ರಾಮಜನ್ಮಭೂಮಿ ರಹಸ್ಯ! | Ram Mandir History | Babri | Ayodhya | Masth Magaa

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#RamMandir #Babri #Ayodhya #RajivGandhi #SCVerdict #AyodhyaVerdict #Modi #UP #Shahabanu #RSS #BJP #KalyanSingh #Ram #MasthMagaa

Пікірлер: 564

  • @MasthMagaa
    @MasthMagaa6 ай бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @HD-0426

    @HD-0426

    6 ай бұрын

    ಇದು ಜರ್ನಲಿಸಂ ಕೋರ್ಸ್ ಅಲ್ಲ ಸೆಕ್ಯುಲರಿಸಂ ಕೋರ್ಸ್ join ಆಗ್ಬ್ಯಾಡಿ .

  • @johnathandavid2535

    @johnathandavid2535

    6 ай бұрын

    No😅

  • @user-li1bs1lm4k

    @user-li1bs1lm4k

    5 ай бұрын

    😢😢😢

  • @shekargasti8611

    @shekargasti8611

    5 ай бұрын

  • @lakshmipathi2901

    @lakshmipathi2901

    5 ай бұрын

    😊😊😊😊😊😊😊😊😊😊😊

  • @sumaskitchen5030
    @sumaskitchen50306 ай бұрын

    ಸಂಭ್ರಮದ ಹಿಂದಿನ ಶ್ರಮ.ಈ ಇತಿಹಾಸ ಸೃಷ್ಟಿಗೆ ಶ್ರಮಿಸಿದ ಎಲ್ಲರಿಗೂ ದನ್ಯವಾದಗಳು.

  • @ps-kd6zz
    @ps-kd6zz6 ай бұрын

    ರಾಮ ಜನ್ಮ ಭೂಮಿಗಾಗಿ ಹೋರಾಡಿ ಮತ್ತೆ ದೇವಸ್ಥಾನ ಮರು ನಿರ್ಮಾಣ ಮಾಡಲು ಸೇವೆ ಸಲ್ಲಿಸಿದ ಪ್ರತಿಯೊಬ್ಬ ನಾಯಕರಿಗೂ ಹಾಗೂ ಪ್ರತಿಯೊಬ್ಬ ಭಾರತೀಯರಿಗೆ ಸಾಷ್ಟಾಂಗ ವಂದನೆಗಳು🙏🏻

  • @shivamallu3966

    @shivamallu3966

    2 ай бұрын

    🙏🏻🙏🏻🙏🏻

  • @user-px8ib6ex8x
    @user-px8ib6ex8x6 ай бұрын

    "RAMA" is Not a NAME, "RAMA" is Our BREATH.

  • @narasimhanaiknn
    @narasimhanaiknn6 ай бұрын

    ಬಾಬರ್ ನಿಂದ ಮುಗಿದ ಹಿಂದೂ ಸಾಮ್ರಾಜ್ಯದ ಅಧ್ಯಾಯ ಮೋದಿ ಜೀ ಯವರಿಂದ ಪುನಾರಂಭ..🚩🚩❤❤🙏🙏

  • @abumuadh4815

    @abumuadh4815

    6 ай бұрын

    ಇವತ್ತು ಸೋತಿರುವುದು 500 ವರ್ಷಗಳ ಮುಂಚೆ ಇಲ್ಲದ ಸುಪ್ರೀಮ್ ಕೋರ್ಟ್. ವಿವಾದಿತ ಮಂದಿರ ಒಪ್ಪಿಕೊಳ್ಳುವ ಮನಸ್ಸುಗಳಿಗೆ ಶುಭಾಶಯಗಳು.

  • @gv1gv226

    @gv1gv226

    6 ай бұрын

    Advani inda kano gubal

  • @narasimhanaiknn

    @narasimhanaiknn

    6 ай бұрын

    @@gv1gv226 ಗುಬ್ಬಾಲ್ ನಿಮ್ಮ ಅಪ್ಪ ಅಗಿರ್ತಾನೆ ನೋಡು ಅವನಿಗೆ ಹುಟ್ಟಿದ ನೀನು ಕೂಡ ಖಂಡಿತ ಅದೇ ಆಗಿರ್ತ್ಯ..😂😂

  • @gv1gv226

    @gv1gv226

    6 ай бұрын

    @@narasimhanaiknn le thurkarige huttida sulemagane.advani inda ivattu ramamandira aagiddu.nimmavvun minda modi inda alla.jai advani jai sriram

