಹಾಗೂ ಈ ಸಂದರ್ಭದಲ್ಲಿ ತನ್ನ ಸೇನಾನಿ ಗಂಗರಾಜನಿಗೆ ಉಂಬಳಿ ಕೊಟ್ಟ ವಿಚಾರವಾಗಿ ಮತ್ತೂಂದು ಶಾಸನವು ಮಂಡ್ಯಜಿಲ್ಲೆ, ಮದ್ದೂರು ತಾಲ್ಲೂಕಿನ ತಿಪ್ಪೂರು ಗ್ರಾಮದ ಜಿನಗುಡ್ಡದ ಮೇಲಿದೆ. ಈ ಶಾಸನದ ಪ್ರಕಾರ ಹೊಯ್ಸಳರ ದಂಡನಾಯಕ ಗಂಗರಾಜನು ಚೋಳರ ದಂಡನಾಯಕ ಅದಮನಿಗೆ ಶರಣಾಗುವಂತೆ ಹೇಳಿಕಳುಹಿಸುತ್ತಾನೆ. ಅದಮನು ಇದಕ್ಕೆ ಉತ್ತರವಾಗಿ ಶರಣಾಗುವುದಿಲ್ಲ. ಬೇಕಿದ್ದರೆ ಯುದ್ಧಮಾಡಿ ಗೆದ್ದುಕೋ ಎನ್ನುತ್ತಾನೆ. ಆಗ, ಚೋಳರ ಅದಿಯಮ (ಅದಿಮ) ದಾಮೋದರ, ನರಸಿಂಗವರ್ಮ ಹಾಗೂ ಹೊಯ್ಸಳರ ದೊರೆ ವಿಷ್ಣುವರ್ಧನನ ನಡುವೆ ಭೀಕರ ಯುದ್ಧ ನಡೆಯುತ್ತದೆ.
Another inscription about @Vishnuvardhan's victory over the Cholas in @Talakad and the fact that he gave his soldier @Gangaraja a message on this occasion is on @Jinagudda of Tippur village in @Mandya district, @Maddur taluk. According to this inscription, the @Hoysala warlord Gangaraja orders the @Chola warlord Adama to surrender. @Adama does not surrender as an answer. If you want, fight and win, he says. Then, a fierce battle takes place between Chola adiyama (primitive) #Damodara, #Narasingavarma and @Hoysala king Vishnuvardhana.

Пікірлер: 97

  • @user-gk6gp9hr3q
    @user-gk6gp9hr3q4 ай бұрын

    ಧರ್ಮೇಂದ್ರ ಗುರುಗಳು ಹಾಗೂ ಅವರ ಸಹಪಾಠಿ ಮತ್ತು ಮಹಮದ್ ಕಲಿಮ್ ಹುಲ್ಲ ಗುರುಗಳಿಗೆ ನನ್ನ ನಮನಗಳು.... ಇತಿಹಾಸದ ಬಗ್ಗೆ ಯುವ ಜನತೆಗೆ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಾ ಇದ್ದೀರಾ.. ನಿಮಗೆ ದೇವರು ಇನ್ನೂ ಆಯಸ್ಸು ಆರೋಗ್ಯ ಮತ್ತು ಸಂಪತ್ತು ಕೊಡಲಿ...❤❤❤❤

  • @dasp.m6689
    @dasp.m66894 ай бұрын

    ಜಿನರು ನಿಮಗೆ ಸದೇಶ್ಬರ್ಯ, ಸಮುಕ್ತ್ಯ, ಸದಾ ಪ್ರೀತಿಯನ್ನು ದಯಮಾಡಲಿ.

