ಇವರು ʻಎಲ್ಲರ ಬಸವಣ್ಣʼ ಯಾಕೆ? | Basavanna life story | Leaders | vishwaguru | Basavanna Masth Magaa Amar

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
#Basavanna #BasavaJayanti #Lingayat #BasavaTeachings #BasavaPhilosophy #BasavaJayanti2024 #BasavaJayantiCelebration #BasavaSociety #BasavaVachana #BasavaLegacy #MasthMagaa #AmarPrasad

Пікірлер: 822

  • @MasthMagaa
    @MasthMagaa3 ай бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @user-li1yn6jx1f

    @user-li1yn6jx1f

    3 ай бұрын

    ತಿಳಿಯಲು ತಿಳಿದು ಮರೆಯದೆ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡುವುದು ಹೇಗೆ ನಮಗೂ ನಿಮಗೂ ಯಾರು ಎಳಿಲಾ ಅಂದ್ರು ತಿಳಿದುಕೊಂಡಿದ್ದೆ ವೆ ಅಲ್ವಾ ಇದು ಹೇಗೆ ಸಾಧ್ಯ ಅದೇ ಒಂದು ಬಸವಣ್ಣನ ಮಾಡಿದ ಮಹಾ ಕಾಯಕ ಯೋಗಿ ನಾಯಕ ಮಹಾ ನಾಯಕ ಇನ್ನಿಲ್ಲ

  • @hitstatuschanel9858

    @hitstatuschanel9858

    3 ай бұрын

    ಸರ್ ತಮಿಳುನಾಡು ರಾಜಕೀಯ ಇತಿಹಾಸ ಬಗ್ಗೆ ವಿಡಿಯೋ ಮಾಡಿ

  • @Raja-ky2bg
    @Raja-ky2bg3 ай бұрын

    ಇವತ್ತಿನ ಕನ್ನಡಿಗರಾದ ನಾವು ಇಂಗ್ಲಿಷ್ ಬಳಸಿ ಕನ್ನಡ ಮಾತಾಡುತ್ತೀವಿ..ಬಸವಣ್ಣನವರ ಕಾಲದಲ್ಲಿ ಸಂಸ್ಕೃತ ಪಾರುಪತ್ಯ ಹೊಂದಿದ್ದ ಕಾಲದಲ್ಲಿ ಸಂಸ್ಕೃತ ಬಳಸದೆ ಕನ್ನಡತನ ಮೇರೆದ ಜಗತದ ಜ್ಯೋತಿ ಬಸವಣ್ಣ ಒಬ್ಬ ವೀರ ಕನ್ನಡಿಗ 😍❤🙏

  • @kirankumar_honnavar

    @kirankumar_honnavar

    3 ай бұрын

    Adre lingayatru English school shuru maadavre 🤣🤣🤣

  • @NikhilAndani

    @NikhilAndani

    3 ай бұрын

    Marati nayi​@@kirankumar_honnavar

  • @gopalkrishnamv662

    @gopalkrishnamv662

    3 ай бұрын

    😂😂😂😂😂👌👌​@@kirankumar_honnavar

  • @manucm7915

    @manucm7915

    3 ай бұрын

    ​@@kirankumar_honnavarnim appa nin utsi dod tap madha

  • @somshekharHsomu
    @somshekharHsomu3 ай бұрын

    ❤❤❤ ಬಸವಣ್ಣನವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಹೃತ್ಪೂರ್ವಕ ವಂದನೆಗಳು ನಿಮಗೆ ಇಂದು ಬೆಳಗ್ಗೆ ಯೋಚನೆ ಮಾಡುತ್ತಿದ್ದೆ ಮಸ್ತ್ ಮೊಗದಲ್ಲಿ ಇವತ್ತು ಬಸವಣ್ಣನವರ ಬಗ್ಗೆ ವಿಡಿಯೋ ಬರಬಹುದು ಎಂದು ಬಂದೆ ಬಿಟ್ಟಿತು ಥ್ಯಾಂಕ್ ಯು ಅಮರ್ ಸರ್❤❤

  • @rhmhm5490
    @rhmhm54903 ай бұрын

    ಬಸವಣ್ಣನವರ ಆದರ್ಶಗಳನ್ನು ನಾವು ಏಕ ರೂಪ ಸಂಹಿತೆ ಯಲ್ಲಿ ಜಾರಿಗೊಳಿಸುವಂತೆ ಮಾಡಬೇಕು 😊

  • @kirankumar_honnavar

    @kirankumar_honnavar

    3 ай бұрын

    Lol😂

  • @rhmhm5490

    @rhmhm5490

    3 ай бұрын

    @@kirankumar_honnavar ಕರ್ನಾಟಕ ರಾಜ್ಯದವರೇ ಆಗಿದ್ರೆ ಕನ್ನಡದಲ್ಲಿ ಅನುವಾದಿಸಿ 😀😂😂😂🙏ಮಾತ್ರ ಮಾತನಾಡಿ ಅಣ್ಣ/ಅಕ್ಕ 😀

  • @akshathsrhegguruthu5169

    @akshathsrhegguruthu5169

    3 ай бұрын

    Yavude samudayada bagge mathadbedi.. anubhavisabekaguthe.. kurubharu hege sangolli Rayanna na hesaralli jathi thorsthare... Hage.. gaudru.. kempe gaudru hesaralli jathi thorsthare... Hage kela samudhayagala gumpu Dr BR Ambedkar avara hesaralli jathi Vada madthare.. yaru kammi nu alla yaru yaruginthanu doddauru alla. Hage lingayutharu.. basavannaranna hesaralli iddare.. aste..

  • @pradeepg5669

    @pradeepg5669

    3 ай бұрын

    ನಿನ್ನ ಮೋದಿ ತತ್ವಗಳು ಮನುಷ್ಯತ್ವ ವಿರೋಧಿ ಮನುವಾದಿ ಕೋಮುವಾದಿ ಕಂದಾಚಾರಗಳ ಪರ

  • @ashokkini9013

    @ashokkini9013

    3 ай бұрын

    HE WAS AGAINST CASTE SYSTEM AMONG HINDUS BUT NOW HOW MANY CASTES ARE THERE AMONG LINGAYATHS NOW??

