ಕಣ್ಣುಗಳೆರಡು ಸಾಲದಮ್ಮ | Kannugaleradu saladamma | Utsahi Bolma
Ойын-сауық
#bhajan #bolma #kannugaleradu
#bhajan #bhajane #bhajansong #bhajanmusic
ಕಣ್ಣುಗಳೆರಡು ಸಾಲದಮ್ಮ
ಲಕ್ಷ್ಮಿ ನಿನ್ನ ನೋಡಲು
ನಾಲಿಗೆ ಹೊರಳಿ ನುಡಿಯದಮ್ಮ
ನಿನ್ನ ಗಾನವ ಪಾಡಲು||ಕಣ್ಣುಗಳೆರಡು||
ಯಾವ ಭಾವದಿ, ಯಾವ ರಾಗದಿ
ಹಾಡಿ ಪಾಡಲಿ ನಿನ್ನಯ ತಾಯಿ
||ಕಣ್ಣುಗಳೆರಡು||
ಶರಣಾಗತ ವರದೆ ವರದೇವಿ ಕರುಣಸದಯೆ
ಸುರವರ ಪೂಜಿತೆಯೆ, ಕರವೀರಪುರ ನಿಲಯೆ
||ಶರಣಾಗತ||
ದುರಿತ ನಿವಾರಿಣಿ, ಭವಭಯಹಾರಿಣಿ||2||
ಮಂಗಳದಾಯಿಣಿ ನಾರಾಯಣಿ
|| ಕಣ್ಣುಗಳೆರಡು||
ಫನ್ನಗಫಣಿವೇಣಿ, ಪದ್ಮಾಸಿನಿ ಹರಿರಾಣಿ
ಪದ್ಮಗಧಾಪಾಣಿ ,ಪರಮಗುಣಾ ಸುಗುಣೆ
||ಫನ್ನಗಫಣಿವೇಣಿ||
ಇಂದಿರ ನಯನೆ ,ಚಂದಿರ ವದನೆ||2||
ಅನುಪಮ ಸುಂದರಿ ನಾರಾಯಣಿ
|||ಕಣ್ಣುಗಳೆರಡು||
ಧನಕನಕವ ಕೊಡುವಾ ,ಧನಲಕ್ಷ್ಮಿಯು ನೀನಾಗಿ
ಧರೆಯಲಿ ನೆಲೆಸಿರುವೆ , ದೀನರ ರಕ್ಷಿಸಲು
||ಧನಕನಕವ||
ಸಂಕಟ ಹರಿಸುವ ವೆಂಕಟ ರಮಣಿ||2||
ಆರ್ತಪರಾಯಣಿ ನಾರಾಯಣಿ
||ಕಣ್ಣುಗಳೆರಡು||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Пікірлер: 161
ಕಿವಿಗಳು ಎರಡು ಸಾಲದಪ್ಪ ನಿಮ್ಮ ಗಾನವ ಕೇಳಲು! ಬಹಳ ದಿನಗಳ ನಂತರ ಈ ಕಡೆ ಬಂದೆ! ಪಾವನವಾಯಿತು ಮನ!