  • @MSN0056
    @MSN00564 ай бұрын

    ನಿಮಗೂ ಮತ್ತು ಖಲೀಮುಲ್ಲಾ ಸರ್ ಗೂ ಧನ್ಯವಾದಗಳು

  • @archanasn8380
    @archanasn83804 ай бұрын

    ಜೈನ ಬಸದಿಯನ್ನು ಪರಿಚಯ ಮಾಡಿಸಿದ್ದಕ್ಕಾಗಿ ಧನ್ಯವಾದಗಳು

  • @southdravidian3480
    @southdravidian34804 ай бұрын

    ನಮ್ಮ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರೇಹಳ್ಳಿ ಯಲ್ಲಿ ಹೊಯ್ಸಳರ ಕಾಲದ ಪ್ರಸಿದ್ಧ ನರಸಿಂಹ ಸ್ವಾಮಿ ದೇವಾಲಯ , ಹಲಗೂರು ಸಮೀಪದ ಚೋಳರ ಕಾಲದ ಹೆಬ್ಬೆಟ್ಟದ ಬಸವೇಶ್ವರ ದೇವಾಲಯ,ಹಾಗೆ ಮುತ್ತತ್ತಿಯ ಬಲಮುಖ ಅಂಜನೇಯ ದೇವಾಲಯ ,ಹತ್ತಿರದ ಬನ್ನೂರು ಸಮೀಪದ ಕೇಶವ ( ಸೋಮನಾಥ) ದೇವಾಲಯ ,ಗಂಗರ ಕಾಲದ ಮೂಡುಕು ತೊರೆ‌ ಮಲ್ಲಿಕಾರ್ಜನಾ ದೇವಾಲಯ ,ಹಾಗೆ ಸಮೀಪದ ಪ್ರಸಿದ್ಧ ತಲಕಾಡು ದೇವಾಲಯಗಳನ್ನು ವೀಶ್ಲೇಷಿಸ ಬಹುದು ಬನ್ನಿ......‌

  • @prameelap6910
    @prameelap69102 ай бұрын

    ಸಾರ್ ನೀವು ನಮ್ಮ ಇತಿಹಾಸ ಪ್ರಸಿದ್ಧ ದೇವಾಸ್ಥಾನಗಳನ್ನು ಬಸದಿಗಳನ್ನು ಮತ್ತು ಇತಿಹಾಸ ಸ್ಥಳಗಳನ್ನು ತುಂಬಾ ಸೂಪರಾಗಿ ಪರಿಚಯ ಮಾಡಿಕೊಡುತೀರ ನಿಮಗೆ ಕೋಟಿ ಕೋಟಿ ನಮಸ್ಕಾರಗಳು🙏🙏🙏🙏🙏🙏👌👌👌👌👌👌

  • @susheelamp6851
    @susheelamp68514 ай бұрын

    ಮಂಡ್ಯ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಮಾಹಿತಿಯ ಕಣಜ ಮಹಮದ್ ಖಲೀಮುಲ್ಲ ಅವರಿಗೆ ಅನಂತ ಧನ್ಯವಾದಗಳು.

  • @tatyasabebkolhapure9002
    @tatyasabebkolhapure90024 ай бұрын

    ಧನ್ಯವಾದಗಳು ಸರ್ ಜೈ ಜಿನೇಂದ್ರ 🙏

  • @Suresh.kicchaMANDAY
    @Suresh.kicchaMANDAY3 ай бұрын

    Khalim ullha sir gu haagu Dharmendra sir gu 🙏 ,Namskaragalu 💐♥️

  • @vijayaac238
    @vijayaac2383 ай бұрын

    ಅತ್ಯಂತ ಉಪಯುಕ್ತ ಮಹಿತಿಗೆ ಧನ್ಯವಾದ ಸಾರ್

  • @PadmavathiL-ri3xn
    @PadmavathiL-ri3xn4 ай бұрын

    Nija sir ithhasavannu bagedastu mugiyada ithihasa namage siguthe khalimmulla sir ;brijesh avarige nimma teamge thanks sir valleya mahithi.

  • @user-ug2rg8lb7x
    @user-ug2rg8lb7x2 ай бұрын

    Adbhutha🎉🎉

  • @aryanbbful
    @aryanbbful2 ай бұрын

    Dharmi Sir, I love watching your vlogs, indeed you are a great orator. I do have a plan to visit along with my kids atleast 10% of the places you have shown us, I want my kids to know how rich and old is our history. I would like to meet you as well… hopefully I’ll meet you someday. Please take care and keep up this great work after many years your videos gonna be asset to our future generations🙏

  • @Judaspriest66624
    @Judaspriest6662418 күн бұрын

    All these historical sites are worthy of converting into tourism hotspots. Also lot of greenery with plants and trees will make a big difference.

  • @drprabhudevamg7702
    @drprabhudevamg77023 ай бұрын

    ಧನ್ಯವಾದಗಳು

  • @sunshinestreams786
    @sunshinestreams7864 ай бұрын

    ಸರ್ ನಿಮ್ಮಷ್ಟು ಚೆನ್ನಾಗಿ ಯಾರೂ ಇತಿಹಾಸ ವಿವರಿಸಿಲ್ಲ.