  • @sudhakarakundar672
    @sudhakarakundar6723 ай бұрын

    ಜಾತಿ ಧರ್ಮ ಬಿಟ್ಟು ಎಲ್ಲರು ಬಸವ ತತ್ವವನ್ನು ಅನುಸರಿಸುವಂತಾಗಲಿ ಜೈ ಬಸವಣ್ಣ 🙏

  • @vaseemakram7984

    @vaseemakram7984

    3 ай бұрын

    ❤️🙏

  • @Luckymaster954

    @Luckymaster954

    3 ай бұрын

    ಅತಿ ಹೆಚ್ಚು ಜಾತಿ ಜಾತಿ ಪಾಲಿಸುತ್ತಿರುವುದು ಬಸವಣ್ಣ ಫೋಟೋ ಇಟ್ಕೊಂಡು ಅವರೇ

  • @gurupadappaguru9296

    @gurupadappaguru9296

    3 ай бұрын

    ❤💯💯

  • @natureloverlg1138

    @natureloverlg1138

    3 ай бұрын

    ತುರ್ಕರು ಹಾಗೆ ಮಾಡುವುದಿಲ್ಲ ಇಸ್ಲಂ ಹೇಳಿದೆ ಧರ್ಮಕ್ಕೊಸ್ಕರ ತಲೆ ಕಡಿ ಅಂತ

  • @Kumar_b16

    @Kumar_b16

    3 ай бұрын

    ಜಾತಿ ಅಷ್ಟೇ ಧರ್ಮ ಅಲ್ಲಾ

  • @vijaykumaralic
    @vijaykumaralic3 ай бұрын

    Buddha, basava, ambedkar are my heroes...their ideals and life teachings are relevant to us all times

  • @SankethhsHS
    @SankethhsHS3 ай бұрын

    "ದಯವಿಲ್ಲದ ಧರ್ಮವು ಆವುದಯ್ಯಾ?" ಅಂತ ೧೨ನೇ ಶತಮಾನದಲ್ಲೇ ಹೇಳಿದ್ದಾರೆ ೨೧ನೇ ಶತಮಾನ ಬಂದರೂ ಈ ಪದಗಳ ಅರ್ಥ ತುಂಬಾ ಜನಕ್ಕೆ ಆಗಿಲ್ಲ!!! 😊

  • @Anilkoralli
    @Anilkoralli3 ай бұрын

    ಜೈಭೀಮ್ ಜೈ ಬಸವಣ್ಣ 🙏🙏

  • @kicchaabhi7957
    @kicchaabhi79573 ай бұрын

    ನಾನು ಬಸವನ ಬಾಗೇವಾಡಿಯಲ್ಲಿ ಹೋಟಿದೆ ಧನ್ಯ... 🙏💞🫀💪

  • @_hawk24

    @_hawk24

    3 ай бұрын

    Bagevaadi li huttidha maathrakke neenu basavanna aagalaare thilko huchha

  • @Divineworld777

    @Divineworld777

    3 ай бұрын

    Hotide alla tamma huttidde dhanya anta helu

  • @devilfordevil

    @devilfordevil

    3 ай бұрын

    ಹುಟ್ಟಿದ್ರೆ ಮಾತ್ರ ಸಾಲದು ಆ ಊರಿನ ಪ್ರತೀತಿಯನ್ನು ಉಳಿಸಿ..ನೀವು ಬಸವಣ್ಣನವರ ಹಾಗೆ ಬಾಳಬೇಕು ಆಗಷ್ಟೇ ಸಾಧ್ಯ

  • @peacefull_2023

    @peacefull_2023

    3 ай бұрын

    😂😂😂😂😂

  • @_hawk24

    @_hawk24

    3 ай бұрын

    Koli maamsa thinnalveno kicchaabhi Kokoro koooooo 🤤😋

  • @msdv283
    @msdv2833 ай бұрын

    ನನ್ನ ಪ್ರೀತಿಯ ನಾಯಕರಾಲ್ಲಿ ಒಬ್ಬರು ಬಸವಣ್ಣ ನವರು ❤❤❤👑👑💐🌹🕊️

  • @devilfordevil
    @devilfordevil3 ай бұрын

    ಬಸವಣ್ಣನವರ ಹೆಸರು ಹೇಳದೆ ನನ್ನ ದಿನವನ್ನು ಶುರು ಮಾಡೋದೇ ಇಲ್ಲಾ.❤

  • @amaregoudapatil438
    @amaregoudapatil4383 ай бұрын

    ಬಸವ ಎಂಬುದು ಅದ್ಭುತ ಅವತಾರ. ಅವತ್ತಿನ ಆತನ ಔನ್ಯತ್ಯವನ್ನು ಇವತ್ತಿಗೂ ಯಾರೂ ಆ ಎತ್ತರಕ್ಕೆ ತಲುಪಲಾಗಿಲ್ಲ. ನಿಜವಾಗಿ ಹೇಳಬೇಕೆಂದರೆ ಆ ಪ್ರಯತ್ನವೂ ಇವತ್ತಿಗೂ ಯಾರಿಂದಲೂ ಆಗಿಲ್ಲ. ಆಗುತ್ತಿರುವುದು ಬರೀ ಢಾಂಬಿಕದ್ದಷ್ಟೆ. ತಾವು ಇಂದು ವಿಷಯಕ್ಕೆ ವಿವರಿಸಿ ಹೇಳಿದ್ದುನಮಗದು ಅತ್ಯಂತ ಅಪ್ಯಾಯಮಾನವಾಗಿದೆ ❤. ಧನ್ಯವಾದಗಳು ಅಮರ ಪ್ರಸಾದರವರೆ ❤

  • @Shribiradar877
    @Shribiradar8773 ай бұрын

    Do not steal, do not kill, do not lie, do not rage, do not loathe the other, do not brag of yourself, do not revile the opponent. This itself is inner purity, this itself is outer purity. This alone is the way to win our Koodalasangamadeva.

  • @ashwiniashwini7596
    @ashwiniashwini75963 ай бұрын

    ಬಸವಣ್ಣನ ನವರ ಜಯಂತಿ ಶುಭಾಶಯಗಳು 🌹🙏

  • @naveengowda9049
    @naveengowda90493 ай бұрын

    ಬಸವಣ್ಣನಿಗೆ ಜಾತಿ ಧರ್ಮ ಯಾವುದು ಇಲ್ಲ. He never called himself as Hindu and he lives for backward people. ಇವರು ಹೇಳಿದ್ದು ಒಂದೇ ಜಾತಿ ಧರ್ಮ ಬಿಟ್ಟು ಮಾನವರಾಗಿ ಅಂತ ❤

  • @siddurayanal8615

    @siddurayanal8615

    3 ай бұрын

    ಹಾಗಾದ್ರೆ ಇವತ್ತು ಯಾವುದಾದ್ರೂ ಮಸೀದಿಯಲ್ಲಿ ಅವರ ಜಯಂತಿ ಆಚರಣೆ ಮಾಡಿದ್ರೆ ಸ್ವಲ್ಪ ತಿಳಿಸಿ ಸರ್

  • @kannadaallinone761

    @kannadaallinone761

    3 ай бұрын

    ಮತ್ತೆ ಬಸವಣ್ಣ ಪೂಜಿಸುವ ಲಿಂಗ ಯಾವ ಧರ್ಮ ದು

  • @vaayuputhra8025

    @vaayuputhra8025

    3 ай бұрын

    Hindugalige maathra😂😂😂

  • @Ravi-os1ii

    @Ravi-os1ii

    2 ай бұрын

    @@siddurayanal8615 Nim maneli/nimmura temple alli Ramzan madtira? Madid dina Masidili Basava Jayanti madtare

  • @naveengowda9049

    @naveengowda9049

    Ай бұрын

    @@siddurayanal8615 ಅಯ್ಯೋ ಬೋಳಿ ನನ್ ಮಕ್ಳ, ಯಕ್ರೋ ಯಾವಾಗಲೂ ಮಂಡು ತುಣ್ಣೇ ಉಣ್ಣೊಕ್ಕೆ ಹೋಗ್ತೀರ? ನಿಮ್ಮದು ಮೊದಲು ನೋಡಿಕೊಳ್ರೋ. ನನ್ ಕಾಮೆಂಟ್ ಇದಕ್ಕೆ ಏನೋ ಸಂಬಂಧ?

