Tumkur - Midigeshi

Пікірлер: 315

  • @ranilingaraju7506
    @ranilingaraju75062 жыл бұрын

    ನಾವು ಹುಟ್ಟಿ ಬೆಳೆದ ಊರು ಆದರೆ ನಮ್ಮಗೆ ನಮ್ಮ ಇತಿಹಾಸ ಗೊತ್ತಿಲ್ಲ ತಿಳಿಸಿ ಕೊಟ್ಟ ನಿಮ್ಮ ಪಾದಕ್ಕೆ ನನ್ನ ಭಕ್ತಿ ನಮಸ್ಕಾರ

  • @dtraveller229
    @dtraveller2292 жыл бұрын

    ನಮ್ಮ ತುಮಕೂರು ನಮ್ಮ ಹೆಮ್ಮೆ ❤️

  • @SampathKumarN
    @SampathKumarN2 жыл бұрын

    ಧರ್ಮಿ ಸರ್ ನೀವು ಹೇಳಿದಹಾಗೆ ನಮ್ಮ ಘನ ಸರ್ಕಾರ ಈ ಎಲ್ಲಾ ತಾಣಗಳನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಅದು ತುಂಬಾ ಒಳ್ಳೆಯದಯ ಸರ್ ಧನ್ಯವಾದಗಳು ಸಾರ್

  • @subramanidg4245
    @subramanidg42452 жыл бұрын

    Sir I'm request you not take any risks tasks with out safety measures...because you are 😔lonely person remains to us.. To show us or to brought towards us understandable episode brought up to us... 🌺🙏🌺

  • @shrinidhikulkarni159
    @shrinidhikulkarni1592 жыл бұрын

    🙏 Monday is incomplete without Dharmendra sir...

  • @sudhamadahavarao2768
    @sudhamadahavarao27682 жыл бұрын

    Sir, ನಿಮಗೂ ಹಾಗೂ ನಿಮ್ಮ ತಂಡದವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ... ದೇವರು ನಿಮಗೆ ಶಕ್ತಿ ಮತ್ತು ಸಾಮರ್ಥ್ಯ ಕೊಟ್ಟು ಕಾಪಾಡಲಿ ... ನಿಮ್ಮ ವಿಡಿಯೋಗಾಗಿ ಪ್ರತಿ ವಾರಾನು ಕಾಯುತ್ತಿರುತ್ತೇನೆ ... ದೇವರು ನಿಮಗೆ ಒಳ್ಳೆಯದು ಮಾಡಲಿ

  • @purushothamk.j6454
    @purushothamk.j64542 жыл бұрын

    ಅತ್ಯದ್ಭುತ ಮಾಹಿತಿ ಇತಿಹಾಸ ಮೇಸ್ಟ್ರೆ ಧನ್ಯವಾದಗಳು ಸರ್ ತಮಗೆ 🙏🙏🙏

  • @A.S.LAXMAN.0123
    @A.S.LAXMAN.01232 жыл бұрын

    ನಿಮ್ಮ ಪ್ರತಿಯೊಂದು ವಿಡಿಯೋ ಹೊಸದನ್ನು ತಿಳಿಸುತ್ತದೆ...ನೀವು ಅಂದ್ರೆ ನಮಗೆ ತುಂಬಾ ಇಷ್ಟ ಸರ್...👍❤️

  • @sudhindrask8090
    @sudhindrask80902 жыл бұрын

    ನಿಮ್ಮ ವಿವರವಾದ ಮಾಹಿತಿ ತಿಳಿಯಿತು ಆಗಿನ ಪಾಲ್ಲ್ಲೆಯ ಗಾರರು ಬಗ್ಗೆ ಸಾಧನೆ ರಾಜರ ಸಂಭಂದ ಅವರ ಹೋರಾಟ ನಡೆಸಿದ ಬಗ್ಗೆ ನೀವು ಮಾಹಿತಿ ಗಣಿಯಾಗಿದ್ದಿರಿ ನಿಮ್ಮ ಸೇವೆಗೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು.

