Ninna Nanenendeno| ನಿನ್ನ ನಾನೇನೆಂದೆನೋ ವೆಂಕಟರಾಯ| Kanakadasaru| Puttur Narasimha Nayak | BVP Lyrics |

Song: Ninna Nanenendeno Venkataraya
Composed by: Shree Kanakadasaru
Singer: Puttur Narasimha Nayak
Music label/ Licensed to: unknown
Album: unknown
Category: Music
Lyrics in Kannada:
www.bvplyrics.com/ninna-nanen...
Lyrics in English:
www.bvplyrics.com/ninna-nanen...
Please Like, Share & Subscribe :)
“All the videos, songs, images, and graphics used in the video belong to their respective owners and I or this channel does not claim any right over them.
Copyright Disclaimer under section 107 of the Copyright Act of 1976, allowance is made for “fair use” for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing.”

Пікірлер: 19

  • @g.badarivishal7353
    @g.badarivishal7353Ай бұрын

    Purandara Dasaru. Let us respect our elders.

  • @nooreshfitness3664
    @nooreshfitness3664Ай бұрын

    Om namo narayanay 🙏🙏🙏🌹🌹🌹

  • @SubramanyaKharvi-hb6yb
    @SubramanyaKharvi-hb6yb Жыл бұрын

    ನಿನ್ನ ನಾನೇನೆಂದೆನೋ ವೇಂಕಟರಾಯ ಎನ್ನ ನೀ ಸಲಹಬೇಕೋ || ಪ || ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿ ಪನ್ನಗಶಯನ ಪಾಲ್ಗಡಲೊಡೆಯನೇ ಕೃಷ್ಣ || ಅ.ಪ || ಧೀರ ಸೋಮಕ ವೇದಚೋರ ತಮನ ಸೀಳಿ ವಾರಿಧಿಗಿಳಿದು ಪರ್ವತವೆತ್ತಿ | ಧಾರಿಣಿಯನು ತಂದು ದನುಜದಲ್ಲಣನಾದೆ ನಾರಸಿಂಹ ನಿನಗೆ ಶರಣೆಂದೆನಲ್ಲದೆ || ನೀರಪೊಕ್ಕವನೆಂದೆನೇ ಬೆನ್ನಲಿ ಘನ ಭಾರಪೊತ್ತವನೆಂದೆನೇ ಮಣ್ಣನಗೆದು ಬೇರ ಮೆದ್ದವನೆಂದೆನೇ ಹಿರಣ್ಯಕನ ಉದರ ಬಗೆದ ನರಹರಿ ಎಂದೆನಲ್ಲದೆ || 1 || ಧರೆಯ ದಾನವ ಬೇಡಿ ನೆಲವ ಮೂರಡಿ ಮಾಡಿ ಪರಶು ಹಿಡಿದು ಕ್ಷತ್ರಿಯರ ಕಾಡಿ | ಚರಣದಿ ಪಾಷಾಣ ಹೆಣ್ಣು ಮಾಡಿದ ಪುಣ್ಯ ಚರಿತ ಯಾದವಪತಿ ಶರಣೆಂದೆನಲ್ಲದೆ || ತಿರುಕಹಾರುವನೆಂದೆನೇ ಹೆತ್ತ ತಾಯ ಕೊರಳ ಕೊಯ್ದವನೆಂದೆನೇ ವನವಾಸಕೆ ಭರದಿ ಚಲಿಸಿದನೆಂದೆನೇ ಪೂತನಿಯನು ಸರಕು ಮಾಡದೇ ಕೊಂದ ಹರಿ ಎಂದೆನಲ್ಲದೇ || 2 || ಚಿತ್ತಜಕೋಟಿ ಲಾವಣ್ಯ ತೇಜದಿ ಬಂದು ಉತ್ತಮ ಸ್ತ್ರೀಯರ ವ್ರತವಳಿದು | ಮತ್ತೆ ಕಲ್ಕಿಯಾಗಿ ಯವನರ ಮಡುಹಿದೆ ಹತ್ತಾವತಾರದ ಹರಿ ಎಂದೆನಲ್ಲದೇ || ಬತ್ತಲಿದ್ದವನೆಂದೆನೇ ತೇಜಿಯನೇರಿ ಒತ್ತಿಯಾಳ್ದವನೆಂದೆನೇ ಬಾರಿಬಾರಿಗು ಮತ್ತೆ ಹುಟ್ಟುವನೆಂದೆನೇ ಆದಿಕೇಶವ ಭಕ್ತವತ್ಸಲನೆಂದು ಪೊಗಳಿದೆನಲ್ಲದೇ || 3 ||

  • @anandpatil-fe6fw
    @anandpatil-fe6fw4 ай бұрын

    Venkataraya yenna ne Salajabeku 🙏🚩🙏

  • @chandrikaprasad6107
    @chandrikaprasad61073 жыл бұрын

    ತುಂಬಾ ಸುಂದರ ರಚನೆ, ಗಾಯನ ಕೂಡ 🙏🙏

  • @sangamgeeta1648
    @sangamgeeta16483 жыл бұрын

    ಓಂ ನಮ. ವೆಂಕಟೇಶಾಯ.

  • @teamclassic5952
    @teamclassic5952 Жыл бұрын

    Hare sreenivasa...... .

  • @shreesha3586
    @shreesha35863 жыл бұрын

    Hare shrinivasa Lakshmi Narasimhaya namaha

  • @manojshetty7558
    @manojshetty75582 жыл бұрын

    🙏🙏🙏🙏🙏🙏

  • @anandpatil-fe6fw
    @anandpatil-fe6fw4 ай бұрын

    Nene taaie Nene tande Nene yenna Salajabeku tande 🙏🚩🙏

  • @meenakshimanagoli5040
    @meenakshimanagoli50402 жыл бұрын

    Super

  • @vijaybante7503
    @vijaybante75033 жыл бұрын

    ನನಗೆ ಬಹಳ ಇಷ್ಟವಾಯಿತು ಈ ಹಾಡು

  • @k.pavanvasista0178
    @k.pavanvasista0178 Жыл бұрын

    Goosebumps 🛐🙏🏼

  • @g.badarivishal7353
    @g.badarivishal73533 жыл бұрын

    A very good composition of Sri Kanaka Dasaru. Good rendition by Sri Putturu Narasimha Nayak

  • @gowrirao2576
    @gowrirao25769 ай бұрын

    🙏🙏

  • @shishirnaik34
    @shishirnaik342 жыл бұрын

    🙏🙏🙏🤲🤲🤲🤲

  • @teamclassic5952
    @teamclassic5952 Жыл бұрын

    Swaami thimmappa...kapado

  • @meenakshimanagoli5040
    @meenakshimanagoli50402 жыл бұрын

    Super

  • @onlymusic400
    @onlymusic400 Жыл бұрын

    Super

Келесі