  • @shivus2227

    @shivus2227

    6 ай бұрын

    😂😂

  • @user-fv5yh4xw8x
    @user-fv5yh4xw8x6 ай бұрын

    ನೀವು ಹೇಳಿದ್ರಲ್ಲಿ 10ಪರ್ಸೆಂಟ್ ಅಷ್ಟೇ ಇದೆ ಇನ್ನು 90ಪರ್ಸೆಂಟ್ ಹೇಳಲೇ ಇಲ್ಲಾ 4ಲಕ್ಷ ಜನ ಪ್ರಾಣ ತ್ಯಾಗ ಮಾಡಿದ್ದು ಇನ್ನು ಸಾಕಷ್ಟು ಇದೆ

  • @YorkerB2
    @YorkerB26 ай бұрын

    Jai bhim 💙💙💙💙💙💙

  • @rapkingashiyesh2466

    @rapkingashiyesh2466

    6 ай бұрын

    ಮೋದಿ ಗಾಗಿ ನಾವು ದೇಶಕ್ಕಾಗಿ ಮೋದಿ 🚩🚩🚩ಜೈ ಶ್ರೀ ರಾಮ

  • @mallikarjunagurumurthy3820

    @mallikarjunagurumurthy3820

    6 ай бұрын

    ಜೈ ಶ್ರೀ ರಾಮ್, ಜೈ ಮೋದಿಜೀ

  • @Greenberry846

    @Greenberry846

    6 ай бұрын

    ಮೋದಿ ನಿನ್ನ ಪ್ರಾಣ ಕೇಳುತ್ತಾನೆ ಕೊಡತಿಯಾ 🤣🤣

  • @manjunthac.n4314

    @manjunthac.n4314

    6 ай бұрын

    ​@@Greenberry846 we ready

  • @naveeshnnn3935

    @naveeshnnn3935

    6 ай бұрын

    ​@@Greenberry846nin prananu kodan adkenant 15:57

  • @ps-kd6zz
    @ps-kd6zz6 ай бұрын

    ಜಯ ರಾಮ ಶ್ರೀ ರಾಮ 🙏🏻🙏🏻 ಸೊಗಸಾಗಿ ವಿವರಿಸಿದ್ದೀರಿ 👏🏻

  • @jaihindusunilkumarnayaka3301
    @jaihindusunilkumarnayaka33016 ай бұрын

    ಜೈ ಶ್ರೀ ರಾಮ್ ಜೈ ಆಂಜನೇಯ 🚩🙏

  • @amigoboyz13
    @amigoboyz136 ай бұрын

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🚩🕉️

  • @jaihindurashtra5441
    @jaihindurashtra54412 ай бұрын

    ಶ್ರೀರಾಮನ ಅವತಾರವೇ ನರೇಂದ್ರ ಮೊದಿಜಿ ಆ ಅಮೃತ ಹಸ್ತಗಳಿಂದ ಮಂದಿರ ನಿರ್ಮಾಣವೂ ಆಯ್ತು ದೇಶದ ಅಭಿವೃದ್ದಿಯೂ ಆಗುತ್ತಿದೆ ಹಿಂದುಗಳ ಅಭಿವೃದ್ದಿಯೂ ನಡೆಯುತ್ತಿದೆ ಮೋರನೇ ಬಾರಿ ಪ್ರಧಾನಿ ಆದ ಮೇಲೆ ಹಿಂದೂರಾಷ್ಟ್ರದ ಘೊಷಣೆಯೂ ಜರಗುತ್ತೆ ಆಗಲೇ ಆರಂಭ ಮುಸ್ಲಿಮರ ಅಳಿವು ಜೈ ಶ್ರೀರಾಮ ಜಯ ಜೈ ಮೊದಿಜಿ 🚩🙏🚩

  • @habeebrahman9118

    @habeebrahman9118

    22 күн бұрын

    😂

  • @tapashetti
    @tapashetti6 ай бұрын

    ಬಾಬರ್ (ಮುಸ್ಲಿಮ್) to ಮೋದಿ (ಸನಾತನ ಹಿಂದೂ ಹುಲಿ) to ______(ಸನಾತನ ಹಿಂದೂ ಹುಲಿ) to _______(ಸನಾತನ ಹಿಂದೂ ಹುಲಿ) _______this one is continue until world blast ❤❤❤❤

  • @ibrahimaibba1034

    @ibrahimaibba1034

    6 ай бұрын

    ಲೋ ಅಡ್ವಾಣಿ ಬಡಿಸಿದ ಊಟವನ್ನು ಮೋದಿ ತಿಂತಾ ಇದ್ದಾನೆ ....😂😂😂😂😂😂😂😂

  • @Dhanu993

    @Dhanu993

    6 ай бұрын

    @@ibrahimaibba1034Oustide inda banda sabru ge Huttiro breed Neevu yak badkididra sattu hogi