  • @srinivasmarigowdam6454
    @srinivasmarigowdam64542 ай бұрын

    ಎಲೆಮರೆ ಕಾಯಿಯಂತೆ ಇರುವ ನಮ್ಮ ಪ್ರಾಚಿನಕಾಲದ ವೈಭವವನ್ನು ನಮಗೆಲ್ಲರಿಗೂ ತಿಳಿಸುವ ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯಯವಾದಗಳು ಸರ್...

  • @jayaramegowda2743
    @jayaramegowda274321 күн бұрын

    Huruliganganahalliyalli sumaru hathu hadinydu veeragallugalive thavu dayamadi avarabagge belaku challi nagamangala tq honakere hobli 🎉🎉

  • @bharamappabelagali6888
    @bharamappabelagali68883 ай бұрын

    Jai jinendra Sir

  • @user-xn1nf2ue7o
    @user-xn1nf2ue7o4 ай бұрын

    ನಿಮಗೆ ನಿಮಗೆ ಕೋಟಿ ನಮನಗಳು ಸರ್

  • @nirmalakumari5691
    @nirmalakumari56913 ай бұрын

    Really we are Lucky to have like u and Brijesh god bless both you 💐🤝🥰🙏

  • @roopam.j4236
    @roopam.j42364 ай бұрын

    ಧನ್ಯವಾದಗಳು ಸರ್ ಧನ್ಯವಾದಗಳು ನೆಡೆದಾಡುವ ಗ್ರಂಥಾಲಯ ❤ ತುಂಬ ಬಿಸಿಲು ಇದೆ ಒಂದು ಕ್ಯಾಪ್ ಧರಿಸಿ ಸಾರ್

  • @prameelap6910
    @prameelap69102 ай бұрын

    🙏🙏🙏🙏🙏🙏👌👌👌👌👌

  • @lakshmanbhaskar4061
    @lakshmanbhaskar40614 ай бұрын

    Subhodaya Namaskara Sir Dhanyavadagalu 🙏🙏🤝🤝💐🙏

  • @acjain6977
    @acjain69773 ай бұрын

    very informative

  • @Navya-iu3mn
    @Navya-iu3mn4 ай бұрын

    ನಮಸ್ಕಾರ ಗುರುಗಳೆ

  • @lakshmanbhaskar4061
    @lakshmanbhaskar40613 ай бұрын

    Namaskara Sir Dhanyavadagalu Great Historical informations 🙏🙏💐💐

  • @mulaviratcreations4540
    @mulaviratcreations45404 ай бұрын

    Sir nimmathavaru irodrinda namma purvikara ghanate aritukollutiddeve nimmellarigu nanna namanagalu 🙏

  • @gowthamgowtham1493
    @gowthamgowtham14934 ай бұрын

    ನಮ್ಮ ಬಿಂಡಿಗನವಿಲೆಯ ಕಂಬದಹಳ್ಳಿ 🎉💫

  • @imvivek06
    @imvivek063 ай бұрын

    Beautiful Place❤ Namma Nagamangala❤

  • @anandamurthyt9145
    @anandamurthyt91454 ай бұрын

    ತಮಗೆ ಧನ್ಯವಾದಗಳು ಸಾರ್❤❤❤❤

  • @pnbasavanna9035
    @pnbasavanna90354 ай бұрын

    Wonderful structure and information... Great job.❤❤

  • @rajalakshmim8052
    @rajalakshmim80524 ай бұрын

    Nana kadeyinda thubha thanks, nana oorina bagya thilisi dakke once again thanks

  • @nadurguruguru4874
    @nadurguruguru48744 ай бұрын

    ಅದ್ಭುತ ವಿವರಣೆ❤

  • @krisharao7163
    @krisharao71634 ай бұрын

    Nice Dermi namaste good information thank you sir namaste 🙏 👍

  • @nirmalakumari5691
    @nirmalakumari56913 ай бұрын

    🙏karimullakhan

  • @ananthrajb9575
    @ananthrajb95754 ай бұрын

    🙏🙏💐💐

  • @mulaviratcreations4540
    @mulaviratcreations45404 ай бұрын

    Wow adbutavada drusya

  • @narasimharc9857
    @narasimharc98572 ай бұрын

    Namma uru sir

  • @jawarigameplay8674
    @jawarigameplay86744 ай бұрын

    LOTS OF LOVE DHARMANNA❤🧡💚💙💜💙💙

  • @veenavidyanand4852
    @veenavidyanand48524 ай бұрын

    ವಿಡಿಯೋ ಮತ್ತು ವಿವರಣೆ ಉತ್ತಮ ಧನ್ಯವಾದಗಳು

  • @dyvikgowda7564
    @dyvikgowda75642 ай бұрын

    Nanna thayiya ooru. Savakar uggregowdaru badhukidha jaga, nanna muththatha. Bindiganavile alli Iruva narashimaswami devasthanadhalli avarannu innu nenapskothare. Kambadhalli basadhili nanna thumbha bhalya nenapugalu ive