  • @amareshpatil4233
    @amareshpatil42333 ай бұрын

    ಸಮಯೋಚಿತ ,ಸಂದರ್ಬನುಸಾರ ವರದಿ ಪ್ರಸಾರ ಮಾಡುತ್ತಿರುವದಕ್ಕೆ ನಿಮಗೆ ದನ್ಯವಾದಗಳು‌‌ ಸರ್

  • @manjunathbalannavar5689
    @manjunathbalannavar56893 ай бұрын

    ಪ್ರಸಾದ್ Sir ಶರಣರ ಬಗ್ಗೆ ಇತಿಹಾಸ ಪೂರ್ಣವಾಗಿ ತಿಳಿದುಕೊಳ್ಳಿ ತುಂಬಾ ಒಳ್ಳೆಯ ದಿನ ಗಳು ನಿಮಗೆ ಕಾನಿಸ್ಲ್ಪಡುತ್ತವೆ...🙏🙏💐💐🚩🚩

  • @PhyMa244
    @PhyMa2443 ай бұрын

    Much needed truth..! 13:27-- 13:40 timings..! 🔥🔥💯 Kindly watch..

  • @Syedafridi786
    @Syedafridi7863 ай бұрын

    Ond sanchike alla 10 Episode Madi Igina samajadalli Basavanavarabagge Thiliyodu Athyavashyaka ..The Great Leader.. legendary..Visinary

  • @manjunathbalannavar5689
    @manjunathbalannavar56893 ай бұрын

    ತುಂಬಾ ದೊಡ್ಡ ಪ್ರಯತ್ನ ಮಾಡಿದಿರಾ ... ಧನ್ಯ ನಾದೆ ಪ್ರಸಾದ್ Sir..🚩🚩💐💐🙏🙏

  • @mahammadrameez8181
    @mahammadrameez81813 ай бұрын

    ಬಸವಣ್ಣ ನವರ ಬಸವ ತತ್ವಗಳು ನಮಗೂ ಪ್ರೇರಣೆ

  • @gajendraa1553

    @gajendraa1553

    3 ай бұрын

    ಸೂಪರ್ ಅಣ್ಣ ತಮ್ಮ...

  • @ANJUMSNAYAK
    @ANJUMSNAYAK3 ай бұрын

    ಕಾಯಕವೇ ಕೈಲಾಸ ಜೈ ಶ್ರೀ ಬಸವಣ್ಣ 🙏 ಜೈ ಹಿಂದೂ.....❤💙🚩

  • @shivarajam4195
    @shivarajam41953 ай бұрын

    ಸತ್ಯಂ ಶಿವo ಸುಂದರo 💐🙏 ವಿಶ್ವ ಗುರು ಬಸವ ಜಯಂತಿ ಶತಮಾನೋತ್ಸವ ಶುಭಾಶಯಗಳು 💐🙏

  • @bcilakal2143
    @bcilakal21433 ай бұрын

    ಬಸವಣ್ಣನವರ ಬಗೆಗೆ ಒಂದು ಸಂಚಿಕೆ ಮಾಡಿದ್ದಕ್ಕೆ ಬಹಳ ಸಂತೋಷವಾಯಿತು. ತುಂಬಾ ಧನ್ಯವಾದಗಳು.

  • @anumanjukadanankoppa9490
    @anumanjukadanankoppa94903 ай бұрын

    ಸರ್ವರಿಗೂ ಬಸವಣ್ಣರವರ ಜಯಂತಿಯ ಶುಭಾಶಯಗಳು 🙏🚩

  • @renukadevi4729
    @renukadevi47293 ай бұрын

    ' ಕಾಯಕವೇ ಕೈಲಾಸ'.... ಬಸವಣ್ಣನವರ ಮಾತು/ ತತ್ವ ಎಂದೆಂದಿಗೂ, ಸರ್ವರಿಗೂ ಅನುಕರಣೀಯ 🙏.

  • @manubp153
    @manubp1533 ай бұрын

    ಬಸವಣ್ಣನವರು ಸಹಜವಾಗಿ ಲಿಂಗದೊಳು ಲೀನವಾಗಿ ಲಿಂಗೈಕ್ಯರಾದರು ಎಂಬುದಕ್ಕೆ ಸಾಕಷ್ಟು ವಚನಗಳು ದೃಢವಾಗಿದೆ ...ನಾನು ನಿಮಗೆ ಆದಷ್ಟು ಬೇಗ ಈ ಬಗ್ಗೆ ಆ ವಚನಗಳನ್ನು ಸಂಗ್ರಹಿಸಿ ಒಂದು ಲೇಖನ ಬರೆಯುತ್ತೇನೆ

  • @user-cl5qk6gn8f
    @user-cl5qk6gn8f3 ай бұрын

    ನೀವು ಮಾಡಿರುವ ಅಷ್ಟೂ ಎಪಿಸೋಡ್ಗಳಲ್ಲಿ ಈ ಎಪಿಸೋಡ್ ತುಂಬ ಅದ್ಭುತ & ಸುಂದರ 🎉

  • @SunilKumar-us9hn
    @SunilKumar-us9hn3 ай бұрын

    ನಿಮ್ಮ ಈ ಮಾಹಿತಿಗೆ ಧನ್ಯವಾದ ಹಾಗೂ ವಿವರಣೆಗೆ ಶರಣು

  • @akash.55ams
    @akash.55ams3 ай бұрын

    ಜೈ ಬಸವಣ್ಣ ಜೈ ಹಿಂದುತ್ವ ಜೈ ಶ್ರೀ ರಾಮ್ 🚩🚩🚩

  • @tasleemarif9920

    @tasleemarif9920

    3 ай бұрын

    Rama devaru alla, basavanna yavattu Rama devaru anta helalilla

  • @infokt3532

    @infokt3532

    3 ай бұрын

    2paise baktha banda brainwashed bhaktha

  • @Karnatakadairies

    @Karnatakadairies

    3 ай бұрын

    ​@@tasleemarif9920ning yak beku ivella

  • @tasleemarif9920

    @tasleemarif9920

    3 ай бұрын

    @@Karnatakadairies you can check the fact, basavanna nudi

  • @Vk_vlogs26

    @Vk_vlogs26

    3 ай бұрын

    ​@@tasleemarif9920 nim alla kuda devaralla basavanna alla na kuda devru antha helilla check that fact