  • @rukminidesai4815
    @rukminidesai48152 жыл бұрын

    Ne evu heluva kathe agali thorisuva stalagalagali, navugale alli ondu kaladalli iddevenu annisutte sir, Manasu mattu kannugalu tumbi baruthave sir, Thank u very much sir

  • @muralikrishna7960
    @muralikrishna79602 жыл бұрын

    Great n awesome job u doing...sir... my father n fore fathers r frm medigeshi... I hv goosebumps...see this episode. Sir....

  • @believerone2001
    @believerone20014 ай бұрын

    THIS IS A GREAT OPPORTUNITY TO LEARN ALL FROM THIS DEVOTED GURU SIR DHARMINDER.

  • @vishwanathl4074
    @vishwanathl40743 ай бұрын

    ಧರ್ಮೇಂದ್ರ ಸರ್ ನೀವು ಹೇಳಿದ ಹಾಗೆ ಸರ್ಕಾರಗಳು ನೀವು ಅಭಿವೃದ್ಧಿಪಡಿಸಿದರೆ ಎ ಜನಕ್ಕೆ ನೋಡಲು ತುಂಬಾ ಆನಂದ ಅನಂತಮ್ ವಾದ ನಮ್ಮ ಪ್ರಕೃತಿಯ ಸೌಂದರ್ಯವನ್ನು ನಾವು ನೋಡಲು ಮಹಾರಾಜರ ರಾಜು ರಾಜರ ರಾಜ ರಾಜರ ಇತಿಹಾಸವನ್ನು ತಿಳಿಯಲು ಆನಂದವಾಗುತ್ತದ

  • @hemanthshekar7645
    @hemanthshekar76452 жыл бұрын

    Nimma sahasakke nanna namaskaragalu hagu devaralli hechina shakthi needali endu prathane maduthene

  • @rajudani6408
    @rajudani64082 жыл бұрын

    Entha stemina sir nimdu baya ne ella nimge elli bekadaru saraga vagi havu odange hogta irtillara hats of huuuuu sir👍👍👍

  • @sharathsetty6967
    @sharathsetty69672 жыл бұрын

    ನಮ್ಮ ಇತಿಹಾಸವನ್ನು ನಮಗೆ ಪರಿಚಯಿಸಿದ ನಿಮಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ 🙏🙏🙏🙏🙏

  • @dssunil6
    @dssunil62 жыл бұрын

    ಚಾಮಯ್ಯ ಮೇಸ್ತ್ರ್ಯ ನಾಗರ ಹಾವು movie ನೆನಪು ಆಯಿತು.

  • @vishnudada5227

    @vishnudada5227

    2 жыл бұрын

    Vishnu dada nenapu hagu chamaya mestru nenapu

  • @ismailjabiullah7517
    @ismailjabiullah75172 жыл бұрын

    Thumbaaaa thanks sir namma urina baggeee video madidakkeee♥♥♥ Nijvaglu thumbaa hemme agutte sir Nanu nimma yalla video nodthini Egaa namma urina video nodi thumbaaa khushi aythuu♥♥♥

  • @subrahmanyamd.k5748
    @subrahmanyamd.k57482 ай бұрын

    ಜೖ ಶ್ರೀರಾಮ್ ನಿಮ್ಮ ವಿವರಣೆ ಅಮೋಘವಾಗಿದ್ದು ಅಸ್ಖಲಿತ ಇತಿಹಾಸ ಕಥನಕ್ಕೆ ನನ್ನದೊಂದು ಶರಣು

  • @Nijananda3
    @Nijananda32 жыл бұрын

    ತುಂಬಾ ಚೆನ್ನಾಗಿದೆ... ಅಲ್ಲೇ ಸಮೀಪ ಇರುವ...ರತ್ನ ಗಿರಿ ಕೋಟೆ ವೀಡಿಯೋನು..ಮಾಡಿ ದಯವಿಟ್ಟು....ಈ ಕೋಟೆಯ ಮಹತ್ವ ಏನೆಂದರೆ... ಇಲ್ಲಿಯ ಜನರ ಮಾತೃ ಭಾಷೆ ಕನ್ನಡ ಆದರೂ...ಆಂಧ್ರಕ್ಕೆ ಸೇರಿದೆ...!

