pastor saimon moses 2021new song Aradisuve ninna

phone 7899867341
song link
• Aradhisuve ninna | Sim...
C#m B
ಕಾರಗಳನೇತಿ ಪೂರ್ಣ ಹೃದಯದಿಂದ
G#m C#m
ನಿತ್ಯವೂ ಆರಾಧಿಸುವೆ
A B
ಮೊಣಕಾಲೂರಿ ನಿನ್ನ ಶ್ರೇಷ್ಠ ನಾಮವ
G#m C#m
ಎಂದಿಗೂ ಆರಾಧಿಸುವೆ
C#m A
ಆರಾಧಿಸುವೆ ನಿನ್ನ ಆರಾಧಿಸುವೆ ನಿನ್ನ
B G#m
ಆರಾಧಿಸುವೆ ನಿನ್ನ ಯೇಸುವೆ
C#m
ಸ್ತುತಿಗೆ ಯೋಗ್ಯನು ನೀನೆ
A
ಮಹಿಮೆ ಪಾತ್ರ ನೀನೆ
B G#
ನನ್ನಯ ಕರ್ತನೆ ಯೇಸುವೆ
C#m E
ಪಾಪ ವಿಲ್ಲದ ನೀನು ಪಾಪದಿಂದ ನನ್ನ ಬಿಡಿಸಲು
F#m
ದಂಡನೆಯ ಹೊತ್ತುಕೊಂಡೆ
A G#m C#m
ಮಗನಾಗಿ ಮಾಡಿಕೊಂಡೆ
C#m A
ನಿನ್ನ ಪ್ರೀತಿ ರಕ್ತ ಕಣದಲ್ಲಿ
B G#m
ನನ್ ರೂಪ ಇರಿಸಿರುವೆ
F#m G# C#m
ನಿನ್ನ ಜೀವದಲೆ ನನ್ನ ಹುದುಗಿಸಿದೆ

Пікірлер: 5

  • @j.prathvikumar8684
    @j.prathvikumar86842 жыл бұрын

    PRAISE THE LORD BROTHER

  • @navyashreenv2880
    @navyashreenv28802 жыл бұрын

    Superb.....👌🏻👌🏻👌🏻👌🏻👌🏻 Nice video😍....😍... God bless you...🙏🤗........

  • @tasamusic23
    @tasamusic232 жыл бұрын

    Super

  • @sharathenoch.s1432
    @sharathenoch.s14322 жыл бұрын

    Daily video upload madi ❤️ waiting

  • @navyashreenv2880
    @navyashreenv28802 жыл бұрын

    Esttu dina ayithu........ Yel hogidri....isttu dina?🤔

Келесі