  • @thippeswamykgf9720
    @thippeswamykgf97203 ай бұрын

    ಬಸವಣ್ಣನವರ ಬಗ್ಗೆ ತಿಳಿದಿರೋರು ಯಾರು ಕೂಡ ಮಾನವತೆ ಬಿಟ್ಟುಡ್ ಧರ್ಮ ಜಾತಿ ಅಂತ ಕಮೆಂಟ್ ಮಾಡತಿರಲೋ ಅವರೂ ಮಾಡಿರೋ ಧರ್ಮನ ಜಾತಿ ಮಾಡಿದರೆ 😂😂😂 ಬಸವಣ್ಣ ಜಯಂತಿಯ ಶುಭಾಶಯಗಳು ಎಲ್ಲರಿಗೂ ❤❤❤❤❤❤❤

  • @prashantpadesur3486

    @prashantpadesur3486

    3 ай бұрын

    ಎಲ್ಲರ ಅಣ್ಣ ಬಸವಣ್ಣ💯

  • @_hawk24

    @_hawk24

    3 ай бұрын

    Jaathi hesaralli privileges thagollo jaathi vaadhi galu shandaru yaaru illa

  • @Cool_Swag130

    @Cool_Swag130

    3 ай бұрын

    ಬಸವಣ್ಣನವರು ಹೇಳಿದ ತತ್ವಾದರ್ಶಗಳು ಹಾಗೂ ಮಾನವೀಯತೆಯ ಗುಣಗಳು ಡಿಕೆ ಶಿವಕುಮಾರ್ ನ ಬ್ರದರ್ ಗಳಿಗೆ ಅನ್ವಯಿಸ ಬೇಕಲ್ಲವೇ.?? ಜಾತ್ಯಾತೀತ ಎಂಬುದು ಹಿಂದುಗಳಿಗೆ ಮಾತ್ರ ಏಕೆ ಅನ್ವಯಿಸುತ್ತದೆ..?

  • @maltheshmalto1034

    @maltheshmalto1034

    3 ай бұрын

    Adakke Helodu namma jana odidru kuda muttalaru antha

  • @nithinraghav162

    @nithinraghav162

    3 ай бұрын

    Samasamajada chintaka Anna Basavannana chintanegalu ajaramaravagi sarvarigu samabalu sarvarigusahabalu siguvantagali Jai Basavanna.

  • @mantukaratage9189
    @mantukaratage91893 ай бұрын

    ನನ್ನ ರಿಯಲ್ ಹೀರೊ ಬಸವಣ್ಣನವರರು, ಛತ್ರಪತಿ ಶಿವಾಜಿ ಮಹಾರಾಜರು. 🚩🚩🌹🌹🎂🎂❤❤

  • @krisnarukku9452

    @krisnarukku9452

    3 ай бұрын

    ತೂ ನಿನ್ನ ಬೋಸುಡಿಕೆ

  • @matthewvictory3203

    @matthewvictory3203

    3 ай бұрын

    Ebharu yella jati na samnagi nodidha devru avru

  • @BasavarajBalegar-ne7ke
    @BasavarajBalegar-ne7ke3 ай бұрын

    ಜೈ ಬಸವಣ್ಣ 🙏🙏🙏🙏🙏🙏❤❤❤❤❤🎉🎉🎉🎉🎉🌺🌺🌺🌺🌺

  • @yogiyogish1820
    @yogiyogish18203 ай бұрын

    ತುಂಬಾ ಅರ್ಥ ಪೂರ್ಣವಾಗಿ ಹೇಳಿದ್ದಿರಿ 👌🤝

  • @ramkumararya5055
    @ramkumararya50553 ай бұрын

    🙏ತುಂಬು ಹೃದಯದ ಧನ್ಯವಾದಗಳು 💐❤️

  • @girish6030
    @girish60303 ай бұрын

    Veerashaiva is created by 5panchapita. Lingayat is established by Basavanna with merging all the communities like Ganiga, Hadapa, panchamasali etc.

  • @Vishwamp-td1xb
    @Vishwamp-td1xb3 ай бұрын

    ನಾವೆಲ್ಲ ಒಂದು ನಾವೆಲ್ಲ ಹಿಂದೂ...🚩🚩 ಅಹಿಂಸೆ ಪರಮೋ ಧರ್ಮ ಧರ್ಮ ಹಿಂಸೆ ತದಾದವಚ.🕉️❤️

  • @chethands3862

    @chethands3862

    3 ай бұрын

    Basavanna avranna yake kondrappa, According to Basavanna Vedapurana Hotinge maari, So Vedas (Ramayana and Mahabharata) is a bogus fairy tale.

  • @aj_ks7

    @aj_ks7

    3 ай бұрын

    ​@@chethands3862 Veda-Rig veda, Yajur veda, samaveda, Atharva veda. Ramayana, Mahabharata are not Vedas. Half knowledge is dangerous.

  • @vbkolvekar

    @vbkolvekar

    3 ай бұрын

    ​@@chethands3862 nimmanta shikandi gale basavannanavaranna kondiddu... History nalli mattondu kathe chaltiyallide.. basavannara prabhava hechu hechu agodanna nodi urkondu yado sharanare avaranna kondiddu anta agina jana matadtiddu ede...

  • @chethands3862

    @chethands3862

    3 ай бұрын

    @@aj_ks7Prove Rig Veda , Yajur Veda, Samaveda, Atharva Veda is not Vedas. I think you know the names of Authors of all hymns of all vedas. Mythology stories Ramayana and Mahabharata are also part of Vedic period which comes in Yajur Veda. Everybody in this Earth is living with Half knowledge because Knowledge never completes and never ends.

  • @chethands3862

    @chethands3862

    3 ай бұрын

    @@vbkolvekar So Brahmins galu shikandigalu anta heltidya. I like that. What about Basavanna Vachana which says, Kallu devaru devaralla, Mannu devaru devaralla, Marada devaru devaralla.

  • @user-di8jl7uz6i
    @user-di8jl7uz6i3 ай бұрын

    ಯೆಲ್ಲರಿಗೂ ಬೇಕಿರೋದು ಸ್ವಾರ್ಥ,, ಹಿನ್ನೆಲ್ಲಿಂದ ಆತ್ಮಾವಲೋಕನ..ತುಂಬಾ ತುಂಬಾ ಟೈಮ್ ಬೇಕು ಸರ್.. ಈ ವಿಡಿಯೋ ನೋಡಿ 4 ಜನ ಚೇಂಜ್ ಹಾದ್ರೆ ಬಸವಣ್ಣನವರಿಗೆ ಹಾಡೇ ಕುಶಿ 😢😊

  • @prasanthsp1259
    @prasanthsp12593 ай бұрын

    #🙏 ಬಸವ ಜಯಂತಿ ಶುಭಾಶಯಗಳು🌸❤❤❤

  • @alone_boy-b4u
    @alone_boy-b4u3 ай бұрын

    ಈ ವೀಡಿಯೊ ನೋಡ್ತಿದ್ ಹಾಗೆ ಮೈ ರೋಮಾಂಚನವಾಯಿತು.