  • @0910bala
    @0910bala2 жыл бұрын

    Truly a steep climb Dharma Sir to share with us ancient history. As usual hats off to you for making our Monday's special.

  • @venkateshk318
    @venkateshk3182 жыл бұрын

    Video opening music 🎵🎶 super sir

  • @doctordang8612
    @doctordang86122 жыл бұрын

    Tamagu Sundara Somavarada Shubhodayagalu sir😀🙏

  • @rajukannavvara3703
    @rajukannavvara37032 жыл бұрын

    ಅತ್ಯಂತ ರೋಮಾಂಚನಕಾರಿಯಾದ ಸಂಗತಿಗಳ ಜೊತೆಜೊತೆಗೆ ಸುಂದರವಾದ ಕೋಟೆ ಹಾಗೂ ದೇವಾಲಯದ ದರ್ಶನ ಭಾಗ್ಯ ನಮ್ಮದಾಯಿತು. ಧನ್ಯವಾದಗಳು ಧರ್ಮಿ ಸರ್... 🙏🙏

  • @somashekharreddy8682
    @somashekharreddy86822 жыл бұрын

    ಪ್ರವಾಸಿ ತಾಣವಾಗಿ ಈ ಸ್ಥಳವನ್ನು ಅಭಿವೃದ್ಧಿ ಮಾಡಬೇಕು.

  • @rav2048
    @rav20482 жыл бұрын

    ನಿಮಗೆಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆ. ನಿಮ್ಮ ಈ ಯಜ್ಞ ಹೀಗೆ ಮುಂದುವರಿಯಲಿ.

  • @kanupriyasomu55
    @kanupriyasomu556 күн бұрын

    ನಮಸ್ಕಾರ ಸರ್... ಇತಿಹಾಸದಲ್ಲಿ ತಮಗಿರುವ ಆಸಕ್ತಿ ಉತ್ಸಾಹ ಇತಿಹಾಸದ ಬೋಧಕ ರಲ್ಲಿ ಇದ್ದಿದ್ದರೆ ತುಂಬಾ ಚೆನ್ನಾಗಿತ್ತು ಆದರೂ ನಾವು ಅದೃಷ್ಟವಂತರು ನಿಮ್ಮಗಳ ಇತಿಹಾಸ ಪಾಠವನ್ನು ಕೇಳುತ್ತಿದ್ದೇವೆ

  • @lohithcoolguy
    @lohithcoolguy2 жыл бұрын

    We have to appreciate your confidence level sir, you are trucking and climbing a difficult forts by wearing sandals. Great job and salute to you sir🌹all the very best to you. Keep rocking🔥

  • @lakshmiakkalakshmi8195
    @lakshmiakkalakshmi81958 ай бұрын

    ನಮ್ಮ ಹೋಬಳಿಯ ಇತಿಹಾಸವನ್ನು ತೋರಿಸಿದ್ದಕ್ಕೆ ನಿಮಗೆ ಸಲಾಂ

  • @shreenivasamurthy3555
    @shreenivasamurthy35552 жыл бұрын

    @ಧರ್ಮೇಂದ್ರ sir ಮಧುಗಿರಿ ತಾಲ್ಲೂಕಿನಲ್ಲಿ ಯಲ್ಕೂರೂ ಅನ್ನೋ ಗ್ರಾಮ ಇದೆ sir ಅದಕ್ಕೂ ಸಹ ಇತಿಹಾಸ ಇದೆ ಎಂದು ನನ್ನ ನಂಬಿಕೆ, ದಯವಿಟ್ಟು ಅದರ ಇತಿಹಾಸ ತಿಳಿಸಬೇಕಾಗಿ ವಿನಂತಿ.. @ಮೈಸೂರಿನ ಕಥೆಗಳು - MYSOORINA KATHE GALU

