ಲಡಾಖ್‌ನಲ್ಲಿ ದೊಡ್ಡ ಅನಾಹುತ! | India-Pak | Dawn | Afghan | Sri Lanka | Masth Magaa Suttu Jagattu | Amar

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#June29 #SuttuJagattu #GlobalNews #InternationalNews #MasthMagaa #AmarPrasad #Karnataka #Educational #Informative #Food #India #Science #Fact #KannadaNews #Kannada #Finance #Economy #Ladakh #DawnNewsPaper #IndiaPak #PMModi #NawajSharif #Afghanistan #Pakistan #RussiaUkarine #VladimirPutin #SrilankaIndia #PakTax #Jaishnakar #SCOSummit #Israel #ChinaUS #Philippines #Canada #NorthKorea #JoeBiden #BarackObama #US

Пікірлер: 221

  • @MasthMagaa
    @MasthMagaaАй бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @GanapatiNaik-ic1in

    @GanapatiNaik-ic1in

    Ай бұрын

    A😊

  • @lokeshloki705
    @lokeshloki705Ай бұрын

    ಮೃತಪಟ್ಟ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ 🪔🪔🪔🪔

  • @hubliman4264
    @hubliman4264Ай бұрын

    ಭಾವಪೂರ್ಣ ಶ್ರದ್ಧಾಂಜಲಿ ನಮ್ಮ ಸೈನಿಕರಿಗೆ ❤❤❤❤❤❤

  • @ShivuShiva-pd7lw
    @ShivuShiva-pd7lwАй бұрын

    ನಮ್ಮನ್ನು ಹಾಗೂ ನಮ್ಮ ದೇಶವನ್ನು ಕಾಯುತ್ತ ಹುತಾತ್ಮರಾದ ನಮ್ಮ ದೇಶದ ಹೆಮ್ಮೆಯ ಸೈನಿಕರಿಗೆ ಭಾವಪೂರ್ಣ ಶ್ರದ್ದಾಂಜಲಿ.😢😢🙏🏻🙏🏻

  • @journeys-ni8pb
    @journeys-ni8pbАй бұрын

    ಪಾಕ್ನ ಸ್ನೇಹ ಭಾರತಕ್ಕೆ ಬೇಕಾಗಿಲ್ಲ ಎನಿಸುತ್ತದೆ.

  • @PratapsingPratapsingtl
    @PratapsingPratapsingtlАй бұрын

    ತಾಲಿಬಾನಿಗಳೇ ಪಾಕಿಗೆ ನುಗ್ಗಿ ಹೊಡಿಬೇಕು ನೋಡೋಕೆ ತುಂಬ ಚೆನ್ನಾಗಿರುತ್ತೆ 😂😂😂

  • @gnaneshnagappa8255
    @gnaneshnagappa8255Ай бұрын

    ಭಾರತೀಯ ಮುಸ್ಲಿಂರಿಂದ ಸಿಂಗಲ್ ಕಾಮೆಂಟ್ ಇಲ್ಲ 😢

  • @govindarajupb530

    @govindarajupb530

    Ай бұрын

    ಕಾರಣ ಕೆಲವರು ಭಾರತದ ಆಂತರಿಕ ಶತ್ರುಗಳು.,

  • @naaneeruvudeninngaagi3546

    @naaneeruvudeninngaagi3546

    Ай бұрын

    ellaru mindrigalae guruobbaru avara appnige huttidavaru illa avaramman turukana denga

  • @user-mq5bb9gr3t

    @user-mq5bb9gr3t

    Ай бұрын

    ಭಾರತೀಯ ಮುಸ್ಲಿಂರು ಅಲ್ಲ... ಭಾರತದಲಿರು ಮುಸ್ಲಿಂರು

  • @mohammadzahirms4144

    @mohammadzahirms4144

    Ай бұрын

    Nanu Amar Prasad fan pa

  • @raghus8283

    @raghus8283

    Ай бұрын

    Avruge development alla beda bari makklu maadkolodu Allah aadre food maatra free aagi hindu tax nalli beku

  • @sunilkathari6294
    @sunilkathari6294Ай бұрын

    ಪಾಕ್ ಇನ್ನು ಪೂರಾ ಮಂಡಿ ಊರಬೇಕು.. wait ಮಾಡಿ..

