Abisheka nan tale mele parishudathmanu nanolage

Музыка

phone 7899867341
Dm Gm
ಅಭಿಷೇಕ ನನ್ ತಲೆ ಮೇಲೆ
C Dm
ಪರಿಶುದ್ಧಾತ್ಮನು ನನ್ನೊಳಗೆ
Dm F
ಸಾರುವೆನು ಸುವಾರ್ತೆಯನ್ನು
Gm Bb C
ದೀನರಾದ ಎಲ್ಲರಿಗೂ
Dm Gm
ಅಭಿಷೇಕ ನನ್ನ ಮೇಲೆ
F Gm Am
ಪರಿಶುದ್ಧಾತ್ಮನು ನನ್ನೊಳಗೆ
Dm C
1.ಹೃದಯದಲಿ ನೊಂದವರು
Gm Dm
ಹೇರಳ ಹೇರಳವು (2)
F
ಗಾಯ ಕಟ್ಟುವೆ ದೇಶವೆಲ್ಲಾ
Gm/C Am
ಯೇಸುವಿನ್ ನಾಮದಲ್ಲಿ (2)
Dm Gm
ಅಭಿಷೇಕ ನನ್ನ ಮೇಲೆ
F Gm Am
ಪರಿಶುದ್ಧಾತ್ಮನು ನನ್ನೊಳಗೆ
2.ಬಿಡುಗಡೆಯು ದೊರಕಬೇಕು
ಸೆರೆಯಾದ ಸರ್ವರಿಗೂ (2)
ಬಂಧನಗಳ ಬಿಚ್ಚಬೇಕು
ಹೊಡೆದು ಹಾಕಬೇಕು (2)
ಅಭಿಷೇಕ ನನ್ನ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ
3.ಸ್ತುತಿಯ ವಸ್ತ್ರ ಧರಿಸ ಬೇಕು
ಜಜ್ಜಲ್ಪಟ್ಟ ಜನರಿಗೆ
ದುಃಖಕ್ಕೆ ಪ್ರತಿಯಾಗಿ
ಆನಂದ ತೈಲಬೇಕು
DDDF F GGG E
ಅಭಿಷೇಕ ನನ್ನ ತಲೆ ಮೇಲೆ
CCC EEE FF ED
ಪರಿಶುದ್ಧಾತ್ಮನು ನನ್ನೊಳಗೆ
FF E D F F F E D
ಸಾರುವೆನು ಸುವಾರ್ತೆಯನ್ನು
FFED FFED
ದೀನರಾದ ಎಲ್ಲರಿಗೂ
G G G A G A#A#A#A
ಅಭಿಷೇಕ ನನ್ನ ತಲೆ ಮೇ ಲೆ
GGG AAA A#A#A#A
ಪರಿಶುದ್ಧಾತ್ಮನು ನನ್ನೊಳ ಗೆ
DE F E D C G G G
ಹೃದಯದಲಿ ನೊಂದವರು
G G G A#A#A#A
ಹೇರಳ ಹೇ ರ ಳ ವು (2)
A A A A C C C A#G
ಗಾಯ ಕಟ್ಟುವೆ ದೇಶವೆಲ್ಲಾ
G G G G A# A# A# A
ಯೇಸುವಿನ್ ನಾ ಮ ದ ಲ್ಲಿ (2)

Пікірлер: 12

  • @sandykappanna6618
    @sandykappanna66182 жыл бұрын

    Amen🙌♥️

  • @chandinis3816
    @chandinis38162 жыл бұрын

    Amen

  • @navyashreenv2880
    @navyashreenv28802 жыл бұрын

    👌🏻👌🏻.....super kanda 😍🤗 God bless you always 🙏🙏....😍

  • @samuelmusic6643

    @samuelmusic6643

    2 жыл бұрын

    ಥ್ಯಾಂಕ್ಸ್ ಕಂದ

  • @tasamusic23
    @tasamusic232 жыл бұрын

    Super bro 🔥

  • @gracyshilpatg5641
    @gracyshilpatg56412 жыл бұрын

    Super God bless you... 🙏 Nange thumbba uses agthidde

  • @samuelmusic6643

    @samuelmusic6643

    2 жыл бұрын

    Hmm 😍

  • @chandinis3816
    @chandinis38162 жыл бұрын

    Super bro🥳💐

  • @samuelmusic6643

    @samuelmusic6643

    2 жыл бұрын

    Tq sister 😍

  • @user-ns8nz9pc5o
    @user-ns8nz9pc5o2 жыл бұрын

    ಬ್ರದರ್ ಪಾಸ್ಟರ್ ಮೊಸಸ್ ರಾಜೇಶೇಖರ್ ಯಾವುದಾದರು ಸಾಂಗ್ ಕೀಬೋರ್ಡ್ ನೋಟ್ ಮತ್ತು Chords ಮಾಡಿ Disply ನಲ್ಲಿ ಹಾಕಿ. 🙏

  • @vishnuam3998
    @vishnuam39982 жыл бұрын

    Marehadanenasivesongkads

  • @samuelmusic6643

    @samuelmusic6643

    2 жыл бұрын

    Ok dr ❤❤

Келесі