  • @sumithkumar8313
    @sumithkumar83132 жыл бұрын

    Bangarada jinke music thumba chenagidhe sir..👌

  • @varada85
    @varada852 жыл бұрын

    Gurugale shubhodhaya 🙏🏻 nimma sahasa adbutha

  • @mohamedalikhan4768
    @mohamedalikhan47682 жыл бұрын

    You are so active and energetic. God bless you with long life, health and wealth.

  • @acharnandakumar
    @acharnandakumar2 жыл бұрын

    Nice camera work 👌 congratulations 🎊

  • @NaveenKumar-zr1uy
    @NaveenKumar-zr1uy2 жыл бұрын

    Sir your history knowledge is simply great. Thanks for all your efforts in creating such a great start for early Monday morning.🙏🙏

  • @GirishV
    @GirishV2 жыл бұрын

    Sir, I belongs to same place, few months before even I have climbed the Medigeshi betta with family, Thanks for exposing the betta, definitely in future it will become a tourist spot and unique story is there behind the name of Medigeshi

  • @Al_Sa_Ku
    @Al_Sa_Ku2 жыл бұрын

    Hats off to your knowledge, experience, hard work, efforts, getting old places us know 🙏🏼🙏🏼🙏🏼

  • @dayananddayu3018
    @dayananddayu3018 Жыл бұрын

    ಸರ್ ನಮಸ್ಕಾರಗಳು ನಿಮ್ಮ ಎಲ್ಲಾ ವೀಡಿಯೋಗಳು ತುಂಬಾ ಸೊಗಸಾಗಿ ಮೂಡಿಬಂದಿದೆ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ

  • @gopimb5494
    @gopimb54942 жыл бұрын

    Thank you sir , great information, it great to see that our state has such a beautiful forts…. :)

  • @srinivasareddy8685
    @srinivasareddy86852 жыл бұрын

    Sir the way you say it always takes us back to the time of History... the depth, the content, the emotions are high... hats off...

  • @candygowda538
    @candygowda5382 жыл бұрын

    I salute you for your efforts. Veere Gowda, Bengaluru.

  • @shalinisanthosh9450
    @shalinisanthosh94502 жыл бұрын

    🙏ನಮ್ಮ ಅಜ್ಜಿಯ ಊರಿನ ಇತಿಹಾಸ ತಿಳಿಸಿದ ನಿಮಗೆ ಮತ್ತು ನಿಮ್ಮ ತಂಡದವರಿಗೆ ಧನ್ಯವಾದಗಳು 💐💐

  • @ananthakrishna8583
    @ananthakrishna85832 жыл бұрын

    Hats off to you. You have made a unique subject for your KZread channel.Every Monday, I will be eagerly waiting for your article. For those who are viewing your channel, they will become well informed about past and history and for those who are not subscribed, they are losing a chance to become aware of our past. Your efforts on the subject is excellent.

  • @venkatrathnam1501
    @venkatrathnam15012 жыл бұрын

    Hats off venkatrathnam from bangalore India

  • @shri_04shyla79
    @shri_04shyla792 жыл бұрын

    Sir thumbha dhanya vadagallu. Namma Orrina bagge istella heltha idira, nange gothilla. Idhunna hudugarrige thorusthini 🙏🙏

  • @HSandeep

    @HSandeep

    2 жыл бұрын

    Am from Yelkur :)

  • @vijayakumar5159
    @vijayakumar51592 жыл бұрын

    Background music is super

  • @vaibhavbs
    @vaibhavbs2 жыл бұрын

    My regards to the man behind the camera, who climbed the same hills with his camera and was steady enough for capturing Mr. Dharmendra