  • @kbabu2694

    @kbabu2694

    Ай бұрын

    Pakistan china bharathake permanent enemies

  • @Naveen-tanjiro

    @Naveen-tanjiro

    Ай бұрын

    Yup 👍​@@kbabu2694

  • @srinivasjaladhanki9761

    @srinivasjaladhanki9761

    Ай бұрын

    Bharatha has another headache by LOP who can act as shadow PM & he is Pak premi 😢😢 he will be interfering

  • @gayathrishekar4250

    @gayathrishekar4250

    Ай бұрын

    Musuku darigalu paknalli chennagi kelasa maduthiddare shadow pm karana gothha ​@@srinivasjaladhanki9761

  • @sharanabasavabasava1295
    @sharanabasavabasava1295Ай бұрын

    💐ಭಾವಪೂರ್ಣ ಶಾರದ್ಧಾಂಜಲಿ ನನ್ ಯೋಧರಿಗೆ 🙏

  • @Subhas-mh5xn
    @Subhas-mh5xnАй бұрын

    ಹಂದಿ ಸೆಗಣಿ ಕೊಡಬೇಕು ಪಾಕ್ ಗ್ ಗೆ 😜😂

  • @amitsajjan766

    @amitsajjan766

    Ай бұрын

    Wow😮

  • @user-fw5rv7ef5t

    @user-fw5rv7ef5t

    Ай бұрын

    😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😅

  • @babugoudapatil688

    @babugoudapatil688

    Ай бұрын

    Yes

  • @siddalingeshskadampur7820

    @siddalingeshskadampur7820

    Ай бұрын

    ಅವರು ಈಗ ಹಂದಿಗಳ ತರಹನೇ ಬದುಕುತ್ತಿದ್ದಾರೆ

  • @shivrajsp1974

    @shivrajsp1974

    Ай бұрын

    Howdhu huliya

  • @PratapsingPratapsingtl
    @PratapsingPratapsingtlАй бұрын

    ಹುತಾತ್ಮ ಯೋಧರ ಅತ್ಮಕ್ಕೆ ಶಾಂತಿ ಸಿಗಲಿ 🙏🙏😥

  • @manjunathmanjunath7305
    @manjunathmanjunath7305Ай бұрын

    ಜೈ ಜವಾನ್ ಜೈ ಕಿಸಾನ್

  • @kallesh9397
    @kallesh9397Ай бұрын

    ಮೃತಪಟ್ಟ ಯೋದರಿಗೆ ಭಾವಪೂರ್ಣ ಶ್ರದ್ಧಾಂಜಲಿ

  • @shivashankarkhanapur8981
    @shivashankarkhanapur8981Ай бұрын

    💐🙏ಓಂ ಶಾಂತಿಃ🙏💐

  • @deeptikhatawkar9208
    @deeptikhatawkar9208Ай бұрын

    ನಮ್ಮ ಭಾರತ ಸರ್ಕಾರ ತನ್ನ ಏಳಿಗೆಯ ಬಗ್ಗೆ ಹೆಚ್ಚು ಒತ್ತು ಕೊಡುವ ಬಗ್ಗೆ ವಿಚಾರ ಮಾಡಿದರೆ ಸಾಕು.ನಮ್ಮ ಸೈನಿಕರಿಗೆ ಯಾವಾಗಲೂ ತಲೆ ಬಾಗುವೆ.🙏🙏🙏🙏☺☺☺☺

  • @teamkannadiga3019
    @teamkannadiga3019Ай бұрын

    Miss you indian army 😭😭

  • @kumaraskumara5644
    @kumaraskumara5644Ай бұрын

    ಜೈ ಭಾರತ ಜೈ ಹಿಂದ್ 🙏🙏🙏❤️

  • @helpless1931
    @helpless1931Ай бұрын

    Rest in peace for our brothers

  • @chandrashekark3837

    @chandrashekark3837

    7 күн бұрын

    ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ.ನಿಮ್ಮ ತ್ಯಾಗ ಬಲಿದಾನ ದೇಶ ಕಾಪಾಡುವ ಮಹಾ ಪುಣ್ಯ ಕಾರ್ಯ .ಬಾನಂಗಳದಲ್ಲಿ * ದ್ರುವ ತಾರೆ*ಯಂತೆ ಸದಾ ಮೀನುಗುತ್ತ ಪ್ರಕಾಶಮಾನವಾಗಿರಿ❤🎉