  • @sureshghongade7944

    @sureshghongade7944

    3 ай бұрын

    Basannavar ibbaru hendati bagge mahiti kottare innu romanchan?

  • @Shreeshkumar-xl7wd
    @Shreeshkumar-xl7wd3 ай бұрын

    ಇವರು ಜಾತಿ ಪದ್ಧತಿಯನ್ನು ವಿರೋಧಿಸಿ ಹೋರಾಡಿದವರು , ಆದರೆ ಅವರ ಅನುಯಾಯಿಗಳಲ್ಲಿ ಪುನಃ ಹೇಗೆ ನೂರಾರು ಜಾತಿಗಳು ಹುಟ್ಟಿಕೊಂಡವು ಮತ್ತು ಅವರವರ ಒಳಗೆ ಮೇಲು ಕೀಳುಗಳು ಹುಟ್ಟಿಕೊಂಡವು ಎಂಬುದರ ಬಗ್ಗೆ ಸ್ವಲ್ಪ ವಿವರಿಸಿ

  • @VidyaRV-vh8hc
    @VidyaRV-vh8hc3 ай бұрын

    Thank you Amar sir, for letting us know the rich values of Basavanna, but really feel sad for not following his teachings

  • @shankarrajollishankar8491
    @shankarrajollishankar84913 ай бұрын

    ಜಾತಿ ವೆವಸ್ಥೆಯನ್ನು ಪಾಲನೆ ಮಾಡುವವರು ಕೂಡ ಇವತ್ತು ಒಂದು ದಿನ ಬಸವಣ್ಣ ಅವರ ಬಗ್ಗೆ ಸ್ಟೇಟಸ್ ಹಾಕ್ತಾರೆ 😁

  • @anilkumarc7595
    @anilkumarc75953 ай бұрын

    ನಮ್ಮ ಕನ್ನಡ ಕಣ್ಮಣಿಯವರಗೆ ಬಸವ ಜಯಂತಿ ಶುಭಾಶಯಗಳು 🙂🙂🙂🙂❤❤❤

  • @anilkumarc7595

    @anilkumarc7595

    3 ай бұрын

    ❤️❤️❤️

  • @karibasaiahkm7281
    @karibasaiahkm72813 ай бұрын

    ತುಂಬಾ ಅರ್ಥಗರ್ಭಿತವಾಗಿ ತುಂಬಾ ವಿಸ್ತಾರವಾಗಿರುವ ವಿಷಯವನ್ನು ಸಂಕ್ಷಿಪ್ತವಾಗಿ ಎಲ್ಲವನ್ನು ಒಳಗೊಂಡಂತೆ ವಿವರಿಸಿದ್ದೀರಿ ತಮಗೆ ತುಂಬಾ ಧನ್ಯವಾದಗಳು

  • @NaveenDodamani
    @NaveenDodamani3 ай бұрын

    ಜಾತಿ ಬೇದ ಬಾವ ನೆಲ್ಲ ತೊರೆದ ಮಹಾನ್ ಮಾನವತಾವಾದಿ ಅಣ್ಣ ಬಸವಣ್ಣ 🙏 ಜೈ ಬಸವಣ್ಣ ✊ ಜೈ ಭೀಮ್ ✊

  • @AnilKumarHandi
    @AnilKumarHandi3 ай бұрын

    Jai ಭೀಮ್ ಜೈ ಬುದ್ಧ ಜೈ ಬಸವ.....❤❤

  • @murugayyahiremath3428
    @murugayyahiremath34283 ай бұрын

    ಬಸವಣ್ಣನವರ ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ. ಮನಮುಟ್ಟುವಂತೆ. ವಿವರಿಸಿದ್ದೀರಿ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತದೆ 🙏 ನಿಮಗೂ ನಿಮ್ಮ ಸಹ ಸಿಬಂದಿಯವರಿಗೆ 🙏ಹೃದಯ ಪೂರ್ವಕ ಧನ್ಯವಾದಗಳು 🇮🇳🚩🙏

  • @sharanappajmadivalarsharan3782
    @sharanappajmadivalarsharan37823 ай бұрын

    ಬಸವ ಜಯಂತಿಯ ಶುಭಾಶಯಗಳು🙏🚩

  • @chethankp5664
    @chethankp56643 ай бұрын

    one of the most important episode ಮಸ್ತ್ ಮಗ ನ್ಯೂಸ್ ಚಾನೆಲ್ ಜೈ ಕ್ರಾಂತಿಕಾರಿ ಬಸವಣ್ಣ ವಿಶ್ವಗುರು ಬಸವಣ್ಣ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @ShivasamiSami-hd6kz
    @ShivasamiSami-hd6kz3 ай бұрын

    ನಿಜವಾದ ವಿಶ್ವ ಗುರು,

  • @sadashivbm886
    @sadashivbm8863 ай бұрын

    ಜಗಜ್ಯೋತಿ ಬಸವೇಶ್ವರ ಜಯಂತಿಯ ಶುಭಾಶಯಗಳು 🎉🎉🎉

  • @amitpatil-nb1rm
    @amitpatil-nb1rm3 ай бұрын

    Work is worship ❤all are equal love humanity 😊

  • @sowjanyagowda1204
    @sowjanyagowda12043 ай бұрын

    Sir, You have explained every bit of information about Basavanna in this short video. Excellent.

  • @punithpattanashetti4893
    @punithpattanashetti48933 ай бұрын

    Lord Basaveshwara Said “God is within us,not in temples and hence one should achieve inner purity” Lord Basaveshwara is the first religious leader who brought dignity to labour and said Work is Worship. Basaveshwara founded Anubhava Mantapa, which is the 1’st ever democratic institution in the world.

  • @basavarajtotagi5900
    @basavarajtotagi59003 ай бұрын

    Lord Basavanna ❤❤

  • @MallikarjunN-iw2eo
    @MallikarjunN-iw2eo3 ай бұрын

    ಯಲ್ಲರಿಗೂ ಬಸವಣ್ಣ ಜಯಂತಿ ಹಾರ್ಧಿಕ ಶುಭಾಶಯಗಳು 🙏🏻🙏🏻🚩

  • @Syedafridi786
    @Syedafridi7863 ай бұрын

    Big Selute To The Great Basavanna ... .

