Ninna prsanathe alle nan jeevavide leed and chord

phone 7899867341
song link
F#m D Bm E
ನಿನ್ನ ಪ್ರಸನ್ನತೆ ಯಲೆ ನನ್ ಜೀವವಿದೆ
Bm C#m F#m
ನಿನ್ನ ಪ್ರಸನ್ನತೆ ಯಲ್ಲೇ ನನ್ ಸಮೃದ್ಧಿ ಇದೆ
F#m D Bm E
ನಿನ್ ಪ್ರಸನ್ನತೆ ಯಲ್ಲಿ ನನ್ನ ಅನುಗ್ರಹ ವಿದೆ
F#m Bm C#m F#m
ನಿನ್ನ ಪ್ರಸನ್ನತೆ ಯಲ್ಲೇ ನನ್ನ ಆರೋಗ್ಯವಿದೆ
F#m Bm Esus
ಪ್ರಸನ್ನತೆ ಪ್ರಸನ್ನತೆ ಪ್ರಸನ್ನತೆ
E A F#m
ಇನ್ನು ಅಧಿಕವಾಗಿ ಬೇಕು
F#m E
ನಿನ್ನ ಪ್ರಸನ್ನತೆಯೇ ನನ್ನ ಅಡಗುತಾಣ
C#m F#m
ನೀನಿಲ್ಲದೆ ನಾ ಬಾಳಲಾರೆನು
F#m Bm
ಜೀವಕ್ಕಿಂತ ಶ್ರೇಷ್ಠವೂ ನಿನ್ನ ಪ್ರೇಮವು
E A
ಆಕಾಶಕ್ಕಿಂತ ಉನ್ನತವೂ ನಿನ್ನ ಕೃಪೆಯು
D Bm E
ಅಲ್ಪನಾನಾ ಮೇಲೆತ್ತುವುದು ನಿನ್ನ ದಯೆಯು
C#m F#m
ಅದ್ಭುತ ಮಾಡುವುದು ನಿನ್ನ ಕರುಣೆಯು

Пікірлер: 9

  • @modernsulthanpurmethodistc3709
    @modernsulthanpurmethodistc37097 ай бұрын

    Super brother very good job

  • @tasamusic23
    @tasamusic232 жыл бұрын

    Super bro

  • @abhishcylvon9581
    @abhishcylvon95812 жыл бұрын

    Super & thank you for this brother more to come…..❤️✨

  • @samuelsamuel7027
    @samuelsamuel70272 жыл бұрын

    Super

  • @rreetakumarireeta6001
    @rreetakumarireeta60012 жыл бұрын

    Super bro Bro video madi day 1 plz

  • @samuelmusic6643

    @samuelmusic6643

    2 жыл бұрын

    En video bro artha agillaa

  • @rreetakumarireeta6001

    @rreetakumarireeta6001

    2 жыл бұрын

    Songs lead and chords

  • @jamesdas1340
    @jamesdas13402 жыл бұрын

    Hi brother can u send chords for song Koduvenu by Simon pastor

  • @samuelmusic6643

    @samuelmusic6643

    2 жыл бұрын

    Song link kodi bro

Келесі