  • @kirans1715
    @kirans17154 ай бұрын

    Good morning sir, nice to Kalim mulla sir

  • @gangadhard3112
    @gangadhard31124 ай бұрын

    🙏🙏🙏

  • @anandast5074
    @anandast5074Ай бұрын

    ನಮ್ಮ ಪಿರಿಯಾಪಟ್ಟಣದ ಇತಿಹಾಸದ ಬಗ್ಗೆ ತಿಳಿಸಿ ಗುರುಗಳೇ

  • @Mvasanthkumar-cu4zd
    @Mvasanthkumar-cu4zd4 ай бұрын

    You are great

  • @ajshiraguppi2672
    @ajshiraguppi26724 ай бұрын

    Jayajinedhsr Namasatu from DR shiraguppi Karanata Distic Belgavi T ATHNI Shegushi At HARUGERI T Rayabaga Distic Belgavikudchi Block Tq

  • @rajannatk9266
    @rajannatk92664 ай бұрын

    Hats off sir

  • @Hombeesilu
    @Hombeesilu4 ай бұрын

    Sir, ಬೆಳ್ಳೂರು ಕ್ರಾಸ್ ಯಿಂದ ಗೋವಿಂದ ಗಟ್ಟ ರೋಟ್ ಕೆಲಗೆರೆಯಲ್ಲಿ ಬಸದಿ ಇದೆ ಅದರ ಬಗ್ಗೆ ಸ್ವಲ್ಪ ತಿಳಿಸಿ ದಯಮಾಡಿ

  • @dhananjayabgsirs3619

    @dhananjayabgsirs3619

    Ай бұрын

    ಕೆಲಗೆರೆ ಗ್ರಾಮದಲ್ಲಿ ಕರೆ ಹಿಂಬದಿಯ ಲ್ಲಿ ಒಂದು ದೇವಾಲಯ ಇದ್ದೆ ಅದು ಪಾಳು ಬಿದ್ದಿದೆ... ಮತ್ತು ವೀರಗಲ್ಲು ಮಾಸ್ತಿಕಲ್ಲು ಗಳು ಬಹಳ ಇವೇ ಮತ್ತು ನಡೆ ತೋಪು ಇದ್ದೆ...

  • @manjunath2377
    @manjunath23773 ай бұрын

    Dharmendra Sir.. Namaskara... Ishwara murteegalannu samrakshane maaduvudakke tandu ittirabahudu anta... helidiri.. Nanna Anisike . E modalu Ishwara Devasthana agirabahudu..Gangaraja Gedda Mele Devasthanavannu punar nirmaana maadirabahudalva Sir. .Aadinath Teerathakaru Paani peethada mele koorisabahuda ?.. Eradu paanipeethagalu adavri alli.. Basalt Kallu mattu granite hege bere bere agabahudu...

  • @user-xh7td6pq3k
    @user-xh7td6pq3k3 ай бұрын

    ಜೈನ ಸಂಸ್ಕೃತಿ ನಮ್ಮ ಸನಾತನ ಧರ್ಮದ ಕೊಂಬೆ.ನಾವು ಇವರ ಭೋಧನೆಗಳನ್ನ ಅನುಸರಿಸಿ ಉಳಿಸಬೇಕಾದದ್ದು ನಮ್ಮ ಕರ್ತವ್ಯ.. ಶಾಂತಿಯೇ ನಮ್ಮ ಮಂತ್ರವಾಗಬೇಕು

  • @ashwiniashu8402
    @ashwiniashu84024 ай бұрын

    Nama Kambadahalli 😊

  • @swethaswaroop660
    @swethaswaroop6604 ай бұрын

    Niv great sir.. But ASI officers just office li kuthukondu sambala tagondi historical places neglect madbedi.. Save madi adike anthane ASI officers erodu

