ನೀಡು ಶಿವ ನೀಡದಿರು ಶಿವ | Needu Shiva Needadiru Shiva | Bhajan By Utsahi Bolma Team
Музыка
Lyrics : ಗಾನಯೋಗಿ ಪಂಚಾಕ್ಷರಿ ಗವಾಯಿ
ನೀಡು ಶಿವ ನೀಡದಿರು ಶಿವ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
ಶೃಂಗಾರ ಕ್ಷಣಿಕ ಬಂಗಾರ ಕೃತಕ
ಬಾಳಲ್ಲಿ ಬಡಿವಾರವೇಕೆ?
ಶೃಂಗಾರ ಕ್ಷಣಿಕ ಬಂಗಾರ ಕೃತಕ
ಬಾಳಲ್ಲಿ ಬಡಿವಾರವೇಕೆ?
ನೀನಿತ್ತ ಕಾಯ....
ನೀನಿತ್ತ ಕಾಯ ನಿನ್ನ ಕೈಲಿ ಮಾಯ
ಆಗೋದು ಹೋಗೋದು ನಾ ಕಾಣೆನೆ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು
ನಾನಂತು ನಿನ್ನನ್ನಲಾರೆ
ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ...
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ರಮಿಸೋದು ನಾ ಕಾಣೆನೆ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
#ನೀಡು_ಶಿವ #ನೀಡದಿರು_ಶಿವ
ಬಾಗುವುದು ನನ್ನ ಕಾಯ
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Пікірлер: 121
ಅಂತೂ ಇಂತೂ ಭಜನೆಯಲ್ಲಿಯೇ ಇನೊಳಿ ಸೋಮನಾಥ ದೇಗುಲ ದರ್ಶನ ಮಾಡಿಸಿದಿರಿ...🙏🏻🙏🏻 ಭಜನೆಯೂ ಅಷ್ಟೇ ಮನೋಹರವಾಗಿತ್ತು.. ❤️
ಮತ್ತೆ ಮತ್ತೆ ಕೇಳಬೇಕೆನ್ನಿಸುವ ಒಂದಕ್ಕಿಂತ ಒಂದು ಸುಂದರ ಸುಮಧುರವಾದ ಅದ್ಭುತವಾದ ಭಕ್ತಿಗೀತೆಗಳು, ಹೀಗೆ ಸದಾ ಮೂಡಿ ಬರಲಿ, ಶಿವ ಮಹಾದೇವ ಎಲ್ಲರಿಗೂ ಆಶೀರ್ವದಿಸಲಿ 🙏🏻🙏🏻👌👌🥰🥰👏👏🥰🥰😍😍😍🥰👏👏👏🥰🥰👌😍😍👌🥰👏👏🥰🥰🥰🥰🥰🥰
@rohithrohi7792
2 жыл бұрын
🙏
😍🙏🏼
ಬಾಳಲ್ಲಿ ಬಡಿವಾರವೇಕೆ ? 👌👌👌
🙏🙏🙏
😍😍😍👌🏻👌🏻👌🏻
ಈ...ತಂಡದ ಪ್ರತಿಯೊಬ್ಬರು ಬಹಳ ಭಕ್ತಿ ಪ್ರಧಾನವಾಗಿ ಹಾಡುವರು....ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ
👌👌🙏
😍🙏😍
❤️🙏
Very nice ❤️🙏🚩
Super nice
Nice.....
Sooper deexi Keep going all the best
🙏
Super😍👌
ಪ್ರತಿಯೊಬ್ಬರಲ್ಲೂ ಈ ಜಾಗೃತಿ ಮಾಡಲಿ . ಧನ್ಯವಾದಗಳು ನಿಮಗೆಲ್ಲರಿಗೂ....!
