ನನ್ನ ಪ್ರೀತಿ ಮಲ್ಲಿಗೆ ಜಾರಿದೇಕೆ ಮೆಲ್ಲಗೆ Kannada Album Song (Singer Music Lyiric) Venkatesh Venkatapur

Музыка

ನನ್ನ ಪ್ರೀತಿ ಮಲ್ಲಿಗೆ ಜಾರಿದೇಕೆ ಮೆಲ್ಲಗೆ
Nanna Preeti Mallige Jaarideke Mellage
Kannada Album Song
(Singer Music Lyiric)
Venkatesh Venkatapur
Singer Venkatesh Venkatapur
Music Venkatesh Venkatapur
Lyiric Venkatesh Venkatapur
studio Venki Music Studio
#venkateshvenkatapur #kannadaalbumsongs
#instrumentalsongs #venkateshvenkatapoorallsongs
#ನನ್ನ_ಪ್ರೀತಿಮಲ್ಲಿಗೆ_ಜಾರಿದೇಕೆ_ಮೆಲ್ಲಗೆ#Nannapreetimalligejaaridekemellage
#venkimusicstudio
song lyiric
ನನ್ನ ಪ್ರೀತಿ ಮಲ್ಲಿಗೆ ಜಾರಿದೆ ಮೆಲ್ಲಗೆ
ಕಾದುಕಾದು ನನ್ನ ಮನಸ್ಸು ತಾಳಲಾಗಿದೆ
||0||
ಮರೆತುಹೋದೆ ಮಾಡಿ ಪ್ರೀತಿ ಮರಳಿ ಬಾರದೆ
ಕೂಡಿ ಕಳೆದ ಆ ನೆನಪು ತಿರುಗಿ ನೋಡದೆ
ಮನಸಾರೆ ಆಡಿದೆ ಮಾತು ಹೊರಟೆ ಯಲ್ಲಿ ನನ್ನನ್ನು ಬಿಟ್ಟು
||1||
ಪ್ರೀತಿಯೇಕೆ ಬೇಸರ ವಾಯಿತೆ ಹೇಳದ ಆದೆ ಏತಕೆ
ಒಂದು ಮಾತು ಕೇಳದೆ ದೂರವಾದೆಯೇಕೆ
ಕಂಡ ಕನಸು ಕಾಣೆಯಾಗಿ ಮಾತು ಮೌನವಾಯಿತು
||2||

Пікірлер: 19

  • @Sangeetakogile
    @Sangeetakogile4 ай бұрын

    Super

  • @nagarajsajji1843
    @nagarajsajji18434 ай бұрын

    ತುಂಬಾ ಸೊಗಸಾಗಿ ❤❤❤❤ಹಾಡಿದೀರಾ ಸರ್❤❤❤🎉🎉🎉🎉.

  • @kannadavideosadda8015
    @kannadavideosadda80154 ай бұрын

    Super annaji

  • @Nakutanti0123
    @Nakutanti01234 ай бұрын

    ಸಾಹಿತ್ಯ ಹಾಗೂ ಭಾವ ತುಂಬಿದ ನಿಮ್ಮ ದ್ವನಿ ಅಧ್ಬುತ ವಾಗಿದೆ,,👌🙏🙏

  • @somashekhardevanahalli4589
    @somashekhardevanahalli45894 ай бұрын

    ತುಂಬಾ ಭಾವ ಪೂರ್ಣ ವಾಗಿ ಹಾಡಿದ್ದೀರಿ ಸಾಹಿತ್ಯ ಕೂಡ ತುಂಬಾ ಚನ್ನಾಗಿ ಮೂಡಿ ಬಂದಿದೆ ❤❤👌🙏

  • @starfhamidafammu
    @starfhamidafammu4 ай бұрын

    Supar supar bro🖤🎵🎵🎵

  • @Sangeetakogile
    @Sangeetakogile4 ай бұрын

    Wow

  • @ckcrazykannadaknowledge8482
    @ckcrazykannadaknowledge84824 ай бұрын

    ಸುಪರ್ ಬ್ರದರ್

  • @kavi853
    @kavi8534 ай бұрын

    ಮಲ್ಲಿಗೆ ಹೂವಿನಂತೆ ಕಂಪು ಬರುತಿದೆ ನಿಮ್ಮ ಗಾಯನ

  • @hanamantappabattur389
    @hanamantappabattur3894 ай бұрын

    ಸುಪರ್ ಸಾಂಗ್

  • @fakkireshmk1879
    @fakkireshmk18794 ай бұрын

    Super song anna❤❤❤🎉

  • @vinayaksapoori4376
    @vinayaksapoori43764 ай бұрын

    ಸೂಪರ್ ಗುರುವೇ 😊♥️

  • @veereshk169
    @veereshk1694 ай бұрын

    Super Anna

  • @someshangadi
    @someshangadi4 ай бұрын

    Super voice sir ❤️👌👌👌

  • @siddappaudachannavar8811
    @siddappaudachannavar88114 ай бұрын

    👌👌👌❣️❣️❣️🎤🎤🎤

  • @veerannaspatilspatil9006
    @veerannaspatilspatil90064 ай бұрын

    🌹👌👌

  • @vijayvikramhonnurprofessio8305
    @vijayvikramhonnurprofessio83054 ай бұрын

    ❤️❤️super bro

  • @fayazKushtagimusics
    @fayazKushtagimusics4 ай бұрын

    Super Anna❤

  • @appumeladicsgadag2831
    @appumeladicsgadag28314 ай бұрын

    ಸೂಪರ್

Келесі