  • @yarubeadayarubeada6087
    @yarubeadayarubeada60873 ай бұрын

    Tq ☺️ for your information ❤ ಸಮಾಜದ ಇಂಗೆ ಒಳ್ಳೆಯದು ಹೇಳಿದಾಗ ಯಾರಿಗೂ ಇಷ್ಟ ಆಗೋದಿಲ್ಲ

  • @DIVAKAR.555
    @DIVAKAR.5553 ай бұрын

    ಬಸವಣ್ಣ ಬೇರೆ ಅಲ್ಲ ಅಂಬೇಡ್ಕರ್ ಬೇರೆಯಲ್ಲ ಜೈ ಭೀಮ್ ಜೈ ಬಸವ❤❤❤❤❤❤❤

  • @_hawk24

    @_hawk24

    3 ай бұрын

    Le basavanna hidi maanava kulakke horata maadi dhavaro E ambedkar thara bari avana jaathi ge antha horata maadlilvo wasteu thilko

  • @sureshghongade7944

    @sureshghongade7944

    3 ай бұрын

    Bhagawan mahaveer bere na?

  • @sidd4967

    @sidd4967

    3 ай бұрын

    Houdu bere​@@sureshghongade7944

  • @travelwithyo254
    @travelwithyo2543 ай бұрын

    ಬುದ್ದ ಬಸವ ಅಂಬೇಡ್ಕರ್.... ವಿಚಾರಗಳನ್ನು ಎಲ್ಲ ಭಾರತೀಯ ತಿಳಿದುಕೊಳ್ಳಬೇಕು...

  • @MVPHumanbeing

    @MVPHumanbeing

    3 ай бұрын

    Don’t mix them they are different in their own ways, Buddha has given wonderful wisdom on mind structures, basavanna is package with practices and mind wisdom. Ambedkar is not a philosopher rather he is a great scholar and scripted constitution for India and also fought against atrocities done to Lowe caste people by upper caste people, thanks

  • @ashokchalawadi9631
    @ashokchalawadi96313 ай бұрын

    ಬುದ್ಧ ಬಸವ ಅಂಬೇಡ್ಕರ್ ಅವರ ನಮ್ಮ ರಿಯಲ್ ಹೀರೋ

  • @ramkumararya5055
    @ramkumararya50553 ай бұрын

    ವಿಶ್ವ ಗುರು ಬಸವಣ್ಣ ನವರಿಗೆ ಕೋಟಿ ಕೋಟಿ ನಮನಗಳು 🙏🙏🙏🙏💐❤️

  • @appuparam6954
    @appuparam69543 ай бұрын

    ಬಸವ ಜಯಂತಿ ಶುಭಾಶಯಗಳು 🚩🚩🚩 ಜೈ ಶ್ರೀ ರಾಮ್ 🚩🚩🚩

  • @rudreshrudresh1811
    @rudreshrudresh18113 ай бұрын

    ಅಮರ ಪ್ರಸಾದ್ ನಿನಗೆ ನಿಜವಾಗಿಯೂ ನರ ವಿದ್ದರೆ ಮಡಿವಾಳ ಮಾಚಿದೇವರ 20 ವಚನಗಳನ್ನು ಹೇಳು ಆಮೇಲೆ ನಿನಗೆ ಅರ್ಥ ಆಗುತ್ತೆ ಬಸವಣ್ಣನವರು ಹುಟ್ಟುಹಾಕಿದ್ದು ಲಿಂಗಾಯತ ಧರ್ಮವನ್ನು ಅಂತ. ನಿನ್ನ ಹಿಂದೆ ಬಾಲಂಗೋಚಿಗಳು ಇದ್ದಾರೆ ಅಂತ ವ್ಯವಸ್ಥೆ ನಿನ್ನ ಪರವಾಗಿದೆ ಅಂತ ಸುಳ್ಳುಗಳನ್ನು ಹಬ್ಬಿಸುವುದನ್ನ ಬಿಡು.

  • @rudreshrudresh1811

    @rudreshrudresh1811

    3 ай бұрын

    ಏನಯ್ಯಾ, ವಿಪ್ರರು ನುಡಿದಂತೆ ನಡೆಯರು: ಇದೆಂತಯ್ಯಾ? ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ! ಕೂಡಲಸಂಗಮದೇವಾ, ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂಬುವರೆಂಬುದಕ್ಕೆ ಇದೆ ದೃಷ್ಟ! ಈ ವಚನ ನಿನಗೆ ಅರ್ಪಿಸಿ ಬರೆದಂತಿದೆ ಬಸವಣ್ಣನವರು

  • @rudreshrudresh1811

    @rudreshrudresh1811

    3 ай бұрын

    ಮೂಗ ಬಣ್ಣಿಸಿ, ಹಲುದೋರೆ ಕೊಯ್ವ [೬೧೮], ‘ದೇವನೊಬ್ಬ ನಾಮ ಹಲವು ಪರಮ ಪತಿವ್ರತೆಗೆ ಗಂಡನೊಬ್ಬ ಮತ್ತೊಂದಕ್ಕೆರಗಿದಡೆ ಕಿವಿ ಮೂಗ ಕೊಯ್ವ [ ೬೧೪] ‘ಭಕ್ತರ ನಿರ್ಲಕ್ಷ್ಯ ಮಾಡಿದವರ ತಡೆಗೆಡಹಿ ಮೂಗ ಕೊಯ್ಯದೆ ಮಾಬನೆ?[ ೪೧೪] ‘ನಮ್ಮ ಕೂಡಲ ಸಂಗನನರಿಯದ ಕಾರಣ ನಾಯಕ ನರಕದಲ್ಲಿಕ್ಕಿತ್ತಯ್ಯಾ’ [೫೮೪] ‘ಲಿಂಗವ ಮೆಚ್ಚಿ ಜಂಗಮ ಪ್ರಸಾದವ ಕೊಂಬವರ ನೋಡಿನಗುವವರ ಕುಂಭಿಪಾತ ನಾಯಕ ನರಕದಲ್ಲಿಕ್ಕುವ’ [ ೭೬೯] ‘ಆಗಮದ ಹಲ್ಲನೆ ಕಳೆಯಿತ್ತು’ [ ೮೪೯] ಈ ವಚನದ ಅರ್ಥ ಹೇಳು

  • @rudreshrudresh1811

    @rudreshrudresh1811

    3 ай бұрын

    ಸೂಳೆಗೆ ಹುಟ್ಟಿದ ಕೂಸಿನಂತೆ ಆರನಾದಡೆಯೂ ಅಯ್ಯಾ ಅಯ್ಯಾ ಎನಲಾರೆ’ [ ೩೪೭] ‘ಸೂಳೆಯ ಮಗ ಮಾಳವ ಮಾಡಿದಡೆ ತಾಯ ಹೆಸರಿತ್ತು ತಂದೆಯ ಹೆಸರಿಲ್ಲ’[೨೨೬] ‘ಸೂಳೆಗೆ ಹುಟ್ಟಿದ ಪ್ರಾಣಿಗೆ ನಿಜಗುಣ ಸಜ್ಜನವಪ್ಪುದೆ?’ [೧೨೮] ‘ಹಾದರದ ಮಿಂಡನ ಹತ್ತಿರ ಮಡಗಿಕೊಂಡು ಮನೆಯ ಗಂಡನ ಒಲ್ಲೆನೆಂದಡೆ ಒಲಿವನೆ? ತಾ ಶಿವಭಕ್ತನಾಗಿ, ತನ್ನಂಗದ ಮೇಲೆ ಲಿಂಗವಿದ್ದು ಮತ್ತೆ ಭಿನ್ನಶೈವಕ್ಕೆರಗುವುದೆ ಹಾದರ, ಕೂಡಲ ಸಂಗಯ್ಯನು ಅವರ ಮೂಗ ಕೊಯ್ಯದೆ ಮಾಣ್ಬನೆ?’[೧೪೦೭] ಈ ವಚನದ ಅರ್ಥ ಹೇಳು

