Guruvagi bande tande puttaraj ಗುರುವಾಗಿ ಬಂದೆ ಗುರುವೇ Kannada devotional song Venkatesh Venkatapur

Музыка

Guruvagi bande tande puttaraj ಗುರುವಾಗಿ ಬಂದೆ ಗುರುವೇ Kannada devotional song Venkatesh Venkatapur
(Singer Music Lyiric)Venkatesh Venkatapur
#venkateshvenkatapur
#venkimusicstudio
#only_music
#dasarapadagalu
#kannadadevotionalsong
#Puttarajsongs
#ಗದಗgadag
Singer Venkatesh Venkatapur
Music Venkatesh Venkatapur
Lyiric Venkatesh Venkatapur
Studio Venki Music Studio
Gutar Shivu
Tabala Totendra
Dolak Baalaji
Casio Venkatesh Venkatapur
key Venkatesh Venkatapur
Camara Editing Mixing Mastring
Venki Music Studio
songs Lyiric
ರಾಜ ಪುಟ್ಟರಾಜ ರಾಜ ಪುಟ್ಟರಾಜ
ಗುರುವಾಗಿ ಬಂದೆ ತಂದೆ ಪುಟ್ಟರಾಜ ನಿನಗೆ ಶರಣೆoಬೆ
ಗುರುವಾಗಿ ಬಂದೆ ತಂದೆ ಪುಟ್ಟರಾಜ ನಿನಗೆ ಶರಣೆoಬೆ
ನೀನ್ನ ಹೊರತು ಬೇರೆ ಕಾಣೆ ತಂದೆ
ನೀನ್ನ ಹೊರತು ಬೇರೆ ಕಾಣೆ ತಂದೆ
ಗುರುವೇ ಕೈ ಹಿಡಿದು ನಡೆಸು ಮುಂದೆ
||0||
ಶೂನ್ಯ ಬದುಕಿಗೆ ನೀನು ಅರ್ಥವ ತಂದೆ
ಇರುಳಾದ ಬಾಳಿಗೆ ಬೆಳಕಾದೆ
ಶೂನ್ಯ ಬದುಕಿಗೆ ನೀನು ಅರ್ಥವ ತಂದೆ
ಇರುಳಾದ ಬಾಳಿಗೆ ಬೆಳಕಾದೆ
ಯಾವ ಜನುಮದ ಪುಣ್ಯ ಒಲಿದು ಬಂದೆ
ಯಾವ ಜನುಮದ ಪುಣ್ಯ ಒಲಿದು ಬಂದೆ
ತಾಯಿಯಂತೆ ನನ್ನ ನೀ ಅಪ್ಪಿಕೊಂಡೆ
||1||
ಶಿವನ ಅಂಶವೆ ನೀನು ಧರೆಗೆ ಬಂದೆ
ಪಂಚಾಂಕ್ಷರಿಯ ಕರುಣೆ ಪಡೆದಿರುವೆ
ಶಿವನ ಅಂಶವೆ ನೀನು ಧರೆಗೆ ಬಂದೆ
ಪಂಚಾಂಕ್ಷರಿಯ ಕರುಣೆ ಪಡೆದಿರುವೆ
ಅಂಧ ಅನಾಥರ ತಂದೆಯಾದೆ
ಅಂಧ ಅನಾಥರ ತಂದೆಯಾದೆ
ಪುಟ್ಟರಾಜ ಕಾಯೋ ಎನ್ನ ಗುರುವೇ
||2||

Пікірлер: 12

  • @rameshmathapati6084
    @rameshmathapati6084 Жыл бұрын

    Super bro

  • @veerabharukb7903
    @veerabharukb7903 Жыл бұрын

    Super sir

  • @paramk6188
    @paramk6188 Жыл бұрын

    Nice

  • @MarutiSintaloor-qz7fk
    @MarutiSintaloor-qz7fk Жыл бұрын

    Super Anna

  • @revuvalmikirevuvalmiki8891
    @revuvalmikirevuvalmiki8891 Жыл бұрын

    ಸಾಹಿತ್ಯ ಮತ್ತು ಗಾಯನ ತುಂಬಾ ಅದ್ಭುತವಾಗಿದೆ ಸರ್.. ತುಂಬಾ ಇಂಪಾದ ಸಂಗೀತ..supppeerr sir

  • @Yashu46-je1qd
    @Yashu46-je1qd Жыл бұрын

    Super mama❤

  • @manjunathmudhole3781
    @manjunathmudhole3781 Жыл бұрын

    Yen song anna edu super Anna puttraja 🙏🙏

  • @priyankabharath9495
    @priyankabharath9495 Жыл бұрын

    👌👌

  • @vijayvikramhonnurprofessio8305
    @vijayvikramhonnurprofessio8305 Жыл бұрын

    Super brother,❤

  • @totendrakumar
    @totendrakumar Жыл бұрын

    Nice Anna ❤

  • @bhimunuchchin8096
    @bhimunuchchin8096 Жыл бұрын

    ಆಹಾ ಅದ್ಭುತ ಗಾಯನ ಸರ್ 🙏🙏💐💐

  • @saritamdjaiguruji1605
    @saritamdjaiguruji1605 Жыл бұрын

    Congrats.very haert touching presentation.VeñkatPati of Venkatapur and Sri Beladhadi Brahmanand Gurugal Anugraha agide.Mareyabed. 12.6.23.mv.vanpal.Shirhatti. near Venkatapur.Dt.Gadag.

Келесі