  • @user-cb6of5cf2u

    @user-cb6of5cf2u

    6 ай бұрын

    @@ibrahimaibba1034ninu hindugala helu tinta badukutta iro sabi😂😂😂

  • @DarshanMAIN

    @DarshanMAIN

    6 ай бұрын

    Yoko ಉರಿ thurka

  • @user-ju9tg8wm8w

    @user-ju9tg8wm8w

    6 ай бұрын

    ​@@ibrahimaibba1034ಬೌveen ಡೌvie ಈ ದೇಶಕ್ಕೆ ಸ್ವತಂತ್ರ ಬಂದಾಗಿನಿಂದ... ತಮ್ಮ ವಂಶದ ಗ್ಯಾಂಗಿನ ಪೊಲಿಟಿಕಲ್ ಮಾಫಿಯಾ ಬೆಳವಣಿಗಾಗಿ... ಕರೆಪ್ಕ್ಷನ್ ಮಾಫಿಯಾ..... ಮೆಡಿಕಲ್ ಮಾಫಿಯಾ..... ಎಜುಕೇಶನ್ ಮಾಫಿಯಾ...... ಲ್ಯಾಂಡ್ ಮಾಫಿಯಾ..... ಡ್ರಗ್ ಮಾಫಿಯಾ...... ಡಾಲರ್ ಮಾಫಿಯಾ....... ಬ್ಲಾಕ್ ಮನಿ ಮಾಫಿಯಾ..... ಹಿಂದೂ ವಿರೋಧಿ ಮಾಫಿಯಾ..... ಅಂಡರ್ವರ್ಲ್ಡ್ ರೌಡಿ ಮಾಫಿಯಾ.... ಭಯೋತ್ಪಾದಕ ಮಾಫಿಯಾ....... ಇವುಗಳನ್ನೆಲ್ಲ ದಷ್ಟಪುಷ್ಟವಾಗಿ ಬೆಳೆಸಿ, ಅಭಿವೃದ್ಧಿ ಹೆಸರಿನಲ್ಲಿ ನೂರು ರೂಪಾಯಿ ಬಿಡುಗಡೆ ಮಾಡಿ ರೂ.10 ಖರ್ಚು ಮಾಡಿ... 90 ರೂಪಾಯಿ ದೇಶದ ಖಜಾನೆಯನ್ನು ಕೊಳ್ಳೆ ಹೊಡೆದು ಶತ್ರು ಭಯೋತ್ಪಾದಕ ದೇಶದ ಏಜೆಂಟ್ಗಳ ಮೂಲಕ ಸ್ವಿಸ್ ಬ್ಯಾಂಕಿಗೆ ಮತ್ತು ವಿದೇಶಗಳಿಗೆ ನಮ್ಮ ತೆರಿಗೆ ಹಣದ ಖಜಾನೆಯನ್ನು ಸಾಗಿಸಿದ ಅಸಂಖ್ಯಾತ ಪ್ರೇಯಸಿಯರ ಸರದಾರನ ವಂಶದ.... ಚಿನ್ನದಂತ ಗಂಡನನ್ನು ಬಿಟ್ಟು ಒಂದು ದಿನ ಡ್ರೈವರ್ನೊಂದಿಗೆ ಮತ್ತೊಂದುೊಂದಿಗೆ ಸೆಕ್ರೆಟರಿ ಯೊಂದಿಗೆ ಹಾಸಿಗೆಯಲ್ಲಿ ಚಕ್ಕಂದ ಆಡುತ್ತಿದ್ದವಳ... ಗ್ಯಾಂಗಿನ ಎಂಜಲು ಮೂಳೆ... ಎಕ್ಕಡ ... ಹೆಂಡ... ಹೇಸಿಗೆ.. ಋಣದಲ್ಲಿರುವ ಡಗರ್ ಫ್ಯಾಮಿಲಿ ಗಳ ಸೋಶಿಯಲ್ ಮೀಡಿಯಾಗಳ ಪೋಸ್ಟ್... ಅಭಿಪ್ರಾಯ... ಕಾಮೆಂಟ್ಗಳು.. ಹೇಗಿರುತ್ತವೆ ಎನ್ನುವುದು ಈ ದೇಶದ ಪ್ರಜ್ಞಾವಂತ ಪ್ರಜೆಗಳಿಗೆ ಚೆನ್ನಾಗಿ ಗೊತ್ತಿದೆ.... ಪ್ರಶಸ್ತಿಗೆ ಅರ್ಜಿ ಹಾಕಿಕೊಳ್ಳುವ ಗ್ಯಾಂಗ್ ಅವಾಗವಾಗ... ಪ್ರಜಾಪ್ರಭುತ್ವವನ್ನು ತುಳಿಯಲಾಗುತ್ತಿದೆ ಸಂವಿಧಾನ ಅಪಾಯದಲ್ಲಿದೆ ಅಲ್ಪಸಂಖ್ಯಾತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಬೊಗಳದೆ ಹೋದರೆ ವಿದೇಶಿ ಹೆಂಡದ ಪರಿಚರಿಕೆ ತನ್ನ ಕಾಲಿನ ಕಿತ್ತೋದ ಹಳೆ ಎಕ್ಕಡವನ್ನು ಇವುಗಳ ಬಾಯಿಗೆ ತುರುಕುತ್ತಾಳೆ......😂😂😂😂