  • @naveenkumarj1279
    @naveenkumarj12792 жыл бұрын

    ಸೂಪರ್ ಸರ್ ಬ್ಯೂಟಿಫುಲ್ information

  • @nagarajreddy5512
    @nagarajreddy55122 жыл бұрын

    Abba enu sahasa, utsaha.sharanu gurugale sharanu

  • @jagadish357
    @jagadish3572 жыл бұрын

    Hello sir..Midagisi hantra bandidira..visit pavagada and Nidagal ..happy to host u sir

  • @nazeerahmed-nu5mb
    @nazeerahmed-nu5mb Жыл бұрын

    Midigheshi story very good and great full sir thank you sir for giving details

  • @milindtelkar3773
    @milindtelkar37732 жыл бұрын

    Sir, I'm unable to explain or how should I really appreciate your work, really you are great, hats off to you and your team. Sir one request from my side, please when you go on tracking on our history please wear tracking shoes 🙏

  • @jayanthp7532
    @jayanthp75322 жыл бұрын

    Your all videos and your commentry super

  • @shekarchandra293
    @shekarchandra2932 жыл бұрын

    ಸೂಪರ್ ನಮ್ಮ ಊರು 3km ಪಕ್ಕದಲ್ಲಿರುವ ನಮ್ಮ ಹೋಬಳಿ

  • @narendrak1985
    @narendrak19852 жыл бұрын

    Hats off to your effort Sir, If possible please to try to explore Nidgal beta in pavagada region

  • @ichikhetiller5189
    @ichikhetiller51892 жыл бұрын

    Crazy sir...waitin for nxt video!!

  • @padmagovindaswamy9058
    @padmagovindaswamy90582 жыл бұрын

    Midifeshi. Lot of visual content. Big trees.👌

  • @thippenarasappan8757
    @thippenarasappan8757Ай бұрын

    Super sir.God bless u and ur team.🎉🎉🎉

  • @natarajtv7883
    @natarajtv78832 жыл бұрын

    ಸರ್ ನಿಮ್ಮ ಇತಿಹಾಸ ಅನುಭವಕ್ಕೆ, ಪ್ರೀತಿಗೆ ಹಾಗೂ ಅಭಿಮಾನಕ್ಕೆ ನನ್ನದೊಂದು ಗೌರವ ಪೂರ್ವಕ ನಮನಗಳು. ಘಟನಾವಳಿಗಳನ್ನು ಒಂದು ಕ್ಷಣ ಕಣ್ಣ ಮುಂದೆ ಮೂಡುವಂತ ನಿಮ್ಮ ವಿಶ್ಲೇಷಣೆ ಅತ್ಯದ್ಭುತ. ಇನ್ನೂ ಹೆಚ್ಚು ಹೆಚ್ಚು ಶೋಧನೆ, ಸಂಶೋಧನೆ ಹಾಗೂ ವಿಚಾರಧಾರೆಗಳು ನಿಮ್ಮಿಂದ ಅನಾವರಣಗೊಳ್ಳಲಿ. ಭಗವಂತ ನಿಮಗೆ ಆಯುರಾರೋಗ್ಯ, ಸಂಪತ್ತು, ಸಂಪನ್ಮೂಲಗಳನ್ನು ನಿರಾತಂಕವಾಗಿ, ನಿರಾಯಾಸವಾಗಿ ಒದಗಿಸಿಕೊಡಲಿ.ನನ್ನ ಪಾಲಿನ ಚೈತನ್ಯವನ್ನು ಭಗವಂತ , ನಾಡಿನ ಇತಿಹಾಸ ಪಸರಿಸುವ ನಿಮ್ಮ ಸೇವೆಗೆ ಸಂದಾಯಮಾಡಲಿ ಎಂದು ಮನಃಪೂರ್ವಕವಾಗಿ ಪ್ರಾರ್ಥಿಸುತ್ತೇನೆ.