  • @rudreshrudresh1811

    @rudreshrudresh1811

    3 ай бұрын

    ವೇದಂಗಳ ಹಿಂದೆ ಹರಿಯದಿರು, ಹರಿಯದಿರು ಶಾಸ್ತ್ರಂಗಳ ಹಿಂದೆ ಸುಳಿಯದಿರು, ಸುಳಿಯದಿರು ಪುರಾಣಂಗಳ ಹಿಂದೆ ಬಳಲದಿರು, ಬಳಲದಿರು ಆಗಮಂಗಳ ಹಿಂದೆ ತೊಳಲದಿರು, ತೊಳಲದಿರು ಸೌರಾಷ್ಟ್ರ ಸೋಮೇಶ್ವರನ ಕೈಪಿಡಿದು ಶಬ್ದ ಜಾಲಂಗಳಿಗೆ ಬಳಲದಿರು ಬಳಲದಿರು - ಆದಯ್ಯ ಈ ವಚನದ ಅರ್ಥ ಹೇಳು

  • @rudreshrudresh1811

    @rudreshrudresh1811

    3 ай бұрын

    ವೇದಶಾಸ್ತ್ರ ಆಗಮ ಪುರಾಣಂಗಳೆಲ್ಲವು ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿ ಭೋ! ಅವ ಕುಟ್ಟಲೇಕೆ ಕುಸುಕಲೇಕೆ? ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚ ಬರಿಯ ಬಯಲು ಚೆನ್ನಮಲ್ಲಿಕಾರ್ಜುನ - ಅಕ್ಕಮಹಾದೇವಿ ಈ ವಚನದ ಅರ್ಥ ಹೇಳು

  • @Anilkumar.M.Mangalur
    @Anilkumar.M.Mangalur3 ай бұрын

    ❤ ಬಸವನ ಬಾಗೇವಾಡಿ ❤

  • @holytree1374
    @holytree13743 ай бұрын

    ಮಹಾನ್ ಮಾನವತಾವಾದಿ, ಸಮಾಜ ಸುಧಾರಕ ಅವರ ವಚನಗಳು ಇಂದಿಗೂ ಪ್ರಸ್ತುತ. ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳು.🙏🙏

  • @abubakarnidagundi
    @abubakarnidagundi3 ай бұрын

    ಬಸವಣ್ಣವರನ್ನು ಅಚರಿಸುವುದಕಿಂತ ಅನುಸರಿಸುವುದು ಬಹಳ ಮುಖ್ಯ ❤

  • @hulagabal
    @hulagabal3 ай бұрын

    ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು ❤

  • @basavaraju.t.abasava8582
    @basavaraju.t.abasava85823 ай бұрын

    Nanna "NAYAKA" 🙏Thank you sir ❤

  • @gkenterprises6487
    @gkenterprises64873 ай бұрын

    ಅಣ್ಣ ಬಸವಣ್ಣ ನವರ ಬಗ್ಗೆ ಕೇಳಿ ತುಂಬಾ ಚೆನ್ನಾಗಿದೆ

  • @rmgubba4540
    @rmgubba45403 ай бұрын

    ನಾನು ಬಸವಣ್ಣನವರು ಜನಿಸಿದ ಜನ್ಮ ಭೂಮಿ ಇಂಗಳೇಶ್ವರದಲ್ಲಿ ನಾನು ಜನಿಸಿದ್ದು ನಾನು ಪುಣ್ಯವಂತ ಜೈ ಬಸವಣ್ಣ

  • @AbcXyz-hr8bw
    @AbcXyz-hr8bw3 ай бұрын

    Buddha❤basava❤ambedkar❤

  • @vijayalaxmiamareshwar5827
    @vijayalaxmiamareshwar58273 ай бұрын

    Vishwaguru Basavanna avra bagge short agi tumba channagi explain madiddira sir. Thank you.

  • @polistheakash5544
    @polistheakash55442 ай бұрын

    Thank you very much for the valuable video

  • @nandini9979
    @nandini99793 ай бұрын

    ಇವರು ಯಾವ ದರ್ಮ ವಿರೋಧಿ ಗಳು ಅಲಾ....ಹಿಂದೂ ಧರ್ಮದ ಮೌಡ್ಯ ವಿರುದ್ಧ ಹೋರಾಡಿದ್ದ ಮನುಷ್ಯ.....ಜೈ ಹಿಂದ್🎉❤

  • @sidduhonawad8964

    @sidduhonawad8964

    3 ай бұрын

    Huchhi hindu darmada virodhi avru tilko

  • @nandini9979

    @nandini9979

    3 ай бұрын

    @@sidduhonawad8964 ನಿಮ್ ಕಾಂಗ್ರೆಸ್ ಪಕ್ಷ ಗಂಜಿ ಗಿರಕಿ ಗಳು ಬರೆದ ಸುಳ್ಳಿನ ಕಥೆ ......ಅವ್ರ ವಚನ ಅಲಿ ಯಾಕೆ ಶಿವ ನಾ ಆರಾಧನೆ ಮಾಡ್ತಾ ಇದ್ರು....ನಿಮ್ಗೆಲ್ಲಾ ನಾಚಿಕೆ ಆಗ್ಬೇಕು

  • @VICTOR14449

    @VICTOR14449

    3 ай бұрын

    ​@@sidduhonawad8964ಹಿಂದೂ ಧರ್ಮದ ವಿರೋಧಿ ಅಂತ ಬಸವಣ್ಣ ಎಲ್ಲಿ ಹೇಳಿದ್ದಾರೆ ನೀವು ಸಾಕ್ಷಿ ಕೊಡಿ