Chennagi hadidiri👏👏🙏🙏
😍👌👌👌
Superb 👌🙏🚩
Spr 🌺🌼🙏
🔱❤️
ಉತ್ತಮಪ್ರಯತ್ನ, ಹೀಗೆ ಮುಂದುವರಿಯಲಿ
ಒಳ್ಳೆಯದಾಗಿದೆ... ಶುಭವಾಗಲಿ
👌👌👌👌👌👌🙏❤
ತುಂಬಾ ಚನ್ನಾಗಿ ಹಾಡಿದ್ದೀರಿ ಶುಭವಾಗಲಿ
ಅದ್ಭುತವಾದ ಗಾಯನ ನಿಮ್ಮಲೇರಿಂದಲು 👌👌👌😍 ಹೀಗೆ ಅದ್ಭುತವಾದ ಭಜನೆ ಹಾಡುಗಳು ನಿಮ್ಮಿಂದ ಇನ್ನೂ ಮೂಡಿ ಬರಲಿ.....
@nagappaparaahetti7310
Жыл бұрын
Valleyabhajana
@nagappaparaahetti7310
Жыл бұрын
As
🙏😍
👌👌👌😍🥰❤️
🙏🙏👌👌
👌🙏
So nice 👌👌
Inchene niklena e bajane seve niranthara ad sagad
Nice😊😊 spr
😍😍
Nc 👏
🙏 melodies 👌👍
🙏🙏🙏👌👌
Superrrr
Super
Nice👌
👌👌👌
Baari porlathnd nigalena bhajane inchene nanala sagad❤️🙏🏻🙏🏻
Nimma bajane yalli ellaru ondhe reetiyagi chennagi haduthhiri, Nimma bajane kelalu thumba Kushi aguthadhe 👍👍
ಸೂಪರ್ ಅತ್ನ್ಡ್ 👌👌👌👍 👏👏 ದೇವೆರ್ ಎಡ್ಡೆ ಮಲ್ಪಡ್
😌🙏
ಸೂಪರ್👍👍👍👋👋🙏🙏🙏
💛❤️jai kannadaaaaaa 💛❤️
👌👌👌👌
🙌👌👌🌹
Panpuna bajane eppunajage bajaneda artha va adbutha enolid kulludu kenleka and
🌹✌👌
Super 👌
🙏🙏🙏🙏
🙏🏻🙏🏻👌👌
bhaari yedde aatundu bhajane. ultimate voice
Super ❤️❤️
Very nice 🙏
ಜೈ ಶ್ರೀ ಕೃಷ್ಣ 🙏
Superb ❤
Shjia🙏🏻🚩
Super 👌 bajane
👏👏💐
Spr guyzz.. keep rocking 🙏🙏🙏♥️
@priyankayaksha1691
2 жыл бұрын
Super
ಸುಪರ್
Har har mahadev
Amazing voice 🙏🙏🙏
Super Bajane👃👃
👏👏👏👏👏👏👏👌👌👌👌
🙏🏻🙏🏻🙏🏻🙏🏻🙏🏻
Bhakti pradana aad panthar 🙏
So nice
🙏🙏🙏👌👌👌
Nice👌🙏🙏
Excellent
💛❤️
All spr
🙏🙏🙏⛳
👌🌹
🙏🙏🙏🙏❤️❤️
🙏👑🙏🙏🙏
🚩🚩🚩🚩🚩🚩
🙏🙏🙏🙏🙏🙏🙏🙏🙏
Thumbua chennagide
Good
👌👌👌👌👌👌🎶🎶🎶🎸🎸🎸🎸🎸🎸🎸⛳️⛳️⛳️⛳️
Hi Bro
4:16 ramisoda or namisoda panle
@UTSAHIBOLMA
Жыл бұрын
ರಮಿಸೋದು
Please mention that singer name
@srilathas2285
Жыл бұрын
Deekshith Shettigar
@sushanm6244
Жыл бұрын
@@srilathas2285 thank you
Miss take atundu... Bhangara ktutaka srungara kshanika avodu check malpule
@UTSAHIBOLMA
2 жыл бұрын
OK Sir thank you
Jhadsi waddare ಗೊಥಾ ಗುತ್, ಯಾರು dream 11,aadodu ಅಂತ ಯಾರು ಕೊಟ್ರೆ ಯಾರು thinnodu ಅಂತ
@UTSAHIBOLMA
5 ай бұрын
???
Song not good
@thrishathanvish602
Жыл бұрын
?
🙏
Super
🙏😍
❤️🙏
👌👌🙏
🙏🙏🙏🙏
🙏🙏🙏
🙏🙏