  • @manjunathmanjunath7305
    @manjunathmanjunath7305Ай бұрын

    🙏🏻 ಸರ್ ಹುಬ್ಬಳಿಯ ನೇಹಾ & ಅಂಜಲಿ ಪ್ರಕರಣದ ಬಗ್ಗೆ ಮಾಹಿತಿ ತಿಳಿಸಿ 🙏🏻

  • @amindian2548

    @amindian2548

    Ай бұрын

    Yenidu neha and njali prakarana...?

  • @user-vy3on1rj9s
    @user-vy3on1rj9sАй бұрын

    Jai hind🙏🏻💐

  • @nageshayr7632
    @nageshayr7632Ай бұрын

    ನಾವು ಇನ್ನೂ ಈ saabru ಬಗ್ಗೆ ಯೋಚಿಸಬೇಕು. ನಮ್ಮ sabrugale ಸರಿ ಇಲ್ಲ ಇಲ್ಲಿ. ಇನ್ನು ಈ ಪಾಕಿಸ್ತಾನ saabru na ಹೇಗೆ nambodu.

  • @mariswamygowdam9847
    @mariswamygowdam9847Ай бұрын

    ಮೃತಪಟ್ಟ ಯೋಧರಿಗೆ ನಮನಗಳು.

  • @mujahidkhan724
    @mujahidkhan724Ай бұрын

    Suttona Baara Jagatta 🌍🌎 Amar Prasad Nondige 🤝❤️🤝❤️

  • @rameshgundmi1347
    @rameshgundmi1347Ай бұрын

    ಗುಳ್ಳೆನರಿ ಪಾಕ್

  • @user-fx9uq9wr5x
    @user-fx9uq9wr5xАй бұрын

    ನಮ್ಮ ಸೈನಿಕರ ಸಾವು ನೋವು ತಂದಿದೆ.

  • @sadashivbm886
    @sadashivbm886Ай бұрын

    ನಂಬಲಾಗದ ದೇಶ ಪಾಕಿಸ್ತಾನ😊

  • @prakashrbhat007
    @prakashrbhat007Ай бұрын

    ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರಿಗೆ ಶ್ರದ್ದಾಂಜಲಿ🇮🇳

  • @ChidanandHallur-nh9ys
    @ChidanandHallur-nh9ysАй бұрын

    Om shanti ❤❤❤❤❤

  • @kumaraskumara5644
    @kumaraskumara5644Ай бұрын

    ಜೈ ಶ್ರೀ ರಾಮ್ 🙏🙏🙏❤️

  • @ShreyasSuvarna-uj2cm
    @ShreyasSuvarna-uj2cmАй бұрын

    Jai hind jai Bharat jai indian army 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @nskarantha3867
    @nskarantha386729 күн бұрын

    ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ

  • @sathishkumarb8461
    @sathishkumarb8461Ай бұрын

    Narigalondige ollethana kedu

  • @bharatghaligi4345
    @bharatghaligi4345Ай бұрын

    ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಗಳು

  • @user-mq5bb9gr3t
    @user-mq5bb9gr3tАй бұрын

    ನಮ್ಮ ಸೈನಿಕರಿಗೆ ನಮೋ 🙏🙏🌹🌹

  • @lokeshloki705
    @lokeshloki705Ай бұрын

    Thank you so much 🤝🤝🤝🤝

  • @naaneeruvudeninngaagi3546
    @naaneeruvudeninngaagi3546Ай бұрын

    ಹುತಾತ್ಮ ಯೋಧರ ಅತ್ಮಕ್ಕೆ ಶಾಂತಿ ಸಿಗಲಿ

  • @manjulasrinivass9981
    @manjulasrinivass9981Ай бұрын

    No, no, no to Pakistan, never forget our Soldiers sacrifice.