  • @narsimhamurthy1014
    @narsimhamurthy10146 ай бұрын

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್

  • @sukhateerth8058
    @sukhateerth80586 ай бұрын

    ರಾಮ ಕೇವಲ ಹೆಸರಲ್ಲ ಶ್ರೀ ರಾಮ ನಮ್ಮ ಉಸಿರು ಜೈ ಶ್ರೀ ರಾಮ್🚩

  • @samraths1637

    @samraths1637

    2 ай бұрын

    ರಾಮ ಅಂದ್ರೆ ಯಾರು ನನ್ನೊಬ್ಬ ಹಿಂದೂ ಹೇಳಿ ರಾಮ ಯಾರು

  • @geetabadiger8697
    @geetabadiger86976 ай бұрын

    Tumba Channage Vevaravage Heledere Dhanayavadagalu 🙏🙏

  • @MadhuSandeep143
    @MadhuSandeep1436 ай бұрын

    Amar is back finally ❤

  • @Ravikumar-oe3kk
    @Ravikumar-oe3kk6 ай бұрын

    ಗೋಲಿಬಾರ್ ಬಗ್ಗೆ ನೀವು ಉಲ್ಲೇಖ ಮಾಡ್ಲೇ ಇಲ್ಲ. ಪ್ರಾಣ ತ್ಯಾಗನು ಪ್ರಮುಖ ವಿಷಯ ಅಲ್ವಾ

  • @Unfollowthem

    @Unfollowthem

    6 ай бұрын

    ಇವನೊಬ್ಬ ಸಾಬಿ ... ರಾಮ ಅಲ್ಲೇ ಹುಟ್ಟಿದ ಅಂತ ನಂಬತಾರೆ ಅಂತಾನೆ... ಬರೀ ಹಣ ಹಿಂದೆ ಓಡೋ ಗುಲಮರು

  • @hi_akh_62
    @hi_akh_626 ай бұрын

    Thank You Masth Magaa (Amar Prasad Sir) for step by step video presentation on Babar to 22.01.2024 ( Rama lalla prana pratisthan) on Ayodhya Babari Majid Dispute. 🙏🙏

  • @darkl777
    @darkl7776 ай бұрын

    You missed covering the KK Nair contribution “man who began the ram Janmabhoomi revival movement" by going against Jawaharlal Nehru

  • @AntonyKumara
    @AntonyKumara6 ай бұрын

    Hello Amar Prasad Sir You give news to the exact point. Now Honourable PM Modi is putting full stop to this issue. But You have to tell one very important matter that is so many people Sacrificed their lives to Ayodhya temple. Today we have to remember them without remembering them if you celebrate that is useless. Let Lord God Rama bring Prosperity to Hindustan.

  • @mallikarjuntvtvm5321
    @mallikarjuntvtvm53216 ай бұрын

    👏👏👏👏ರಾಮ ದೇವ 👏👏👏👏👏🌹👏👏👏👏👏🌹👏👏🌹🌹👏👏👏🌹👏👏🌹🌹👏👏👏👏👏🌹👏👏👏👏🌹👏👏👏👏🌹👏👏🌹🌹👏🌹🌹🌹🌹🌹🌹🌹👏👏👏🌹🌹🌹🌹👏🌹🌹👏👏👏🌹🌹👏👏👏 ಶಾರದಾ ಅಮ್ಮ

  • @AZ-pg8vd
    @AZ-pg8vd6 ай бұрын

    Did you really tell full history? Where is the Golibar story that happened in 1990 where based on UP CM Mulla MulaSingh Yadav’s order hundreds of peacefully protesting Karasevaks were killed by police and so called security forces and left to die on streets, their body was thrown in Sarayu water. You didn’t tell about so called historians like RS Sharma, Romila Thapar giving false reports saying there was no Ram mandir before and even going to extent of telling lies on the excavation made by BB Lal and later court reprimanded them.Tell me why have you left that part when you said complete history? When you say Mukta patriotism’s, this is why I don’t believe- you don’t say complete story if it is conflicting, you people don’t talk against KPSC corruption and protests going against the board and about the accusations.