  • @rajesh13401
    @rajesh134014 ай бұрын

    Love you Sir 🙏

  • @ECENithyarajGP
    @ECENithyarajGP3 ай бұрын

    ನಮ್ಮ ಪಕ್ಕದ ಊರು ಕೆಲಗೆರೆ ಅಲ್ಲಿರುವ ಕಂಬದ ಬಗ್ಗೆ ವಿಡಿಯೋ ಮಾಡಿ ಅಲ್ಲಿನ ಶಾಲೆಯಲ್ಲಿ ಈಗಲೂ ಶಾಸನವಿದೆ

  • @manjunathaks607

    @manjunathaks607

    3 ай бұрын

    ಆ ಶಾಸನವನ್ನು ಸಂರಕ್ಷಿಸಿ ಮತ್ತು ಇಂದಿನ ಕನ್ನಡಕ್ಕೆ ಅನುವಾದ ಮಾಡಿ ಅದನ್ನು ಪ್ರದರ್ಶಿಸಲು ಆ ಗ್ರಾಮಸ್ಥ ಬಂಧುಗಳಿಗೆ ಮನವಿ ಮಾಡಿ.. ಅದರ ಪುಣ್ಯ ನಿಮಗಿರಲಿ ಎಂದು ಹಾರೈಸುತ್ತೇವೆ..❤

  • @kalabhimani1557
    @kalabhimani15574 ай бұрын

    ನಮ್ಮ ಕಂಬದಹಳ್ಳಿ

  • @ashwiniashu8402
    @ashwiniashu84024 ай бұрын

    Nagamangala tq Bindiganavile hobale Kanchalli grama biraveshwar devasthana da bage dhayamade vichara made🙏

  • @shivakumarkumar3657
    @shivakumarkumar36574 ай бұрын

    Good morning sir

  • @srinivasareddy8685
    @srinivasareddy86854 ай бұрын

    Glad

  • @sukumardoolipeta448
    @sukumardoolipeta448Ай бұрын

    ಸರ್ ಪಂಚ ಜೈನ ಬಸದಿ ನೋಡಬೇಕೆಂಬ ಕಾತುರ ಬಂದಿದೆನಾಳೆ ನಾವು ಹೋಗಬೇಕೆಂದಿದ್ದೇವೆ ಬಸದಿಯವೇಳಾಪಟ್ಟಿ ತಿಳಿಸಿದರೆತುಂಬಾಸಹಾಯವಾಗುತ್ತದೆ

  • @Hombeesilu
    @Hombeesilu4 ай бұрын

    💛❤️ nodidhivi Sir kambadahalli na

  • @chandrahasak.v3435
    @chandrahasak.v34354 ай бұрын

    ಮೊಳಕಾಲ್ಮೂರು ತಾಲೂಕಿನಲ್ಲಿ ಕಾಲಭೈರವ ದೇವಸ್ಥಾನ ಇದೆ ಇದರ ಬಗ್ಗೆ ಒಂದು ವಿಡಿಯೋ ಮಾಡ್ರಿ ಅತ್ಯಂತ ರೋಚಕವಾಗಿರುತ್ತದೆ