  • @janakiravi354
    @janakiravi3542 жыл бұрын

    Great job big solute

  • @laxmikanthapuskal9923
    @laxmikanthapuskal99232 жыл бұрын

    Adbutha sahasa, drushya

  • @dasp.m6689
    @dasp.m66892 жыл бұрын

    ಮರಾಠರು ಲೂಟಿಕೋರರು.

  • @ismailjabiullah7517
    @ismailjabiullah75172 жыл бұрын

    Sir Dr kavalamma avaru Medigeshi purthi history annu Madhuguri mahanadu prabhugalu book alli bareddiddare sir

  • @girijas2626
    @girijas2626 Жыл бұрын

    ತುಂಬಾ ಚೆನ್ನಾಗಿತ್ತು ಸರ್ ಈ ಹೆಸರೇ ಕೇಳಿರಲಿಲ್ಲ ಇದು ಹೊಸ ಪರಿಚಯ.ಎಲ್ಲವೂ ಕಡಿದಾದ ಬೆಟ್ಟಗಳು ಜೋಪಾನ ಸರ್ ತುಂಬಾ ಚೆನ್ನಾಗಿತ್ತು💐.

  • @prakashchanakya6840
    @prakashchanakya68402 жыл бұрын

    I salute to your spirit and energy sir..

  • @singlemonolithicrockcityhu2123
    @singlemonolithicrockcityhu21232 жыл бұрын

    Namma medigeshii

  • @shivarajuvh768
    @shivarajuvh7682 жыл бұрын

    Sir Nam urina atthira ,itihasa thilisikottidakke danyavadagalu

  • @amarnathkonnaghatta8257
    @amarnathkonnaghatta82572 жыл бұрын

    ಉತ್ತಮ ಮಾಹಿತಿಗಳಿಗಾಗಿ ತಮಗೆ ಧನ್ಯವಾದಗಳು🙏

  • @zionven
    @zionven2 жыл бұрын

    wish i had double like button for your videos...always super information thank you dharmi sir

  • @mithzoflifetime9831
    @mithzoflifetime98312 жыл бұрын

    Best vedios.. Thanku..

  • @hariishr
    @hariishr2 жыл бұрын

    Sir ದಯವಿಟ್ಟು map link post ಮಾಡಿ, ಪ್ರತಿ ವಿಡಿಯೋ ನಲ್ಲಿ, ಬಹಳ ಉಪಯೋಗ agutte

  • @MrRushandar
    @MrRushandar2 жыл бұрын

    we are very much happy to see our heritage which has been lost due to time, we thank you for your effort to bringing us the information & kindly please take care while places around. Keep rocking love your energy

  • @narasimhamurthy8048
    @narasimhamurthy80482 жыл бұрын

    Hats off to your hard work and efforts sir, may God bless you with good health wealth and prosperity

  • @sureshar7618
    @sureshar76182 жыл бұрын

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @h.n.harishchandraraju8616
    @h.n.harishchandraraju86162 жыл бұрын

    Sir. Please come and see my native place Honnalli. Tiptur taluk. This place is historic place. Please study and explain the same to public.

  • @renukakesaramadu
    @renukakesaramadu2 жыл бұрын

    Many thanks, you doing great job.👌🙏🕉️🙏

  • @krishnaraogollapudi3440
    @krishnaraogollapudi34402 жыл бұрын

    Nice Darmi good information sir

  • @chandrashekar9755
    @chandrashekar97552 ай бұрын

    ಅಣ್ಣ ದಯವಿಟ್ಟು ದೇವರ ಗರ್ಭಗುಡಿಯ ಒಳಗೆ ಹೋಗಿ ದೇವರ ಫೋಟೋ ಹಾಕಣ್ಣ... ಇನ್ನೂ ಅದ್ಭುತವಾಗಿರುತ್ತದೆ....

  • @hariishr
    @hariishr2 жыл бұрын

    ಚೆನ್ನಾಗಿದೆ 🙏

  • @voiceofmind6530
    @voiceofmind65302 жыл бұрын

    ತುಮಕೂರಿನ ಚೇಳುರು ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ....