  • @vijuchandru1888

    @vijuchandru1888

    6 ай бұрын

    Right said 👌

  • @The_Cinemaholic_R2B.0803

    @The_Cinemaholic_R2B.0803

    6 ай бұрын

    so sad.. why are your karasevaks protesting peacefully during the time of golibar.. don't they have better work to do?😂😂

  • @publictalk184

    @publictalk184

    6 ай бұрын

    This topic is covered in " Stories with Sondi " KZread channel

  • @mujahidkhan724
    @mujahidkhan7246 ай бұрын

    Olleya Vaartegalige Uttama Prashamse Barali 💞🎊💞

  • @user-so2li5lu8q
    @user-so2li5lu8q6 ай бұрын

    ಸರ್, ಒಂದು ಅಂತೂ ಸತ್ಯ ಹಿಂದೂ ಧರ್ಮ ಅಂತ ಹೆಸರಿಟ್ಟದ್ದು ಮೊಘಲರು ಸಿಂಧು ಹಿಂದು ಹೆಸರು ನಾಮಕರಿಸಿದ್ದು ಮೊಘಲರು ಧರ್ಮ ಸಿಷ್ಟಿ ಮಾಡಿದ್ದು ಬ್ರಾಹ್ಮಣರು ಧರ್ಮಕ್ಕೆ ವಿಗ್ರಹ ಹಾಗೂ ಬ್ರಾಹ್ಮಣರು ಅಕ್ರಮ ಮಾಡಿದ ಬುದ್ಧ ವಿಗ್ರಹ ಆಲಯ ಅವರ ಚಿಹ್ನೆ ಅವರ ಪೂಜಾ ಸಂಸ್ಕೃತಿ ಬ್ರಾಹ್ಮಣರು ತುಂಬಾ ಬುದ್ಧಿವಂತರು

  • @akashhosamani1095
    @akashhosamani10956 ай бұрын

    Please anna Dr B R Ambedkar statu opening in vijayavada bagge vidio madi. Please anna 💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙

  • @sharadhisimha799

    @sharadhisimha799

    5 ай бұрын

    Jai bhim 💙💙💙💙💙💙💙💙💙💙💙

  • @gurulingappahogtapur6185
    @gurulingappahogtapur61856 ай бұрын

    ಅಲ್ಲಿ ಬೌದ್ಧ ವಿಹಾರವಿತ್ತು ಈ ವಿಷಯವನ್ನು ಮರೆಮಾಚಿ ಹೋಯಿತು!!

  • @gurulingappahogtapur6185

    @gurulingappahogtapur6185

    6 ай бұрын

    ನಿಜವಾದ ಮಾತು

  • @sga1292

    @sga1292

    6 ай бұрын

    😅😅

  • @user-cb6of5cf2u

    @user-cb6of5cf2u

    6 ай бұрын

    ನಾಳೆ ನಿಮ್ಮ ಅಮ್ಮನ ಸಮಾಧಿ ಅಲ್ಲಿತ್ತು ಅನ್ನಬೇಡ ಲಿಂಗ ಯತ್ತ

  • @sadashivbm886
    @sadashivbm8866 ай бұрын

    ತಾಳ್ಮೆ.ಸಹನೆ,ಶ್ರಮದ ಫಲ, ಜೈ ಶ್ರೀರಾಮ್ 🙏

  • @sudhagopalakrishna3550
    @sudhagopalakrishna35506 ай бұрын

    Namaste Amar prasad.Thank u very much for your complete description, covered the entire procedure in a very short time.

  • @thedreamer5235
    @thedreamer52356 ай бұрын

    Thank you for this video🎉

  • @mohanraok6138
    @mohanraok61386 ай бұрын

    Thank you very much AMAR Prasad👌

  • @akashhosamani1095
    @akashhosamani10956 ай бұрын

    Anna ವಿಜಯ ವಾಡ ದಲ್ಲಿರುವ Dr. B R ಅಂಬೇಡ್ಕರ್ ಪ್ರತಿಮೆ ಬಗ್ಗೆ vidio ಮಾಡಿ (jan 19 statu opening)

  • @ajayk3640
    @ajayk36406 ай бұрын

    Amar avre you're really lucky to be named as Amar becaz if you reverse and read it becomes Rama- Jai shri ram 👏

  • @ramramu520
    @ramramu5206 ай бұрын

    ಶ್ರೀ ರಾಮರ ಆದರ್ಶಗಳ ಬಗ್ಗೆ ವಿಡಿಯೋ ಮಾಡಿ. 🙏🙏

  • @VidyaMathpathi-oo7mb
    @VidyaMathpathi-oo7mb6 ай бұрын

    ಧನ್ಯವಾದಗಳು ಸರ್ ರಾಮನ ಬಗ್ಗೆ ವಿವರಣೆ ಕೇಳಿ❤❤🙏🙏🙏💯

  • @ramakumarram3825
    @ramakumarram38256 ай бұрын

    Jai sri ram

  • @dakshayinir9080
    @dakshayinir90806 ай бұрын

    Excellent explanation sir. Hats of to all people who struggled for rammandir.