  • @rameshmaramgere6142
    @rameshmaramgere614228 күн бұрын

    Om Shanti ❤️

  • @SatyanarayanaS-gf3ye
    @SatyanarayanaS-gf3yeАй бұрын

    Ee raktha beejaasuraranna modiji nambolla.❤u modiji

  • @PratapsingPratapsingtl
    @PratapsingPratapsingtlАй бұрын

    ಸಾಲದಲ್ಲಿ ಮುಗಿದು ಹೋಗುತ್ತೆ ಪಾಕಿ ಕಥೆ 😂😂

  • @dategginamani7747
    @dategginamani7747Ай бұрын

    Hatsup to our brave shoulders

  • @rajguru8400
    @rajguru8400Ай бұрын

    Sad demise our respected soldiers

  • @umeshd5645
    @umeshd5645Ай бұрын

    Good very use full information thank you

  • @KasinathaSh
    @KasinathaSh29 күн бұрын

    Rip ಸೋಲಜೆರ್ಸ್ 😢😢😭

  • @p.ashwathnarayana9521
    @p.ashwathnarayana9521Ай бұрын

    ನಾವು ಅಫ್ಘಾನಿಸ್ತಾನ್ ಜೊತೆ ಸ್ನೇಹ ಮಾಡ್ಬೇಕು.😂😂

  • @Naveen-tanjiro

    @Naveen-tanjiro

    Ай бұрын

    Pakge ursodhakke 😂

  • @vasundharaiyengar1537
    @vasundharaiyengar1537Ай бұрын

    Jai Hind; salute to our soldiers; Jai Jawan; sad regarding our soldiers’ loss

  • @MallikarjunN-iw2eo
    @MallikarjunN-iw2eoАй бұрын

    ಓಂ ಶಾಂತಿ 🙏🏻🙏🏻ಜೈ ಹಿಂದ್ 🇮🇳

  • @vamanrajganiga9392
    @vamanrajganiga9392Ай бұрын

    Jai hind

  • @basubadiger2830
    @basubadiger283013 күн бұрын

    🙏🏿 ಜೈ ಜವಾನ್ ಜೈ ಕಿಸಾನ್ 🙏🏿

  • @vamanrajganiga9392
    @vamanrajganiga9392Ай бұрын

    Super

  • @Kavya___the___queen
    @Kavya___the___queenАй бұрын

    Jai Bharat🇮🇳❤️

  • @RaghavendraShahapur-uf2fz
    @RaghavendraShahapur-uf2fzАй бұрын

    Jai hind🙏🙏🙏🙏🙏

  • @satyanarayanaupadhya6175
    @satyanarayanaupadhya6175Ай бұрын

    Good news thanks

  • @viji4577
    @viji4577Ай бұрын

    Rest in peace heros 😢

  • @punarvasu1000
    @punarvasu1000Ай бұрын

    Jai Kisaan Jai Indian warriors.❤🙏🙏🇳🇪🇳🇪👏👏

  • @parameshmj8294
    @parameshmj8294Ай бұрын

    We know how keep the distance from the dogs!.❤😮

  • @santhoshkotian1895
    @santhoshkotian1895Ай бұрын

  • @CHRayappagowda-of7qi
    @CHRayappagowda-of7qiАй бұрын

    Masth maga Amar Prasad channel sir your internation news is great

  • @ramunaik8409
    @ramunaik8409Ай бұрын

    Army 🙏💐

  • @Aditya-he2wb
    @Aditya-he2wbАй бұрын

    Sainikara jeevada bagge innu hecchu kaalaji takolbekagide 😫😭

  • @mohanvasista5569
    @mohanvasista556929 күн бұрын

    ಸಾಬರು : ಸರಿದರೆ ಒತ್ತಣ್ಣ - ಒತ್ತಿದರೆ ಸರಿಯಣ್ಣ ಅನ್ನುವ ಜನಾ??? ಇವರನ್ನು ನಂಬಲೇ ಬಾರದು.