  • @maltheshmalto1034

    @maltheshmalto1034

    3 ай бұрын

    @@sidduhonawad8964 hucchanan maga

  • @Vinayyg2000

    @Vinayyg2000

    3 ай бұрын

    Huccha munde magane correct tilako Basavanna bagge ,

  • @BMounesh-is2zw
    @BMounesh-is2zw3 ай бұрын

    ಸತ್ಯ ಯುಗ ಸದ್ಯ ಆರಂಭ ದಲ್ಲಿದೆ ಬಸವಣ್ಣ ಕಲ್ಕಿ ಇತ್ಯಾದಿ ಸತ್ ಪುರುಷರು ಕಾಣಿಸಿ ಕೊತಾರೆ ಆಪ್ರಯತ್ನ ದಲ್ಲಿ ನಿಮ್ಮ ತಂಡ ಪ್ರಮುಖ ಪಾತ್ರ ನು ವಹಿಸುತ್ತೆ 🌹🌹ಧನ್ಯವಾದಗಳು 🙏🙏❤️❤️ ಅಮರ್ sir and ಟೀಮ್

  • @vinayakyaralli6640
    @vinayakyaralli66403 ай бұрын

    ಜೈ ಜಗಜ್ಯೋತಿ ವಿಶ್ವಗುರು ಮಹಾಮನವ ಘೋರ ಸಮಾಜಸುಧಾರಕ ಶ್ರೀ ಶ್ರೀ ಶ್ರೀ ಬಸವೇಶ್ವರ ಮಹಾರಾಜ್ ಕಿ ಜೈ ❤

  • @rohitjindrali767
    @rohitjindrali7673 ай бұрын

    Thank u so much for this...❤

  • @ravisheegigatti6855
    @ravisheegigatti68553 ай бұрын

    ಬಸವಣ್ಣನವರ ಬಗ್ಗೆ ಹೇಳ್ತಾ ನಿಮ್ಮಲ್ಲಿರುವ ಎಲ್ಲಾರಿಗಿಂತಾ ಶ್ರೇಷ್ಠ ಅನ್ನುವ ಭ್ರಮೆ ಬಿಡಿ ಕುಯ್ದಿಲ್ ಏಳೆದಿಲ್ಲ ಕಿರಿಚಾಡಿಲ್ಲ ಅನ್ನೋದನ್ನ ಮೊದಲು ಬಿಡಿ . ಕಾಯಕವೇ ಕೈಲಾಸ ಅಂತಾ ಬದುಕಿ. ಜಗಜ್ಯೋತಿ ಬಸವೇಶ್ವರ ಜಯಂತಿಯ ಶುಭಾಶಯಗಳು ಎಲ್ಲರಿಗೂ.

  • @rajutumbaramatti
    @rajutumbaramatti3 ай бұрын

    ಜೈ ಬಸವಣ್ಣ 🚩💐🙏

  • @manjunathganigermanjunathg8630
    @manjunathganigermanjunathg86303 ай бұрын

    ಜೈ ಬಸವಣ್ಣ 🙏💐🚩

  • @BE_Peace_Love
    @BE_Peace_Love2 ай бұрын

    Basavannanawaru : 1. Melu keelu, 2. Sampradaya herike, 3. Shreshtate 4. Muda nambike , muntada halawaru vishayagala viruddha horaadi samajakke vaicharikateyannu tandru ❤❤.

  • @natarajnatesh783
    @natarajnatesh7833 ай бұрын

    ವಿಶ್ವ ಗುರು ಬಸವಣ್ಣನವರ ವಚನಗಳು ಅದ್ಭುತ

  • @sachinm6990
    @sachinm69903 ай бұрын

    Respect to your channel... increased a lot from this Video. your words ( Basava Philosophy ) are truly guiding light for Life.

  • @manikantac9689
    @manikantac96893 ай бұрын

    ತುಂಬಾ ಉಪಯುಕ್ತ ಮಾಹಿತಿ.... ಇದೇ ತರಹ ಮಡಿವಾಳ ಮಾಚಿದೇವ ಬಗ್ಗೆ ವಿಡಿಯೋ ಮಾಡಿ 🙏

  • @ravishankarhs7748
    @ravishankarhs77483 ай бұрын

    That day Sri Shankara, Sri Basavanna brought up Hinduism & spreads all are equal. Who is following their principles. Today common man do not fight or differentiate Language or caste in many areas but reservation is making many people disobey principles as you see today people fight as Lingayat, Vakkaliga, Kuruba in politics & to claim benefit for their community. Where are we heading ??. People who come forward to protect Hinduism,say Komuvadi. On the other hand Muslim / Christians are converting hindus where Hindus are silent on this. God only has to save in future.

  • @guruprasadsd4353
    @guruprasadsd43533 ай бұрын

    E subject ge tumba dinadinda kayuttidde jai Basavanna masth maga chanel ge Basavajayanthi ya shubashyagalu🙏🙏🙏🙏🙏🙏🙏🙏🙏🙏🙏🙏🙏🙏

  • @siddaganga93
    @siddaganga933 ай бұрын

    We'll explained , thankyou

  • @mahendrapatil1938
    @mahendrapatil19383 ай бұрын

    Shivana hattira iruva Nandi devaru munde loka kalyanakkagi bhumi mele basavanna nagi janisidaru.

  • @basavaprasadhugar561
    @basavaprasadhugar5613 ай бұрын

    Tamage 🙏🏼🙏🏼🙏🏼🙏🏼🙏🏼jai basavanna

  • @anantharajuraju8556
    @anantharajuraju85563 ай бұрын

    🙏🙏🙏🙏🌹🌹🌹ಬಸವ ಜಯಂತಿ ಶುಭಾಷಯಗಳು🙏🙏🙏🙏🙏

  • @rajashrishivangol2443
    @rajashrishivangol24433 ай бұрын

    Thank you so much for this valuable information..❤

  • @bheemarayabheem732
    @bheemarayabheem7323 ай бұрын

    Exalent massage sir thanks for you

  • @gururajkama133
    @gururajkama1333 ай бұрын

    Jai basavanna 💐🙏 super sir

  • @ereshnkallur
    @ereshnkallur2 ай бұрын

    ನಮ್ಮ ದೇವರು ಅವರು ಜೈ ಬಸವಣ್ಣ 🌍🙏🙇‍♂️🧡

  • @rajuskusugal4287
    @rajuskusugal42873 ай бұрын

    ಬಸವಣ್ಣನವರು ಬಸವ ತತ್ತ್ವವನ್ನು 🙏🙏

  • @jagadishb8439
    @jagadishb84393 ай бұрын

    Jai BASAVANNA, JAI LINGAYATHA DHARMA 💐

  • @sharanappajmadivalarsharan3782
    @sharanappajmadivalarsharan37823 ай бұрын

    ಜೈ ಬಸವಣ್ಣ ...🙏🚩 ಜೈ ಶಿವಾಜಿ....🙏🚩

  • @raghavendradesai6571
    @raghavendradesai65713 ай бұрын

    With great respect to Basavanna I wish he would have studied Deepth of spirituality of Hinduisam be fore bringing great change in it but at the time of Basavanna it was needed.

  • @Yuvrajk777

    @Yuvrajk777

    3 ай бұрын

    With great respect to learn English once again or else try to communicate in kannada or Sanskrit and read all Hindu book again. Bullshit can't become holy thing

Келесі