ನಮ್ಮ ಭಜನ ಸಂಘದಲ್ಲಿ ನಾನು ಹೆಚ್ಚು ಹಾಡುವ ಭಜನೆ ಇದು. ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಅಭಿನಂದನೆಗಳು.... ದೇವರ ನಾಮಸ್ಮರಣೆ ಬಹಳ ಉತ್ತಮ ವಾಗಿ ಮೂಡಿ ಬಂದಿದೆ.. ಇಡೀ ತಂಡಕ್ಕೆ ಅಭಿನಂದನೆಗಳು 🌹🌹🌹
ಇಡೀ ತಂಡಕ್ಕೆ ಶ್ರೀ ದೇವರ ಆಶೀರ್ವಾದ ಸದಾ ಕಾಲವೂ ಇರಲಿ. 🙏🙏
🙏🏻 ತುಂಬಾ ಚೆನ್ನಾಗಿ ಮೂಡಿ ಬರುತ್ತಿರುವ ನಿಮ್ಮ ಭಜನಾ ಕಾರ್ಯಕ್ರಮ ಬಾಲ್ಯದ ದಿನಗಳ ಆನಂದ ಉಲ್ಲಾಸ ನೀಡುತ್ತದೆ ಈಗಿನ ಮಕ್ಕಳಲ್ಲಿ ಈ ಒಂದು ಕಲೆಯನ್ನು ಬೆಳೆಸಲು ನಮಗೆ ಪ್ರೇರಣೆ ನೀಡಿದ್ದಕ್ಕೆ ಧನ್ಯವಾದಗಳು 🙏🏻 ಜೈ ಸಾಯಿ ರಾಮ್ 🙏🏻
ತುಂಬಾ ಸೊಗಸಾಗಿ ಮೂಡಿಬಂದಿದೆ ನಿಮ್ಮ ತಂಡಕ್ಕೆ ಶುಭವಾಗಲಿ
ಚೆನ್ನಾಗಿ ಹಾಡಿದಿರಿ 🚩💫
🙏🏻ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🏻ನಿಮ್ಮನ್ನು ನೋಡಿದರೆ ತುಂಬಾ ಖುಷಿ ಆಗುತ್ತದೆ ಯಾಕೆಂದ್ರೆ ಈಗಿನ ಕಾಲದಲ್ಲಿ ಅಸಿಸ್ಥಿಗೆ ಗಮನ ಬೇಗ ಹೋಗುವ ಹುಡುಗರು ನಿಮ್ಮನ್ನ ನೋಡಿ ನಮ್ಮ ಸಂಸ್ಕೃತಿಯನ್ನು ಬೆಳೆಸಲು ಮುಂದಾಗಲಿ ಎಂದು ಆಶಿಸುತ್ತೇನೆ🙏🏻 ಜೈ ಹಿಂದ್ 🙏🏻 ಜೈ ಸಾಯಿ ರಾಮ್ 🙏🏻
ಅತ್ಯುತ್ತಮ ಸ್ವರ.. ಮನಸಿಗೆ ಆನಂದವಾಗುತ್ತದೆ ನಿಮ್ಮ ಭಜನೆ ಕೆಲಿದಾಗ ಸರ್... 🙏
ಕೊಲ್ಲೂರು ತಾಯಿ ಮೂಕಾಂಬಿಕೆ❤🙏🏻🕉
Super
ಸೂಪರ್.ಸಾಹಿತ್ಯವನ್ನು ಕೂಡ ಹಾಕುವ ಪ್ರಯತ್ನ ಮಾಡಿ.
ತುಂಬಾ ಚೆನ್ನಾಗಿ ಹಾಡಿದ್ದೀರಿ, ದೇವರ ಆಶೀರ್ವಾದ ನಿಮ್ಮ ತಂಡಕ್ಕೆ ಸದಾ ಇರಲಿ💐🙏
Woww Baari yedde atund👌👌🙏🙏🙏
Bhaktiyinda haadida bhajane. Devara Anugraha sada irali 🙏🙏🙏
🌺super song in adit 👌🌺🙏🙏god bless you 🙏🙏
ಚೆನ್ನಾಗಿ ಹಾಡಿದ್ದೀರ ಸರ್,👌
superb 👌🚩
Namak bodayini undhuve nen unthavorchi🙏🙏🙏
🙏ಶುಭವಾಗಲಿ🙏 ಹೇಳಿದ ಭಕ್ತಿ ಗೀತೆ ಬರೆದು ಹಾಕಿ
God bless you brother s superb
ಬಾರಿ ಪೊರ್ಲುದ ಭಜನೆ ಅಣ್ಣ ಸೊಲ್ಮೆಲು ಈರೆಗ್ 🙏🙏🙏
Super voice .....💫
ಬಾರಿ ಪೊರ್ಲು ಅತುಂಡು 🙏🏻🙏🏻🙏🏻
ಅದ್ಭುತ 👌👌ಗಾಯನ 🙏🙏
ಪೊರ್ಲು ಆತುoನ್ಡ್👌👌
Sooper bhajana team
ಅದ್ಭುತ ಹಾಡುಗಾರಿಕೆ 😍👌
ಶುಭವಾಗಲಿ 👌👍👍🥰
ಮಸ್ತ್ ಪೋರ್ಲಾತ್0ಡ್🙏🙏🙏👍👌
ಬಹಳ ಚೆನ್ನಾಗಿದೆ.... ಭಾರೀ ಪೊರ್ಲು...