  • @user-lg5jf1oq1d
    @user-lg5jf1oq1d2 ай бұрын

    7:58 avaru dwarpalakaralla, Bhagawan Parshwanath

  • @shyalashi8338
    @shyalashi83383 ай бұрын

    Subodhsir

  • @tigerchakrapani6021
    @tigerchakrapani60214 ай бұрын

    ❤❤❤....🎉

  • @aswathnarayana8945
    @aswathnarayana89454 ай бұрын

    THIS KALEEMULLA MAYBE SECOND ABDUL KALAM

  • @Rahul-t8q

    @Rahul-t8q

    4 ай бұрын

    ಎಲ್ಲಾ ಹಿಂದೂ ಗಳು ಸ್ವಾಮಿ ವಿವೇಕಾನಂದ ರ ಹಾಗೆ ಇಲ್ದೆ ಇರೋವಾಗ ಎಲ್ಲಾ ಮುಸಲ್ಮಾನ್ ರು ಅಬ್ದುಲ್ ಕಲಾಂ ಥರ ಇರ್ಬೇಕು ಅಂತ ಬಯಸೋದು ತಪ್ಪು..... ಯಾರ್ ಹೇಗಿದಾರೋ ಹಾಗೆ ಒಪ್ಪಿಕೊಳ್ಳೋದು ಕಲಿಬೇಕು.... ಸಾಧ್ಯ ಆದ್ರೆ ವಿದ್ಯಾವಂತರನ್ನಾಗಿ ಮಾಡ್ಬೇಕು.... ನೀವು ಪಾಕಿಸ್ಥಾನ ದವ್ರು ಹಾಗೆ ಹೀಗೆ ಅಂತ ಬಯ್ದಷ್ಟು, ಅವ್ರ ಮನಸ್ಸಲ್ಲಿ ವಿಷ ಹೆಚ್ಚುತ್ತೆ....... ಪ್ರಪಂಚದ ಮುಖ್ಯ ರಾಷ್ಟ್ರಗಳ majority minority conflicts history study ಮಾಡಿದ್ರೆ, ನಾವ್ ಹೇಗೆ ವರ್ತಿಸಬೇಕು ಅನ್ನೋ ಅರಿವು ಆಗುತ್ತೆ....But ಯಾವ ಶಾಲೆಯಲ್ಲೂ ಇದು ಹೇಳ್ಕೊಡ್ತಿಲ್ಲ..... India is on reverse gear..

  • @balubalu8552
    @balubalu85524 ай бұрын

    🙏🙏👍👍

  • @satheeshaks7874
    @satheeshaks78743 ай бұрын

    Kalimulla great

  • @PadmavathiL-ri3xn
    @PadmavathiL-ri3xn3 ай бұрын

    Sir bus rute hege hogodu.?

  • @lionsden6960
    @lionsden69604 ай бұрын

    🙏

  • @sunila7248
    @sunila72484 ай бұрын

    Mysore raaja & talakad shapa bege ond story helli sir..

  • @girishbk-kq1gx
    @girishbk-kq1gx4 ай бұрын

    Subodh 🎉sir

  • @nandiniab7394
    @nandiniab73944 ай бұрын

    Sir bellur nalli adhi madhavaraya swamy devastana ede

  • @adityatimmu
    @adityatimmu4 ай бұрын

    Please video on Bindiganavilae

  • @assupriyasupri3787
    @assupriyasupri37873 ай бұрын

    ಸರ್ ಅವರು ಆದಿನಾಥ ತೀರ್ಥಂಕರರ ದ್ವಾರಪಾಲಕರಲ್ಲ , ಅವರು 23ನೇ ತೀರ್ಥಂಕರರಾದ ಪಾರ್ಶ್ವನಾಥ ಸ್ವಾಮಿ 🙏🙏🙏

  • @mohammedirshadali5678
    @mohammedirshadali56784 ай бұрын

    ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ವಿಡಿಯೋ ಮಾಡಿ ಸರ್

  • @deepak7115
    @deepak71154 ай бұрын

    Nam uru

  • @PradeepKumar-rm6tj
    @PradeepKumar-rm6tj4 ай бұрын

    Yaru bari hindu muslim anta jagala adistare avrge buddi illa

  • @Vish_862

    @Vish_862

    4 ай бұрын

    Jagala yaar adsthidarappaa saabre ithihasa oodhi Hindu gala mele agiro gana ghora krutya oodhu Muslims allu olleavr idare example ge Archaeology department director K Mohammad avru , Gnapavapi masidhili Shiva linga hutirodhu avre kand hiddidhu

  • @sria1719

    @sria1719

    4 ай бұрын

    ಈ ವಿಗ್ರಹ ಕೈ ಕಾಲು ಎಲ್ಲಾ ಭಗ್ನ ಮಾಡಿದ್ದು ಯಾರಪ್ಪ 😅😅

  • @Vish_862

    @Vish_862

    4 ай бұрын

    @@sria1719 💯 ee Congress sulemaklige artha agalla 100 varshadinda avr gulamgiri li idira

  • @roykumuda
    @roykumuda3 ай бұрын

    You can give facts about history of our kings, but unnecessarily praising taking some names is not required , no one is doing any favour in this context.

  • @Subrahmanya-qh8cm
    @Subrahmanya-qh8cm4 ай бұрын

    Sir. E 1008 andre yenu?

  • @krishnasetty1338
    @krishnasetty13383 ай бұрын

    Sorry neevu ondusari neevu hoysala vishnuvardhanana danda nayaka ghngaraja antha helthira mattomme adyammananna Vishnu vardhanana dhandanayak yendu heluthiddiri idanna saripadisi

  • @balakrishnam8689
    @balakrishnam86894 ай бұрын

    🙏🙏🙏

Келесі