ದಯ ಬಾರದೆ ಮಹಾದೇವನೆ Daye Barade Mahadevane kannada devotional song Venkatesh Venkatapur

Музыка

ದಯ ಬಾರದೆ ಮಹಾದೇವನೆ
Daye Barade Mahadevane
kannada devotional song
Venkatesh Venkatapur
Singer Venkatesh Venkatapur
Music Venkatesh Venkatapur
Lyiric Venkatesh Venkatapur
shahanai Venkatesh Venkatapur
casio Venkatesh Venkatapur
studii Venki Music studio
tabala Venki Music studio
pad Venki Music studio
#venkateshvenkatapur #kannadadevotionalsong #dasarapadagalu
#daye_barade_mahadevane
#mahashivaratri2024
song lyiric
ದಯಾ ಬಾರದೆ ಮಹಾದೇವನೇ
ದಯಾ ಬಾರದೆ ಮಹಾದೇವನೇ
ತಂದೆಯು ನೀನೆ ತಾಯಿಯು ನೀನೆ
ಬಂಧುವು ಬಳಗವು ನೀನೆ
||0||
ನೊಂದು ಬೆಂದೆನಯ್ಯ ತಂದೆ ಒಂದು ಅರಿಯದೆ
ನಿನ್ನ ಪಾದ ನಂಬಿ ಬಂದೆ ದಾರಿ ಕಾಣದೆ
ನೊಂದು ಬೆಂದೆನಯ್ಯ ತಂದೆ ಒಂದು ಅರಿಯದೆ
ನಿನ್ನ ಪಾದ ನಂಬಿ ಬಂದೆ ದಾರಿ ಕಾಣದೆ
ಕರುಣಿಸು ದೇವನೇ ದೇವ ಮಹಾದೇವನೇ
ನೀನಲ್ಲದೆ ತಂದೆ ಪೊರೆವರ ಕಾಣೆ
||1||
ನಿನ್ನ ಜಪದ ಶಕ್ತಿಯನು ಅರಿತೆ ನಾನು ಬಾಳಲ್ಲಿ
ನಿನ್ನ ನಾಮ ಒಂದೇ ದೇವಾ ಈ ನನ್ನ ಮನದಲ್ಲಿ
ನಿನ್ನ ಜಪದ ಶಕ್ತಿಯನು ಅರಿತೆ ನಾನು ಬಾಳಲ್ಲಿ
ನಿನ್ನ ನಾಮ ಒಂದೇ ದೇವಾ ಈ ನನ್ನ ಮನದಲ್ಲಿ
ನಂಬಿದೋರ ಕಾಯುವ ದೇವಾದಿ ದೇವಾ
ಶರಣಾಗಿ ಬಂದೆ ತಂದೆ ತೋರೋ ನಿನ್ನ ಪಾದವ
||2||

Пікірлер: 18

  • @vmanjappakotagunashi3102
    @vmanjappakotagunashi31024 ай бұрын

    ಹರ ಹರ ಮಹಾದೇವ

  • @vmanjappakotagunashi3102
    @vmanjappakotagunashi31024 ай бұрын

    ಶುಭವಾಗಲಿ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @kannadavideosadda8015
    @kannadavideosadda80154 ай бұрын

    Super annaji

  • @user-zm1em9bh1g
    @user-zm1em9bh1g4 ай бұрын

    Anna supar composition👌👌💕💕💐💐🔥✌️🔥✌️😘😍🤩👍👍👍👍

  • @mallikarjunapujari4838
    @mallikarjunapujari483821 күн бұрын

    ನಿಮ್ಮಾಗಾಯಾನ.ಕೇಳಿ.ಆನಂದವಾಯಿತು🎉🎉🎉

  • @user-uy4xv4lu8z
    @user-uy4xv4lu8z4 ай бұрын

    ತುಂಬಾ ಅದ್ಭುತವಾದ ಗಾಯನ , ಧರ್ಮಸ್ಥಳ ಮಂಜುನಾಥ ಸ್ವಾಮಿ ನಿಜವಾಗಲೂ ನಿಮಗೆ ಒಳ್ಳೆಯದು ಮಾಡಲಿ ಎಂದು ಪರಮಾತ್ಮನಲ್ಲಿ ಬೇಡುತ್ತೇನೆ ತುಂಬಾ ಚೆನ್ನಾಗಿದೆ ಸಾಹಿತ್ಯ ಸಂಗೀತ ಗಾಯನ ನಿಮಗೆ ನೀವೇ ಸಾಟಿ❤❤❤❤👌👌👌👏👏👏🌺🌺🌺🌺💐💐💐💐🙏🙏🙏🙏🙏🎤

  • @kavi853
    @kavi8534 ай бұрын

    ಸೂಪರ್ ಸರ್ ❤❤❤

  • @appumeladicsgadag2831
    @appumeladicsgadag28314 ай бұрын

    ಸೂಪರ್

  • @yamanoormourya5194
    @yamanoormourya51944 ай бұрын

    Beutiful composition and singing

  • @harshavardhanagb2336
    @harshavardhanagb23364 ай бұрын

    ನಿಜವಾಗ್ಲೂ ಶಹನಾಯಿ ವಾದನ ಗುಂಗು ಹಿಡಿಸಿತು ಸಾರ್. ಪ್ರತಿಯೊಂದು ಹಾಡಿನಲ್ಲೂ ನನಗೆ ಭಿನ್ನತೆ ಕಂಡು ಬರುತ್ತಿದೆ. ನಿಮ್ಮ ಮಧುರ ಧ್ವನಿ ಆಕರ್ಷಣೀಯವಾಗಿದೆ.

  • @vinayaksapoori4376
    @vinayaksapoori43764 ай бұрын

    ಸೂಪರ್ ಅಣ್ಣಯ್ಯ ❤💋💯

  • @vmanjappakotagunashi3102
    @vmanjappakotagunashi31024 ай бұрын

    ಶಿವನಿಗೆ ಸಾಟಿ ಯಾರು

  • @shabbirdange9991
    @shabbirdange99914 ай бұрын

    👌❤❤❤❤❤👍

  • @amareshkenchannavar7305
    @amareshkenchannavar73054 ай бұрын

    🙏👌

  • @sumadp1006
    @sumadp10064 ай бұрын

    🙏🙏🙏🙏🙏🙏

  • @veerannaspatilspatil9006
    @veerannaspatilspatil90064 ай бұрын

    🌹🙏👌

  • @santoshpujar138
    @santoshpujar1384 ай бұрын

    ❤❤❤❤

  • @veereshk169
    @veereshk1694 ай бұрын

Келесі