  • @shreyasgowdacnshreyasgowda4167
    @shreyasgowdacnshreyasgowda4167Ай бұрын

    Hai hind😢hamar Rahe👐

  • @preethambhargav157
    @preethambhargav1573 күн бұрын

    ತುಖಾಲಿ ಮಕ್ಲು... ತೀಕ ನ ಕೆರ್ಕೊಳಕ್ಕೆ ಹೇಳಿ sir...

  • @INDIAN_KA07
    @INDIAN_KA07Ай бұрын

    ಜೋ ಬೈಡನ್ ಈ ಬಾರಿ ಅಮೆರಿಕ ಅಧ್ಯಕ್ಷರಾದರು ಅವರು ತಮ್ಮ 4 ವರ್ಷದ ಅವಧಿ ಕಂಪ್ಲೀಟ್ ಮಾಡೋದು ಡೌಟು😅

  • @ShreyasSuvarna-uj2cm
    @ShreyasSuvarna-uj2cmАй бұрын

    First view first like to amar prasad

  • @skantbanasode4653
    @skantbanasode4653Ай бұрын

    RIP brave soldiers 🙇‍♂️

  • @Greenberry846
    @Greenberry846Ай бұрын

    ನ್ಯೂಸ್ ನೋಡಿ ಎಲ್ಲಾ ಮೆರೆತು ಬಿಡು 😂

  • @Raju-cx1rj
    @Raju-cx1rjАй бұрын

    Forget...! Never trust

  • @rajakamalrr1010
    @rajakamalrr1010Ай бұрын

    Sir Amarnath Yatri Galna , saiseedhu , 1st adhukay reply kodbayku India

  • @NarasimhaBhat-cp3jh
    @NarasimhaBhat-cp3jhАй бұрын

    Hucchari

  • @MallikarjunChandukar
    @MallikarjunChandukar6 күн бұрын

    Jawan Amara Rahe.

  • @thimyash1140
    @thimyash1140Ай бұрын

    Nowrainysessionallcareful

  • @basavabasavaraja8925
    @basavabasavaraja8925Ай бұрын

    Qlof bagge heli 😢

  • @cmhegde8380
    @cmhegde8380Ай бұрын

    Jai army

  • @lavakumar7094
    @lavakumar70947 күн бұрын

    ನಮ್ಮಮೃತಯೋದರ7ಆತ್ತ್ಮಕೆಶಾಂತಿಸಿಗಲೀ

  • @siddappaky7012
    @siddappaky7012Ай бұрын

    1st like

  • @rameshtelkar6527
    @rameshtelkar6527Ай бұрын

    Never trust a OLD ENEMY AND A NEW FRIEND. Both r dangerous.

  • @rajuhujare5414
    @rajuhujare5414Ай бұрын

    Hi

  • @ramaaraghavaram740
    @ramaaraghavaram740Ай бұрын

    Pelastin hattira Kai chachali hegiddaruu ovisi Jai pela anta samsad nalli heliddanalla.