  • @Mitunjiva
    @Mitunjiva6 ай бұрын

    Very good amar bro finally u made it 😘🥰... Much more depth required like part 1,2,3 not enough becz before babar also had many stories

  • @sureshshetty196
    @sureshshetty1966 ай бұрын

    Good Information Sir 👍👍👌👌

  • @venkatesh.v.venkat3714
    @venkatesh.v.venkat37146 ай бұрын

    Amar anna first time I don't agree with some explanation in this video.. Babri masjid jagadhalli rama mandira ittu antha hindhu sangatanegalu helidhare antha alla sir .. alli mandira ittu annodhakke saaksha kodalagidhe adhanna mention maadi please.. Please make one complete video about evidences.. ❤️🙏

  • @SunilHonawavad-to3ny
    @SunilHonawavad-to3ny6 ай бұрын

    Jai.shri.ram

  • @sujaygowda4358
    @sujaygowda43586 ай бұрын

    Advance congratulations for 2M subscription 🎉

  • @dhanush5570
    @dhanush55706 ай бұрын

    ಹಾಯ್ ಸರ್, ನೀವು ಯಾಕೆ ಆಂದ್ರ ಪ್ರದೇಶದ ವಿಜಯವಾಡ ದಲ್ಲಿ ನಡೆಯುತ್ತಿರುವ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದ ಬಗ್ಗೆ ವಿಡಿಯೋ ಮಾಡಿಲ್ಲ.

  • @venkateshkm1998

    @venkateshkm1998

    6 ай бұрын

    Waste

  • @ChiruRH2553

    @ChiruRH2553

    6 ай бұрын

    ಅದು ಒಂದು ವಿಡಿಯೋ ಮಾಡಿ ಅಂತ ಕೇಳಿ. ಅದು ಬಿಟ್ಟು ಯಾಕೆ ಮಾಡಲ್ಲ ಅಂತ ಕೇಳಿದರೆ. REQUEST ಮಾಡಿ ಬಾಸ್.

  • @armyfans9094

    @armyfans9094

    6 ай бұрын

    ಮೋದಿಜಿ ನೇ ಮಾಡಿಸ್ತ ರೋದು

  • @thecut2199

    @thecut2199

    6 ай бұрын

    Ai

  • @dhanush5570

    @dhanush5570

    6 ай бұрын

    ​@@ChiruRH2553 ಬ್ರೋ ನಾನು ಅವರನ್ನ ಪ್ರಶ್ನೆ ಮಾಡ್ತಿರೋದು

  • @rahulkamate2362
    @rahulkamate23626 ай бұрын

    ಜೈ ಶ್ರೀರಾಮ್ 🚩 ಪ್ರಭು ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆಯ ಪುಣ್ಯದಿನದ ಶುಭಾಶಯಗಳು🚩

  • @svenkatareddyreddy982

    @svenkatareddyreddy982

    6 ай бұрын

    Jai sriram Jai sriram Jai sriram pm moodiji good❤❤❤❤❤❤❤❤❤

  • @user-rn7lv7km9g
    @user-rn7lv7km9g6 ай бұрын

    Useful information Amar sir tq very much

  • @manjulat6386
    @manjulat63866 ай бұрын

    I feel if you help the needy and work honestly it has great value and God will bless.

  • @shakappamannur2209
    @shakappamannur22092 ай бұрын

    ಜೈ ಶ್ರೀರಾಮ್

  • @madhushreek4253
    @madhushreek42536 ай бұрын

    Wajpey ji... Big and great speech..

  • @Allinone-mp5wp
    @Allinone-mp5wp6 ай бұрын

    ಧನ್ಯವಾದಗಳು ನಿಮಗೆ ಮೋದಿಗೆ ♥️🙏🏼

  • @sindhushankaragowda7068
    @sindhushankaragowda70685 ай бұрын

    ಅದ್ಭುತವಾದ ವಿವರಣೆ👍👏👏👏

  • @gururajbagali2690
    @gururajbagali26906 ай бұрын

    ಸರಯೂ ನದಿ ರಕ್ತದಿಂದ ಕೆಂಪಾದ ಬಗೆ ಉಲ್ಲೇಖಿಸಿಲ್ಲ.