ಸೂಪರ್
ನಿಮ್ಮ ಈ ಪ್ರಯತ್ನ ಅನೇಕ ಯುವಕ ಯುವತಿಯರಿಗೆ ಪ್ರೇರಣೆಯಾಗಿದೆ.. ಎಲ್ಲಾ ಹಾಡುಗಳು ಮನ ಮುಟ್ಟುವಂತಿದೆ...
@vlogs5387
2 ай бұрын
Xjxxkxxjxxkxnxkxkcjcxockcb
Beautiful!❤ How come i missed this😔
Thumba chennagide voice nimmdu
ದೇವೆರ್ ಎಡ್ಡೆ ಮಲ್ಪಡ್ 🙏
ಅದ್ಬುತವಾಗಿ ಮೂಡಿ ಬಂದಿದೆ 🙏
@khushipoojary1219
Жыл бұрын
Nimma bhajane super🎉🎉
ಸೂಪರ್ ಅನ್ನ ಇ ಭಜನೆ ಎಂಕ್ ಮಸ್ತ್ ಇಷ್ಟ❤️❤️❤️❤️👌
Super👍🙏
Yeramma eer kuludhina porulu bhajane haki please
Nise
All the best
Super ❤️
Wow super
Super anna
Thanks for uploading amazing voice 🙏🙏🙏
Thumba chennagide nimma bajane... Ennu video madi haki... Nimma voice chennagide sir..... Nanage thumba esta aithu....
സൂപ്പർ
Super🙏🙏🙏🙏
Super guys
Wow spr
ತುಂಬಾ ಚೆನ್ನಾಗಿರತ್ತೆ ನಿಮ್ಮ ವೀಡಿಯೋಗಳು, ಇನ್ನೂ ಸಾವಿರಾರು ಗೀತೆಗಳನ್ನು ಹಾಡಿರಿ. ನಿಮಗೆಲ್ಲ ಅನಂತ ನಮಸ್ಕಾರಗಳು.
Super😍👌
Super voice..👌
How soulful the gang singing. Feel a connect of Soul to the Divine 😊🙏 Best thing i loved is the clear lyrics you hav in description.. Keep up team & May Lord Krishna bless you all.. Hare Krishna !
Spr bro your voice👍👍👍 so good God bless you 🙌🙌
Super 👌👌
❤❤super
Super🙏🙏
Super 👏👏
Superb....
Awesome 👌
Super d😍👌
Super singing
Super voice bro god bless you
Nagara bhajane da ennundu bolma da🙏🙏
Just upload amazing amazing. Bhajan every month ❤
Felt peace myself. Do not stop this good concept
🙏
Chanda untu 🎉
Super song and nice singing..pl continue your good job
🙏🙏🙏🙏
Devara ashirvada...sada erali....
👌
👌👌👌
👌👌❤
Nice👋
Yutha voice super
ತುಂಬಾ ಚೆನ್ನಾಗಿ ಹಾಡಿದ್ದೀರಿ 🙏
🙏🙏nice voice🙏🙏
ಒಳ್ಳೆ ಗಾಯನ 👌🏻👍
👌👌🙏🙏
🙏🙏🙏
👌👌👍
🙏👌👌👌
👌👌👌🙏
Lyrics kuda bajane jothe display agidre thumba anukulavagthithu
🚩🙏🏼🙏🏼🙏🏼🙏🏼🚩
👌👌👌👌
I just liked ur team coordination 💐
🙏🏿🙏🏿🙏🏿🙏🏿🙏🏿🙏🏿🙏🏿🌹🌹🌹🌹🌹
Nice
👍💐🥰🥰
👌👌👌👌👌👍👍👍👍👍
❤❤
❤️🙏
👌👍
👏👏
🙏👍👍
🔥🚩🙏