  • @Dboss6106-y8o
    @Dboss6106-y8oАй бұрын

    Jai d boss

  • @siddughatnattighatnatti5881
    @siddughatnattighatnatti5881Ай бұрын

    First Big Comment 😅😅😅😂

  • @kumaraskumara5644
    @kumaraskumara5644Ай бұрын

    ಪಾಪಿ ಪಾಕಿಸ್ತಾನ

  • @amitsajjan766
    @amitsajjan766Ай бұрын

    Why not darshan news in the beginning.... Disappointed 😂😂😂

  • @sujaykbful
    @sujaykbfulАй бұрын

    same situation will come in Karnataka and other freebee govt

  • @madhavarao7470

    @madhavarao7470

    Ай бұрын

    ಕೇಂದ್ರ ಆರ್ಥಿಕ ನೆರವು ನೀಡುತ್ತಿಲ್ಲ ಅಂತ ಡಂಗುರ ಸಾರುತ್ತದೆ. ಬೊಚ್ಚು ಬಾಯಿ ಮಖರ್ಗೆ , ಸಿದ್ದಾ , ಪರಮಾನಂದ , ಲಕ್ಷಣ , ಯಾದವಾ , ಮರಿ ಖರ್ರಗೆ ಹೀಗೆ ದೊಡ್ಡ ದಂಡೆ ಇದೆ. ನಮ್ಮ ತೆರಿಗೆ ನಮ್ಮ ಹಕ್ಕು . ಇದೇ ಫಾರ್ಮಲಾ, ಮಂಗಳೂರು ತೆರಿಗೆ ಅವ ರಿಗೆ , ಬೆಂಗಳೂರು ತೆರಿಗೆ ಬೆಂ. ರಿಗೆ, ಮೈಸೂರಿಂದು ಮೈಸೂರಿಗೆ , ಹೀಗೆ ತೆರಿಗೆ ಅವರವ ಜಿಲ್ಲೆಗೆ . ಹಿಂದು ದೇವಸ್ಥಾನ ಹುಂಡಿ ಹಣ ಹಿಂದು ದೇವಸ್ಥಾನಕ್ಕೆ .

  • @mohammadzahirms4144
    @mohammadzahirms4144Ай бұрын

    India Pakistan ondaagali war stop aagli 🎉

  • @meshakjohn6771
    @meshakjohn6771Ай бұрын

    First Pakisthana Snehakintha munche Namma Akanda Bharathada kashmiravannu Bittu, Terrarisam Ugravadavannu Nillisi ,Amele Sneha madi,,🔥🔥👏👏🇳🇪🇳🇪

  • @rajanirl9621
    @rajanirl9621Ай бұрын

    Hello Central Government PM Modi ji, Army Chief Take Auction about Pok Recovery, Ban Exports Import Visa Pasport Tourist Boycott Pakistan, Maldives, Bangladesh, Bhutan Nepal Chaina Turkey America British Canada 😮😮😮😮😮😮😮😮😮😮😮😅😅😅😅😅😅😅

  • @Vishwa-kg2nz
    @Vishwa-kg2nzАй бұрын

    Jai Israel 🇮🇱❤️

  • @All_iz_well_
    @All_iz_well_Ай бұрын

    ಈಗ ಭಾರತ್ ತುರ್ಕರು ಏನ ತಾಲಿಬಾನ್ ಗ ಸಪೋರ್ಟ್ ಮಾಡತಾರೋ ಏನ ಪಾಪಿಗಿ ಮಾಡತಾರೋ 😂😂😂

  • @somashekarnk
    @somashekarnk26 күн бұрын

    Coatanote maduttide

  • @vinayadevadig686
    @vinayadevadig686Ай бұрын

    No way chancee..... Ella

  • @raghubhat5361
    @raghubhat5361Ай бұрын

    First view

  • @shivaputrappagarwad3890
    @shivaputrappagarwad3890Ай бұрын

    We can have good relation if and only if Pakistan amend it's constitution itself as secular country. And give up the Islamic name.

  • @sharandevaiah1363
    @sharandevaiah1363Ай бұрын

    Kashmir barathake Kotre Seri hoga badhudhu

  • @user-qo4ky9sb4j
    @user-qo4ky9sb4j29 күн бұрын

    Nataka

  • @KrishnaKumar-qy5td
    @KrishnaKumar-qy5tdАй бұрын

    Enne addru pakistana sabei savadabeda modijji be care

  • @subramanisubbi9445
    @subramanisubbi9445Ай бұрын

    Talibanis wins against Pak if anything happens.

  • @puttarajumputtaraju2822
    @puttarajumputtaraju2822Ай бұрын

    , Double Game, Pakistan,So, Don't, Agreed to Pakistan,If, don't neglect Pakistan, Carefully, Modi Sir Government,becarful about Pakistan M P Survey Reports throughout India and also media Chanel information about international Matters 🎉❤❤🎉

  • @user-tv3wc7sy5c
    @user-tv3wc7sy5c5 күн бұрын

    Sir.beda.mosale.kanneru.nambikege.arha.desha.pak.alla.avaru.bedikondu.sayali.gaddarigalu.manemurukaru.yaude.sahaya.madabaradu.jai.hindu.bharath.❤❤❤❤

  • @rameshramesh.c2525
    @rameshramesh.c2525Ай бұрын

    Namge avarondige snehas beda modalu namma staliya supporters yaariddaro avaru deshadrohigale modalu ivara naasha aagabeku

Келесі