  • @wohtoalbela
    @wohtoalbela6 ай бұрын

    Jai Ram Sita Ram Jai Hanuman 🙏

  • @raghukol2086
    @raghukol20866 ай бұрын

    Jai shri Ram, M M Amar

  • @sheelarhiplipuspha4003
    @sheelarhiplipuspha40036 ай бұрын

    ❤❤🎉🎉 jai shree ram..🎉🎉

  • @user-ge2hi9oy1j
    @user-ge2hi9oy1j6 ай бұрын

    Super sir nicely explained

  • @dsyadav2400
    @dsyadav24006 ай бұрын

    What about Lord Krishna janmbhoomi hearing on court❤? please make video on it

  • @sudhapoojari7327
    @sudhapoojari73276 ай бұрын

    Thank you so much 🙏

  • @HemanthKumar-uc2tz
    @HemanthKumar-uc2tz6 ай бұрын

    They made many we made one demolition in our country see the result AYODHYA IS SHINING IN THE WORLD 🙏🙏🙏 JAI SRI RAMAJI 🙏🙏🙏

  • @CNU946
    @CNU9466 ай бұрын

    ಕಾಂಗ್ರೆಸ್ ನವರು ಏನಾದರೂ ನಮ್ಮ ದೇಶ ಆಳಿದರೆ ಮುಂದೊಂದು ದಿನ ರಾಮಮಂದಿರ ಕೆಡವಲು ಪ್ರಯತ್ನಿಸುತ್ತಾರೆ

  • @sidduhalli4608
    @sidduhalli46086 ай бұрын

    Jai shree Ram

  • @Vasanthadevi-ip4yv
    @Vasanthadevi-ip4yv6 ай бұрын

    Mr Prasad brother your explanation very nice. You are a good propoffesor.

  • @shraddhakanchan1062
    @shraddhakanchan10623 ай бұрын

    Jai shri ramji jai shri bajarangabali

  • @user-mb7ky6wy4y
    @user-mb7ky6wy4y6 ай бұрын

    Rama Mandira Nirmanada Kara Sevakadinda hididu Pratiyobbarigu hagu Modijihu nanna koti koti Danyavadagalu Nanu Avarige Yavagalu Chira Runiyaguruttene💐💐🙏🙏

  • @abdulshakoor9259
    @abdulshakoor92596 ай бұрын

    ಸತ್ಯಕ್ಕೆ ಜಯವಿದೆ ನಿಶ್ಚಯ.

  • @Cricketing3
    @Cricketing36 ай бұрын

    JAI SREE RAM

  • @athribhat2243
    @athribhat22436 ай бұрын

    Super episode ❤❤

  • @shrinivasbbagli
    @shrinivasbbagli6 ай бұрын

    Jai shree Ram ❤

  • @amarappagoudagopalapur3011
    @amarappagoudagopalapur30116 ай бұрын

    ರಾಮಭಕ್ತ ಕೇವಲ ರಾಮಭಕ್ತನಲ್ಲ ಅವನೊಬ್ಬ ರಾಷ್ಟ್ರಭಕ್ತ...🙏 ರಾಮಮಂದಿರ ಕೇವಲ ರಾಮಮಂದಿರವಲ್ಲ ಅದು ರಾಷ್ಟ್ರಮಂದಿರ ...ಜೈ ಶ್ರೀರಾಮ್ 🚩

  • @madivalappamadivalakar9702
    @madivalappamadivalakar97026 ай бұрын

    Jai shree Ram 🙏

  • @ManjuSMalei
    @ManjuSMalei5 ай бұрын

    JAI SHREE RAM..🙏💐🛕🚩❤️⚔️🥷

  • @shivanandaangadi7670
    @shivanandaangadi76706 ай бұрын

    Jai Shree ram 🕉🚩🚩🚩

  • @rahulwagle7424
    @rahulwagle74246 ай бұрын

    Jai shree Ram 🙏🙏

  • @ashokdbedre5392
    @ashokdbedre53925 ай бұрын

    ಗುರು ಅಮರ್ ಪ್ರಸಾದ್ ಕನ್ನಡದಲ್ಲಿ ಹೇಳುತ್ತಿರುವೆ ಮೋದಿ ಮೋದಿ ಏಕೆ? ರಾಮ ರಾಮ ಸರಿ. ಇದಕ್ಕಾಗಿ ಅಮರ ಆದವರೆಷ್ಟು ಗುರು? ನಿಮ್ಮಿಂದಲೇ ನನ್ನ ಧ್ವನಿ

  • @akashbn3805
    @akashbn38056 ай бұрын

    Sir Krishna Janma Bhoomi bagge thilisi Jai sre Ram 🙏

  • @NilakanthIti-od7ct
    @NilakanthIti-od7ct6 ай бұрын

    ಒಳ್ಳೆಯ ಮಾಹಿತಿ ಗುರುವೇ

  • @user-xo8md1uf2p
    @user-xo8md1uf2p6 ай бұрын

    Good information sr thanks so much

  • @lalitha7678
    @lalitha76785 ай бұрын

    Jai shree ram super

  • @harshrk4468
    @harshrk44686 ай бұрын

    I wonder how you missed out ASI officer KK muhamed statements 🤔 but tried to highlight stating few people claimed they found Buddh statue 😂 oh . DHRUV rathee Kannada version