  • @UshaRani-rg4oi
    @UshaRani-rg4oi2 жыл бұрын

    ಒಂದು ವಿನಮ್ರ ಸಲಹೆ, ನೀವು ಉಲ್ಲೇಖಿಸುವ ಜಾಗಗಳ ಬಗ್ಗೆ ಈಗಾಗಲೇ ವಿಡಿಯೋ ಮಾಡಿದ್ದರೆ, ದಯವಿಟ್ಟು ಅವುಗಳ link ಗಳನ್ನು discription box ನಲ್ಲಿ ಹಾಕಿ.

  • @girishramanna5736
    @girishramanna57362 жыл бұрын

    ಸಿರಾ ಬಗ್ಗೆ ವಿಡಿಯೋ ಮಾಡಿ ಸಾರ್.

  • @ShivaKumar-ft6md
    @ShivaKumar-ft6md2 жыл бұрын

    You are a great person

  • @varunp601
    @varunp6012 жыл бұрын

    Rochaka GurugaLe Thank you 🙏🏻

  • @bhaskarnarayanakere4194
    @bhaskarnarayanakere41942 жыл бұрын

    for your safety you should wear proper trekking shoes. Good show

  • @chidanandaks4505
    @chidanandaks45052 жыл бұрын

    ಪಾವಗಡ ಕೋಟೆ ವೀಡಿಯೋ ಮಾಡಿ ಸರ್

  • @rayy4444
    @rayy44442 жыл бұрын

    Koti Namaskaragalu, you are sparking the love for our language and culture to our current generation. Love you Sir.

  • @nayazahed1286
    @nayazahed1286 Жыл бұрын

    Hats off Sir for telling the history in detail. God bless you energy and all joys in life. Who always try to save true history.

  • @basavarajugowda8645
    @basavarajugowda86452 жыл бұрын

    ಮಾಗಡಿ ಇತಿಹಾಸದ ಬಗ್ಗೆ ಹೇಳಿ ಗುರುಗಳೇ 🙏

  • @nimmamimicrydayanand2577
    @nimmamimicrydayanand25772 жыл бұрын

    Super sir thankyou God bless you

  • @BegurKailash
    @BegurKailash2 жыл бұрын

    Great sir. For those who are old and cannot claim, it is an armchair travelogue.

  • @rajeshmnr5
    @rajeshmnr52 жыл бұрын

    Sir make a video on YN hosakote ( in Pavagada)

  • @hanumantharajuvt304

    @hanumantharajuvt304

    10 ай бұрын

    Henu edi sir alli YN Hosakote ge Nanu Hogide From Nelamangala

  • @amarnathkonnaghatta8257
    @amarnathkonnaghatta82572 жыл бұрын

    Dhanyosmi Dharam Sir. 🙏

  • @h.n.harishchandraraju8616
    @h.n.harishchandraraju86162 жыл бұрын

    Honnavalli tiptur taluk.

  • @shivaprasad7528
    @shivaprasad75282 жыл бұрын

    Amazing sir

  • @ubhayabharathi
    @ubhayabharathi3 ай бұрын

    ನಿಮ್ಮ ನಿರೂಪಣೆ ಸೂಪರ್ 👌👏👏

  • @A.S.LAXMAN.0123
    @A.S.LAXMAN.01232 жыл бұрын

    Enta ಅದ್ಭುತ ಕೋಟೆ ಸರ್ ಗೋಳಗುಮ್ಮಟ ತರ ಇದೆ

  • @durgigudiprabhakar6054
    @durgigudiprabhakar60542 жыл бұрын

    V apriceate u r courege and good descovered midigheshi place

  • @praveenv6456
    @praveenv64562 жыл бұрын

    Plz use GoPro camera. Nimma content chennagidhe, video clarity innu chennagira beku..! 🙏🙏

  • @purushothamdk5089
    @purushothamdk50892 жыл бұрын

    Sir, your correct govt should spot light on this.

Келесі