  • @Venki971
    @Venki9716 ай бұрын

    1st like, 1st view,1st comment, jai sri ram ❤

  • @YorkerB2

    @YorkerB2

    6 ай бұрын

    But u got 0 likes 🤣🤣🤣

  • @srinivasrajanna6488
    @srinivasrajanna64884 ай бұрын

    ಅಮರ್ ಸರ್ ದಯವಿಟ್ಟು ಗೋಧ್ರ ಹತ್ಯಾಕಾಂಡದ ಬಗ್ಗೇ ಓಂದು ವೀಡಿಯೋ ಮಾಡಿ

  • @darsh811
    @darsh8116 ай бұрын

    Great effort🙏

  • @pavankumar-xw6ep
    @pavankumar-xw6ep6 ай бұрын

    ಅದ್ಬುತ ವಾಗಿ ಹೇಳಿದಿರಿ ಸೂಪರ್ ರಿ ಸರ್

  • @mahadevgotyal3039
    @mahadevgotyal30396 ай бұрын

    Hattsup your struggle sir...

  • @PushpaPushpa-vh1in
    @PushpaPushpa-vh1inАй бұрын

    ❤ Jai sree Ram

  • @shankarshetty4820
    @shankarshetty48206 ай бұрын

    Jai Shree ram

  • @s.v.layakalilayakali.fanta7307
    @s.v.layakalilayakali.fanta73075 ай бұрын

    Good morning sir, fantastic ur so sweet voice and good speech sir thank you for your help 🙏

  • @gangammasangalamath4073
    @gangammasangalamath40736 ай бұрын

    Jai shri ram 🚩 👌super sir

  • @SushanthBK
    @SushanthBK6 ай бұрын

    this video doesn't give full insight into the struggle. focused most on focus. if someone sees this video for the first time, they will come to judgment that there was no Mandir below the Babri and Mir wasn't demolished.

  • @rajashekhardavanagere3854
    @rajashekhardavanagere38546 ай бұрын

    Jai Shree Raam🙏😊🙏

  • @user-xy2ny6yr3w
    @user-xy2ny6yr3w6 ай бұрын

    Very neeat nice explanation

  • @shankarshetty4820
    @shankarshetty48206 ай бұрын

    Jaya Shree ram jaya Jaya rama jaga Seeta rama

  • @shivakumarbiradar
    @shivakumarbiradar6 ай бұрын

    ಸರ್, 1862-63 ASI survey ಬಗ್ಗೆ ಹೇಳಿಲ್ಲ...

  • @BhagyashreeDivineBird369
    @BhagyashreeDivineBird3696 ай бұрын

    We respect modiji....we accept modiji....jai sriram..🙏🙏🙏🙏🙏🙏🙏

  • @rajaramkumblekar1956
    @rajaramkumblekar19566 ай бұрын

    ಎಲ್ಲ ಸರಿ ಆದರೆ ಅಲ್ಲಲ್ಲಿ ದಿನಾಂಕ ಸರಿಯಾಗಿ ನಮೂದಿಸಿರುವುದಿಲ್ಲ ಸ್ವಲ್ಪ ಸರಿಪಡಿಸಿಕೊಳ್ಳಿ ಸರ್ ಧನ್ಯವಾದಗಳು

  • @skpatil1513
    @skpatil15136 ай бұрын

    ಜೈ ಶ್ರೀರಾಮ. ಜೈ ಸದಾನಂದ ಬಾಬಾ

  • @hanamantpv1629
    @hanamantpv16296 ай бұрын

    ಕೊನೆಯದಾಗಿ ಜೈ ಶ್ರೀ ರಾಮ್

  • @gayathris6701
    @gayathris67016 ай бұрын

    3 ವರ್ಷ ದ ಮುಂಚೆ ಸೇಮ್ video ಇದೆ ನಿಮ್ಮ ಚಾನೆಲ್ ದೇ😊

  • @thammeshag7969
    @thammeshag79696 ай бұрын

    Jai Sri Ram

  • @BharathRaj-vi6mk
    @BharathRaj-vi6mk6 ай бұрын

    ಜೈ ಶ್ರೀ ರಾಮ್, ಜೈ ಶ್ರೀ ರಾಮ್, ಜೈ ಶ್ರೀ ರಾಮ್, ರಾಜರಾಮ್ 🙏🙏🙏🙏🚩🚩🚩🚩❤

  • @racemanju369
    @racemanju3696 ай бұрын

    ❤❤❤❤❤

  • @Birudpujari
    @Birudpujari6 ай бұрын

    🇮🇳🌹Sri ram🌹🇮🇳🌹Jai bajarangabai🌹🇮🇳

Келесі